alex Certify ಸಹಾಯ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಘಾತದಲ್ಲಿ ಸಾವಿಗೀಡಾದ ಯುವಕನ ಕುಟುಂಬಕ್ಕೆ ಸೋನು ಸೂದ್ ನೆರವಿನ ಭರವಸೆ

ಮುಂಬೈ: ಸಿನೆಮಾದಲ್ಲಿ ಹೆಚ್ಚಾಗಿ ವಿಲನ್ ಪಾತ್ರ ಮಾಡುತ್ತಿದ್ದ ಬಾಲಿವುಡ್ ನಟ ಸೋನು ಸೂದ್ ಕಳೆದ ಲಾಕ್ ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದ ಸಾವಿರಾರು ಜನರಿಗೆ ಸಹಾಯ ಮಾಡುವ ಮೂಲಕ Read more…

ಈ ಸಮಯದಲ್ಲಿ ಸಹಾಯ ಕೇಳಿ ಬಂದವರಿಗೆ ಅವಮಾನ ಮಾಡಿದರೆ ಪಿತೃದೋಷಕ್ಕೆ ಗುರಿಯಾಗುತ್ತೀರಿ

ಜೀವನದಲ್ಲಿ ಏಳಿಗೆಯಾಗಲು ಪ್ರತಿದಿನ , ಹಬ್ಬ ಹರಿದಿನಗಳಲ್ಲಿ ಪೂಜೆ, ವ್ರತಗಳನ್ನು ಮಾಡುತ್ತಾರೆ. ಆದರೆ ನೀವು ಈ ಒಂದು ತಪ್ಪು ಮಾಡಿದರೆ ಸಾಕು ಪಿತೃದೋಷದಿಂದ ನೀವು ಜೀವನದಲ್ಲಿ ಏಳಿಗೆ ಕಾಣುವುದಿಲ್ಲ. Read more…

ಈ ತಾಯಿ – ಮಗನ ಕಾರ್ಯಕ್ಕೊಂದು ಸಲಾಂ

ಮುಂಬೈ: ಆಹಾರ ಪೂರೈಕೆ ಉದ್ಯಮ ನಡೆಸುತ್ತಿರುವ ಮುಂಬೈನ ಕಾಂಡಿವಲಿಯ ತಾಯಿ – ಮಗ ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾವಿರಾರು ನಿರ್ಗತಿಕರಿಗೆ ಊಟ ನೀಡಿ ಮಾದರಿಯಾಗಿದ್ದಾರೆ. ಹೀನಾ ಮಂಡಾವಿಯಾ ಅವರ Read more…

ನಟ ಫರಾಜ್ ಖಾನ್ ಸಹಾಯಕ್ಕೆ ಧಾವಿಸಿದ ಸಲ್ಮಾನ್ ಖಾನ್

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಫರಾಜ್ ಖಾನ್ ಸಹಾಯಕ್ಕೆ ನಟ ಸಲ್ಮಾನ್ ಖಾನ್ ಧಾವಿಸಿದ್ದು, ಫರಾಜ್ ಅವರ ಚಿಕಿತ್ಸಾ ವೆಚ್ಚ Read more…

ಮಾನವೀಯತೆ ಇನ್ನೂ ಜೀವಂತವಿದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ

ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಇಡೀ ಜಗತ್ತೇ ಒಂದು ರೀತಿಯ ಸಂಕಷ್ಟದಲ್ಲಿರುವಾಗ, ಜೀವನದ ಚಕ್ರವನ್ನು ತಳ್ಳಲು ತ್ರಾಸ ಪಡುತ್ತಿರುವ ಅನೇಕರ ಪರಿಸ್ಥಿತಿಗಳನ್ನು ಹೈಲೈಟ್ ಮಾಡಿದ ಸಾಮಾಜಿಕ ಜಾಲತಾಣಗಳು ಅವರಿಗಾಗಿ ಇಡೀ Read more…

ನಿರುದ್ಯೋಗಿ ಮಹಿಳೆಯರಿಗೊಂದು ಮಹತ್ವದ ಸುದ್ದಿ…!

ಕೊರೊನಾ ಮಹಾಮಾರಿ ಜೀವ, ಜೀವನವನ್ನು ಕಿತ್ತುಕೊಳ್ಳುತ್ತಿದೆ. ಅದೆಷ್ಟೋ ಜನ ಕೆಲಸವಿಲ್ಲದೆ ಬೀದಿಗೆ ಬಿದ್ದಿದ್ದಾರೆ. ಇರುವ ಕೆಲಸವನ್ನೂ ಬಿಟ್ಟು ಮನೆಯಲ್ಲಿ ಕೈಕಟ್ಟಿ ಕುಳಿತುಕೊಳ್ಳುವ ಸ್ಥಿತಿ ಬಂದೊದಗಿದೆ. ಕೊರೊನಾದಿಂದಾಗಿ ಅನೇಕರು ಬೀದಿಗೆ Read more…

ಪಿಎಫ್ ಖಾತೆದಾರರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ಇಪಿಎಫ್ ತನ್ನ ಖಾತೆದಾರರಿಗೆ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಲಾಭವನ್ನು ಹಲವಾರು ಪಿಎಫ್ ಖಾತೆದಾರರು ಪಡೆದುಕೊಂಡಿದ್ದಾರೆ. ಇದೀಗ ಮೂರು ಮಹತ್ವದ ಯೋಜನೆಗಳ ಬಗ್ಗೆ ಖಾತೆದಾರರು ತಿಳಿಯಬಹುದಾಗಿದೆ. Read more…

ಗಮನ ಸೆಳೆದಿದೆ ವೈರಲ್ ವಿಡಿಯೋ: ನಡುರಸ್ತೆಯಲ್ಲೇ ಯುವತಿ ತೋರಿದ ಧೈರ್ಯಕ್ಕೆ ಭಾರೀ ಮೆಚ್ಚುಗೆ

  ಮೊಬೈಲ್ ಕಳ್ಳನೊಬ್ಬನನ್ನು ಹಿಡಿದ ಯುವತಿಯ ವಿಡಿಯೋ ಜಾಲತಾಣದಲ್ಲಿ ಗಮನ ಸೆಳೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯಿಂದ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದ್ದಾರೆ. Read more…

ಪರೀಕ್ಷೆಗಾಗಿ 100 ಕಿ.ಮೀ. ಸೈಕಲ್‌ ಮೇಲೆ ತೆರಳಿದ್ದ ವಿದ್ಯಾರ್ಥಿ ನೆರವಿಗೆ ನಿಂತ ಆನಂದ್‌ ಮಹೀಂದ್ರಾ

ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಏನಾದರು ಒಂದು ಸುದ್ದಿ ಬಂದರೆ ಭಾರಿ ಪರಿಣಾಮ ಬೀರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಇದಕ್ಕೆ ತಾಜಾ ಉದಾಹರಣೆ ಎನ್ನುವ ರೀತಿಯಲ್ಲಿ ಈ Read more…

ಸಂಜಯ ದತ್ ವ್ಯಕ್ತಿತ್ವದ ಗುಟ್ಟು ಬಿಚ್ಚಿಟ್ಟ ಇರ್ಫಾನ್‌ ಪುತ್ರ

ಮುಂಬೈ: ತಮ್ಮ ತಂದೆಯ ಅನಾರೋಗ್ಯ ಕಾಲದಲ್ಲಿ, ಅವರ ಮರಣದ ನಂತರ ನಮ್ಮ ಕುಟುಂಬಕ್ಕೆ ಮೊದಲು ಸಹಾಯ ಮಾಡಿದ್ದವರು ಸಂಜಯ ದತ್ ಎಂದು ದಿವಂಗತ ನಟ ಇರ್ಫಾನ್ ಖಾನ್ ಪುತ್ರ Read more…

12 ಕಿಮೀ ಓಡಿ ಕೊಲೆಗಾರನನ್ನು ಪತ್ತೆ ಹಚ್ಚಿದ ಶ್ವಾನ

ದಾವಣಗೆರೆ ಜಿಲ್ಲೆಯ ಶ್ವಾನದಳದಲ್ಲಿರುವ 9 ವರ್ಷದ ಶ್ವಾನವೊಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಲು ಸತತವಾಗಿ ಮೂರು ಗಂಟೆ ಕಾಲ 12 ಕಿಮೀ ದೂರ ಓಡಿ ಕೊಲೆಗಾರನನ್ನು Read more…

ಶ್ವಾನ ಮಾಡಿದ ಕಾರ್ಯ ಕಂಡು ಬೆರಗಾದ ನೆಟ್ಟಿಗರು

ಮಾನವೀಯತೆ ಎನ್ನುವುದು ಕೇವಲ ಮನುಷ್ಯರಿಂದ‌ ಮನುಷ್ಯರಿಗೆ ಸಿಗಬೇಕೆಂದಿಲ್ಲ.‌‌ ಕೆಲವೊಮ್ಮೆ ಮನುಷ್ಯರು ಎಷ್ಟೇ ಕ್ರೂರಿಗಳ ರೀತಿ ನಡೆದುಕೊಂಡರೂ, ಶ್ವಾನಗಳು ಮನುಷ್ಯರಿಗೆ ಒಳೆಯದನ್ನೇ ಮಾಡುತ್ತವೇ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ಪುಣೆಯ Read more…

ನನ್ನ ಹುಟ್ಟು ಹಬ್ಬ ಆಚರಿಸುವ ಬದಲು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದು ಹೇಳಿದ ಪ್ರಜ್ವಲ್ ದೇವರಾಜ್

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬ ಮುಂದಿನ ತಿಂಗಳು ಜುಲೈ 4ರಂದು ಇರುವುದರಿಂದ ಅಭಿಮಾನಿಗಳಿಗೆ ನನ್ನ ಹುಟ್ಟುಹಬ್ಬಕ್ಕೆ ಹಾರ, ಕೇಕ್ ಇವುಗಳಿಗೆ ಖರ್ಚು ಮಾಡುವ ಬದಲು ಬಡವರಿಗೆ Read more…

ತಮಿಳುನಾಡಿನ ಈ ಹುಡುಗಿ ಈಗ ವಿಶ್ವಸಂಸ್ಥೆ ಸದ್ಭವನಾ ರಾಯಭಾರಿ..!

ಕೊರೊನಾ ಸಮಯದಲ್ಲಿ ಬಡವರಂತೂ ಸಾಕಷ್ಟು ನಲುಗಿ ಹೋಗಿದ್ದಾರೆ. ಊಟವಿಲ್ಲದೆ ಪರದಾಡಿದ್ದಾರೆ. ಅನೇಕ ಮಂದಿ ಬಡವರ ಪರ ನಿಂತು ಅವರಿಗೆ ಊಟೋಪಚಾರ ಮಾಡಿದ್ದಾರೆ. ಇದೀಗ ತಮಿಳುನಾಡಿನ 13 ವರ್ಷದ ಪೋರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...