alex Certify ಶ್ರೀಲಂಕಾ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್​ ಪ್ರಧಾನಿ ಲಂಕಾ ಪ್ರವಾಸಕ್ಕೆ ವಾಯು ಪ್ರದೇಶ ಬಳಕೆಗೆ ಭಾರತದಿಂದ ಅನುಮತಿ

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್​ಗೆ ವಾಯು ಯಾನದ ವೇಳೆ ಭಾರತದ ವಾಯು ಪ್ರದೇಶವನ್ನ ಬಳಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇಂದು ಇಮ್ರಾನ್​ ಖಾನ್​ ಶ್ರೀಲಂಕಾಗೆ ಪ್ರವಾಸ Read more…

ಇಂಗ್ಲೆಂಡ್​ ತಂಡದ ಬ್ಯಾಟಿಂಗ್​ ಸಲಹೆಗಾರನಾಗಿ ಜಾಕ್ವೆಸ್​ ಕಾಲಿಸ್​ ನೇಮಕ

ಮುಂದಿನ ತಿಂಗಳು ಶ್ರೀಲಂಕಾದಲ್ಲಿ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಪ್ರವಾಸಕ್ಕಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಲೋಕದ ದಂತಕತೆ ಜಾಕ್ವೆಸ್​ ಕಾಲಿಸ್​ರನ್ನ ಇಂಗ್ಲೆಂಡ್​ ತಂಡದ ಬ್ಯಾಟಿಂಗ್​ ಸಲಹೆಗಾರರಾಗಿ ನೇಮಕ ಮಾಡಲಾಗಿದೆ. Read more…

ನಿವಾರ್​ ಆಯ್ತು……ಇದೀಗ ಬುರೇವಿ ಅಬ್ಬರ..! ಇಲ್ಲಿದೆ ನೋಡಿ ಇದರ ಮಾಹಿತಿ

ಬುರೇವಿ ಸೈಕ್ಲೋನ್​ ತಮಿಳುನಾಡು ಹಾಗೂ ಕೇರಳದಲ್ಲಿ ಶುಕ್ರವಾರ ಅಪ್ಪಳಿಸುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಶುಕ್ರವಾರ ಈ ಎರಡೂ ರಾಜ್ಯಗಳಲ್ಲೂ ಭೂ ಕುಸಿತ ಸಂಭವಿಸುವ Read more…

ಪತ್ರಿಕಾಗೋಷ್ಟಿಯಲ್ಲೇ ಹಸಿ ಮೀನು ಸೇವಿಸಿದ ಮಾಜಿ ಸಚಿವ

  ಮೀನು ಸೇವನೆಯಿಂದ ಕೊರೊನಾ ಹರಡುತ್ತೆ ಎಂಬ ವದಂತಿಗೆ ತೆರೆ ಎಳೆಯುವ ಸಲುವಾಗಿ ಶ್ರೀಲಂಕಾ ಮಾಜಿ ಸಚಿವರೊಬ್ಬರು ಲೈವ್​ನಲ್ಲೇ ಹಸಿ ಮೀನನ್ನ ತಿಂದು ತೋರಿಸಿದ್ದಾರೆ. 2019ರವರೆಗೆ ಶ್ರೀಲಂಕಾದ ಮೀನುಗಾರಿಕಾ Read more…

ಮನ ಕಲಕುತ್ತೆ ಆನೆಗಳ ಹಿಂಡಿನ ಈ ಛಾಯಾಚಿತ್ರ

ಮಾನವನ ದುರಾಸೆಯ ಪರಾಕಾಷ್ಠೆಯಿಂದ ಭೂಮಂಡಲಕ್ಕೆ ಆಗುತ್ತಿರುವ ವ್ಯಾಪಕ ಹಾನಿ ಹಾಗೂ ಇತರ ಜೀವಿಗಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳಿಗೆ ಸಾಕ್ಷಿಯಾಗುವ ಸಾಕಷ್ಟು ಚಿತ್ರಗಳನ್ನು ನೋಡಿದ್ದೇವೆ. ಕೆಲವು ಛಾಯಾಚಿತ್ರಗಳು ಅದೆಷ್ಟು ಪವರ್‌ಫುಲ್ Read more…

ಶ್ರೀಲಂಕಾ ಮಾಸ್ಕ್ ಗೆ ಬಂತು ಚಹಾ ರಂಗು

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಎಲ್ಲೆಡೆ ಮಾಸ್ಕ್ ಕಡ್ಡಾಯವಾಗಿದ್ದು, ಶ್ರೀಲಂಕಾದ ಸಿಲೋನ್ ಟೀ ಪುಡಿಯನ್ನು ಇನ್ನಷ್ಟು ಪ್ರಚುರಪಡಿಸಲು ಈ ಸಂದರ್ಭವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದೆ. ಕೊರೊನಾಕ್ಕೂ, ಮಾಸ್ಕ್ ಕಡ್ಡಾಯ ಮಾಡಿರುವುದಕ್ಕೂ, ಸಿಲೋನ್ Read more…

ಲೆಬನಾನ್ ಅಧ್ಯಕ್ಷರಿಗೆ ಚಹಾ ಕಳ್ಳನ ಪಟ್ಟ….!

ಇತ್ತೀಚೆಗೆ ಲೆಬನಾನ್ ನ ಬೈರೂತ್ ಬಳಿ ಸಂಭವಿಸಿದ ಸ್ಫೋಟ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಆ ಆಘಾತದಿಂದ ಹೊರಬರಲು ಲೆಬನಾನಿಗಳು ಹರಸಾಹಸಪಡುತ್ತಿದ್ದಾರೆ. ಅಷ್ಟರಲ್ಲಾಗಲೇ ಲೆಬನಾನ್ ಅಧ್ಯಕ್ಷರ ವಿರುದ್ಧ ಚಹಾ Read more…

ತಮ್ಮ ರಾಷ್ಟ್ರಪತಿ, ಅಣ್ಣ ಪ್ರಧಾನಿ: 4 ನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಮಹಿಂದಾ ರಾಜಪಕ್ಸೆಗೆ ಪ್ರತಿಜ್ಞಾವಿಧಿ ಬೋಧಿಸಿದ ಗೋಟಬಯ ರಾಜಪಕ್ಸ

ಕೊಲಂಬೊ: ಶ್ರೀಲಂಕಾ ಪ್ರಧಾನಿಯಾಗಿ ಮಹಿಂದಾ ರಾಜಪಕ್ಸ 4 ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಐತಿಹಾಸಿಕ ಬೌದ್ಧ ದೇವಾಲಯದಲ್ಲಿ ನಡೆದ ಸಮಾರಂಭದಲ್ಲಿ ಅವರ ಸಹೋದರ ರಾಷ್ಟ್ರಪತಿ ಗೋಟಬಯ ರಾಜಪಕ್ಸ ಪ್ರತಿಜ್ಞಾವಿಧಿ Read more…

ಭಾರಿ ಭದ್ರತೆಯ ಕಾರಾಗೃಹದಿಂದ ತಪ್ಪಿಸಿಕೊಂಡ ಬೆಕ್ಕು

ಮಾದಕ ದ್ರವ್ಯಗಳ ಕಳ್ಳಸಾಗಾಟದಲ್ಲಿ ಬಂಧಿಸಲಾಗಿದ್ದ ಬೆಕ್ಕೊಂದು ಜೈಲಿನಿಂದ ತಪ್ಪಿಸಿಕೊಂಡು ಓಡಿಬಿಟ್ಟಿದೆ. ಡ್ರಗ್ಸ್ ಹಾಗೂ ಸಿಮ್ ಕಾರ್ಡ್‌ಗಳ ಕಳ್ಳಸಾಗಾಟದ ಸಿಂಡಿಕೇಟ್‌ ಜೊತೆಗೆ ಕೆಲಸ ಮಾಡಿದ ಆಪಾದನೆ ಬೆಕ್ಕಿನ ಮೇಲೆ ಇದೆ. Read more…

ಅವಳಿ ಆನೆಮರಿಗಳ ಫೋಟೋಗೆ ನೆಟ್ಟಿಗರು ʼಫಿದಾʼ

ಶ್ರೀಲಂಕಾದ ಕೊಲಂಬೋದಿಂದ 200 ಕಿ.ಮೀ. ದೂರದಲ್ಲಿರುವ ಮಿನ್ನೇರಿಯಾ ವನ್ಯಜೀವಿಧಾಮದಲ್ಲಿ ಆನೆಗಳ ಹಿಂಡಿನೊಂದಿಗೆ ಕಾಣಿಸಿಕೊಂಡ ಎರಡು ಮುದ್ದಾದ ಮರಿಗಳು ಒಂದೇ ತಾಯಿಯೊಂದಿಗೆ ಕಂಡಿದ್ದು, ಇವು ಅವಳಿಗಳು ಎಂದು ಅಲ್ಲಿನ ಅರಣ್ಯಾಧಿಕಾರಿಗಳು Read more…

ಶ್ರೀಲಂಕಾದಲ್ಲಿ ಶುರುವಾಗಿದೆ ಅಂಡರ್ ‌ವಾಟರ್ ʼಸಂಗ್ರಹಾಲಯʼ

ಕೊರೊನಾ ಲಾಕ್ ‌ಡೌನ್‌ ನಿಂದ ಭಾರಿ ಆರ್ಥಿಕ ನಷ್ಟ ಅನುಭವಿಸಿದ‌ ಶ್ರೀಲಂಕಾ‌ ಪ್ರವಾಸೋದ್ಯಮ ಪುನಃಶ್ವೇತನಕ್ಕೆ ಹೊಸ ಪ್ಲಾನ್ ಮಾಡಿದೆ. ಹೌದು, ಶ್ರೀಲಂಕಾ ನೌಕಾ ಸೇನೆ‌ ತನ್ನ ಮೊದಲ ಜಲಾಂತರ್ಗಾಮಿ Read more…

ಇಲ್ಲಿದೆ ಕ್ರೀಡೆಯಿಂದ ರಾಜಕಾರಣಕ್ಕೆ ಬಂದು ಯಶಸ್ಸು ಸಾಧಿಸಿದವರ ಪಟ್ಟಿ

ಕ್ರಿಕೆಟ್ ನಲ್ಲಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡು, ಪಾಕಿಸ್ತಾನ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಇಮ್ರಾನ್ ಖಾನ್, ಈಗ ಪಾಕಿಸ್ತಾನದ ಪ್ರಧಾನ ಮಂತ್ರಿ. ಕ್ರೀಡಾ ಪಟುಗಳು, ರಾಜಕಾರಣಿಯಾಗಿದ್ದು ಇದು ಮೊದಲೇನಲ್ಲ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...