alex Certify ಶಸ್ತ್ರಚಿಕಿತ್ಸೆ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಜನಿಸಿ 1 ವರ್ಷದ ಬಳಿಕ ಪರಸ್ಪರ ಮುಖ ನೋಡಿಕೊಂಡ ಸಹೋದರಿಯರು

ಇಸ್ರೇಲ್​​ನಲ್ಲಿ 12 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ಮೂಲಕ ಸಯಾಮಿ ಸಹೋದರಿಯರ ತಲೆಯನ್ನು ಬೇರ್ಪಡಿಸಲಾಗಿದೆ. ಈ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆಯು ವೈದ್ಯಲೋಕದ ಇತಿಹಾಸದಲ್ಲಿ ನಮೂದಾಗಲಿದೆ.‌ ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನ ಬೀರ್ಶೆಬಾದ Read more…

ನೋಕಿಯಾ 3310 ಮೊಬೈಲ್‌ ನುಂಗಿದವನದ್ದು ಬೇಡ ಪರದಾಟ..!

ನೋಕಿಯಾ 3310 ಮಾಡೆಲ್ ಜಾಹೀರಾತು ನೋಡಿದ ಜ್ಞಾಪಕ ಇದೆಯೇ‌ ? ಇಟ್ಟಿಗೆಯಷ್ಟೇ ಗಟ್ಟಿಯಾದ ಈ ಮೊಬೈಲ್ ಫೋನ್ 15 ವರ್ಷಗಳ ಮುನ್ನ ಎಲ್ಲರ ಮನಸ್ಸನ್ನು ಗೆದ್ದಿತ್ತು. ಎಷ್ಟೇ ಎತ್ತರಿಂದ Read more…

ಪತ್ನಿ ಗರ್ಭಿಣಿ ಎಂಬ ಸಂಗತಿ ಕೇಳಿ ದಂಗಾದ ಪತಿ…..!

ಪತ್ನಿ ಗರ್ಭಿಣಿ ಎಂಬ ವಿಷ್ಯ ಗೊತ್ತಾದ್ರೆ ಪತಿ ಖುಷಿಪಡುವುದು ಸಹಜ. ಆದ್ರೆ ಅಮೆರಿಕಾದ ವ್ಯಕ್ತಿಯೊಬ್ಬ ಪತ್ನಿ ಗರ್ಭಿಣಿ ಎಂಬ ವಿಷ್ಯ ತಿಳಿದು ದಂಗಾಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷ್ಯವನ್ನು Read more…

SHOCKING: ಕನ್ಯತ್ವ ವಾಪಸ್ ಪಡೆಯಲು ಹೀಗೆ ಮಾಡ್ತಿದ್ದಾರೆ ಹುಡುಗಿಯರು…..!

ವರ್ಜಿನಿಟಿ ಪರೀಕ್ಷೆ ಹಾಗೂ ಶಸ್ತ್ರಚಿಕಿತ್ಸೆ ವಿಷ್ಯ ಮತ್ತೊಮ್ಮೆ ಚರ್ಚೆಯಲ್ಲಿದೆ. ಬ್ರಿಟನ್ ವೈದ್ಯರೊಬ್ಬರು ಈಗ ಈ ವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಕನ್ಯತ್ವ ಪೊರೆ ಜೋಡಣೆ  ಹೆಸರಿನಲ್ಲಿ ನಕಲಿ ಕಾರ್ಯಾಚರಣೆಗಳು ನಿಲ್ಲುವವರೆಗೂ, Read more…

ಲೈಂಗಿಕ ಆನಂದಕ್ಕಾಗಿ ವಿಲಕ್ಷಣ ಕೃತ್ಯ: ಖಾಸಗಿ ಅಂಗದಲ್ಲಿ ಕಿಡ್ನಿ ಬೀನ್ಸ್ ಹಾಕಿಕೊಂಡ ಭೂಪ

ಆಘಾತಕಾರಿ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಲೈಂಗಿಕ ಸಂತೋಷಕ್ಕಾಗಿ ತನ್ನ ಶಿಶ್ನದೊಳಗೆ ಆರು ಕಿಡ್ನಿ ಬೀನ್ಸ್ ಅನ್ನು ತೂರಿಸಿಕೊಂಡಿದ್ದಾನೆ. ಆದರೆ, ಅವು ಖಾಸಗಿ ಅಂಗದಲ್ಲಿ ಸಿಲುಕಿದ್ದು, ಹೊರ ತೆಗೆಯುವ ಪ್ರಯತ್ನ Read more…

ಕುತ್ತಿಗೆ ಅಲುಗಾಡಿಸಲಾಗದ 7 ವರ್ಷದ ಬಾಲಕಿಗೆ ಮರು ಜೀವ ನೀಡಿದ ಸರ್ಜನ್‌ಗಳು…..!

ಕುತ್ತಿಗೆ ಸ್ನಾಯುವಿಗೆ ಟ್ಯೂಮರ್‌ ಆಗಿದ್ದ ಕಾರಣದಿಂದ ಕತ್ತನ್ನು ಅಲುಗಾಡಿಸಲು ಆಗದೇ ಕಷ್ಟ ಪಡುತ್ತಿದ್ದ ಸೌಮ್ಯ ತಿವಾರಿ ಎಂಬ ಏಳು ವರ್ಷದ ಬಾಲಕಿಗೆ ಅಪೋಲೋ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ Read more…

ಎರಡು ಮಕ್ಕಳ ಜನನದ ನಂತ್ರ ಏಕಾಏಕಿ ತಂದೆಯಾದ ತಾಯಿ…!

ಜಗತ್ತಿನಲ್ಲಿ ಚಿತ್ರ-ವಿಚಿತ್ರ ಜನರಿರ್ತಾರೆ. ಅವರ ಬಯಕೆಗಳು ಭಿನ್ನವಾಗಿರುತ್ತವೆ.ಇದಕ್ಕೆ ಕೆನಡಾದ ವ್ಯಕ್ತಿ ಉತ್ತಮ ನಿದರ್ಶನ. ಇಬ್ಬರು ಮಕ್ಕಳನ್ನು ಪಡೆದ ಮೇಲೆ ಲಿಂಗ ಬದಲಿಸಿಕೊಂಡ ವ್ಯಕ್ತಿ, ಮಕ್ಕಳ ಮುಂದೆ ತಾಯಿ ಅವತಾರದಲ್ಲಿ Read more…

ಶಸ್ತ್ರಚಿಕಿತ್ಸೆಗೆಂದು ಹೊಂದಿಸಿದ್ದ 2 ಲಕ್ಷ ರೂ.ಗಳನ್ನು ಹರಿದುಹಾಕಿದ ಇಲಿಗಳು

ಮಹಾಬೂಬಾದ್: ಕೃಷಿಕನೊಬ್ಬ ತನ್ನ ಹೊಟ್ಟೆಯ ಶಸ್ತ್ರಚಿಕಿತ್ಸೆಗೆಂದು ತೆಗೆದಿಟ್ಟಿದ್ದ 2 ಲಕ್ಷ ರೂ.ಗಳನ್ನು ಇಲಿಗಳು ಹಾಳುಗೆಡವಿರೋ ಘಟನೆ ತೆಲಂಗಾಣದ ಮಹಬೂಬಬಾದ್ ನ ವೇಮುನೂರ್ ನಲ್ಲಿ ನಡೆದಿದೆ. ವೇಮುನೂರ್ ಗ್ರಾಮದ ರೈತ Read more…

ಗರ್ಭಿಣಿ ಹೊಟ್ಟೆಯಲ್ಲಿತ್ತು ಬರೋಬ್ಬರಿ 5 ಕೆಜಿ ತೂಕದ ಗಡ್ಡೆ…!

ಗರ್ಭಿಣಿ ಹೊಟ್ಟೆಯಲ್ಲಿ ಬರೋಬ್ಬರಿ ಐದು ಕೆಜಿ ತೂಕದ ಗಡ್ಡೆ ಕಂಡುಬಂದಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಅದನ್ನು ಹೊರತೆಗೆದಿದ್ದಾರೆ. ಬೀದರ್ ನ ವಿಜಯ ಆಸ್ಪತ್ರೆ ವೈದ್ಯರು ಈ ಯಶಸ್ವಿ Read more…

ಕೊರೊನಾದಿಂದ ಹೊರ ಬಂದ ಈ ವ್ಯಕ್ತಿಗೆ 5 ತಿಂಗಳಲ್ಲಿ ನಡೆದಿದೆ 6 ಶಸ್ತ್ರಚಿಕಿತ್ಸೆ..!

ಭಾರತದಲ್ಲಿ ಕೊರೊನಾ ಮಧ್ಯೆ ಬ್ಲಾಕ್ ಫಂಗಸ್ ಕಾಟ ಹೆಚ್ಚಾಗಿದೆ. ಎರಡನೇ ಹಂತದಲ್ಲಿ ಬ್ಲಾಕ್ ಫಂಗಸ್ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಈವರೆಗೆ 5000ಕ್ಕೂ ಹೆಚ್ಚು ಮಂದಿಗೆ ಬ್ಲಾಕ್ ಫಂಗಸ್ ಕಾಡಿದೆ. Read more…

ಕಲ್ಲಂಗಡಿ ಗಾತ್ರದ ದೈತ್ಯ ಗಡ್ಡೆಯನ್ನ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯ…!

ಜಗತ್ತಿನಲ್ಲೇ ಮುಖದ ಮೇಲೆ ಬೆಳೆದ ಅತ್ಯಂತ ದೊಡ್ಡ ಗಡ್ಡೆಯನ್ನ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ತೆಗೆದುಹಾಕಿದ ಬಳಿಕ ಟಿಕ್​ಟಾಕ್​ ಸೇರಿದಂತೆ ಸೋಶಿಯಲ್​ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ವೈದ್ಯರು ಮೆಚ್ಚುಗೆಯನ್ನ Read more…

BIG NEWS: NCP ನಾಯಕ ಶರದ್ ಪವಾರ್ ಆಸ್ಪತ್ರೆಗೆ ದಾಖಲು, ನಾಳೆ ಶಸ್ತ್ರಚಿಕಿತ್ಸೆ

ಮುಂಬೈ: ಎನ್.ಸಿ.ಪಿ. ಮುಖ್ಯಸ್ಥ ಶರದ್ ಪವಾರ್ ಅನಾರೋಗ್ಯದ ಕಾರಣ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಪಿತ್ತಕೋಶದಲ್ಲಿ ಸಮಸ್ಯೆ ಕಂಡುಬಂದಿದ್ದು, ನಾಳೆ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ Read more…

ಸಂತಾನ ಹರಣ ಶಸ್ತ್ರಚಿಕಿತ್ಸೆ ನಂತ್ರವೂ ಗರ್ಭಧಾರಣೆ..! ಹನ್ನೊಂದು ಲಕ್ಷ ರೂ. ಪರಿಹಾರ ಕೇಳಿದ ಮಹಿಳೆ

ಬಿಹಾರದ ಮುಜಫರ್ಪುರದಲ್ಲಿ ಆರೋಗ್ಯ ಇಲಾಖೆ ನಿರ್ಲಕ್ಷ್ಯ ಹೊರ ಬಿದ್ದಿದೆ. ಸಂತಾನ ಹರಣ ಶಸ್ತ್ರಚಿಕಿತ್ಸೆಯಾಗಿ ಎರಡು ವರ್ಷಗಳ ನಂತ್ರ ಮಹಿಳೆ ಗರ್ಭ ಧರಿಸಿದ್ದಾಳೆ. ಘಟನೆ ನಡೆದ ನಂತ್ರ ಮಹಿಳೆ ಗ್ರಾಹಕ Read more…

BIG NEWS: ಬಿಜೆಪಿ ಫೈರ್ ಬ್ರಾಂಡ್ ಅನಂತಕುಮಾರ್ ಹೆಗಡೆ ರಾಜಕೀಯ ನಿವೃತ್ತಿ..?

ಕಾರವಾರ: ಬಿಜೆಪಿ ಫೈರ್ ಬ್ರಾಂಡ್ ಖ್ಯಾತಿಯ ಕೇಂದ್ರದ ಮಾಜಿ ಸಚಿವ ಹಾಗೂ ಉತ್ತರಕನ್ನಡ ಲೋಕಸಭೆ ಕ್ಷೇತ್ರದ ಸದಸ್ಯ ಅನಂತ್ ಕುಮಾರ್ ಹೆಗಡೆ ರಾಜಕೀಯ ನಿವೃತ್ತಿ ಪಡೆಯುವ ಸಾಧ್ಯತೆ ಇದೆ Read more…

ಶ್ವಾಸನಾಳದಲ್ಲಿ ಸಿಲುಕಿದ್ದ ಸೀಟಿ 25 ವರ್ಷಗಳ ಬಳಿಕ ಹೊರಕ್ಕೆ…!

ಮಹಿಳೆಯೊಬ್ಬರ ಶ್ವಾಸಾಂಗಗಳಲ್ಲಿ ಸೇರಿಕೊಂಡಿದ್ದ ವಿಷಲ್‌ (ಸೀಟಿ) ಒಂದನ್ನು ವೈದ್ಯರು ಹೊರತೆಗೆದಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯ ಮಟ್ಟಣ್ಣೂರಿನ ಈ ಮಹಿಳೆ ತಮ್ಮ ಹದಿಹರೆಯದಲ್ಲಿ ಈ ವಿಷಲ್ ‌ಅನ್ನು ನುಂಗಿಬಿಟ್ಟಿದ್ದರು. ಇದಾದ Read more…

ಹುಲಿ ಸೊಂಟಕ್ಕೆ ಸರ್ಜರಿ ಮಾಡಿದ ವೈದ್ಯರು

ಆರ್ಥರೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಹತ್ತು ವರ್ಷದ ಹುಲಿಯೊಂದಕ್ಕೆ ಸೊಂಟದ ರಿಪ್ಲೇಸ್‌ಮೆಂಟ್ ಸರ್ಜರಿಯನ್ನು ಯಶಸ್ವಿಯಾಗಿ ಮಾಡಿದ ಘಟನೆ ಷಿಕಾಗೋ ಮೃಗಾಲಯದಲ್ಲಿ ನಡೆದಿದೆ. ಈ ಸರ್ಜರಿಯಿಂದ ಹುಲಿಯ ಆಯುಷ್ಯ ಇನ್ನಷ್ಟು ಹೆಚ್ಚಾಗಲಿದೆ Read more…

ಗುಂಡೇಟು ಬಿದ್ದು ಬದುಕಿ ಬಂದ ಪೊಲೀಸ್ ಶ್ವಾನಕ್ಕೆ ಅದ್ಧೂರಿ ಸ್ವಾಗತ

ಪೊಲೀಸ್ ಕಾರ್ಯಾಚರಣೆ ವೇಳೆ ಗುಂಡೇಟು ತಿಂದಿದ್ದ ಶ್ವಾನ ಅರ್ಲೋ, ಶಸ್ತ್ರಚಿಕಿತ್ಸೆ ನಂತರ ಬದುಕಿ ಬಂದಿದ್ದು ಅದ್ಧೂರಿ ಸ್ವಾಗತ ಕೋರಲಾಗಿದೆ. ವಾಷಿಂಗ್ಟನ್ ನ ಥರ್ಸಟನ್ ಕೌಂಟ್ರಿಯ ಪೊಲೀಸ್ ಅಧಿಕಾರಿಯ ಸುಪರ್ದಿಯಲ್ಲಿದ್ದ Read more…

ಕಮಲ್ ಹಾಸನ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್

ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ಪ್ರಚಾರದ ಭರಾಟೆ ಕಾವೇರತೊಡಗಿದೆ. ಮಕ್ಕಳ್ ನೀದಿ ಮಯ್ಯುಂ ಪಕ್ಷದ ಮುಖ್ಯಸ್ಥರಾದ ಖ್ಯಾತ ನಟ ಕಮಲ್ ಹಾಸನ್ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. Read more…

ಮಾಡೆಲ್‌ ಸಾವಿಗೆ ಕಾರಣವಾಯ್ತು ಪೃಷ್ಠದ ಶಸ್ತ್ರ ಚಿಕಿತ್ಸೆ

ಮೆಕ್ಸಿಕೊ: ಪೃಷ್ಠದ ಗಾತ್ರ ಹೆಚ್ಚಿಸುವ ಬಟ್-ಲಿಫ್ಟ್ ಶಸ್ತ್ರ ಚಿಕಿತ್ಸೆಯ ವೇಳೆ ವ್ಯತ್ಯಾಸ ಉಂಟಾಗಿ ದಕ್ಷಿಣ ಅಮೆರಿಕಾದ‌ 29 ವರ್ಷದ ಮಾಡೆಲ್ ಜುಸೆಲಿನ್‌ ಕೆನಾನ್ ಮೃತಪಟ್ಟಿದ್ದಾರೆ.‌ ಡಿಸೆಂಬರ್ 7 ರಂದು Read more…

OMG: ಮೂಗಿನೊಳಗೆ ಸಿಲುಕಿದ್ದ ನಾಣ್ಯ 50 ವರ್ಷಗಳ ಬಳಿಕ ಹೊರಗೆ

ನಾಣ್ಯವೊಂದನ್ನು ಅಚಾನಕ್ಕಾಗಿ ಮೂಗಿಗೆ ತೂರಿಸಿಕೊಂಡ ರಷ್ಯಾದ ವ್ಯಕ್ತಿಯೊಬ್ಬರು ಅದನ್ನು 50 ವರ್ಷಗಳ ಬಳಿಕ ಹೊರಗೆ ತೆಗೆಸಲು ಸಫಲರಾಗಿದ್ದಾರೆ. ಮೂಗಿನ ಬಲಗಡೆಯ ಹೊಳ್ಳೆಯಲ್ಲಿ ಈ ನಾಣ್ಯ ತೂರಿಕೊಂಡಿತ್ತು. ಕೇವಲ ಆರು Read more…

ಸರ್ಜರಿ ಮಾಡಿ ತಲೆ ಬೇರ್ಪಡಿಸಿದ್ದ ಅವಳಿ ಮಗು ಇನ್ನಿಲ್ಲ

ದೇಶದ ಮೊದಲ ಕ್ರಾನಿಯೋಫಾಗಸ್ ಸರ್ಜರಿ ಮೂಲಕ ತನ್ನ ಅವಳಿಯಿಂದ ಬೇರ್ಪಡಿಸಲಾಗಿದ್ದ ಕಾಲಿಯಾ ಹೆಸರಿನ ಮಗು ಕೊನೆಯುಸಿರೆಳೆದಿದೆ. ಒಡಿಶಾದ ಕಟಕ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಈ ಮಗು ಮೃತಪಟ್ಟಿದೆ. ಒಂದಕ್ಕೊಂದು ಅಂಟಿಕೊಂಡ Read more…

ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾದ ಯುವಕ, ಪರೀಕ್ಷಿಸಿದ ವೈದ್ಯರಿಗೆ ಬಿಗ್ ಶಾಕ್

ಉತ್ತರ ಪ್ರದೇಶದ ಉನ್ನಾವೋದಲ್ಲಿ ವ್ಯಕ್ತಿಯೊಬ್ಬನ ಹೊಟ್ಟೆಯಿಂದ 35 ಮೊಳೆ, ಸ್ಕ್ರೂ ಡ್ರೈವರ್, ಕಬ್ಬಿಣದ ತುಂಡು ಸೇರಿ 250 ಗ್ರಾಂ ಕಬ್ಬಿಣದ ವಸ್ತುಗಳನ್ನು ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಚಂದ್ರ Read more…

ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಹೊಟ್ಟೆಯಲ್ಲೇ ಬಿಟ್ಟಿದ್ರು ಬಟ್ಟೆ….!

ಸಿಸೇರಿಯನ್ ಮೂಲಕ ಮಹಿಳೆಗೆ ಹೆರಿಗೆ ಮಾಡಿಸಿದ ವೈದ್ಯರು ಯಡವಟ್ಟು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಹೊಟ್ಟೆಯಲ್ಲಿಯೇ ಬಟ್ಟೆ ಬಿಟ್ಟಿದ್ದಾರೆ. ಮಹಿಳೆ ಆಸ್ಪತ್ರೆಯಿಂದ ಮನೆಗೆ Read more…

ವ್ಯಕ್ತಿ ಗುದದ್ವಾರದಿಂದ ಬಿಯರ್ ಬಾಟಲ್ ಚೂರನ್ನು ಹೊರತೆಗೆದ ವೈದ್ಯರು

ಚೀನಾದ ವ್ಯಕ್ತಿಯೊಬ್ಬನ ಗುದದ್ವಾರದಲ್ಲಿ ಬೀರ್‌ ಬಾಟಲಿಯ ಚೂರೊಂದು ಸೇರಿಕೊಂಡಿದ್ದು, ಅದನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಲಾಗಿದೆ. 53 ವರ್ಷದ ಮಿ. ಹುವಾಂಗ್‌ ಇಲ್ಲಿನ ಚೀನಾ ಲೂ ಹೆಸರಿನ ಊರಿನ ಆಸ್ಪತ್ರೆಯೊಂದರಲ್ಲಿ Read more…

ಗರ್ಭಿಣಿಗೆ ಶಾಸಕರಿಂದ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ

ಪ್ರಸವ ವೇದನೆ ಅನುಭವಿಸುತ್ತಿದ್ದ ಗರ್ಭಿಣಿಗೆ ಶಾಸಕರು ಶಸ್ತ್ರ ಚಿಕಿತ್ಸೆ ಮಾಡಿ ಹೆರಿಗೆ ಮಾಡಿಸಿದ್ದಾರೆ. ಇತ್ತೀಚೆಗೆ ಭೂಕಂಪದಿಂದ ಹಾನಿಗೊಳಗಾದ ಚಂಫೈ ಜಿಲ್ಲೆಯ ಕೆಲ ಪ್ರದೇಶಗಳಿಗೆ ಭೇಟಿ ನೀಡಿದ ಮಿಜೋರಾಮ್ ನ Read more…

ಮರ್ಮಾಂಗವನ್ನೇ ಕಸಿದ ರಕ್ತದ ಸೋಂಕು

ರಕ್ತದಲ್ಲಿ ತೀವ್ರವಾದ ಇನ್ಫೆಕ್ಷನ್‌ ಇದ್ದ ಕಾರಣದಿಂದ ಮರ್ಮಾಂಗವನ್ನೇ ತೆಗೆಸಿಕೊಳ್ಳಬೇಕಾದ ವ್ಯಕ್ತಿಯೊಬ್ಬ, ಇದಕ್ಕೆ ಪರ್ಯಾಯವಾಗಿ ತನ್ನ ಮರ್ಮಾಂಗವನ್ನು ತಮ್ಮ ಮುಂಗೈಯತ್ತ ಶಿಫ್ಟ್ ಮಾಡಿಸಿಕೊಂಡಿದ್ದಾನೆ. ವೃತ್ತಿಯಲ್ಲಿ ಮೆಕ್ಯಾನಿಕ್ ಆದ ಮಾಲ್ಕಂ ಮ್ಯಾಕ್‌ಡೊನಾಲ್ಡ್‌ Read more…

ಕಿವಿಯಲ್ಲಿದ್ದ ಜೀವಂತ ಜಿರಳೆ ನೋಡಿ ದಂಗಾದ ವೈದ್ಯರು

ಸಹಜವಾಗಿ ಕಿವಿಯಲ್ಲಿ ಕಲ್ಲು, ಮಣ್ಣು ಅಥವಾ ಚಿಕ್ಕಪುಟ್ಟ ಹುಳಗಳು ಕಾಣಿಸಿಕೊಳ್ಳುವುದು ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆಯ ಕಿವಿಯಲ್ಲಿ ಜೀವಂತ ಜಿರಳೆ ಇರುವುದನ್ನು ಕಂಡು ವೈದ್ಯರು ಸೇರಿದಂತೆ ನೆಟ್ಟಿಗರು ಗಾಬರಿ Read more…

ನಾಯಿ ಹೊಟ್ಟೆಯಲ್ಲಿದ್ದ ವಸ್ತು ನೋಡಿ ದಂಗಾದ ವೈದ್ಯರು…!

ತನ್ನ ದೇಹದ ಉದ್ದದ ಅರ್ಧದಷ್ಟು ಇರುವ ಕಡ್ಡಿಯೊಂದನ್ನು ನುಂಗಿಬಿಟ್ಟ ಕಾರಣ ಒಂಬತ್ತು ತಿಂಗಳ ನಾಯಿ ಮರಿಯೊಂದಕ್ಕೆ ಶಸ್ತ್ರ ಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಬ್ರಿಟನ್ ‌ನಲ್ಲಿ ನಡೆದ ಈ Read more…

ಗುದದಿಂದ ಹೊಟ್ಟೆಗೆ 18 ಇಂಚಿನ ನೀರಾವು ಸೇರಿಸಿಕೊಂಡ ಭೂಪ…!

ಮಲಭಾದೆಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಅದನ್ನು ಪರಿಹರಿಸಿಕೊಳ್ಳಲು, ಗುದದ ಮೂಲಕ ಹೊಟ್ಟೆಯ ತನಕ ನೀರು ಹಾವು (ಈಲ್) ನ್ನು ಬಿಟ್ಟುಕೊಡ್ಡಿದ್ದಾನೆ. ಆರಂಭದಲ್ಲಿ ಯಾವುದೇ ಸಮಸ್ಯೆ ಕಾಣದಿದ್ದರೂ, ಕೆಲ ದಿನದ Read more…

ಗುದದ್ವಾರದಲ್ಲಿ ಸಿಲುಕಿದ್ದ ಮೀನನ್ನು ಸರ್ಜರಿ ಮಾಡಿ ಹೊರ ತೆಗೆದ ವೈದ್ಯರು…!

ವಿಚಿತ್ರ ಸನ್ನಿವೇಶವೊಂದರಲ್ಲಿ, ಚೀನಾದ ವ್ಯಕ್ತಿಯೊಬ್ಬ ತನ್ನ ಗುದದ್ವಾರದಲ್ಲಿ ಸಿಲುಕಿದ್ದ ಮೀನೊಂದನ್ನು ಸರ್ಜರಿ ಮಾಡಿಸಿಕೊಂಡು ಹೊರ ತೆಗೆಸಿದ್ದಾನೆ. ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಈ ಘಟನೆ ಜರುಗಿದೆ. ಅಕಸ್ಮಾತ್‌ ಆಗಿ ತಾನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...