alex Certify ಸಂಪರ್ಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಗೆದಷ್ಟು ಬಯಲಾಗುತ್ತಿದೆ ನಟಿ ಕಳ್ಳದಂಧೆ ; ಒಂದೇ ವರ್ಷದಲ್ಲಿ 27 ಬಾರಿ ದುಬೈ ಪ್ರಯಾಣ !

ಕನ್ನಡ ಚಿತ್ರರಂಗದ ನಟಿ ರನ್ಯಾ ರಾವ್ ಅವರು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಕಳ್ಳಸಾಗಣೆಯಲ್ಲಿ ತೊಡಗಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಹಣಕಾಸು ಸಚಿವಾಲಯದ ಅಡಿಯಲ್ಲಿ Read more…

BIG NEWS: 2030ರೊಳಗೆ 60 ಲಕ್ಷ ಮನೆಗೆ ಗ್ಯಾಸ್ ಪೈಪ್ ಲೈನ್ ಸಂಪರ್ಕ

ಬೆಂಗಳೂರು: 2030ರೊಳಗೆ 60 ಲಕ್ಷ ಮನೆಗೆ ಗ್ಯಾಸ್ ಪೈಪ್ ಲೈನ್ ಸಂಪರ್ಕ ಕಲ್ಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ವಿಧಾನ ಪರಿಷತ್ Read more…

ಮೊದಲ ಬಾರಿಗೆ ಹೊರ ಜಗತ್ತಿಗೆ ಕಾಲಿಟ್ಟ ಅಮೆಜಾನ್ ಕಾಡಿನ ಬುಡಕಟ್ಟು ಯುವಕ

ಬ್ರೆಜಿಲ್‌ನ ಅಮೆಜಾನ್ ಮಳೆಕಾಡಿನಲ್ಲಿ ಪ್ರತ್ಯೇಕವಾಗಿ ವಾಸಿಸುವ ಬುಡಕಟ್ಟು ಜನಾಂಗದವರ ಪೈಕಿ ಯುವಕನೊಬ್ಬ, ಇತ್ತೀಚೆಗೆ ಪುರುಸ್ ನದಿಯ ಬಳಿಯ ಬೆಲಾ ರೋಸಾ ಸಮುದಾಯಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾನೆ. ಈ Read more…

BREAKING NEWS: ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ: 9 ಭಾರತೀಯರು ಸಾವು

ಜಿದ್ದಾ: ಪಶ್ಚಿಮ ಸೌದಿ ಅರೇಬಿಯಾದ ಜಿಜಾನ್ ಬಳಿ ನಡೆದ ರಸ್ತೆ ಅಪಘಾತದಲ್ಲಿ 9 ಭಾರತೀಯ ಪ್ರಜೆಗಳು ಸಾವನ್ನಪ್ಪಿದ್ದಾರೆ ಎಂದು ಜೆಡ್ಡಾದ ಭಾರತೀಯ ಮಿಷನ್ ಬುಧವಾರ ತಿಳಿಸಿದೆ. X ನಲ್ಲಿ Read more…

ಕಾವೇರಿ ನೀರು ಸಂಪರ್ಕ ವ್ಯವಸ್ಥೆ ಇನ್ನಷ್ಟು ಸರಳ: ಮನೆ ಬಾಗಿಲಿಗೆ ತೆರಳಿ ಅಭಿಯಾನ

ಬೆಂಗಳೂರು: ಜನರ ಮನೆ ಬಾಗಿಲಿಗೆ ತೆರಳಿ ಕಾವೇರಿ ನೀರಿನ ಸಂಪರ್ಕ ನೀಡುವುದಕ್ಕಾಗಿ ಅಭಿಯಾನ ಆರಂಭಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್‌ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ. ಕಾವೇರಿ ಐದನೇ Read more…

ಸೋದರಳಿಯನ ಜೊತೆ ಅತ್ತೆ ಅನೈತಿಕ ಸಂಬಂಧ; ಬೆಚ್ಚಿಬೀಳಿಸುತ್ತೆ ನಂತರ ನಡೆದ ದುರಂತ

ಗ್ರೇಟರ್ ನೋಯ್ಡಾದ ಜಾರ್ಚಾ ಪೊಲೀಸ್ ಠಾಣೆ ವ್ಯಾಪ್ತಿಯ ಕಲೌಂಡಾ ಗ್ರಾಮದಲ್ಲಿ ತನ್ನ ಮನೆಯಲ್ಲಿ ಒಂಟಿಯಾಗಿದ್ದ ವಿಧವೆ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಪಕ್ಕದ ಮನೆ ಯುವಕನೇ ಕೊಲೆ ಮಾಡಿದ್ದು, ಅವನು Read more…

BIG NEWS: ಯಾವುದೇ ಸಾಧನದಿಂದಲೂ ಇವಿಎಂ ಹ್ಯಾಕ್, ಸಂಪರ್ಕ ಸಾಧ್ಯವೇ ಇಲ್ಲ: ತಜ್ಞರಿಂದ ಮಹತ್ವದ ಮಾಹಿತಿ

ಮುಂಬೈ: 600 ದಶಲಕ್ಷಕ್ಕೂ ಹೆಚ್ಚು ಜನರು ಮತದಾನ ಮಾಡಿದ ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಬಳಸಲಾದ ಭಾರತೀಯ ಇವಿಎಂ ಯಂತ್ರ, ಎಂ3(ಮಾದರಿ 3) ಸಂಕೀರ್ಣ ಯಂತ್ರಗಳು. ಆದರೆ ಟ್ಯಾಂಪರ್ ಪ್ರೂಫ್ Read more…

BREAKING : ಖಲಿಸ್ತಾನಿ ಉಗ್ರರೊಂದಿಗೆ ಸಂಪರ್ಕ : 13 ಸ್ಥಳಗಳಲ್ಲಿ ಇಡಿ ದಾಳಿ

ನವದೆಹಲಿ : ಖಲಿಸ್ತಾನಿ ಭಯೋತ್ಪಾದಕರು ಮತ್ತು ಅವರೊಂದಿಗೆ ಸಂಬಂಧ ಹೊಂದಿರುವ ದರೋಡೆಕೋರರ ಸಂಪರ್ಕದ ಪ್ರಕರಣದಲ್ಲಿ, ಕೇಂದ್ರ ತನಿಖಾ ಸಂಸ್ಥೆ ಇಡಿ ಈ ಪ್ರಕರಣವನ್ನು ಪ್ರವೇಶಿಸಿದೆ. ತನಿಖಾ ಸಂಸ್ಥೆ ಇಡಿ Read more…

ಜೆಡಿಎಸ್ ಗೆ ಬಿಗ್ ಶಾಕ್ : 8 ಶಾಸಕರಿಗೆ ಡಿಸಿಎಂ ಡಿಕೆಶಿ ಗಾಳ!

ಬೆಂಗಳೂರು : ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಜೆಡಿಎಸ್ ಗೆ ಬಿಗ್ ಶಾಕ್, ಜೆಡಿಎಸ್ 6 ಶಾಸಕರಿಗೆ ಡಿ.ಕೆ.ಶಿವಕುಮಾರ್ ಅವರು ಗಾಳಾ  ಹಾಕಿದ್ದಾರೆ ಎನ್ನಲಾಗಿದೆ. Read more…

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ `LPG’ ಗಾಗಿ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ(3ನೇ ಹಂತ)ಯಡಿ ಬಡ ಕುಟುಂಬಗಳ ಮಹಿಳಾ ಸಬಲೀಕರಣದ ಉದ್ದೇಶದಿಂದ ಉಚಿತ ಎಲ್.ಪಿ.ಜಿ ವಿತರಣೆ ಮಾಡಲಾಗುತ್ತದೆ. ಉಜ್ವಲ್ ಯೋಜನೆಯಡಿ ಮೂರನೇ ಹಂತದ ಎಲ್.ಪಿ.ಜಿ Read more…

BREAKING NEWS: ಖಲಿಸ್ತಾನಿ ಉಗ್ರರ ಜತೆ ಸಂಪರ್ಕ, ಹಣ ಸಂಗ್ರಹ ಆರೋಪ: ದೇಶದ 50 ಕಡೆ NIA ದಾಳಿ

ನವದೆಹಲಿ: ಖಲಿಸ್ತಾನಿ ಉಗ್ರ ಸಂಘಟನೆ ಜೊತೆ ಸಂಪರ್ಕ, ಹಣ ಸಂಗ್ರಹ ಆರೋಪ ಹಿನ್ನೆಲೆಯಲ್ಲಿ ದೇಶದ 50ಕ್ಕೂ ಹೆಚ್ಚು ಕಡೆ ಎನ್.ಐ.ಎ. ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಪಂಜಾಬ್, ಹರಿಯಾಣ, Read more…

ಭಾರತ, ಅಮೆರಿಕ, ಸೌದಿ, ಯುರೋಪಿಯನ್ ಒಕ್ಕೂಟಗಳಿಗೆ ರೈಲು, ಹಡಗು ಸಂಪರ್ಕ: ಜಿ20 ಶೃಂಗಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ದೆಹಲಿಯ G20 ಶೃಂಗಸಭೆಯಲ್ಲಿ ಹಲವು ನಿರ್ಧಾರ ಕೈಗೊಳ್ಳಲಾಗಿದೆ. ಯುಎಸ್, ಭಾರತ, ಸೌದಿ ಅರೇಬಿಯಾ, ಗಲ್ಫ್ ಮತ್ತು ಅರಬ್ ರಾಜ್ಯಗಳನ್ನು ಸಂಪರ್ಕಿಸುವ ರೈಲು ಮತ್ತು ಹಡಗು ಸಂಪರ್ಕ ಜಾಲವನ್ನು Read more…

‘ಸ್ವಾಗತ, ಸ್ನೇಹಿತ…!’: ಚಂದ್ರಯಾನ-2 ಆರ್ಬಿಟರ್ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಗೆ ಸಂಪರ್ಕ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಸೋಮವಾರ ಚಂದ್ರಯಾನ-2 ಆರ್ಬಿಟರ್ ಮತ್ತು ಚಂದ್ರಯಾನ-3 ರ ಲೂನಾರ್ ಮಾಡ್ಯೂಲ್ ನಡುವೆ ದ್ವಿಮುಖ ಸಂವಹನವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದೆ. ‘ಸ್ವಾಗತ, ಸ್ನೇಹಿತ!’ Read more…

ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ ಬಳಿಕ ಇರಲಿ ಈ ಬಗ್ಗೆ ಎಚ್ಚರ…..!

ಹೃದಯಕ್ಕೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆ ನಡೆದ ಬಳಿಕ ರಕ್ತ ತೆಳುವಾಗುವ ಬ್ಲಡ್ ಥಿನ್ನರ್ ಮಾತ್ರೆಗಳನ್ನು ರೋಗಿಗಳಿಗೆ ನಿಯಮಿತವಾಗಿ ಸೇವಿಸಲು ಕೊಡಲಾಗುತ್ತದೆ. ಆದರೆ ಇದನ್ನು ಎಷ್ಟು ವರ್ಷಗಳ ಕಾಲ ತೆಗೆದುಕೊಳ್ಳಬೇಕು Read more…

ವಲಸಿಗರ ಮತದ ಮೇಲೆ ಬಿಜೆಪಿ ಕಣ್ಣು; ಮನವೊಲಿಕೆಗೆ ಉತ್ತರ ಭಾರತೀಯ ರಾಜಕೀಯ ನಾಯಕರ ದಂಡು

ಬೆಂಗಳೂರು: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಪಕ್ಷದ ಸಾಧನೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಬಿಜೆಪಿ, ನಗರದ ವಲಸೆ ಜನಸಂಖ್ಯೆಯ ಮೇಲೆ ಕಣ್ಣಿಟ್ಟಿದೆ. ಈ ಮತದಾರರನ್ನು ಓಲೈಸಲು Read more…

ಚಂದ್ರನಲ್ಲಿ 4ಜಿ ಸಂಪರ್ಕ ಸ್ಥಾಪಿಸಲು ಮುಂದಾದ ನಾಸಾ-ನೋಕಿಯಾ

ಚಂದ್ರನ ಮೇಲೆ ಮಾನವರು ಇನ್ನೊಮ್ಮೆ ಕಾಲಿಡುವ ಮುನ್ನ ಅಲ್ಲಿ ಹೈ-ಸ್ಪೀಡ್ ವೈರ್‌ಲೆಸ್‌ ಸಂಪರ್ಕದ ಮೂಲ ಸೌಕರ್ಯಗಳನ್ನು ಸ್ಥಾಪಿಸಲು ಸಕಲ ಸಿದ್ಧತೆಗಳು ಜಾರಿಯಲ್ಲಿವೆ. ಈ ಸಂಬಂಧ ಅಮೆರಿಕದ ಬಾಹ್ಯಾಕಾಶ ಸಂಸ್ಥೆ Read more…

ಐಸಿಸ್ ಮುಖವಾಣಿಯಲ್ಲಿ ಶಾಕಿಂಗ್ ಮಾಹಿತಿ: ದಕ್ಷಿಣ ಭಾರತದಲ್ಲಿ ಸಕ್ರಿಯ ಐಸಿಸ್ ಉಗ್ರರಿಗೆ ಕೊಯಮತ್ತೂರು, ಮಂಗಳೂರು ಸ್ಫೋಟದ ಸಂಪರ್ಕ

ಕೊಯಮತ್ತೂರು ಸ್ಫೋಟದ ನಾಲ್ಕು ತಿಂಗಳ ನಂತರ ಮತ್ತು ಮಂಗಳೂರು ಸ್ಫೋಟದ ಸರಿಸುಮಾರು ಮೂರು ತಿಂಗಳ ನಂತರ, ಖೊರಾಸನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್(ಐಎಸ್‌ಕೆಪಿ) ತನ್ನ ಮುಖವಾಣಿ “ವಾಯ್ಸ್ ಆಫ್ ಖುರಾಸನ್” Read more…

ಆರೋಗ್ಯ ಸೇತು ಅಪ್ಲಿಕೇಶನ್ ಸಂಪರ್ಕ, ಟ್ರೇಸಿಂಗ್ ಡೇಟಾ ಡಿಲಿಟ್

ನವದೆಹಲಿ: ಆರೋಗ್ಯ ಸೇತು ಅಪ್ಲಿಕೇಶನ್‌ನಿಂದ ಸಂಗ್ರಹಿಸಲಾದ COVID-19 ಸಾಂಕ್ರಾಮಿಕದಿಂದ ಸಂಪರ್ಕ-ಪತ್ತೆಹಚ್ಚುವ ಡೇಟಾವನ್ನು ಸರ್ಕಾರಿ ಡೇಟಾಬೇಸ್‌ಗಳಿಂದ ಅಳಿಸಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸಂಸತ್ತಿನಲ್ಲಿ ಲಿಖಿತ ಪ್ರತಿಕ್ರಿಯೆಯಲ್ಲಿ Read more…

ಕೊಯಮತ್ತೂರು ಕಾರ್ ಬಾಂಬ್ ಸ್ಫೋಟ ಪ್ರಕರಣ: ಮೂವರನ್ನು ಬಂಧಿಸಿದ NIA: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಗೂ ಇದೆಯಾ ಲಿಂಕ್…?

ಚೆನ್ನೈ: ಕೊಯಮತ್ತೂರು ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಬುಧವಾರ ಮೂವರನ್ನು ಬಂಧಿಸಿದೆ. ಬಂಧಿತ ಮೂವರನ್ನು ಪೋದನೂರಿನ ಮೊಹಮ್ಮದ್ ಶೇಖ್ ಫರೀಕ್ ಅವರ ಮಗ Read more…

ಲಾವಾದೊಂದಿಗೆ ಮನುಷ್ಯ ಸಂಪರ್ಕಕ್ಕೆ ಬಂದರೆ ಏನಾಗುತ್ತೆ ? ಇಲ್ಲಿದೆ ಬೆಚ್ಚಿಬೀಳಿಸುವ ವಿಡಿಯೋ

ಲಾವಾದೊಂದಿಗೆ ಮನುಷ್ಯ ಸಂಪರ್ಕಕ್ಕೆ ಬಂದರೆ ಏನಾಗುತ್ತದೆ ಎಂದು ಯಾರಿಗಾದರೂ ಇಲ್ಲಿಯವರೆಗೆ ಅನ್ನಿಸಿದ್ದರೆ ಅದಕ್ಕೊಂದು ಕುತೂಹಲದ ಉತ್ತರ ಇಲ್ಲಿದೆ. ಈ ಪ್ರಶ್ನೆಗೆ ಉತ್ತರಿಸುವ ಹಳೆಯ ವಿಡಿಯೋ ಒಂದು ಮತ್ತೆ ವೈರಲ್​ Read more…

ಉಗ್ರರೊಂದಿಗೆ ಸಂಪರ್ಕದಲ್ಲಿದ್ದ ಹಣ್ಣಿನ ವ್ಯಾಪಾರಿ ಅರೆಸ್ಟ್

ಕೊಪ್ಪಳ: ಶಿವಮೊಗ್ಗ ಜಿಲ್ಲೆಯಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರೊಂದಿಗೆ ಸಂಪರ್ಕದಲ್ಲಿದ್ದ ಹಣ್ಣಿನ ವ್ಯಾಪಾರಿಯನ್ನು ಬಂಧಿಸಲಾಗಿದೆ. ಮಾಜ್ ಮತ್ತು ಯಾಸಿನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರರ ಜೊತೆಗೆ ಸಂಪರ್ಕ ಹೊಂದಿದ್ದ Read more…

ಏರ್ಟೆಲ್ ಗ್ರಾಹಕರಿಗೆ ಕಾದಿದೆ ಬೆಲೆ ಏರಿಕೆ ಬಿಸಿ

ಕಳೆದ 4-5 ವರ್ಷಗಳಿಂದ ಭಾರೀ ನೋವಿನಲ್ಲೇ ತನ್ನ ಸೇವೆಗಳ ಬೆಲೆಗಳಲ್ಲಿ ಭಾರೀ ಇಳಿಕೆ ಮಾಡಬೇಕಾಗಿ ಬಂದಿದ್ದ ಏರ್‌ಟೆಲ್‌ ಇದೀಗ ತನ್ನ ಎದುರಾಳಿ ರಿಲಾಯನ್ಸ್ ಜಿಯೋ ತನ್ನ ಸೇವೆಗಳ ಶುಲ್ಕಗಳಲ್ಲಿ Read more…

ವಿದ್ಯುತ್ ಸಂಪರ್ಕ ಇಲ್ಲದಿದ್ದರೂ 36 ಸಾವಿರ ರೂ. ಬಿಲ್…!

ಮನೆಗೆ ವಿದ್ಯುತ್ ಸಂಪರ್ಕವೇ ಇಲ್ಲದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 36 ಸಾವಿರ ರೂ. ಬಿಲ್ ನೀಡಿದ್ದು, ಈ ವಿಷಯ ಕೇಳಿದ ವ್ಯಕ್ತಿ ಪ್ರಜ್ಞೆ ತಪ್ಪಿರುವ ಘಟನೆ ನಡೆದಿದೆ. ಈ ಘಟನೆಯು Read more…

ಗ್ರಾಪಂ ವ್ಯಾಪ್ತಿಯಲ್ಲಿ ಇ- ಬೆಳಕು ಯೋಜನೆ ಮೂಲಕ ಅನಗತ್ಯ ಸಂಪರ್ಕ ಕಿತ್ತು ಹಾಕಲು ಮುಂದಾದ ಸರ್ಕಾರ

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಬಳಕೆಯಲ್ಲಿ ಇಲ್ಲದಿದ್ದರೂ ವಿದ್ಯುತ್ ಬಿಲ್ ಮಾತ್ರ ಬರುತ್ತಲೇ ಇದ್ದು, ಅಂತಹ ಲೋಪ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ Read more…

BIG NEWS: ಆಫ್ಲೈನ್ ಡಿಜಿಟಲ್ ಪಾವತಿಗಳಿಗೆ RBI ಅನುಮತಿ

ಆಫ್ಲೈನ್ ಪಾವತಿಗಳಿಗೆ ಚೌಕಟ್ಟೊಂದನ್ನು ಬಿಡುಗಡೆ ಮಾಡಿರುವ ರಿಸರ್ವ್ ಬ್ಯಾಂಕ್ (ಆರ್‌.ಬಿ.ಐ.), ಗ್ರಾಮೀಣ ಹಾಗೂ ಅರೆ-ನಗರ ಪ್ರದೇಶಗಳಲ್ಲಿ ಡಿಜಿಟಲ್ ಪಾವತಿಗೆ ಪ್ರೇರಣೆ ನೀಡಲು ಮುಂದಾಗಿದೆ. ಅಂತರ್ಜಾಲ ಅಥವಾ ಟೆಲಿಕಾಂ ಸಂಪರ್ಕದ Read more…

Good News: ಈ ಕೆಲಸ ಮಾಡಿದ್ರೆ ತಕ್ಷಣ ಸಿಗಲಿದೆ LPG ಸಂಪರ್ಕ

ಎಲ್ಪಿಜಿ ಗ್ಯಾಸ್ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ಇಂಡೇನ್, ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಕಂಪನಿಯ ಪ್ರಕಾರ, ಯಾವುದೇ ಗ್ರಾಹಕರು ಆಧಾರ್ ಕಾರ್ಡ್ Read more…

ನಾಯಿಗೂ ಬರುತ್ತಿದೆ ಫೋನ್….! ಈ ಡಿವೈಸ್‌ನಿಂದ ಮಾಲೀಕರೊಂದಿಗೆ ಸಂಪರ್ಕ ಸಾಧಿಸಲಿದೆ ಶ್ವಾನ

ದಾರಿ ತಪ್ಪಿದ ನಾಯಿಗಳು ಇನ್ನು ಮುಂದೆ ವಿಶೇಷವಾದ ಸಾಧನ ಬಳಸುವ ಮೂಲಕ ತಮ್ಮ ಮಾಲೀಕರಿಗೆ ಕರೆ ಮಾಡುವ ಸಾಧ್ಯತೆ ಶೀಘ್ರದಲ್ಲೇ ವಾಸ್ತವವಾಗಲಿದೆ. ಬ್ರಿಟನ್ ಹಾಗೂ ಫಿನ್ಲೆಂಡ್‌ನ ವಿಜ್ಞಾನಿಗಳು ಅನ್ವೇಷಣೆ Read more…

ಬಿಗ್ ನ್ಯೂಸ್..! ಬದಲಾಗ್ತಿದೆ ಉಚಿತ LPG ಯೋಜನೆಯ ನಿಯಮ

ಎಲ್‌ಪಿಜಿ ಗ್ಯಾಸ್ ಸಂಪರ್ಕ ಪಡೆಯುವವರಿಗೊಂದು ಖುಷಿ ಸುದ್ದಿಯಿದೆ. ಕೇಂದ್ರ ಸರ್ಕಾರ, ಉಜ್ವಲ ಯೋಜನೆಯ ಎರಡನೇ ಹಂತವನ್ನು ಜಾರಿಗೆ ತರಲಿದೆ. ಇದ್ರ ವಿಶೇಷವೆಂದ್ರೆ, ಶಾಶ್ವತ ವಿಳಾಸ ಹೊಂದಿರದವರಿಗೂ ಎಲ್ಪಿಜಿ ಸಂಪರ್ಕ Read more…

ʼವೇತನʼದ ಕುರಿತು ಆಸಕ್ತಿಕರ ಮಾಹಿತಿ ಬಿಚ್ಚಿಟ್ಟ ಉದ್ಯೋಗಸ್ಥ ಮಹಿಳೆಯರು

ಸಮಾನ ಕೆಲಸಕ್ಕೆ ಸಮಾನ ವೇತನದ ಕುರಿತಾಗಿ ಐಐಎಂ-ಕೋಯಿಕ್ಕೋಡ್ ಹಾಗೂ ಮಹಿಳೆಯರ ವಾಣಿಜ್ಯ ಮತ್ತು ಕೈಗಾರಿಕೆಯ ಸಾರ್ವಜನಿಕ ಸಂಬಂಧಗಳ ಚೇಂಬರ್‌ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಸಮಿತಿ ನಡೆಸಿದ ಸಮೀಕ್ಷೆಯೊಂದರಲ್ಲಿ ಆಸಕ್ತಿಕರ Read more…

BIG NEWS: ಕುಟುಂಬದಲ್ಲಿ ಈಗಾಗಲೇ ಸಿಲಿಂಡರ್ ಕನೆಕ್ಷನ್ ಇದ್ರೂ ಸಿಗಲಿದೆ ಮತ್ತೊಂದು ಸಂಪರ್ಕ

ಹೊಸ ಎಲ್ಪಿಜಿ ಸಿಲಿಂಡರ್ ತೆಗೆದುಕೊಳ್ಳುವುದು ಆನ್‌ಲೈನ್ ಶಾಪಿಂಗ್‌ನಂತೆಯೇ ಸುಲಭವಾಗಿದೆ. ಕುಟುಂಬದಲ್ಲಿ ಯಾರಾದರೂ ಎಲ್ಪಿಜಿ ಸಂಪರ್ಕವನ್ನು ಹೊಂದಿದ್ದರೂ, ಕುಟುಂಬದ ಇನ್ನೊಬ್ಬ ಸದಸ್ಯರು ಎಲ್ಪಿಜಿ ಸಿಲಿಂಡರ್ ಸಂಪರ್ಕ ಪಡೆಯುವುದು ಈಗ ಸುಲಭವಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...