alex Certify ಸಮುದ್ರ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡಬನ್ನಿ ಮುಕ್ತಿ ಕ್ಷೇತ್ರ ‘ಗೋಕರ್ಣ’

ಗೋಕರ್ಣಕ್ಕೆ ಭೂಕೈಲಾಸ; ಪರಶುರಾಮ ಭೂಮಿ ಎಂಬ ಹೆಸರೂ ಇದೆ. ಕಾರವಾರದಿಂದ ಸುಮಾರು 65 ಕಿ.ಮೀ. ದೂರದಲ್ಲಿರುವ ಈ ತಾಣ ಧಾರ್ಮಿಕ ಕ್ಷೇತ್ರವೂ ಹೌದು, ಪ್ರವಾಸಿ ತಾಣವೂ ಹೌದು. ಗೋಕರ್ಣ, Read more…

ಅಬುಧಾಬಿಯಲ್ಲಿ ನಿರ್ಮಾಣವಾಗ್ತಿದೆ ಜಗತ್ತಿನ ಅತಿ ದೊಡ್ಡ ಅಕ್ವೇರಿಯಂ

ಪ್ರವಾಸಿಗರನ್ನು ಆಕರ್ಷಿಸಲು ಮಾನವ ನಿರ್ಮಿತ ಅದ್ಭುತಗಳ ನಿರ್ಮಾಣದಲ್ಲಿ ದುಬೈ ಹಾಗೂ ಅಬುಧಾಬಿ ಭಾರೀ ಹೆಸರುವಾಸಿ. ಇದೀಗ ಜಗತ್ತಿನ ಅತಿ ದೊಡ್ಡ ಮತ್ಸ್ಯಾಲಯ ನಿರ್ಮಾಣ ಹೊಂದಲು ಅಬುಧಾಬಿ ಸಜ್ಜಾಗುತ್ತಿದೆ. ಸೀವರ್ಲ್ಡ್ Read more…

ಶಾರ್ಕ್ ಜೊತೆ ಮುಖಾಮುಖಿ: ರಮಣಿಯ ಫೋಟೋ ಸೆರೆಹಿಡಿದ ಪೋಸ್ಟ್‌ಮನ್

ಸಾಗರದೊಳಗೆ ಜಿಗಿದು ದೈತ್ಯ ಶಾರ್ಕ್‌ಗಳ ಫೋಟೋ ತೆಗೆಯುವುದು ಏನಿದ್ದರೂ ತಜ್ಞರಿಂದಲೇ ಆಗಬೇಕಾದ ಕೆಲಸ. ಜಗತ್ತಿನಲ್ಲಿ ಬೆರಳೆಣಿಕೆಯಷ್ಟು ಛಾಯಾಗ್ರಾಹಕರಿಗೆ ಮಾತ್ರವೇ ಸಾಧ್ಯವಾಗುವ ಕೆಲಸ ಇದು. ಬ್ರಿಟನ್‌ನ ಕಾರ್ನ್‌‌ವಾಲ್‌ ಕರಾವಳಿ ತೀರದಲ್ಲಿ Read more…

ಸದುದ್ದೇಶಕ್ಕಾಗಿ ವಿಶಿಷ್ಟ ದೋಣಿಯಲ್ಲಿ ಹೊರಟ ಸಾಹಸಿ

ಚಾರಿಟಿ ಕಾರ್ಯಕ್ಕೆಂದು ನಿಧಿ ಸಂಗ್ರಹಿಸುವ ಯತ್ನದಲ್ಲಿ ಅಮೆರಿಕದ ವ್ಯಕ್ತಿಯೊಬ್ಬರು ಫ್ಲಾರಿಡಾದ ಸೇಂಟ್ ಅಗಸ್ಟೀನ್‌ನಿಂದ ನ್ಯೂಯಾರ್ಕ್‌ವರೆಗೂ ವಿಶಿಷ್ಟವಾದ ದೋಣಿಯೊಂದರಲ್ಲಿ ಹೊರಟಿದ್ದಾರೆ. ರೇಜ಼ಾ ಬಲುಚಿ ಎಂದು ಗುರುತಿಸಲಾದ ಈ ವ್ಯಕ್ತಿ ಕೇಂದ್ರ Read more…

Plane Crashes: ಸಮುದ್ರಕ್ಕೆ ಅಪ್ಪಳಿಸಿದ ರಷ್ಯಾ ವಿಮಾನದಲ್ಲಿದ್ದ ಎಲ್ಲ 28 ಮಂದಿ ಸಾವು

ಮಾಸ್ಕೋ: ಸಮುದ್ರಕ್ಕೆ ಅಪ್ಪಳಿಸಿದ ರಷ್ಯಾ ವಿಮಾನದಲ್ಲಿದ್ದ ಎಲ್ಲ 28 ಜನ ಸಾವನ್ನಪ್ಪಿದ್ದಾರೆ. ಮಂಗಳವಾರ 28 ಜನರನ್ನು ಹೊತ್ತ ವಿಮಾನ ನಾಪತ್ತೆಯಾಗಿ ಅಪಘಾತಕ್ಕೀಡಾದ ನಂತರ ಯಾರೂ ಬದುಕುಳಿದಿಲ್ಲ ಎಂದು ರಷ್ಯಾ Read more…

ಶಾರ್ಕ್‌ ದಾಳಿಯಿಂದ ಮೃತಪಟ್ಟವನ ಅಸ್ಥಿ ಪಂಜರ 3000 ವರ್ಷಗಳ ಬಳಿಕ ಪತ್ತೆ

ಮೂರು ಸಾವಿರ ವರ್ಷಗಳಷ್ಟು ಹಿಂದೆ ಮೃತಪಟ್ಟ ವ್ಯಕ್ತಿಯೊಬ್ಬನ ಅಸ್ಥಿಪಂಜರ ಸಿಕ್ಕಿದ್ದು, ಶಾರ್ಕ್ ದಾಳಿಯಿಂದ ಮೃತಪಟ್ಟ ಘಟನೆಯೊಂದು ದಾಖಲಾದ ಮೊದಲ ನಿದರ್ಶನ ಇದಾಗಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಜಪಾನ್‌ನ ಒಕಾಯಾಮಾ Read more…

ಸಮುದ್ರದಲ್ಲಿ ಆಡುತ್ತಿದ್ದ ವೇಳೆ ಬಾಲಕಿಯ ಸಮೀಪವೇ ಬಂದ ಶಾರ್ಕ್​..! ವಿಡಿಯೋ ವೈರಲ್​

ಹವಾಯಿಯ ಕಲಮಾ ಸಮುದ್ರದಲ್ಲಿ ಆಡುತ್ತಿದ್ದ 6 ವರ್ಷದ ಬಾಲಕಿಯ ಸಮೀಪದಲ್ಲೇ ಶಾರ್ಕ್​ ಬಂದಿದ್ದು ಈ ಶಾಕಿಂಗ್​ ದೃಶ್ಯ ಮಗುವಿನ ತಾಯಿಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಶೆರಿ ಎಂಬ ಹೆಸರಿನ Read more…

ಸಮುದ್ರದಲ್ಲಿ ವಿಮಾನ ತುರ್ತು ಸ್ಪರ್ಶ..! ವೈರಲ್​ ಆಯ್ತು ವಿಡಿಯೋ

ಕೋಕಾ ಬೀಚ್​ ಏರ್​ ಶೋನಲ್ಲಿ ಭಾಗಿಯಾಗಿದ್ದ 2ನೇ ವಿಶ್ವ ಯುದ್ಧದ ಏರ್​ಕ್ರಾಫ್ಟ್​ ಸೋಮವಾರ ಫ್ಲೋರಿಡಾದ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಯುಟ್ಯೂಬ್​ನಲ್ಲಿ ಶೇರ್​ ಮಾಡಲಾದ ವಿಡಿಯೋದಲ್ಲಿ, ವಿಮಾನವು ನಿಧಾನವಾಗಿ Read more…

ವಿಸ್ಮಯ…..! ಮಕ್ಕಳಿಗೆ ಜನ್ಮ ನೀಡುತ್ತೆ ಈ ಗಂಡು ಜೀವಿ…!

ಉಪ್ಪು ನೀರಿನಲ್ಲಿ ಜೀವಿಸುವ ಮೀನು ಸೀ ಹಾರ್ಸ್. ಈ ಸಮುದ್ರ ಜೀವಿಯ ಮುಖ ಕುದುರೆಯನ್ನು ಹೋಲುವ ಕಾರಣ ಇದನ್ನು ಕಡಲ ಕುದುರೆ ಎಂದು ಕರೆಯುತ್ತಾರೆ. ಜಗತ್ತಿನಲ್ಲಿ ಸುಮಾರು 50 Read more…

ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ

ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡುವವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಗುಜರಾತ್ ಮಾದರಿಯಲ್ಲಿ ಸಿಂಗಲ್ ವಿಂಡೋ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ Read more…

ಜಲಮಾರ್ಗದ ಅತಿ ದೊಡ್ಡ ಟ್ರಾಫಿಕ್ ಜಾಮ್ ತೆರವು: ಸಂಚಾರ ಆರಂಭಿಸಿದ ಹಡಗುಗಳು

ವಿಶ್ವದ ಅತ್ಯಂತ ಪ್ರಧಾನ ಮಾರ್ಗಗಳಲ್ಲಿ ಒಂದಾದ ಈಜಿಪ್ಟ್ ನ ಸುಯೆಜ್ ಕಾಲುವೆಯ ದಡದ ಮರಳಿನಲ್ಲಿ ‘ಎವರ್ ಗಿವೆನ್’ ಎಂಬ ಸರಕು ಸಾಗಣೆ ಹಡಗು ಸಿಲುಕಿಕೊಂಡಿದ್ದ ಕಾರಣ ಕಳೆದ ಒಂದು Read more…

ಪ್ರೀತಿ ಪಾತ್ರರು ಸತ್ತಾಗ ಮಾತ್ರ ಭೂಮಿ ಮೇಲೆ ಕಾಲಿಡ್ತಾರೆ ಇಲ್ಲಿನ ಜನ

ಒಂದಿಷ್ಟು ಭೂಮಿ, ಸುಂದರ ಮನೆಯ ಕನಸನ್ನು ಪ್ರತಿಯೊಬ್ಬರೂ ಕಾಣ್ತಾರೆ. ತಮ್ಮದೆ ಭೂಮಿಯಲ್ಲಿ ಮನೆ ಕಟ್ಟಿ ಚೆಂದದ ಸಂಸಾರ ನಡೆಸಬೇಕೆಂಬುದು ಎಲ್ಲರ ಆಸೆ. ಆದ್ರೆ ಭೂಮಿ ಮೇಲೆ ಕಾಲಿಡದೆ ಸಮುದ್ರದಲ್ಲೇ Read more…

ಮೀನುಗಾರನ ಬಲೆಗೆ ಬಿದ್ದ ಬೃಹತ್‌ ದವಡೆಯುಳ್ಳ ಸಮುದ್ರ ಜೀವಿ

ಮೀನುಗಾರನೊಬ್ಬ ಹಾಕಿದ ಬಲೆಯಲ್ಲಿ ದೊಡ್ಡ ದವಡೆಗಳುಳ್ಳ ಭಾರೀ ಸಮುದ್ರ ಜೀವಿಯೊಂದು ಸಿಲುಕಿದ್ದ ಈ ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ನೇಟ್‌ ಎಥಾನ್‌ ಐಜಾಕ್ ಹೆಸರಿನ ಈ Read more…

ಬೆಚ್ಚಿಬೀಳಿಸುವಂತಿದೆ ಪ್ರತಿ ವರ್ಷ ಸಮುದ್ರದ ಪಾಲಾಗುತ್ತಿರುವ ಪಾನೀಯ ಕಂಟೇನರ್ ಗಳ ಸಂಖ್ಯೆ

ಪ್ರತಿ ವರ್ಷವೂ ನದಿಗಳು ಹಾಗೂ ಸಮುದ್ರಗಳಲ್ಲಿ ಮಾಲಿನ್ಯದ ಮಟ್ಟ ಏರಿಕೆಯಾಗುತ್ತಲೇ ಇದೆ ಎಂಬುದು ಗೊತ್ತಿರದ ವಿಚಾರವೇನಲ್ಲ. ಬ್ರಿಟನ್ ಒಂದರಲ್ಲೇ ಪ್ರತಿ ವರ್ಷವೂ ಎಂಟು ಶತಕೋಟಿಯಷ್ಟು ಪಾನೀಯದ ಕಂಟೇನರ್‌ಗಳನ್ನು ನದಿಗಳು, Read more…

ಮೀನುಗಾರರೊಂದಿಗೆ ಸಮುದ್ರದಲ್ಲಿ ಈಜಾಡಿದ ರಾಹುಲ್ ಗಾಂಧಿ

ಕೊಲ್ಲಂ: ಕೇರಳ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೀನುಗಾರರೊಂದಿಗೆ ಸಮುದ್ರದಲ್ಲಿ ಈಜಾಡಿದ್ದಾರೆ. ಕೇರಳದ ಸಂಸದರಾಗಿರುವ ಅವರು, ಮೀನುಗಾರರನ್ನು ಭೇಟಿಮಾಡಿ ಸಂವಾದ ನಡೆಸಿದ್ದು, ಅವರ ಸಮಸ್ಯೆಗಳ ಆಲಿಸಿ ನಿವಾರಣೆಗೆ Read more…

ಸಮುದ್ರದಲ್ಲಿ ಸರ್ಫಿಂಗ್ ಮಾಡಿದ ಮೇಕೆ…! ಫೋಟೋ ವೈರಲ್

ಸಾಮಾನ್ಯವಾಗಿ ಮೇಕೆ ಎಂಬ ಹೆಸರು ಕೇಳಿದ ಕೂಡಲೇ, ಹುಲ್ಲುಗಾವಲಿನಲ್ಲಿ ಆಡುಗಳು ಮೇಯುತ್ತಿರುವ ದೃಶ್ಯ ನಮ್ಮ ಕಣ್ಣುಗಳ ಮುಂದೆ ನಿಲ್ಲುತ್ತದೆ. ಆದರೆ ಸಮುದ್ರದಲ್ಲಿ ಸರ್ಫಿಂಗ್ ಮಾಡುವುದನ್ನು ಮೇಕೆಗಳು ಎಂಜಾಯ್ ಮಾಡುವುದನ್ನು Read more…

ಸಮುದ್ರ ಕಿನಾರೆಯಲ್ಲಿ ಪತಿ ಜೊತೆ ನಟಿ ಯೋಗ

ಸಾಮಾಜಿಕ ಜಾಲತಾಣದಲ್ಲಿ ಕಿರುತೆರೆ ನಟಿ ಆಶ್ಕಾ ಗೊರಾಡಿಯಾ ಸಕ್ರಿಯವಾಗಿದ್ದಾರೆ. ಏಕ್ತಾ ಕಪೂರ್ ಧಾರಾವಾಹಿ ಮೂಲಕ ಹೆಸರು ಮಾಡಿರುವ ನಟಿ ಈಗ ಯೋಗದ ವಿಷ್ಯಕ್ಕೆ ಸುದ್ದಿಯಾಗಿದ್ದಾರೆ. ಸಮುದ್ರ ಕಿನಾರೆಯಲ್ಲಿ ಪತಿ Read more…

ಪೆಂಗ್ವಿನ್ ಗೊಂದಲ ನೋಡಿ ನಕ್ಕು ಸುಸ್ತಾದ ನೆಟ್ಟಿಗರು

ನವದೆಹಲಿ: ಪೆಂಗ್ವಿನ್ ಒಂದರ ಗೊಂದಲ ನೋಡಿ ನೆಟ್ಟಿಗರು ನಕ್ಕು ಸುಸ್ತಾಗಿದ್ದಾರೆ. ಅಂಡ್ರಿಯಾ ಬಾರ್ಲೊ ಎಂಬ ಟ್ವಿಟರ್ ಖಾತೆಯಿಂದ ಜ.11 ರಂದು ಅಪ್‌ ಲೋಡ್ ಆದ‌ ಪೆಂಗ್ವಿನ್ ವಿಡಿಯೋ ಅಷ್ಟು Read more…

ಪದ್ಮಾಸನ ಭಂಗಿಯಲ್ಲಿ ಸಮುದ್ರದಲ್ಲಿ ಈಜಿದ ಶಿಕ್ಷಕ…!

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಶಿಕ್ಷಕರೊಬ್ಬರು ಪದ್ಮಾಸನ ಭಂಗಿಯಲ್ಲಿ ಕೂತು ತಣ್ಣೀರಬಾವಿಯಲ್ಲಿ ಈಜುವ ಮೂಲಕ ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ ಪ್ರವೇಶಿಸಲು ಪ್ರಯತ್ನ ಮಾಡಿದ್ದಾರೆ. ಬಂಟ್ವಾಳ ತಾಲೂಕಿನ ಕಲ್ಮಂಜ Read more…

ದೋಣಿ ಮಗುಚಿದರೂ ಬದುಕುಳಿದ ಅದೃಷ್ಟಶಾಲಿ ನಾವಿಕ

2020 ನಮ್ಮಲ್ಲಿ ಬಹಳಷ್ಟು ಜನರಿಗೆ ಭಾರೀ ಸಂಕಷ್ಟ ತಂದಿಟ್ಟಿರುವ ವರ್ಷವಾಗಿದೆ. ಇದೇ ವೇಳೆ, ಧೈರ್ಯ ಹಾಗೂ ಭರವಸೆಯ ಕ್ಷಣಗಳು ಸಕಾರಾತ್ಮಕ ಭಾವ ಮೂಡಿಸುತ್ತವೆ. ಅಮೆರಿಕದ ನಾವಿಕರೊಬ್ಬರು ಸಾಗುತ್ತಿದ್ದ ದೋಣಿಯೊಂದು Read more…

ಹೊಳೆಯುವ ಅಲೆ ಕಂಡು ಮಾಯಾನಗರಿ ಜನತೆಗೆ ಅಚ್ಚರಿ

ಎಂದಿನಂತೆ ಸಂಜೆಯ ವಾಯುವಿಹಾರಕ್ಕೆಂದು ಮುಂಬಯಿಯ ಜೂಹೂ ಬೀಚ್‌ನತ್ತ ಬಂದಿದ್ದ ಮಾಯಾನಗರಿಯ ನಿವಾಸಿಗಳಿಗೆ ಅಚ್ಚರಿ ಮೂಡಿಸುವ ದೃಶ್ಯಾವಳಿಯೊಂದು ಕಣ್ಣಿಗೆ ಬಿದ್ದಿದೆ. ನೀಲಿ ಬಣ್ಣದ ಬೆಳಕನ್ನು ಬೀರುವ ಅಲೆಯೊಂದು ಸಂಜೆಯ ಕತ್ತಲಲ್ಲಿ Read more…

ಕೇಳಿದರೆ ಈ ಹ್ಯಾಂಡ್ ಬ್ಯಾಗ್ ಬೆಲೆ ತಿರುಗುತ್ತೆ ತಲೆ…!

ಇಟಾಲಿಯನ್​ ಐಷಾರಾಮಿ ಬ್ರ್ಯಾಂಡ್​ಗಳಲ್ಲೊಂದಾದ ಬೋರಿನಿ ಮಿಲನೇಸಿ 52 ಕೋಟಿ ರೂಪಾಯಿ ಮೌಲ್ಯದ ವಿಶೇಷವಾದ ಅತ್ಯಂತ ದುಬಾರಿ ಮೌಲ್ಯದ ಹ್ಯಾಂಡ್​ ಬ್ಯಾಗ್​ನ್ನ ಅನಾವರಣಗೊಳಿಸಿದೆ. ಬೊಲೊಗ್ನಾ ಮೂಲದ ಈ ಬ್ರ್ಯಾಂಡ್​ ಕೇವಲ Read more…

ಬೆಳ್ಳಂ ಬೆಳಗ್ಗೆ ಬೀಚ್​ ಬಳಿ ವಾಕ್​ ಹೋದವರಿಗೆ ಕಾದಿತ್ತು ಶಾಕ್​..!

ಬೀಚ್​​ನಲ್ಲಿ ಇದ್ದ ಮನುಷ್ಯನ ಆಕೃತಿ ಕಂಡು ನಿಜವಾದ ಶವ ಎಂದು ಭಾವಿಸಿದ ಫ್ಲೋರಿಡಾದ ಮಹಿಳೆ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೆ ಬಳಿಕ ಇದೊಂದು ಮನುಷ್ಯನ ರೂಪದಲ್ಲಿರುವ ಗೊಂಬೆ Read more…

ಬಾಯ್‌ ಫ್ರೆಂಡ್ ಜೊತೆ ಮಾಲ್ಡೀವ್ಸ್ ‌ನಲ್ಲಿ ತಾಪ್ಸಿ

ಬಾಲಿವುಡ್ ನಟಿ ತಾಪ್ಸಿ ಪನ್ನ ಹಾಗೂ ಆಕೆಯ ಬಾಯ್‌ಫ್ರೆಂಡ್‌ ಮಥಿಯಾಸ್ ಬೋ ಕೋವಿಡ್-19 ಲಾಕ್‌ಡೌನ್‌ ಬೋರ್‌ ಕಳೆಯಲು ಮಾಲ್ಡೀವ್ಸ್‌ಗೆ ಹೋಗಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಸಮುದ್ರದ Read more…

ಶಾರ್ಕ್ ಬಾಯಿಗೆ ತುತ್ತಾಗಲಿದ್ದ ಸರ್ಫರ್‌ ನೆರವಿಗೆ ಬಂತು ಡ್ರೋನ್

ಸಮುದ್ರ ತೀರದಲ್ಲಿ ಸರ್ಫಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಮೇಲೆ ಶಾರ್ಕ್ ಒಂದು ಕಣ್ಣಿಡುತ್ತಿರುವ ಅಲರ್ಟ್ ಸಿಕ್ಕ ಕೂಡಲೇ ಅಲ್ಲಿಂದ ಬೇರೆಡೆ ಈಜಿಕೊಂಡು ಹೋದ ದೃಶ್ಯಾವಳಿ ಡ್ರೋನ್ ವಿಡಿಯೋದಲ್ಲಿ ಸೆರೆಯಾಗಿದೆ. Read more…

ಅತ್ಯಪರೂಪದ ಬಿಳಿ ಶಾರ್ಕ್ ಫೋಟೋ ವೈರಲ್

ಬ್ರಿಟನ್ ಕಡಲತೀರದಲ್ಲಿ 50 ವರ್ಷದ ಮೀನುಗಾರರೊಬ್ಬರು ಅತ್ಯಪರೂಪದ ಸಂಪೂರ್ಣ ಬಿಳಿ ಬಣ್ಣದ ಶಾರ್ಕ್ ಒಂದನ್ನು ಹಿಡಿದಿದ್ದಾರೆ. ಹ್ಯಾಂಪ್‌ಶೈರ್‌ನ ಜೇಸನ್ ಗಿಲೆಸ್ಪಿ ಹೆಸರಿನ ಈ ವ್ಯಕ್ತಿ ತಾನು ಹಿಡಿದ ಶಾರ್ಕ್‌ Read more…

2 ವರ್ಷಗಳಿಂದ ನಾಪತ್ತೆಯಾಗಿದ್ದ ಮಹಿಳೆ ವಿಚಿತ್ರ ಸ್ಥಿತಿಯಲ್ಲಿ ಪತ್ತೆ

ಎರಡು ವರ್ಷಗಳ ಹಿಂದೆ ಕೊಲಂಬಿಯಾದಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಪೋರ್ಟೋ ಕೊಲಂಬಿಯಾ ತೀರದ ಬಳಿ ಸಮುದ್ರದಲ್ಲಿ ತೇಲಾಡುತ್ತಾ ಪತ್ತೆಯಾಗಿದ್ದಾರೆ. ವರದಿಗಳ ಪ್ರಕಾರ ಮಹಿಳೆಯನ್ನು ಅವರ ಇಬ್ಬರು ಮಕ್ಕಳು ಕಳೆದ ಎರಡು Read more…

ಅಲೆಗಳ ಜೊತೆ ಹೋರಾಟ ನಡೆಸುವ‌ ಮೀನುಗಾರರ ಸಾಹಸದ ವಿಡಿಯೋ ವೈರಲ್

ಮೀನುಗಾರರ ಬದುಕು ಎಂದರೆ ನೀರ ಮೇಲಿನ ಗುಳ್ಳೆ ಇದ್ದಂತೆ. ಜೀವನಕ್ಕಾಗಿ ಅವರು ನಡೆಸುವ ಸಾಹಸ ಎಂಥವರನ್ನೂ ಬೆರಗು ಮಾಡುತ್ತದೆ.‌ ಅದೂ ಮಳೆಗಾಲ, ಬಿರುಗಾಳಿ ಸಂದರ್ಭದಲ್ಲಿ ಮೀನುಗಾರರು ನಡೆಸುವ ಸಾಹಸಕ್ಕೆ Read more…

ಶಾರ್ಕ್ ಬಾಯಿಗೆ ಆಹಾರವಾಗಬೇಕಿದ್ದ ಗಂಡನ ರಕ್ಷಣೆಗಾಗಿ ಸಮುದ್ರಕ್ಕೆ ಧುಮುಕಿದ ಗರ್ಭಿಣಿ

ಸಮುದ್ರದಲ್ಲಿ ವಿಹರಿಸುತ್ತಿದ್ದ ಕುಟುಂಬಕ್ಕೆ ಶಾರ್ಕ್ ವೊಂದು ಶಾಕ್ ನೀಡಿದೆ. ಆಂಡ್ರ್ಯೂ ಎಡ್ಡಿ ಕುಟುಂಬ ಸಮೇತ ವಿಹಾರ ದೋಣಿಯಲ್ಲಿ ಕಾಲ ಕಳೆಯುತ್ತಿರುತ್ತಾರೆ. ಗರ್ಭಿಣಿ ಪತ್ನಿ ಮಾರ್ಗೋಟ್ ಡ್ಯೂಕ್ಸ್, ಪೋಷಕರು, ಆಕೆಯ Read more…

ಶಾಕ್‌ ಆಗುವಂತಿದೆ ಈ ವಿಡಿಯೋ….!

ಪ್ಲಾಸ್ಟಿಕ್ ವನ್ಯ ಜೀವಿಗಳಿಗೆ ಗಂಡಾಂತರ ತರುತ್ತಿದೆ.‌ ಮೈಕ್ರೊ ಪ್ಲಾಸ್ಟಿಕ್ ಮಾಲಿನ್ಯ ಅಂಟಾರ್ಕ್‍ಟಿಕಾದಲ್ಲಿ ಆಗಿದೆ. ಗಿಡಗಳ ಮೇಲೆ ನ್ಯಾನೋ ಪ್ಲಾಸ್ಟಿಕ್ ಮಾಲಿನ್ಯ ಉಂಟಾಗುತ್ತಿದೆ. ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಪರಿಸರವಾದಿಗಳು ವಿಶ್ವಾದ್ಯಂತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...