alex Certify ಸರ್ಜರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ಶಿವರಾಜ್ ಕುಮಾರ್ ಅಮೆರಿಕಾ ಪ್ರವಾಸ ಡೇಟ್ ಫಿಕ್ಸ್: ಸರ್ಜರಿಗೆ ದಿನಾಂಕವೂ ನಿಗದಿ

ಬೆಂಗಳೂರು: ನಟ ಶಿವರಾಜ್ ಕುಮಾರ್ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಇದೀಗ ಅವರು ಅಮೆರಿಕಾಗೆ ತೆರಳುವ ದಿನಾಂಕ ನಿಗದಿಯಾಗಿದ್ದು, ಶಸ್ತ್ರಚಿಕಿತ್ಸೆಗೆ ಡೇಟ್ ಕೂಡ ಫಿಕ್ಸ್ ಆಗಿದೆ. Read more…

BREAKING NEWS: ನಟ ದರ್ಶನ್ ಗೆ ಸರ್ಜರಿಗೆ ಡೇಟ್ ಫಿಕ್ಸ್: ಮಧ್ಯಂತರ ಜಾಮೀನು ಅಂತ್ಯದ ದಿನವೇ ಶಸ್ತ್ರಚಿಕಿತ್ಸೆಗೆ ದಿನಾಂಕ ನಿಗದಿ!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ಗೆ ಸರ್ಜರಿಗೆ ಡೇಟ್ ಫಿಕ್ಸ್ ಮಾಡಲಾಗಿದೆ. ಡಿಸೆಂಬರ್ 11ರಂದು ದರ್ಶನ್ ಗೆ ಶಸ್ತ್ರಚಿಕಿತ್ಸೆಗೆ ವೈದ್ಯರು ದಿನಾಂಕ ನಿಗದಿ ಮಾಡಿದ್ದಾರೆ Read more…

ಜಾಮೀನು ಪಡೆದರೂ ಸರ್ಜರಿ ಮಾಡಿಸದ ದರ್ಶನ್: ಇಂದು ಹೈಕೋರ್ಟ್ ಗೆ ವರದಿ ಸಲ್ಲಿಕೆ ಸಾಧ್ಯತೆ

ಬೆಂಗಳೂರು: ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ನ್ಯಾಯಮೂರ್ತಿ ಎಸ್. ವಿಶ್ವಜಿತ್ Read more…

BREAKING NEWS: ಬಿಜಿಎಸ್ ಆಸ್ಪತ್ರೆಯಲ್ಲಿ ಸರ್ಜರಿಗೆ ದರ್ಶನ್ ಗ್ರೀನ್ ಸಿಗ್ನಲ್

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್, ಚಿಕಿತ್ಸೆಗಾಗಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಲೆ ಕೇಸ್ ನಲ್ಲಿ ಬಳ್ಳಾರಿ Read more…

BIG NEWS: ರಾಜ್ಯ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ? ಕುತೂಹಲ ಮೂಡಿಸಿದ ಸಿಎಂ-ಡಿಸಿಎಂ ದೆಹಲಿ ಪ್ರವಾಸ

ಬೆಂಗಳೂರು: ರಾಜ್ಯ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯಲಿದೆಯೇ? ಹೀಗೊಂದು ಚರ್ಚೆಯನ್ನು ಹುಟ್ಟುಹಾಕಿದೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ದೆಹಲಿ ಪ್ರವಾಸ. ಲೋಕಸಭಾ ಚುನಾವಣಾ ಫಲಿತಾಂಶ, Read more…

ಗೆಲ್ಲಿಸಿಕೊಂಡು ಬರಲು ವಿಫಲರಾದ ಸಚಿವರಿಗೆ ರಾಹುಲ್ ಗಾಂಧಿ ಶಾಕ್: ವರದಿ ಬಳಿಕ ಸಂಪುಟದಿಂದ ಗೇಟ್ ಪಾಸ್ ಸಾಧ್ಯತೆ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನ ಬರದಿರುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗರಂ ಆಗಿದ್ದಾರೆ. ಸಚಿವರ ಕ್ಷೇತ್ರಗಳಲ್ಲಿಯೇ ಹಿನ್ನಡೆಯಾಗಿರುವುದಕ್ಕೆ ಆಕ್ಷೇಪಿಸಿದ ಅವರು ಮೌಲ್ಯಮಾಪನದ ಬಳಿಕ ಸಂಪುಟ ಸರ್ಜರಿಗೆ Read more…

ಮೂರು ಮರಿ ಆನೆಗಳಷ್ಟು ತೂಕ ಇಳಿಸಿಕೊಂಡ ವಿಶ್ವದ ಮಾಜಿ ಧಡೂತಿ ಮಹಿಳೆ; ತೂಕ ಇಳಿಸುವ ಪ್ರಯಾಣ ಹೇಗಿತ್ತು ಗೊತ್ತಾ ?

ಆಹಾರ ಮತ್ತು ಜೀವನಶೈಲಿಯಿಂದಾಗಿ ಇತ್ತೀಚೆಗೆ ಯುವಜನಾಂಗ ತೂಕದ ಸಮಸ್ಯೆಯನ್ನು ಹೊಂದಿದೆ. ಹೀಗಾಗಿ ತೂಕ ಇಳಿಸಲು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಕೆಲವರು 4 ತಿಂಗಳಲ್ಲಿ 10 ಕೆ.ಜಿ.ಗಳಷ್ಟು ತೂಕ ಇಳಿಸುತ್ತಾರೆ. Read more…

BIG NEWS: ತಾಯಿ ಗರ್ಭದಲ್ಲೇ ಭ್ರೂಣದ ಹೃದಯಕ್ಕೆ ಶಸ್ತ್ರಚಿಕಿತ್ಸೆ ಮಾಡಿದ ದೆಹಲಿ ಏಮ್ಸ್ ವೈದ್ಯರು

ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ವೈದ್ಯರು ತಾಯಿಯ ಗರ್ಭದಲ್ಲಿರುವ ಶಿಶುವಿನ ಪುಟಾಣಿ ಹೃದಯಕ್ಕೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅದಾಗಲೇ ಮೂರು ಬಾರಿ ಗರ್ಭದಲ್ಲೇ ಮಗುವನ್ನು ಕಳೆದುಕೊಂಡಿದ್ದ 28 Read more…

ಸೋನು ಸೂದ್ ಮಾಡಿರುವ ಮಹತ್ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

ಬಹುಶಃ ಇತ್ತೀಚೆನ ವರ್ಷಗಳಲ್ಲಿ ಭಾರತದಲ್ಲಿ ಬಾಲಿವುಡ್ ನಟ ಸೋನು ಸೂದ್ ತೋರಿಸುತ್ತಿರುವ ಮಾನವೀಯತೆಯನ್ನು ಮತ್ತೊಬ್ಬ ವ್ಯಕ್ತಿ ತೋರಿಸಿರಲಾರ. ಅದು ಕೋವಿಡ್ -19 ಸಂಕಷ್ಟವಿರಲಿ ಅಥವಾ ಬೇರಾವುದೇ ಸಂಕಷ್ಟದ ಪರಿಸ್ಥಿತಿ Read more…

ಸಂಪುಟಕ್ಕೆ ಮೇಜರ್ ಸರ್ಜರಿ: 10 ಸಚಿವರಿಗೆ ಕೊಕ್, ಹೊಸಬರಿಗೆ ಆದ್ಯತೆ; ನಿಗಮ –ಮಂಡಳಿಗೂ ನೇಮಕಾತಿ ಸಾಧ್ಯತೆ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ನಂತರ ಸಂಪುಟ ಸರ್ಜರಿಗೆ ಪ್ರಕ್ರಿಯೆ ಆರಂಭವಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ವಾರದಲ್ಲಿ ಸಚಿವಾಕಾಂಕ್ಷಿಗಳ ಪಟ್ಟಿಯೊಂದಿಗೆ ಮುಖ್ಯಮಂತ್ರಿ Read more…

BIG NEWS: ಸಂಪುಟಕ್ಕೆ ಮೇಜರ್ ಸರ್ಜರಿ, 8 ಮಂದಿಗೆ ಕೊಕ್, 12 ಮಂದಿ ಸೇರ್ಪಡೆ ಸಾಧ್ಯತೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್ ಮೊದಲ ವಾರ ಸಂಪುಟಕ್ಕೆ ಸರ್ಜರಿಯಾಗಲಿದ್ದು, 8 +4 ಸೂತ್ರದನ್ವಯ ಸಂಪುಟ ಪುನರ್ ರಚನೆ ಮಾಡುವ ಸಾಧ್ಯತೆ ಇದೆ. Read more…

’ಉಸಿರಾಡುವ ಶ್ವಾಸಕೋಶʼದ ಕಸಿ ಮಾಡಿ ಇತಿಹಾಸ ಸೃಷ್ಟಿಸಿದ ವೈದ್ಯರು

ಭಾರತದ ವೈದ್ಯಕೀಯ ಲೋಕದಲ್ಲೇ ಮೊದಲನೆಯದ್ದದೊಂದನ್ನು ಸಾಧಿಸಿರುವ ಸಿಕಂದರಾಬಾದ್‌ನ ಆಸ್ಪತ್ರೆಯೊಂದರ ವೈದ್ಯರು, ಮಧ್ಯ ವಯಸ್ಕ ರೋಗಿಯೊಬ್ಬರಿಗೆ ’ಉಸಿರಾಡುವ ಶ್ವಾಸಕೋಶದ’ ಕಸಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ನಗರದ ಕೃಷ್ಣಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ Read more…

ಸಯಾಮಿ ಅವಳಿಗಳನ್ನು ಬೇರ್ಪಡಿಸಲು ಮ್ಯಾರಾಥಾನ್ ಸರ್ಜರಿ

ದೇಹದ ಕೆಲವೊಂದು ಭಾಗಗಳು ಪರಸ್ಪರ ಅಂಟಿಕೊಂಡು ಹುಟ್ಟಿರುವ ಅವಳಿಗಳನ್ನು ಪ್ರತ್ಯೇಕಿಸಲು ಅಗತ್ಯವಾದ ಶಸ್ತ್ರಚಿಕಿತ್ಸೆಯೊಂದನ್ನು ಬಾಂಗ್ಲಾದೇಶಿ ಸರ್ಜನ್‌ಗಳು ಸೋಮವಾರ ನೆರವೇರಿಸಲಿದ್ದಾರೆ. ಮ್ಯಾರಾಥಾನ್ ಸರ್ಜರಿಯೇ ಬೇಕಾಗಿರುವ ಈ ಅವಳಿಗಳಿಗೆ, ಕೋವಿಡ್ ಕಾರಣದಿಂದಾಗಿ Read more…

ರೋಗಿ ಹೊಟ್ಟೆಯೊಳಗಿದ್ದ ವಸ್ತುಗಳನ್ನು ನೋಡಿ ದಂಗುಬಡಿದ ವೈದ್ಯರು…!

ಕಿಬ್ಬೊಟ್ಟೆಯಲ್ಲಿ ತೀವ್ರ ನೋವೆಂದು ಬಂದಿದ್ದ ರೋಗಿಯೊಬ್ಬನ ಶುಶ್ರೂಷೆ ಮಾಡಿದ ಲಿಥುಯೇನಿಯಾ ವೈದ್ಯರಿಗೆ ಜೀವಮಾನದ ಶಾಕ್ ಒಂದು ಕಾದಿತ್ತು. ಬಾಲ್ಟಿಕ್ ನಗರಿ ಕ್ಲೇಪೆಡಾದ ಆಸ್ಪತ್ರೆಯೊಂದಕ್ಕೆ ದಾಖಲಾದ ಈ ರೋಗಿಯ ಹೊಟ್ಟೆಯ Read more…

ಗುಂಡೇಟು ತಗುಲಿ ಗಾಯಗೊಂಡಿದ್ದರೂ ಬೆಕ್ಕು ತರಚಿದೆ ಎಂದುಕೊಂಡಿದ್ದ ಭೂಪ…!

ಗುಂಡೇಟಿಗೂ ಬೆಕ್ಕು ಪರಚಿದಾಗ ಆಗುವ ನೋವಿಗೂ ಅಜಗಜಾಂತರ ವ್ಯತ್ಯಾಸವಿದೆ. ಬೆಕ್ಕು ಪರಚಿದಾಗ ಲಘುವಾದ ಗುರುತು ಮೂಡಿ ಸ್ವಲ್ಪ ನೋವಾದರೆ, ಗುಂಡೇಟು ಪ್ರಾಣಕ್ಕೇ ಸಂಚಕಾರ ತರಬಲ್ಲದು. ಆದರೆ ರಾಜಸ್ಥಾನದ ಈ Read more…

ಕುತ್ತಿಗೆ ಅಲುಗಾಡಿಸಲಾಗದ 7 ವರ್ಷದ ಬಾಲಕಿಗೆ ಮರು ಜೀವ ನೀಡಿದ ಸರ್ಜನ್‌ಗಳು…..!

ಕುತ್ತಿಗೆ ಸ್ನಾಯುವಿಗೆ ಟ್ಯೂಮರ್‌ ಆಗಿದ್ದ ಕಾರಣದಿಂದ ಕತ್ತನ್ನು ಅಲುಗಾಡಿಸಲು ಆಗದೇ ಕಷ್ಟ ಪಡುತ್ತಿದ್ದ ಸೌಮ್ಯ ತಿವಾರಿ ಎಂಬ ಏಳು ವರ್ಷದ ಬಾಲಕಿಗೆ ಅಪೋಲೋ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ Read more…

ಕ್ಲೋನಿಂಗ್ ಮೂಲಕ ತದ್ರೂಪಿಗಳ ಸೇನೆ ಸೃಷ್ಟಿಸುತ್ತಾರಂತೆ ಈ ಬಾರ್ಬಿ ಡಾಲ್‌ ತದ್ರೂಪಿ

ಬಾರ್ಬಿ ಗೊಂಬೆಯಂತೆ ಕಾಣಲು 60 ಲಕ್ಷ ರೂಪಾಯಿ ಖರ್ಚು ಮಾಡಿರುವ 43 ವರ್ಷ ವಯಸ್ಸಿನ ಅಮೆರಿಕದ ಮಹಿಳೆಯೊಬ್ಬರು ಇದೀಗ ತನ್ನದೇ ತದ್ರೂಪಿನ ಜೀವಗಳನ್ನು ಕ್ಲೋನಿಂಗ್ ಮುಖಾಂತರ ಸೃಷ್ಟಿಸುವ ಇರಾದೆ Read more…

ಕುಳ್ಳಗಿದ್ದೇನೆಂದು ಕೊರಗುತ್ತಿರುವವರಿಗೆ ಇಲ್ಲಿದೆ ಒಂದು ಸುದ್ದಿ

ಉದ್ದ ಇರಬೇಕು ಎಂಬುದು ಕೋಟ್ಯಂತರ ಮಂದಿಯ ಮನದಾಳದ ಆಸೆ. ಸರಾಸರಿ ಎತ್ತರಕ್ಕಿಂತ ಕಡಿಮೆ ಉದ್ದ ಇರುವ ಮಂದಿಯಲ್ಲಿ ಈ ಆಸೆ ನಿರಾಸೆಯಾಗಿ ಆವರಲ್ಲಿ ಖಿನ್ನತೆಯನ್ನೂ ತರುವ ಸಾಧ್ಯತೆಗಳು ಇರುತ್ತವೆ. Read more…

ಆಸ್ಪತ್ರೆ ಹೊತ್ತಿ ಉರಿಯುತ್ತಿದ್ದರೂ ಕರ್ತವ್ಯ ಮರೆಯದ ವೈದ್ಯರು

ಆಸ್ಪತ್ರೆ ಕಟ್ಟಡಕ್ಕೆ ಬೆಂಕಿ ಬಿದ್ದರೂ ಸಹ ತಾವು ಮಾಡುತ್ತಿದ್ದ ತೆರೆದ ಹೃದಯದ ಶಸ್ತ್ರಚಿಕಿತ್ಸೆಯನ್ನು ಮಾಡಿ ಮುಗಿಸಿದ ರಷ್ಯಾ ವೈದ್ಯರ ತಂಡವೊಂದು ನಿಜವಾದ ಹೀರೋಯಿಸಂ ಮೆರೆದಿದೆ. ಆಗ್ನೇಯ ರಷ್ಯಾದ ಬ್ಲಾಗೋವೆಶ್ಚೆಂಸ್ಕ್‌ನಲ್ಲಿರುವ Read more…

ಉದ್ಯೋಗಿ ಸರ್ಜರಿಗೆ ಜನರಿಂದ ದೇಣಿಗೆ ಕೇಳಿದ ಕೋಟ್ಯಾಧೀಶೆ…!

ಜಗತ್ತಿನ ಅತ್ಯಂತ ಕಿರಿಯ ಶತಕೋಟ್ಯಾಧೀಶೆ ಎಂಬ ಶ್ರೇಯಕ್ಕೆ ಪಾತ್ರಳಾಗಿದ್ದ ಕೈಲಿ ಜೆನ್ನರ್‌‌ ತನ್ನ ಸ್ನೇಹಿತೆಯ ವೈದ್ಯಕೀಯ ಚಿಕಿತ್ಸೆಗೆ ಸಾಮಾಜಿಕ ಜಾಲತಾಣದಲ್ಲಿ ದೇಣಿಗೆ ಕೇಳಿ ವಿವಾದಕ್ಕೆ ಸಿಲುಕಿದ್ದಾರೆ. ಮೇಕಪ್‌ ಕಲಾವಿದೆಯಾದ Read more…

ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಅನುಮತಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಆಯುರ್ವೇದ ಸ್ನಾತಕೋತ್ತರ ಪದದವೀಧರರು ಸರ್ಜರಿ ಮಾಡಲು ಅನುಮತಿ ಕೋರುವುದನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿರುವ ಅರ್ಜಿಯನ್ನು ಆಲಿಸಿರುವ ಸುಪ್ರೀಂ ಕೋರ್ಟ್ ಈ ಸಂಬಂಧ ಕೇಂದ್ರ ಸರ್ಕಾರದ Read more…

ಹಣೆ ಸಣ್ಣದಾಗಿಸಲು 5 ಲಕ್ಷ ರೂ. ಖರ್ಚು ಮಾಡಿದ ಮಾಡೆಲ್

ತನ್ನ ಹಣೆಯ ಅಂದದ ಬಗ್ಗೆ ಬಹಳ ತಲೆ ಕೆಡಿಸಿಕೊಂಡಿದ್ದ 26 ವರ್ಷದ ಮಾಡೆಲ್ ಒಬ್ಬರು ಅದರ ಸರ್ಜರಿಗೆಂದೇ ಐದು ಸಾವಿರ ಪೌಂಡ್ (5 ಲಕ್ಷ ರೂ.) ವ್ಯಯಿಸಿ, ಹಣೆಯನ್ನು Read more…

ಯುವತಿ ಹೊಟ್ಟೆಯಲ್ಲಿದ್ದ ವಸ್ತು ನೋಡಿ ಬೆಚ್ಚಿಬಿದ್ದ ವೈದ್ಯರು…!

ತನ್ನ ಕೂದಲನ್ನೇ ತಿಂದು ಹಾಕಿದ್ದ ಬ್ರಿಟನ್‌ನ 17 ವರ್ಷದ ಟೀನೇಜರ್‌ ಒಬ್ಬಳ ಹೊಟ್ಟೆಯಲ್ಲಿ ದೊಡ್ಡದೊಂದು ಕೇಶದುಂಡೆ 48ಸೆಂಮೀನಷ್ಟು ದೊಡ್ಡದಾಗಿ ಬೆಳೆದು, ಆಕೆಯ ಹೊಟ್ಟೆಯನ್ನೇ ಸೀಳುವ ಮಟ್ಟಕ್ಕೆ ಬಂದಿತ್ತು. ಮೊಟ್ಟೆಯಾಕಾರದ Read more…

ಶಸ್ತ್ರಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕಮಲ್ ಹಾಸನ್

ಚೆನ್ನೈ: ಬಲಗಾಲಿನ ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ನಟ ಕಮಲ್ ಹಾಸನ್ ಚೆನ್ನೈ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಕಮಲ್ ಹಾಸನ್ ಎರಡು ದಿನಗಳ ಕಾಲ ಶ್ರೀ ರಾಮಚಂದ್ರ Read more…

ಬಿಗ್ ನ್ಯೂಸ್: ಕೇಂದ್ರ ಸಂಪುಟಕ್ಕೆ ಮೇಜರ್ ಸರ್ಜರಿ – ಸಿಂಧಿಯಾಗೆ ಚಾನ್ಸ್ ಗ್ಯಾರಂಟಿ, ರಾಜ್ಯದಿಂದ ಒಬ್ಬರಿಗೆ ಅವಕಾಶ…?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಸೆಪ್ಟಂಬರ್ ನಲ್ಲಿ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯಲಿದ್ದು, ಇತ್ತೀಚೆಗೆ ಕಾಂಗ್ರೆಸ್ ನಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...