alex Certify ವ್ಯಕ್ತಿ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಾಫಿಕ್ ನಲ್ಲಿ ಸಿಲುಕಿದ ವ್ಯಕ್ತಿ ಮಾಡಿದ್ದೇನು ಗೊತ್ತಾ? ವೈರಲ್ ವಿಡಿಯೋ ನೋಡಿದ್ರೆ ಬೆರಗಾಗ್ತೀರಾ…!

ಗಂಟೆಗಟ್ಟಲೆ ರಸ್ತೆ ಟ್ರಾಫಿಕ್ ನಲ್ಲಿ ಸಿಲುಕೋದು ಪ್ರತಿಯೊಬ್ಬರಿಗೂ ಹಿಂಸೆ. ಸರಿಯಾದ ಸಮಯದಲ್ಲಿ ಗಮ್ಯ ಸ್ಥಾನ ತಲುಪಲಾಗದೇ ಸುಮ್ಮನೇ ಟ್ರಾಫಿಕ್ ನಲ್ಲಿ ಸಿಲುಕಿ ನರಳೋದು ಭಾರೀ ಕಿರಿಕಿರಿಯನ್ನುಂಟು ಮಾಡುತ್ತದೆ. ಆದರೆ Read more…

Video: ಭಾಷಣ ಕೇಳುವಾಗ ಬೆಕ್ಕಿನ ಕಾಳಜಿ ತೋರಿದ ವ್ಯಕ್ತಿಗೆ ನೆಟ್ಟಿಗರು ಫಿದಾ

ಪ್ರಾಣಿ ಪ್ರಿಯರಾದ ಕೆಲವು ಜನರಿದ್ದಾರೆ, ಕೆಲವರನ್ನು ಪ್ರಾಣಿಗಳೇ ಬಿಡುವುದಿಲ್ಲ. ಅಂಥ ವಿಡಿಯೋ ಒಂದು ಈಗ ವೈರಲ್​ ಆಗಿದೆ. ವ್ಯಕ್ತಿಯೊಬ್ಬರು ಸಭೆಯಲ್ಲಿ ಅಧಿಕಾರಿಯ ಮಾತು ಕೇಳುವಾಗ ನಿಂತುಕೊಂಡಿದ್ದು, ಆತನ ಕಾಲ Read more…

7 ಅಡಿ 4 ಇಂಚಿನ ಈ ವ್ಯಕ್ತಿ ಇನ್ನೂ ಬೆಳೆಯುತ್ತಲೇ ಇದ್ದಾನೆ…..!

ಉತ್ತರ ಘಾನಾದ 29 ವರ್ಷದ ಸುಲೇಮಾನಾ ಅಬ್ದುಲ್ ಸಮೇದ್ 7 ಅಡಿ 4 ಇಂಚು ಎತ್ತರ ಹೊಂದುವ ಮೂಲಕ ಎರಡನೆಯ ಅತಿ ಎತ್ತರದ ವ್ಯಕ್ತಿ ಎಂದು ಘೋಷಿಸ್ಪಟ್ಟಿದ್ದಾನೆ. ಈತ Read more…

ಉಳಿದಿದ್ದ ಎರಡು ಟಿಕೆಟ್​ ಖರೀದಿಸಿದ ಮಿಲೇನಿಯರ್​ ಆದ ವ್ಯಕ್ತಿ…..!

ಬ್ರಹ್ಮಾಂಡವು ನಿಗೂಢ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ, ಆಗಾಗ್ಗೆ ನಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಅಮೆರಿಕದ 42 ವರ್ಷದ ವ್ಯಕ್ತಿಯೊಬ್ಬರು ಕಿರಾಣಿ ಅಂಗಡಿಯಲ್ಲಿ ಕೊನೆಯ ಎರಡು ‘ಡೈಮಂಡ್ ಸೆವೆನ್​ ಎಸ್​’ ಟಿಕೆಟ್‌ಗಳನ್ನು ಖರೀದಿಸಿದ Read more…

ಮಾಲ್​ನಲ್ಲೇ ಕುಸಿದು ಬಿದ್ದ ವ್ಯಕ್ತಿ; ಜೀವ ಉಳಿಸಿದ ಸ್ಥಳದಲ್ಲಿದ್ದ ವೈದ್ಯ

ಬೆಂಗಳೂರು: ಬೆಂಗಳೂರಿನ ಐಕಿಯಾ ಮಾಲ್​ನಲ್ಲಿ ಮೂರ್ಛೆ ಹೋದ ವ್ಯಕ್ತಿಯೊಬ್ಬರಿಗೆ ಅಲ್ಲಿ ಹಾಜರಿದ್ದ ವೈದ್ಯರು ಜೀವ ಉಳಿಸಿರುವ ಘಟನೆ ನಡೆದಿದೆ. ಘಟನೆಯ ವಿಡಿಯೋವನ್ನು ವೈದ್ಯರ ಮಗ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದು, Read more…

ಕೊರೆಯುವ ಚಳಿಯಲ್ಲಿ ತಣ್ಣೀರಿಗೆ ಇಳಿದ ವ್ಯಕ್ತಿ…..! ತಲಾ 10 ರೂ. ಪಡೆದು ಭಕ್ತರ ಪರವಾಗಿ ಪವಿತ್ರ ಸ್ನಾನ

ಚಳಿಗಾಲದಲ್ಲಿ ತಣ್ಣನೆ ನೀರಿಗೆ ಇಳಿಯುವುದು ಎಂದು ಎಂಥವರಿಗೂ ಮೈ ಝುಂ ಎನ್ನುತ್ತದೆ. ಆದರೆ ಇಂಥ ಸಂದರ್ಭದಲ್ಲಿ ಪವಿತ್ರ ಸ್ನಾನ ಮಾಡುವುದು ಅನಿವಾರ್ಯ ಎನಿಸಿದಾಗ, ಜನರು ನೀರಿಗೆ ಇಳಿಯಲು ಹಿಂದೆಮುಂದೆ Read more…

ಇದೇ ಇರಬಹುದಾ ಮುಂಬರುವ ದಿನಗಳ ಸಾರಿಗೆ ? ಕುತೂಹಲದ ವಿಡಿಯೋ ವೈರಲ್​

ಈಗ ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ಮನುಷ್ಯ ಏನು ಬೇಕಾದರೂ ಮಾಡಲು ಸಾಧ್ಯವಾದಂತಿದೆ. ತಂತ್ರಜ್ಞಾನವೇ ಇಲ್ಲದ ದಿನಗಳಲ್ಲಿ ಹಕ್ಕಿಯಂತೆ ಮನುಷ್ಯ ಆಕಾಶದಲ್ಲಿ ಹಾರಾಡುವುದಕ್ಕಾಗಿ ವಿಮಾನ ಕಂಡುಹಿಡಿದಿದ್ದ. ಆದರೆ ಇದೀಗ Read more…

ಮೈಕೆಲ್​ ಜಾಕ್ಸನ್​ ಹಾಡಿಗೆ ಸ್ಟೆಪ್​ ಹಾಕುತ್ತಿರುವ ಬುಡಕಟ್ಟು ವ್ಯಕ್ತಿ: ಸಚಿವರಿಂದ ಟ್ವೀಟ್​

ನಾಗಾಲ್ಯಾಂಡ್ ಸಚಿವರು ಮೈಕೆಲ್ ಜಾಕ್ಸನ್ ಅವರ ‘ಡೇಂಜರಸ್’ ಹಾಡಿಗೆ ವ್ಯಕ್ತಿಯೊಬ್ಬ ಮಾಡುತ್ತಿರುವ ನೃತ್ಯದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನಾಗಾಲ್ಯಾಂಡ್‌ನ ಬುಡಕಟ್ಟು ವ್ಯವಹಾರಗಳ ಸಚಿವ ಟೆಮ್ಜೆನ್ ಇಮ್ನಾ ಅಲೋಂಗ್ ಅವರು ಈ Read more…

ಶಿವನ ದೇಗುಲದಲ್ಲಿ ಖಾಸಗಿ ಅಂಗ ಪ್ರದರ್ಶಿಸಿ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಅರೆಸ್ಟ್

ಇಂದೋರ್‌ನ ಶಿವ ದೇವಾಲಯದೊಳಗೆ ವ್ಯಕ್ತಿಯೊಬ್ಬರು ಕುಳಿತು ಬರುವ ಮಹಿಳೆಯರಿಗೆ ತನ್ನ ಖಾಸಗಿ ಅಂಗಗಳನ್ನು ತೋರಿಸಿ ಅಶ್ಲೀಲವಾಗಿ ವರ್ತಿಸಿರುವ ಆಘಾತಕಾರಿ ಘಟನೆ ನಡೆದಿದೆ. ಆರೋಪಿಯನ್ನು ವಾಸಿಂ ಎಂದು ಗುರುತಿಸಲಾಗಿದೆ. ನಂತರ Read more…

ಈತ ಜಗತ್ತಿನ ಅತ್ಯಂತ ಕುಳ್ಳ ವ್ಯಕ್ತಿ: ಗಿನ್ನೆಸ್​ ದಾಖಲೆಯ ಪುಟ ಸೇರಿದ ‘ಷಾರ್ಟ್​ ಮ್ಯಾನ್’​

ಜಗತ್ತಿನ ಅತ್ಯಂತ ಕುಳ್ಳ ವ್ಯಕ್ತಿ ಎಂದು ಗಿನ್ನೆಸ್ ವರ್ಲ್ಡ್ ದಾಖಲೆಯ ಪುಟ ಸೇರಿದ್ದಾನೆ ಅಫ್ಶಿನ್ ಎಸ್ಮೇ ಲ್ ಘದರ್ಜಾಡೆ, ಈತ ಉತ್ತರ ಇರಾನಿನ ಬುಕಾನ್ ಕೌಂಟಿಯ ಗ್ರಾಮದವನು. ಈತನ Read more…

40 ನೇ ಹುಟ್ಟುಹಬ್ಬ ಆಚರಿಸಿಕೊಂಡ ವಿಶ್ವದ ಅತಿ ಎತ್ತರದ ವ್ಯಕ್ತಿ

ವಿಶ್ವದ ಅತಿ ಎತ್ತರದ ವ್ಯಕ್ತಿ, ಸುಲ್ತಾನ್ ಕೋಸೆನ್ (ಟರ್ಕಿ), ಡಿಸೆಂಬರ್ 10 ರಂದು 40 ವರ್ಷಗಳನ್ನು ಪೂರೈಸಿದರು. ರಿಪ್ಲೀಸ್ ಬಿಲೀವ್ ಇಟ್ ಆರ್ ನಾಟ್ ಗೆ ಭೇಟಿ ನೀಡುವ Read more…

ತಮಾಷೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಭೂಪ…!

ತಮಾಷೆ ಕೂಡ ಕೆಲವೊಮ್ಮೆ ಅಪಾಯ ತಂದೊಡ್ಡುತ್ತವೆ. ಅದು ಮನುಷ್ಯರೊಂದಿಗೆ ಮಾಡುವ ತಮಾಷೆಯೇ ಆಗಿರಬಹುದು ಅಥವಾ ಪ್ರಾಣಿಗಳೊಂದಿಗೆ ಮಾಡುವ ಕೀಟಲೆಯೇ ಇರಬಹುದು. ಇದು ಸ್ವಲ್ವ ಜಾಸ್ತಿಯಾಯ್ತು ಅನ್ನೋ ರೀತಿ ಉದ್ಘರಿಸುವ Read more…

ಇಲ್ಲಿದೆ ಗೂಗಲ್​ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿ

ಹಾಲಿವುಡ್ ನಟ ಜಾನಿ ಡೆಪ್ ಅವರು 2022 ರ ಗೂಗಲ್‌ನ ಟ್ರೆಂಡಿಂಗ್ ಜನರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಟೆಕ್ ದೈತ್ಯ ತನ್ನ ಥೀಮ್‌ಗಳು ಮತ್ತು ಒಳನೋಟಗಳ ವರದಿಯನ್ನು Read more…

ದರೋಡೆಕೋರನನ್ನು ಬೆನ್ನಟ್ಟಿದ್ದೇ ತಪ್ಪಾಗೋಯ್ತು: 22 ತಿಂಗಳ ಸಜೆ ಅನುಭವಿಸಿದ ವ್ಯಕ್ತಿಯ ಗೋಳಿನ ಕಥೆಯಿದು

ಇಬ್ಬರು ದರೋಡೆಕೋರರನ್ನು ಬೆನ್ನಟ್ಟಿದ್ದೇ ಅಪರಾಧವಾಗಿ ವ್ಯಕ್ತಿಯೊಬ್ಬ ಜೈಲಿಗೆ ಹೋದ ಆತಂಕಕಾರಿ ಘಟನೆಯೊಂದು ಇದೀಗ ವೈರಲ್​ ಆಗಿದೆ. ಜೈಲಿಗೆ ಹೋಗಿದ್ದೂ ಅಲ್ಲದೇ, ಕೈಯನ್ನೂ ಮುರಿದುಕೊಂಡು ನರಳುವ ಸ್ಥಿತಿಯೂ ಈ ವ್ಯಕ್ತಿಗೆ Read more…

ಚೀನಾದಲ್ಲಿ ಮತ್ತೆ ಕೋವಿಡ್​ ಅಬ್ಬರ: ವ್ಯಕ್ತಿಯೊಬ್ಬನನ್ನು ಅಮಾನುಷವಾಗಿ ನಡೆಸಿಕೊಂಡ ವಿಡಿಯೋ ವೈರಲ್​

ಚೀನಾ: ಚೀನಾದಲ್ಲಿ ಮತ್ತೊಮ್ಮೆ ಕೋವಿಡ್​ ತಾಂಡವವಾಡುತ್ತಿದೆ. ಅದಕ್ಕೆ ಸಂಬಂಧಿಸಿದ ಹೊಸ ಆಘಾತಕಾರಿ ವಿಡಿಯೋ ಒಂದು ವೈರಲ್​ ಆಗಿದೆ. ಇದರಲ್ಲಿ ಕ್ವಾರಂಟೈನ್​ಗೆ ಹೋಗಲು ನಿರಾಕರಿಸಿದ ವ್ಯಕ್ತಿಯೊಬ್ಬನನ್ನು ಬಲವಂತವಾಗಿ ಮನೆಯಿಂದ ಹೊರಗೆ Read more…

ವಯಸ್ಸಾದ ವ್ಯಕ್ತಿಗೆ ಹೀಗೊಂದು ಸಹಾಯ: ಜಪಾನಿನ ರೈಲ್ವೆ ಅಧಿಕಾರಿಯ ಕಾರ್ಯಕ್ಕೆ ಮೆಚ್ಚುಗೆಗಳ ಸುರಿಮಳೆ

ಜಪಾನ್​: ಜಪಾನಿನ ರೈಲ್ವೆ ಅಧಿಕಾರಿಯೊಬ್ಬರು ವಯಸ್ಸಾದ ವ್ಯಕ್ತಿಗೆ ಸಹಾಯ ಮಾಡುವ ಹೃದಯಸ್ಪರ್ಶಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜಪಾನಿಯರು ಇತರ ಜನರ ಸಮಯ ಅಥವಾ ಭಾವನೆಗಳನ್ನು Read more…

71 ವರ್ಷದ ವ್ಯಕ್ತಿ ಜತೆ ಮದುವೆ…! ಸಲಹೆ ಕೇಳಿದ 23 ರ ಯುವತಿ

ಪ್ರೀತಿಯ ವಿಷಯಕ್ಕೆ ಬಂದರೆ ವಯಸ್ಸು ಕೇವಲ ಒಂದು ಸಂಖ್ಯೆ. ಹಾಗೆಂದು ತನಗಿಂತ ಸುಮಾರು 50 ವರ್ಷ ಹಿರಿಯರಾದ ಯಾರನ್ನಾದರೂ ಮದುವೆಯಾಗಲು ಬಯಸುತ್ತಾರೆಯೇ? ಇಲ್ಲ ಎಂದುಕೊಂಡರೆ ಅದು ತಪ್ಪು. ಏಕೆಂದರೆ Read more…

BIG NEWS: ಮಕ್ಕಳನ್ನು ನೋಡಲು ಬಿಡಲಿಲ್ಲ ಎಂದು ಮಡದಿ ಮಕ್ಕಳ ಸಮೇತ ಮನೆಗೆ ಬೆಂಕಿ ಹಚ್ಚಿದ ವ್ಯಕ್ತಿ

ಹಾಸನ: ಮಕ್ಕಳನ್ನು ನೋಡಲು ಬಿಡಲಿಲ್ಲ ಎಂಬ ಕಾರಣಕ್ಕೆ ಇಲ್ಲೊಬ್ಬ ಪತಿ ಮಹಾಶಯ ಮಡದಿ, ಮಕ್ಕಳ ಸಮೇತ ಮನೆಗೆ ಬೆಂಕಿ ಹಚ್ಚಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಅಂಕನಹಳ್ಳಿಯ ರಂಗಸ್ವಾಮಿ Read more…

38 ಕೋಟಿ ರೂಪಾಯಿ ನಷ್ಟ ತಪ್ಪಿಸಿದವನಿಗೆ ಕಂಪನಿ ನೀಡಿತು ಚಾಕೊಲೇಟ್​: ಜಾಲತಾಣದಲ್ಲಿ ಛೀಮಾರಿ

ನಿಮ್ಮ ಕಂಪೆನಿಯೊಂದಕ್ಕೆ ಕೋಟ್ಯಂತರ ರೂಪಾಯಿ ಹಣವನ್ನು ಉಳಿಸಿ ಯಾರಾದರೂ ಸಹಾಯ ಮಾಡಿದರೆ ಆತನಿಗೆ ನೀವೇನು ಮಾಡಬಹುದು? ಒಂದಿಷ್ಟು ಹಣದ ಸಹಾಯವನ್ನೋ ಇಲ್ಲವೇ ಇನ್ನಾವುದಾದರೂ ದುಬಾರಿ ಗಿಫ್ಟ್​ ನೀಡಬಹುದು ಅಲ್ಲವೆ? Read more…

115 ನೇ ಜನ್ಮದಿನ ಆಚರಿಸಿಕೊಂಡ ಅಮೆರಿಕಾದ ಅತ್ಯಂತ ಹಿರಿಯ ವ್ಯಕ್ತಿ

ಇಲ್ಲೊಬ್ಬ ವ್ಯಕ್ತಿ ಬಲು ಅಪರೂಪದ ಹುಟ್ಟು ಹಬ್ಬ ಆಚರಿಸಿಕೊಂಡು ವಿಶ್ವದ ಗಮನ ಸೆಳೆದಿದ್ದಾರೆ‌. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ವಾಸಿಸುವ ಅತ್ಯಂತ ಹಿರಿಯ ವ್ಯಕ್ತಿ ಬೆಸ್ಸಿ ಹೆಂಡ್ರಿಕ್ಸ್ ಎಂಬಾಕೆ Read more…

ವಿಮಾನ ನಿಲ್ದಾಣವನ್ನೇ ಮನೆಯಾಗಿಸಿಕೊಂಡ ಕುತೂಹಲದ ವ್ಯಕ್ತಿಯ ನಿಧನ: ಇವರ ಜೀವನ ಕಥೆಯೇ ರೋಚಕ….!

ಪ್ಯಾರಿಸ್: ಸುಮಾರು 18 ವರ್ಷಗಳ ಕಾಲ ಪ್ಯಾರಿಸ್ ವಿಮಾನ ನಿಲ್ದಾಣವನ್ನೇ ತನ್ನ ಮನೆಯಾಗಿಸಿಕೊಂಡು ಜೀವನ ಸಾಗಿಸುತ್ತಿದ್ದ ಇರಾನ್ ಮೂಲದ ವ್ಯಕ್ತಿ ಮೆಹ್ರಾನ್ ಕರಿಮಿ ನಸ್ಸೆರಿ ಮೃತಪಟ್ಟಿದ್ದಾರೆ. 1988ರಲ್ಲಿ ಇಲ್ಲಿನ Read more…

ಪರ್ವತದ ತುದಿಯಲ್ಲಿ ಜೋಕಾಲಿ ಕಟ್ಟಿ ಮಲಗಿದ ವ್ಯಕ್ತಿ: ಎದೆ ಝಲ್​ ಎನಿಸುವ ವಿಡಿಯೋ ವೈರಲ್​

ಪ್ರಸಿದ್ಧಿ ಪಡೆಯುವ ಉದ್ದೇಶದಿಂದಲೋ ಇಲ್ಲವೇ ಏನಾದರೊಂದು ಸಾಧನೆಯನ್ನು ನಿಜವಾಗಿಯೂ ಮಾಡಬೇಕು ಎನ್ನುವ ಉದ್ದೇಶದಿಂದ ಹುಚ್ಚು ಸಾಹಸಕ್ಕೆ ಕೈಹಾಕುವವರು ಕೆಲವರು. ಕೆಲವೊಮ್ಮೆ ಈ ಸಾಹಸ ಕಾರ್ಯಗಳು ಪ್ರಾಣಕ್ಕೂ ಕುತ್ತು ತರುವುದು Read more…

ತಲೆ ಮೇಲೆ ಹೊರೆ ಹೊತ್ತು ಬರುತ್ತಿದ್ದವನ ಸಂದರ್ಶನ; ಯಡವಟ್ಟಾಗಿ ನದಿಗೆ ನೂಕಿದ ವರದಿಗಾರ…!

ಪತ್ರಕರ್ತರಾಗುವುದು ಸುಲಭದ ಮಾತಲ್ಲ. ಕೆಲವೊಮ್ಮೆ ಯಾರ್ಯಾರನ್ನೊ ಸಂದರ್ಶನ ಮಾಡಲು ಹೋಗಿ ಒಂದೋ ಅವರನ್ನು ಪೇಚಿಗೆ ಸಿಲುಕಿಸುತ್ತಾರೆ, ಇಲ್ಲವೇ ತಾವು ಪೇಚಿಗೆ ಸಿಲುಕುತ್ತಾರೆ. ತಲೆಯ ಮೇಲೆ ಹುಲ್ಲು ಹೊತ್ತು ಹೋಗುವ Read more…

ಲಿವ್ ಇನ್ ರಿಲೇಷನ್ ನಲ್ಲಿದ್ದ ಯುವಕನಿಗೆ ಮೂತ್ರ ಕುಡಿಸಿ ಚಪ್ಪಲಿ ಹಾರ ಹಾಕಿದ ಹುಡುಗಿ ಮನೆಯವರು

ರಾಜಸ್ಥಾನದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ತನ್ನ ಗೆಳತಿಯೊಂದಿಗೆ ವಾಸಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಟೋಂಕ್ ಜಿಲ್ಲೆಯ ಲಂಬಾ ಹರಿ ಸಿಂಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ Read more…

SHOCKING NEWS: ತಲೆ ಕೂದಲು ಉದುರಿದ್ದಕ್ಕೆ ವೈದ್ಯನ ವಿರುದ್ಧ ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

ತಿರುವನಂತಪುರಂ: ತಲೆ ಕೂದಲು ಉದುರುತ್ತಿದೆ. ಇದಕ್ಕೆ ವೈದ್ಯರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಮೆಕಾನಿಕ್ ಒಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದ ಕೋಝಿಕೋಡ್ ಜಿಲ್ಲೆಯ ಅಥೋಲಿಯಲ್ಲಿ ನಡೆದಿದೆ. Read more…

BIG NEWS: ಹೆಣ್ಣು ಮಗು ಹುಟ್ಟಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಕೋಲಾರ: ಹೆಣ್ಣು ಮಗು ಹುಟ್ಟಿದ್ದಕ್ಕೆ ವ್ಯಕ್ತಿಯೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ವಿಚಿತ್ರ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ. ಶ್ರೀನಿವಾಸಪುರದ ಶೆಟ್ಟಿಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಲೋಕೇಶ್ ಆತ್ಮಹತ್ಯೆಗೆ Read more…

ಬೇಸರವಾಗುತ್ತಿದೆ ಎಂದು ಈತ ಮಾಡಿದ ಕೆಲಸ ಕೇಳಿದ್ರೆ ಬೆಚ್ಚಿಬೀಳ್ತೀರಾ….!

ಲಂಡನ್​: ಯಾರಾದರೂ ಬೇಸರಗೊಂಡಾಗ ಹೊಸದನ್ನು ಕಲಿಯಲು ಬಯಸುತ್ತಾರೆ. ಇಲ್ಲಾ ಯಾರೂ ಮಾಡದ್ದನ್ನು ಏನಾದರೂ ಸಾಧಿಸಲು ಬಯಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾಡಿದ್ದೇನು ಗೊತ್ತಾ? ವಿಶ್ವದ ಅತ್ಯಂತ ಅಪಾಯಕಾರಿ ಗಿಡವನ್ನು Read more…

ಮೊದಲ ಬಾರಿಗೆ ವಿಮಾನ ಏರಲು ಬಂದು ಸುಸ್ತಾದ ದಂಪತಿಗೆ ನೆರವು: ಶ್ಲಾಘನೆಗಳ ಮಹಾಪೂರ

ಲಖನೌ: ಮೊದಲ ಬಾರಿಗೆ ಪ್ರಯಾಣಿಸುವ ವೃದ್ಧ ದಂಪತಿಗೆ ವಿಮಾನ ಹತ್ತಲು ವ್ಯಕ್ತಿಯೊಬ್ಬರು ಹೇಗೆ ಸಹಾಯ ಮಾಡಿದರು ಎಂಬ ಬಗ್ಗೆ ಲಿಂಕ್ಡ್‌ಇನ್​ನಲ್ಲಿ ಶೇರ್​ ಮಾಡಲಾದ ಪೋಸ್ಟ್ ಒಂದು ವೈರಲ್ ಆಗಿದ್ದು, Read more…

ಮಂಗನಿಗೆ ಚೆಲ್ಲಾಟ – ವ್ಯಕ್ತಿಗೆ ಪ್ರಾಣ ಸಂಕಟ….! ಚಿಪ್ಸ್​ ಪ್ಯಾಕೆಟ್​ ಕೊಡದಿದ್ದಕ್ಕೆ ಜುಟ್ಟು ಹಿಡಿದು ಎಳೆದಾಡಿದ ಕಪಿರಾಯ

ಮಂಗಗಳು ಮಾಡುವ ಕಿತಾಪತಿಗಳು ಅಷ್ಟಿಷ್ಟಲ್ಲ. ನೋಡುಗರನ್ನು ತಮಾಷೆಗೆ ತಳ್ಳಿದರೂ ಇವುಗಳಿಂದ ಹಿಂಸೆ ಅನುಭವಿಸುವವರ ಪಾಡು ಮಾತ್ರ ಹೇಳತೀರದು. ಅದರಲ್ಲಿಯೂ ಕೆಲವೊಂದು ಸ್ಥಳಗಳಿಗೆ ಹೋಗುವಾಗ ಕೈಯಲ್ಲಿ ತಿಂಡಿಯ ಪೊಟ್ಟಣ ಇದ್ದರಂತೂ Read more…

ವೃದ್ಧನ ಥೈರಾಯ್ಡ್ ಗ್ರಂಥಿಯಲ್ಲಿ ತೆಂಗಿನ ಕಾಯಿ ಗಾತ್ರದ ಗಡ್ಡೆ…! ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ

ಪಟ್ನಾ: ಬಿಹಾರದ 72 ವರ್ಷದ ವ್ಯಕ್ತಿಯೊಬ್ಬರ ಹೊಟ್ಟೆಯಿಂದ ತೆಂಗಿನಕಾಯಿ ಗಾತ್ರದ ಗಡ್ಡೆಯನ್ನು ತೆಗೆದುಹಾಕುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ದೆಹಲಿಯ ಶ್ರೀ ಗಂಗಾರಾಮ್ ಎಂಬ ಖಾಸಗಿ ಆಸ್ಪತ್ರೆಯ ವೈದ್ಯರು ಈ ಸಾಹಸ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...