alex Certify ಸರ್ಕಾರ | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ಆಲ್ ಇಂಡಿಯಾ ರೇಡಿಯೋ ಬದಲು ಇನ್ನು ಮುಂದೆ ‘ಆಕಾಶವಾಣಿ’ ಎಂದು ಉಲ್ಲೇಖ

ಪ್ರಸಾರ ಭಾರತಿ ತನ್ನ ರೇಡಿಯೋ ಸೇವೆಗಳಲ್ಲಿ ಈವರೆಗೆ ಆಲ್ ಇಂಡಿಯಾ ರೇಡಿಯೋ (ಎಐಆರ್) ಎಂದು ಉಲ್ಲೇಖ ಮಾಡುತ್ತಿತ್ತು. ಇದೀಗ ಇದನ್ನು ಬದಲಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಆಲ್ ಇಂಡಿಯಾ ರೇಡಿಯೋ Read more…

ಜನ ಸಾಮಾನ್ಯರಿಗೆ ಗುಡ್ ನ್ಯೂಸ್: ಅಡುಗೆ ಎಣ್ಣೆ ದರ 20 ರೂ. ಇಳಿಕೆ ಮಾಡಿದ ಮದರ್ ಡೇರಿ

ನವದೆಹಲಿ: ಮದರ್ ಡೇರಿ ಅಉಡಗೆ ಎಣ್ಣೆ ಗರಿಷ್ಠ ಬೆಲೆಗಳನ್ನು ಪ್ರತಿ ಲೀಟರ್ ಗೆ 15 ರಿಂದ 20 ರೂ. ಇಳಿಕೆ ಮಾಡಿದೆ. ಜಾಗತಿಕ ಬೆಲೆ ಇಳಿಕೆಗೆ ಅನುಗುಣವಾಗಿ ತಕ್ಷಣದಿಂದಲೇ Read more…

ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್: ಅಡುಗೆ ಎಣ್ಣೆ ದರ ಭಾರಿ ಇಳಿಕೆ

ನವದೆಹಲಿ: ಜನಸಾಮಾನ್ಯರಿಗೆ ಸಿಹಿ ಸುದ್ದಿ ಇಲ್ಲಿದೆ. ಮುಂದಿನ ಮೂರು ವಾರಗಳಲ್ಲಿ ಅಡುಗೆ ಎಣ್ಣೆ ದರ ಶೇಕಡ 6 ರಷ್ಟು ಕಡಿಮೆಯಾಗಲಿದೆ. ಬ್ರ್ಯಾಂಡ್ ಗಳ ಅನುಸಾರ ಗರಿಷ್ಠ 10 ರೂಪಾಯಿವರೆಗೆ Read more…

BSNL ನಿಂದ ನಿವೃತ್ತರಾದವರಿಗೆ ‘ಪೆನ್ಷನ್ ಅದಾಲತ್’ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ದೂರಸಂಪರ್ಕ ಅಥವಾ ಬಿಎಸ್ಎನ್ಎಲ್ ನಿಂದ ನಿವೃತ್ತರಾದವರಿಗೆ ಪೆನ್ಷನ್ ಅದಾಲತ್ ಕುರಿತು ಮಹತ್ವದ ಮಾಹಿತಿಯೊಂದು ಇಲ್ಲಿದ್ದು, ಮೇ 17ರಂದು ಪೆನ್ಷನ್ ಅದಾಲತ್ ನಡೆಸಲು ಉದ್ದೇಶಿಸಲಾಗಿದೆ. ಕರ್ನಾಟಕ ವೃತ್ತದಲ್ಲಿ ದೂರ ಸಂಪರ್ಕ Read more…

ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್: ಗೌರವಧನ ಬಿಡುಗಡೆ

ಬೆಂಗಳೂರು: ಸರ್ಕಾರದಿಂದ ಅತಿಥಿ ಉಪನ್ಯಾಸಕರ ಗೌರವಧನ ಬಿಡುಗಡೆ ಮಾಡಲಾಗಿದೆ. ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಮಾರ್ಚ್ ಮತ್ತು ಏಪ್ರಿಲ್ Read more…

BIG NEWS: ಮೇ 2 ರಿಂದ 4 ರವರೆಗೆ ಅಗತ್ಯ ಸೇವೆಗಳ ಮತದಾರರಿಗೆ ಮತದಾನ

ಬೆಂಗಳೂರು: ಅಗತ್ಯ ಸೇವೆಯಡಿ ಬರುವ ಗೈರು ಹಾಜರಿ ಮತದಾರರಿಗೆ ಮೇ 2 ರಿಂದ 4 ರವರೆಗೆ ಪೋಸ್ಟ್ ವೋಟಿಂಗ್ ಸೆಂಟರ್ ತೆರೆಯುವ ದಿನಾಂಕವನ್ನು ರಾಜ್ಯ ಸರ್ಕಾರ ನಿಗದಿಗೊಳಿಸಿ ಆದೇಶ Read more…

ಗಡಿಪಾರು ಭೀತಿಯಲ್ಲಿದ್ದ ನಟ ಚೇತನ್ ಗೆ ರಿಲೀಫ್

ಬೆಂಗಳೂರು: ಒಸಿಐ ಮಾಹಿತಿ ರದ್ದಾದ ಹಿನ್ನಲೆಯಲ್ಲಿ ಗಡಿಪಾರು ಭೀತಿಯಲ್ಲಿದ್ದ ಚೇತನ್ ಗೆ ಹೈಕೋರ್ಟ್ ರಿಲೀಫ್ ನೀಡಿದೆ. ಚೇತನ್ ಗೆ ಹೈಕೋರ್ಟ್ ಷರತ್ತುಬದ್ಧ ರಿಲೀಫ್ ನೀಡಿದೆ. 2018 ರಲ್ಲಿ ಚೇತನ್ Read more…

ಬಿಜೆಪಿಗೆ ಏಕನಾಥ್‌ ಶಿಂಧೆ ಬಣದ ಶಿವಸೇನೆ ನೀಡಿದೆ ಈ ಎಚ್ಚರಿಕೆ

ಮುಂಬೈ: ಎನ್‌ಸಿಪಿ ನಾಯಕರ ಗುಂಪಿನೊಂದಿಗೆ ಅಜಿತ್ ಪವಾರ್ ಬಿಜೆಪಿಗೆ ಸೇರ್ಪಡೆಗೊಂಡರೆ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಮಹಾರಾಷ್ಟ್ರದಲ್ಲಿ ಸರ್ಕಾರದ ಭಾಗವಾಗುವುದಿಲ್ಲ ಎಂದು ಪಕ್ಷದ ವಕ್ತಾರ ಸಂಜಯ್ ಶಿರ್ಸಾತ್‌ ಖಡಕ್‌ Read more…

ಚುನಾವಣಾ ಕರ್ತವ್ಯ ನಿರ್ವಹಿಸುವವರಿಗೆ ಸಿಹಿ ಸುದ್ದಿ: ಭತ್ಯೆ ಹೆಚ್ಚಳ ಮಾಡಿ ಆದೇಶ

ಬೆಂಗಳೂರು: ವಿಧಾನಸಭೆ ಚುನಾವಣೆ ಕಾರ್ಯನಿರ್ವಹಣೆಗೆ ನಿಯೋಜನೆಗೊಂಡ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭತ್ಯೆಯನ್ನು ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆ ಮತ್ತು ಅದಕ್ಕಿಂತ Read more…

ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ನೋಂದಣಿ ಕಡ್ಡಾಯ: ಸರ್ಕಾರದ ಸುತ್ತೋಲೆ

ಬೆಂಗಳೂರು: ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಮರಣ ಸಂಭವಿಸಿದಾಗ ‘ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ’ ನಮೂನೆ 4/4ಎ ನಲ್ಲಿ ದಾಖಲಿಸಿ ಜನನ ಮರಣ ಮುಖ್ಯ ನೋಂದಣಾಧಿಕಾರಿಗಳ Read more…

BIG NEWS: ಮುಸ್ಲಿಮರ ಶೇ. 4 ರಷ್ಟು ಮೀಸಲಾತಿ ರದ್ದು: ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿ: ಮುಸ್ಲಿಮರಿಗೆ 4 ಪ್ರತಿಶತ ಒಬಿಸಿ ಮೀಸಲಾತಿಯನ್ನು ರದ್ದುಗೊಳಿಸಿದ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಗುರುವಾರ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ Read more…

BIG NEWS: ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲಾ ಫಲಾನುಭವಿಗಳಿಗೆ ಆರೋಗ್ಯ ಯೋಜನೆ ಪ್ಯಾಕೇಜ್ ದರ ಪರಿಷ್ಕರಣೆ

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ(CGHS) ಪ್ಯಾಕೇಜ್ ದರಗಳನ್ನು ಪರಿಷ್ಕರಿಸಲು ನಿರ್ಧರಿಸಿದೆ. ಉದ್ಯೋಗಿಗಳ ಅನುಕೂಲಕ್ಕಾಗಿ ರೆಫರಲ್ ಪ್ರಕ್ರಿಯೆಯನ್ನು ಸರಳಗೊಳಿಸಿದೆ ಎಂದು ಅಧಿಕೃತ Read more…

ಸಣ್ಣ ಉಳಿತಾಯ ಯೋಜನೆ ಖಾತೆದಾರರಿಗೆ ಸಿಹಿ ಸುದ್ದಿ: ಬಡ್ಡಿದರ ಸತತ ಹೆಚ್ಚಳ

ನವದೆಹಲಿ: ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಸತತ ಮೂರು ತ್ರೈಮಾಸಿಕಗಳಲ್ಲಿ ಹೆಚ್ಚಾಗಿದೆ. ಇದರ ಪರಿಣಾಮ ಅಂಚೆ ಕಚೇರಿಯ ಅವಧಿ ಠೇವಣಿಗಳ ಹೂಡಿಕೆ ಹೆಚ್ಚಾಗಿದೆ. ಎರಡು ವರ್ಷಗಳ ಅವಧಿ ಠೇವಣಿಗೆ Read more…

‘ಬೇಸಿಗೆ’ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳ ಅವಧಿ ಬದಲಿಸಿದ ಪಂಜಾಬ್ ಸರ್ಕಾರ

ದೇಶದ ಹಲವು ಭಾಗಗಳಲ್ಲಿ ಉಷ್ಣಾಂಶದಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು, ಬಿಸಿಲಿನಿಂದ ಜನ ತತ್ತರಿಸಿದ್ದಾರೆ. ಈ ಬಾರಿ ದೇಶದಲ್ಲಿ ಉಷ್ಣಾಂಶ ಪ್ರಮಾಣವು ಏಪ್ರಿಲ್ – ಜೂನ್ ಅವಧಿಯಲ್ಲಿ ಸಾಮಾನ್ಯಕ್ಕಿಂತ Read more…

ಮತ್ತೆ ಕೊರೋನಾ ಭಾರಿ ಹೆಚ್ಚಳ: ಮುಂದಿನ 20 ದಿನಗಳಲ್ಲಿ ಕೋವಿಡ್ ಉತ್ತುಂಗಕ್ಕೆ; 4 ಅಲೆ ಅಸಂಭವ ಎಂದ ತಜ್ಞರು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಭಾರಿ ಹೆಚ್ಚಾಗಿದ್ದು, 7 ತಿಂಗಳಲ್ಲೇ ಅತ್ಯಧಿಕ 6,050 ಕೇಸ್ ಗಳು ದಾಖಲಾಗಿವೆ. ಇನ್ನೂ 15 ರಿಂದ 20 ದಿನದಲ್ಲಿ ದೇಶದಲ್ಲಿ ಕೋವಿಡ್ ತುತ್ತ Read more…

9, 10, 11, 12ನೇ ತರಗತಿ ಶಿಕ್ಷಣದಲ್ಲಿ ಭಾರೀ ಬದಲಾವಣೆ: ಆರ್ಟ್ಸ್, ಸೈನ್ಸ್, ಕಾಮರ್ಸ್ ಮಿಶ್ರಣ: ಸಬ್ಜೆಕ್ಟ್ ಹೆಚ್ಚಳ, ಸೆಮಿಸ್ಟರ್ ಪದ್ಧತಿ

ನವದೆಹಲಿ: 10 ಮತ್ತು 12ನೇ ತರಗತಿಯ ಪರೀಕ್ಷೆಗೆ ಹಿಂದಿನ ಕ್ಲಾಸ್ ಅಂಕಗಳನ್ನು ಪರಿಗಣಿಸುವುದು, ಪಿಯುಸಿಯಲ್ಲಿ ಆರ್ಟ್ಸ್, ಸೈನ್ಸ್, ಕಾಮರ್ಸ್ ವಿಷಯಗಳ ಮಿಶ್ರಣ, ದ್ವಿತೀಯ ಪಿಯುಸಿಗೆ ಎರಡು ಬಾರಿ ಮುಖ್ಯ Read more…

ಕೃಷಿಯೇತರ ಚಟುವಟಿಕೆಗಳಿಗಾಗಿ ಕೃಷಿ ಭೂಮಿ ಮಾರಾಟಕ್ಕೆ ಗೋವಾ ಸರ್ಕಾರದ ‘ನಿರ್ಬಂಧ’

ಕೃಷಿ ಭೂಮಿಯನ್ನು ಖರೀದಿಸಿ ಅದನ್ನು ರಿಯಲ್ ಎಸ್ಟೇಟ್ ಸೇರಿದಂತೆ ಇತರೆ ಕೃಷಿಯೇತರ ಚಟುವಟಿಕೆಗಳಿಗೆ ಬಳಸುವುದನ್ನು ಗೋವಾ ಸರ್ಕಾರ ನಿರ್ಬಧಿಸಿದೆ. ಈ ಕುರಿತಂತೆ ನೂತನ ಮಸೂದೆಯನ್ನು ಅಂಗೀಕರಿಸಲಾಗಿದೆ. ಭತ್ತದ ಕೃಷಿ Read more…

ದೇಶದ ಜನತೆಗೆ ಕೇಂದ್ರದಿಂದ ಗುಡ್ ನ್ಯೂಸ್: 651 ಅಗತ್ಯ ಔಷಧಗಳ ದರ ಇಳಿಕೆ

ನವದೆಹಲಿ: ಕೇಂದ್ರ ಸರ್ಕಾರ ಅಗತ್ಯ ಔಷಧಗಳ ಧರಣಿಕೆಗೆ ಕ್ರಮ ಕೈಗೊಂಡಿದ್ದು, 651 ಅಗತ್ಯ ಔಷಧಗಳ ದರ ಸರಾಸರಿ ಶೇಕಡ 6.73 ರಷ್ಟು ಇಳಿಕೆಯಾಗಿದೆ. ಅನುಸೂಚಿತ ಔಷಧಗಳ ಗರಿಷ್ಠ ದರ Read more…

BIG NEWS: ಆಧಾರ್‌ ನೋಂದಾಯಿತ ಪಾನ್ ಇಲ್ಲದೇ ಈ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವಂತಿಲ್ಲ…!

ಪಾನ್ ಕಾರ್ಡ್‌ಗಳಿಗೆ ಆಧಾರ್‌ ಲಿಂಕಿಂಗ್ ಮಾಡುವ ಬಗ್ಗೆ ಪದೇ ಪದೇ ಸುತ್ತೋಲೆ ಹೊರಡಿಸುತ್ತಲೇ ಇರುವ ಹಣಕಾಸು ಸಚಿವಾಲಯ, ಈ ವಿಚಾರವಾಗಿ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಸಾರ್ವಜನಿಕ ಭವಿಷ್ಯ ನಿಧಿ Read more…

ಪಡಿತರ ಚೀಟಿ ಹೊಂದಿದವರಿಗೆ ಗುಡ್ ನ್ಯೂಸ್

ನವದೆಹಲಿ: ಪಡಿತರ ಚೀಟಿ ಯೋಜನೆಯಡಿ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗುವವರಿಗೆ ಸಮಾಧಾನದ ಸುದ್ದಿಯಿದೆ. ಒಂದೆಡೆ ಸರ್ಕಾರ ಉಚಿತ ಪಡಿತರ ಅವಧಿಯನ್ನು ಡಿಸೆಂಬರ್‌ವರೆಗೆ ವಿಸ್ತರಿಸಿದೆ. ಮೋದಿ ಸರ್ಕಾರದ ಒನ್ ನೇಷನ್ Read more…

1 – 8 ನೇ ತರಗತಿ​ ಮಕ್ಕಳಿಗಿಲ್ಲ ಪರೀಕ್ಷೆ- ಎಲ್ಲರೂ ಪಾಸ್​ ಎಂದ ಯುಪಿ ಸರ್ಕಾರ

ಲಖನೌ: ಮೂಲ ಶಿಕ್ಷಣ ಪರಿಷತ್ತಿನ ಅಡಿಯಲ್ಲಿರುವ ಶಾಲೆಗಳಲ್ಲಿ 1 ರಿಂದ 8 ನೇ ತರಗತಿಯವರೆಗೆ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೆ ಮುಂದಿನ ತರಗತಿಗೆ ಬಡ್ತಿ ನೀಡುವಂತೆ ಉತ್ತರ ಪ್ರದೇಶ Read more…

ಶಾಲೆಗೆ ಒಂದು ದಿನವೂ ಹೋಗದೆ 5 ತಿಂಗಳಿನಿಂದ ಸಂಬಳ ಪಡೆಯುತ್ತಿದ್ದ ಶಿಕ್ಷಕಿ…! ಅಧಿಕಾರಿಗಳ ಭೇಟಿ ವೇಳೆ ಶಾಕಿಂಗ್‌ ಸಂಗತಿ ಬಹಿರಂಗ

ಬಿಹಾರದ ಖಾಗಾರಿಯಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಸಹಾಯಕ ಶಿಕ್ಷಕಿಯೊಬ್ಬರುಕಳೆದ ಐದು ತಿಂಗಳಿನಿಂದ ಗುಜರಾತ್‌ನಲ್ಲಿದ್ದರೂ ಸಹ ಸಂಬಳ ಪಡೆಯುತ್ತಿದ್ದಾರೆ ಎಂಬ ವಿಷಯವನ್ನು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ Read more…

24X7 ಮಹಿಳೆಯರ ಸುರಕ್ಷತೆಗೆ ಮಹತ್ವದ ಕ್ರಮ: ರಾಷ್ಟ್ರೀಯ ತುರ್ತು ಸಹಾಯವಾಣಿ ಸಂಖ್ಯೆ 122 ಬಗ್ಗೆ ವ್ಯಾಪಕ ಪ್ರಚಾರ

ನವದೆಹಲಿ: ರಾಷ್ಟ್ರೀಯ ತುರ್ತು ಸಹಾಯವಾಣಿ ಸಂಖ್ಯೆ 122 ದೇಶದ ಮಹಿಳೆಯರಿಗೆ 24×7 ಭದ್ರತೆಯನ್ನು ಒದಗಿಸುತ್ತದೆ. ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರು ವಾಹನಗಳಲ್ಲಿ ಅಳವಡಿಸಲಾಗಿರುವ ಪ್ಯಾನಿಕ್ ಬಟನ್ ಅನ್ನು ಒತ್ತುವ ಮೂಲಕ Read more…

ರಕ್ಷಣಾ ವಲಯದಲ್ಲಿ ಮಹತ್ವದ ಬೆಳವಣಿಗೆ: ನೌಕಾಪಡೆಗೆ ಆನೆಬಲ; 19,600 ಕೋಟಿ ರೂ. ಒಪ್ಪಂದಕ್ಕೆ ಸಹಿ

ನವದೆಹಲಿ: ರಕ್ಷಣಾ ವಲಯದಲ್ಲಿ ‘ಆತ್ಮನಿರ್ಭರತೆ ಸಾಧಿಸುವ ಪ್ರಮುಖ ಉತ್ತೇಜನ ಕ್ರಮದಲ್ಲಿ ರಕ್ಷಣಾ ಸಚಿವಾಲಯ ಭಾರತೀಯ ಹಡಗುಕಟ್ಟೆಗಳೊಂದಿಗೆ ಮುಂದಿನ ಪೀಳಿಗೆಯ 11 ಗಸ್ತು ಹಡಗುಗಳು ಮತ್ತು 6 ಕ್ಷಿಪಣಿ ಹಡಗುಗಳನ್ನು Read more…

ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಸಣ್ಣ ಹೂಡಿಕೆ ಉತ್ತೇಜಿಸಲು ಕೆವೈಸಿ ನಿಯಮ ಸರಳೀಕರಣ

ನವದೆಹಲಿ: ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಹೂಡಿಕೆ ಉತ್ತೇಜಿಸುವ ಉದ್ದೇಶದಿಂದ ಕೆವೈಸಿ ನಿಯಮಗಳನ್ನು ಸರಳೀಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಗ್ರಾಮಾಂತರ ಪ್ರದೇಶದ ಜನರಲ್ಲಿ ಹೆಚ್ಚಿನ ಮಟ್ಟದ ಹೂಡಿಕೆ ಆಕರ್ಷಿಸುವ Read more…

ನೋಂದಣಿ ಇಲ್ಲದೆ ಎಂಬಿಬಿಎಸ್ ಪರೀಕ್ಷೆ ಬರೆಯಲು ವೈದ್ಯ ವಿದ್ಯಾರ್ಥಿಗಳಿಗೆ ಅವಕಾಶ

ನವದೆಹಲಿ: ಕೊರೋನಾ ಹಾಗೂ ಯುದ್ಧದ ಕಾರಣದಿಂದಾಗಿ ಉಕ್ರೇನ್, ಚೀನಾ ಮತ್ತು ಫಿಲಿಪೈನ್ಸ್ ನಿಂದ ದೇಶಕ್ಕೆ ಮರಳಿದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಇಲ್ಲಿನ ಮೆಡಿಕಲ್ ಕಾಲೇಜುಗಳಲ್ಲಿ ಎರಡು ಪ್ರಯತ್ನಗಳಲ್ಲಿ ಪರೀಕ್ಷೆ ಪೂರ್ಣಗೊಳಿಸಲು Read more…

BIG NEWS: ನಕಲಿ, ಕಲಬೆರಕೆ ಔಷಧ ತಯಾರಿಸಿದ 18 ಫಾರ್ಮಾ ಕಂಪನಿಗಳ ಲೈಸೆನ್ಸ್ ರದ್ದು

ನವದೆಹಲಿ: ಗುಣಮಟ್ಟವಿಲ್ಲದ ಔಷಧಗಳ ತಯಾರಿಕೆಯ ವಿರುದ್ಧದ ಪ್ರಮುಖ ಶಿಸ್ತುಕ್ರಮ ಕೈಗೊಂಡ ಸರ್ಕಾರ 18 ಫಾರ್ಮಾ ಕಂಪನಿಗಳ ಲೈಸೆನ್ಸ್ ರದ್ದು ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ನಿಯಂತ್ರಕರು 76 ಫಾರ್ಮಾ Read more…

5, 8ನೇ ತರಗತಿ ಮೌಲ್ಯಾಂಕನ ಪರೀಕ್ಷೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್

ಬೆಂಗಳೂರು: ರಾಜ್ಯ ಪಠ್ಯಕ್ರಮ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಲು ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಪರೀಕ್ಷೆ ನಡೆಸಲು Read more…

‘ಜನೌಷಧಿ’ ಕೇಂದ್ರಗಳನ್ನು ಆರಂಭಿಸಲು ಇಚ್ಛಿಸುವವರಿಗೆ ಇಲ್ಲಿದೆ ಗುಡ್ ನ್ಯೂಸ್

ಬಡ ಮತ್ತು ಮಧ್ಯಮ ವರ್ಗದವರಿಗೆ ಕಡಿಮೆ ಬೆಲೆಯಲ್ಲಿ ಔಷಧಿ, ಮಾತ್ರೆಗಳನ್ನು ಒದಗಿಸುವ ಸಲುವಾಗಿ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯನ್ನು ದೇಶದಾದ್ಯಂತ ಆರಂಭಿಸಿತ್ತು. ಇದಕ್ಕೆ ಉತ್ತಮ Read more…

ಶಿಕ್ಷಕರಿಗೆ ಗುಡ್ ನ್ಯೂಸ್: ಚುನಾವಣಾ ಆಯೋಗದ ಅನುಮತಿ ಪಡೆದು ವರ್ಗಾವಣೆಗೆ ಮರು ಚಾಲನೆ

ಬೆಂಗಳೂರು: ಚುನಾವಣೆ ಆಯೋಗದ ಅನುಮತಿಯೊಂದಿಗೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ವಿಧಾನಸಭೆ ಚುನಾವಣೆ ಸಮೀಪದದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...