alex Certify ಸಂಚಾರ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಸುದ್ದಿ…! ವಿಶ್ವದ ಮೊದಲ ಹಾರುವ ಕಾರ್ ಗೆ ಗ್ರೀನ್ ಸಿಗ್ನಲ್…!!

ವಾಷಿಂಗ್ಟನ್: ನೀವು ಎಂದಾದರೂ ಕಾರ್ ನಲ್ಲಿ ಹಾರಾಟ ನಡೆಸುವ ಕನಸು ಹೊಂದಿದ್ದರೆ ನಿಮ್ಮ ಕನಸು ಶೀಘ್ರದಲ್ಲೇ ನನಸಾಗುವ ದಿನ ಸಮೀಪಿಸಿದೆ. ಗಂಟೆಗೆ 100 ಮೈಲುಗಳಷ್ಟು ಬೇಗವಾಗಿ ಚಲಿಸಬಲ್ಲ ಮತ್ತು Read more…

ಹೆಲ್ಮೆಟ್ ಹಾಕದ ಸವಾರರ ಬೈಕ್‌ ಜಫ್ತಿ ಮಾಡಲು ಮುಂದಾದ ಸಂಚಾರಿ ಪೊಲೀಸ್

ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡುವ ಪರಿಪಾಠಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಸೈಬರಾಬಾದ್ ಸಂಚಾರಿ ಪೊಲೀಸರು ಹೊಸ ನಿಯಮವೊಂದನ್ನು ತಂದಿದ್ದಾರೆ. ಹೆಲ್ಮೆಟ್ ಇಲ್ಲದ ಸವಾರರಿಗೆ ಭಾರೀ ದಂಡ ಹಾಕುವ Read more…

ವಾಹನ ಮಾಲೀಕರಿಗೆ ಮತ್ತೊಂದು ಗುಡ್ ನ್ಯೂಸ್: ಮೊಬೈಲ್‌ ‌ನಲ್ಲೇ ಸಿಗಲಿದೆ ಫಾಸ್ಟ್ಯಾಗ್‌ ಬ್ಯಾಲೆನ್ಸ್‌ ಮಾಹಿತಿ

ಫಾಸ್ಟ್ಯಾಗ್ ಅಪ್ಲಿಕೇಶನ್‌ಗೆ ಅಪ್ಡೇಟ್‌ ಮಾಡುವ ಮೂಲಕ ಬಳಕೆದಾರರಿಗೆ ತಂತಮ್ಮ ಖಾತೆಗಳಲ್ಲಿ ಇರುವ ಬಾಕಿ ಮೊತ್ತವನ್ನು ನೋಡಿಕೊಳ್ಳಲು ಅನುವು ಮಾಡಿಕೊಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. ಜನವರಿ 1, Read more…

BIG BREAKING: ಕೇಂದ್ರದ ವಿರುದ್ಧ ರೈತರ ಹೋರಾಟಕ್ಕೆ ಲಾರಿ ಮಾಲೀಕರ ಬೆಂಬಲ, 95 ಲಕ್ಷ ಟ್ರಕ್ ಸಂಚಾರ ಸ್ಥಗಿತ

ನವದೆಹಲಿ: ರೈತರಿಗೆ ಬೆಂಬಲವಾಗಿ ಡಿಸೆಂಬರ್ 8 ರಿಂದ ಉತ್ತರ ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಸರಕು ಸಾರಿಗೆ ವಾಹನಗಳ ಪ್ರಮುಖ ಸಂಸ್ಥೆ ಎ.ಐ.ಎಂ.ಟಿ.ಸಿ. ಹೇಳಿದೆ. ಅಖಿಲ ಭಾರತ ಮೋಟಾರು ಸಾರಿಗೆ Read more…

ಚಿರತೆ ಮರಿಗಳ ತುಂಟಾಟದ ವಿಡಿಯೋ ಫುಲ್‌ ವೈರಲ್

ನಿಮಗೆ ವನ್ಯಜೀವಿಗಳ ವಿಡಿಯೋ ನೋಡುವ ಅಭ್ಯಾಸವಿದ್ದರೆ ಇಲ್ಲೊಂದು ಕ್ಯೂಟ್ ವಿಡಿಯೋ ಇದೆ ನೋಡಿ. ಐಎಎಸ್ ಅಧಿಕಾರಿ ಡಾ. ಎಂ.ವಿ. ರಾವ್‌ ಶೇರ್‌ ಮಾಡಿರುವ 51 ಸೆಕೆಂಡ್‌ಗಳ ವಿಡಿಯೋದಲ್ಲಿ ಹೆಣ್ಣು Read more…

ವೀಕೆಂಡ್ ‌ನಲ್ಲಿ ಚರ್ಚ್ ‌ಸ್ಟ್ರೀಟ್ ಕಡೆ ಹೋಗುವವರ ಗಮನದಲ್ಲಿರಲಿ ಈ ವಿಷಯ

ಬೆಂಗಳೂರಿನ ಶಾಪಿಂಗ್ ಪ್ಲೇಸ್‌ಗಳಲ್ಲಿ ಚರ್ಚ್‌ಸ್ಟ್ರೀಟ್ ಕೂಡ ಒಂದು. ವೀಕೆಂಡ್ ಬಂದ್ರೆ ಸಾಕು ಇಲ್ಲಿ ಜನ ಸಂದಣಿ, ವಾಹನ ದಟ್ಟಣೆ ಹೆಚ್ಚಾಗಿಯೇ ಇರುತ್ತದೆ. ಕೆಲವೊಮ್ಮೆ ಹಬ್ಬ ಹರಿದಿನಗಳಲ್ಲಂತೂ ಇಲ್ಲಿ ಕಾಲಿಡೋಕೆ Read more…

ಹೆಲ್ಮೆಟ್‌ ಮಹತ್ವ ತಿಳಿಸಲು ಆಮೆ ಸ್ಪೂರ್ತಿ ಪಡೆದ ಪೊಲೀಸ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದುಕೊಂಡು ಸಾರ್ವಜನಿಕರಲ್ಲಿ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವಲ್ಲಿ ಪುಣೆ ಪೊಲೀಸರು ಯಾವಾಗಲೂ ಮುಂಚೂಣಿಯಲ್ಲಿ ಇರುತ್ತಾರೆ. ಹೆಲ್ಮೆಟ್ ಧರಿಸುವ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು Read more…

ರಸ್ತೆ ಗುಡಿಸಿ ನೆಟ್ಟಿಗರ ಹೃದಯ ಗೆದ್ದ ಪೊಲೀಸ್

ಒಡಿಶಾದ ಸಂಚಾರಿ ಪೊಲೀಸ್‌ ಪೇದೆಯೊಬ್ಬರು ರಸ್ತೆಯನ್ನು ಗುಡಿಸಿ ಸಾರ್ವಜನಿಕ ಕಳಕಳಿ ತೋರುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತಮ್ಮ ಕರ್ತವ್ಯದ ಎಲ್ಲೆಯನ್ನೂ ಮೀರಿ ಅನುಕರಣನೀಯ ವರ್ತನೆ ತೋರಿರುವ ಈ ಪೇದೆಯನ್ನು Read more…

’ಹೆಲ್ಮೆಟ್ ಎಲ್ಲಿ’ ಎಂದ ಪೊಲೀಸಪ್ಪನ ಮೇಲೆ ಹಲ್ಲೆ ಮಾಡಿದ ಯುವತಿ ಅರೆಸ್ಟ್

ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಪೇದೆಯ ಮೇಲೆ ಹಲ್ಲೆ ಮಾಡಿದ ಮುಂಬಯಿಯ ಯುವತಿಯೊಬ್ಬರನ್ನು ಬಂಧಿಸಲಾಗಿದೆ. ಘಟನೆ ವಿಡಿಯೋ ವೈರಲ್ ಆಗಿದೆ. ಇಲ್ಲಿನ ಎಲ್‌.ಟಿ. ಮಾರ್ಗ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಅ.20 ರಿಂದ 392 ವಿಶೇಷ ರೈಲು ಸಂಚಾರ ಆರಂಭ

ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ನಿಲುಗಡೆಯಾಗಿದ್ದ ರೈಲು ಸಂಚಾರ ಹಂತಹಂತವಾಗಿ ಆರಂಭವಾಗತೊಡಗಿದೆ. ಅಕ್ಟೋಬರ್ 20 ರಿಂದ ನವೆಂಬರ್ 30 ರವರೆಗೆ 392 ವಿಶೇಷ ರೈಲುಗಳನ್ನು ಓಡಿಸಲು ಭಾರತೀಯ Read more…

ಪವಾಡ ಸದೃಶ್ಯವಾಗಿ ಪಾರಾಗುವುದು ಅಂದ್ರೆ ಇದೇ ನೋಡಿ…!

ಕೂದಲೆಳೆ ಅಂತರದಲ್ಲಿ ಪಾರಾಗುವುದು ಎಂದರೇನು ಎಂಬುದಕ್ಕೆ ಉದಾಹರಣೆ ಕೊಡಬಲ್ಲ ಘಟನೆಯೊಂದರಲ್ಲಿ, ಮೂರು ವಾಹನಗಳ ನಡುವೆ ರಸ್ತೆ ಅಪಘಾತವಾಗಿರುವ ಚಿತ್ರವೊಂದು ವೈರಲ್ ಆಗಿದೆ. ಸಿಲ್ವರ್‌ ಬಣ್ಣದ ವ್ಯಾನ್ ಒಂದು ಎರಡು Read more…

ಸೀಟ್‌ ಬೆಲ್ಟ್‌ ಹಾಕಿರದ ಕಾರಣಕ್ಕೆ ಅಡ್ಡಗಟ್ಟಿದ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಲು ಈಕೆ ಮಾಡಿದ್ದೇನು ಗೊತ್ತಾ…?

ಸೀಟ್‌ ಬೆಲ್ಟ್‌ ಧರಿಸದ ಕಾರಣಕ್ಕೆ ತನ್ನ ಕಾರನ್ನು ಅಡ್ಡಗಟ್ಟಿದ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಲು ನೋಡಿದ ಮಹಿಳೆಯೊಬ್ಬಳು, ಅವರಿಗೆ ದೊಡ್ಡ ಚೇಸ್‌ ಒಂದನ್ನು ಮಾಡಬೇಕಾದ ಪ್ರಮೇಯ ತಂದಿಟ್ಟ ಘಟನೆ ಅಮೆರಿಕಾದಲ್ಲಿ Read more…

ಗಮನಿಸಿ: ಆಗುಂಬೆ ಘಾಟ್ ಮೂಲಕ ಸಂಚರಿಸುವವರಿಗೆ ಮುಖ್ಯ ಮಾಹಿತಿ

ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ – ಉಡುಪಿ – ಮಂಗಳೂರು ರಸ್ತೆಯ ಆಗುಂಬೆ ಘಾಟಿಯಲ್ಲಿ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲು ಅಧಿಸೂಚನೆ ಹೊರಡಿಸಲಾಗಿದೆ. ಮಳೆಗಾಲ Read more…

BIG NEWS: ಸೆ.12ರಿಂದ ಓಡಲಿದೆ 80 ಹೊಸ ರೈಲು

ಸೆಪ್ಟೆಂಬರ್ 12 ರಿಂದ 80 ಹೊಸ ವಿಶೇಷ ರೈಲುಗಳ ಓಡಾಟ ಶುರುವಾಗಲಿದೆ. ಸೆಪ್ಟೆಂಬರ್ 10 ರಿಂದ ಇವುಗಳ ಬುಕಿಂಗ್ ನಡೆಯಲಿದೆ. ಈಗಾಗಲೇ ಓಡಾಟ ಶುರು ಮಾಡಿರುವ  230 ರೈಲುಗಳ Read more…

ಸಂಚಾರಿ ಸಿಗ್ನಲ್ ‌ನಲ್ಲಿ ಮಂಗನ ಫ್ರೀ ರೈಡ್

ಅಮೆರಿಕದ ಸಂಚಾರೀ ಸಿಗ್ನಲ್ ಒಂದರ ಬಳಿ ಕಾರೊಂದರ ಕಿಟಕಿಗೆ ನೇತುಹಾಕಿಕೊಂಡು ಆಟವಾಡುತ್ತಿದ್ದ ಕೋತಿಯೊಂದರ ವಿಡಿಯೋ ವೈರಲ್ ಆಗಿದೆ. ಅಮೆರಿಕದ ಟುಸ್ಕಾಲೂಸಾ ಎಂಬ ಊರಿನಲ್ಲಿ ಈ ಘಟನೆ ಜರುಗಿದೆ. ಅಮೆರಿಕ Read more…

ಈತನ ʼಅದೃಷ್ಟʼ ಕಂಡು ನೀವೇ ಅಚ್ಚರಿಪಡ್ತೀರಿ…!

ಹೃದಯದ ಬಡಿತವನ್ನೇ ನಿಲ್ಲಿಸಬಲ್ಲ ವಿಡಿಯೋ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದ ಈ ಘಟನೆಯಲ್ಲಿ, ಪಾದಚಾರಿಯೊಬ್ಬರು ಕೂದಲೆಳೆ ಅಂತರದಲ್ಲಿ ಮಾರಣಾಂತಿಕ ಅಪಘಾತವೊಂದರಲ್ಲಿ Read more…

ದೆಹಲಿ – ಲಂಡನ್ ನಡುವೆ ಸಂಚರಿಸಲಿದೆ ಬಸ್…!

ದೆಹಲಿ ಹಾಗೂ ಲಂಡನ್ ನಡುವೆ ಸಾಕಷ್ಟು ಕನೆಕ್ಟಿಂಗ್ ಫ್ಲೈಟ್‌‌ ಗಳಿವೆ ಎಂದಬುದು ಗೊತ್ತಿರುವ ವಿಚಾರ. ಆದರೆ, ಈ ನಗರಗಳ ನಡುವೆ ಬಸ್ ಸಂಪರ್ಕವಿದ್ದರೆ ಹೇಗೆ ಎಂದು ಎಂದಾದರೂ ಊಹಿಸಿದ್ದೀರಾ…? Read more…

ಚಾರ್ಮಾಡಿ ಘಾಟ್ ಸಂಚಾರ: ವಾಹನ ಸವಾರರಿಗೆ ಮುಖ್ಯ ಮಾಹಿತಿ

ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಭಾರಿ ಮಳೆಯಿಂದಾಗಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದ ಕಾರಣ ಆಗಸ್ಟ್ 11ರ ಮಧ್ಯರಾತ್ರಿವರೆಗೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. Read more…

ಎಲ್ಲರ ಮನ ಗೆದ್ದಿದೆ ಧಾರಾಕಾರ ಮಳೆ ನಡುವೆ ಈ ಮಹಿಳೆ ಮಾಡಿದ ಕಾರ್ಯ

ಧಾರಾಕಾರ ಮಳೆಯಿಂದ ಮಾಯಾನಗರಿ ಮುಂಬಯಿಯ ರಸ್ತೆಗಳು ತುಂಬಿ ಹರಿಯುತ್ತಿದ್ದು, ಈ ಸಂಬಂಧ ಅನೇಕ ಚಿತ್ರಗಳು ಹಾಗೂ ಫೋಟೋಗಳು ಆನ್ಲೈನ್‌ನಲ್ಲಿ ಸದ್ದು ಮಾಡುತ್ತಿವೆ. ಈ ವೇಳೆ ಸಂಚಾರಿಗಳಿಗೆ ರಸ್ತೆಯಲ್ಲಿ ಸುರಕ್ಷಿತವಾಗಿ Read more…

ಸಂಚಾರಿ ಸಿಗ್ನಲ್‌ ನಲ್ಲೂ ಬಂತು ಲಿಂಗ ಸಮಾನತೆ

ಈ ಲಿಂಗ ಸಮಾನತೆ ಎನ್ನುವುದು ಅತ್ಯಂತ ಹೆಚ್ಚಾಗಿಯೇ ಚರ್ಚಿಸಲ್ಪಟ್ಟು, ಈ ವಿಚಾರದಲ್ಲಿ ರಾಜಕೀಯವೂ ಬೆರೆತಿದೆ ಎನಿಸುತ್ತದೆ. ರಸ್ತೆ ದಾಟುವ ವೇಳೆ ಸಂಚಾರಿ ಸಿಗ್ನಲ್ ದೀಪಗಳಲ್ಲಿ ಸಾಂಕೇತಿಕವಾಗಿ ನೀಡಲಾಗುವ ಚಿತ್ರಗಳು Read more…

ಝೀಬ್ರಾ ಕ್ರಾಸ್ ಬಳಸಿ ರಸ್ತೆ ದಾಟಿದ ಮೊಸಳೆಗಳು

ವನ್ಯ ಜೀವಿಗಳು ರಸ್ತೆ ದಾಟುತ್ತಿರುವ ಅನೇಕ ಪೊಟೋಗಳು ಹಾಗೂ ವಿಡಿಯೋಗಳನ್ನು ಕಂಡಿದ್ದೇವೆ. ಮಾನವ-ಪ್ರಾಣಿಗಳ ಸಂಘರ್ಷದ ದೃಷ್ಟಾಂತವಾದ ಇಂಥ ಘಟನೆಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಇಂಥದ್ದೇ ನಿದರ್ಶನವೊಂದರಲ್ಲಿ, ಮೊಸಳೆಗಳು ರಸ್ತೆ Read more…

ನಡು ರಸ್ತೆಯಲ್ಲೇ ರಂಪ ಮಾಡಿ ಟ್ರಾಫಿಕ್‌ ಜಾಮ್‌ ಮಾಡಿದ ಯುವತಿ…!

ರಸ್ತೆ ಮಧ್ಯದಲ್ಲೇ ಜಗಳವಾಡಿದ ಗಂಡ‌ – ಹೆಂಡತಿಯ ಕಾರಣ ಟ್ರಾಫಿಕ್ ಜಾಮ್ ಆದ ಘಟನೆ ಮುಂಬೈನ ಪೆದ್ದರ್‌ ರಸ್ತೆಯಲ್ಲಿ ನಡೆದಿದೆ. ನೆಟ್‌ನಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ, ಮಹಿಳೆಯೊಬ್ಬರು ತಮ್ಮ Read more…

ಹಿಂಬದಿ ಸೀಟಿನ ಸಹ ಸವಾರ ಕಂಡು ಬೆಚ್ಚಿ ಬಿದ್ದ ಬೈಕ್ ಚಾಲಕ

ಮುಂಬೈನ ವಿರಾರ್‌ ಪ್ರದೇಶದ ವ್ಯಕ್ತಿಯೊಬ್ಬರು ತಮ್ಮ ಬೈಕ್‌ನಲ್ಲಿ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಅವರ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಸಹ ಪ್ರಯಾಣಿಕನನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ರಾಯಲ್ ಎನ್‌ಫೀಲ್ಡ್‌ ಬೈಕ್‌ನ Read more…

ರೈಲ್ವೇ ʼಉದ್ಯೋಗʼ ಕಡಿತ ಕುರಿತಂತೆ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ರೈಲ್ವೇ ಇಲಾಖೆ, ಉದ್ಯೋಗ ಕಡಿತ ಮಾಡುವುದಲ್ಲದೆ ಹೊಸ ನೇಮಕಾತಿಗಳಿಗೆ ತಡೆ ನೀಡಿದೆ ಎಂದು ಹೇಳಲಾಗಿತ್ತು. Read more…

ದೇಶದ ಅತಿ ಉದ್ದದ ರೈಲಿನ ಪ್ರಯೋಗಾರ್ಥ ಸಂಚಾರ ಯಶಸ್ವಿ

ದೇಶದಲ್ಲಿ ಕೊರೊನಾ ಮಹಾಮಾರಿ ವಕ್ಕರಿಸಿಕೊಂಡಿರುವ ಪರಿಣಾಮ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರ ಮಧ್ಯೆ ನಡೆದ ಅತಿ ಉದ್ದದ ರೈಲಿನ ಪ್ರಯೋಗಾರ್ಥ ಸಂಚಾರ ಯಶಸ್ವಿಯಾಗಿದೆ. ಹೌದು, ಭಾರತೀಯ ರೈಲ್ವೆ Read more…

ಗಮನಿಸಿ…! ನಾಳೆ ರಾಜ್ಯಾದ್ಯಂತ ಬಸ್ ಸಂಚಾರ ‘ಬಂದ್’

ಬೆಂಗಳೂರು: ಕೊರೋನಾ ತಡೆಗೆ ಲಾಕ್ ಡೌನ್ ಜಾರಿ ಹಿನ್ನಲೆಯಲ್ಲಿ ಜುಲೈ 5 ರಂದು ಭಾನುವಾರ ಕೆಎಸ್ಆರ್ಟಿಸಿ ಬಸ್ ಗಳ ಸಂಚಾರ ಇರುವುದಿಲ್ಲ. ಭಾನುವಾರದಿಂದ ಸೋಮವಾರ ಬೆಳಿಗ್ಗೆವರೆಗೆ ಬಸ್ ಸಂಚಾರವನ್ನು Read more…

ಬಸ್ ಪ್ರಯಾಣಿಕರಿಗೆ ಮುಖ್ಯ ಮಾಹಿತಿ: ಭಾನುವಾರದಿಂದ ಸೋಮವಾರ ಬೆಳಗ್ಗೆವರೆಗೆ ಸಂಚಾರ ಬಂದ್

ಬೆಂಗಳೂರು: ಲಾಕ್ ಡೌನ್ ಹಿನ್ನಲೆಯಲ್ಲಿ ಭಾನುವಾರ ಕೆಎಸ್ಆರ್ಟಿಸಿ ಬಸ್ ಗಳ ಸಂಚಾರ ಇರುವುದಿಲ್ಲ. ಭಾನುವಾರದಿಂದ ಸೋಮವಾರ ಬೆಳಿಗ್ಗೆವರೆಗೆ ಬಸ್ ಸಂಚಾರವನ್ನು ಬಂದ್ ಮಾಡಲಾಗುವುದು. ಅಂತರಜಿಲ್ಲಾ ಮತ್ತು ಅಂತರರಾಜ್ಯ ಬಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...