alex Certify ವೈರಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ತಿಳಿದಿರಲಿ ಚೀನಾದಲ್ಲಿ ಪತ್ತೆಯಾದ ಹ್ಯೂಮನ್ ಮೆಟಾಪ್‌ ನ್ಯೂಮೋ ವೈರಸ್ (HMPV) ಕುರಿತ ಮಾಹಿತಿ

HMPV (ಹ್ಯೂಮನ್ ಮೆಟಾಪ್‌ ನ್ಯೂಮೋ ವೈರಸ್) ಎನ್ನುವುದು ಉಸಿರಾಟದ ವ್ಯವಸ್ಥೆಯನ್ನು ಹಾನಿಗೊಳಿಸುವ ವೈರಸ್. ಇದು ಮೊದಲ ಬಾರಿಗೆ 2001 ರಲ್ಲಿ ಪತ್ತೆಯಾಯಿತು ಮತ್ತು ಇದು ಸಾಮಾನ್ಯವಾಗಿ ಶೀತ ಅಥವಾ Read more…

ಕೋವಿಡ್ ನಂತೆ ಗಾಳಿಯ ಮೂಲಕ ಹರಡುತ್ತಾ Mpox ವೈರಸ್…? 540 ಜನರ ಜೀವ ತೆಗೆದ ಸೋಂಕಿನ ಬಗ್ಗೆ ವೈದ್ಯಕೀಯ ತಜ್ಞರಿಂದ ಮಹತ್ವದ ಮಾಹಿತಿ

ಉಸಿರಾಟದ ಹನಿಗಳು ಎಂ ಪಾಕ್ಸ್ ಹರಡುವಿಕೆಯಲ್ಲಿ ಪಾತ್ರವನ್ನು ವಹಿಸಬಹುದು. ಆದರೆ, ಕೋವಿಡ್ -19 ಅಥವಾ ಜ್ವರದಷ್ಟು ಪರಿಣಾಮಕಾರಿಯಾಗಿರುವುದಿಲ್ಲ ಎಂದು ಸಾಂಕ್ರಾಮಿಕ ರೋಗ ತಜ್ಞರು ಹೇಳಿದ್ದಾರೆ. Mpox ಒಂದು ವೈರಲ್ Read more…

BIG NEWS:‌ ಆತಂಕ ಹುಟ್ಟಿಸಿದೆ ಕೋವಿಡ್‌ ಗಿಂತಲೂ ಅಪಾಯಕಾರಿ ಕಾಯಿಲೆ ಡಿಸೀಸ್‌ X; 5 ಕೋಟಿ ಜನರನ್ನು ಬಲಿ ಪಡೆಯುವ ಆತಂಕ….!  

ಡಿಸೀಸ್‌ ಎಕ್ಸ್‌ ಅನ್ನೋದು ಹಾಲಿವುಡ್‌ ಸಿನೆಮಾದ ಹೆಸರಿನಂತಿದೆ. ಆದರೆ ಇದೊಂದು ಗಂಭೀರ ಕಾಯಿಲೆ. ಭವಿಷ್ಯದಲ್ಲಿ ಲಕ್ಷಾಂತರ ಜನರನ್ನು ಬಲಿಪಡೆಯಬಹುದು. ಹಾಗಾಗಿ ಡಿಸೀಸ್‌ ಎಕ್ಸ್‌ ಅನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ Read more…

ಗರ್ಭಧಾರಣೆ ವೇಳೆ ಆಂಟಿಬಯೋಟಿಕ್​ ಸೇವನೆ ಎಷ್ಟು ಸೂಕ್ತ…..? ಇಲ್ಲಿದೆ ಒಂದಷ್ಟು ಮಾಹಿತಿ

ಪ್ರತಿಜೀವಕ ಔಷಧಿಗಳು ಫಂಗಸ್​, ವೈರಸ್​ ಹಾಗೂ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕುಗಳನ್ನ ಹೋಗಲಾಡಿಸಲು ಸಹಾಯ ಮಾಡುತ್ತವೆ. ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನ ನಾಶ ಮಾಡೋದು ಮಾತ್ರವಲ್ಲದೇ ಅವುಗಳು ಮತ್ತೆ ಬೆಳೆಯದಂತೆ ತಡೆಯಲೂ ಸಹ Read more…

ಚಳಿಗಾಲದಲ್ಲಿ ಹ್ಯಾಂಡ್‌ವಾಶ್‌ ಆಯ್ಕೆ ವೇಳೆ ಇರಲಿ ಈ ಎಚ್ಚರ….!

ಕೋವಿಡ್-19 ನಮ್ಮ ಜೀವನಗಳಲ್ಲಿ ಬಹುದೊಡ್ಡ ಬದಲಾವಣೆ ತಂದುಬಿಟ್ಟಿದೆ. ಸ್ವಚ್ಛತೆ ಹಾಗೂ ನೈರ್ಮಲ್ಯದತ್ತ ಇನ್ನಷ್ಟು ಒತ್ತು ನೀಡುವಂತೆ ಈ ವೈರಸ್‌ ನಮ್ಮನ್ನು ಪ್ರೇರೇಪಿಸಿದೆ. ಇದೇ ವೇಳೆ ಚಳಿಗಾಲದ ಆರಂಭವು ಇನ್ನಷ್ಟು Read more…

`ಚಿಕುನ್ ಗುನ್ಯಾ’ ವೈರಸ್ ವಿರುದ್ಧದ ವಿಶ್ವದ ಮೊದಲ ಲಸಿಕೆಗೆ ಅನುಮೋದನೆ

ನವದೆಹಲಿ : ಸೋಂಕಿತ ಸೊಳ್ಳೆಗಳಿಂದ ಹರಡುವ ವೈರಸ್ ಚಿಕುನ್ ಗುನ್ಯಾಕ್ಕೆ ವಿಶ್ವದ ಮೊದಲ ಲಸಿಕೆಯನ್ನು ಯುಎಸ್ ಆರೋಗ್ಯ  ಅಧಿಕಾರಿಗಳು ಗುರುವಾರ ಅನುಮೋದಿಸಿದ್ದಾರೆ, ಇದನ್ನು ಆಹಾರ ಮತ್ತು ಔಷಧ ಆಡಳಿತವು Read more…

‌ಸೋಂಕಿಗೆ ಕಾರಣವಾಗುತ್ತೆ ಮೂತ್ರ ವಿಸರ್ಜಿಸುವಾಗ ಮಾಡುವ ತಪ್ಪು

ಮೂತ್ರ ವಿಸರ್ಜನೆ ಮಾಡುವಾಗ ಅನೇಕರಿಗೆ ಖಾಸಗಿ ಭಾಗದಲ್ಲಿ ನೋವು, ತುರಿಕೆಯಾಗುತ್ತದೆ. ಕೊಳಕು ಸಾರ್ವಜನಿಕ ಶೌಚಾಲಯ ಬಳಕೆ ಇದಕ್ಕೆ ಮುಖ್ಯ ಕಾರಣ. ಕೊಳಕು ಶೌಚಾಲಯದಲ್ಲಿ ಇರುವ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳು Read more…

ʼಕೋವಿಡ್ʼ ಮಾತ್ರವಲ್ಲ‌ ಈ ಕಾರಣಗಳಿಗಾಗಿಯೂ ನೀವು ಮಾಸ್ಕ್‌ ಧರಿಸಬೇಕು…!

ಕೋವಿಡ್-19 ಸಾಂಕ್ರಾಮಿಕವು ನಮಗೆ ಶುದ್ಧತೆ, ಸ್ವಚ್ಛತೆ ಬಗ್ಗೆ ಪಾಠ ಕಲಿಸಿತು. ಇದು ಕೆಲವು ಆರೋಗ್ಯ ಪರಿಸ್ಥಿತಿಗಳ ಬಗ್ಗೆ ನಮಗೆ ಹೆಚ್ಚು ಅರಿವು ಮೂಡಿಸಿತು. ಶೀತ, ಕೆಮ್ಮು ಮುಂತಾದವುಗಳು ಬಂದ್ರೆ Read more…

ಕೊರೊನಾ ಪೆಂಡಮಿಕ್‌ನಲ್ಲಿ ಮೊಬೈಲ್‌ ಮೂಲಕವೂ ಹರಡಿದೆ ಸೋಂಕು; ಇತ್ತೀಚಿನ ವರದಿಯಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ!

ಕೊರೊನಾ ಬಗ್ಗೆ ಆಘಾತಕಾರಿ ವರದಿಯೊಂದು ಹೊರಬಿದ್ದಿದೆ. ಭಾರತ ಸೇರಿದಂತೆ ಇಡೀ ಪ್ರಪಂಚದಲ್ಲಿ ಕೋವಿಡ್ ವೈರಸ್‌ನ ಸೋಂಕು ಶೇ.45 ರಷ್ಟು ಮೊಬೈಲ್ ಫೋನ್‌ಗಳಿಂದ ಹರಡಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. Read more…

ಅದ್ಭುತ ಗುಣವಿರುವ ʼತುಳಸಿʼ ಸೇವಿಸಿ ‘ಆರೋಗ್ಯ’ ನಿಮ್ಮದಾಗಿಸಿಕೊಳ್ಳಿ

ಭಾರತದಲ್ಲಿ ತುಳಸಿಯನ್ನು ದೇವರು ಅಂತ ಭಾವಿಸುತ್ತಾರೆ. ತುಳಸಿ ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂದು ಪುರಾಣಗಳು ಹೇಳಿವೆ. ಅದೇ ರೀತಿ ತುಳಸಿ ಗಿಡವನ್ನು ಆಯುರ್ವೇದ ಔಷಧಿಯಾಗಿ ಬಳಸಿಕೊಳ್ಳುತ್ತಿದೆ. ತುಳಸಿ Read more…

SHOCKING NEWS: ಶೀಘ್ರದಲ್ಲೇ ಕೋವಿಡ್ ಗಿಂತ ಅಪಾಯಕಾರಿಯಾದ ಮತ್ತೊಂದು ‘ಮಾರಣಾಂತಿಕ ವೈರಸ್’ ದಾಳಿ ಬಗ್ಗೆ WHO ಎಚ್ಚರಿಕೆ

ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗ ಎರಡು ವರ್ಷಗಳ ಕಾಲ ಜಗತ್ತನ್ನು ಕಾಡಿ ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಂಡು ಕೊನೆಗೊಂಡಿದೆ. ಕೊರೋನಾ ಸಾಂಕ್ರಾಮಿಕ ರೋಗದ ತೀವ್ರತೆ ಮತ್ತು ಹರಡುವಿಕೆಯು ದುರ್ಬಲಗೊಂಡಿರುವಂತೆಯೇ, Read more…

ಉರಿ ಮೂತ್ರ ಸಮಸ್ಯೆಗೆ ಇಲ್ಲಿದೆ ಪರಿಹಾರ

ಖಾರ ಮಸಾಲೆಯ ಊಟವಾದ ಬಳಿಕ ಮೂತ್ರ ಮಾಡುವಾಗ ಉರಿಯುವ ಲಕ್ಷಣವನ್ನು ಬಹುತೇಕ ಎಲ್ಲರೂ ಅನುಭವಿಸಿರುತ್ತಾರೆ. ಅದಕ್ಕೆ ಅತ್ಯುತ್ತಮ ಪರಿಹಾರವೆಂದರೆ ಸಾಕಷ್ಟು ನೀರು ಕುಡಿಯುವುದು. ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಈ Read more…

H3N2 ವೈರಸ್ ಕೋವಿಡ್‌ನಷ್ಟು ಅಪಾಯಕಾರಿಯೇ ? ಇಲ್ಲಿದೆ ಅದರ ಸಂಪೂರ್ಣ ವಿವರ

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಶೀತ-ಕೆಮ್ಮು ಮತ್ತು ಜ್ವರದ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿವೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಒಂದು ರೀತಿಯ ಇನ್‌ಫ್ಲೂಯೆಂಜಾ ವೈರಸ್ ಇದಕ್ಕೆ Read more…

ರೋಗ ನಿರೋಧಕ ಶಕ್ತಿ ವೃದ್ಧಿಸಲು ಬೇಕು ತುಳಸಿ ಎಲೆ

ತುಳಸಿಯಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ ಎಂದು ಪುರಾಣಗಳು ಹೇಳಿವೆ. ತುಳಸಿ ಗಿಡವನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಸಿಕೊಳ್ಳಲಾಗಿದೆ. ತುಳಸಿ ಎಲೆಯನ್ನು ಸೇವಿಸುವ ಅಥವಾ ತುಳಸಿ ಹಾಕಿದ ನೀರನ್ನು ಕುಡಿಯುವ ಮುಖಾಂತರ ದೇಹದ Read more…

ಬೆಚ್ಚಿ ಬೀಳಿಸುವಂತಿದೆ ಚೀನಾದಲ್ಲಿ ಒಂದೇ ದಿನ ದಾಖಲಾಗಿರುವ ಕೋವಿಡ್ ಸೋಂಕಿತರ ಸಂಖ್ಯೆ

ಇಡೀ ವಿಶ್ವಕ್ಕೆ ಕೊರೊನಾ ಹರಡಿದ ಕುಖ್ಯಾತಿ ಹೊಂದಿರುವ ಚೀನಾದಲ್ಲಿ ಈಗ ಮತ್ತೆ ಮಹಾಮಾರಿ ವೈರಸ್ ಅಬ್ಬರಿಸುತ್ತಿದೆ. ತನ್ನ ದೇಶದಲ್ಲಿ ನಡೆಯುತ್ತಿರುವ ಈ ತಲ್ಲಣದ ಕುರಿತು ಚೀನಾ ಹೊರ ಜಗತ್ತಿಗೆ Read more…

ಕೊರೊನಾ ಮುಗೀತು ಎನ್ನುವಷ್ಟರಲ್ಲಿ ಮತ್ತೊಂದು ವೈರಸ್ ಕಾಟ. ಇದಕ್ಕೆ ಪರಿಹಾರ ಹೇಗೆ..?

ಕೊರೊನಾದಿಂದ ತತ್ತರಿಸುತ್ತಿದ್ದ ಜನ ಇನ್ನೇನು ಸುಧಾರಿಸಿಕೊಳ್ತಾ ಇದ್ದಾರೆ. ಈ ಮಧ್ಯೆಯೇ ಅನೇಕ ವೈರಸ್ ಗಳು ಜನರನ್ನು ಕಾಡ್ತಾ ಇವೆ. ಅದರಲ್ಲಿ ಝೀಕಾ ವೈರಸ್ ಕೂಡ ಒಂದು. ಈ ಪ್ರಕರಣಗಳು Read more…

BIG NEWS: ‘ದಡಾರ’ ಹೊಂದಿರುವ ಓರ್ವ ವ್ಯಕ್ತಿ 18 ಜನರಿಗೆ ಸೋಂಕು ಹರಡಬಲ್ಲ

  ದಡಾರ ಬಗ್ಗೆ ತಾತ್ಸಾರ ಮಾಡುವಂತಿಲ್ಲ. ಏಕೆ ಗೊತ್ತೇ? ಅದು ಏಕಾಏಕಿ ಲಕ್ಷಾಂತರ ಜೀವಗಳನ್ನು ಅಪಾಯಕ್ಕೆ ತೆಗೆದುಕೊಳ್ಳುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಒಂದು ದಡಾರ ಪ್ರಕರಣವು 12ರಿಂದ Read more…

ತುಳಸಿ ಸೇವಿಸಿ ಆರೋಗ್ಯ ನಿಮ್ಮದಾಗಿಸಿಕೊಳ್ಳಿ

ಭಾರತದಲ್ಲಿ ತುಳಸಿಯನ್ನು ದೇವರು ಅಂತ ಭಾವಿಸುತ್ತಾರೆ. ತುಳಸಿ ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂದು ಪುರಾಣಗಳು ಹೇಳಿವೆ. ಅದೇ ರೀತಿ ತುಳಸಿ ಗಿಡವನ್ನು ಆಯುರ್ವೇದ ಔಷಧಿಯಾಗಿ ಬಳಸಿಕೊಳ್ಳುತ್ತಿದೆ. ತುಳಸಿ Read more…

BIG NEWS: ಆತಂಕ ಮೂಡಿಸುತ್ತಿದೆ ಒಮಿಕ್ರಾನ್‌ ನ ರೂಪಾಂತರ ತಳಿ XBB; ಕೇರಳಲ್ಲಿಯೂ ಪತ್ತೆ ?

ನವದೆಹಲಿ: ಕೆಲವು ದೇಶಗಳಲ್ಲಿ ಕೋವಿಡ್-19 ವೈರಸ್‌ನ ರೂಪಾಂತರವಾದ ಒಮಿಕ್ರಾನ್‌ನ ರೂಪಾಂತರ ತಳಿ ಎಕ್ಸ್‌ಬಿಬಿ ಪತ್ತೆಯಾಗಿದ್ದು, ಅದು ಭಾರತಕ್ಕೂ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಉನ್ನತ Read more…

ಮೊಬೈಲ್ ನಲ್ಲಿ ಅಶ್ಲೀಲ ಚಿತ್ರ ನೋಡ್ತಿರಾ ? ಹಾಗಾದ್ರೆ ಇರಲಿ ಎಚ್ಚರ

ಕೊರೊನಾ ವೈರಸ್ ಮನುಷ್ಯ ದೇಹವನ್ನು ಬಾಧಿಸಿದ್ರೆ ಈ ವೈರಸ್ ಮೊಬೈಲ್ ಅನ್ನು ಬಾಧಿಸುತ್ತಿದೆ. ಇದರ ಹೆಸರು ಸೋವಾ ಅಂತ. ಒಂದು ಬಾರಿ ಈ ವೈರಸ್ ಮೊಬೈಲ್ ಗೆ ಎಂಟ್ರಿಯಾದರೆ Read more…

BIG NEWS: ಕೇವಲ 10 ನಿಮಿಷಗಳೊಳಗೆ ವೈರಸ್‌ ಸೋಂಕನ್ನು ಪತ್ತೆ ಮಾಡುತ್ತೆ ಈ ಫೇಸ್‌ ಮಾಸ್ಕ್‌….! ಮೊಬೈಲ್‌ ಮೂಲಕ ತಲುಪುತ್ತೆ ಸಂದೇಶ

ಕೋವಿಡ್‌ ಸಾಂಕ್ರಾಮಿಕದ ನಂತರ ಅಂತಹ ವೈರಲ್‌ ಸೋಂಕನ್ನು ಪತ್ತೆ ಮಾಡಲು ವಿಜ್ಞಾನಿಗಳು ಸಾಕಷ್ಟು ಅತ್ಯಾಧುನಿಕ ಪರಿಕರಗಳನ್ನು ಆವಿಷ್ಕರಿಸುತ್ತಲೇ ಇದ್ದಾರೆ. ಇದೀಗ ಹೊಸ ಬಗೆಯ ಫೇಸ್‌ ಮಾಸ್ಕ್‌ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ. Read more…

ಮೊಬೈಲ್ ಬಳಕೆದಾರರೇ ಎಚ್ಚರ…! ಸ್ಮಾರ್ಟ್ಫೋನ್ ಗೆ ಕನ್ನ ಹಾಕುತ್ತಿದೆ SOVA ವೈರಸ್

ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾದಂತೆ ಸಾರ್ವಜನಿಕರ ಹೊರೆಯೂ ಕಡಿಮೆಯಾಗುತ್ತಿದೆ. ಬೆರಳ ತುದಿಯಲ್ಲಿಯೇ ಬ್ಯಾಂಕಿಂಗ್ ಸೇರಿದಂತೆ ಹಲವು ಕೆಲಸಗಳನ್ನು ಮಾಡಬಹುದಾಗಿದ್ದು, ಇದರಿಂದ ಬಹಳಷ್ಟು ಸಮಯ ಉಳಿತಾಯವಾಗುತ್ತಿದೆ. ಆದರೆ ತಂತ್ರಜ್ಞಾನ ಬೆಳೆದಂತೆಲ್ಲ Read more…

BIG NEWS: ಮಂಕಿಪಾಕ್ಸ್​​ಗೆ ಬಲಿಯಾದನಾ ಕೇರಳ ಯುವಕ…? ತನಿಖೆಗೆ ಆದೇಶಿಸಿದ ಆರೋಗ್ಯ ಸಚಿವೆ

ದಿನದಿಂದ ದಿನಕ್ಕೆ ಮಂಕಿಪಾಕ್ಸ್ ಸೋಂಕಿನ ಪ್ರಕರಣಗಳ ಹೆಚ್ಚಾಗ್ತಾ ಹೋಗ್ತಿದೆ. ಈ ನಡುವೆ ಯುನೈಟೆಡ್ ಅರಬ್ ಎಮಿರೇಟ್ಸ್​​ನಿಂದ ಹಿಂದಿರುಗಿದ ಮತ್ತು ಒಂದು ದಿನ ಮುಂಚಿತವಾಗಿ ಮಂಗನ ಕಾಯಿಲೆಯಿಂದ ಸೋಂಕಿಗೆ ಒಳಗಾಗಿದ್ದ Read more…

ಆಂಡ್ರಾಯ್ಡ್‌ ಫೋನ್‌ ಬಳಸ್ತಿದ್ದೀರಾ ? ನಿಮ್ಮ ಮೊಬೈಲ್‌ನಲ್ಲಿರಬಹುದು ಈ ಅಪಾಯಕಾರಿ ಟ್ರೋಜನ್‌ ವೈರಸ್‌

ಆಂಡ್ರಾಯ್ಡ್‌ ಫೋನ್‌ ಬಳಕೆ ಮಾಡ್ತಿರುವವರು ಓದಲೇಬೇಕಾದ ಸುದ್ದಿ ಇದು. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿರುವ ಕೆಲವೊಂದು ಅಪ್ಲಿಕೇಶನ್‌ಗಳಲ್ಲಿ ಟ್ರೋಜನ್‌ ಎಂಬ ವೈರಸ್‌ ಇರುವುದು ಪತ್ತೆಯಾಗಿದೆ. ಡಾ. ವೆಬ್‌ ವರದಿಯ ಪ್ರಕಾರ Read more…

BIG NEWS: ಕೊರೊನಾ ಆತಂಕ ಮುಂದುವರೆದಿರುವ ಮಧ್ಯೆಯೇ ದೇಶದಲ್ಲಿ ಮತ್ತೊಂದು ವೈರಸ್ ಸೋಂಕಿನ ಭೀತಿ

ದೇಶದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದೆ. ಈಗಾಗಲೇ ಮೂರು ಅಲೆಗಳನ್ನು ದೇಶ ಎದುರಿಸಿದ್ದು, ಈಗ ಕೊರೊನಾದ ನಾಲ್ಕನೇ ಅಲೆಯೂ ಬರಬಹುದೆಂದು ತಜ್ಞರು ಎಚ್ಚರಿಸುತ್ತಿದ್ದಾರೆ. Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼತುಳಸಿʼ ಎಲೆ

ತುಳಸಿಯಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ ಎಂದು ಪುರಾಣಗಳು ಹೇಳಿವೆ. ತುಳಸಿ ಗಿಡವನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಸಿಕೊಳ್ಳಲಾಗಿದೆ. ತುಳಸಿ ಎಲೆಯನ್ನು ಸೇವಿಸುವ ಅಥವಾ ತುಳಸಿ ಹಾಕಿದ ನೀರನ್ನು ಕುಡಿಯುವ ಮುಖಾಂತರ ದೇಹದ Read more…

Big News: ಬೆಕ್ಕಿನಿಂದ ಅಪ್ಪ – ಮಗನಿಗೆ ಕೋವಿಡ್ ಸೋಂಕು

ಅನೇಕ ದೇಶಗಳಲ್ಲಿ ಕೋವಿಡ್-19 ಮತ್ತೆ ಹೆಚ್ಚಾಗತೊಡಗಿದೆ. ಜೂನ್ 29 ರಂದು ಬಿಡುಗಡೆಯಾಗಿರುವ ವಿಜ್ಞಾನ ನಿಯತಕಾಲಿಕೆ ನೇಚರ್ ವರದಿ ಪ್ರಕಾರ ಥೈಲ್ಯಾಂಡ್ ನಲ್ಲಿ ಬೆಕ್ಕಿನಿಂದ ಸೋಂಕು ಹರಡಿರುವ ಅಪರೂಪದ ಪ್ರಕರಣ Read more…

BIG NEWS: 30 ವರ್ಷಗಳ ನಂತರ ಮೊಜಾಂಬಿಕ್‌ನಲ್ಲಿ ಪತ್ತೆಯಾಯ್ತು ಪೋಲಿಯೋ….!

ಸಾಂಕ್ರಾಮಿಕ ಕೊರೋನಾ ವೈರಸ್ ನಂತರ ಇದೀಗ ಪೋಲಿಯೋ ಭೀತಿ ಎದುರಾಗಿದೆ. 30 ವರ್ಷಗಳ ನಂತರ ಮೊಜಾಂಬಿಕ್‌ನಲ್ಲಿ ಮೊದಲ ಪೋಲಿಯೊ ಪ್ರಕರಣ ದಾಖಲಾಗಿದೆ. ಇದು 1992 ರ ನಂತರದಿಂದ ಮೊಜಾಂಬಿಕ್‌ನಲ್ಲಿ Read more…

ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಸಾವನ್ನಪ್ಪಲು ಇದೂ ಒಂದು ಕಾರಣ

ನ್ಯೂಯಾರ್ಕ್: ಜೈವಿಕವಾಗಿ ಮಾರ್ಪಡಿಸಿದ ಹಂದಿಯ ಹೃದಯವನ್ನು ಕಸಿ ಮಾಡಿಸಿಕೊಂಡ ಜಗತ್ತಿನ ಮೊದಲ ವ್ಯಕ್ತಿ ಡೇವಿಡ್ ಬೆನೆಟ್ ಸೀನಿಯರ್ ಇತ್ತೀಚೆಗೆ ಸಾವನ್ನಪ್ಪಿದ್ದರು. ಹಂದಿಯ ಹೃದಯದಲ್ಲಿ ಇದ್ದ ಪಾರ್ಸಿನ್ ವೈರಸ್ ನಿಂದಲೇ Read more…

ಗಾಳಿಯಿಂದಲೇ ಹರಡುತ್ತೆ SARS-CoV-2 ವೈರಸ್: ಅಧ್ಯಯನದಿಂದ ದೃಢ

ಕೋವಿಡ್-19 ಗೆ ಕಾರಣವಾಗುವ SARS-CoV-2 ವೈರಸ್ ಗಾಳಿಯಿಂದ ಹರಡುತ್ತದೆ ಎಂಬುದನ್ನು ಅಧ್ಯಯನವೊಂದು ದೃಢಪಡಿಸಿದೆ. ಅಲ್ಲದೇ, ಒಂದೇ ಕೊಠಡಿಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಕೋವಿಡ್ -19 ಸೋಂಕಿತ ವ್ಯಕ್ತಿಗಳಿದ್ದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...