alex Certify ಸಲಹೆ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಹೆರಿಗೆ ನಂತ್ರ ತೂಕ ಇಳಿಸಿಕೊಳ್ಳಲು ಇಲ್ಲಿದೆ ʼಟಿಪ್ಸ್ʼ

ಹೆರಿಗೆ ನಂತ್ರ ತೂಕ ಇಳಿಸಿಕೊಳ್ಳೋದು ಸವಾಲಿನ ಕೆಲಸ. ಗರ್ಭಧಾರಣೆ ನಂತ್ರ ಏರಿದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಅನೇಕ ಮಹಿಳೆಯರು ಬಯಸ್ತಾರೆ. ಆದ್ರೆ ತೂಕ ಇಳಿಸಿಕೊಳ್ಳೋದು ಹೇಳಿದಷ್ಟು ಸುಲಭವಲ್ಲ. ಕೆಲವೊಂದು Read more…

BIG NEWS: ಪಠ್ಯಪುಸ್ತಕಗಳಲ್ಲಿ ಇತಿಹಾಸ ಸರಿಪಡಿಸಲು ಮುಂದಾದ ಸರ್ಕಾರ – ಸಲಹೆ ಸ್ವೀಕಾರಕ್ಕೆ ಗಡುವು ವಿಸ್ತರಣೆ

ನವದೆಹಲಿ: ಪಠ್ಯಪುಸ್ತಕಗಳಲ್ಲಿ ಇತಿಹಾಸವನ್ನು ಸರಿಪಡಿಸುವ ಕುರಿತಂತೆ ಕ್ರಮ ಕೈಗೊಳ್ಳಲಾಗಿದ್ದು, ಸಲಹೆಗಳನ್ನು ಪಡೆಯಲಾಗುತ್ತಿದೆ. ಭಾರತದಾದ್ಯಂತ ಪಠ್ಯಪುಸ್ತಕಗಳಲ್ಲಿ ಇತಿಹಾಸ ಪೂರ್ವಕ ಉಲ್ಲೇಖಗಳನ್ನು ಗುರುತಿಸಲು ಮತ್ತು ಭಾರತೀಯ ಇತಿಹಾಸದಲ್ಲಿ ಅವಧಿಗಳ ಅಸಮರ್ಪಕ ಪ್ರಾತಿನಿಧ್ಯವನ್ನು Read more…

ಗಮನಿಸಿ….! ತಲೆನೋವು, ಜ್ವರ, ಬದಲಾದ ಮಾನಸಿಕ ಸ್ಥಿತಿ ಗಂಭೀರ ಅಪಾಯ – ಕೋವಿಡ್ ರೋಗಿಗಳಲ್ಲಿ ಮಾರಕ ಕಪ್ಪು ಶಿಲೀಂದ್ರ ಸೋಂಕು ಬಗ್ಗೆ ಎಚ್ಚರಿಕೆ – ಸಲಹೆ ಬಗ್ಗೆ ಸಂಪೂರ್ಣ ಮಾಹಿತಿ

ನವದೆಹಲಿ: ಕೋವಿಡ್-19 ರೋಗಿಗಳಲ್ಲಿ ಮಾರಕ ಕಪ್ಪು ಶಿಲೀಂಧ್ರ ಸೋಂಕು ಕಂಡು ಬರುತ್ತಿರುವ ಬಗ್ಗೆ ಸರ್ಕಾರದಿಂದ ರೋಗದ ತಪಾಸಣೆ ಮತ್ತು ನಿರ್ವಹಣೆ ಕುರಿತಂತೆ ಪುರಾವೆ ಆಧಾರಿತ ಸಲಹೆ ಬಿಡುಗಡೆ ಮಾಡಲಾಗಿದೆ. Read more…

BIG NEWS: ಕೊರೋನಾ ತಡೆಗೆ ದೇಶಾದ್ಯಂತ ಲಾಕ್ಡೌನ್ ಜಾರಿಗೆ ಸುಪ್ರೀಂಕೋರ್ಟ್ ಸೂಚನೆ

ನವದೆಹಲಿ: ದೇಶದಲ್ಲಿ ಕೋವಿಡ್ ಎರಡನೇ ಅಲೆ ತಡೆಯಲು ದೇಶಾದ್ಯಂತ ಮತ್ತೆ ಲಾಕ್ಡೌನ್ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಜನರ ಹಿತದೃಷ್ಟಿಯಿಂದ ಇದು ಅಗತ್ಯವಾಗಿದ್ದು, ಕೇಂದ್ರ ಮತ್ತು ರಾಜ್ಯ Read more…

BIG NEWS: 15 ದಿನ ಲಾಕ್ ಡೌನ್ ಜಾರಿ ಮಾಡುವಂತೆ ಹೆಚ್.ಡಿ.ಕುಮಾರಸ್ವಾಮಿ ಸಲಹೆ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯಪಾಲ ವಿ.ಆರ್.ವಾಲಾ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆದಿದ್ದು, ಕಠಿಣ ನಿಯಮ ಹಾಗೂ ಲಾಕ್ ಡೌನ್ ಜಾರಿ ಮಾಡುವ ಕುರಿತು ವಿವಿಧ Read more…

ಪಡಿತರ ಚೀಟಿದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ನವದೆಹಲಿ: ಪಡಿತರ ಚೀಟಿದಾರರಿಗೆ ಮತ್ತೊಂದು ಮುಖ್ಯವಾದ ಮಾಹಿತಿ ಇಲ್ಲಿದೆ. ಯಾವ ಪಡಿತರ ಅಂಗಡಿ ನಿಮ್ಮ ಮನೆಗೆ ಸಮೀಪದಲ್ಲಿದೆ ಎಂಬುದನ್ನು ಮೇರಾ ರೇಷನ್ ಅಪ್ಲಿಕೇಶನ್ ನಿಂದ ತಿಳಿಯಬಹುದಾಗಿದೆ.  ಅಂದ ಹಾಗೆ Read more…

ಕೂದಲಿಗೆ ಕಲರಿಂಗ್ ಮಾಡುವ ಮುನ್ನ ಅರಿಯಿರಿ ಈ ವಿಷಯ

ಕೂದಲಿಗೆ ಕಲರಿಂಗ್ ಮಾಡೋದು ಸದ್ಯ ತುಂಬಾ ಜನಪ್ರಿಯವಾಗಿರೋ ಟ್ರೆಂಡ್. ಹೊಸ ಲುಕ್ ಬೇಕು ಅಂತಾ ಎಲ್ರೂ ಹೇರ್ ಕಲರಿಂಗ್ ಮಾಡಿಸಿಕೊಳ್ತಾರೆ. ಇದೇ ಮೊದಲ ಬಾರಿ ನೀವು ಕೂದಲಿಗೆ ಬಣ್ಣ Read more…

ಕೊರೊನಾ ಲಸಿಕೆ ಹಾಕಿದ ನಂತ್ರ ಸೆಕ್ಸ್ ಬಗ್ಗೆ ಇರಲಿ ಎಚ್ಚರಿಕೆ

ದೇಶದಾದ್ಯಂತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಂಡಿರುವ ಜೊತೆಗೆ ಲಸಿಕೆ ಅಭಿಯಾನ ಚುರುಕು ಪಡೆದಿದೆ. 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. Read more…

ಮೊಡವೆ ನಿವಾರಣೆಗೆ ಇಲ್ಲಿವೆ ಸಿಂಪಲ್‌ ಟಿಪ್ಸ್

ಬೇಸಿಗೆಯಲ್ಲಿ ಚರ್ಮದ ಬಗ್ಗೆ ನೀವು ಹೆಚ್ಚಿನ ಕಾಳಜಿ ವಹಿಸಬೇಕು. ಯಾಕಂದ್ರೆ ಬಿಸಿಲು, ಬೆವರು ಮತ್ತು ಹ್ಯೂಮಿಡಿಟಿ ಜಾಸ್ತಿ ಇರೋದ್ರಿಂದ ಚರ್ಮಕ್ಕೆ ಬೇಗ ಹಾನಿಯಾಗುತ್ತದೆ. ಸನ್ ಬರ್ನ್ ಹಾಗೂ ಡ್ರೈ Read more…

ಪಡಿತರ ಚೀಟಿದಾರರಿಗೆ ಶಾಕಿಂಗ್ ನ್ಯೂಸ್: ರೇಷನ್ ಬೆಲೆ ಹೆಚ್ಚಳಕ್ಕೆ ಸಲಹೆ

ನವದೆಹಲಿ: 2020 – 21 ನೇ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ಪಡಿತರ ಅಂಗಡಿಗಳ ಮೂಲಕ ಮಾರಾಟ ಮಾಡುವ ಆಹಾರ ಧಾನ್ಯಗಳ ಬೆಲೆ ಹೆಚ್ಚಳ ಮಾಡಬೇಕೆಂದು ಸರ್ಕಾರಕ್ಕೆ ಸಲಹೆ ನೀಡಲಾಗಿದೆ. Read more…

ರಾಜ್ಯದ ಜನತೆಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯದಲ್ಲೂ ಜನರಿಗೆ ಡಿಜಿಟಲ್ ವೇದಿಕೆ ಸೃಷ್ಟಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ತಂತ್ರಜ್ಞಾನದ ಮೂಲಕ ಜನರ ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಕೇಂದ್ರದ Read more…

ಸುಖ ಜೀವನಕ್ಕೆ ಇಲ್ಲಿದೆ 6 ಸರಳ ಸೂತ್ರಗಳು

ಹರ್ಷ ಗೋಯಂಕಾ ಸದಾ ಟ್ವಿಟರ್ ಖಾತೆಯ ಮೂಲಕ ಕುತೂಹಲದ ಹಾಗೂ ಪ್ರೇರಣಾದಾಯಕ ಅಂಶಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ಅವರು ಸುಖ ಜೀವನಕ್ಕೆ ಸರಳ ಸೂತ್ರಗಳ ಕುರಿತು ತಮ್ಮ ವೈದ್ಯರು Read more…

ʼಪಿಪಿಎಫ್‌ʼ ಖಾತೆಯನ್ನು ವರ್ಗಾಯಿಸಿಕೊಳ್ಳುವುದು ಹೇಗೆ…? ಇಲ್ಲಿದೆ ಮಾಹಿತಿ

ಭವಿಷ್ಯದ ಬಗ್ಗೆ ಯೋಜನೆ ರೂಪಿಸುವಾಗ ಪ್ರತಿಯೊಬ್ಬರಿಗೂ ಮೊದಲು ನೆನಪಿಗೆ ಬರುವುದು ಪಿಪಿಎಫ್‌ ಖಾತೆ. ಅನೇಕರು ಈ ಖಾತೆಯನ್ನು ಮಾಡಿಸಿಕೊಂಡಿರುತ್ತಾರೆ. ಪೋಸ್ಟ್‌ ಆಫೀಸ್‌ ಅಥವಾ ಬ್ಯಾಂಕ್‌ ನಲ್ಲಿ ಮಾಡಿಸಿಕೊಳ್ಳುವ ಈ Read more…

BIG NEWS: ಶಾಲೆ ಆರಂಭಕ್ಕೆ HDK ವಿರೋಧ, ತರಾತುರಿಯಲ್ಲಿ ಶಾಲೆ ತೆರೆಯದಂತೆ ಸಲಹೆ

ಬೆಂಗಳೂರು: ತರಾತುರಿಯಲ್ಲಿ ಶಾಲೆ ಆರಂಭ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಲೇಜು ಆರಂಭಿಸಿದರೂ ವಿದ್ಯಾರ್ಥಿಗಳು ಬರುತ್ತಿಲ್ಲ. ಶಾಲೆ ಆರಂಭದ Read more…

BIG NEWS: ಶಾಲೆ ಆರಂಭಕ್ಕೆ ಮಕ್ಕಳ ರಕ್ಷಣಾ ಆಯೋಗ ಸಲಹೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು ಶಾಲಾ – ಕಾಲೇಜು ಆರಂಭ ಕುರಿತಂತೆ ಚರ್ಚೆ ನಡೆದಿರುವ ಹೊತ್ತಲ್ಲೇ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಾಲೆ ಆರಂಭಕ್ಕೆ ಸಲಹೆ Read more…

ಗಮನಿಸಿ..! ಸೆ.30 ರ ವರೆಗೂ ಶಾಲಾ – ಕಾಲೇಜು, ಚಿತ್ರಮಂದಿರ, ಬಾರ್ ಬಂದ್

ನವದೆಹಲಿ: ಕೇಂದ್ರ ಸರ್ಕಾರ ಅನ್ಲಾಕ್ -4 ಮಾರ್ಗಸೂಚಿ ಪ್ರಕಟಿಸಿದ್ದು, ಸೆಪ್ಟಂಬರ್ 30 ರವರೆಗೂ ಶಾಲಾ-ಕಾಲೇಜು, ಚಿತ್ರಮಂದಿರ, ಬಾರ್ ಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ. 9 ರಿಂದ 12ನೇ ತರಗತಿ Read more…

BIG NEWS: ಕೊರೊನಾಗೆ ಕಡಿವಾಣ, ತಜ್ಞರ ಸಮಿತಿಯಿಂದ ಮಹತ್ವದ ಸಲಹೆ

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ತಾಂತ್ರಿಕ ಸಲಹಾ ಸಮಿತಿ ಮತ್ತು ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ ಕ್ಲಿನಿಕಲ್ ತಜ್ಞರ ಸಮಿತಿಗಳ ಸಂಯುಕ್ತ ತಜ್ಞರ ಸಮಿತಿ ಸಭೆ ಕೊರೊನಾಗೆ Read more…

ಮಳೆಗಾಲದಲ್ಲಿ ತ್ವಚೆಯ ರಕ್ಷಣೆ ಹೀಗಿರಲಿ

ಮಳೆಗಾಲ ಬಂತೆಂದರೆ ಒಂದು ರೀತಿಯಲ್ಲಿ ಖುಷಿ. ಇನ್ನೊಂದು ರೀತಿಯಲ್ಲಿ ಆರೋಗ್ಯ ಹಾಗೂ ತ್ವಚೆಯ ಬಗ್ಗೆ ಕೊಂಚ ಭಯ ಇದ್ದೇ ಇರುತ್ತದೆ. ಸೀಜನ್ ಗೆ ತಕ್ಕಂತೆ ನಮ್ಮ ತ್ವಚೆಯ ಆರೈಕೆ Read more…

ರಾಜ್ಯ ಸರ್ಕಾರಕ್ಕೆ ಕೇಂದ್ರ ಮೆಚ್ಚುಗೆ, ಸಿಎಂ BSY ಫುಲ್ ಖುಷ್

ನವದೆಹಲಿ: ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ಕರ್ನಾಟಕದ ಮಾದರಿಯನ್ನು ಅನುಸರಿಸಲು ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಕೊರೊನಾ Read more…

ಕೊರೋನಾ ನಿಯಂತ್ರಣಕ್ಕೆ ಬರುವವರೆಗೆ ಶಾಲೆ, ಕಾಲೇಜ್ ಬೇಡ

ಕೊರೊನಾ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಶಾಲೆಗಳನ್ನು ತೆರೆಯಬಾರದು ಎಂದು ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕು ವ್ಯಾಪಕವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...