Tag: ವ್ಯಾಯಾಮ

ಪ್ರತಿದಿನ ವ್ಯಾಯಾಮದ ಬದಲು ಮಾಡಿ ಈ ಕೆಲಸ; ಇದರಿಂದ ಇದೆ 5 ಅದ್ಭುತ ಪ್ರಯೋಜನಗಳು…!

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಪ್ರತಿದಿನ ವ್ಯಾಯಾಮ ಸಹ ಮಾಡಲೇಬೇಕು.…

ತೂಕ ಕಡಿಮೆ ಮಾಡಲು ನೆರವಾಗುತ್ತೆ ಬೆಳಗಿನ ಈ ಹವ್ಯಾಸ

ಬೊಜ್ಜು ಇತ್ತೀಚಿನ ದಿನಗಳಲ್ಲಿ ಪ್ರಮುಖ ಸಮಸ್ಯೆ. ತೂಕ ಕಡಿಮೆ ಮಾಡಲು ಡಯಟ್ ಮಾತ್ರ ಸಾಕಾಗಲ್ಲ. ತೂಕ…

ʼಆರೋಗ್ಯʼ ಹಾಗೂ ಸಂತೋಷ ಜೀವನಕ್ಕೆ ಪ್ರತಿ ದಿನ ಬೆಳಿಗ್ಗೆ ಮಾಡಿ ಈ ಕೆಲಸ

ಉತ್ತಮ ಆರೋಗ್ಯ ಹಾಗೂ ಮಾನಸಿಕ ಸಂತೋಷಕ್ಕೆ ವ್ಯಾಯಾಮ ಬಹಳ ಮುಖ್ಯ. ವ್ಯಾಯಾಮವನ್ನು ದಿನದ ಯಾವ ಸಮಯದಲ್ಲಾದ್ರೂ…

ಮಧುಮೇಹ ನಿಯಂತ್ರಣಕ್ಕೆ ಇಲ್ಲಿದೆ ಟಿಪ್ಸ್

ಶುಗರ್ ಕಂಟ್ರೋಲಿಂಗ್ ನಲ್ಲೂ ಶಾರ್ಟ್ ಟರ್ಮ್ ಮತ್ತು ಲಾಂಗ್ ಟರ್ಮ್ ವಿಧಾನಗಳಿವೆ. ಶಾರ್ಟ್ ಟರ್ಮ್ ನಲ್ಲಿ…

ಕುರ್ಚಿಯಲ್ಲಿ ಕುಳಿತೇ ಹೀಗೆ ‘ಕೊಬ್ಬು’ ಕರಗಿಸಿಕೊಳ್ಳಿ

ನಾವಂದುಕೊಂಡಂತೆ ಕುರ್ಚಿಯಲ್ಲಿ ಕುಳಿತರೆ ಕೊಬ್ಬು ಹೆಚ್ಚಾಗುತ್ತದೆ. ಆದರೆ ಅದೇ ಕುರ್ಚಿಯಲ್ಲಿ ಕುಳಿತುಕೊಂಡು ಕೊಬ್ಬು ಕರಗಿಸಬಹುದು ಎಂದರೆ…

ಕ್ಷಣಮಾತ್ರದಲ್ಲಿ ಒತ್ತಡ ನಿವಾರಿಸಲು ಹೀಗೆ ಮಾಡಿ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಒತ್ತಡದಲ್ಲಿ ಬದುಕುತ್ತಿದ್ದಾರೆ. ಮನೆ, ಕಚೇರಿ ಕೆಲಸ ಹೀಗೆ ಎಲ್ಲದರಲ್ಲೂ ಒತ್ತಡ ಇದ್ದೇ…

ತೂಕ ಹೆಚ್ಚಾಗ್ತಿದೆಯಾ…..? ನಿಯಂತ್ರಣಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್….!

ತೂಕ ಇಳಿಸಿಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ವ್ಯಾಯಾಮ, ಯೋಗ, ಜಿಮ್, ಡಯಟ್ ಹೀಗೆ ಸಾಕಷ್ಟು…

ಮಿತಿಗಿಂತ ಹೆಚ್ಚು ಈ ಕೆಲಸ ಮಾಡಿದ್ರೆ ಅಪಾಯ ನಿಶ್ಚಿತ…..!

ಅತಿಯಾದ್ರೆ ಅಮೃತವೂ ವಿಷ. ನಮ್ಮ ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ದೇಹಕ್ಕೆ…

ಜಂಕ್‌ ಫುಡ್‌ ತಿಂದ ಮೇಲೆ ದೇಹವನ್ನು ಹೀಗೆ ಡಿಟಾಕ್ಸ್‌ ಮಾಡಿ

ಬಹುತೇಕ ಎಲ್ಲರೂ ಈಗ ಜಂಕ್‌ ಫುಡ್‌, ಸ್ಟ್ರೀಟ್‌ ಫುಡ್‌ ಇಷ್ಟಪಡ್ತಾರೆ. ಅದನ್ನು ತಿಂದ ಮೇಲೆ ದೇಹವನ್ನು…

ವ್ಯಾಯಾಮ ಮಾಡಲು ಉತ್ತಮ ಸಮಯ ಯಾವುದು….? ಸಂಪೂರ್ಣ ಪ್ರಯೋಜನ ಪಡೆಯಲು ಇದನ್ನೇ ಅನುಸರಿಸಿ

ಆರೋಗ್ಯವಾಗಿ, ಫಿಟ್ ಆಗಿರಲು ಪ್ರತಿದಿನ ವ್ಯಾಯಾಮ ಮಾಡುವುದು ಮುಖ್ಯ. ಇದು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನೂ…