alex Certify ಸಮಸ್ಯೆ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ʼಬೆನ್ನುʼ ನೋವನ್ನು ನಿರ್ಲಕ್ಷಿಸಲೇಬೇಡಿ

ಇತ್ತೀಚೆಗೆ ಬೆನ್ನು ನೋವು ಸಾಮಾನ್ಯ ಎನ್ನುವಂತಾಗಿದೆ. ಅನೇಕರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದನ್ನು ನಿರ್ಲಕ್ಷ್ಯ ಮಾಡಿದ್ರೆ ಸಮಸ್ಯೆ ದೊಡ್ಡದಾಗುತ್ತದೆ. ಬೆನ್ನು ನೋವು ಮತ್ತು ಅದರಿಂದ ಉಂಟಾಗುವ ಗಂಭೀರ ಅಪಾಯಗಳ Read more…

ಮುದ್ದಾಗಿ ಕಾಣುವ ಪಾರಿವಾಳಗಳು ಕೂಡ ಗಂಭೀರ ಕಾಯಿಲೆಗೆ ಕಾರಣವಾಗುತ್ತವೆ ಎಚ್ಚರ…..!

ನಗರದ ಬಹುತೇಕ ಎಲ್ಲಾ ಮನೆಗಳಲ್ಲೂ ಪಾರಿವಾಳಗಳು ಬೀಡುಬಿಟ್ಟಿರುತ್ತವೆ. ಪಾರಿವಾಳಗಳನ್ನು ನಮ್ಮ ಉತ್ತಮ ಸ್ನೇಹಿತರು ಎಂದು ಪರಿಗಣಿಸಲಾಗುತ್ತದೆ. ಪಶು-ಪಕ್ಷಿಗಳಿಗೆ ಆಹಾರ ನೀಡುವುದು ಭಾರತೀಯ ಮನೆಗಳಲ್ಲಿ ಸಾಮಾನ್ಯ ಅಭ್ಯಾಸವಾಗಿದೆ. ಇದು ಅವುಗಳೊಂದಿಗೆ Read more…

ಮುಟ್ಟಿನ ನೋವಿನಿಂದ ಮುಕ್ತಿ ಪಡೆಯಲು ಮಾತ್ರೆ ತೆಗೆದುಕೊಳ್ಳುವ ಮುನ್ನ

  ಮುಟ್ಟಿನ ನೋವು ಅನುಭವಿಸಿದವ್ರಿಗೆ ಗೊತ್ತು. ನೋವು ಜೀವ ಹಿಂಡುತ್ತದೆ. ಇದ್ರಿಂದ ಮುಕ್ತಿ ಪಡೆಯಲು ಅನೇಕರು ಮುಟ್ಟಿನ ಸಮಯದಲ್ಲಿ ಮಾತ್ರೆಗಳ ಮೊರೆ ಹೋಗ್ತಾರೆ. ಕೆಲವರು ನಾಲ್ಕೈದು ದಿನಗಳವರೆಗೂ ಮಾತ್ರೆ Read more…

ದೇಹದಲ್ಲಾದ ಈ ಬದಲಾವಣೆ ತಿಳಿಸುತ್ತೆ ಶನಿದೇವರ ಕೃಪೆ

ಶನಿ ದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ನಾವು ಮಾಡಿದ ಕರ್ಮಗಳಿಗನುಸಾರವಾಗಿ ನಮಗೆ ಫಲ ನೀಡುತ್ತಾನೆ. ಹಾಗಾಗಿ ಶನಿದೇವರು ನಿಮ್ಮ ಮೇಲೆ ಅನುಗ್ರಹ ತೋರಿದ್ದಾರಾ ಎಂಬುದನ್ನು ನಿಮ್ಮ ದೇಹದಲ್ಲಾಗುವ ಈ Read more…

ಬೇಡದ ಕೂದಲ ಸಮಸ್ಯೆಯನ್ನು ಮನೆ ಮದ್ದಿನ ಮೂಲಕ ನಿವಾರಿಸಿ

ಮಹಿಳೆಯರಿಗೆ ಮುಖದ ಮೇಲಿರುವ ಬೇಡದ ಕೂದಲು ಒಂದು ದೊಡ್ಡ ಸಮಸ್ಯೆ. ಮಹಿಳೆಯರನ್ನು ಬಹಳಷ್ಟು ಕಾಡುವ ಕೂದಲು, ಅವರ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಸೌಂದರ್ಯ ಹಾಳಾಯ್ತು ಎಂದು ನೊಂದುಕೊಳ್ಳುವ ಮಹಿಳೆಯರು Read more…

ಹಠಾತ್ ಕಿವುಡುತನಕ್ಕೆ ಒಳಗಾಗಿರೋ ಖ್ಯಾತ ಗಾಯಕಿಯನ್ನು ಕಾಡುತ್ತಿದೆ ಚಿಕಿತ್ಸೆಯೇ ಇಲ್ಲದ ಈ ಕಾಯಿಲೆ….!

ಖ್ಯಾತ ಬಾಲಿವುಡ್ ಹಿನ್ನಲೆ ಗಾಯಕಿ ಅಲ್ಕಾ ಯಾಗ್ನಿಕ್ ಅಪರೂಪದ ಕಾಯಿಲೆಗೆ ತುತ್ತಾಗಿದ್ದಾರೆ. ಹಠಾತ್ ವೈರಲ್ ಅಟ್ಯಾಕ್‌ನಿಂದ ಸಂಭವಿಸಿದ ‘ಸಂವೇದನಾ ನರಗಳ ಶ್ರವಣ ನಷ್ಟ’ ಎಂಬ ಸಮಸ್ಯೆ ಇದು. ತಮ್ಮ Read more…

ಪ್ರಾಣಕ್ಕೇ ಕುತ್ತು ತರಬಹುದು ಅತಿಯಾದ ವ್ಯಾಯಾಮ…!

ನಿಯಮಿತವಾದ ವ್ಯಾಯಾಮ ನಮ್ಮ ಆರೋಗ್ಯಕ್ಕೆ ಅವಶ್ಯಕ. ಆದರೆ ಅತಿಯಾದ ದೈಹಿಕ ಚಟುವಟಿಕೆ ಆರೋಗ್ಯಕ್ಕೆ ಮಾರಕವೂ ಆಗಬಹುದು. ವಿಶೇಷವಾಗಿ ಬೇಸಿಗೆಯಲ್ಲಿ ವ್ಯಾಯಾಮ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಒಬ್ಬ ವ್ಯಕ್ತಿಯನ್ನು ದೈಹಿಕವಾಗಿ Read more…

ಮಲಬದ್ಧತೆ ಸಮಸ್ಯೆಗೆ ಇಲ್ಲಿವೆ 5 ಸರಳ ಮನೆಮದ್ದುಗಳು

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಕೂಡ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆ. ಸಮಯಕ್ಕೆ ಸರಿಯಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳದೇ ಇದ್ದರೆ ಪೈಲ್ಸ್‌ನಂತಹ ಸಮಸ್ಯೆಗಳು ಶುರುವಾಗಬಹುದು. ಮಲಬದ್ಧತೆಯ ಚಿಕಿತ್ಸೆಗಾಗಿ ವೈದ್ಯರ ಬಳಿ ತೆರಳುವ Read more…

ಈ ದಿಕ್ಕಿಗೆ ಯಾವುದೇ ಕಾರಣಕ್ಕೂ ತಲೆ ಹಾಕಿ ಮಲಗಬೇಡಿ

ಕೆಲವರಿಗೆ ನಿದ್ದೆ ಬಂದಾಕ್ಷಣ ಎಲ್ಲೆಂದರಲ್ಲಿ ಮಲಗುವ ಅಭ್ಯಾಸವಿರುತ್ತದೆ. ಯಾವ ದಿಕ್ಕಿಗೆ ತಲೆ ಹಾಕಬೇಕು, ಕಾಲು ಹಾಕಬೇಕು ಎಂಬುದು ಕೂಡ ಗೊತ್ತಿರುವುದಿಲ್ಲ. ಮಲಗುವಾಗ ಸರಿಯಾದ ರೀತಿಯಲ್ಲಿ ಮಲಗಿದರೆ ಮಾತ್ರ ಅದರಿಂದ Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ಜಿಲ್ಲಾ ಮಟ್ಟದಲ್ಲೇ ಸಮಸ್ಯೆಗಳ ಪರಿಹರಿಸಲು ‘ಜನತಾದರ್ಶನ’ಕ್ಕೆ ಮರು ಚಾಲನೆ

ಬೆಂಗಳೂರು: ಸಾರ್ವಜನಿಕರ ಅಹವಾಲು, ಸಮಸ್ಯೆಗಳನ್ನು ಜಿಲ್ಲಾ ಮಟ್ಟದಲ್ಲೇ ಆಲಿಸಿ ಪರಿಹಾರ ಸೂಚಿಸಲು ಜನತಾ ದರ್ಶನಕ್ಕೆ ಮರು ಚಾಲನೆ ನೀಡಲು ಸರ್ಕಾರ ನಿರ್ಧರಿಸಿದೆ. ಚುನಾವಣೆ ನೀತಿ ಸಂಹಿತೆ ತೆರವಾದ ಹಿನ್ನೆಲೆಯಲ್ಲಿ Read more…

ಫ್ಯಾಷನ್‌ ಗಾಗಿ ಗಡ್ಡ ಬಿಟ್ಟು ಪೇಚಾಡುತ್ತಿರುವವರು ಇದನ್ನೊಮ್ಮೆ ಓದಲೇಬೇಕು

ಇತ್ತೀಚಿನ ದಿನಗಳಲ್ಲಿ ಗಡ್ಡ ಬೆಳೆಸೋದು ಯುವಕರಲ್ಲಿ ಫ್ಯಾಷನ್‌ ಆಗಿಬಿಟ್ಟಿದೆ. ಕ್ರಿಕೆಟರ್ಸ್‌, ಸಿನೆಮಾ ನಟರಿಂದ ಹಿಡಿದು ಜನಸಾಮಾನ್ಯರು ಕೂಡ ಗಡ್ಡ ಬಿಡುತ್ತಿದ್ದಾರೆ. ಆದ್ರೆ ಕೆಲವೊಮ್ಮೆ ಸ್ಟೈಲ್‌ ಗಾಗಿ ಬಿಟ್ಟಿರೋ ಗಡ್ಡ Read more…

‘ಮೊಸರು’ ಬಳಸಿ ಕೂದಲು ಉದುರುವ ಸಮಸ್ಯೆಯಿಂದ ರಕ್ಷಿಸಿ…!

ಮೊಸರು ಕೂದಲಿನ ಹಲವು ಸಮಸ್ಯೆಗಳನ್ನು ನಿವಾರಿಸಬಲ್ಲದು. ತಲೆ ಹೊಟ್ಟಿನ ಸಮಸ್ಯೆ ಹೋಗಲಾಡಿಸಲು ಮೊಸರನ್ನು ಒದ್ದೆ ಕೂದಲಿಗೆ ಹಚ್ಚಿ. ಮೂವತ್ತು ನಿಮಿಷ ಬಿಟ್ಟು ಶಾಂಪೂವಿನಿಂದ ತೊಳೆಯಿರಿ. ಕೂದಲು ಉದುರುವ ಸಮಸ್ಯೆ Read more…

ಮುಟ್ಟು ಪ್ರಾರಂಭವಾಗುವ ಮೊದಲು ದೇಹವು ನೀಡುತ್ತೆ ಈ ಸಂಕೇತ

ಪ್ರತಿ ತಿಂಗಳು ಮುಟ್ಟಿನ ಸಮಯದಲ್ಲಿ ಮತ್ತು ಋತುಚಕ್ರಕ್ಕೂ ಮೊದಲು ಮಹಿಳೆಯರು ಅನೇಕ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೊಟ್ಟೆ ಉಬ್ಬರಿಸುವುದು, ದೇಹದಲ್ಲಿ ಬಿಗಿತ, ನೋವು ಮತ್ತು ಮೂಡ್ ಸ್ವಿಂಗ್‌ಗಳಂತಹ ಸಮಸ್ಯೆಗಳು Read more…

ಈ ಗ್ರಹಗಳ ದೋಷದಿಂದ ಹಾಳಾಗಬಹುದು ಪ್ರೇಮ ಸಂಬಂಧ

ಸಂಬಂಧದಲ್ಲಿ ಏರಿಳಿತಗಳಾಗುವುದು ಸಹಜ. ಅದರಲ್ಲೂ ಪ್ರೇಮ ಸಂಬಂಧದಲ್ಲಿ ಹೆಚ್ಚು ಸಮಸ್ಯೆಗಳು ಬಂದು ಕಾಡುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇದಕ್ಕೆ ಗ್ರಹಗಳ ದೋಷಗಳು ಕಾರಣವಂತೆ. ಹಾಗಾಗಿ 9 ಗ್ರಹಗಳಲ್ಲಿ ಕೆಲವು ಗ್ರಹಗಳ Read more…

ಗೊರಕೆ ಸಮಸ್ಯೆಗೆ ಇಲ್ಲಿದೆ ಮನೆ ʼಮದ್ದುʼ……!

ಗೊರಕೆ ಸಮಸ್ಯೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ನಿದ್ದೆಯಲ್ಲಿ ಗೊರಕೆ ಬಂದ್ರೆ ಅವರಿಗೇನೂ ಸಮಸ್ಯೆಯಿಲ್ಲ, ಆದ್ರೆ ಪಕ್ಕದಲ್ಲಿ ಮಲಗಿದ್ದವರು ನಿದ್ದೆ ಬರದೇ ಒದ್ದಾಡಿ ಹೋಗ್ತಾರೆ. ನಿದ್ರಿಸುವಾಗ ಮೂಗು ಮತ್ತು ಗಂಟಲಿನಲ್ಲಿ Read more…

ನಿಮ್ಮ ಮಗುವಿಗೆ ಕನ್ನಡಕ ಅಗತ್ಯ ಎಂಬುದನ್ನು ಈ ಮೂಲಕ ತಿಳಿಯಿರಿ

ಕೆಲವು ಮಕ್ಕಳು ಹುಟ್ಟಿನಿಂದಲ್ಲೇ ಕಣ್ಣಿನ ಸಮಸ್ಯೆಯನ್ನು ಹೊಂದಿರುತ್ತಾರೆ. ಕೆಲವು ಮಕ್ಕಳು ಮೊಬೈಲ್, ಟಿವಿ ನೋಡಿ ಕಣ್ಣಿನ ಸಮಸ್ಯೆಗೆ ಒಳಗಾಗಿರುತ್ತಾರೆ. ಕಾಲಾಂತರದಲ್ಲಿ ಕಣ್ಣಿನ ದೃಷ್ಟಿ ದುರ್ಬಲವಾಗುತ್ತದೆ. ನಿಮ್ಮ ಮಕ್ಕಳಲ್ಲಿಯೂ ಈ Read more…

ಚಿಕ್ಕ ಮಕ್ಕಳ ಬಾಯಲ್ಲಿ ಜೊಲ್ಲು ಸೋರುವುದನ್ನು ತಡೆಗಟ್ಟಲು ಇಲ್ಲಿದೆ ಮನೆಮದ್ದು

ಚಿಕ್ಕ ಮಕ್ಕಳ ಬಾಯಲ್ಲಿ ಜೊಲ್ಲು ಸುರಿಯುವುದು ಸಹಜ. ಆದರೆ ಕೆಲವೊಮ್ಮೆ ದೊಡ್ಡವರ ಬಾಯಲ್ಲೂ ಅವರಿಗೆ ತಿಳಿಯದಂತೆ ಜೊಲ್ಲು ಸುರಿಯುತ್ತಿರುತ್ತದೆ. ರಾತ್ರಿ ನಿದ್ದೆಯಲ್ಲೂ ಕೂಡ ಹೆಚ್ಚಿನವರ ಬಾಯಲ್ಲಿ ಜೊಲ್ಲು ಸುರಿಯುತ್ತದೆ. Read more…

ತಲೆ ತುರಿಕೆ ನಿವಾರಣೆಗೆ ಈ ‘ಟಿಪ್ಸ್’ ಫಾಲೋ ಮಾಡಿ

ಕೆಲವು ಬಾರಿ ಹೇನು ಇಲ್ಲದೆ ಇದ್ದರೂ, ನಾವು ಉಪಯೋಗಿಸುವ ಶಾಂಪೂಗಳಲ್ಲಿ ರಸಾಯನಿಕಗಳಿಂದ ಅಥವಾ ಹೊಟ್ಟಿನ ಕಾರಣದಿಂದ ತಲೆಬುಡ ಒಣಗಿದಂತಾಗಿ ತುರಿಕೆ ಉಂಟಾಗುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಹೊಂದಬೇಕಾದರೆ ಇಲ್ಲಿವೆ Read more…

ಬೆಲ್ಲದ ಜೊತೆಗೆ ಈ ಕಾಳನ್ನು ಬೆರೆಸಿ ತಿಂದರೆ ಗಟ್ಟಿಯಾಗುತ್ತೆ ನಿಮ್ಮ ಮೂಳೆ

ನಮ್ಮ ದೇಹ ನಿಂತಿರುವುದೇ ಮೂಳೆಗಳ ಆಧಾರದ ಮೇಲೆ. ಹಾಗಾಗಿ ನಮ್ಮ ಮೂಳೆಗಳು ಗಟ್ಟಿಯಾಗಿದ್ದರೆ ಮಾತ್ರ ದೇಹದ ಬಲ ಹೆಚ್ಚುತ್ತದೆ. ಈ ಕಾರಣಕ್ಕೆ ಮೂಳೆಗಳನ್ನು ಆರೋಗ್ಯವಾಗಿ ನೋಡಿಕೊಳ್ಳಬೇಕು, ಅದಕ್ಕಾಗಿ ನೀವು Read more…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ತಿನ್ನಬೇಡಿ…!

ಬೆಳಗ್ಗೆ ಉಪಹಾರಕ್ಕೆ ಅನೇಕರು ಹಣ್ಣುಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಹಣ್ಣುಗಳು ಆರೋಗ್ಯಕ್ಕೆ ಪ್ರಯೋಜನಕಾರಿ, ಆದರೆ ಕೆಲವು ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬಾರದು. ಬೆಳಗಿನ ಉಪಹಾರದ ನಂತರ ಹಣ್ಣುಗಳನ್ನು Read more…

ಬೌರಿಂಗ್ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ; ಪ್ರಜ್ವಲ್ ವೈದ್ಯಕೀಯ ಪರೀಕ್ಷೆ ಹಿನ್ನೆಲೆಯಲ್ಲಿ ಹೆಚ್ಚಿದ ಪೊಲೀಸ್ ಭದ್ರತೆ; ಇತರ ರೋಗಿಗಳಿಗೆ ಸಮಸ್ಯೆ

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ವೈದ್ಯಕೀಯ ಪರೀಕ್ಷೆಗೆ ಇಂದು ಬೌರಿಂಗ್ ಆಸ್ಪತ್ರೆಗೆ ಎಸ್ಐಟಿ ಕರೆದೊಯ್ಯಲಿದೆ. ಈ ಹಿನ್ನೆಲೆಯಲ್ಲಿ Read more…

ಮಹಿಳೆಯರೇ….! ಈ ಸಮಸ್ಯೆ ಬಗ್ಗೆ ಬೇಡ ನಿರ್ಲಕ್ಷ್ಯ

ಮಹಿಳೆಯರು ಅನೇಕ ರೀತಿಯ ಹಾರ್ಮೋನ್ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವುಗಳಲ್ಲಿ ಕೆಲವನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವು ಸಮಸ್ಯೆಗಳಿಗೆ ಆರೋಗ್ಯ ತಜ್ಞರ ಅಗತ್ಯವಿರುತ್ತದೆ. ಕೆಲ ಸಮಸ್ಯೆಗಳನ್ನು ಸಾಮಾನ್ಯವೆಂದು ಪರಿಗಣಿಸದೆ ತಕ್ಷಣ Read more…

ತೂಕ ಹೆಚ್ಚಳ, ಕುತ್ತಿಗೆಯಲ್ಲಿ ಊತ……ಥೈರಾಯ್ಡ್‌ನ ಈ ಆರಂಭಿಕ ಲಕ್ಷಣ ಗುರುತಿಸಿ

ಥೈರಾಯ್ಡ್‌ ಬಹುತೇಕ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆಗಳಲ್ಲೊಂದು. ಥೈರಾಯ್ಡ್‌ ಅನ್ನು ಆರಂಭದಲ್ಲೇ ಪತ್ತೆ ಮಾಡುವುದು ಬಹಳ ಮುಖ್ಯ. ರೋಗದ ಕೆಲವು ಸಾಮಾನ್ಯ ಲಕ್ಷಣಗಳನ್ನು ತಿಳಿದುಕೊಳ್ಳಬೇಕು. ಇವುಗಳಲ್ಲಿ ಪ್ರಮುಖವಾದವೆಂದರೆ ಆಯಾಸ, Read more…

ಉಗುರು, ಕಣ್ಣು ಹಳದಿಯಾಗುವುದು ಈ ರೋಗದ ಲಕ್ಷಣ: ಎಚ್ಚರ ವಹಿಸದಿದ್ದರೆ ಅಪಾಯ ನಿಶ್ಚಿತ

ದೇಹದಲ್ಲಿ ಬಿಲಿರುಬಿನ್ ಮಟ್ಟ ಹೆಚ್ಚಾದಾಗ ಕಾಮಾಲೆ ಕಾಣಿಸಿಕೊಳ್ಳುತ್ತದೆ. ಕಾಮಾಲೆ ಹೆಚ್ಚಾಗಿ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಯಕೃತ್ತು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಬಿಲಿರುಬಿನ್ Read more…

ಮಧ್ಯೆ ವಯಸ್ಸಿನಲ್ಲಿ ಯುವಕರಂತೆ ಕಾಣ್ಬೇಕಾ…..? ಹಾಗಿದ್ರೆ ಫಾಲೋ ಮಾಡಿ ಈ ಟಿಪ್ಸ್

ಬದಲಾದ ಜೀವನ ಶೈಲಿಯಿಂದಾಗಿ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತಿವೆ. ಅಧಿಕ ಬೊಜ್ಜು, ಆಯಾಸ, ಕಣ್ಣು ಮಂಜಾಗುವುದು, ಕೂದಲು ಉದುರುವುದು ಹೀಗೆ ಅನೇಕ ಸಮಸ್ಯೆ ಕಾಡಲು ಶುರುವಾಗಿದೆ. ಮತ್ತೊಂದು ಸಮಸ್ಯೆ Read more…

ಬಾಯಿ ಹುಣ್ಣು ಶಮನವಾಗಬೇಕೆಂದ್ರೆ ಇದನ್ನು ಪಾಲಿಸಿ

ಬಾಯಿಯಲ್ಲಿ ಹುಣ್ಣಾಗುವುದರಿಂದ ಊಟ ಮಾಡಲು ತೊಂದರೆಯಾಗುತ್ತದೆ, ತುಟಿ ಬಿಚ್ಚಲು ಕಷ್ಟವೆನಿಸುತ್ತದೆ. ಈ ನೋವಿನಿಂದ ತಕ್ಷಣ ಉಪಶಮನ ಹೊಂದಲು ಅನೇಕ ಮಾರ್ಗಗಳಿವೆ. * ತಣ್ಣನೆಯ ನೀರಿನಿಂದ ಬಾಯಿ ಮುಕ್ಕಳಿಸಬೇಕು. ಬಳಿಕ ಲವಂಗವನ್ನು Read more…

ಎಚ್ಚರ: ಮಕ್ಕಳ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ವಿಪರೀತ ಬಿಸಿಲು

ಬೇಸಿಗೆಯಲ್ಲಿ ತಾಪಮಾನ ಹೆಚ್ಚಳ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೇಸಿಗೆಯು ಹೊರಾಂಗಣ ಆಟ-ಪಾಠಕ್ಕೆ ಹೇಳಿ ಮಾಡಿಸಿದಂತಹ ಸಮಯ. ಆದರೆ ವಿಪರೀತ ಬಿಸಿಲು ಮತ್ತು ಸೆಖೆಯಿದ್ದರೆ ಮಕ್ಕಳ Read more…

ಪದೇ ಪದೇ ಬಾಯಿ-ಗಂಟಲು ಒಣಗುತ್ತಿದ್ದರೆ ಲಘುವಾಗಿ ತೆಗೆದುಕೊಳ್ಳಬೇಡಿ, ಇದು ಅಪಾಯಕಾರಿ ಕಾಯಿಲೆಯ ಲಕ್ಷಣ !

ಬಿರು ಬೇಸಿಗೆಯಿಂದ ಜನರು ತತ್ತರಿಸಿದ್ದಾರೆ. ಸೆಖೆಯಲ್ಲಿ ಬಾಯಾರಿಕೆ ಸಹಜ. ಪದೇ ಪದೇ ನೀರು ಕುಡಿದರೂ ಬಾಯಿ ಒಣಗುತ್ತದೆ. ಆದರೆ ಈ ರೀತಿ ಬಾಯಿ-ಗಂಟಲು ಒಣಗುವಿಕೆ ಸಹಜವಲ್ಲ. ಏಕೆಂದರೆ ಇದು Read more…

ʼಮೊಟ್ಟೆʼ ಜೊತೆ ಸೇವಿಸಬೇಡಿ ಈ ಆಹಾರ

ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು. ಇದು ಎಲ್ಲರಿಗೂ ತಿಳಿದ ಸಂಗತಿ. ಇತ್ತೀಚಿನ ದಿನಗಳಲ್ಲಿ ಸಸ್ಯಹಾರಿಗಳು ಕೂಡ ಮೊಟ್ಟೆ ಸೇವನೆ ಶುರು ಮಾಡಿದ್ದಾರೆ. ಮೊಟ್ಟೆ ಸೇವನೆ ಬಗ್ಗೆ ಸರಿಯಾಗಿ ತಿಳಿದಿರಬೇಕು. ಕೆಲವೊಮ್ಮೆ Read more…

ಉರಿ ಮೂತ್ರ ಸಮಸ್ಯೆ ನಿವಾರಣೆಗೆ ಮಾಡಿ ಈ ‘ಮನೆ ಮದ್ದು’

ದೇಹದಲ್ಲಿ ನೀರು ಕಡಿಮೆಯಾದಾಗ ಅಥವಾ ಏನಾದರೂ ಸೋಂಕು ಆದಾಗ ಮೂತ್ರ ಉರಿ ಸಮಸ್ಯೆ ಕಂಡು ಬರುತ್ತದೆ. ನಿತ್ಯ ಮೂತ್ರ ಉರಿ ಸಮಸ್ಯೆ ಬರುತ್ತಿದ್ದರೆ ಗರ್ಭಕೋಶ ತೊಂದರೆ, ಕಿಡ್ನಿ ಸಮಸ್ಯೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...