alex Certify ಸಮುದ್ರ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದ್ರದ ಮಧ್ಯಭಾಗದಲ್ಲಿ ತೇಲಿದ ಮನೆ; ತಲೆಯಲ್ಲಿ ಹುಳಬಿಟ್ಟುಕೊಂಡ ನೆಟ್ಟಿಗರು | Watch Video

ಹೌಸ್​ಬೋಟ್​ಗಳ ಪರಿಕಲ್ಪನೆಯು ಬಹಳ ಹಿಂದಿನ ಕಾಲದಿಂದಲೂ ಇದೆ. ಪ್ರಾಚೀನ ಮತ್ತು ಮಧ್ಯಕಾಲೀನ ಕಾಲದಿಂದಲೂ ಜನರು ಸಂಪತ್ತು, ಚಿನ್ನ ಹಾಗೂ ಹೊಸ ದೇಶಗಳ ಅನ್ವೇಷಣೆಯಲ್ಲಿ ನೌಕಾಯಾನ ಮಾಡುತ್ತಿದ್ದರು. ಆದರೆ ಈಗೀಗ Read more…

ದಕ್ಷಿಣ ಚೀನಾ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಯುಎಸ್ ವಿಮಾನವನ್ನು ತಡೆದ ಚೀನಾ! Watch video

ತೈವಾನ್ ವಿವಾದದ ಬಗ್ಗೆ ಚೀನಾ ಮತ್ತು ಯುಎಸ್ ನಡುವಿನ ಸಂಘರ್ಷ ನಡೆಯುತ್ತಿದ್ದು, ಏತನ್ಮಧ್ಯೆ, ದಕ್ಷಿಣ ಚೀನಾ ಸಮುದ್ರದಲ್ಲಿ ವಾಡಿಕೆಯ ಕಾರ್ಯಾಚರಣೆ ನಡೆಸುತ್ತಿರುವ ಯುಎಸ್ ವಾಯುಪಡೆಯ ಬಿ -52 ವಿಮಾನವನ್ನು ತಡೆಯಲು ಚೀನಾ ತಪ್ಪಾಗಿ ಪ್ರಯತ್ನಿಸಿದೆ ಎಂದು ಯುಎಸ್ ಹೇಳಿದೆ. ಅಕ್ಟೋಬರ್ 24 ರಂದು ಚೀನಾದ ಜೆ -11 ವಿಮಾನದ ಪೈಲಟ್ ಯುಎಸ್ ವಾಯುಪಡೆಯ ವಿಮಾನವನ್ನು ವೃತ್ತಿಪರವಲ್ಲದ ರೀತಿಯಲ್ಲಿ ತಡೆಯಲು ಪ್ರಯತ್ನಿಸಿದ್ದಾರೆ ಎಂದು ಯುಎಸ್ Read more…

BIG NEWS: ವಾಯುಭಾರ ಕುಸಿತ, ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸಂಭವ

ಭುವನೇಶ್ವರ: ಭಾನುವಾರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಮಂಗಳವಾರದ ವೇಳೆಗೆ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಕರಾವಳಿಗೆ ಚಂಡಮಾರುತ ಅಪ್ಪಳಿಸುವ Read more…

ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾಗುತ್ತಿದ್ದ 8 ಜನರು; ಲೈಫ್ ಗಾರ್ಡ್ ಸಿಬ್ಬಂದಿಗಳಿಂದ ರಕ್ಷಣೆ

ಗೋಕರ್ಣ: ಪ್ರವಾಸಕ್ಕೆಂದು ಹೋಗಿ ಸಮುದ್ರದ ಅಲೆಗಳಿಗೆ ಸಿಲುಕಿ ನೀರು ಪಾಲಾಗುತ್ತಿದ್ದ 8 ಜನರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನಡೆದಿದೆ. ಹುಬ್ಬಳ್ಳಿಯಿಂದ Read more…

ಬಾಲಕನ ಪ್ರಾಣ ಉಳಿಸಿದ ಗಣೇಶ ಮೂರ್ತಿಯ ಮರದ ಹಲಗೆ; 26 ಗಂಟೆ ಬಳಿಕ ಸಮುದ್ರದಲ್ಲಿ ಜೀವಂತವಾಗಿ ಪತ್ತೆ !

ಸಮುದ್ರದ ನೀರಲ್ಲಿ ಕಳೆದುಹೋಗಿದ್ದ 14 ವರ್ಷದ ಬಾಲಕನೊಬ್ಬ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ. ಇಂತಹ ಪವಾಡ ಸೂರತ್‌ನ ಡುಮಾಸ್ ತೀರದಿಂದ 10 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ನಡೆದಿದೆ. ತನ್ನ Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: 4 ಸ್ಥಳಗಳಲ್ಲಿ ವಾಟರ್ ಏರೋಡ್ರೋಮ್ ಸ್ಥಾಪನೆ

ಬೆಂಗಳೂರು: ರಾಜ್ಯದ 4 ಸ್ಥಳಗಳಲ್ಲಿ ವಾಟರ್ ಏರೋಡ್ರೋಮ್ ಸ್ಥಾಪನೆ ಮಾಡಲು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯದ ಸಮುದ್ರ, ನದಿಗಳಲ್ಲಿ ಹಡಗು, ದೋಣಿಗಳ ರೀತಿಯಲ್ಲಿಯೇ ಏರೋಪ್ಲೇನ್ ಗಳು Read more…

ಮಳೆಗಾಲದಲ್ಲೂ ಭೇಟಿ ನೀಡಬಹುದಾದ ʼಬೀಚ್‌ʼಗಳಿವು

ಕಡಲ ತೀರಗಳು ಹೆಚ್ಚಾಗಿ ಮಳೆಗಾಲಕ್ಕಿಂತಲೂ ಇತರೇ ಸಮಯದಲ್ಲೇ ಜನರಿಂದ ತುಂಬಿರುತ್ತದೆ. ಆದರೆ ಮಳೆಗಾಲದಲ್ಲಿ ಕೂಡ ಭೇಟಿ ನೀಡಬಹುದಾದ ಕೆಲವು ಬೀಚ್‌ಗಳು ಭಾರತದ ಹಲವು ರಾಜ್ಯಗಳಲ್ಲಿವೆ. ಕಡಲ ತೀರಗಳ ಸುತ್ತಮುತ್ತ Read more…

ಕರಾವಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ; ಮೀನುಗಾರರಿಗೆ ಮಹತ್ವದ ಸೂಚನೆ

ರಾಜ್ಯದ ಕರಾವಳಿ ಹಾಗೂ ಒಳನಾಡು ವ್ಯಾಪ್ತಿಯ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮುಂದಿನ ಎರಡು ದಿನಗಳ ಕಾಲ ಇದು ಮುಂದುವರೆಯುವ ಸಾಧ್ಯತೆ ಇದೆ. ಅಲ್ಲದೆ ಕರಾವಳಿ ವ್ಯಾಪ್ತಿಯಲ್ಲಿ ಗಂಟೆಗೆ 45 Read more…

ಗಮನಿಸಿ: ಈ ಮೂರು ಜಿಲ್ಲೆಗಳಲ್ಲಿ ‘ಯಲ್ಲೋ ಅಲರ್ಟ್’ ಘೋಷಣೆ

ರಾಜ್ಯದಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿದ್ದು, ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದೆ. ಇದೀಗ ಮಳೆ ಚುರುಕು ಪಡೆದುಕೊಳ್ಳುತ್ತಿದ್ದು, ಹವಾಮಾನ ಇಲಾಖೆ ಮೂರು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ Read more…

ಸಮುದ್ರ ದಂಡೆಯಲ್ಲಿ ಸಿಕ್ಕ ಬಾಟಲಿಯೊಳಗಿತ್ತು 34 ವರ್ಷಗಳ ಹಿಂದಿನ ಸಂದೇಶ….!

ಸುಮಾರು 34 ವರ್ಷಗಳ ಹಿಂದೆ ಸಂದೇಶವೊಂದನ್ನು ಬರೆದು ಅದನ್ನು ಬಾಟಲಿಯಲ್ಲಿ ಹಾಕಿ ಸಮುದ್ರದಲ್ಲಿ ಎಸೆದ ಬಾಟಲಿಯು ನ್ಯೂಫೌಂಡ್‌ಲ್ಯಾಂಡ್ ದೇಶದ ಮಹಿಳೆಯೊಬ್ಬರಿಗೆ ಸಿಕ್ಕಿದೆ. ಈ ಕುರಿತು ಅವರು ತಮ್ಮ ಫೇಸ್​ಬುಕ್​ Read more…

Watch Photo | ಒಂದೇ ಫ್ರೇಂನಲ್ಲಿ ನಾಲ್ಕು ತಿಮಿಂಗಿಲಗಳ ‘ಫ್ಯಾಮಿಲಿ’ ಸೆರೆ

ಮಸ್ಸಾಚುಸೆಟ್ಸ್ ಕರಾವಳಿಯಲ್ಲಿ ನಾಲ್ಕು ತಿಮಿಂಗಿಲಗಳು ಒಂದೇ ಕಡೆ ಈಜುತ್ತಿರುವ ಚಿತ್ರವೊಂದು ವೈರಲ್ ಆಗಿದೆ. ’ನ್ಯೂ ಇಂಗ್ಲೆಂಡ್ ಅಕ್ವೇರಿಯಂ’ನ ವಿಜ್ಞಾನಿಗಳು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಅಕ್ವೇರಿಯಂನ ಟ್ವಿಟರ್‌ ಖಾತೆಯಲ್ಲಿ Read more…

Watch Video | ಸಮುದ್ರದ ಆಳ ತಿಳಿಸಲು ನೀರಿಗೆ ಬಿದ್ದ ಹವಾಮಾನ ವರದಿಗಾರ

ಹವಾಮಾನ ವರದಿಗಾರಿಕೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ ಪಾಕಿಸ್ತಾನದ ವರದಿಗಾರರೊಬ್ಬರು ಸಮುದ್ರದ ಆಳ ಎಷ್ಟಿದೆ ಎಂದು ತೋರಿಸಲು ಖುದ್ದು ನೀರಿಗೆ ಡೈವ್ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ. ಕರಾಚಿಯಲ್ಲಿ ಹವಾಮಾನ Read more…

ನಾರ್ವೇ ಕಡಲಲ್ಲಿ ಹಿಮಯುಗಕ್ಕೆ ಸೇರಿದ ಮಣ್ಣಿನ ಜ್ವಾಲಾಮುಖಿ ಪತ್ತೆ

ಹಿಮಯುಗಕ್ಕೆ ಸೇರಿದ ಜ್ವಾಲಾಮುಖಿಯೊಂದು ಬೇರೆಂಟ್ಸ್ ಸಮುದ್ರದಾಳದಲ್ಲಿ ಸಕ್ರಿಯವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ’ಬೋರಿಲಿಸ್ ಮಡ್ ಜ್ವಾಲಾಮುಖಿ’ ಎಂದು ಕರೆಯಲಾಗುವ ಈ ಜ್ವಾಲಾಮುಖಿ ನಾರ್ವೇ ಕರಾವಳಿಯ ಬಿಯರ್‌ ದ್ವೀಪದಿಂದ 70 Read more…

ಮೆಕ್ಸಿಕೋ ಕಡಲ ತೀರದಲ್ಲಿ ಅತ್ಯಂತ ಆಳದ ನೀಲಿ ರಂಧ್ರ‌ ಪತ್ತೆ; ಫೋಟೋ ವೈರಲ್

ಮೆಕ್ಸಿಕೋದ ಯುಕಾಟನ್ ಪರ್ಯಾಯ ದ್ವೀಪದಲ್ಲಿ ಜಗತ್ತಿನ ಎರಡನೇ ಅತ್ಯಂತ ಆಳವಾದ ನೀಲಿ ರಂಧ್ರ ಪತ್ತೆಯಾಗಿದೆ. 900 ಅಡಿ ಆಳ ಹಾಗೂ 1,47,000 ಚದರ ಅಡಿ ವಿಸ್ತಾರವಿರುವ ಈ ರಂಧ್ರವು Read more…

ಟ್ವಿಟರ್​ ಎಂಬ ಸಮುದ್ರದಲ್ಲಿ ಮುಳುಗಿರುವಿರಾ ? ಆಲೋಚನೆಗಳಿಗೆ ಇಲ್ಲಿದೆ ದಾರಿ

ಟ್ವಿಟರ್ ಎಂಬುದು ಒಂದು ಹಡಗು ಇದ್ದಂತೆ. ಈ ಹಡಗಿನಲ್ಲಿ ನೀವೆಂದಾದರೂ ಮುಳುಗಿ ಹೋಗಿದ್ದರೆ ಇದು ತಿಳಿಯುತ್ತದೆ. ಪ್ರಪಂಚದ ಎಲ್ಲಾ ಮೂಲೆಗಳಿಂದ ಜನರು ತಮ್ಮ ಆಲೋಚನೆಗಳು ಮತ್ತು ಸುದ್ದಿಗಳನ್ನು ಹಂಚಿಕೊಳ್ಳುವ Read more…

ವಿಡಿಯೋ: ಜೀವ ಪಣಕ್ಕಿಟ್ಟು ಸಮುದ್ರದ ಅಲೆಗಳೊಂದಿಗೆ ಜೂಜಾಟವಾಡುತ್ತಿರುವ ವ್ಯಕ್ತಿ

ಸಾಮಾಜಿಕ ಜಾಲತಾಣವು ಅಚ್ಚರಿಯ ವಿಡಿಯೋಗಳ ಮೂಲಕ ಸದಾ ನಮ್ಮನ್ನು ಪುಳಕಗೊಳಿಸುತ್ತಲೇ ಇರುತ್ತದೆ. ಕಡಲ ತೀರದಲ್ಲಿ ಕುಳಿತು ಸಮುದ್ರದ ಅಲೆಗಳ ಏರಿಳಿತಗಳ ಜೊತೆಗಿನ ಜೂಟಾಟವನ್ನು ಎಂಜಾಯ್ ಮಾಡುವ ಅನೇಕ ವಿಡಿಯೋ Read more…

ದೋಣಿಯಡಿ ಹಾದು ಹೋದ ಬೃಹತ್‌ ತಿಮಿಂಗಿಲ; ಮಂತ್ರಮುಗ್ದರನ್ನಾಗಿಸುತ್ತೆ ವಿಡಿಯೋ

ಬೃಹತ್‌ ಗಾತ್ರದ ನೀಲಿ ತಿಮಿಂಗಿಲವೊಂದು ದೋಣಿಯಡಿ ಈಜುತ್ತಿರುವ ವಿಡಿಯೋವೊಂದು ನೆಟ್ಟಿಗರನ್ನು ಮಂತ್ರಮುಗ್ಧಗೊಳಿಸಿದೆ. ಯುನಿಲ್ಯಾಡ್ ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್‌ ಮಾಡಲಾದ ಈ ಪುಟ್ಟ ಕ್ಲಿಪ್‌ನಲ್ಲಿ ದೈತ್ಯ ಜೀವಿಯು ತನ್ನ Read more…

ಕಡಲ ತೀರಕ್ಕೆ ಬಂದು ದಾಖಲೆ ಬರೆದ ಆಲಿವ್ ರಿಡ್ಲಿ ಸಮುದ್ರ ಆಮೆಗಳು

ಈ ವರ್ಷ ಒಡಿಶಾದ ಗಂಜಾಂ ಜಿಲ್ಲೆಯ ರುಶಿಕುಲ್ಯ ತೀರದಲ್ಲಿ 6.37 ಲಕ್ಷ ಆಲಿವ್ ರಿಡ್ಲಿ ಸಮುದ್ರ ಆಮೆಗಳು ಸಾಮೂಹಿಕ ಗೂಡುಕಟ್ಟಲು ಆಗಮಿಸಿದ್ದು, ಹಿಂದಿನ 5.5 ಲಕ್ಷ ದಾಖಲೆಯನ್ನು ಮುರಿದಿವೆ. Read more…

‘ಪ್ರೇಮಿಗಳ ದಿನ’ ದಂದೇ ನೀರಿನಲ್ಲಿ ಮುಳುಗಿ ಮೃತಪಟ್ಟ ಯುವ ಜೋಡಿ

ಗೋವಾ ಪ್ರವಾಸಕ್ಕೆ ಬಂದಿದ್ದ ಉತ್ತರ ಪ್ರದೇಶದ ಯುವ ಜೋಡಿಯೊಂದು ಪ್ರೇಮಿಗಳ ದಿನದಂದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. 26 ವರ್ಷದ ಸುಪ್ರಿಯ ದುಬೆ ಹಾಗೂ 27 Read more…

ಮೀನುಗಾರರ ಬಲೆಗೆ ಬಿದ್ದ ಕೊಂಬು ಮೀನಿನ ತೂಕ ಕೇಳಿದ್ರೆ ಅಚ್ಚರಿಪಡ್ತೀರಾ…!

ಮಲ್ಪೆ ಮೀನುಗಾರರ ಬಲೆಗೆ ಬೃಹತ್ ತೂಕದ ಕೊಂಬು ಮೀನು ಬಲೆಗೆ ಬಿದ್ದಿದ್ದು, ಇದರ ತೂಕ ಅಚ್ಚರಿಗೊಳಿಸುವಂತಿದೆ. ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಶಾಂಭವಿ ಹೆಸರಿನ ಬೋಟಿನಲ್ಲಿದ್ದ ಮೀನುಗಾರರ ಬಲೆಗೆ Read more…

ಸಮುದ್ರದ ಅಲೆಗೆ ಅಪ್ಪಳಿಸಿ ಮಗುಚಿಬಿದ್ದ ದೋಣಿ: ಭಯಾನಕ ವಿಡಿಯೋ ವೈರಲ್​

ಪ್ರಕೃತಿ ತನ್ನ ಶಕ್ತಿಯನ್ನು ವಿವಿಧ ರೀತಿಯಲ್ಲಿ ಮತ್ತು ವಿವಿಧ ಸ್ಥಳಗಳಲ್ಲಿ ತೋರಿಸುತ್ತದೆ. ಕೆಲವೊಮ್ಮೆ ಇದು ವಿನಾಶಕಾರಿ ಪ್ರವಾಹದ ರೂಪದಲ್ಲಿ ಅಥವಾ ಕೆಲವೊಮ್ಮೆ ತೀವ್ರ ಬರಗಾಲದ ರೂಪದಲ್ಲಿರುತ್ತದೆ. ಇವೆರಡೂ ಪ್ರಕೃತಿಯ Read more…

ಸಮುದ್ರದ ಆಳದಲ್ಲಿ ಮುಳುಗಲಿದ್ದವನನ್ನು ರಕ್ಷಿಸಿದ ಕುಟುಂಬಸ್ಥರು: ಆತಂಕದ ವಿಡಿಯೋ ವೈರಲ್​

ನಾಪತ್ತೆಯಾದ ಡೈವರ್ ಅನ್ನು ಅವರ ಕುಟುಂಬ ಸದಸ್ಯರು ಸಮುದ್ರದಲ್ಲಿ ಕಂಡು ಹಿಡಿದು ರಕ್ಷಿಸಿದ ಅಪರೂಪದ ವಿಡಿಯೋ ವೈರಲ್ ಆಗಿದೆ. ಫ್ಲೋರಿಡಾದ ನಿವಾಸಿ ಪ್ರಿಸ್ಸಿಲ್ಲಾ ಗಾರ್ಟೆನ್‌ಮೇಯರ್ ಟಿಕ್‌ಟಾಕ್ ವಿಡಿಯೋವನ್ನು ಶೇರ್​ Read more…

VIDEO | ಸಮುದ್ರದ ಮೇಲೆ ಡ್ರೋನ್​ ಹಾರಾಡುತ್ತಿದ್ದಾಗಲೇ ನಡೆಯಿತು ಅನಿರೀಕ್ಷಿತ ಘಟನೆ

ವನ್ಯಜೀವಿ ಛಾಯಾಗ್ರಾಹಕನ ಕೆಲಸವು ತುಂಬಾ ಮನಮೋಹಕವಾಗಿ ಕಾಣಿಸಬಹುದು, ಆದರೆ ಅದರಷ್ಟು ಕ್ಲಿಷ್ಟಕರವಾದದ್ದು ಮತ್ತೊಂದಿಲ್ಲ. ಛಾಯಾಗ್ರಾಹಕರು ಹೊಸಹೊಸ ವಿಡಿಯೋ ಮಾಡಲು ಪ್ರಾಣಿ, ಪಕ್ಷಿ ಅಥವಾ ಸರೀಸೃಪಗಳ ಪರಿಪೂರ್ಣ ಶಾಟ್ ಅನ್ನು Read more…

ಅರಬ್ಬೀ ಸಮುದ್ರದಲ್ಲಿ 100 ಅಡಿ ಆಳದಲ್ಲಿ ಮೆಸ್ಸಿ ಕಟೌಟ್​: ಕೇರಳದ ಅಭಿಮಾನಿಗಳ ವಿಡಿಯೋ ವೈರಲ್​

ಕೇರಳ: ಕತಾರ್​ನಲ್ಲಿ ಫಿಫಾ ಫುಟ್​ಬಾಲ್​ ವಿಶ್ವಕಪ್​ ಆರಂಭವಾದಾಗಿನಿಂದಲೂ ಫುಟ್ಬಾಲ್ ಜ್ವರ ಹಲವೆಡೆ ಸುಳಿದಾಡುತ್ತಿದೆ. ಭಾರತ ಇದರಲ್ಲಿ ಭಾಗವಹಿಸದಿದ್ದರೂ ಫುಟ್​ಬಾಲ್​ ಜ್ವರ ಭಾರತವನ್ನೂ ಬಿಡಲಿಲ್ಲ. ಇಲ್ಲಿ ಫುಟ್​ಬಾಲ್​ ಅಭಿಮಾನಕ್ಕೇನು ಕಡಿಮೆ Read more…

ಸಮುದ್ರದೊಳಗೆ ದಿಢೀರ್​ ನಾಪತ್ತೆಯಾಗಿದ್ದ ಮಹಿಳೆಯ ರೋಚಕ ರೀತಿಯಲ್ಲಿ ಪಾರು

ಗಲ್ಫ್ ಆಫ್ ಮೆಕ್ಸಿಕೋದಲ್ಲಿ ಕ್ರೂಸ್ ಹಡಗಿನಿಂದ ನಾಪತ್ತೆಯಾದ ಮಹಿಳಾ ಪ್ರಯಾಣಿಕರೊಬ್ಬರನ್ನು ರೋಚಕ ರೀತಿಯಲ್ಲಿ ರಕ್ಷಣೆ ಮಾಡಲಾಗಿದೆ. ಹಲವು ಗಂಟೆ ನೀರಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿರುವ ಕುರಿತು ಕ್ರೂಸ್​ ವರದಿ Read more…

ಸಮುದ್ರ ಪಾಲಾಗುತ್ತಿದ್ದ ನಟ ಅಖಿಲ್ ರಾಜ್ ರಕ್ಷಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮುದ್ರ ತೀರದಲ್ಲಿ ಅಪಾಯಕ್ಕೆ ಸಿಲುಕಿದ್ದ ತೆಲುಗು ನಟ ಅಖಿಲ್ ರಾಜ್ ಅವರನ್ನು ರಕ್ಷಿಸಲಾಗಿದೆ. ಗೋಕರ್ಣದ ಕುಡ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಈಜಲು Read more…

ದೀಪಾವಳಿ ಹಬ್ಬದೊಳಗೆ ಈ ವಸ್ತುಗಳನ್ನು ಮನೆಗೆ ತಂದರೆ ಒಲಿಯುತ್ತಾಳೆ ʼಲಕ್ಷ್ಮಿʼ

ಲಕ್ಷ್ಮೀ ನಾರಾಯಣನ ಕೃಪೆ ಯಾರ ಮೇಲೆ ಇರುತ್ತದೆಯೋ ಆ ಮನೆಯಲ್ಲಿ ಯಾವುದೇ ಸಮಸ್ಯೆಗಳು ಉದ್ಭವವಾಗುವುದಿಲ್ಲ, ಒಂದು ವೇಳೆ ಸಮಸ್ಯೆ ಎದುರಾದರೂ ತಕ್ಷಣ ಅದಕ್ಕೆ ಪರಿಹಾರ ಸಿಗುತ್ತದೆ. ಈ ಲಕ್ಷ್ಮೀ Read more…

ಐಸ್​ ಬ್ಲಾಕ್​ ಮೇಲೆ ಅದ್ಬುತ ಭಾವಚಿತ್ರ ರಚಿಸಿದ ಕಲಾವಿದ

ಕಲಾವಿದನ ಸೃಜನಶೀಲತೆಗೆ ಯಾವುದೇ ಮಿತಿ ಇರುವುದಿಲ್ಲ. ಇಲ್ಲೊಬ್ಬ ಕಲಾವಿದ ಸಮುದ್ರದ ನಡುವೆ ತೇಲುವ ಮಂಜುಗಡ್ಡೆ ಮೇಲೆ ಭಾವಚಿತ್ರ ರಚಿಸಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಲಾವಿದ Read more…

Viral Video: ಸಮುದ್ರದಾಳದಲ್ಲಿ ʼತ್ರಿವರ್ಣ ಧ್ವಜʼ ಹಾರಿಸಿದ ಕೋಸ್ಟ್​ ಗಾರ್ಡ್​

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದದ್ದು, ಈ ವೇಳೆ ʼಹರ್​ ಘರ್​ ತಿರಂಗಾʼ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಭಾರತೀಯ ಕೋಸ್ಟ್​ ಗಾರ್ಡ್​ ಸಮುದ್ರದಲ್ಲಿ ನೀರೊಳಗೆ ಧ್ವಜ Read more…

ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ 14 ವರ್ಷದ ಬಾಲಕ; ಡ್ರೋನ್‌ ಸಹಾಯದಿಂದ ರಕ್ಷಣೆ

ಸ್ಪೇನ್‌ನ ವೆಲೆನ್ಸಿಯಾದಲ್ಲಿ ಸಮುದ್ರ ಪಾಲಾಗುತ್ತಿದ್ದ 14 ವರ್ಷದ ಬಾಲಕನನ್ನು ಡ್ರೋನ್‌ ಸಹಾಯದಿಂದ ರಕ್ಷಣೆ ಮಾಡಲಾಗಿದೆ. ಡ್ರೋನ್ ಜೀವರಕ್ಷಕ ಸೇವೆ ಬಾಲಕನ ಪ್ರಾಣ ಕಾಪಾಡಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿತ್ತು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...