alex Certify ಸಂಸದೀಯ ಸಮಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಜ. 8 ರಂದು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಂಸದೀಯ ಸಮಿತಿಯ ಮೊದಲ ಸಭೆ

ನವದೆಹಲಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು 39 ಸದಸ್ಯರ ಸಂಸದೀಯ ಸಮಿತಿಯ ಮೊದಲ ಸಭೆಯು ಜನವರಿ 8ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದು ಬಿಜೆಪಿ ನೇತೃತ್ವದ Read more…

‘ವಿವಾಹ ವ್ಯವಸ್ಥೆ ಪವಿತ್ರ…., ವ್ಯಭಿಚಾರವನ್ನು ಮತ್ತೆ ಅಪರಾಧೀಕರಿಸಬೇಕು’: ಸಂಸದೀಯ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸು

ನವದೆಹಲಿ :  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ನಲ್ಲಿ ಮಂಡಿಸಿದ ಭಾರತೀಯ ನ್ಯಾಯ ಸಂಹಿತೆ ಮಸೂದೆಯ ವರದಿಯಲ್ಲಿ  ಸಂಸದೀಯ ಸಮಿತಿ ಮಂಗಳವಾರ ಸರ್ಕಾರಕ್ಕೆ ಶಿಫಾರಸು ಮಾಡಿದೆ. Read more…

ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಅಪರಾಧಕ್ಕೆ 7 ವರ್ಷ ಜೈಲು ಶಿಕ್ಷೆ ‘ಹೆಚ್ಚಾಯ್ತು’: ಸಂಸದೀಯ ಸಮಿತಿ

ನವದೆಹಲಿ: ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವ ಉದ್ದೇಶಿತ ಹೊಸ ಕ್ರಿಮಿನಲ್ ಕಾನೂನಿನಲ್ಲಿ ಸೂಚಿಸಲಾದ 7 ವರ್ಷಗಳ ಜೈಲು ಶಿಕ್ಷೆಯು “ಹೆಚ್ಚು” ಎಂದು ಸಂಸದೀಯ ಸಮಿತಿಯು ಹೇಳಿದ್ದು, ಅದನ್ನು 5 ವರ್ಷಗಳಿಗೆ Read more…

ಯುವಕರಿಗೆ ಸಿಹಿ ಸುದ್ದಿ: ಚುನಾವಣೆ ಸ್ಪರ್ಧೆ ವಯೋಮಿತಿ 25 ರಿಂದ 18ಕ್ಕೆ ಇಳಿಕೆಗೆ ಸಲಹೆ

ನವದೆಹಲಿ: ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ ವಯಸ್ಸಿನ ಮಿತಿ ಕಡಿಮೆ ಮಾಡಲು ಸಂಸದೀಯ ಸಮಿತಿ ಸಲಹೆ ನೀಡಿದೆ. ಇದರಿಂದಾಗಿ ಯುವಕರಿಗೆ ಪ್ರಜಾಪ್ರಭುತ್ವದಲ್ಲಿ ತೊಡಗಿಸಿಕೊಳ್ಳಲು ಸಮಾನ ಅವಕಾಶ ನೀಡಿದಂತಾಗುತ್ತದೆ Read more…

BIG NEWS: ಯುವತಿಯರ ಮದುವೆ ವಯಸ್ಸು ವಿಸ್ತರಣೆ ಮಸೂದೆ ಪರಿಶೀಲಿಸುವ ಸಂಸತ್ ಸಮಿತಿಗೆ ಮತ್ತೆ ಮೂರು ತಿಂಗಳು ಅವಕಾಶ

ನವದೆಹಲಿ: ಬಾಲ್ಯವಿವಾಹ ನಿಷೇಧ(ತಿದ್ದುಪಡಿ) ಮಸೂದೆ 2021 ಅನ್ನು ಪರಿಶೀಲಿಸುವ ಶಿಕ್ಷಣ, ಮಹಿಳೆಯರು, ಮಕ್ಕಳು, ಯುವಕರು ಮತ್ತು ಕ್ರೀಡೆಗಳ ಸಂಸದೀಯ ಸ್ಥಾಯಿ ಸಮಿತಿಗೆ ರಾಜ್ಯಸಭೆಯ ಅಧ್ಯಕ್ಷ ಜಗದೀಪ್ ಧಂಖರ್ ಅವರು Read more…

ಟೆಕ್ಕಿಗಳಿಗೆ ಗುಡ್ ನ್ಯೂಸ್: ಗ್ರೀನ್ ಕಾರ್ಡ್ ಮಿತಿ ರದ್ದುಗೊಳಿಸಿದ ಅಮೆರಿಕ ಸಂಸದೀಯ ಸಮಿತಿ

ವಾಷಿಂಗ್ಟನ್: ಗ್ರೀನ್ ಕಾರ್ಡ್ ಮಿತಿ ರದ್ದುಗೊಳಿಸಲಾಗಿದ್ದು, ಅಮೆರಿಕ ಪ್ರವೇಶ ಮತ್ತಷ್ಟು ಸಲೀಸಾಗಲಿದೆ. ಇದರಿಂದ ಭಾರತದ ಟೆಕ್ಕಿಗಳಿಗೆ ಅನುಕೂಲವಾಗಲಿದೆ. ಉದ್ಯೋಗ ಆಧಾರಿತ ವಲಸಿಗರಿಗೆ ಗ್ರೀನ್ ಕಾರ್ಡ್ ವಿತರಣೆ ಸಂದರ್ಭದಲ್ಲಿ ಜಾರಿಯಲ್ಲಿರುವ Read more…

UPSC ಪರೀಕ್ಷೆ ಕುರಿತಂತೆ ಕೇಂದ್ರಕ್ಕೆ ‘ಸುಪ್ರೀಂ’ ನಿಂದ ಮಹತ್ವದ ಸೂಚನೆ

ಕೋವಿಡ್​ ಸಾಂಕ್ರಾಮಿಕದ ಸಂದರ್ಭದಲ್ಲಿ 2022ರ ಜನವರಿಯಲ್ಲಿ ಯುಪಿಎಸ್​ಸಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಕೇಂದ್ರ ಲೋಕಸೇವಾ ಆಯೋಗವು ಎಕ್ಸ್ಟ್ರಾ ಅಟೆಂಪ್ಟ್​​ಗೆ ಅವಕಾಶ ನೀಡುವ ಕುರಿತು ಗಮನ ಹರಿಸುವಂತೆ ಕೇಂದ್ರ Read more…

ಹೆಚ್ಚಾಗಲಿದೆ ಮಾಸಿಕ ಪಿಂಚಣಿ ಮೊತ್ತ; ಇಪಿಎಫ್ಒ ಪಿಂಚಣಿ ಹೆಚ್ಚಳಕ್ಕೆ ಸಂಸದೀಯ ಸಮಿತಿ ಪ್ರಸ್ತಾಪ

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ಪಿಂಚಣಿ ಯೋಜನೆಯಡಿ ಚಂದಾದಾರರಿಗೆ ಕನಿಷ್ಠ ಮಾಸಿಕ 1,000 ರೂ. ಪಿಂಚಣಿ ನೀಡುವುದು ತೀರಾ ಕಡಿಮೆ ಎಂದು ಸಂಸತ್ತಿನ ಸಮಿತಿ ಮಂಗಳವಾರ ಹೇಳಿದೆ. Read more…

ಜಿಲ್ಲೆಗೊಂದು ಮಹಿಳಾ ಪೊಲೀಸ್ ಠಾಣೆ; ಸಂಸದೀಯ ಸಮಿತಿಯಿಂದ ಮಹತ್ವದ ಸಲಹೆ

ಪೊಲೀಸ್ ಪಡೆಗಳಲ್ಲಿ ಲಿಂಗಾಧರಿತ ವ್ಯತ್ಯಾಸಗಳನ್ನು ಗಮನಿಸಿ, ಪ್ರತಿ ಜಿಲ್ಲೆಯಲ್ಲೂ ಮಹಿಳಾ ಪೊಲೀಸ್ ಠಾಣೆಯನ್ನು ಹೊಂದಿರಬೇಕು ಎಂದು ಸಂಸದೀಯ ಸಮಿತಿ ಸಲಹೆ ನೀಡಿದೆ. ಸಮಿತಿಯ ಅವಲೋಕನಗಳ ಆಧಾರದ ಮೇಲೆ, ಪೊಲೀಸ್ Read more…

BIG NEWS: ಬಾಲಾಪರಾಧಿಗಳ ಬಗ್ಗೆ ಮಹತ್ವದ ನಿರ್ಧಾರ, ವಯೋಮಿತಿ ಇಳಿಕೆ ಇಲ್ಲ

ನವದೆಹಲಿ: ಬಾಲಾಪರಾಧಿಗಳ ವಯೋಮಿತಿಯನ್ನು 16 ವರ್ಷಕ್ಕೆ ಇಳಿಕೆ ಮಾಡುವುದು ಬೇಡವೆಂದು ಗೃಹ ಖಾತೆ ವ್ಯವಹಾರಗಳ ಕುರಿತಾದ ಸಂಸದೀಯ ಸ್ಥಾಯಿ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಬಾಲಾಪರಾಧಿಗಳು ಎಂದು ಗುರುತಿಸಲು Read more…

BREAKING: ಫೇಸ್ಬುಕ್, ಗೂಗಲ್ ಗೆ ಸಂಸದೀಯ ಸಮಿತಿ ಚಾಟಿ; ಹೊಸ ಐಟಿ ನಿಯಮ ಪಾಲಿಸಲು ತಾಕೀತು

ನವದೆಹಲಿ: ಹೊಸ ಐಟಿ ನಿಯಮಗಳನ್ನು ಪಾಲಿಸಬೇಕು. ದೇಶದ ಕಾನೂನನ್ನು ಅನುಸರಿಸಬೇಕು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿ ವತಿಯಿಂದ ಫೇಸ್ಬುಕ್ ಮತ್ತು ಗೂಗಲ್ ಗೆ ನಿರ್ದೇಶನ Read more…

ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದ್ದು ಜನಸಾಮಾನ್ಯರು ತತ್ತರಿಸಿಹೋಗಿದ್ದಾರೆ. ಭಾರೀ ಏರಿಕೆಯಾದ ಡೀಸೆಲ್, ಪೆಟ್ರೋಲ್, ಗ್ಯಾಸ್ ಬೆಲೆ ಇಳಿಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಇದೇ ವೇಳೆ ಸಂಸದೀಯ ಸಮಿತಿಯಿಂದ Read more…

BIG NEWS: ಜಾಲತಾಣ –ಆನ್ಲೈನ್ ನ್ಯೂಸ್ ದುರುಪಯೋಗ ; ಫೇಸ್ಬುಕ್, ಟ್ವಿಟರ್ ಗೆ ಸಂಸದೀಯ ಸಮಿತಿ ಸಮನ್ಸ್

ನವದೆಹಲಿ: ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್ ಗೆ ಸಂಸದೀಯ ಸಮಿತಿಯಿಂದ ಸಮನ್ಸ್ ನೀಡಲಾಗಿದೆ. ಮಾಹಿತಿ ತಂತ್ರಜ್ಞಾನ ಸಂಸದೀಯ ಸಮಿತಿಯಿಂದ ಸಮನ್ಸ್ ನೀಡಿದ್ದು, ವೇದಿಕೆ ದುರುಪಯೋಗ ತಡೆಗಟ್ಟುವ ವಿಷಯಕ್ಕೆ ಸಂಬಂಧಿಸಿದಂತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...