alex Certify ಸಂಗೀತ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಗೀತ ಕಾರ್ಯಕ್ರಮಗಳಲ್ಲಿ ಹಣ ಎಸೆಯುವ ವಿರುದ್ಧ ಐಎಎಸ್​ ಅಧಿಕಾರಿ ಮಾತು; ಒಪ್ಪಿಕೊಂಡ ನೆಟ್ಟಿಗರು

ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಕೆಲವೊಂದು ಆಸಕ್ತಿಕರ ವಿಷಯಗಳನ್ನು ಶೇರ್​ ಮಾಡುವ ಐಪಿಎಸ್​ ಅಧಿಕಾರಿ ಬೋತ್ರಾ ಅವರು ಇದೀಗ, ಸಂಗೀತ ಕಾರ್ಯಕ್ರಮಗಳು ಮತ್ತು ಮದುವೆಯ ಆಚರಣೆಗಳ ಸಮಯದಲ್ಲಿ ಹಣ ಸುರಿಯುವ Read more…

ಪೂರ್ವದ ಸಂಗೀತ ಪಶ್ಚಿಮವನ್ನು ಸೇರಿದಾಗ……ಅದ್ಭುತ ವಿಡಿಯೋ ವೈರಲ್​

ಆರ್.​ಪಿ.ಜಿ. ಗ್ರೂಪ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಟ್ವಿಟರ್‌ನಲ್ಲಿ ಆಸಕ್ತಿದಾಯಕ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಹೆಸರುವಾಸಿಯಾಗಿದ್ದಾರೆ. ಹಾಸ್ಯದಿಂದ ಹಿಡಿದು ನವೀನ ತಂತ್ರಜ್ಞಾನಗಳವರೆಗೆ, ಅವರ ಪೋಸ್ಟ್‌ಗಳು ದೇಸಿ ಬಳಕೆದಾರರನ್ನು ರಂಜಿಸುತ್ತಲೇ ಇರುತ್ತವೆ. Read more…

ಸಂಗೀತ ಕಛೇರಿಯಲ್ಲಿ ಚಿಂದಿ ಉಡಾಯಿಸಿದ ಯೋ ಯೋ ಹನಿ ಸಿಂಗ್​: ವಿಡಿಯೋ ವೈರಲ್​

ಖ್ಯಾತ ರ‍್ಯಾಪರ್ ಯೋ ಯೋ ಹನಿ ಸಿಂಗ್ ಅವರು ಸಂಗೀತ ಕಛೇರಿಯೊಂದರಲ್ಲಿ ವೇದಿಕೆಯ ಮೇಲೆ ನೃತ್ಯ ಮಾಡುತ್ತಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ಭಾರಿ ವೈರಲ್​ ಆಗಿದೆ. ಈ ವಿಡಿಯೋವನ್ನು ಮೂಲತಃ Read more…

ಕಹಾನಿ ಸುನೋ 2.0ಗೆ ದನಿಗೂಡಿದ ಡಚ್‌ ಹಾಡುಗಾರ್ತಿಗೆ ಭೇಷ್ ಎಂದ ಪಾಕ್ ಗಾಯಕ

ಪಾಕಿಸ್ತಾನದ ಖ್ಯಾತ ಗಾಯಕ ಹಾಗೂ ಬರಹಗಾರ ಕೈಫಿ ಖಲೀಲ್ ತಮ್ಮದೇ ಕಂಠಸಿರಿಯಲ್ಲಿ ಕಹಾನಿ ಸುನಿ 2.0 ಹಾಡನ್ನು ಯೂಟ್ಯೂಬ್‌ನಲ್ಲಿ ಕಳೆದ ವರ್ಷ ಬಿಡುಗಡೆ ಮಾಡಿದ್ದರು. ಅವರ ಈ ಹಾಡು Read more…

ಅಬ್ಬರದ ಸಂಗೀತದಿಂದ ಹೃದಯಾಘಾತ: ಅಧ್ಯಯನ ವರದಿಯಲ್ಲಿ ಮತ್ತೊಂದು ಶಾಕಿಂಗ್‌ ಸತ್ಯ ಬಹಿರಂಗ

ಕಳೆದ ಕೆಲವು ತಿಂಗಳುಗಳಲ್ಲಿ, ಭಾರತದಲ್ಲಿ ಜನರು ಹಠಾತ್ತನೆ ಸಾಯುತ್ತಿದ್ದಾರೆ. ಜೋರಾಗಿ ಸಂಗೀತವನ್ನು ಸಹಿಸಲಾಗದೆ ಸಾಯುತ್ತಿರುವಂತಹ ಆಘಾತಕಾರಿ ಘಟನೆಗಳಿಗೆ ಕೆಲವು ಸಾವುಗಳು ಸಾಕ್ಷಿಯಾಗಿವೆ ಎನ್ನಲಾಗಿದೆ. ಇತ್ತೀಚೆಗೆ, ಬಿಹಾರದ ಸೀತಾಮರ್ಹಿ ನಿವಾಸಿ Read more…

Video | ಲೋಕಲ್‌ ಟ್ರೇನ್‌ನಲ್ಲಿ ಸಂಗೀತ – ನೃತ್ಯ: ಎಂಜಾಯ್‌ ಮಾಡಿದ ಪ್ರಯಾಣಿಕರು

ನೀವು ಕೆಲಸಕ್ಕೆ ಹೋಗುವ ಸಮಯದಲ್ಲಿ ಪ್ರಯಾಣ ನೀರಸವಾಗಿದ್ದರೆ ನಿಮ್ಮ ಉತ್ಸಾಹವನ್ನು ಹೆಚ್ಚಿಸಲು ಯಾರಾದರೂ ನೃತ್ಯ ಮಾಡಿದರೆ ಚೆನ್ನಾಗಿರುತ್ತದೆ ಅಲ್ಲವೇ ? ಮುಂಬೈ ಲೋಕಲ್ ರೈಲಿನಲ್ಲಿ ಇದೇ ರೀತಿಯ ಘಟನೆ Read more…

ಪವಾಡಸದೃಶ್ಯ ರೀತಿಯಲ್ಲಿ ಅಪಾಯದಿಂದ ಪಾರಾದ ಎ.ಆರ್. ರೆಹಮಾನ್ ಪುತ್ರ

ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರ ಪುತ್ರ ಎ.ಆರ್. ಅಮೀನ್ ಅವರು ಪ್ರದರ್ಶನ ನೀಡುತ್ತಿದ್ದ ವೇಳೆ ಅಪಘಾತದಿಂದ ಪಾರಾಗಿರುವ ವಿಷಯವನ್ನ ಬಹಿರಂಗಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಸೆಟ್‌ Read more…

ನೆಟ್ಟಿಗರನ್ನು ಮೋಡಿ ಮಾಡುತ್ತೆ ಪುಟ್ಟ ಬಾಲಕನ ಈ ವಿಡಿಯೊ

ಖ್ಯಾತ ಸಂಗೀತಗಾರ ಬಾಬ್ ಮಾರ್ಲಿಯ ತ್ರೀ ಲಿಟಲ್ ಬರ್ಡ್ಸ್ ಅನ್ನು ಚಿಕ್ಕ ಹುಡುಗನೊಬ್ಬ ಹಾಡಿದ್ದು, ಅದೀಗ ಭಾರಿ ವೈರಲ್‌ ಆಗಿದೆ. ವೀಡಿಯೊ ಸಂಪೂರ್ಣವಾಗಿ ಆಕರ್ಷಕವಾಗಿದ್ದು, ನೀವು ಪುನಃ ಪುನಃ Read more…

ಮ್ಯೂಸಿಕಲ್ ಖಾನಾ: ಅಡುಗೆ ತಯಾರಿಸುವಾಗ ತಾಳವಾದ್ಯ ಮತ್ತು ಲಯದೊಂದಿಗೆ ಸಂಗೀತ….!

ಅಡುಗೆ ಮಾಡುವುದು ಒಂದು ಕಲೆ. ಐಷಾರಾಮಿ ಹೋಟೆಲ್‌ಗಳು ಮತ್ತು ಡೈನರ್ಸ್‌ಗಳು ತಮ್ಮ ಅಸಾಧಾರಣ ಅಡುಗೆ ವಿಧಾನಗಳು ಮತ್ತು ಕೌಶಲ್ಯಗಳಿಗಾಗಿ ಬಾಣಸಿಗರಿಗೆ ಸಂಭಾವನೆಯಾಗಿ ದೊಡ್ಡ ಮೊತ್ತವನ್ನು ನೀಡಲಾಗುತ್ತೆ. ಪ್ರತಿಭಾವಂತ ವೃತ್ತಿಪರ Read more…

ಮತ್ತೊಮ್ಮೆ ವೈರಲ್​ ಆಯ್ತು ‘ಮೇರಾ ದಿಲ್ ಯೇ ಪುಕಾರೆ’ ಹಾಡು: ಸಂಗೀತಕ್ಕೆ ತಲೆದೂಗಿದ ನೆಟ್ಟಿಗರು

ನೀವು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರೆ, ಕಳೆದ ವರ್ಷ ‘ಮೇರಾ ದಿಲ್ ಯೇ ಪುಕಾರೆ ಆಜಾ’ ಎಂಬ ಕ್ಲಾಸಿಕ್ ಹಿಂದಿ ಗೀತೆಗೆ ತನ್ನ ನೃತ್ಯ ಪ್ರದರ್ಶನಕ್ಕಾಗಿ ಭಾರಿ ವೈರಲ್ ಆಗಿದ್ದ Read more…

ಸಂಗೀತ ಕಛೇರಿ ನಡೆಸುವಾಗ ಭಾವುಕಳಾಗಿ ಕಣ್ಣೀರಿಟ್ಟ ಗಾಯಕಿ; ಇದರ ಹಿಂದಿದೆ ಮನಕಲಕುವ ಕಾರಣ

ಲಾಸ್ ವೇಗಾಸ್‌ನಲ್ಲಿ ನಡೆದ ತನ್ನ ಸಂಗೀತ ಕಚೇರಿಯಲ್ಲಿ ಗಾಯಕಿ ಅಡೆಲೆ ಕಣ್ಣೀರು ಹಾಕುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಹುಚ್ಚುಚ್ಚಾಗಿ ವೈರಲ್ ಆಗಿದೆ. ಅದಕ್ಕೆ ಕಾರಣ, ಈಕೆ ಸೀಸರ್ ಅರಮನೆಯಲ್ಲಿ ಸಂಗೀತ Read more…

ಅಜ್ಜಿ-ಮೊಮ್ಮಗನ ಸಂಗೀತ ಸಮ್ಮಿಲನ: ವಿಡಿಯೋ ಶೇರ್​ ಮಾಡಿದ ಜೆರೋಧಾ ಸಂಸ್ಥಾಪಕ

ಆನ್​ಲೈನ್​ ಸ್ಟಾಕ್​ ಟ್ರೇಡಿಂಗ್​ ಕಂಪೆನಿ ಜೆರೋಧಾ ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಅವರು ಕರ್ನಾಟಕ ಸಂಗೀತ ಉತ್ಸವದಲ್ಲಿ ಅವರ ಮಗ ಮೃದಂಗ ನುಡಿಸುವಾಗ ಅವರ ತಾಯಿ ವೀಣೆ Read more…

ಸಂಗೀತ ದಂತಕಥೆಗಳ ಗಾಯನ ಶೇರ್​ ಮಾಡಿದ ಆನಂದ್​ ಮಹೀಂದ್ರಾ: ನೆಟ್ಟಿಗರು ಫಿದಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಆಗಾಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಅನುಯಾಯಿಗಳೊಂದಿಗೆ ಆಸಕ್ತಿದಾಯಕ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಅವರ ಸ್ಫೂರ್ತಿದಾಯಕ ಮತ್ತು ಪ್ರೇರೇಪಿಸುವ ವಿಚಾರಗಳನ್ನು ಪ್ರಚಾರ ಮಾಡಲು Read more…

ಕಂಬಿಯ ಹಿಂದಿದ್ದ ಯುವಕನ ಹಾಡಿಗೆ ಪೊಲೀಸರು ಫಿದಾ: ಸಂಗೀತ ಕಂಪನಿಯಿಂದ ಆಹ್ವಾನ…..!

ಬಿಹಾರ: ಮದ್ಯದ ಅಮಲಿನಲ್ಲಿ ಉತ್ತರ ಪ್ರದೇಶದಿಂದ ಗಡಿ ಜಿಲ್ಲೆಗೆ ಪ್ರವೇಶಿಸಿದ ಆರೋಪದ ಮೇಲೆ ಬಕ್ಸೂರ್ ಪೊಲೀಸರಿಂದ ಬಂಧಿಸಲ್ಪಟ್ಟ ಅಮನ್​ನ ಯುವಕ ಸಂಚಲನ ಮೂಡಿಸಿದ್ದಾನೆ. 24 ವರ್ಷದ ಕನ್ಹಯ್ಯಾ ಕುಮಾರ್ Read more…

ಸಂಗೀತಕ್ಕೆ ತಕ್ಕಂತೆ ತಲೆ ಕುಣಿಸಿದ ನಾಯಿಯ ಮುದ್ದಾದ ವಿಡಿಯೋ ವೈರಲ್​

ಟ್ವಿಟ್ಟರ್‌ನಲ್ಲಿ 10 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಕೈಗಾರಿಕೋದ್ಯಮಿ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್​ ಮಹೀಂದ್ರಾ ಹಲವಾರು ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಗ ಅವರು 30 ಸೆಕೆಂಡ್​ಗಳ ವಿಡಿಯೋದಲ್ಲಿ ಮುದ್ದಾದ Read more…

Watch Video | ಮತ್ತೊಬ್ಬ ಬೀದಿಬದಿ​ ಕಲಾವಿದನ ಅದ್ಬುತ ಪ್ರತಿಭೆ ಬಹಿರಂಗ

ನವದೆಹಲಿ: ಬೀದಿಬದಿಯ ಪ್ರತಿಭೆಗಳಿಗೆ ಕೊರತೆಯೇನಿಲ್ಲ. ಅಂಥದ್ದೇ ಒಂದು ಪ್ರತಿಭೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದೆಹಲಿಯ ಬೀದಿಯಲ್ಲಿ ವ್ಯಕ್ತಿಯೊಬ್ಬರು ಮಂತ್ರಮುಗ್ಧರಾಗಿ ಕೀಬೋರ್ಡ್​ ನುಡಿಸುತ್ತಿದ್ದು ಅದೀಗ ನೆಟ್ಟಿಗರ ಮನಸ್ಸು Read more…

ಸಂಗೀತಕ್ಕಿದೆ ʼಮನಸ್ಸುʼ ಉಲ್ಲಾಸಗೊಳಿಸುವ ಶಕ್ತಿ

ಆಧುನಿಕ ಜೀವನ ಶೈಲಿಯಲ್ಲಿ ಮಾನಸಿಕ ಒತ್ತಡ ಮಿದುಳಿನ ಮೇಲೆ ಪರಿಣಾಮ ಬೀರುತ್ತಿದೆ. ಇದ್ರಿಂದ ಏಕಾಂಗಿತನ ಕಾಡಲು ಶುರುವಾಗಿದೆ. ಮಾನಸಿಕ ರೋಗಗಳು ಕಾಣಿಸಿಕೊಳ್ತಿವೆ. ಮನಸ್ಸು ಒತ್ತಡದಿಂದ ಹೊರ ಬರಲು ನಿಶ್ಚಿತ Read more…

ಕರ್ತವ್ಯದ ನಡುವೆಯೇ ಪೊಲೀಸ್​ ಅಧಿಕಾರಿಯ ಅದ್ಭುತ ಗಾಯನ

ಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅಂತರ್ಜಾಲವು ಒಂದು ವೇದಿಕೆಯಾಗಿದೆ. ಇಂದಿನ ಸೂಪರ್ ಟ್ಯಾಲೆಂಟೆಡ್ ವ್ಯಕ್ತಿಗಳ ಆವೃತ್ತಿಯಲ್ಲಿ, ಎ.ಆರ್. ರೆಹಮಾನ್ ಸಂಯೋಜಿಸಿದ ಜನಪ್ರಿಯ ಗೀತೆಯ ಸುಮಧುರ ನಿರೂಪಣೆಯಿಂದ ಹೃದಯವನ್ನು ಗೆದ್ದವರು Read more…

ಟಾಪ್​ 10 ಹಾಡಿನ ಪಟ್ಟಿ ಬಿಡುಗಡೆ ಮಾಡಿದ ಟಿಕ್​ಟಾಕ್: ‘ಜಿಗಲ್​ ಜಿಗಲ್​’ಗೆ ಸಂಗೀತ ಪ್ರೇಮಿಗಳು ಫಿದಾ

ಭಾರತದಲ್ಲಿ ಟಿಕ್​ಟಾಕ್​ ಅಪ್ಲಿಕೇಶನ್ ನಿಷೇಧವಾಗಿದ್ದರೂ, ಪ್ರಪಂಚದಾದ್ಯಂತ ಜನರನ್ನು ಇದು ಆಕರ್ಷಿಸುತ್ತಿದೆ. ಇದೀಗ ಟಿಕ್​ಟಾಕ್​ ಅತ್ಯಂತ ಜನಪ್ರಿಯ ಹಾಡುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಎಲ್ಲರ ಗಮನ ಸೆಳೆದಿರುವುದು ಜಿಗಲ್​ Read more…

ಕೊರೊನಾದಿಂದ ಕೆಲಸ ಕಳೆದುಕೊಂಡರೂ ಚಹಾ ಮಾರಿ ಬದುಕು ಕಟ್ಟಿಕೊಂಡ ಗಾಯಕ

ಕೋವಿಡ್​ನಿಂದಾಗಿ ಸಂಗೀತಗಾರನೊಬ್ಬ ಚಹಾ ಮಾರಾಟಗಾರನಾಗಿ ಪರಿವರ್ತನೆ ಹೊಂದಬೇಕಾಗಿ ಬಂದರೂ ಆತ ತೋರುತ್ತಿರುವ ಟ್ಯಾಲೆಂಟ್​ನ ವಿಡಿಯೋ ಇದೀಗ ವೈರಲ್​ ಆಗಿದ್ದು, ನೆಟ್ಟಿಗರ ಮನಸ್ಸು ಗೆದ್ದಿದೆ. ದುರ್ಗಾಪುರದಲ್ಲಿ, ಚಹಾ ಮಾರಾಟ ಮಾಡುತ್ತಿರು Read more…

ಸಂಗೀತ ಕಾರ್ಯಕ್ರಮದ ಟಿಕೆಟ್​ ದರ ನೋಡಿ ಅರಿಜಿತ್ ಸಿಂಗ್ ಅಭಿಮಾನಿಗಳಿಗೆ ಬಿಗ್​ ಶಾಕ್​

ಪುಣೆ: ಮುಂದಿನ ವರ್ಷ ಜನವರಿಯಲ್ಲಿ ಪುಣೆಯ ‘ದಿ ಮಿಲ್ಸ್‌’ನಲ್ಲಿ ಸಂಗೀತ ಕಲಾವಿದ ಅರಿಜಿತ್ ಸಿಂಗ್ ಅವರು ಸಂಗೀತ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಈ ಕಾರ್ಯಕ್ರಮ ನೋಡಲು ಅವರ ಅಭಿಮಾನಿಗಳು ತುದಿಗಾಲಿನಲ್ಲಿ Read more…

ಮೃತ ಯೋಧರ ತ್ಯಾಗ ನೆನೆದು ಪ್ರತಿದಿನ ಸಂಗೀತ ನುಡಿಸುವ ಹಿರಿಯ ಜೀವ

ಮೃತ ವೀರರ ತ್ಯಾಗವನ್ನು ಮರೆಯಬಾರದು ಎಂದು ಜೆಸ್ ಎಂಬ ಸೇನಾ ಯೋಧ ಪ್ರತಿನಿತ್ಯ ಟ್ರಂಪೆಟ್ ನಿಂದ ಸಂಗೀತ ನುಡಿಸುವ ಮೂಲಕ ಮಡಿದ ಯೋಧರನ್ನು ಸ್ಮರಿಸುತ್ತಾರೆ. ಅವರು ಭಾವಪೂರ್ಣವಾಗಿ ಸಂಗೀತ Read more…

ಬಕೆಟ್​ನಿಂದಲೇ ವಾದ್ಯ: ಬೀದಿ ಬದಿ ಕಲಾವಿದನ ಕಲೆಗೆ ಮನಸೋಲದವರೇ ಇಲ್ಲ

ಒಂದು ಪ್ರಸಿದ್ಧವಾದ ಮಾತಿದೆ, ಸಂಕಲ್ಪವಿದ್ದರೆ ಮಾರ್ಗವಿದೆ. ಪ್ರಪಂಚದಲ್ಲಿ ಪ್ರತಿಭಾವಂತರಿಗೆ ಕೊರತೆಯಿಲ್ಲ. ಚಿತ್ರಕಲೆ, ಸಂಗೀತ, ಹಾಡುಗಾರಿಕೆ, ನೃತ್ಯ ಅಥವಾ ಹಾಸ್ಯ ಯಾವುದೇ ಇರಲಿ ಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಮಾಜಿಕ Read more…

ರೀಲ್ಸ್​ ಶುರು ಮಾಡಿದ ಪುಟ್ಟ ಬಾಲಕಿಗೆ ಲೈಕ್ಸ್ ​ಗಳ ಸುರಿಮಳೆ; ವಿಡಿಯೋ ವೈರಲ್

ರೀಲ್ಸ್​ ಇಂದಿನ ಯುವಪೀಳಿಗೆ ಮಾತ್ರವಲ್ಲದೇ ಆಬಾಲವೃದ್ಧರೆಲ್ಲರನ್ನೂ ಆವರಿಸಿಬಿಟ್ಟಿದೆ. ತಮ್ಮದೂ ಏನಾದರೊಂದು ಚಟುವಟಿಕೆ ಇರಲಿ ಎನ್ನುವ ಕಾರಣಕ್ಕೆ ರೀಲ್ಸ್​ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಅವುಗಳಲ್ಲಿ ಕೆಲವೊಂದು ಹುಚ್ಚುಚ್ಚಾಗಿರಲಿ, ಹೇಗೆ Read more…

ರಸ್ತೆ ಬದಿ ಕಲಾವಿದನ ಗಿಟಾರ್ ನಾದಕ್ಕೆ ಮನಸೋತ ನೆಟ್ಟಿಗರು: ವಿಡಿಯೋ ವೈರಲ್​

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅಭಿನಯದ 2021 ರ ಸೂಪರ್​ ಹಿಟ್ ಚಲನಚಿತ್ರ ಶೇರ್ಷಾದ ಕೆಲವು ಗೀತೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಾಗಿ ಉಳಿದಿದೆ. ರಾತನ್ ಲಂಬಿಯಾನ್ ಮತ್ತು Read more…

ಕತ್ತೆ ಏರಿ ಬಂದ ಚೆಲುವ ರಾಜಕುಮಾರ…….ವರನ ವೇಷಕ್ಕೆ ಸುಸ್ತಾದ ವಧು…!

ನವದೆಹಲಿ: ಭಾರತೀಯ ಮದುವೆಗಳಲ್ಲಿ ಹತ್ತು ಹಲವು ಸಂಪ್ರದಾಯಗಳು. ಒಂದೊಂದು ಕಡೆ ಒಂದೊಂದು ರೀತಿಯ ಸಂಸ್ಕೃತಿ ಆಚಾರ ವಿಚಾರಗಳು. ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ವರನನ್ನು ಮದುವೆಯ ಮಂಟಪಕ್ಕೆ ಕುದುರೆಯ ಮೇಲೆ Read more…

ಪಿಂಕ್ ಲೇಕ್‌ ಮೇಲೆ ಸಂಗೀತ ಪ್ರದರ್ಶನ ನೀಡಿದ ಯುವತಿ; ವಿಡಿಯೋ 2 ಮಿಲಿಯನ್‌ ಗೂ ಅಧಿಕ ವೀಕ್ಷಣೆ

ಕಝಾಕಿಸ್ತಾನ್ ಮಹಿಳೆಯು ಸಂಗೀತ ಪ್ರದರ್ಶನ ನೀಡುವ ವಿಡಿಯೋ ವಿಶೇಷ ಕಾರಣಕ್ಕೆ ವೈರಲ್ ಆಗಿದೆ. ಆ ವಿಡಿಯೊವನ್ನು ನಾರ್ವೇಯನ್ ರಾಜತಾಂತ್ರಿಕ ಎರಿಕ್ ಸೋಲ್ಹೈಮ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಇದುವರೆಗೆ 2 Read more…

ಮೂಡ್ ಹಾಳಾದಾಗ ಏನು ಮಾಡಬೇಕು…?

ಮೂಡ್ ಚೆನ್ನಾಗಿ ಇಲ್ಲದಿರುವಾಗ ಮತ್ಯಾವುದೋ ಬದಲಾವಣೆಯನ್ನು ಮನಸ್ಸು ಕೋರಿಕೊಳ್ಳುತ್ತದೆ. ಹಾಳಾಗಿ ಹೋದ ಮೂಡ್ ನಿಂದ ಹೊರ ಬರಬೇಕಾದರೆ ತಕ್ಷಣವೇ ಮನಸ್ಸಿಗೆ ಬದಲಾವಣೆ ಬೇಕು. ಬದಲಾವಣೆಯಿಂದ ಕೆಲಸಗಳನ್ನು ಮಾಡುವುದರಿಂದ ಹೊಸ Read more…

ಪಾಕ್ ಗಾಯಕನ ಬಾಲಿವುಡ್ ಹಾಡಿಗೆ ತಲೆದೂಗಿದ ನೆಟ್ಟಿಗರು

ಸಂಗೀತಕ್ಕೆ ತನ್ನದೇ ಆದ ಸಮ್ಮೋಹನ ಶಕ್ತಿ ಇದೆ. ಇದು ಜಗತ್ತಿನ ಪ್ರತಿಯೊಂದು ಮೂಲೆಯ ಜನರನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದೆ. ಪಾಕಿಸ್ತಾನದ ಕರಾಚಿಯ ವ್ಯಕ್ತಿಯೊಬ್ಬ ಸಂಗೀತದ ಮೂಲಕ ಎಲ್ಲರ ಮನಸ್ಸನ್ನು Read more…

ಬಾಲಕಿಯ ಹಾಡಿಗೆ ತಕ್ಕಂತೆ ರಾಗ ಹಾಕಿದ ಶ್ವಾನ….!

ನೀವು ಮುದ್ದಾದ ಪ್ರಾಣಿಗಳ ವಿಡಿಯೋಗಳನ್ನು ನೋಡುವುದನ್ನು ಇಷ್ಟಪಡುತ್ತಿದ್ರೆ, ಖಂಡಿತವಾಗಿಯೂ ಇದನ್ನು ಮಿಸ್ ಮಾಡ್ಕೋಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮುದ್ದಾದ ಪುಟ್ಟ ಬಾಲಕಿಯೊಬ್ಬಳು ತನ್ನ ಮುದ್ದಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...