ಮನುಷ್ಯತ್ವ ಇನ್ನೂ ಜೀವಂತವಿದೆ ಎಂದು ಸಾರುವ ಅಪರೂಪದ ವಿಡಿಯೋ ವೈರಲ್
ಆಗೊಮ್ಮೆ ಈಗೊಮ್ಮೆ, ಮನುಷ್ಯರು ಪ್ರಾಣಿಗಳು ಮತ್ತು ಸಮುದ್ರ ಜೀವಿಗಳಿಗೆ ತಮ್ಮ ಸಹಾಯ ಹಸ್ತವನ್ನು ಹೇಗೆ ಚಾಚುತ್ತಾರೆ…
ಕ್ಯಾನ್ಸರ್ ಪೀಡಿತ ಮಕ್ಕಳ ದಿನಚರಿ ತೋರಿಸುವ ಭಾವುಕ ವಿಡಿಯೋ ವೈರಲ್
ಕ್ಯಾನ್ಸರ್ ಎಂದು ಕರೆಯಲ್ಪಡುವ ಮಾರಣಾಂತಿಕ ಕಾಯಿಲೆಯೊಂದಿಗೆ ಜನರು ಹೇಗೆ ಹೋರಾಡುತ್ತಾರೆ ಎಂಬುದನ್ನು ತೋರಿಸುವ ವೀಡಿಯೊಗಳಿಂದ ಇಂಟರ್ನೆಟ್…
ಹೋಟೆಲ್ ಆಹಾರವನ್ನು ನೆಕ್ಕಿ ನೆಕ್ಕಿ ಇಡುವ ಯುವಕರು; ಜಾಲತಾಣದಲ್ಲಿ ಹರಿದಾಡ್ತಿದೆ ಅಸಹ್ಯಕರ ವಿಡಿಯೋ
ಅಂತರ್ಜಾಲವು ತಿಳಿವಳಿಕೆ ಮತ್ತು ಆಸಕ್ತಿದಾಯಕ ವಿಷಯಗಳ ಆಗರವಾಗಿದೆ. ವಿಲಕ್ಷಣ ವಿಡಿಯೋಗಳ ಜೊತೆಗೆ ಕೆಲವೊಮ್ಮೆ ಅಸಹ್ಯಕರ ವಿಡಿಯೋಗಳೂ…
ಬೆಕ್ಕು ಕಳೆದುಹೋಗಿದ್ಯಾ? ಬೇಗ ಹೇಳಿ……. ವಿಮಾನದಲ್ಲಿ ಕುತೂಹಲದ ಘೋಷಣೆ ವೈರಲ್
ನ್ಯೂಯಾರ್ಕ್: ವಿಮಾನಗಳಲ್ಲಿ ಸಾಮಾನ್ಯವಾಗಿ ಕೆಲವು ಸುರಕ್ಷತಾ ಕ್ರಮಗಳ ಬಗ್ಗೆ ಘೋಷಣೆ ಮಾಡುವುದು ಸಾಮಾನ್ಯ. ಆದರೆ ಯುನೈಟೆಡ್…
ಫ್ಯಾಷನ್ ಪ್ರಪಂಚಕ್ಕೆ ನಾಗಾ ಜನರ ಅದ್ಭುತ ಕೊಡುಗೆ: ಅಪರೂಪದ ವಿಡಿಯೋ ವೈರಲ್
ಫ್ಯಾಷನ್ ಎಂಬುದು ಒಂದು ಹಂತಕ್ಕೆ ಮುಗಿಯುವುದಿಲ್ಲ. ಅದು ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಲೇ ಇರುತ್ತವೆ.…
ಆನೆಯ ಪುಟ್ಟ ಸಂಸಾರದ ವಿಡಿಯೋ ವೈರಲ್: ಮರಿಗಳ ತುಂಟಾಟಕ್ಕೆ ನೆಟ್ಟಿಗರು ಫಿದಾ
ಭಾರತೀಯ ಆಡಳಿತ ಸೇವೆಯ (IAS) ಅಧಿಕಾರಿ ಸುಪ್ರಿಯಾ ಸಾಹು ಅವರು ತಮಿಳುನಾಡಿನ ಅನಮಲೈ ಹುಲಿ ಸಂರಕ್ಷಿತ…
10ನೇ ಕ್ಲಾಸ್ಗೆ ಪರೀಕ್ಷೆ ಇಲ್ವಾ….? ವೈರಲ್ ಸಂದೇಶದ ಅಸಲಿಯತ್ತೇನು…..?
ನವದೆಹಲಿ: ಹೊಸ ಶಿಕ್ಷಣ ನೀತಿ (ಎನ್‌ಇಪಿ) 2020 ರ ಅಡಿಯಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳಿಗೆ…
ಬೈಕ್‌ಗೆ ಡಿಕ್ಕಿಯಾಯ್ತು ಶರವೇಗದಲ್ಲಿ ಬಂದ ಕಾರು; 4 ಕಿಮೀವರೆಗೆ ಎಳೆದೊಯ್ದ ವಿಡಿಯೋ ವೈರಲ್…!
ನವದೆಹಲಿಯಲ್ಲಿ ಹೊಸವರ್ಷದಂದು ನಡೆದ ಭೀಕರ ಹಿಟ್ & ರನ್ ಪ್ರಕರಣವನ್ನು ನೆನಪಿಸುವಂತಹ ಮತ್ತೊಂದು ಘಟನೆ ಬೆಳಕಿಗೆ…
ರಿಕ್ಷಾ ಚಾಲಕನನ್ನು ನಿಲ್ಲಿಸಲು ಪೊಲೀಸರ ಹರಸಾಹಸ: ವಿಡಿಯೋ ವೈರಲ್
ಅಮೃತಸರ: ಪೊಲೀಸರು ತಪಾಸಣೆಗಾಗಿ ವಾಹನವನ್ನು ನಿಲ್ಲಿಸಲು ಕೇಳಿದಾಗ, ಪ್ರಯಾಣಿಕರು ಅದನ್ನು ಪಾಲಿಸಬೇಕು. ಆದಾಗ್ಯೂ, ಪಂಜಾಬ್‌ನ ಅಮೃತಸರದ…
ಮದ್ವೆಯಾಗುವುದಕ್ಕಿಂತ ಶವಪೆಟ್ಟಿಗೆಯಲ್ಲಿ ಮಲಗೋದು ಬೆಸ್ಟ್; ಯುವತಿಯ ಹೇಳಿಕೆ ವೈರಲ್
ಮದುವೆಯಾಗುವ ವಯಸ್ಸಾದರೂ ಮದುವೆಯಾಗದಿದ್ದರೆ ಜನರು ಕೇಳುವ ಪ್ರಶ್ನೆಗಳಿಗೆ ತಲೆಚಿಟ್ಟು ಹಿಡಿಯುತ್ತದೆ. ಇಂಥದ್ದೇ ಒಂದು ವಿಷಯವನ್ನು ಇಟ್ಟುಕೊಂಡು…