alex Certify ಸಹೋದರ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ನವದೆಹಲಿಯ ‘ಜಂತರ್ ಮಂತರ್’ ನಲ್ಲಿ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿಯಿಂದ ಇಂದು ಧರಣಿ

ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿ ಇಂದು ರಾಷ್ಟ್ರ ರಾಜಧಾನಿ ನವದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿ ನಡೆಸಲಿದ್ದು, ಅಖಿಲ ಭಾರತ ನ್ಯಾಯಬೆಲೆ ಅಂಗಡಿಗಳ ಒಕ್ಕೂಟದ ಬೇಡಿಕೆಯನ್ನು Read more…

ಮಹಡಿಯಿಂದ ಆಯತಪ್ಪಿ ಬಿದ್ದವನನ್ನು ಕ್ಯಾಚ್ ಹಿಡಿದು ರಕ್ಷಿಸಿದ ಸಹೋದರ

ತಿರುವನಂತಪುರ: ಮನೆಯ ಮಹಡಿಯಿಂದ ಕಾಲುಜಾರಿ ಕೆಳಕ್ಕೆ ಬೀಳುತ್ತಿದ್ದವನನ್ನು ಸಹೋದರನೊಬ್ಬ ಕ್ಯಾಚ್ ಹಿಡಿದು ರಕ್ಷಿಸಿದ ಘಟನೆ ಮಲಪ್ಪುರಂ ನಲ್ಲಿ ಬೆಳಕಿಗೆ ಬಂದಿದೆ. ಮನೆ ಶುಚಿಗೊಳಿಸಲೆಂದು ಮನೆಯ ಮೇಲೆ ಹತ್ತಿದ್ದ ಶಫೀಕ್ Read more…

ಸಹೋದರನಿಗೆ 5 ಕೆಜಿ ತೂಕ, 434 ಮೀಟರ್​ ಉದ್ದದ ಪತ್ರ ಬರೆದ ಅಕ್ಕ….!

ಪ್ರೀತಿಪಾತ್ರರಿಗೆ ಕೈಯಿಂದ ಕೇವಲ 10 ಸಾಲು ಪತ್ರ ಬರೆಯುವುದು ನಮ್ಮಲ್ಲಿ ಹೆಚ್ಚಿನವರಿಗೆ ಕಷ್ಟದ ಕೆಲಸ. ಆದರೆ, ಕೇರಳದ ಕೃಷ್ಣಪ್ರಿಯಾ ಎಂಬ ಮಹಿಳೆ ತನ್ನ ಸಹೋದರನಿಗೆ 434 ಮೀಟರ್​ ಉದ್ದದ Read more…

‘ಬಾಹುಬಲಿ’ ಬೆಡಗಿ ಅನುಷ್ಕಾ ಶೆಟ್ಟಿ ಸೋದರನ ಹತ್ಯೆಗೆ ಸಂಚು…?

ಮಂಗಳೂರು: ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎನ್ನುವ ವದಂತಿ ಹರಡಿದೆ. ಭೂಗತ ದೊರೆ ಮುತ್ತಪ್ಪ ರೈ ಆಪ್ತ Read more…

ಭಾರತದಲ್ಲಿರುವ ನನ್ನ ಸಹೋದರನ ಹುಡುಕಿ ಕೊಡಿ: ಪಾಕ್ ವೃದ್ಧೆಯ ಮೊರೆ…..!

1947 ರಲ್ಲಿ ಭಾರತ- ಪಾಕಿಸ್ತಾನ ಪ್ರತ್ಯೇಕವಾದ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ತನ್ನ ಸಹೋದರನನ್ನು ಹುಡುಕುತ್ತಿರುವ ಪಾಕಿಸ್ತಾನದ ಮಹಿಳೆಯೊಬ್ಬರ ಕತೆ ಇದು. ಈ ಮಹಿಳೆ ಶರೀಫಾ ಬೀಬಿ. ಅವರು ಹೇಳುವ ಪ್ರಕಾರ Read more…

SHOCKING NEWS: ತಮ್ಮನನ್ನೇ ಬರ್ಬರವಾಗಿ ಹತ್ಯೆಗೈದ ಅಣ್ಣ

ಬೆಳಗಾವಿ: ಹುಡುಗಿಯ ವಿಚಾರವಾಗಿ ಸ್ವಂತ ತಮ್ಮನನ್ನೇ ಅಣ್ಣನೊಬ್ಬ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ ನಡೆದಿದೆ. 24 ವರ್ಷದ ಮುಸಾಫ್ ದೇಸಾಯಿ ಕೊಲೆಯಾದ ದುರ್ದೈವಿ. Read more…

24 ವರ್ಷಗಳ ದಾಂಪತ್ಯಕ್ಕೆ ತೆರೆ ಎಳೆದ ಸಲ್ಮಾನ್ ಸಹೋದರ ಸೋಹೈಲ್ ಖಾನ್ – ಸೀಮಾ ದಂಪತಿ

24 ವರ್ಷಗಳ ದಾಂಪತ್ಯಕ್ಕೆ ಸಲ್ಮಾನ್ ಖಾನ್ ಸಹೋದರ ಸೋಹೈಲ್ ಖಾನ್ ಮತ್ತು ಸೀಮಾ ಖಾನ್ ಅಂತ್ಯ ಹಾಡಿದ್ದು, ವಿಚ್ಛೇದನಕ್ಕೆ ಮುಂದಾಗಿದ್ದಾರೆ. ನಟ, ನಿರ್ಮಾಪಕ ಸೋಹೈಲ್ ಖಾನ್ ಮತ್ತು ಸೀಮಾ Read more…

ನಿಮ್ಮ ದಿನವನ್ನು ಸುಂದರಗೊಳಿಸುತ್ತೆ ಪುಟ್ಟ ಕಂದಮ್ಮಗಳ ಈ ಮುದ್ದಾದ ವಿಡಿಯೋ

ಪ್ರತಿಯೊಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್, ವಿಶೇಷವಾಗಿ ಇನ್ಸ್ಟಾಗ್ರಾಂ, ಚಿಕ್ಕ ವಿಡಿಯೋಗಳಿಂದ ತುಂಬಿರುತ್ತದೆ. ಕೆಲವು ವಿಡಿಯೋಗಳನ್ನು ನೀವು ಸ್ಕ್ರಾಲ್ ಮಾಡಬಹುದು. ಆದರೆ, ಇನ್ನು ಕೆಲವು ವಿಡಿಯೋಗಳು ನಿಮ್ಮನ್ನು ನಗುವಂತೆ ಮಾಡುತ್ತದೆ. Read more…

ಅಪಘಾತದಲ್ಲಿ ಸಂಸದ ಕರಡಿ ಸಂಗಣ್ಣ ಸಹೋದರ ಸಾವು

ಕೊಪ್ಪಳ ಜಿಲ್ಲೆಯ ಸಂಸದ ಕರಡಿ ಸಂಗಣ್ಣ ಅವರ ಸಹೋದರ 60 ವರ್ಷದ ಬಸವರಾಜ ಅಮರಪ್ಪ ಕರಡಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕೊಪ್ಪಳ ತಾಲೂಕಿನ ಟಣಕನಲ್‌ ನಿವಾಸಿಯಾಗಿದ್ದ ಅವರು ಸೋಮವಾರದಂದು ದ್ವಿಚಕ್ರ Read more…

ಸಹೋದರಿ ಸಾವಿನ ನೋವಿನಲ್ಲೂ 10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿ

ಪ್ರಸ್ತುತ 10ನೇ ತರಗತಿ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾದ ಈ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಬರೆಯುತ್ತಿದ್ದಾರೆ. ಇದರ ಮಧ್ಯೆ ಮನಕಲಕುವ ಘಟನೆಯೊಂದು ವರದಿಯಾಗಿದೆ. ಶಿವಮೊಗ್ಗ ಜಿಲ್ಲೆ Read more…

ಫುಡ್ ಡೆಲಿವರಿ ಬಾಯ್‍ ಗೆ ಊಟ ಸ್ವೀಕರಿಸಲು ಹೇಳಿದ ವ್ಯಕ್ತಿ..! ಭಾವನಾತ್ಮಕ ಪ್ರತಿಕ್ರಿಯೆ ವೈರಲ್

ಹಸಿವಾಯ್ತು ಅಥವಾ ತಿನ್ನಲು ಏನೋ ಬೇಕು ಎಂದಾದಾಗ ನೀವು ಹೋಟೆಲ್‍ಗೆ ಹೋಗಬೇಕೆಂದಿಲ್ಲ. ಇಂದಿನ ದಿನಗಳಲ್ಲಿ ಮನೆಗೆ ಆಹಾರ ತಲುಪುವಂತಹ ವ್ಯವಸ್ಥೆಯಿರುವುದು ಎಲ್ಲರಿಗೂ ತಿಳಿದಿದ್ದೇ. ಹಾಗೆ ಗ್ರಾಹಕರು ಆರ್ಡರ್ ಮಾಡಿದ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಅಕ್ಕ – ತಮ್ಮನ ಬಾಂಧ್ಯವ ಸಾರುವ ಈ ಹೃದಯಸ್ಪರ್ಶಿ ಸನ್ನಿವೇಶ

ಅದೆಷ್ಟೇ ಕಿತ್ತಾಡಿಕೊಂಡ್ರೂ ಅಣ್ಣ-ತಂಗಿ ಮಧ್ಯೆ ಅಪರೂಪದ ಬಾಂಧವ್ಯವಿರುತ್ತದೆ. ಪರಸ್ಪರ ಬಿಟ್ಟಿರಲಾಗದಷ್ಟು ಒಬ್ಬರನ್ನೊಬ್ಬರು ಹಚ್ಚಿಕೊಂಡಿರುತ್ತಾರೆ. ಇದಕ್ಕೆ ಸಾಕ್ಷಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಈ ವಿಡಿಯೋ. ಕೇರಳದಲ್ಲಿ ನಡೆದ Read more…

ಸಹೋದರನ ಜೊತೆ ಮಲಗಿದ್ದೇ ತಪ್ಪಾಯ್ತು….! ದೂರವಾದ ಬಾಯ್ ಫ್ರೆಂಡ್

ಇತ್ತೀಚಿನ ದಿನಗಳಲ್ಲಿ ಚಿತ್ರವಿಚಿತ್ರ ಸುದ್ದಿಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡ್ಬಹುದು. ಯುವತಿಯೊಬ್ಬಳು ತನ್ನ ನೋವನ್ನು ಎಲ್ಲರ ಮುಂದಿಟ್ಟಿದ್ದಾಳೆ. ಆಕೆ ಹೆಸರು ಹೇಳದೆ ತನ್ನ ಕಥೆಯನ್ನು ಹೇಳಿಕೊಂಡಿದ್ದಾಳೆ. ಸಹೋದರನ ಜೊತೆ Read more…

12 ವರ್ಷಗಳ ಹಿಂದೆ ಉಚಿತ ಕಡಲೆಕಾಯಿ ನೀಡಿದ್ದ ಮಾರಾಟಗಾರನ ಸಾಲ ತೀರಿಸಲು ಅಮೆರಿಕಾದಿಂದ ಭಾರತಕ್ಕೆ ಬಂದ ಅಣ್ಣ-ತಂಗಿ..!

ಕಾಕಿನಾಡ: ದಯೆ ಮತ್ತು ಸಹಾನುಭೂತಿ, ಸದ್ಗುಣಗಳನ್ನು ಹೊಂದಿರುವವರು ನಿಜವಾಗಿಯೂ ಮಾನವೀಯ ಮೌಲ್ಯವನ್ನು ಹೊಂದಿರುತ್ತಾರೆ. ಅಂಥವರಿಂದಾಗಿ ಎಲ್ಲೋ ಕೆಲವೆಡೆ ಮಾನವೀಯತೆ ಇನ್ನೂ ಇದೆ ಅಂತಾ ಹೇಳಬಹುದು. ಹಾಗೆಯೇ ಇಲ್ಲೊಂದೆಡೆ ನಡೆದಿರೋ Read more…

ಬೆಚ್ಚಿಬೀಳಿಸುವಂತಿದೆ 24 ವರ್ಷದಿಂದ ನಾಪತ್ತೆಯಾಗಿದ್ದವನು ಮನೆಗೆ ಬಂದು ಮಾಡಿದ ಮೊದಲ ಕೆಲಸ…!

ಕಳೆದುಹೋದ ತನ್ನ ಸಹೋದರನನ್ನು 24 ವರ್ಷಗಳಿಂದ ಹುಡುಕುತ್ತಿದ್ದ ಇಟಲಿಯ ವ್ಯಕ್ತಿಯೊಬ್ಬರು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೀರ್ಘಕಾಲದಿಂದ ಕಾಣೆಯಾಗಿದ್ದ ಅವರ ಸಹೋದರನೇ ತನ್ನ ಮನೆಗೆ ನುಗ್ಗಿ ಚಾಕುವಿನಿಂದ ಇರಿದಿರುವ Read more…

ಪತಿಯ ಸಹೋದರನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಅತ್ತಿಗೆ: ವಿಡಿಯೋ ವೈರಲ್

ಮಹಿಳೆಯೊಬ್ಬಳು ತನ್ನ ಪತಿಯ ಸಹೋದರನ ಮದುವೆಯಲ್ಲಿ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಬಿಳಿ ಮತ್ತು ಕೆಂಪು ಬಣ್ಣದ ಲೆಹೆಂಗಾ ಧರಿಸಿರುವ ವರನ ಅತ್ತಿಗೆ Read more…

ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದಕ್ಕೆ ಸಹೋದರಿಯನ್ನೇ ಗುಂಡಿಕ್ಕಿ ಕೊಂದ ಸಹೋದರ

ಮೀರತ್: ವ್ಯಕ್ತಿಯೊಂದಿಗೆ ಸಹೋದರಿ ಸಂಬಂಧ ಹೊಂದಿದ್ದಾಳೆಂದು ಕೋಪಗೊಂಡ ಸಹೋದರ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. 22 ವರ್ಷದ ಸಮ್ರೀನ್, ಮೃತಪಟ್ಟ ಯುವತಿ. Read more…

ಸಹೋದರನ ಮದುವೆಯಲ್ಲಿ ಯುವತಿಯ ಬೊಂಬಾಟ್ ಡಾನ್ಸ್: ವಿಡಿಯೋ ವೈರಲ್

ಇತ್ತೀಚಿನ ಕೆಲ ವರ್ಷಗಳಿಂದ ವಿವಾಹದಲ್ಲಿ ನೃತ್ಯ, ಮನೋರಂಜನೆ ಇರಲೇಬೇಕು ಎಂಬಂತಾಗಿದೆ. ಮದುವೆಯ ಸಮಯದಲ್ಲಿ ವಧು-ವರನಿಗಿಂತ ಅವರ ಕುಟುಂಬವು ಹೆಚ್ಚು ಮೋಜು-ಮಸ್ತಿ ಮಾಡುತ್ತಾರೆ. ಇಲ್ಲೊಂದೆಡೆ ಮದುವೆ ಕಾರ್ಯಕ್ರಮದಲ್ಲಿ ವರನ ಸಹೋದರಿಯೊಬ್ಬಳು Read more…

ಮುನಿಸಿಕೊಂಡ ಸಹೋದರ ಹತ್ತಿರವಾಗ್ಬೇಕೆಂದ್ರೆ ಹೀಗೆ ಮಾಡಿ….!

ರಕ್ಷಾ ಬಂಧನ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆ ದಿನ ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 22ರ ಭಾನುವಾರ ರಕ್ಷಾ ಬಂಧನ ಆಚರಿಸಲಾಗ್ತಿದೆ. ಈ ಬಾರಿ ರಾಖಿ ಹಬ್ಬವು ಅನೇಕ Read more…

474 ವರ್ಷಗಳ ನಂತ್ರ ರಕ್ಷಾ ಬಂಧನದ ದಿನ ಕೂಡಿ ಬರ್ತಿದೆ ವಿಶೇಷ ಯೋಗ

ರಕ್ಷಾ ಬಂಧನಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಈ ಬಾರಿ ರಕ್ಷಾ ಬಂಧನವನ್ನು ಆಗಸ್ಟ್ 22 ರಂದು ಆಚರಿಸಲಾಗುತ್ತದೆ. 474 ವರ್ಷಗಳ ನಂತರ ರಕ್ಷಾ ಬಂಧನದ ದಿನ ವಿಶೇಷ Read more…

ಮತ್ತೊಂದು ಪೈಶಾಚಿಕ ಕೃತ್ಯ: ಸೋದರನ ಎದುರಲ್ಲೇ ಗನ್ ಪಾಯಿಂಟ್ ನಲ್ಲಿ ಗ್ಯಾಂಗ್ ರೇಪ್

ಮುಜಾಫರ್ ನಗರ್: ಉತ್ತರಪ್ರದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. 15 ವರ್ಷದ ಬಾಲಕಿಯ ಮೇಲೆ ಆಕೆಯ ಸಹೋದರನ ಎದುರಲ್ಲೇ ನಾಲ್ವರು ಕಾಮುಕರು ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. Read more…

ಟೋಕಿಯೊ ಒಲಂಪಿಕ್ಸ್ ನಲ್ಲಿ ಸ್ಪರ್ಧೆಗಿಳಿಯಲಿದ್ದಾರೆ 25 ಒಡಹುಟ್ಟಿದವರು

ಐದು ವರ್ಷಗಳ ಹಿಂದೆ, ರಿಯೊ ಒಲಿಂಪಿಕ್ಸ್ ನಲ್ಲಿ 36 ಒಡಹುಟ್ಟಿದವರು ಪಾಲ್ಗೊಂಡಿದ್ದರು. ಈ ಬಾರಿ ಟೋಕಿಯೊದ 25 ಒಡಹುಟ್ಟಿದವರು ಸ್ಪರ್ಧೆಗಿಳಿಯಲಿದ್ದಾರೆ. ರಷ್ಯಾದ ಅವಳಿ ಸಹೋದರಿಯರಾದ ಅರೀನಾ ಮತ್ತು 22 Read more…

ಅತ್ತಿಗೆ ಮಲಗಿದ ನಂತ್ರ ರೂಮ್ ಗೆ ಬರ್ತಿದ್ದ ಅಣ್ಣ, ಪಿರಿಯಡ್ಸ್ ಆಗದಿದ್ದಾಗ ಬಯಲಾಯ್ತು ಆಘಾತಕಾರಿ ಕೃತ್ಯ

ಅಹಮದಾಬಾದ್: ಗುಜರಾತ್ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಪೋಷಕರ ನಿಧನದ ನಂತರ ಸಹೋದರನೇ ತಂಗಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪ ಬೆಳಕಿಗೆ ಬಂದಿದೆ. ಮೂರು ವರ್ಷ Read more…

20 ರ ನಂತರ ಜೀವನದಲ್ಲಿ ನೀವೇನನ್ನು ಮಿಸ್ ಮಾಡಿಕೊಳ್ತೀರಾ ಗೊತ್ತಾ…?

ವಯಸ್ಸಾಗುತ್ತಾ ಹೋದಂತೆ ನಾವು ಜೀವನದಲ್ಲಿ ಒಂದೊಂದೇ ಸಂಗತಿಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ. ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ಬಾಲ್ಯವನ್ನು, ವಯಸ್ಸಾಗುತ್ತಾ ಹೋದಂತೆ ಯೌವ್ವನವನ್ನು ಹೀಗೆ. ಟೀನೇಜ್ ಅಂದ್ರೆ 20 ರ ನಂತರದ ಬದುಕಿನಲ್ಲಿ Read more…

BREAKING NEWS: ಮಾರಕ ಕೊರೊನಾದಿಂದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಸಾವು

ಬೆಂಗಳೂರು: ಮಾರಕ ಕೊರೋಣಾ ಸೋಂಕಿನಿಂದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಹೋದರ ಮೃತಪಟ್ಟಿದ್ದಾರೆ. ಅರ್ಜುನ್ ಜನ್ಯ ಅವರ ಸೋದರ 49 ವರ್ಷದ ಕಿರಣ್ ಮೃತಪಟ್ಟಿದ್ದಾರೆ. 15 Read more…

ಮದುವೆಗೆ ಕೆಲ ನಿಮಿಷದ ಹಿಂದೆ ವರನಿಗೆ ಗೊತ್ತಾಯ್ತು ಈ ವಿಷ್ಯ…..!

ಚೀನಾದಲ್ಲಿ ಮದುವೆ ಸಂದರ್ಭದಲ್ಲಿ ನಡೆದ ಘಟನೆಯೊಂದು ಈಗ ಸುದ್ದಿಯಲ್ಲಿದೆ. ಮದುವೆಗೆ ಕೆಲ ನಿಮಿಷದ ಮೊದಲು ವಧು ತನ್ನ ಸಹೋದರಿ ಎಂಬ ಸಂಗತಿ ವರನಿಗೆ ಗೊತ್ತಾಗಿದೆ. ವಧುವನ್ನು ಹಿಡಿದುಕೊಂಡ ವರನ Read more…

BIG NEWS: ಖ್ಯಾತ ನಟ ಅಜಯ್ ದೇವಗನ್ ಸಹೋದರ ಅನಿಲ್ ಅಕಾಲಿಕ ನಿಧನ

ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ಅವರ ಸಹೋದರ, ನಿರ್ದೇಶಕ ಅನಿಲ್ ದೇವಗನ್ ನಿಧನರಾಗಿದ್ದಾರೆ. ಅವರ ನಿಧನದಿಂದ ನಮ್ಮ ಕುಟುಂಬ ಎದೆಗುಂದಿದೆ ಎಂದು ಅಜಯ್ ದೇವಗನ್ ಹೇಳಿದ್ದಾರೆ. ಅಜಯ್ Read more…

ಹಿರಿಯ ನಟ ದಿಲೀಪ್ ಕುಮಾರ್ ಸಹೋದರ ಅಸ್ಲಂ ಖಾನ್ ಕೊರೊನಾಗೆ ಬಲಿ

ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಕುಟುಂಬದಿಂದ ದುಃಖದ ಸುದ್ದಿ ಬಂದಿದೆ. ದಿಲೀಪ್ ಕುಮಾರ್ ಕಿರಿಯ ಸಹೋದರ ಅಸ್ಲಂ ಖಾನ್ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಅವರು ಇಹಲೋಕ ತ್ಯಜಿಸಿದ್ದಾರೆ. Read more…

ಸಹೋದರರ ಪ್ರೀತಿಗೆ ಸಾಕ್ಷಿಯಾಯ್ತು ಭೂಮಿಯಲ್ಲಿ ಸಿಕ್ಕ ಆ ಪತ್ರ…!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ವಿಡಿಯೋದಷ್ಟು ವಿಶೇಷ ವಿಡಿಯೋ ಇದಲ್ಲ. ಬದಲಿಗೆ ಸಹೋದರರ ಪ್ರೀತಿಯ ವಿಡಿಯೋ. ಆದರೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ. ಹೌದು, ಬ್ಯಾಸ್ಕೆಟ್ ಬಾಲ್ Read more…

ಶಾಸಕ ಸಂಗಮೇಶ್ ಸಹೋದರನ ಪುತ್ರಿಯೊಂದಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ನಿಶ್ಚಿತಾರ್ಥ

ಶಿವಮೊಗ್ಗ: ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಭಾಳ್ಕರ್ ಅವರ ಪುತ್ರ ಮೃಣಾಲ್ ಹಾಗೂ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಸಹೋದರ ಶಿವಕುಮಾರ್ ಪುತ್ರಿ ಹಿತಾ ಅವರ ನಿಶ್ಚಿತಾರ್ಥ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...