alex Certify ಸಸ್ಯಾಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಬಾಡೂಟ ನಿಷೇಧ’ ವಿವಾದ: ಮಾಂಸಾಹಾರಿಗಳ ಆಕ್ರೋಶ

ಮಂಡ್ಯ: ಮಂಡ್ಯದಲ್ಲಿ ಡಿಸೆಂಬರ್ 20 ರಿಂದ 22 ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನಿಷೇಧ ವಿವಾದ ಉಂಟಾಗಿದೆ. ಸಮ್ಮೇಳನದಲ್ಲಿ ಮಾಂಸಾಸಹಾರ ನಿಷೇಧ Read more…

ಇಲ್ಲಿದೆ ಹೆಚ್ಚು ‘ಪ್ರೋಟೀನ್‌’ ಹೊಂದಿರುವ ಸಸ್ಯಾಹಾರಗಳ ಪಟ್ಟಿ

ದೇಹಕ್ಕೆ ಅಗತ್ಯವಿರುವ ಪ್ರೋಟೀನ್‌ ಹೆಚ್ಚು ಸಿಗುವುದು ಮಾಂಸಾಹಾರಗಳಲ್ಲಿ ಎಂದು ಹೇಳಲಾಗುತ್ತದೆ. ಆದರೆ ಕೆಲವರು ಪ್ರೋಟೀನ್‌ನ ಆಗರವಾಗಿರುವ ಮೊಟ್ಟೆ, ಕೋಳಿ ಮಾಂಸ ಇತ್ಯಾದಿಗಳನ್ನು ತಿನ್ನುವುದಿಲ್ಲ. ಅಂಥವರಿಗೆ ಸಸ್ಯಾಹಾರದಲ್ಲಿಯೂ ಕೆಲವು ಆಯ್ಕೆಗಳಿವೆ. Read more…

Viral Video: ‘ಮಾಂಸಾಹಾರ’ ಸೇವನೆಯ ಮಹತ್ವ ವಿವರಿಸಿದ ‘ಸಸ್ಯಾಹಾರಿ’ ವೈದ್ಯರು

ನಾನ್ ವೆಜ್ ಒಳ್ಳೆಯದು ಅನಾದಿಕಾಲದಿಂದನೂ ತಿಂದ್ಕೊಂಡು ಬಂದಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ತಿನ್ನಲ್ವಾ? ಅವರಿಗೆಲ್ಲ ಏನೂ ಆಗಲ್ಲ, ಇಲ್ಲಿ ಹೇಗೆ ತೊಂದರೆ ಆಗತ್ತೆ? ಮಾಂಸಾಹಾರ ಒಳ್ಳೆಯದು ಎಂದು ಸಸ್ಯಾಹಾರಿ Read more…

ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಸ್ಯಾಹಾರ ಕಡ್ಡಾಯ: ಅಸ್ಸಾಂ ಸಿಎಂ ಸೂಚನೆ

ರಾಜ್ಯದಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮಗಳಿಗೆ ಅನಗತ್ಯ ವೆಚ್ಚ ಮಾಡಬಾರದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಗುವಾಹಟಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಶರ್ಮಾ, ಎಲ್ಲಾ Read more…

ಸಸ್ಯಾಹಾರ ಸೇವಿಸಿ ಬೇಗ ತೂಕ ಇಳಿಸಿ

ಮಾಂಸಾಹಾರಕ್ಕಿಂತ ಸಸ್ಯಾಹಾರ ಸೇವನೆ ಒಳ್ಳೆಯದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ನಿಜಕ್ಕೂ ಅದು ಹೇಗೆ ಮತ್ತು ಯಾಕೆ ಎಂಬುದು ನಿಮಗೆ ಗೊತ್ತೇ? ಮಾಂಸಾಹಾರಕ್ಕೆ ಹೋಲಿಸಿದರೆ ಸಸ್ಯಾಹಾರ ಸೇವನೆಯಿಂದ ದೇಹ Read more…

‘ಸಸ್ಯಹಾರಿ’ಗಳು ಓದಿ ಈ ಸುದ್ದಿ

ಆರೋಗ್ಯವಾಗಿರಬೇಕೆಂದ್ರೆ ಹೊಟ್ಟೆಗೆ ಹಿಟ್ಟು ಹೋಗಲೇ ಬೇಕು. ದೇಹಕ್ಕೆ ಶಕ್ತಿ ನೀಡುವ ಆಹಾರಗಳ ಸೇವನೆ ಬಹಳ ಮುಖ್ಯ. ಆದ್ರೆ ಕೆಲವರು ಶುದ್ಧ ಸಸ್ಯಾಹಾರವನ್ನು ಸೇವಿಸ್ತಾರೆ. ಮತ್ತೆ ಕೆಲವರಿಗೆ ಮಾಂಸಾಹಾರವೆಂದರೆ ಇಷ್ಟ. Read more…

ನಾಲ್ಕು ವರ್ಷಗಳಿಂದ ಕೇವಲ ಹಸಿ ಸಸ್ಯಾಹಾರವನ್ನೇ ತಿನ್ನುತ್ತಿದ್ದ ಯುವತಿ ದಿಢೀರ್‌ ಸಾವು….!

ಇತ್ತೀಚಿನ ದಿನಗಳಲ್ಲಿ ವೀಗನ್‌ ಅನ್ನೋದು ಫ್ಯಾಷನ್‌ ಆಗಿಬಿಟ್ಟಿದೆ. ವಿದೇಶಗಳಲ್ಲಿ ವೀಗನ್‌ ಫುಡ್‌ಗಳ ಖಯಾಲಿ ಹೆಚ್ಚು. ಆದ್ರೀಗ ‘ವೀಗಾನ್ ರಾ ಫುಡ್ ಡಯಟ್’ ಆರೋಗ್ಯಕ್ಕೆ ಮಾರಕವೇ ಎಂಬ ಪ್ರಶ್ನೆ ಎದುರಾಗಿದೆ. Read more…

ಸಸ್ಯಾಹಾರಿಗಳಿಗೆ ಬೇಡ ಟೆನ್ಷನ್‌, ಮೊಟ್ಟೆಗಿಂತಲೂ ಅಧಿಕ ಪ್ರೋಟೀನ್‌ ಇವುಗಳಲ್ಲಿದೆ…!

ದೇಹಕ್ಕೆ ಪ್ರೋಟೀನ್ ಬಹಳ ಮುಖ್ಯ. ಪ್ರೋಟೀನ್‌ ಕೊರತೆಯಿದ್ದಲ್ಲಿ ಅನೇಕ ಕಾಯಿಲೆಗಳು ಬರುತ್ತವೆ. ಪ್ರೋಟೀನ್ ಎಂದಾಕ್ಷಣ ಮಾಂಸ ಮತ್ತು ಮೊಟ್ಟೆಯನ್ನು ಸೇವಿಸಬೇಕೆಂದು ಜನರು ಭಾವಿಸುತ್ತಾರೆ. ಆದರೆ ಸಸ್ಯಾಹಾರಿಗಳಿಗೆ ಕೂಡ ಸಾಕಷ್ಟು Read more…

ಸಸ್ಯಾಹಾರಿ ಪುರುಷರ ಬಗ್ಗೆ ಅವಹೇಳನಾಕಾರಿ ಮಾತು; ಟೀಕೆಗೆ ಗ್ರಾಸವಾದ ಇನ್‌ಫ್ಲುಯೆನ್ಸರ್‌

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯ ಕ್ಲಿಕ್ಸ್‌ ಹಾಗೂ ಲೈಕ್‌ಗಳು ಬರಲೆಂದು ಕಂಟೆಂಟ್ ಸೃಷ್ಟಿಕರ್ತರು ಕೆಲವೊಮ್ಮೆ ತೀರಾ ಸೂಕ್ಷ್ಮವಾದ ವಿಚಾರಗಳಲ್ಲೂ ವಿವೇಚನೆ ಇಲ್ಲದೇ ಮಾತನಾಡಿ ವಿವಾದಕ್ಕೆ ಸಿಲುಕಿ ಬಿಡುತ್ತಾರೆ. ಇನ್‌ಸ್ಟಾಗ್ರಾಂ Read more…

100% ʼಶಾಖಾಹಾರಿʼ ಬಟರ್‌ ಚಿಕನ್‌…..! ಹೆಸರು ಕೇಳಿಯೇ ದಂಗು ಬಡಿದ ನೆಟ್ಟಿಗರು

ಆರೋಗ್ಯದ ಮೇಲಿನ ಕಾಳಜಿಯಿಂದ ಮಾಂಸಾಹಾರ ಸೇವನೆಯನ್ನು ಸೀಮಿತಗೊಳಿಸಬೇಕೆಂದು ಬಹುತೇಕರು ಅಂದುಕೊಂಡರೂ ಒಮ್ಮೆ ರುಚಿ ಕಂಡ ನಾಲಿಗೆಗಳು ಸುಮ್ಮನಿರಬೇಕಲ್ಲ? ಇಂಥ ಮಂದಿಗೆಂದೇ ಪರಿಚಯಿಸಲಾದ ’100% ವೆಜ್ ಬಟರ್‌ ಚಿಕನ್’ ಖಾದ್ಯದ Read more…

ಮಾಂಸಾಹಾರ ತ್ಯಜಿಸಿದ್ದಾರೆ ಈ ಸೆಲೆಬ್ರಿಟಿಗಳು……! ಸಸ್ಯಾಹಾರದಿಂದ್ಲೇ ಆಗಿದ್ದಾರೆ ಸೂಪರ್‌ ಫಿಟ್‌…..!!

ಸಿನಿ ಜಗತ್ತಿನಲ್ಲಿ ಜನಪ್ರಿಯತೆ ಗಳಿಸಬೇಕೆಂದರೆ ಸೌಂದರ್ಯ, ಪ್ರತಿಭೆ ಜೊತೆಗೆ ಫಿಟ್ನೆಸ್‌ ಕೂಡ ಇರಬೇಕು. ಹಾಗಾಗಿಯೇ ಬಾಲಿವುಡ್‌ನ ಖ್ಯಾತ ನಟಿಯರು ಕೂಡ ದೀರ್ಘಕಾಲದವರೆಗೆ ತಮ್ಮನ್ನು ತಾವು ಫಿಟ್ ಆಗಿರಿಸಿಕೊಳ್ಳುತ್ತಾರೆ. ಬಿಟೌನ್‌ನ Read more…

ʼಸಸ್ಯಾಹಾರಿʼ ಗಳು ಮೊಟ್ಟೆ, ಮಾಂಸದ ಬದಲು ಈ ತರಕಾರಿ ಸೇವಿಸಿದ್ರೆ ಸಾಕು

ದೇಹಕ್ಕೆ ಬೇಕಾದ ಪ್ರೋಟೀನ್ ಅಗತ್ಯವನ್ನು ಪೂರೈಸಲು ಮೊಟ್ಟೆ ಮತ್ತು ಮಾಂಸಾಹಾರವನ್ನು ಸೇವನೆ ಮಾಡುವಂತೆ ಶಿಫಾರಸು ಮಾಡಲಾಗುತ್ತದೆ. ಆದರೆ ಭಾರತದಲ್ಲಿ ಸಸ್ಯಾಹಾರಿಗಳು ಸಾಕಷ್ಟಿದ್ದಾರೆ. ಹಾಗಾಗಿ ಎಲ್ಲರೂ ಮೊಟ್ಟೆ ಅಥವಾ ಮಾಂಸ Read more…

ಸಸ್ಯಾಹಾರಿ ಅಥವಾ ಮಾಂಸಾಹಾರಿ ಖಾದ್ಯದ ಸ್ವರೂಪ ಘೋಷಿಸಿ: ದೆಹಲಿ ಹೈಕೋರ್ಟ್‌ ಮಹತ್ವದ ಸೂಚನೆ 

ರೆಸ್ಟೋರೆಂಟ್‌ ಹಾಗೂ ಇತರೆಡೆಗಳಲ್ಲಿ ಗ್ರಾಹಕರಿಗೆ ನೀಡಲಾಗುವ ಆಹಾರ ಸಸ್ಯಾಹಾರವೋ ಅಥವಾ ಮಾಂಸಾಹಾರವೋ ಎಂಬುದನ್ನು ಸ್ಪಷ್ಟಪಡಿಸುವುದು ಮೂಲಭೂತ ಕರ್ತವ್ಯ ಅಂತಾ ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ತಮಗೆ ಸರ್ವ್‌ ಮಾಡಲಾಗಿರುವ ಫುಡ್‌ Read more…

ಸಸ್ಯಾಹಾರ – ಮಾಂಸಹಾರದಲ್ಲಿ ಯಾವುದು ಉತ್ತಮ…..? ತಿಳಿದುಕೊಳ್ಳಲು ಅವಳಿ ಸಹೋದರರು ಮಾಡಿದ್ರು ಈ ಕೆಲಸ

ಮಾಂಸಾಹಾರ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ ಎಂಬ ಚರ್ಚೆ ವರ್ಷಗಳಿಂದಲೂ ನಡೆಯುತ್ತಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಈ ಕುರಿತು ಪರಸ್ಪರ ಮಾತಿನ ಸಮರಗಳು ಸರ್ವೇ ಸಾಮಾನ್ಯ. ಇದೀಗ ಈ ಚರ್ಚೆಯನ್ನು ಪ್ರಾಕ್ಟಿಕಲ್ Read more…

ಶ್ವಾನಗಳಿಗೆ ಮಾಂಸಹಾರ ಹಾಕದಿದ್ರೆ ಅಂತವರಿಗೆ ಈ ದೇಶದಲ್ಲಿ ಜೈಲೂಟ ಫಿಕ್ಸ್..!

ನಿಮ್ಮ ಸಾಕುಪ್ರಾಣಿಗೆ ಆಹಾರ ನೀಡುವುದು ನಿಮ್ಮ ಆಯ್ಕೆ ಮತ್ತು ನಿರ್ಧಾರ. ಆದರೆ, ಪಶುವೈದ್ಯರು ಮತ್ತು ಪ್ರಾಣಿ ಆಹಾರ ತಜ್ಞರ ಸಲಹೆಯು ಅವುಗಳನ್ನು ದೀರ್ಘಕಾಲ ಆರೋಗ್ಯಕರ ಮತ್ತು ಸಂತೋಷವಾಗಿಡಲು ಸಹಾಯ Read more…

ಇಲ್ಲಿದೆ ‘ಪ್ರೋಟೀನ್‌’ ರಿಚ್ ಸಸ್ಯಾಹಾರ ಫುಡ್ ಗಳ ಪಟ್ಟಿ

ದೇಹಕ್ಕೆ ಅಗತ್ಯವಿರುವ ಪ್ರೋಟೀನ್‌ ಹೆಚ್ಚು ಸಿಗುವುದು ಮಾಂಸಾಹಾರಗಳಲ್ಲಿ ಎಂದು ಹೇಳಲಾಗುತ್ತದೆ. ಆದರೆ ಕೆಲವರು ಪ್ರೋಟೀನ್‌ನ ಆಗರವಾಗಿರುವ ಮೊಟ್ಟೆ, ಕೋಳಿ ಮಾಂಸ ಇತ್ಯಾದಿಗಳನ್ನು ತಿನ್ನುವುದಿಲ್ಲ. ಅಂಥವರಿಗೆ ಸಸ್ಯಾಹಾರದಲ್ಲಿಯೂ ಕೆಲವು ಆಯ್ಕೆಗಳಿವೆ. Read more…

FACT CHECK: ಸ್ಮೋಕಿಂಗ್ ಮಾಡುವವರು, ಸಸ್ಯಾಹಾರಿಗಳಿಗೆ ರೋಗನಿರೋಧಕ ಶಕ್ತಿ ಹೆಚ್ಚಾಗಿ ಕೊರೊನಾದಿಂದ ರಕ್ಷಣೆ ಸಿಗುತ್ತಾ….? ಇಲ್ಲಿದೆ ಮಾಹಿತಿ

ಭಾರತದಲ್ಲಿ ಕೊರೋನಾ ಎರಡನೇ ಅಲೆ ಹೆಚ್ಚಾದ ನಂತರದಲ್ಲಿ ಆನ್ಲೈನ್ ಗಳಲ್ಲಿ ಸಾಕಷ್ಟು ಸುಳ್ಳು ವದಂತಿಗಳು ಹರಡುತ್ತಿವೆ. ಸಿಎಸ್ಐಆರ್ ಸಮೀಕ್ಷೆಯನ್ನು ಉಲ್ಲೇಖಿಸಿ ಅನೇಕ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿವೆ. Read more…

ದ್ವಿದಳ ಧಾನ್ಯಗಳಿಂದ ತಯಾರಾಗಲಿದೆ ಸಸ್ಯಾಹಾರಿ ಮೊಟ್ಟೆ….!

ಕೋಳಿ, ಮೊಟ್ಟೆ ಇಡುವುದು ಎಲ್ಲರಿಗೂ ಗೊತ್ತೇ ಇದೆ. ಕೋಳಿ ಮೊಟ್ಟೆ ಸಸ್ಯಾಹಾರಿಯೋ ? ಮಾಂಸಾಹಾರಿಯೋ ? ಎನ್ನುವ ಜಿಜ್ಞಾಸೆ ಇನ್ನೂ ಬಗೆಹರಿದಿಲ್ಲ. ಇದೀಗ ಕೋಳಿಯೇ ಇಲ್ಲದೆ ಮೊಟ್ಟೆ ಹುಟ್ಟಲಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...