alex Certify ಸಹಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀದಿ ಬದಿ ಕೊಳಲು ನುಡಿಸುವ ಅಜ್ಜನ ಇಂಗ್ಲೀಷ್‌ ಕೇಳಿದ್ರೆ ಬೆರಗಾಗ್ತೀರಿ | Viral Video

ಇಂಗ್ಲಿಷ್‌ನಲ್ಲಿ ಮಾತನಾಡುವುದು ಬುದ್ಧಿವಂತಿಕೆಯ ಅಳತೆಗೋಲಾಗಿ ಪರಿಗಣಿಸಲಾಗುತ್ತದೆ. ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತನಾಡುವವರನ್ನು ಸಾಮಾನ್ಯವಾಗಿ ಅತ್ಯಾಧುನಿಕರೆಂದು ಪರಿಗಣಿಸಲಾಗುತ್ತದೆ, ಆದರೆ ಮಾತನಾಡಲು ಬಾರದವರನ್ನು ಅಪಹಾಸ್ಯ ಮಾಡಲಾಗುತ್ತದೆ. ಆಡಂಬರದ ಪದವಿಗಳು ಅಥವಾ ಉನ್ನತ ಸ್ಥಾನಮಾನದ Read more…

ಲಾರಿ ಹಿಂದೆ ಯುವಕರ ಅಪಾಯಕಾರಿ ಪ್ರಯಾಣ‌ ; ಬೆಚ್ಚಿಬೀಳಿಸುವಂತಿದೆ ವಿಡಿಯೋ | Watch

ರಸ್ತೆ ತುಂಬಾ ವಾಹನಗಳು, ರಾತ್ರಿ ಸಮಯ. ಎಲ್ಲರೂ ತಮ್ಮ ಗಮ್ಯಸ್ಥಾನ ತಲುಪಲು ಅವಸರದಲ್ಲಿದ್ದಾರೆ. ಆದರೆ ಇಲ್ಲೊಂದು ದೃಶ್ಯ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಒಂದು ಟ್ಯಾಂಕರ್ ಲಾರಿ ವೇಗವಾಗಿ ಚಲಿಸುತ್ತಿದ್ದು, ಅದರ Read more…

ʼತೂಕʼ ಎತ್ತಿದ ಬಳಿಕ ಫಜೀತಿ ; 165 ಕೆಜಿ ತೂಕದಡಿ ಸಿಲುಕಿದ ದೇಹದಾರ್ಢ್ಯ ಪಟು | Watch Video

ದೇಹದಾರ್ಢ್ಯ ಪಟುವೊಬ್ಬರು 165 ಕೆಜಿ ತೂಕವನ್ನು ಎತ್ತಲು ಪ್ರಯತ್ನಿಸಿ ನಿಯಂತ್ರಣ ಕಳೆದುಕೊಂಡು ತೂಕದಡಿ ಸಿಲುಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬರು ಪವರ್‌ಲಿಫ್ಟಿಂಗ್ ಚಾಲೆಂಜ್‌ನಲ್ಲಿ 165 ಕೆಜಿ Read more…

ಬೈಕ್‌ ನಲ್ಲಿ ತೆರಳುತ್ತಿದ್ದವನಿಗೆ ಏಕಾಏಕಿ ಎದುರಾದ ಚಿರತೆ; ಶಾಕಿಂಗ್‌ ವಿಡಿಯೋ ವೈರಲ್‌ | Watch

ಉದಯಪುರದಲ್ಲಿ ರಸ್ತೆಯೊಂದರಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಬೈಕ್ ಸವಾರನಿಗೆ ಶಾಕ್ ನೀಡಿದೆ. ಈ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಶಿಲ್ಪಗ್ರಾಮ ಮುಖ್ಯ ರಸ್ತೆಯಲ್ಲಿ Read more…

ಕಣ್ಣು ಕಾಣದವನ ದುಡಿಮೆಗೆ ಗೆಳೆಯನ ಬೆಂಬಲ; ಹೃದಯಸ್ಪರ್ಶಿ ʼವಿಡಿಯೋ ವೈರಲ್ʼ

ನಕಾರಾತ್ಮಕತೆಯಿಂದ ತುಂಬಿರುವ ಜಗತ್ತಿನಲ್ಲಿ, ಇತ್ತೀಚೆಗೆ ಒಂದು ಹೃದಯಸ್ಪರ್ಶಿ ವೀಡಿಯೊ ಕಾಣಿಸಿಕೊಂಡಿದ್ದು, ಸ್ಥಿತಿಸ್ಥಾಪಕತ್ವ ಮತ್ತು ನಿಜವಾದ ಸ್ನೇಹವು ಯಾವುದೇ ಅಡಚಣೆಯನ್ನು ನಿವಾರಿಸುತ್ತದೆ ಎಂದು ಸಾಬೀತುಪಡಿಸುತ್ತದೆ. ಇದೀಗ ವೈರಲ್ ಆಗಿರುವ ಈ Read more…

ಹುಲಿ ಬಾಯಲ್ಲಿ ಮಗುವಿನ ಅಂಗಿ; ʼಹರ್ದೋದ್ರೆ ಅಮ್ಮ ಹೊಡೀತಾಳೆʼ ಎಂದು ಬಾಲಕನ ಗೋಗರೆತ | Video

ಮೃಗಾಲಯದಲ್ಲಿ ಹುಲಿಯೊಂದು ಬಾಲಕನ ಅಂಗಿಯನ್ನು ಹಿಡಿದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಬಾಲಕನು ತನ್ನ ಅಂಗಿಯನ್ನು ಬಿಡುವಂತೆ ಹುಲಿಗೆ ಕೇಳಿಕೊಳ್ಳುತ್ತಾನೆ, ಹುಲಿ ತನ್ನನ್ನು ಕೇಜ್‌ನತ್ತ ಎಳೆಯುತ್ತಿದ್ದಾಗ Read more…

ನಿಮ್ಮ ಬಳಿ ಹಣ ಹೆಚ್ಚಾಗಬೇಕೆ ? ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ

ಆಚಾರ್ಯ ಚಾಣಕ್ಯರು ಹೇಳಿರುವ ವಿಷಯಗಳು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿವೆ. ಇಂದಿಗೂ ಅನೇಕ ದೇಶಗಳಲ್ಲಿ ಚಾಣಕ್ಯ ನೀತಿಯನ್ನು ಅನುಸರಿಸುವವರು ಇದ್ದಾರೆ. ಚಾಣಕ್ಯ ನೀತಿ ಶಾಸ್ತ್ರದ ಪ್ರಕಾರ, ಜೀವನದಲ್ಲಿ ಹೆಚ್ಚು ಹಣ Read more…

ತುಂಬು ಗರ್ಭಿಣಿಗೆ ರೈಲಿನಲ್ಲಿ ಹೆರಿಗೆ ನೋವು; RPF ಸಿಬ್ಬಂದಿ ನೆರವಿನಿಂದ ʼಸುಖ ಪ್ರಸವʼ | Video

ದೆಹಲಿ: ಫೆಬ್ರವರಿ 6 ರಂದು ದೆಹಲಿಯ ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಚಲಿಸುವ ರೈಲಿನಲ್ಲೇ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ Read more…

BIG NEWS : ಸಂತ್ರಸ್ತೆಗೆ ಸಹಾಯ ಮಾಡಿಲ್ಲ ಎಂಬ ಕಾರಣಕ್ಕೆ ಸಂಬಂಧಿಕರ ಮೇಲೆ ಮೊಕದ್ದಮೆ ಹೂಡಲು ಆಗಲ್ಲ ; ʼಸುಪ್ರೀಂ ಕೋರ್ಟ್ʼ ಮಹತ್ವದ ತೀರ್ಪು

ಗೃಹ ಹಿಂಸಾಚಾರದ ಆರೋಪ ಹೊತ್ತ ವ್ಯಕ್ತಿಯ ಕುಟುಂಬ ಸದಸ್ಯರು ಸಂತ್ರಸ್ತೆಗೆ ಸಹಾಯ ಮಾಡದಿದ್ದರೆ, ಅವರನ್ನು ಕ್ರಿಮಿನಲ್ ಮೊಕದ್ದಮೆಯಲ್ಲಿ ಸಿಲುಕಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. “ಕೌಟುಂಬಿಕ Read more…

ʼಪರೀಕ್ಷಾ ಸಮಯʼ ದಲ್ಲಿ ಹೀಗಿರಲಿ ವಿದ್ಯಾರ್ಥಿಗಳ ಓದು

ಪರೀಕ್ಷೆಯ ಸಮಯವು ವಿದ್ಯಾರ್ಥಿಗಳಿಗೆ ಒತ್ತಡ ಮತ್ತು ಆತಂಕವನ್ನು ಉಂಟುಮಾಡುವ ಸಮಯವಾಗಿದೆ. ಈ ಸಮಯದಲ್ಲಿ, ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳಿಗೆ ತಯಾರಿ ನಡೆಸಲು ಸಾಕಷ್ಟು ಓದಬೇಕು. ಆದರೆ, ಅನೇಕ ವಿದ್ಯಾರ್ಥಿಗಳು ಓದುವಲ್ಲಿ Read more…

ಮನೆಯಲ್ಲಿ ಚಾರ್ಜ್ ವೈಯರ್ ನ್ನು ಬಳಸಿ ಮಡಚಿಡದೆ ಹಾಗೇ ಬಿಟ್ಟರೆ ಎದುರಾಗುವುದು ಈ ಸಮಸ್ಯೆ

ಲ್ಯಾಪ್ ಟಾಪ್, ಮೊಬೈಲ್ ಗೆ ಚಾರ್ಜ್ ಮಾಡಲು ವೈಯರ್ ಗಳನ್ನು ಬಳಸುತ್ತೇವೆ. ಚಾರ್ಜ್ ಮಾಡಿದ ಬಳಿಕ ಅದನ್ನು ಮಡಚಿ ಇಡದೆ ಹಾಗೇ ಬಿಟ್ಟು ಬರುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ Read more…

ಇಲ್ಲಿದೆ ನೀಳ ಕೂದಲಿಗಾಗಿ ಬೆಸ್ಟ್ ‌ಹೇರ್ ಪ್ಯಾಕ್

ಕೂದಲುಗಳ ಮಧ್ಯೆ ಬಿರುಕು ಉಂಟಾದಾಗ ಕೂದಲು ಬೆಳೆಯುವುದಿಲ್ಲ. ಮನೆಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಸಿ ಕೂದಲ ಬೆಳವಣಿಗೆ ಮಾಡಿಕೊಳ್ಳುವುದು ಹೇಗೆಂದು ನೋಡೋಣ….. ಅಲೋವೆರಾವನ್ನು ಚೆನ್ನಾಗಿ ತೊಳೆದು ಮುಳ್ಳನ್ನು ಕತ್ತರಿಸಿ Read more…

ಗ್ರೀನ್ ಟೀ ಸೇವನೆಗೂ ಮುನ್ನ ನಿಮಗಿದು ತಿಳಿದಿರಲಿ

ಆಯುರ್ವೇದ ಗುಣ ಲಕ್ಷಣಗಳಿಂದ ಸಮೃದ್ಧವಾಗಿರುವ ಗ್ರೀನ್ ಟೀ ಸೇವನೆ  ಆರೋಗ್ಯಕ್ಕೆ ಬಹಳ  ಒಳ್ಳೆಯದು. ಗ್ರೀನ್ ಟೀ ಯಲ್ಲಿ ವಿವಿಧ ಖನಿಜಗಳು, ವಿಟಮನ್ ಗಳು ಸಮೃದ್ಧವಾಗಿದ್ದು ಪ್ರಬಲ ಆಂಟಿ ಆಕ್ಸಿಡೆಂಟ್ Read more…

ಮೃದುವಾದ, ಗುಲಾಬಿ ಬಣ್ಣದ ತುಟಿ ಪಡೆಯಲು ಸಾಕು ಮನೆಯಲ್ಲೇ ಇರುವ ಈ ಒಂದು ವಸ್ತು

ತುಟಿಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ತುಟಿಗಳು ಗುಲಾಬಿ ಬಣ್ಣದಲ್ಲಿ ಆಕರ್ಷಕವಾಗಿರಬೇಕೆಂದು ಹುಡುಗ, ಹುಡುಗಿ ಎಲ್ಲರೂ ಬಯಸ್ತಾರೆ. ಆಕರ್ಷಕ ತುಟಿ ಪಡೆಯಲು ಬ್ಯೂಟಿ ಪಾರ್ಲರ್ ಸುತ್ತುವವರ ಸಂಖ್ಯೆ ಕಡಿಮೆಯೇನಿಲ್ಲ. ಮಾರುಕಟ್ಟೆಯಲ್ಲಿ Read more…

‘ಮಾನವೀಯತೆ’ ಇನ್ನೂ ಇದೆ ಎಂಬುದನ್ನು ನಿರೂಪಿಸುತ್ತೆ ಬಡ ಬಾಲಕನಿಗೆ ನೆರವಾದ ಈ ‘ವಿಡಿಯೋ’

ಒಂದ್ಕಡೆ ಅತ್ಯಾಚಾರ, ಕೊಲೆ, ಸುಲಿಗೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಮಾನವೀಯತೆಯುಳ್ಳ ಜನರು ಇನ್ನೂ ನಮ್ಮಲ್ಲಿ ಇದ್ದಾರೆ ಎಂಬುದನ್ನು ತೋರಿಸುವ ಸಾಕಷ್ಟು ವಿಡಿಯೋ ವೈರಲ್‌ ಆಗ್ತಿದೆ. ಬೀದಿ ಬದಿಯ ಮಕ್ಕಳಿಗೆ Read more…

ಹಳದಿ ಹಲ್ಲಿನ ಸ್ವಚ್ಛತೆಗೆ ಅನುಸರಿಸಿ ಈ ವಿಧಾನ

ಹಲ್ಲುಗಳು ಸ್ವಚ್ಛವಾಗಿದ್ದರೆ ನಗುವುದಕ್ಕೆ ಆತ್ಮವಿಶ್ವಾಸ ಮೂಡುತ್ತದೆ. ಹಳದಿ ಹಲ್ಲುಗಳು ಇದ್ದಾಗ ನಮಗೆ ಇನ್ನೊಬ್ಬರ ಜತೆ ಬೆರೆಯುವುದಕ್ಕೆ ಮುಜುಗರವಾಗುತ್ತದೆ. ನಾವು ತಿನ್ನುವ ಆಹಾರ, ಹಲ್ಲನ್ನು ಇಟ್ಟುಕೊಳ್ಳುವ ರೀತಿ ಇವೆಲ್ಲವೂ ಈ Read more…

ಫುಲ್ ಟೈಟಾಗಿ ರಸ್ತೆಯಲ್ಲೇ ತೂರಾಡಿದ ಖ್ಯಾತ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ | Video Viral

ಮುಂಬೈ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ನಡೆಯಲು ಆಗದಷ್ಟು ಫುಲ್ ಟೈಟಾಗಿ ತೂರಾಡಿದ್ದಾರೆ. ಅವರು ನಡೆಯಲು ಕಷ್ಟಪಡುತ್ತಿರುವ ಮತ್ತು ಸರಿಯಾಗಿ ನಿಲ್ಲಲು ಸಾಧ್ಯವಾಗದೇ ಬೈಕ್‌ ಹಿಡಿದುಕೊಂಡು Read more…

ಭಿಕ್ಷೆ ಬೇಡುತ್ತಿದ್ದ ಮಹಿಳೆಗೆ ದುಡಿದು ತಿನ್ನಲು ನೆರವು; ‌ʼಹೃದಯವಂತʼ ವ್ಯಕ್ತಿಯ ವಿಡಿಯೋ ವೈರಲ್

ಹೊಟ್ಟೆ, ಬಟ್ಟೆ ಹಾಗೂ ಮಕ್ಕಳು, ಕುಟುಂಬಸ್ಥರಿಗಾಗಿ ಕೆಲವರು ಭಿಕ್ಷೆ ಬೇಡುತ್ತಾರೆ. ಅವರಿಗೆ ಯಾವುದೇ ಕೆಲಸ ಮಾಡಲು ಅಥವಾ ವ್ಯವಹಾರ ನಡೆಸಲು ಹಣವಿರೋದಿಲ್ಲ. ಭಿಕ್ಷೆ ಬೇಡೋದ್ರಿಂದ ಪ್ರತಿ ದಿನ ಹೊಟ್ಟೆ Read more…

Video | ಸಮಾಜ ಹೀಗಿದ್ದರೆ ಎಷ್ಟು ಚೆನ್ನ ಅಲ್ವಾ ? ವಿಡಿಯೋ ನೋಡಿ

ಆಧುನಿಕ ಜಗತ್ತಿನ ಭರಾಟೆ ಬದುಕಲ್ಲಿ ಎಲ್ಲವೂ ವ್ಯವಹಾರಿಕ…. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮನುಷತ್ವ, ಮಾನವೀಯತೆ, ಅನುಕಂಪ ಎಂಬುದೇ ಸಮಾಜದಲ್ಲಿ ಇಲ್ಲದಂತಾಗಿದೆ. ಹೀಗಿರುವಾಗ ಪರಸ್ಪರ ಸಹಾಯ, ಸಹಾನುಭೂತಿ ಎಂಬುದನ್ನು ನಿರೀಕ್ಷಿಸಲೂ Read more…

ಮಹಿಳೆಯರೆ ನಿಮ್ಮ ಈ ಸಮಸ್ಯೆಗಳಿಗೆ ಹೇಳಿ ‘ಗುಡ್ ಬೈ’

  ಮುಟ್ಟಿನ ನೋವು ಕೆಲವು ಮಹಿಳೆಯರನ್ನು ಅತ್ಯಂತ ಭೀತಿಗೊಳಪಡಿಸುತ್ತದೆ. ಕೆಲವರು ಈ ಸಮಯದಲ್ಲಿ ಸಾಮಾನ್ಯ ದಿನಗಳಲ್ಲಿರುವಂತೆಯೇ ದಿನದೂಡುತ್ತಾರೆ ಆದರೆ ಇನ್ನು ಕೆಲವರಲ್ಲಿ ತೀವ್ರವಾದ ಕಿಬ್ಬೊಟ್ಟೆ ನೋವು, ಸೆಳೆತ, ಕೆಳ Read more…

ಮುಟ್ಟಿನ ನೋವಿನಿಂದ ಮುಕ್ತಿ ಪಡೆಯಲು ಮಾತ್ರೆ ತೆಗೆದುಕೊಳ್ಳುವ ಮುನ್ನ

  ಮುಟ್ಟಿನ ನೋವು ಅನುಭವಿಸಿದವ್ರಿಗೆ ಗೊತ್ತು. ನೋವು ಜೀವ ಹಿಂಡುತ್ತದೆ. ಇದ್ರಿಂದ ಮುಕ್ತಿ ಪಡೆಯಲು ಅನೇಕರು ಮುಟ್ಟಿನ ಸಮಯದಲ್ಲಿ ಮಾತ್ರೆಗಳ ಮೊರೆ ಹೋಗ್ತಾರೆ. ಕೆಲವರು ನಾಲ್ಕೈದು ದಿನಗಳವರೆಗೂ ಮಾತ್ರೆ Read more…

ಗರ್ಭಿಣಿಯರು ಪ್ರತಿದಿನ ಸೇವಿಸಬಹುದೇ ದಾಳಿಂಬೆ….?

ದಾಳಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಪ್ರೋಟೀನ್, ಫೈಬರ್, ವಿಟಮಿನ್, ಪೊಟ್ಯಾಶಿಯಂ ಪೋಷಕಾಂಶವಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಇದನ್ನು ಗರ್ಭಿಣಿಯರು ಪ್ರತಿದಿನ ಸೇವಿಸಬಹುದೇ? Read more…

ಕುಟುಂಬದ ಸದಸ್ಯರು ನಿರಾಶೆಯಲ್ಲಿದ್ದರೆ ಅವರನ್ನು ಹೀಗೆ ಸಮಾಧಾನಪಡಿಸಿ

ಕೆಲವೊಮ್ಮ ಕುಟುಂಬದಲ್ಲಿ ಕೆಲವು ಸದಸ್ಯರು ಕಷ್ಟದ ಸಮಯವನ್ನು ಎದುರಿಸುತ್ತಿರುತ್ತಾರೆ. ಆ ಸಮಯದಲ್ಲಿ ಅವರ ಕಷ್ಟ ನೋಡಿ ನಾವು ಸುಮ್ಮನಾಗುವ ಬದಲು ಅವರಿಗೆ ಸಮಾಧಾನ ಹೇಳಬೇಕು. ಇದರಿಂದ ಅವರ ಮನಸ್ಸಿಗೆ Read more…

ಅಪಘಾತದಲ್ಲಿ ಗಾಯಗೊಂಡಿದ್ದ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಶಾಸಕ

ಶಿವಮೊಗ್ಗ; ಬೈಕ್ ಸ್ಕಿಡ್ ಆಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿಯೇ ನರಳಾಡುತ್ತಿದ್ದ ದಂಪತಿಯನ್ನು ಶಾಸಕ ಬೇಳೂರು ಗೋಪಾಲಕೃಷ್ಣ ತಮ್ಮದೇ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. Read more…

ಮಧುಮೇಹ ಸಮಸ್ಯೆಗೆ ಇದು ರಾಮಬಾಣ ಮಾವಿನ ಎಲೆ

ಮಾವಿನ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮಾತ್ರವಲ್ಲ, ಶುಭ ಸಮಾರಂಭದ ವೇಳೆ ತೋರಣ ಕಟ್ಟಲು ಬಳಸುವ ಅದರ ಎಲೆಯಲ್ಲಿಯೂ ಕೂಡ ಆರೋಗ್ಯ ಸಮಸ್ಯೆಗೆ ಪರಿಹಾರ ಅಡಗಿದೆ. ಮಧುಮೇಹ ಸಮಸ್ಯೆಗೆ Read more…

VIRAL | ಶೂ ಕದ್ದ ಸ್ವಿಗ್ಗಿ ಡೆಲಿವರಿ ಬಾಯ್; ಕ್ರಮ ಕೈಗೊಳ್ಳದೆ ‘ಮಾನವೀಯತೆ’ ಮೆರೆಯಿರಿ ಎಂದ ನಟ ಸೋನು ಸೂದ್

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸೋನು ಸೂದ್ ಯಾರಿಗೆ ಗೊತ್ತಿಲ್ಲ ಹೇಳಿ. ಕೋವಿಡ್ ಸಂಕಷ್ಟದ ಸಮಯದಲ್ಲಿ ಸೋನು ಮಾಡಿರುವ ಕಾರ್ಯ ಯಾರೂ ಸಹ ಮರೆಯಲಾಗದಂತದ್ದು. ಕಷ್ಟದಲ್ಲಿದ್ದವರಿಗೆ ಎಲ್ಲ ರೀತಿಯಲ್ಲೂ Read more…

ಕೆಲಸಗಳ ಒತ್ತಡದ ಮಧ್ಯ ಸಂತಸದಿಂದಿರಲು ಇಲ್ಲಿವೆ ಸರಳ ಸೂತ್ರ….!

ಒತ್ತಡದ ಕೆಲಸ, ಜೀವನ ಶೈಲಿ ಮೊದಲಾದವು ಉತ್ಸಾಹವನ್ನೇ ಕುಗ್ಗಿಸುತ್ತವೆ. ಜೊತೆಗೆ ಏಕತಾನತೆಯ ಜೀವನವೂ ಬೋರ್ ಎನಿಸುತ್ತದೆ. ಒತ್ತಡದ ಬದುಕಿನಿಂದ ಹೊರ ಬರುವುದೇ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಕೆಲವು ಸೂತ್ರ Read more…

ಒತ್ತಡದಿಂದ ಹೊರಬರಬೇಕೆಂದರೆ ಇದನ್ನು ಅನುಸರಿಸಿ

ಒಂದಲ್ಲ ಒಂದು ಸಮಯದಲ್ಲಿ ಎಲ್ಲರಿಗೂ ಒತ್ತಡ ಕಾಡುವುದು ಸಾಮಾನ್ಯ. ಆದ್ರೆ ಒತ್ತಡ ಅತಿಯಾದ್ರೆ ಅದು ಪ್ಯಾನಿಕ್ ಅಟ್ಯಾಕ್ ರೂಪ ಪಡೆದುಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಒತ್ತಡಕ್ಕೊಳಗಾದ ವ್ಯಕ್ತಿ ಅತಿಯಾಗಿ ಆಡುತ್ತಾನೆ. Read more…

ಚಳಿಗಾಲದಲ್ಲಿ ಹೆಚ್ಚಿನ ಜನ ತುಂಬಾ ಹೊತ್ತು ಮಲಗುವುದರ ಹಿಂದಿದೆ ಈ ಕಾರಣ

ಚಳಿಗಾಲದಲ್ಲಿ ಹೆಚ್ಚಿನ ಜನರಲ್ಲಿ ಸೋಮಾರಿತನ ತುಂಬಿರುತ್ತದೆ. ಹಾಗಾಗಿ ಎಲ್ಲರೂ ಚಳಿಗಾಲದಲ್ಲಿ ತುಂಬಾ ಹೊತ್ತು ಮಲಗುತ್ತಾರೆ. ಇದಕ್ಕೆ ನಮ್ಮ ನೈಸರ್ಗಿಕ ಮತ್ತು ದೈಹಿಕ ಚಟುವಟಿಕೆಗಳು ಕಾರಣ ಎನ್ನಲಾಗಿದೆ. ಅವು ಯಾವುದೆಂಬುದನ್ನು Read more…

ರಸ್ತೆಬದಿ ವ್ಯಾಪಾರ ಮಾಡ್ತಿದ್ದ ವೃದ್ದೆಯಿಂದ ಎಲ್ಲ ಹಣ್ಣುಗಳ ಖರೀದಿ; ವ್ಯಕ್ತಿಯ ಮಾನವೀಯ ಕಾರ್ಯದ ವಿಡಿಯೋ ವೈರಲ್

ಪರರ ಬಗ್ಗೆ ತೋರುವ ಕರುಣೆ, ದಯೆ, ಸಹಾಯದ ಕಾರ್ಯಗಳು ಸರ್ವಕಾಲಕ್ಕೂ ಗಮನ ಸೆಳೆಯುತ್ತವೆ. ನಿರ್ಗತಿಕರಿಗೆ ನೆರವಾಗುವ, ಕಷ್ಟದಲ್ಲಿದ್ದವರ ಮೊಗದಲ್ಲಿ ನಗು ತರಿಸುವ ಕೆಲಸಗಳು ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡು ಮೆಚ್ಚುಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...