BIG NEWS: ಹಾಲಿ ಶಾಸಕರಿಗೆ BSY ಬಿಗ್ ಶಾಕ್; 4 ರಿಂದ 6 ಮಂದಿಗೆ ಕೈ ತಪ್ಪಲಿದೆ ಟಿಕೆಟ್…!
ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಿರುವ ಹಾಲಿ ಬಿಜೆಪಿ ಶಾಸಕರುಗಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ…
BIG BREAKING: ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟಿಗೆ ಮಾಡಾಳ್ ವಿರೂಪಾಕ್ಷಪ್ಪ ಅರ್ಜಿ
ತಮ್ಮ ಪುತ್ರನ ಕಛೇರಿ ಹಾಗೂ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ಬಳಿಕ ಚನ್ನಗಿರಿ…
BIG NEWS: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ
ತಮ್ಮ ಪುತ್ರ ಪ್ರಶಾಂತ್ ಅವರ ಬೆಂಗಳೂರಿನ ಕಚೇರಿ ಹಾಗೂ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ…
BIG NEWS: ಬಂಧನದ ಬೆನ್ನಲ್ಲೇ ಮಾಡಾಳ್ ವಿರೂಪಾಕ್ಷಪ್ಪ ಪುತ್ರನಿಗೆ ಮತ್ತೊಂದು ಸಂಕಷ್ಟ
ಕೋಟ್ಯಾಂತರ ರೂಪಾಯಿ ಹಣದೊಂದಿಗೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ಚನ್ನಗಿರಿ ಕ್ಷೇತ್ರದ ಬಿಜೆಪಿ…
BIG NEWS: ವಿಧಾನಸಭಾ ಚುನಾವಣೆ ಹೊಸ್ತಿಲಲ್ಲೇ ಜೆಡಿಎಸ್ ತೊರೆಯಲು ಮುಂದಾದ ಮತ್ತೊಬ್ಬ ಶಾಸಕ
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಪಕ್ಷಾಂತರ ಪರ್ವ ಆರಂಭವಾಗುತ್ತಿದ್ದು, ಈಗಾಗಲೇ ಹಲವು ನಾಯಕರು ತಮ್ಮ ತಮ್ಮ ಮಾತೃ…
ನಂದಿ ಧ್ವಜ ಖರೀದಿಸಲು ಪೈಪೋಟಿ; ದಾಖಲೆ ಬೆಲೆಗೆ ಹರಾಜು
ನಂದಿ ಧ್ವಜ ಹೊಂದಿದರೆ ಅದೃಷ್ಟ ಖುಲಾಯಿಸುತ್ತದೆ ಎಂಬ ನಂಬಿಕೆಯಿಂದ ಇದರ ಹರಾಜಿನಲ್ಲಿ ಮಾಜಿ ಹಾಗೂ ಹಾಲಿ…
ಮಕ್ಕಳ ಜೊತೆ ಪಿಯುಸಿ ಪರೀಕ್ಷೆ ಬರೆದ ಮಾಜಿ ಶಾಸಕ……!
ಬರೇಲಿ: ಉತ್ತರ ಪ್ರದೇಶದ ಬರೇಲಿಯಲ್ಲಿನ 12 ನೇ ತರಗತಿ ಬೋರ್ಡ್ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು…
ಕಬಡ್ಡಿ ಆಡಿ ಪಂದ್ಯಾವಳಿ ಉದ್ಘಾಟಿಸಿದ ಮಾಜಿ ಶಾಸಕ….!
ಕೆಲವೊಬ್ಬ ಜನಪ್ರತಿನಿಧಿಗಳು ತಾವು ಯಾವುದಾದರೂ ಕ್ರೀಡಾಕೂಟಗಳಿಗೆ ತೆರಳಿದರೆ ಅದರಲ್ಲಿ ಸಾಂಕೇತಿಕವಾಗಿ ಪಾಲ್ಗೊಳ್ಳುವ ಮೂಲಕ ಉದ್ಘಾಟಿಸುವುದು ವಾಡಿಕೆ.…
ವಿಧಾನಸಭಾ ಅಧಿವೇಶನ ಮುಗಿಯುತ್ತಿದ್ದಂತೆ ಶುರುವಾಗಲಿದೆ ‘ಪಕ್ಷಾಂತರ ಪರ್ವ’
ಪ್ರಸ್ತುತ ವಿಧಾನ ಸಭೆಯ ಕೊನೆ ಅಧಿವೇಶನ ಈಗ ನಡೆಯುತ್ತಿದ್ದು, ಫೆಬ್ರವರಿ ನಾಲ್ಕನೇ ವಾರದಲ್ಲಿ ಕೊನೆಗೊಳ್ಳಲಿದೆ. ಇದರ…
ಶಾಲಾ ಸಮವಸ್ತ್ರ ಧರಿಸಿ ಸೈಕಲ್ ಮೇಲೆ ಸದನಕ್ಕೆ ಬಂದ ಡಿಎಂಕೆ ಸದಸ್ಯರು…!
ವಿದ್ಯಾರ್ಥಿಗಳಿಗೆ ಈವರೆಗೂ ಸಮವಸ್ತ್ರ ವಿತರಿಸದಿರುವುದನ್ನು ಖಂಡಿಸಿ ಪುದುಚೇರಿಯ ಡಿಎಂಕೆ ಶಾಸಕರು ವಿನೂತನವಾಗಿ ಪ್ರತಿಭಟಿಸಿದ್ದಾರೆ. ಆರು ಮಂದಿ…