alex Certify ವ್ಯಕ್ತಿ ಸಾವು | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

BBMP ಕಸದ ಲಾರಿಗೆ ಮತ್ತೊಂದು ಬಲಿ

ಬೆಂಗಳೂರು: ಬಿಬಿಎಂಪಿ ಕಸದ ಲಾರಿಗೆ ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ಪಾಲಿಕೆ ಕಸದ ಲಾರಿಗೆ 60 ವರ್ಷದ ವ್ಯಕ್ತಿಯೋರ್ವರು ಬಲಿಯಾಗಿರುವ ಘಟನೆ ಬೆಂಗಳೂರಿನ Read more…

SHOCKING NEWS: ಇದೆಂತಹ ದುರ್ವಿಧಿ…! ಹಳಿ ಮೇಲೆ ಮಲಗಿದ್ದವನನ್ನು ರಕ್ಷಿಸಲು ಹೋಗಿ ರೈಲಿನಡಿ ಸಿಲುಕಿ ವ್ಯಕ್ತಿ ದುರ್ಮರಣ

ಚಿಕ್ಕಬಳ್ಳಾಪುರ: ರೈಲ್ವೆ ಹಳಿ ಮೇಲೆ ಮಲಗಿದ್ದಾತನನ್ನು ರಕ್ಷಿಸಲು ಹೋದ ವ್ಯಕ್ತಿಯೆ ರೈಲಿನಡಿ ಸಿಲುಕಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಶಿಡ್ಲಘಟ್ಟ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ನಾರಾಯಣ (54) ಮೃತ ವ್ಯಕ್ತಿ. Read more…

ಬೆಂಕಿಯ ಜೊತೆ ಸಾಹಸ ಮಾಡಲು ಹೋಗಿ ಜೀವವನ್ನೇ ಕಳೆದುಕೊಂಡ ಭೂಪ….!

35 ವರ್ಷದ ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ಸಾಹಸ ಪ್ರದರ್ಶಿಸಲು ಹೋಗಿ ಜೀವವನ್ನೇ ಕಳೆದುಕೊಂಡ ಘಟನೆಯು ಭೂಪಾಲ್​ನಲ್ಲಿ ನಡೆದಿದೆ. ಮೊಬೈಲ್​ನಲ್ಲಿ ನೋಡಿದ್ದ ಬಾಯಿಯಿಂದ ಬೆಂಕಿ ಉಗುಳುವ ಸಾಹಸ ಮಾಡಲು ಹೋದ Read more…

Big News: ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳಲ್ಲೇ ಸಾವು

ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವಿಶ್ವದ ಮೊದಲ ವ್ಯಕ್ತಿ, ಶಸ್ತ್ರಚಿಕಿತ್ಸೆ ನಡೆದು ಎರಡು ತಿಂಗಳುಗಳ ಬಳಿಕ ಸಾವನ್ನಪ್ಪಿದ್ದಾರೆ. ತಳಿ ಮಾರ್ಪಾಡು ಮಾಡಲಾಗಿದ್ದ ಹಂದಿಯ ಹೃದಯವನ್ನು ಈತನಿಗೆ ಕಸಿ ಮಾಡಲಾಗಿತ್ತು. Read more…

SHOCKING NEWS: ಪ್ರಯಾಣಿಕನ ಮೇಲೆಯೇ ಹರಿದ ಎಕ್ಸ್ ಪ್ರೆಸ್ ರೈಲು; ಸ್ಟೇಷನ್ ಮಾಸ್ಟರ್ ವಿರುದ್ಧ ಸಿಡಿದೆದ್ದ ಜನ

ಕೋಲಾರ: ಪ್ರಯಾಣಿಕನೊಬ್ಬನಿಗೆ ಎಕ್ಸ್ ಪ್ರೆಸ್ ರೈಲು ಡಿಕ್ಕಿಯಾಗಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಲಾರ ಜಿಲ್ಲೆ ಮಾಲೂರಿನ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಪ್ಯಾಸೆಂಜರ್ ರೈಲು ತಾಂತ್ರಿಕ ದೋಷದಿಂದಾಗಿ Read more…

BIG NEWS: ಅಪಾರ್ಟ್ ಮೆಂಟ್ ನಲ್ಲಿ ಸಿಲಿಂಡರ್ ಸ್ಫೋಟ; ಓರ್ವ ಸಜೀವ ದಹನ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಅಪಾರ್ಟ್ ಮೆಂಟ್ ಒಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ವ್ಯಕ್ತಿಯೋರ್ವ ಸಜೀವ ದಹನಗೊಂಡಿದ್ದಾರೆ. ನಗರದ ದೇವರಚಿಕ್ಕನಹಳ್ಳಿಯ ಆಶ್ರಿತ ಅಪಾರ್ಟ್ ಮೆಂಟ್ ನ ಫ್ಲ್ಯಾಟ್ Read more…

SHOCKING NEWS: ಏಕಾಏಕಿ ಸ್ಫೋಟಗೊಂಡ ಕಾರು; ವ್ಯಕ್ತಿ ಸಜೀವ ದಹನ

ರಾಮನಗರ: ಇದ್ದಕ್ಕಿದ್ದಂತೆ ಕಾರು ಸ್ಫೋಟಗೊಂಡ ಪರಿಣಾಮ ವ್ಯಕ್ತಿಯೋರ್ವರು ಸಜೀವ ದಹನಗೊಂಡಿರುವ ಘಟನೆ ರಾಮನಗರ ಜಿಲ್ಲೆ ಮರಳೆ ಗ್ರಾಮದಲ್ಲಿ ನಡೆದಿದೆ. ಸ್ಫೋಟದ ತೀವ್ರತೆಗೆ ಕಾರಿನಲ್ಲಿದ್ದ ವಸ್ತುಗಳು ಸುಮಾರು 50 ಮೀಟರ್ Read more…

BIG NEWS: ಆನಂದಯ್ಯ ಆಯುರ್ವೇದ ಔಷಧಿ ಪಡೆದ ವ್ಯಕ್ತಿ ಸಾವು

ನೆಲ್ಲೂರು: ಕೊರೊನಾ ಸೋಂಕಿಗೆ ಆಂಧ್ರಪ್ರದೇಶದ ಕೃಷ್ಣಪಟ್ಟಣಂ ನ ಆನಂದಯ್ಯ ನೀಡುತ್ತಿದ್ದ ಆಯುರ್ವೇದ ಔಷಧಿ ಭಾರಿ ಸುದ್ದಿಯಾಗಿತ್ತು. ಈ ಔಷಧಿ ಪಡೆದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆಂಧ್ರಪ್ರದೇಶದ ನೆಲ್ಲೂರು Read more…

ಲಾಕ್ ಡೌನ್: ನಿಷೇಧದ ನಡುವೆಯೂ ನಡೆದ ರಥೋತ್ಸವದಲ್ಲಿ ಅವಘಡ

ವಿಜಯಪುರ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮವೊಂದರಲ್ಲಿ ಲಾಕ್ ಡೌನ್ ನಡುವೆಯೂ ಜಾತ್ರೆ ನಡೆಸಲಾಗಿದೆ. ರಾಜ್ಯದಲ್ಲಿ ಜಾತ್ರೆ-ಉತ್ಸವ ನಡೆಸದಂತೆ ನಿಷೇಧ ಹೇರಿದ್ದರೂ ಬಸರಕೋಡದಲ್ಲಿ ಪವಾಡ ಬಸವೇಶ್ವರ ಜಾತ್ರೆಯ ರಥೋತ್ಸವ Read more…

ಮದುವೆ ಹಿಂದಿನ ದಿನವೇ ಕಾದಿತ್ತು ದುರ್ವಿದಿ: ಹಸೆಮಣೆಯೇರಬೇಕಿದ್ದ ವರ ಹೃದಯಾಘಾತದಿಂದ ಸಾವು

ರಾಯಚೂರು: ಇಂದು ವಿವಾಹವಾಗಬೇಕಿದ್ದ ವರ ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ರಾಯಚೂರಿನ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ನಡೆದಿದೆ. ಹುಲುಗಪ್ಪ ಮೃತ ವರ. ಹುಲುಗಪ್ಪ ಗ್ರಾಮ ಪಂಚಾಯಿತಿಯಲ್ಲಿ Read more…

ಲೈನ್ ದುರಸ್ತಿ ವೇಳೆಯೇ ಯುವಕನಿಗೆ ಕರೆಂಟ್ ಶಾಕ್; ಕಂಬದ ಮೇಲೆಯೆ ನಡೆದ ದಾರುಣ ಘಟನೆ

ದಾವಣಗೆರೆ: ಲೈನ್ ಮ್ಯಾನ್ ನಿರ್ಲಕ್ಷದಿಂದ ಎಂತಹ ದುರಂತ ಸಂಭವಿಸಿದೆ ನೋಡಿ. ವಿದ್ಯುತ್ ಕಂಬ ಏರಿ ಲೈನ್ ದುರಸ್ತಿ ಮಾಡುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಗುತ್ತಿಗೆ ಕಾರ್ಮಿಕ ಕಂಬದ Read more…

ವೈದ್ಯರ ನಿರ್ಲಕ್ಷ್ಯ: ಜೀವನ್ಮರಣದ ನಡುವೆ ಹೋರಾಡಿ ಪತ್ನಿಯ ಕಣ್ಣೆದುರೆ ಪ್ರಾಣಬಿಟ್ಟ ಪತಿ

ಬೆಂಗಳೂರು: ಕೊರೊನಾ ಸೋಂಕಿನಿಂದ ಇತ್ತೀಚೆಗಷ್ಟೇ ಗುಣಮುಖರಾಗಿದ್ದ ವ್ಯಕ್ತಿಯೊಬ್ಬರು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಪತ್ನಿಯ ಎದುರೇ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ರವೀಂದ್ರನಾಥ್ (47) ಮೃತ ವ್ಯಕ್ತಿ. ಕೊರೊನಾದಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...