ಹೊಟ್ಟೆಯ ಕ್ಯಾನ್ಸರ್ ಅನ್ನು ಆರಂಭದಲ್ಲೇ ಪತ್ತೆ ಮಾಡಬಲ್ಲದು ಮೌತ್‌ವಾಶ್…!
ವಿಶ್ವದಾದ್ಯಂತ ಕ್ಯಾನ್ಸರ್‌ನಿಂದ ಲಕ್ಷಾಂತರ ಜನರು ಸಾವನ್ನಪ್ಪುತ್ತಿದ್ದಾರೆ. ಹೊಟ್ಟೆಯ ಕ್ಯಾನ್ಸರ್ ಕೂಡ ಜನರನ್ನು ಬಲಿಪಡೆಯುತ್ತಿದೆ. ಹೊಟ್ಟೆಯ ಕ್ಯಾನ್ಸರ್…
ಸದಾ ಯಂಗ್ ಆಗಿರಲು ಇದು ಬೆಸ್ಟ್
ಯಾವಾಗ್ಲೂ ಯುವಕರಾಗಿರಲು ನೀವು ಬಯಸ್ತೀರಾ? ಸದಾ ಯಂಗ್ ಆಗಿರಲು ಏನು ಮಾಡ್ಬೇಕೆಂದು ಯೋಚನೆ ಮಾಡ್ತಿದ್ದೀರಾ? ಈ…
ಇಂಥಾ ʼಆಹಾರʼ ಸೇವಿಸುವ ಮುನ್ನ ಇರಲಿ ಎಚ್ಚರ…..!
ನೀವು ತಿನ್ನುವ ಆಹಾರದ ಮೇಲೆ ಗಮನ ಇಡಿ. ಯಾಕೆಂದ್ರೆ ನೀವು ಸೇವಿಸುವ ಆಹಾರ ದೈಹಿಕವೊಂದೇ ಅಲ್ಲ…
ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದರೆ ಬೇಗನೆ ಗುಣವಾಗುತ್ತಾರಂತೆ ರೋಗಿಗಳು; ಸಂಶೋಧನೆಯಲ್ಲಿ ಅಚ್ಚರಿಯ ಸಂಗತಿ ಬಹಿರಂಗ…..!
ವೈಜ್ಞಾನಿಕ ಸಂಶೋಧನೆಯಲ್ಲಿ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಹೊಸ ಸಂಶೋಧನೆಯ ಪ್ರಕಾರ ರೋಗಿಗಳು ಮಹಿಳಾ ವೈದ್ಯರಿಂದ…
ಮಾನವ ರಕ್ತಕ್ಕಾಗಿ ಹಪಹಪಿಸುತ್ತವೆ ಬ್ಯಾಕ್ಟೀರಿಯಾಗಳು, ಈ ರಕ್ತಪಿಶಾಚಿಗಳನ್ನು ಪತ್ತೆ ಮಾಡಿದ್ದಾರೆ ವಿಜ್ಞಾನಿಗಳು !
ಬ್ಯಾಕ್ಟೀರಿಯಾಗಳು ಆರೋಗ್ಯಕ್ಕೆ ಎಷ್ಟೆಲ್ಲಾ ಸಮಸ್ಯೆ ಮಾಡುತ್ತವೆ ಅನ್ನೋದು ನಮಗೆಲ್ಲ ತಿಳಿದಿದೆ. ಆದರೆ ಹೊಸದೊಂದು ಅಧ್ಯಯನದ ಪ್ರಕಾರ…
ನಮ್ಮ ನಡಿಗೆಯಿಂದಲೇ ಪತ್ತೆ ಮಾಡಬಹುದು ರಾತ್ರಿಯ ನಿದ್ದೆಯ ರಹಸ್ಯ…!
ಹೊಸ ಅಧ್ಯಯನದ ಪ್ರಕಾರ ನಡಿಗೆ ನಮ್ಮ ನಿದ್ದೆಯ ರಹಸ್ಯವನ್ನು ಬಿಚ್ಚಿಡಬಲ್ಲದು. ಜಾರ್ಜ್ ಮೇಸನ್ ವಿಶ್ವವಿದ್ಯಾನಿಲಯದಲ್ಲಿ ಈ…
ಚಿಟ್ಟೆಗಳ ಬಣ್ಣ ಮತ್ತು ಚಲನೆಯಲ್ಲಿ ಅಡಗಿದೆ ಆಳವಾದ ರಹಸ್ಯ, ಇಲ್ಲಿದೆ ನಮಗೆ ತಿಳಿದಿರದ ಅಚ್ಚರಿಯ ಸಂಗತಿ…..!
ಬಣ್ಣಬಣ್ಣದ ಚಿಟ್ಟೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಪರಭಕ್ಷಕಗಳಿಂದ ತಪ್ಪಿಸಿಕೊಳ್ಳಲು ಚಿಟ್ಟೆಗಳು ತಮ್ಮ ಪ್ರಕಾಶಮಾನವಾದ ಮತ್ತು ವಿಶೇಷ…
ಈ ಎರಡು ವಿಷಯದಿಂದ ಸಿಗುತ್ತಂತೆ ನಿಜವಾದ ಖುಷಿ….!
ಸಂತೋಷವನ್ನು ದುಡ್ಡು ಕೊಟ್ಟು ಖರೀದಿ ಮಾಡಲು ಸಾಧ್ಯವಿಲ್ಲ ಎಂಬ ಮಾತಿದೆ. ಸಂಶೋಧಕರು ಸಂತೋಷದ ಬಗ್ಗೆ ಸಂಶೋಧನೆ…
ಮಾನಸಿಕ ಆರೋಗ್ಯಕ್ಕೂ ಮಾರಕ ಹೆಚ್ಚುತ್ತಿರುವ ವಾಯುಮಾಲಿನ್ಯ; ಆರೋಗ್ಯ ಇಲಾಖೆಯಿಂದ ಅಚ್ಚರಿಯ ಮಾಹಿತಿ ಬಹಿರಂಗ…!
ಭಾರತಕ್ಕೆ ವಾಯುಮಾಲಿನ್ಯ ಮಾರಕವಾಗ್ತಿದೆ. ವಾಯು ಮಾಲಿನ್ಯ ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು…
ಮಹಿಳೆಯರಿಗಿಂತ ಹೆಚ್ಚು ಪುರುಷರನ್ನೇ ಕಾಡುತ್ತದೆ ಒಂಟಿತನ, ಕಾರಣ ಗೊತ್ತಾ…..?
ಒಂಟಿತನ ಎಂಬುದು ಬಹಳ ಆಳವಾದ ಅರ್ಥವುಳ್ಳ ಭಾವನೆ. ಜನಸಂದಣಿಯಲ್ಲಿಯೂ ಒಬ್ಬಂಟಿಯಾಗಿದ್ದೇನೆ ಎನಿಸಿದರೆ ಅದೊಂದು ರೀತಿಯ ಸಮಸ್ಯೆಯಾಗಿಬಿಡುತ್ತದೆ.…