alex Certify ಶಿಕ್ಷಣ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಸ್ಪೋಕನ್ ಇಂಗ್ಲಿಷ್ ಕಲಿಕೆಗೆ ಶಿಕ್ಷಕರ ನೇಮಕ

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ರಾಜ್ಯದ 1500 ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿಸುವ ಗುರಿ ಹೊಂದಲಾಗಿದ್ದು, ಈ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ Read more…

ಮಳೆ ವೇಳೆ ಶಾಲೆಗೆ ‘ರಜಾ’ ನೀಡುವ ಕುರಿತಂತೆ ಶಿಕ್ಷಣ ಇಲಾಖೆಯಿಂದ ಮಹತ್ವದ ಸೂಚನೆ

ರಾಜ್ಯದಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು ವಿದ್ಯಾರ್ಥಿಗಳು ಶಾಲೆಗೆ ತೆರಳಲು ಪರದಾಡುವಂತಾಗಿದೆ. ಹೀಗಾಗಿಯೇ ಮಳೆ ಹೆಚ್ಚಾಗಿರುವ ಕೆಲ ಜಿಲ್ಲೆ, ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸುತ್ತಿದ್ದಾರೆ. ಇದರ ಮಧ್ಯೆ Read more…

ಮಕ್ಕಳ ಮಾನಸಿಕ ʼಆರೋಗ್ಯʼ ಸುಧಾರಿಸಲು ಇಲ್ಲಿದೆ ಟಿಪ್ಸ್

ಮಕ್ಕಳ ಮಾನಸಿಕ ಆರೋಗ್ಯ ಅವ್ರ ಏಳಿಗೆ ಮೇಲೆ ನೇರವಾದ ಪ್ರಭಾವ ಬೀರುತ್ತದೆ. ಮಕ್ಕಳ ಆರೋಗ್ಯ ಸುಧಾರಣೆ ಸಾಮಾನ್ಯ ವಿಷ್ಯವಲ್ಲ. ಅವ್ರ ಮಾನಸಿಕ ಆರೋಗ್ಯ ಸುಧಾರಣೆ ಮಾಡುವುದು ಪೋಷಕರ ಜವಾಬ್ದಾರಿ. Read more…

ಇಲ್ಲಿದೆ ಪಿಯು ತರಗತಿಗಳಿಗೆ ದಾಖಲಾಗುವ ವಿದ್ಯಾರ್ಥಿಗಳಿಗೊಂದು ಮುಖ್ಯ ಮಾಹಿತಿ

ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ದಾಖಲಾತಿಗೆ ಇದ್ದ ಕಾಲಾವಕಾಶವನ್ನು ವಿಶೇಷ ದಂಡ ಶುಲ್ಕದೊಂದಿಗೆ ಜುಲೈ 22 ವರೆಗೆ ವಿಸ್ತರಿಸಿ ಪದವಿ Read more…

‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ’ ಜಾರಿಗೊಳಿಸಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಪ್ರಧಾನಿ ಮೋದಿ

ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ್ದು ಇದನ್ನು ಅನುಷ್ಠಾನಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಈ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಪರ Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹಣಕಾಸು ನೆರವಿಗಾಗಿ ಇಲ್ಲಿದೆ ವಿವಿಧ ವಿದ್ಯಾರ್ಥಿ ವೇತನಗಳ ಕುರಿತ ಮಾಹಿತಿ

ವಿದ್ಯಾರ್ಥಿ ವೇತನದ ಕುರಿತಾಗಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ. ವಿವಿಧ ವಯಸ್ಸಿನ ಮತ್ತು ಅರ್ಹತೆ ಹೊಂದಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ತಮ್ಮ Read more…

BIG NEWS: ಬಾಲ ನಟರ ದುರ್ಬಳಕೆ ತಡೆಗೆ ಕ್ರಮ; ಹೊಸ ನಿಯಮ ಜಾರಿಗೆ ಕೇಂದ್ರದ ಸಿದ್ಧತೆ

ಸಿನಿಮಾ ರಿಯಾಲಿಟಿ ಶೋಗಳಲ್ಲಿ ಬಾಲನಟರು ದುರ್ಬಳಕೆಯನ್ನು ತಡೆಯಲು ಹೊಸ ನಿಯಮ ಜಾರಿಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಈ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈಗಾಗಲೇ Read more…

BIG BREAKING: ಅಗ್ನಿಪಥ್ ಯೋಜನೆ ಬಗ್ಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮುಖ್ಯ ಮಾಹಿತಿ

ನವದೆಹಲಿ: ಅಗ್ನಿಪಥ್ ಯೋಜನೆಯಡಿ ಸೇನೆಗೆ ಸೇರಿದವರಿಗೆ ಶಿಕ್ಷಣ ಮುಂದುವರೆಸಲು ಅವಕಾಶ ನೀಡಲಾಗುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಾಹಿತಿ ನೀಡಿದ್ದಾರೆ. NIOS ಮೂಲಕ 2ನೇ ತರಗತಿಯ Read more…

ಶಾಲೆಗಳಲ್ಲಿ ಕಲಿಕೆ ಗುಣಮಟ್ಟ ಸುಧಾರಣೆಗೆ ಮಹತ್ವದ ಕ್ರಮ: ಸಚಿವ ಬಿ.ಸಿ. ನಾಗೇಶ್ ಸೂಚನೆ

ಶಿವಮೊಗ್ಗ: ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ಉತ್ತಮಪಡಿಸಲು ಬಿಇಒ ಸೇರಿದಂತೆ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ನಿರಂತರ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. Read more…

45 ನೇ ವಯಸ್ಸಿನಲ್ಲಿ 10 ನೇ ತರಗತಿ ಪಾಸಾದ ಮಹಿಳೆ….!

ಶಿಕ್ಷಣಕ್ಕೆ ವಯಸ್ಸಿನ ಯಾವುದೇ ಮಿತಿ ಇರುವುದಿಲ್ಲ. ಕಲಿಯುವ ಆಸಕ್ತಿ ಮತ್ತು ಛಲವೊಂದಿದ್ದರೆ ಸಾಕು. ಯಾವುದೇ ವಯಸ್ಸಿನಲ್ಲಿ ಬೇಕಾದರೂ ಶಿಕ್ಷಣವನ್ನು ಪಡೆಯಬಹುದಾಗಿದೆ. ಇಲ್ಲೊಬ್ಬ ಮಹಿಳೆಗೆ ವಯಸ್ಸು 45. ಕೌಟುಂಬಿಕ ಕಾರಣಗಳಿಂದಾಗಿ Read more…

ಶಿಕ್ಷಣ ಪಡೆಯಲು ವಯಸ್ಸಿನ ಅಡ್ಡಿಯಿಲ್ಲ: 88ನೇ ವಯಸ್ಸಿನಲ್ಲಿ ಪದವಿ ಪೂರೈಸಿದ ವ್ಯಕ್ತಿ…..!

ನ್ಯೂಯಾರ್ಕ್‌: ಶಿಕ್ಷಣ ಪಡೆಯಲು ವಯಸ್ಸು ಎಂದಿಗೂ ಅಡ್ಡಿಯಾಗಲಾರದು. ಇದನ್ನು ಹಲವಾರು ಮಂದಿ ಸಾಬೀತುಪಡಿಸಿದ್ದಾರೆ. ಇದೀಗ ಅನಿವಾರ್ಯ ಕಾರಣಗಳಿಂದ ಓದು ಪೂರ್ಣಗೊಳಿಸಲು ಸಾಧ್ಯವಾಗದ್ದನ್ನು, ಆರು ದಶಕಗಳ ನಂತರ 88 ವರ್ಷದ Read more…

ಪದವಿ ಸ್ವೀಕರಿಸುವ ಮುನ್ನವೇ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ: ಆಸ್ಪತ್ರೆಯಲ್ಲೇ ನಡೀತು ಸಮಾರಂಭ..!

ಕಾಲೇಜು ಮೆಟ್ಟಿಲು ಹತ್ತಿ ಶಿಕ್ಷಣ ಮುಗಿದ ಬಳಿಕ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಕನಸಾಗಿದೆ. ಹಾಗೇ ಜಡಾ ಸೈಲ್ಸ್ ಎಂಬ ವಿದ್ಯಾರ್ಥಿನಿ ಕೂಡ ಶನಿವಾರದಂದು ಲೂಯಿಸಿಯಾನದ Read more…

10ನೇ ತರಗತಿ ಪಠ್ಯದಲ್ಲಿ ಹೆಡ್ಗೆವಾರ್ ಭಾಷಣ; ಪಿ ಲಂಕೇಶ್ ಅವರ ‘ಮೃಗ ಮತ್ತು ಸುಂದರಿ’ ಪಾಠಕ್ಕೆ ಕೊಕ್

10ನೇ ತರಗತಿ ಶಾಲಾ ಪಠ್ಯದಲ್ಲಿ ಆರೆಸ್ಸೆಸ್ ಸಂಸ್ಥಾಪಕ ಹೆಡ್ಗೆವಾರ್ ಅವರ ಭಾಷಣವನ್ನು ಸೇರ್ಪಡೆ ಮಾಡಲಾಗಿದ್ದು, ಪಿ. ಲಂಕೇಶ್ ಅವರ ‘ಮೃಗ ಮತ್ತು ಸುಂದರಿ’, ಸಾರಾ ಅಬೂಬಕರ ಅವರ ‘ಯುದ್ಧ’, Read more…

ಊಟಕ್ಕಾಗಿ ಕಿತ್ತಾಡಿಕೊಂಡ ಶಾಲಾ ಶಿಕ್ಷಕರು…..!

ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಮಕ್ಕಳು ಮುಗಿಬೀಳುವುದು ಸಾಮಾನ್ಯವಾಗಿದೆ. ಆದರೆ, ಶಿಕ್ಷಕರೇ ಊಟಕ್ಕೆ ನಾಮುಂದು ತಾಮುಂದು ಎಂದು ಮುಗಿ ಬಿದ್ದಿರುವುದನ್ನು ಊಹಿಸಲಸಾಧ್ಯ. ಇಂತಹದ್ದೊಂದು ಘಟನೆಗೆ ಪಂಜಾಬ್ ಸಾಕ್ಷಿಯಾಗಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ Read more…

ವಿದ್ಯಾರ್ಥಿಗಳೇ ಗಮನಿಸಿ: ನಿಗದಿಯಂತೆ ಮೇ 16 ರಂದು ಆರಂಭವಾಗಲಿದೆ ಶಾಲೆ

ಈ ಬಾರಿ 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಾಲೆಯನ್ನು ಆರಂಭಿಸುವುದು ವಿಳಂಬವಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ನಿಗದಿಯಂತೆ ಮೇ 16 ರಂದು ರಾಜ್ಯಾದ್ಯಂತ ಶಾಲೆಗಳು Read more…

ಸಂಸ್ಕೃತ ಶಿಕ್ಷಣದಿಂದ ಹೆಚ್ಚಿನ ಉದ್ಯೋಗಾವಕಾಶ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿಕೆ

ನವದೆಹಲಿ: ಸಂಸ್ಕೃತ ಶಿಕ್ಷಣದಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಸೋಮವಾರ ಉತ್ಕರ್ಷ ಮಹೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಸಂಸ್ಕೃತ ಶಿಕ್ಷಣವು Read more…

ಶಿಕ್ಷಣದಲ್ಲಿ ಮಹತ್ತರ ಬದಲಾವಣೆ: ಪ್ರಧಾನಿ ಮೋದಿ

ನವದೆಹಲಿ: NEP 2020 ರ ಅನುಷ್ಠಾನದಿಂದ ಎರಡು ವರ್ಷಗಳಲ್ಲಿ ಶಿಕ್ಷಣದಲ್ಲಿ ಪ್ರವೇಶ, ಸಮಾನತೆ, ಗುಣಮಟ್ಟದ ಉದ್ದೇಶಗಳನ್ನು ಸಾಧಿಸಲು ಸಹಕಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗಮನಿಸಿದರು. ಶಾಲೆಗೆ ಹೋಗುವ Read more…

ಮೂವರು ಮಕ್ಕಳೊಂದಿಗೆ ದಂಪತಿಯ ವಿಶ್ವ ಪರ್ಯಟನೆ; ಮೂರು ವರ್ಷಗಳಲ್ಲಿ 15 ದೇಶಗಳಲ್ಲಿ ಸಂಚಾರ; ಮಕ್ಕಳಿಗೆ ಮನೆಯಲ್ಲೇ ಪಾಠ

ಮಕ್ಕಳು ದಿನವಿಡೀ ಓದುವಂತೆ ಒತ್ತಾಯಿಸುತ್ತಿರುವ ಹೆತ್ತವರು ಇರುವ ಈ ಜಗತ್ತಿನಲ್ಲಿ, ಈ ದಂಪತಿ ನಿಜಕ್ಕೂ ಸ್ಫೂರ್ತಿಯಾಗಿದ್ದಾರೆ. 40ರ ಹರೆಯದ ಮೈಕ್ ಪೋಪ್ ಮತ್ತು ಅವರ ಪತ್ನಿ ಬ್ರೂಕ್ ಈ Read more…

ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರವೇಶ ಕುರಿತಂತೆ ರಾಜ್ಯ ಸರ್ಕಾರದಿಂದ ಮಹತ್ವದ ತೀರ್ಮಾನ

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶಾತಿ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ಇನ್ನು ಮುಂದೆ ಜಿಲ್ಲಾ ಮಟ್ಟದಲ್ಲೇ ಶಾಲಾ ಸೀಟು ಹಂಚಿಕೆ ನಡೆಯಲಿದೆ. ಚಿತ್ರದುರ್ಗ ಜಿಲ್ಲಾ Read more…

ಮದುವೆ ಉಡುಪಿನಲ್ಲೇ ಪದವಿ ಪರೀಕ್ಷೆಗೆ ಹಾಜರಾದ ವಧು

ಬಾರ್ಮರ್: ವಧುವೊಬ್ಬಳು ಮದುವೆಯ ನಂತರ ವರನೊಂದಿಗೆ ಮದುವೆಯ ಉಡುಪಿನಲ್ಲೇ ಪದವಿಯ ಮೂರನೇ ವರ್ಷದ ಪರೀಕ್ಷೆಗೆ ಹಾಜರಾದ ಘಟನೆ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದೆ. ಹಿರೂ ದೇವಿ ಪರೀಕ್ಷೆಗೆ ಹಾಜರಾದ Read more…

ಐಐಟಿ-ಬಿಯಲ್ಲಿ ಶುರುವಾಯ್ತು ನೂತನ ಎಂ.ಎ. ಸಂಶೋಧನಾ ಕಾರ್ಯಕ್ರಮ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ (ಐಐಟಿ-ಬಿ) ಜುಲೈ 2022 ರಿಂದ, ಮಾಸ್ಟರ್ ಆಫ್ ಆರ್ಟ್ಸ್ ಬೈ ರಿಸರ್ಚ್ ಪ್ರೋಗ್ರಾಂ ಅನ್ನು ಹೊರತರುತ್ತಿದೆ. ಪ್ರೀಮಿಯರ್ ಇನ್‌ಸ್ಟಿಟ್ಯೂಟ್‌ನ ಶಿಕ್ಷಣ ತಜ್ಞರ Read more…

ನಿಮ್ಮ ಕಣ್ಣಂಚನ್ನು ತೇವಗೊಳಿಸುತ್ತೆ ಈ ಮನಕಲಕುವ ಫೋಟೋ

ಇಂಫಾಲ್: ಶಿಕ್ಷಕರು ತಮ್ಮ ಕಂದನನ್ನು ಶಾಲೆ/ಕಾಲೇಜಿಗೆ ತಮ್ಮ ಜೊತೆ ಕರೆದೊಯ್ದು ಪಾಠ ಮಾಡುತ್ತಿರುವ ಫೋಟೋ, ವಿಡಿಯೋಗಳನ್ನು ಬಹುಶಃ ನೀವು ನೋಡಿರುತ್ತೀರಾ. ಆದರೆ, ಇಲ್ಲೊಬ್ಬಳು ಪುಟ್ಟ ಬಾಲಕಿ ತನ್ನ ಹಾಲುಗಲ್ಲದ Read more…

ವಿಚಿತ್ರ ಆದರೂ ನಿಜ: ಪಾಕಿಸ್ತಾನದ 11 ಸಾವಿರ ಶಾಲೆಗಳಲ್ಲಿ ಶಿಕ್ಷಕರಿದ್ದರೂ ಪಾಠ ಕೇಳಲು ವಿದ್ಯಾರ್ಥಿಗಳೇ ಇಲ್ಲ…!

ಏನು ಮಾಡದಿದ್ರು ತಿಂಗಳ ಶುರುವಿನಲ್ಲಿ ಸಂಬಳ ಬಂದು ಜೇಬಿಗೆ ಬೀಳಬೇಕು. ಇಂತಹದ್ದೊಂದು ಆಸೆ ನಮ್ಮಲ್ಲಿ ಒಂದಲ್ಲಾ ಒಂದು ಬಾರಿ ಮೂಡಿರುತ್ತದೆ. ಆದರೆ ಪಾಕಿಸ್ತಾನದಲ್ಲಿ ಇದು ನಿಜವಾಗಲೂ ನಡೆಯುತ್ತಿದೆ. ಪಾಕಿಸ್ತಾನದ Read more…

ಮಕ್ಕಳನ್ನು ʼನರ್ಸರಿʼಗೆ ಕಳುಹಿಸುವ ಮುನ್ನ ಇದನ್ನೋದಿ

ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗುವವರಾದ್ರೆ ಮಕ್ಕಳನ್ನು ಪ್ರಿ-ಸ್ಕೂಲ್, ಪ್ಲೇ ಸ್ಕೂಲ್  ಎಂದು ಕರೆಯಲ್ಪಡುವ ನರ್ಸರಿ ಸ್ಕೂಲ್ ಗೆ ಕಳುಹಿಸುವುದು ಸಾಮಾನ್ಯ. ಮಕ್ಕಳು ಬೇಗ ಶಾಲೆಗೆ ಹೋಗುವುದನ್ನು ರೂಢಿ ಮಾಡಿಕೊಳ್ಳಲಿ Read more…

ಹಿಜಾಬ್ ವಿವಾದ: ರಾಷ್ಟ್ರೀಯ ಭಾವೈಕ್ಯತೆ ಉತ್ತೇಜಿಸಲು ಏಕರೂಪ ಸಮವಸ್ತ್ರ ನೀತಿ ತರಲು ಕೋರಿ ಸುಪ್ರೀಂ ನಲ್ಲಿ ಪಿಐಎಲ್ ಸಲ್ಲಿಕೆ

ದೇಶಾದ್ಯಂತ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಸರ್ಕಾರಗಳಿಂದ ನೋಂದಾಯಿತ ಹಾಗೂ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯ ವಸ್ತ್ರ ಸಂಹಿತೆ ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ Read more…

ಪೊಲೀಸ್ ಪೇದೆಯಾಗಿದ್ದ ರೈತನ ಮಗ ಇದೀಗ ಸಹಾಯಕ ಪ್ರಾಧ್ಯಾಪಕ…!

ಚೆನ್ನೈ: ಇದು ತಮಿಳುನಾಡಿನ ಸಾಮಾನ್ಯ ಬಡಕುಟುಂಬದ ರೈತನೋರ್ವನ ಪುತ್ರನ ಕಥೆ. ಬಡತನದಲ್ಲೇ ಶಿಕ್ಷಣ ಪಡೆದು, ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಾ ಕೊನೆಗೆ ತಾವಿಷ್ಟಪಟ್ಟ ಹಾಗೆ ಇದೀಗ ಪ್ರಾಧ್ಯಾಪಕರಾಗಿದ್ದಾರೆ. 34 Read more…

ಖುಷಿ ಸುದ್ದಿ…! ಕೊರೊನಾ ಮಧ್ಯೆಯೇ ಭಾರತದಲ್ಲಿ ಹೆಚ್ಚಾಗಿದೆ ಉದ್ಯೋಗ ನೇಮಕಾತಿ

ವಿಶ್ವ ಆರ್ಥಿಕತೆ ಮೇಲೆ ಕೊರೊನಾ ಪ್ರಭಾವ ಬೀರಿದೆ. ಒಮಿಕ್ರಾನ್ ನಿರಂತರವಾಗಿ ಹರಡುತ್ತಿದ್ದರೂ ಭಾರತೀಯರಿಗೆ ಖುಷಿ ಸುದ್ದಿಯೊಂದಿದೆ. ಭಾರತದ ಉದ್ಯೋಗ ಮಾರುಕಟ್ಟೆ ಮೇಲೆ ಕೊರೊನಾ ಹೆಚ್ಚಿನ ಪರಿಣಾಮ ಬೀರಿಲ್ಲ. ಕಳೆದ Read more…

ಯಾವೆಲ್ಲಾ ದೇಶಗಳು ಬುರ್ಖಾ ನಿಷೇಧಿಸಿವೆ…? ಇಲ್ಲಿದೆ ಅದರ ಪಟ್ಟಿ

ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ವಿಚಾರವಾಗಿ ಕಳೆದ ಒಂದು ವಾರದಿಂದ ಪರ/ವಿರೋಧಗಳ ತರ್ಕಗಳು ಮುಗಿಲು ಮುಟ್ಟಿವೆ. ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯಗೊಳಿಸಿರುವ ಕರ್ನಾಟಕ ಸರ್ಕಾರದ Read more…

ವಿದ್ಯಾರ್ಥಿಗಳಿಗೆ ಸಗಣಿಯ ಬೆರಣಿ ತಯಾರಿಸುವ ತರಬೇತಿ ನೀಡಿದ ವಿವಿ ಪ್ರೊಫೆಸರ್: ನೆಟ್ಟಿಗರಿಂದ ಮೀಮ್ ಗಳ ಸುರಿಮಳೆ..!

ಹಸುವಿನ ಸಗಣಿಯ ಬೆರಣಿಯನ್ನು ಮಾಡುವುದು ಹೇಗೆ ಎಂಬ ಬಗ್ಗೆ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಟ್ವಿಟ್ಟರ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಪ್ರತಿಷ್ಠಿತ ಬನಾರಸ್ ಹಿಂದೂ Read more…

BIG NEWS: ದೇಶದ ಎಲ್ಲಾ ಮಕ್ಕಳ 25 ವರ್ಷದ ಶಿಕ್ಷಣಕ್ಕೆ 10 ಶ್ರೀಮಂತರ ಸಂಪತ್ತು ಸಾಕು…!

ನವದೆಹಲಿ: ಭಾರತದ ಹತ್ತು ಶ್ರೀಮಂತರ ಸಂಪತ್ತು 25 ವರ್ಷಗಳ ಕಾಲ ದೇಶದ ಮಕ್ಕಳ ಶಾಲೆ ಮತ್ತು ಉನ್ನತ ಶಿಕ್ಷಣಕ್ಕೆ ಸಾಕಾಗುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಸೋಮವಾರ ವಿಶ್ವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...