alex Certify ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2 ಕೋಟಿ ರೂ. ಮೌಲ್ಯದ ಒಳ‌ ಉಡುಪು ಧರಿಸಿದ್ದ ವ್ಯಕ್ತಿ ಅರೆಸ್ಟ್; ಇದರ ಹಿಂದಿನ ʼಸತ್ಯʼ ತಿಳಿದ್ರೆ ಶಾಕ್‌ ಆಗ್ತೀರಾ…!

ರಾಜಸ್ಥಾನದ ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ ದೊಡ್ಡ ಪ್ರಕರಣವೊಂದು ಬಯಲಾಗಿದೆ. ಸ್ಕ್ಯಾನಿಂಗ್‌ ತಪಾಸಣೆಯಿಂದ ತಪ್ಪಿಸಿಕೊಂಡಿದ್ದ ವ್ಯಕ್ತಿಯನ್ನು ಅಧಿಕಾರಿಗಳು ಅನುಮಾನದ ಆಧಾರದ ಮೇಲೆ ಪರೀಕ್ಷಿಸಿದಾಗ, ಅವನ ಒಳ Read more…

ವ್ಯಕ್ತಿ ಮೇಲೆ ಭೀಕರ ದಾಳಿ ನಡೆಸಿದ ಶ್ವಾನ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಒಂದು ಭಯಾನಕ ವೀಡಿಯೊ, ನಾಯಿ ದಾಳಿಯಿಂದ ಒಬ್ಬ ವ್ಯಕ್ತಿ ನೆಲದ ಮೇಲೆ ಬಿದ್ದು ಹೊರಳಾಡಿದ ದಾರುಣ ದೃಶ್ಯವನ್ನು ತೋರಿಸುತ್ತಿದೆ. ರಸ್ತೆಯ ಮಧ್ಯದಲ್ಲಿ ನಾಯಿಯಿಂದ Read more…

ಹುಡುಗಿಯೊಂದಿಗೆ ಬಂದವನು ದೊಡ್ಡ ಸೂಟ್‌ ಕೇಸ್‌ ನೊಂದಿಗೆ ಒಂಟಿಯಾಗಿ ವಾಪಾಸ್‌ | Watch Video

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಒಂದು ಹಳೆ ವೀಡಿಯೊ, ಅನುಮಾನಾಸ್ಪದ ಘಟನೆಯನ್ನು ತೋರಿಸುತ್ತಿದೆ. ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಸೂಟ್‌ಕೇಸ್‌ನೊಂದಿಗೆ ಇರುವುದು ಕಂಡುಬಂದಿದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ Read more…

ಊಟ ಮಾಡುವಾಗಲೇ ವ್ಯಕ್ತಿ ಹಠಾತ್ ಸಾವು: ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Watch

50 ವರ್ಷ ವಯಸ್ಸಿನ ಸಂಜಯ್ ವರ್ಮಾ ಎಂಬವರು ಭಾನುವಾರ ಸಂಜೆ 7 ಗಂಟೆಗೆ ಉತ್ತರ ಪ್ರದೇಶದ ಆಗ್ರಾದ ಸಿಕಂದರದಲ್ಲಿರುವ ಭಗವತಿ ಡಾಬಾದಲ್ಲಿ ಆಹಾರ ಸೇವಿಸುವಾಗ ಹಠಾತ್‌ ಸಾವಿಗೀಡಾಗಿದ್ದಾರೆ. ಅವರು Read more…

Shocking: ತಾಂತ್ರಿಕ ಆಚರಣೆಗಾಗಿ ಜೀವಂತ ಕೋಳಿ ನುಂಗಿದವನು ಉಸಿರುಗಟ್ಟಿ ಸಾವು

ಛತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯಲ್ಲಿ ಮಗು ಆಗುತ್ತದೆ ಎಂಬ ಆಸೆಯಿಂದ ತಾಂತ್ರಿಕ ಆಚರಣೆ ಮಾಡುವ ವೇಳೆ ಜೀವಂತ ಕೋಳಿಯನ್ನು ನುಂಗಿದ 35 ವರ್ಷದ ವ್ಯಕ್ತಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಈ ಆಘಾತಕಾರಿ Read more…

ʼಕಾಳಿʼ ರೂಪದಲ್ಲಿ ಪಾನಿಪುರಿ ಸವಿದ ಯುವತಿ; ವೈರಲ್‌ ವಿಡಿಯೋಗೆ ವ್ಯಾಪಕ ಆಕ್ರೋಶ

ಪುಣೆ: ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋದಲ್ಲಿ ಕಾಳಿ ದೇವಿಯಂತೆ ವೇಷ ಧರಿಸಿದ ಯುವತಿಯೊಬ್ಬರು ರಸ್ತೆ ಬದಿಯಲ್ಲಿ ಪಾನಿಪುರಿ ಸವಿಯುತ್ತಿರುವ Read more…

ನಮ್ಮ ಮೆಟ್ರೋದಲ್ಲಿ ಭಿಕ್ಷಾಟನೆ: ಪ್ರಯಾಣಿಕರು ಶಾಕ್!

ಬೆಂಗಳೂರು: ಬಸ್ ನಿಲ್ದಾಣ, ರೈಲು ನಿಲ್ದಾಣ, ಟ್ರಾಫಿಕ್ ಸಿಗ್ನಲ್ ಗಳಲ್ಲಿ ಭಿಕ್ಷುಕರು ಭಿಕ್ಷಾಟನೆ ಮಾಡುವುದನ್ನು ನೋಡಿದ್ದೇವೆ. ಆದರೆ ಇದೀಗ ನಮ್ಮ ಮೆಟ್ರೋ ಒಳಗೆ ವ್ಯಕ್ತಿಯೋರ್ವ ಭಿಕ್ಷಾಟನೆ ಮಾಡಿದ್ದು, ಪ್ರಯಾಣಿಕರು Read more…

1996 ರಿಂದಲೂ ಐಷಾರಾಮಿ ಹೋಟೆಲ್‌ ಗಳಲ್ಲಿ ಅದ್ದೂರಿ ಜೀವನ; ಕೊನೆಗೂ ಸಿಕ್ಕಿಬಿದ್ದ ಖದೀಮ…!

ಭಾರತದಾದ್ಯಂತ ಐಷಾರಾಮಿ ಹೋಟೆಲ್‌ಗಳನ್ನು ವಂಚಿಸುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದ ಬಿಮ್ಸೆಂಟ್ ಜಾನ್ ಎಂಬಾತ ತಮಿಳುನಾಡಿನಲ್ಲಿ ಸಿಕ್ಕಿಬಿದ್ದ ನಂತರ ಆತನನ್ನು ಬಂಧಿಸಲಾಗಿದೆ. ಡಿ.7ರಂದು ತೂತುಕುಡಿಯ ಖಾಸಗಿ ಹೋಟೆಲ್‌ಗೆ ಬಂದಿದ್ದು, ಮುಂಗಡ ಮೊತ್ತವನ್ನು Read more…

ಲಾಡ್ಜ್ ಗೆ ಬಂದ ವ್ಯಕ್ತಿ ದುಡುಕಿನ ನಿರ್ಧಾರ: ನೇಣು ಹಾಕಿಕೊಂಡು ಆತ್ಮಹತ್ಯೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರದ ಖಾಸಗಿ ಬಸ್ ನಿಲ್ದಾಣ ಎದುರಿನ ಲಾಡ್ಜ್ ವೊಂದರಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶಿರಸಿ ಮೂಲದ ಜಿತೇಂದ್ರ ಮಹಾಬಲೇಶ್ವರ ನಾಯ್ಕ(33) ಆತ್ಮಹತ್ಯೆ Read more…

BIG NEWS: ಬಿಯರ್ ಬಾಟಲ್ ನಿಂದ ಕತ್ತು ಸೀಳಿ ಹೋಟೆಲ್ ಬಾಣಸಿಗನ ಬರ್ಬರ ಹತ್ಯೆ

ಉಡುಪಿ: ಹೋಟೆಲ್ ಬಾಣಸಿಗರೊಬ್ಬರನ್ನು ಬಿಯರ್ ಬಾಟಲ್ ನಿಂದ ಕತ್ತು ಸೀಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದ ಅನಂತ ಕಲ್ಯಾಣನಗರದಲ್ಲಿ ನಡೆದಿದೆ. ಶ್ರೀಧರ್ ನಾಯಕ್ ಕೊಲೆಯಾದ Read more…

ಕಣ್ಣಂಚನ್ನು ತೇವಗೊಳಿಸುತ್ತೆ 31 ವರ್ಷಗಳ ಹಿಂದೆ ಅಪಹರಣಕ್ಕೊಳಗಾಗಿದ್ದವನು ʼಕುಟುಂಬʼ ಸೇರಿದ ಕಥೆ….!

ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಹೃದಯವಿದ್ರಾವಕವಾಗಿದೆ. 31 ವರ್ಷಗಳ ಹಿಂದೆ ಕಿಡ್ನಾಪ್‌ ಆಗಿದ್ದ ಹುಡುಗನೊಬ್ಬ ಕೊನೆಗೂ ತನ್ನ ಕುಟುಂಬವನ್ನು ಸೇರಿಕೊಂಡಿದ್ದು, ಈ ಸ್ಟೋರಿ ಎಲ್ಲರ ಕಣ್ಣಂಚನ್ನು ತೇವಗೊಳಿಸಿದೆ. Read more…

Video: ಸನ್‌ ರೂಫ್ ಮೂಲಕ ಪಟಾಕಿ ಸಿಡಿತ; ಕ್ಷಣಮಾತ್ರದಲ್ಲಿ ಸುಟ್ಟು ಕರಕಲಾದ ಕಾರು

ಯುವಕರಿಬ್ಬರು ಅಜಾಗರೂಕತೆಯಿಂದ ಸನ್‌ರೂಫ್ ಮೂಲಕ ಪಟಾಕಿ ಸಿಡಿಸಿದ್ದು, ಇದರ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿರುವ ಘಟನೆ ಉತ್ತರ ಪ್ರದೇಶದ ಸಹರಾನ್‌ಪುರ ಪ್ರದೇಶದಲ್ಲಿ ನಡೆದಿದೆ. ಮದುವೆ ಸಮಾರಂಭದ Read more…

ತನ್ನ ಮದುವೆಯಲ್ಲಿ ಭಾಗವಹಿಸಿದ ಸಹೋದರಿಗೆ ಶುಲ್ಕ ವಿಧಿಸಿದ ಸಹೋದರ…!

ಮದುವೆ ಸಮಾರಂಭಗಳಲ್ಲಿ ಬಂಧು – ಬಾಂಧವರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಮದುವೆ ಕುರಿತು ತಿಳಿದರೆ ನೀವು ಅಚ್ಚರಿಪಡುತ್ತೀರಿ. ತನ್ನ ಮದುವೆಗೆ ಬಂದ ಸಹೋದರಿಗೆ ಸಹೋದರ ಶುಲ್ಕ Read more…

SHOCKING NEWS: ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಾ ಕುಸಿದು ಬಿದ್ದು ಸಾವನ್ನಪ್ಪಿದ ವ್ಯಕ್ತಿ

ಅಹಮದಾಬಾದ್: ಶಿವ ದೇವಾಲಯದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಡುತ್ತಿದ್ದ ವ್ಯಕ್ತಿಯೋರ್ವ ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. ಶಿವ ದೇವಾಲಯಕ್ಕೆ ಆಗಮಿಸಿದ್ದ ವ್ಯಕ್ತಿಯೋರ್ವ ಎಲ್ಲಾ Read more…

BIG NEWS: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

ಹಾಸನ: ಕೌಟುಂಬಿಕ ಕಲಹಕ್ಕೆ ವ್ಯಕ್ತಿಯೋರ್ವ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಚೀಹಳ್ಳಿ ಗ್ರಾಮದಲ್ಲಿ ನಡೆದಿದೆ. ಕರುಣಾಕರ (40) ಆತ್ಮಹತ್ಯೆಗೆ ಶರಣಾದ Read more…

BREAKING NEWS: ಬಸ್ ಹರಿದು ವ್ಯಕ್ತಿಯ ಎರಡೂ ಕಾಲು ಕಟ್

ಹಾವೇರಿ: ಮಗಳ ಮನೆಗೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಸರ್ಕಾರಿ ಬಸ್ ಹರಿದು ಎರಡೂ ಕಾಲು ಕಟ್ ಆಗಿರುವ ಘಟನೆ ಹಾವೇರಿ ನಗರದ ಬಸ್ ನಿಲ್ದಾಣದ ಎದುರು ನಡೆದಿದೆ. 60 Read more…

ನದಿಯಲ್ಲಿ ಶವ ತೇಲಿ ಬರುತ್ತಿದೆ ಎಂದು ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಶಾಕ್: ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯ ರಕ್ಷಣೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಸಂಕದ ಹೊಳೆ ಗ್ರಾಮದ ಸಮೀಪ ನದಿಯಲ್ಲಿ ತೇಲಿ ಬಂದ ವ್ಯಕ್ತಿಯನ್ನು ಪೊಲೀಸರು ಸೋಮವಾರ ರಕ್ಷಿಸಿದ್ದಾರೆ. ನದಿಯಲ್ಲಿ ಶವ ತೇಲಿ ಬರುತ್ತಿದೆ ಎಂದು Read more…

ಮಾಂಸದಂಗಡಿಯಲ್ಲಾದ ಜಗಳದಲ್ಲಿ ವ್ಯಕ್ತಿ ಹತ್ಯೆ; ಇದಾದ ಬಳಿಕ ಖರೀದಿಸಿದ್ದನ್ನು ಆರಾಮಾಗಿ ತೆಗೆದುಕೊಂಡ ಹೋದ ಹಂತಕ….!

ಉತ್ತರ ಪ್ರದೇಶದ ನೋಯ್ಡಾದಲ್ಲಿ, ಗುರುವಾರ ಮಧ್ಯಾಹ್ನ ಮಾಂಸ ಖರೀದಿಸಲು ಬಂದಿದ್ದ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ. ಅಂಗಡಿ ಹೊರಗೆ ಚಾಕುವಿನಿಂದ ಇರಿದು ಈ ಕೃತ್ಯ ಎಸಗಲಾಗಿದೆ. ನೋಯ್ಡಾದಲ್ಲಿ ವಾಸಿಸುತ್ತಿರುವ ಮೀರತ್ ಮೂಲದ Read more…

BREAKING NEWS: ಮಗುವಿನ ಜೊತೆ ನದಿಗೆ ಹಾರಿ ತಂದೆ ಆತ್ಮಹತ್ಯೆ ಯತ್ನ: ಇಬ್ಬರನ್ನು ರಕ್ಷಿಸಿದ ಸ್ಥಳೀಯರು

ಮಂಗಳೂರು: ಮಗುವಿನ ಜೊತೆ ನದಿಗೆ ಹಾರಿ ತಂದೆಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯರು ಇಬ್ಬರನ್ನೂ ರಕ್ಷಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಮಂಗಳೂರು ಹೊರವಲಯದ ಗುರುಪುರದಲ್ಲಿ ಈ ಘಟನೆ Read more…

ಖಾಸಗಿ ಭಾಗವನ್ನು ಪದೇ ಪದೇ ಮುಟ್ಟಿದ್ದಳಂತೆ ಯುವತಿ; ದೆಹಲಿ ಮೆಟ್ರೋದ ಭಯಾನಕ ಅನುಭವ ಹಂಚಿಕೊಂಡ ಪ್ರಯಾಣಿಕ…!

ದೆಹಲಿ ಮೆಟ್ರೋದಲ್ಲಿ ತಾನು ಅನುಭವಿಸಿದ ಲೈಂಗಿಕ ಕಿರುಕುಳದ ಪ್ರಕರಣವನ್ನು ಯುವಕನೊಬ್ಬ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ರೆಡ್ಡಿಟ್ ಬಳಕೆದಾರ, ಹಂಚಿಕೊಂಡಿರುವ ಈ ವಿವರ ಸಾರ್ವಜನಿಕ ಸ್ಥಳಗಳಲ್ಲಿನ ವೈಯಕ್ತಿಕ ಸಮಸ್ಯೆಗಳ ಬಗ್ಗೆ Read more…

BREAKING: ಆನ್ ಲೈನ್ ರಮ್ಮಿಯಲ್ಲಿ ಹಣ ಕಳೆದುಕೊಂಡ ವ್ಯಕ್ತಿಯಿಂದ ದುಡುಕಿನ ನಿರ್ಧಾರ: ಮನೆಯವರನ್ನು ಊರಿಗೆ ಕಳಿಸಿ ಆತ್ಮಹತ್ಯೆ

ಆನ್ ಲೈನ್ ರಮ್ಮಿಯಲ್ಲಿ ಹಣ ಕಳೆದುಕೊಂಡಿದ್ದಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅಡೆಪೇಟೆಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾರಿ ಮಾಲೀಕ ಚಂದ್ರಶೇಖರ್(45) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ಮನೆಯಲ್ಲಿ Read more…

ಪಟಾಕಿ ಹಚ್ಚಿದ್ದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯನ್ನೇ ಬರ್ಬರವಾಗಿ ಕೊಂದ ದುಷ್ಕರ್ಮಿಗಳು: ಐವರು ಅರೆಸ್ಟ್

ರಾಯಚೂರು: ಮನೆ ಬಳಿ ಯಾಕೆ ಪಟಾಕಿ ಹಚ್ಚುತ್ತೀರಿ ಎಂದು ವ್ಯಕ್ತಿ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ದುಷ್ಕರ್ಮಿಗಳು ಆತನನ್ನೇ ಬರ್ಬರವಾಗಿ ಕೊಲೆಗೈದ ಘಟನೆ ರಾಯಚೂರಿನಲ್ಲಿ ನಡೆದಿದೆ. ನರಸಿಂಹಲು (38) ಮೃತ ದುರ್ದೈವಿ. Read more…

ಪತ್ನಿ ಚುಡಾಯಿಸಿದ್ದಕ್ಕೆ ಯುವಕನನ್ನು ಇರಿದು ಕೊಂದ ಪತಿ

ಕೋಲಾರ: ಪದೇ ಪದೇ ಪತ್ನಿಯನ್ನು ಚುಡಾಯಿಸುತ್ತಿದ್ದ ಯುವಕನನ್ನು ಪತಿಯೊಬ್ಬ ಹತ್ಯೆಗೈದಿರುವ ಘಟನೆ ಕೋಲಾರ ಜಿಲ್ಲೆಯ ಜಮಾಲ್ ಷಾ ನಗರದಲ್ಲಿ ನಡೆದಿದೆ. 25 ವರ್ಷದ ರೋಹಿದ್ ಅಲಿಯಾಸ್ ಅರ್ಬಾಜ್ ಕೊಲೆಯಾದ Read more…

ಬೆಂಗಳೂರು ಮಳೆ ಅವಾಂತರ: ಚರಂಡಿ ನೀರಲ್ಲಿ ಕೊಚ್ಚಿ ಹೋದರೂ ಸಿನಿಮೀಯ ರೀತಿಯಲ್ಲಿ ಬಚಾವ್ ಆದ ವ್ಯಕ್ತಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮಳೆಯೂರಾಗಿ ಮಾರ್ಪಟ್ಟಿದೆ. ವರುಣಾರ್ಭಟಕ್ಕೆ ಸೃಷ್ಟಿಯಾಗಿರುವ ಅವಾಂತರಗಳಿಗೆ ಲೆಕ್ಕವಿಲ್ಲ. ಸೋಮವಾರ ಸಂಜೆ ಸುರಿದ ಮಳೆಯ ಅಬ್ಬರಕ್ಕೆ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯೋರ್ವ ಪವಾಡ ರೀತಿಯಲ್ಲಿ Read more…

BREAKING: ಹಿಟ್ & ರನ್ ಗೆ ಬೈಕ್ ಸವಾರ ಬಲಿ

ಚಾಮರಾಜನಗರ: ಭಾರಿ ಮಳೆ ನಡುವೆ ಭೀಕರ ಅಪಘಾತದಲ್ಲಿ ಬೈಕ್ ಸವಾರ ಬಲಿಯಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಶಿವರಾಜ್ ಮೃತ ಬೈಕ್ ಸವಾರ. ಹಿಟ್ & ರನ್ ಗೆ ಶಿವರಾಜ್ Read more…

BREAKING NEWS: ಪತ್ನಿ ಜೊತೆ ಅಕ್ರಮ ಸಂಬಂಧ ಅನುಮಾನ: ಯುವಕನನ್ನು ಗುಂಡಿಟ್ಟು ಕೊಲ್ಲಲು ಯತ್ನಿಸಿದ ವ್ಯಕ್ತಿ

ಮಂಡ್ಯ: ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ವ್ಯಕ್ತಿಯೋರ್ವ ಯುವಕನನ್ನು ಗುಂಡಿಟ್ಟು ಹತ್ಯೆಗೈಯ್ಯಲು ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆಯ ಪಾಡವಪುರ ತಾಲೂಕಿನ ಶಂಭೋವಿನಹಳ್ಳಿಯಲ್ಲಿ ನಡೆದಿದೆ. ಯುವಕ Read more…

ಫೋಟೋ ತೆಗೆಯುವಾಗ ಅಡ್ಡ ಬಂದಿದ್ದಕ್ಕೆ ಕಬ್ಬನ್ ಪಾರ್ಕ್ ನಲ್ಲಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು: ಕಬ್ಬನ್ ಪಾರ್ಕ್ ನಲ್ಲಿ ಫೋಟೋ ತೆಗೆಯುತ್ತಿದ್ದಾಗ ವ್ಯಕ್ತಿಯೋರ್ವ ಅಡ್ಡಬಂದ ಎಂಬ ಕಾರಣಕ್ಕೆ ಆತನನ್ನು ಹಿಡಿದು ರಕ್ತ ಬರುವಂತೆ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಭರತ ಮೂಲದ Read more…

BIG NEWS: ಚಾಲಕನ ಸಮೇತ ಸುಟ್ಟು ಕರಕಲಾಗಿರುವ ಕಾರು ಪತ್ತೆ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಘಟನೆ

ಬೆಳಗಾವಿ: ಚಾಲಕನ ಸಮೇತ ಸುಟ್ಟು ಕರಕಲಾಗಿರುವ ಕಾರೊಂದು ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೈನಾಪುರ ಗ್ರಾಮದ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಸುಟ್ಟು ಕರಕಲಾದ Read more…

BREAKING NEWS: ಹಣದ ವಿಚಾರವಾಗಿ ಗಲಾಟೆ: ಸ್ನೇಹಿತನನ್ನೇ ಹೊಡೆದು ಕೊಂದ ಗೆಳೆಯ

ಬೆಂಗಳೂರು: ಹಣದ ವಿಚಾರವಾಗಿ ಗಲಾಟೆ ನಡೆದು ಸ್ನೇಹಿತನನ್ನೇ ಗೆಳೆಯ ದೊಣ್ಣೆಯಿಂದ ಹೊಡೆದು ಕೊಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ. ತಮಿಳುನಾಡಿನ ರಾಜೀವ್ ಗಾಂಧಿ (41) ಕೊಲೆಯಾದ Read more…

ದೇವರ ದರ್ಶನಕ್ಕೆಂದು ಹೋದ ವ್ಯಕ್ತಿ: ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿ ದುರ್ಮರಣ

ಬೆಳಗಾವಿ: ದೇವರ ದರ್ಶನಕ್ಕೆಂದು ಹೋಗಿದ್ದ ವ್ಯಕ್ತಿ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ. ಚಿಕ್ಕೋಡಿಯಾದ್ಯಂತ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...