alex Certify ಶಿವ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಈಶ್ವರನಿಗೆ ನೈವೇದ್ಯವಾಗಿ ಐಸ್ ಕ್ರೀಂ ಸಮರ್ಪಿಸಿದ ಭಕ್ತ…..! ದೇಗುಲಕ್ಕೆ ಹರಿದುಬಂದ ಜನಸಾಗರ

ನೀವು ಬೇಡರ ಕಣ್ಣಪ್ಪ ಸಿನಿಮಾ ನೋಡಿದ್ದರೆ, ಅದರಲ್ಲಿ ಬೇಡ ತನ್ನ ಕಣ್ಣನ್ನೇ ಕಿತ್ತು ಶಿವನಿಗೆ ಅರ್ಪಿಸಿರುವ ಮನೋಜ್ಞ ಕತೆಯಿದೆ. ಹಾಗೆಯೇ ಇತಿಹಾಸದಲ್ಲಿ, ಪುರಾಣಗಳಲ್ಲಿ ಶಿವಭಕ್ತರು ಈಶ್ವರನಿಗೆ ಪ್ರಸಾದವನ್ನಾಗಿ ಮಾಂಸವನ್ನು Read more…

ʼಮದುವೆʼಯಾದ ಮೊದಲ ವರ್ಷ ಮರೆತೂ ಮಾಡಬೇಡಿ ಈ ಕೆಲಸ

ಹಿಂದು ಧರ್ಮದಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಎರಡು ಹೃದಯದ ಜೊತೆ ಎರಡು ಕುಟುಂಬ ಒಂದಾಗುವ ಸುದಿನವದು. ಜೀವನಪೂರ್ತಿ ದಂಪತಿ ಒಂದಾಗಿ ಬಾಳಲಿ ಎಂದು ಹಿರಿಯರು ಹಾರೈಸ್ತಾರೆ. ಸುಖ, ಸಂತೋಷ, Read more…

ಕೈ ಮುಗಿಯಿರಿ ಕೊಲ್ಲೂರ ಸಿರಿದೇವಿ ಮೂಕಾಂಬಿಕೆಗೆ

ಕೊಲ್ಲೂರಿನ ಮೂಕಾಂಬಿಕಾ ದೇವಿ ದೇವಸ್ಥಾನವು ಭಾರತದ ಅತ್ಯಂತ ಪ್ರಸಿದ್ಧ ಪೂಜಾ ಸ್ಥಳಗಳ ಪೈಕಿ ಒಂದು. ಪರ್ಣಿಕಾ ನದಿಯ ದಂಡೆಯಲ್ಲಿ ಕೊಡಚಾದ್ರಿ ಬೆಟ್ಟದಿಂದ ಆವೃತವಾದ ಪ್ರದೇಶದಲ್ಲಿ, ಸುಂದರ ಪ್ರದೇಶದಲ್ಲಿ ದೇಗುಲವಿದೆ. Read more…

ರಕ್ಷಾ ಬಂಧನದ ದಿನ ಬದಲಾಗಲಿದೆ ಈ ರಾಶಿಯವರ ಅದೃಷ್ಟ

ಹಿಂದು ಧರ್ಮದಲ್ಲಿ ರಕ್ಷಾ ಬಂಧನಕ್ಕೆ ಮಹತ್ವದ ಸ್ಥಾನವಿದೆ. ಶ್ರಾವಣ ಮಾಸದ ಹುಣ್ಣಿಮೆ ದಿನ ಬರುವ ಈ ರಕ್ಷಾ ಬಂಧನವನ್ನು ಜನರು ಸಂಭ್ರಮದಿಂದ ಆಚರಿಸುತ್ತಾರೆ. ಈ ಬಾರಿ ಆಗಸ್ಟ್ 22ರಂದು Read more…

ಶಿವನ ದೇವಸ್ಥಾನದಲ್ಲಿರುವ ಈ ಕೊಳದಲ್ಲಿ ಆಮೆಗಳದ್ದೇ ದರ್ಬಾರ್‌

ಕಾನ್ಪುರದ ಮೂಲೆಯೊಂದರಲ್ಲಿರುವ ಶಿವನ ಈ ದೇವಸ್ಥಾನದ ಕೊಳವು ಆಮೆಗಳಿಗೆ ಹೇಳಿ ಮಾಡಿಸಿದ ಮನೆಯಂತಾಗಿದೆ. ಕಾಂಕ್ರೀಟ್ ಕಾಡಿನ ನಡುವೆ ಇರುವ ಈ ದೇವಸ್ಥಾನದಲ್ಲಿ, ಧಾರ್ಮಿಕ ನಂಬಿಕೆಗಳ ಬಲದಿಂದ ಈ ಕೊಳ Read more…

ಮರಗಳಿಗೆ ಕೊಡಲಿ ಬೀಳುವುದನ್ನು ತಪ್ಪಿಸಲು ಪರಿಸರ ಪ್ರಿಯನಿಂದ ’ಪರಮೇಶ್ವರ’ನಿಗೆ ಮೊರೆ

ಉದ್ದೇಶಿತ ರಸ್ತೆ ನಿರ್ಮಾಣ ಕಾಮಗಾರಿಗೆ ಮರಗಳನ್ನು ಕಡಿಯುವುದನ್ನು ತಪ್ಪಿಸಲು ಮುಂದಾದ ಛತ್ತೀಸ್‌ಘಡದ ಪರಿಸರ ಕಾರ್ಯಕರ್ತರೊಬ್ಬರು ಮರಗಳ ಮೇಲೆ ಪರಮೇಶ್ವರನ ಫೋಟೋಗಳನ್ನು ಅಂಟಿಸುತ್ತಿದ್ದಾರೆ. “ಯೋಜನೆಗೆಂದು ಬರೀ 2,900 ಮರಗಳನ್ನು ಕಡಿಯುವುದಾಗಿ Read more…

ಮಹಾಶಿವರಾತ್ರಿ ದಿನ ಹೀಗಿರಲಿ ಶಿವಾರಾಧನೆ

ಮಾ. 11 ರಂದು ಮಹಾಶಿವರಾತ್ರಿ ಆಚರಿಸಲಾಗ್ತಿದೆ. ಶಿವರಾತ್ರಿ ದಿನ ಭಗವಂತ ಶಂಕರ ಎಲ್ಲೆಲ್ಲಿ ಶಿವಲಿಂಗವಿದ್ಯೋ ಅಲ್ಲಿಗೆ ಬರ್ತಾನೆಂಬ ನಂಬಿಕೆಯಿದೆ. ಆ ದಿನ ಶಿವ ಹಾಗೂ ಪಾರ್ವತಿಯ ಮದುವೆಯಾಗಿತ್ತು. ಇದೇ Read more…

ವಿಜಯಪುರದ ಸಿರಿ ಈ ಶಿವಗಿರಿ

ಭಾರತ ಆಧ್ಯಾತ್ಮಿಕತೆಯ ತವರೂರು. ಸಹಸ್ರಾರು ವರ್ಷಗಳಿಂದ ಇಲ್ಲಿ ದೇವಾನುದೇವತೆಗಳ ಆರಾಧನೆ ನಡೆಯುತ್ತ ಬಂದಿದೆ. ಅವುಗಳಲ್ಲಿ ಶಿವನ ಆರಾಧನೆಯು ಪ್ರಮುಖ ಸ್ಥಾನವನ್ನು ಪಡೆದಿದೆ. ಪುರಾಣಗಳಲ್ಲಿ ಸ್ತುತಿಸಲ್ಪಡುವ ಹಾಗೂ ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ Read more…

ಶಿವರಾತ್ರಿಯಂದು ಅವಶ್ಯಕವಾಗಿ ಮಾಡಿ ಈ ಕೆಲಸ

ಈ ಬಾರಿ ಮಾ. 11ರಂದು ಮಹಾಶಿವರಾತ್ರಿ ಆಚರಣೆ ಮಾಡಲಾಗ್ತಿದೆ. ಶಿವ ಭಕ್ತರಿಗೆ ವಿಶೇಷವಾದ ದಿನವಿದು. ಶಿವ ಭಕ್ತರು ದೇವಸ್ಥಾನಗಳಿಗೆ ತೆರಳಿ ಶಿವನ ಆರಾಧನೆಯಲ್ಲಿ ನಿರತರಾಗ್ತಾರೆ. ಶಿವ ಪೂಜೆ, ಆರಾಧನೆ Read more…

ಇಂದು ಕಾಲಭೈರವನಿಗೆ ಈ ರೀತಿ ಪೂಜೆ ಸಲ್ಲಿಸಿದರೆ ಕೆಟ್ಟದೃಷ್ಟಿ ನಿವಾರಣೆಯಾಗುತ್ತದೆ

ಇಂದು ಶಿವನ ಅಂಶವಾದ ಕಾಲಭೈರವನ ಅಷ್ಟಮಿ ಇದೆ. ಮೃಗಶಿರ ಮಾಸದ ಶುಕ್ಲ ಪಕ್ಷದಂದು ಬರುವ ಅಷ್ಟಮಿಯನ್ನು ಕಾಲಭೈರವಾಷ್ಟಮಿ ಎನ್ನುತ್ತಾರೆ. ಈ ದಿನ ಕಾಲಭೈರವನಿಗೆ ವಿಶೇಷವಾದ ಪೂಜೆಗಳನ್ನು ಮಾಡಿದರೆ ವಿಶೇಷವಾದ Read more…

ಕಾರ್ತಿಕ ಮಾಸದಲ್ಲಿ ಶಿವನ ಮುಂದೆ ಈ ವಸ್ತುವನ್ನು ಇಟ್ಟು ಪೂಜಿಸಿದರೆ ಇಷ್ಟಾರ್ಥಗಳು ನೇರವೇರುತ್ತದೆ

ಕಾರ್ತಿಕ ಮಾಸದಲ್ಲಿ ಹೆಚ್ಚಾಗಿ ಶಿವನನ್ನು ಆರಾಧಿಸುತ್ತಾರೆ. ಪುಣ್ಯ ಪ್ರಾಪ್ತಿಯಾಗಲು ಈ ಮಾಸದಲ್ಲಿ ಪ್ರತಿದಿನ ಶಿವನ ಪೂಜೆ ಮಾಡುತ್ತಾರೆ. ಈ ರೀತಿ ಶಿವನ ಪೂಜೆ ಮಾಡುವವರು ಕಾರ್ತಿಕ ಮಾಸ ಮುಗಿಯುವಷ್ಟರಲ್ಲಿ Read more…

ಕಾಳಿಚರಣ್‌ ಮಹಾರಾಜ್‌ ರ ʼಶಿವ ತಾಂಡವʼ ಸ್ತೋತ್ರ ಪಠಣೆ ವೈರಲ್

ಶಿವ ತಾಂಡವ ಸ್ತೋತ್ರವನ್ನು ಹೇಳುತ್ತಿರುವ ವ್ಯಕ್ತಿಯೊಬ್ಬರು ಇತ್ತೀಚೆಗೆ ಬಹಳ ವೈರಲ್ ಆಗಿದ್ದಾರೆ. ಮಧ್ಯ ಪ್ರದೇಶದ ಭೋಜ್ಪುರದ ಕಾಳಿಚರಣ್‌ ಮಹಾರಾಜ್ ಎಂಬುವವರು ಈ ಸ್ತೋತ್ರವನ್ನು ಪಠಿಸಿದ್ದಾರೆ. ಟ್ವಿಟರ್‌ನಲ್ಲಿ ಈ ವಿಡಿಯೋವನ್ನು Read more…

ದುಷ್ಟ ವಿಕಾಸ್ ದುಬೆಯನ್ನು ಆ ʼಶಿವʼನೇ ಬಲಿ ತೆಗೆದುಕೊಂಡ ಎಂದ ಉಮಾಭಾರತಿ

ಉಜ್ಜಯನಿ, ಮಧ್ಯಪ್ರದೇಶ: ಉತ್ತರಪ್ರದೇಶ ಪೊಲೀಸರ ಎನ್ಕೌಂಟರ್ ಗೆ ಬಲಿಯಾದ ಕುಖ್ಯಾತ ರೌಡಿ ಶೀಟರ್, ಪಾತಕಿ ವಿಕಾಸ್ ದುಬೆ ಸಾವು ನಿಜವಾಗಿ ಶಿವನಿಂದ ಆಗಿದೆ. ಮಹಾದೇವನಾಗಿರುವ ಶಿವನೇ ಆತನನ್ನು ಕರೆಸಿಕೊಂಡಿದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...