Tag: ಶೌಚಾಲಯ

ಶೌಚಾಲಯಕ್ಕೆ ಹೋಗುವಾಗ ಮೊಬೈಲ್ ತೆಗೆದುಕೊಂಡು ಹೋಗ್ತೀರಾ? ಹಾಗಿದ್ರೆ ಈ ಸುದ್ದಿ ಓದಿ…!

ನವದೆಹಲಿ: ಇಂಟರ್ನೆಟ್ ಮತ್ತು ಡಿಜಿಟಲ್ ಮಾಧ್ಯಮಗಳ ಆಗಮನದೊಂದಿಗೆ, ನಮ್ಮ ಸ್ಮಾರ್ಟ್ಫೋನ್ ಸಾಮಾನ್ಯ ಪರಿಕರವಾಗಿ ಮಾರ್ಪಟ್ಟಿದೆ, ನಾವು…

‌ಸೋಂಕಿಗೆ ಕಾರಣವಾಗುತ್ತೆ ಮೂತ್ರ ವಿಸರ್ಜಿಸುವಾಗ ಮಾಡುವ ತಪ್ಪು

ಮೂತ್ರ ವಿಸರ್ಜನೆ ಮಾಡುವಾಗ ಅನೇಕರಿಗೆ ಖಾಸಗಿ ಭಾಗದಲ್ಲಿ ನೋವು, ತುರಿಕೆಯಾಗುತ್ತದೆ. ಕೊಳಕು ಸಾರ್ವಜನಿಕ ಶೌಚಾಲಯ ಬಳಕೆ…

ಕಾಲೇಜು ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ; ಸಿಐಡಿ ಅಧಿಕಾರಿಗಳಿಂದ ಸನ್ನಿವೇಶ ಮರುಸೃಷ್ಟಿ

ಉಡುಪಿಯ ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರು, ಶೌಚಾಲಯದಲ್ಲಿ ಮೊಬೈಲ್ ಮೂಲಕ ತಮ್ಮ ಸಹಪಾಠಿಯ…

ಕಿಕ್ಕಿರಿದ ರೈಲಿನಲ್ಲಿ ಶೌಚಾಲಯ ತಲುಪಲು ಹರಸಾಹಸ: ವಿಡಿಯೋ ನೋಡಿ ಹೌಹಾರಿದ ನೆಟ್ಟಿಗರು

ರೈಲಿನಲ್ಲಿ ಜನರು ಕಿಕ್ಕಿರಿದು ತುಂಬಿದ್ದ ಹಿನ್ನೆಲೆಯಲ್ಲಿ ಪ್ರಯಾಣಿಕನೊಬ್ಬ ಜನರ ಮೇಲಿನಿಂದ ಅತ್ತಕಡೆಯಿಂದ ಈ ಕಡೆ ಚಲಿಸಲು…

ಹೊಟ್ಟೆ ಕ್ಲೀನ್ ಆಗಿಸಲು ಪ್ರತಿದಿನ ಇವುಗಳನ್ನು ಸೇವಿಸಿ

ಶೌಚಾಲಯದಲ್ಲಿ ತುಂಬಾ ಹೊತ್ತು ಕುಳಿತರು ಮಲ ಸರಿಯಾಗಿ ವಿಸರ್ಜನೆಯಾಗದೆ ಹೊಟ್ಟೆ ಕ್ಲೀನ್ ಆಗುವುದಿಲ್ಲ. ಇದರಿಂದ ಹಲವು…

ವಿಮಾನದ ಶೌಚಾಲಯ ಬಳಸಿ ಫ್ಲಶ್ ಮಾಡಿದಾಗ ಏನಾಗುತ್ತದೆ ? ತ್ಯಾಜ್ಯ ಎಲ್ಲಿ ಹೋಗುತ್ತೆ ಗೊತ್ತಾ ?

ವಿಮಾನದಲ್ಲೂ ಶೌಚಾಲಯವಿರುತ್ತದೆ. ಅಲ್ಲಿ ಮೂತ್ರ ಅಥವಾ ಕಕ್ಕಸ್ಸು ಮಾಡಿ ಫ್ಲಶ್ ಮಾಡಿದಾಗ ಏನಾಗುತ್ತದೆ? ಇದು ಪ್ರತಿಯೊಬ್ಬರ…

ಮೊಬೈಲ್ ಫೋನ್ ನಲ್ಲಿವೆ ಸಾರ್ವಜನಿಕ ಶೌಚಾಲಯಗಳಿಗಿಂತ ಹೆಚ್ಚು ಬ್ಯಾಕ್ಟೀರಿಯಾ: ಅಧ್ಯಯನದಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ

ಮೊಬೈಲ್ ಫೋನ್ ಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಗಿಂತ ಹೆಚ್ಚು ಬ್ಯಾಕ್ಟೀರಿಯಾಗಳಿದ್ದು, ಚರ್ಮಕ್ಕೆ ಹಾನಿಮಾಡುತ್ತವೆ. ಟಿಕ್‌ ಟಾಕ್ ಪ್ಲಾಟ್‌…

ಶೌಚಾಲಯದ ಫ್ಲಷ್‌ ಸಮಸ್ಯೆ: ಎರಡು ಗಂಟೆ ಬಳಿಕ ವಾಪಸಾದ ವಿಮಾನ

ಆಸ್ಟ್ರಿಯನ್ ಏರ್‌ಲೈನ್ಸ್ ವಿಮಾನವು ವಿಯೆನ್ನಾದಿಂದ ನ್ಯೂಯಾರ್ಕ್‌ಗೆ ಎರಡು ಗಂಟೆಗಳ ಕಾಲ ಹಾರಾಟದ ಬಳಿಕ ಹಿಂತಿರುಗಿದೆ. ಇದಕ್ಕೆ…

ಶೌಚಾಲಯದಲ್ಲಿದ್ದ 7 ಅಡಿ ಉದ್ದದ ಮೊಸಳೆ ನೋಡಿ ಬೆಚ್ಚಿಬಿದ್ದ ಜನ….!

ಶೌಚಾಲಯದಲ್ಲಿ 7 ಅಡಿ ಉದ್ದದ ಮೊಸಳೆ ನೋಡಿದ ಉತ್ತರಪ್ರದೇಶದ ಜನ ಬೆಚ್ಚಿಬಿದ್ದಿದ್ದಾರೆ. ಉತ್ತರ ಪ್ರದೇಶದ ಫಿರೋಜ್‌ಪುರ…

ಮತ್ತೊಂದು ಶಾಕಿಂಗ್ ಘಟನೆ: ವಿಮಾನದ ಬಳಿಕ ಈಗ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆ ಮೇಲೆ ಮೂತ್ರ ವಿಸರ್ಜನೆ

ಕೆಲ ತಿಂಗಳ ಹಿಂದೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯ ಮೇಲೆ ಸಹ ಪ್ರಯಾಣಿಕ ಮೂತ್ರ ವಿಸರ್ಜನೆ…