alex Certify ವೈರಲ್ | Kannada Dunia | Kannada News | Karnataka News | India News - Part 41
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಚಿಪ್ಸ್ʼ ತೂಕ‌ ಲೆಕ್ಕ ಹಾಕಿದ ಪೋಸ್ಟ್ ವೈರಲ್…!

ಜೀವನದಲ್ಲಿ ಚಿಪ್ಸ್ ಅನ್ನು ಪ್ರತಿಯೊಬ್ಬರು ತಿಂದೇ ಇರುತ್ತಾರೆ. ಅದರಲ್ಲೂ ಲೇಯ್ಸ್, ಬಿಂಗೋ ಸೇರಿದಂತೆ ಹಲವು ಸಂಸ್ಥೆಯ ಚಿಪ್ಸ್ ಪ್ಯಾಕೆಟ್‌ನಲ್ಲಿ ಚಿಪ್ಸ್‌ಗಿಂತ ಹೆಚ್ಷು ಗಾಳಿ ತುಂಬಿರುತ್ತದೆ. ಆದರೆ ರೆಡಿಟ್ ಬಳಕೆದಾರರೊಬ್ಬರು Read more…

ಈಕೆಯ ಸಂಗೀತ ವಾದನಕ್ಕೆ ಜಿಂಕೆಯೂ ತಲೆದೂಗಿದೆ….!

ಈಕೆಯ ಸಂಗೀತಕ್ಕೆ ಮನ ಸೋಲದವರಿಲ್ಲ. ಹಾರ್ಪ್ ಎನ್ನುವ ತಂತಿವಾದ್ಯ ಮೂಲಕ ಇಷ್ಟು ದಿನ ಕೇವಲ ಜನರನ್ನು ಸೆಳೆಯುತ್ತಿದ್ದ ಈಕೆಗೆ ಕೆಲ ದಿನಗಳ ಹಿಂದೆ ಜಿಂಕೆಯೊಂದು ಬಂದಿದೆ. ಹೌದು, ಕೆನಡಾ Read more…

ಇವರದ್ದೇ ನೋಡಿ ಕೊರೊನಾ ಕಾಲರ್‌ ಟೋನ್‌ ಧ್ವನಿ…!

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಕೊರೊನಾ ಜಾಗೃತಿಗಾಗಿ ಕೇಂದ್ರ ಸರಕಾರ, ಕಾಲರ್ ಟ್ಯೂನ್ ಸಿದ್ಧಪಡಿಸಿದೆ. ಇದರಲ್ಲಿರುವ ಧ್ವನಿ ಯಾರದ್ದು ಎನ್ನುವುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಹಿಂದಿ Read more…

ಹೆಬ್ಬಾವಿನ ಜೊತೆ ಚಿರತೆ ಸೆಣಸಾಟದ ವಿಡಿಯೋ ವೈರಲ್

ವನ್ಯಜೀವಿಗಳ ವಿಡಿಯೋಗಳು ಬಂದರೆ ಪ್ರತಿ ಬಾರಿಯೂ ಅವು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುವುದು ನಾವೆಲ್ಲ ನೋಡಿದ್ದೇವೆ. ಚಿರತೆ ಹಾಗೂ ಹೆಬ್ಬಾವು ನಡುವೆ ನಡೆದಿರುವ ಭಾರಿ ಹೋರಾಟದ ವಿಡಿಯೊ Read more…

ಈ ಇಬ್ಬರ ನಡುವಿನ ಸಾಮ್ಯತೆಗೆ ಬೆರಗಾಗಿದ್ದಾರೆ ನೆಟ್ಟಿಗರು

ವಿಶ್ವದಲ್ಲಿ ಒಂದೇ ರೀತಿ ಏಳು ಮಂದಿ ಇರುತ್ತಾರೆ. ಅದರಲ್ಲೂ ಇಬ್ಬರು ಯಥಾವತ್ ಇರುತ್ತಾರೆ ಎನ್ನುವ ಮಾತು ಕೇಳಿದ್ದೇವೆ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ಹೌದು, ಖ್ಯಾತ ಪಾಪ್ ಗಾಯಕಿ Read more…

10 ವರ್ಷದ ನಂತರ ಸಿಕ್ತು ಕಳೆದು ಹೋದ ಬೆಕ್ಕು

ಮೆಲ್ಬೋರ್ನ್: ಕಳೆದು ಹೋದ ಬೆಕ್ಕೊಂದು 10 ವರ್ಷದ ನಂತರ ಸಿಕ್ಕ ಅಪರೂಪದ ವಿದ್ಯಮಾನವೊದು ಆಸ್ಟ್ರೇಲಿಯಾದಲ್ಲಿ ನಡೆದಿದೆ. ಜಾರ್ಜಿಯಾ ಟ್ಸಾಟ್ಸಾರಿಸ್ ಅವರ ಮಿಶಾಕ್ ಎಂಬ ಹೆಸರಿನ ಬೆಕ್ಕು 2010 ರಲ್ಲಿ Read more…

ನೋಡುಗರ ಎದೆ ನಡುಗಿಸುತ್ತೆ ಈ ವಿಡಿಯೋ…!

ಬಹು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮಕ್ಕಳಿಬ್ಬರು ತಮ್ಮ ಜೀವನ ಉಳಿಸಿಕೊಳ್ಳಲು ಅಲ್ಲಿಂದ ಜಿಗಿದಿರುವ ವಿಡಿಯೊ ಇದೀಗ ಭಾರಿ ವೈರಲ್‌ ಆಗಿದೆ. ಫ್ರೆಂಚ್‌ನ ಗ್ರೆನೊಬಲ್‌ ನಗರದಲ್ಲಿ ಈ Read more…

ಅಪರೂಪದ ಫೋಟೋ ನೋಡಿ ಬೆರಗಾದ ನೆಟ್ಟಿಗರು

ಕೆಲ ದಿನಗಳ ಹಿಂದಷ್ಟೇ ಕಬಿನಿ ಅರಣ್ಯಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಕರಿ ಚಿರತೆಯ ಫೋಟೋ ಮಾಸುವ ಮೊದಲೇ ಇದೀಗ ಕರಿ ಚಿರತೆಯ ಜತೆ ಸಾಮಾನ್ಯ ಚಿರತೆಯೊಂದು ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ Read more…

ಕುತೂಹಲ ಕೆರಳಿಸುತ್ತೆ ಈ ವಿಡಿಯೋ

ನೀವೆಲ್ಲ ಭೂಮಿ ಮೇಲೆ ಆಕಾಶದಲ್ಲಿ ಮಿಂಚು ಬರುವುದನ್ನು ನೋಡಿರುತ್ತೀರಿ. ಆದರೆ ಅಂತರಿಕ್ಷದಿಂದ ಭೂಮಿಗೆ ಅಪ್ಪಳಿಸುವ ಮಿಂಚು ಹೇಗಿರುತ್ತದೆ? ಇಲ್ಲಿದೆ ಉತ್ತರ. ಹೌದು, ನಾಸಾದ ಗಗನಯಾತ್ರಿ ಬಾಬ್ ಬೆಕ್‌ಹಾನ್ ಅವರು Read more…

‘ಬುಟ್ಟ ಬೊಮ್ಮ’ಕ್ಕೆ ಹೆಜ್ಜೆ ಹಾಕಿದ ಇಂಡಿಗೋ ಸಿಬ್ಬಂದಿ

ಕೆಲಸದ ನಡುವೆ ಕೆಲವೊಮ್ಮೆ ಒತ್ತಡ ನಿವಾರಣೆಗೆ ವಿವಿಧ ರೀತಿಯ ಸ್ಟ್ರೆಸ್ ಬರ್ಸ್ಟ್ ಮಾಡುತ್ತಾರೆ. ಇದೀಗ ಇಂಡಿಗೋ ಸಿಬ್ಬಂದಿಯೂ ಇದೇ ರೀತಿಯ ವಿಡಿಯೊ ಮಾಡಿದ್ದು, ವೈರಲ್ ಆಗಿದೆ. ಹೌದು, ಕೆಲ Read more…

ಶಾಪಿಂಗ್ ಬಾಸ್ಕೆಟ್ ‌ನಲ್ಲಿ ಅನಾಮಧೇಯ ಸಂದೇಶ…!

ವಿಶ್ವದಲ್ಲಿ ತಲೆದೋರಿರುವ ಕೊರೊನಾ ಸಮಯದಲ್ಲಿ ಎಲ್ಲರು ಒಂದಲ್ಲ ಒಂದು ರೀತಿಯಲ್ಲಿ ಕುಗ್ಗಿ ಹೋಗಿದ್ದಾರೆ. ಇಂತಹ ಸಮಯದಲ್ಲಿ ಕೆಲ ಸಂದೇಶಗಳು ಅನೇಕರಿಗೆ ಶಕ್ತಿ ತುಂಬುವುದರಲ್ಲಿ ಅನುಮಾನವಿಲ್ಲ. ಹೌದು, ಮಹಿಳೆಯೊಬ್ಬರು ಶಾಪಿಂಗ್ Read more…

ಭರ್ಜರಿ ಭೋಜನ ಮಾಡಿ ನೀರಲ್ಲಿ ರೆಸ್ಟ್‌ ಮಾಡಿದ ಹೆಬ್ಬಾವು…!

ಸಹಜವಾಗಿ ಹೆಬ್ಬಾವುಗಳ ಫೋಟೋ ಅಥವಾ ವಿಡಿಯೊ ಎಂದರೆ ಗಾಬರಿ ಮೂಡಿಸುತ್ತದೆ. ಆದರೆ ಈಗ ನಾವು ತೋರಿಸುತ್ತಿರುವ ವಿಡಿಯೊ ಗಾಬರಿ ಹುಟ್ಟಿಸುವುದಲ್ಲ. ಬದಲಿಗೆ ಹೆಬ್ಬಾವು ಆರಾಮಾಗಿ ರೆಸ್ಟ್‌ ಮಾಡುತ್ತಿರುವ ವಿಡಿಯೊ. Read more…

ಪುಣೆ ಪೊಲೀಸರ ಕ್ರಿಯಾಶೀಲ ಪೋಸ್ಟ್‌ ಗೆ ನೆಟ್ಟಿಗರ ಶಬ್ಬಾಸ್…!

ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಬಹುಮುಖ್ಯವಾಗಿ ಮಾಸ್ಕ್‌ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಅನೇಕ ರೀತಿ ಜಾಗೃತಿ ಮೂಡಿಸಿದರೂ ಜನ ಕೇಳುತ್ತಿಲ್ಲ. ಆದ್ದರಿಂದ ಇದೀಗ ಪುಣೆ ಪೊಲೀಸರು ವಿನೂತನ ಪ್ಲಾನ್‌ Read more…

‌ʼಕೊರೊನಾʼ ಕುರಿತ ವೈದ್ಯರೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಸರ್ಕಾರ ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ಲಾಕ್‌ ಡೌನ್‌ ಜಾರಿಗೊಳಿಸಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲೂ ಕೆಲವು Read more…

ಶ್ವಾನದಂತೆ ನಟಿಸುವ ಯುವತಿಯಿಂದ ವರ್ಷಕ್ಕೆ 95 ಲಕ್ಷ ರೂ. ಕಮಾಯಿ…!

ಈ ಸ್ಮಾರ್ಟ್‌ಫೋನ್‌ ಇಂಟರ್ನೆಟ್ ಸೇವೆಗಳು ಎಲ್ಲರಿಗೂ ಸರಳವಾಗಿ ಸಿಗುತ್ತಿರುವ ಕಾಲಘಟ್ಟದಲ್ಲಿ, ಸಾಮಾಜಿಕ ಜಾಲತಾಣಗಳ ಮೂಲಕ ಚಿತ್ರ ವಿಚಿತ್ರ ಕೆಲಸಗಳನ್ನು ಮಾಡಿಕೊಂಡು ಸುದ್ದಿ ಮಾಡುವುದು ದೊಡ್ಡ ವಿಚಾರವೇನಲ್ಲ. ಇಂಥ ಅನೇಕ Read more…

ಇಲ್ಲಿದೆ ಮೂರು ಕಣ್ಣುಳ್ಳ ಮಗುವಿನ ವಿಡಿಯೋ ಹಿಂದಿನ ಅಸಲಿಯತ್ತು…!

ಅಂತರ್ಜಾಲದ ಬಳಕೆ ಸರಳ ಹಾಗೂ ಸುಲಭವಾದಷ್ಟೂ ಜನರಿಗೆ ಸುಳ್ಳು ಸುದ್ದಿಗಳು ಹಬ್ಬುವುದು ಹೆಚ್ಚುತ್ತಲೇ ಸಾಗಿದೆ. ಪ್ರತಿನಿತ್ಯ ವಾಟ್ಸಾಪ್ ಫಾರ್ವರ್ಡ್‌‌ಗಳಿಂದ ಹಿಡಿದು ಯೂಟ್ಯೂಬ್ ವಿಡಿಯೋಗಳವರೆಗೂ ಸಾಕಷ್ಟು ಕಟ್ಟು ಕಥೆಗಳನ್ನು ನೋಡುತ್ತಲೇ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಬಾಲಕಿಯ ನೋವಿನ ನುಡಿ

ವಿಶ್ವದೆಲ್ಲೆಡೆ ಭಾರಿ ಅವಾಂತರ ಸೃಷ್ಟಿಸಿರುವ ಕೊರೋನಾದಿಂದ ಅನೇಕರು ಮನೆಯಿಂದ ಆಚೆ ಬಾರದ ರೀತಿಯಲ್ಲಾಗಿದೆ. ಆರಂಭದಲ್ಲಿ ಮನೆಯಲ್ಲಿ ಸಮಯ ಕಳೆಯಬಹುದೆಂದು ಅನೇಕರು ಖುಷಿಯಾಗಿದ್ದರೂ, ನಂತರದ ದಿನದಲ್ಲಿ ಮನೆಯಲ್ಲೇ ಲಾಕ್‌ ಆಗಿರುವುದು Read more…

ಅತ್ಯಪರೂಪದ ʼಗೋಲ್ಡನ್ ಟೈಗರ್ʼ ಫೋಟೋ ವೈರಲ್

ಭೂಮಿ ಮೇಲಿರುವ ಪ್ರಾಣಿ ಸಂಕುಲಗಳಲ್ಲಿರುವ ಭಿನ್ನತೆಗಳನ್ನು ನೋಡುವುದೇ ಆನಂದ. ಕೊರೋನಾ ಲಾಕ್ ‌ಡೌನ್ ಆರಂಭವಾದ ಬಳಿಕವಂತೂ, ಪ್ರಾಣಿಗಳ ಹೊಸ ಬಗೆಯ ಫೋಟೋಗಳು ಕಂಡರೆ ಭಾರಿ ವೈರಲ್ ಆಗುತ್ತಿವೆ. ಕೆಲದಿನಗಳ Read more…

ಮೊಮ್ಮಗನ ಬಿಯರ್‌ ಖಾಲಿ ಮಾಡಿ ʼಸಿಸಿ ಟಿವಿʼ ಮುಂದೆ ಹೇಳಿದ ಅಜ್ಜ – ಅಜ್ಜಿ

ಮನೆಯಲ್ಲಿ ಹಿರಿಯರಿದ್ದರೆ ಮಕ್ಕಳಿಗೆ ಅದೇನೋ ಖುಷಿ. ಅಜ್ಜ – ಅಜ್ಜಿಯರು ಮೊಮ್ಮಕ್ಕಳ ಬೆಂಬಲಕ್ಕೆ‌ ಸದಾ ಇರುವುದು ನಾವೆಲ್ಲ ನೋಡಿದ್ದೇವೆ. ಮೊಮ್ಮಕ್ಕಳು ದೊಡ್ಡವರಾದ ಮೇಲೆ ಅವರೊಂದಿಗೆ ಸ್ನೇಹಿತರ ರೀತಿಯಾಗುವ ಅಜ್ಜಂದಿರು, Read more…

ಡಿಲಿವರಿ ಆರ್ಡರ್ ಮೇಲೆ ಈತ ಬರೆದಿದ್ದೇನು ಗೊತ್ತಾ…?

ಡಿಲಿವರಿ ಬಾಯ್ಸ್ ಗೆ ವಿಳಾಸ ಪತ್ತೆ ಹಚ್ಚುವುದು ಸವಾಲಿನ ಕೆಲಸ. ಅನೇಕರು ಪದೇ ಪದೇ ಕರೆ ಮಾಡಿ ವಿಳಾಸ ಪತ್ತೆ ಹಚ್ಚುತ್ತಾರೆ. ಆದ್ರೆ ವಿಳಾಸ ಪತ್ತೆ ಸುಲಭವಾಗ್ಲಿ ಎಂದು Read more…

ಈ ಫೋಟೋ ನೋಡಿ ಯಾವ ಪ್ರಾಣಿ ಮುಂದೆ ನಿಂತಿದೆ ಹೇಳಿ…!

ಈಗ ಸಾಮಾಜಿಕ‌ ಜಾಲತಾಣಗಳಲ್ಲಿ ಬರುವ ಚಿತ್ರಗಳು ನಮ್ಮ ಕಣ್ಣಿಗೆ ಭ್ರಮೆ ಹುಟ್ಟಿಸುವಂತಿರುತ್ತವೆ. ಕೆಲವು ನಿಜವಾದ ಫೋಟೋಗಳಾಗಿದ್ದರೆ, ಇನ್ನೂ ಹಲವು ಆ್ಯಪ್ ಗಳ ಮೂಲಕ ಸೃಷ್ಟಿ ಮಾಡಿದ್ದು, ಮಾರ್ಫ್ ಮಾಡಿದ್ದಾಗಿರುತ್ತದೆ.‌ Read more…

ಹುಲಿಗಳನ್ನು ಕೆಣಕಿ ಮಜಾ ತೆಗೆದುಕೊಂಡ ಗಿಬ್ಬನ್…!

ಹುಲಿ ಇದೆ ಎಂದಾದರೆ ಹತ್ತಿರಕ್ಕೆ ಯಾವ ಪ್ರಾಣಿಯೂ ಅಪ್ಪಿತಪ್ಪಿಯೂ ಸುಳಿಯುವುದಿಲ್ಲ. ಆದರೆ, ಇಲ್ಲೊಂದು ಚಿಂಪಾಜಿ ಜಾತಿಯ ಗಿಬ್ಬನ್, 2 ಹುಲಿಗಳನ್ನು ಬಹಳ ಸಮಯಗಳ ಕಾಲ ಕೆಣಕಿ, ಛೇಡಿಸಿ ಅವುಗಳಿಂದ Read more…

ಭಾರತೀಯ ಮೂಲದ ವ್ಯಕ್ತಿ ಮಾಡಿದ ಕಾರ್ಯ ಕೇಳಿದ್ರೆ ಖುಷಿ ಪಡ್ತೀರಿ…!

ರಸ್ತೆಯಲ್ಲಿ ಹೋಗುವಾಗ ನಿಮಗೆ ಒಂದು ಪರ್ಸ್ ಸಿಕ್ಕರೆ ಏನು ಮಾಡುತ್ತೀರಾ..? ಅದರಲ್ಲೂ 300 ಡಾಲರ್ ತುಂಬಿಕೊಂಡಿದ್ದರೆ ಸಹಜವಾಗಿಯೇ ನಮ್ಮ ಜೇಬಿಗೆ ಇಳಿಸುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಪರ್ಸ್‌ನ್ನು ಅದರ Read more…

ಬಯಲಾಯ್ತು ಮನುಷ್ಯ ಗಾತ್ರದ ಬಾವಲಿ ಅಸಲಿಯತ್ತು…!

ಫಿಲಿಪ್ಪೈನ್ಸ್ ನಲ್ಲಿ ಮನುಷ್ಯ ಗಾತ್ರದ ಬಾವಲಿಯೊಂದು ಪತ್ತೆಯಾಗಿದೆ ಎಂಬ ಫೋಟೋ, ವಿಡಿಯೋ ವೈರಲ್ ಆಗಿದೆ. ಸಣ್ಣ ಗಾತ್ರದ ಬಾವಲಿಯನ್ನು ಕಂಡರೆ ಹೆದರಿಕೆ ಆಗುತ್ತದೆ. ಅದರಲ್ಲೂ ಕನಸಿನಲ್ಲಿ ಕಪಟ ಕಂಡರೂ Read more…

ಇಂತದೊಂದು ಅನುಮಾನಕ್ಕೆ ಕಾರಣವಾಗಿದೆ ನಟಿ ರಮ್ಯಾ ಅವರ ಸೋಷಿಯಲ್‌ ಮೀಡಿಯಾ ಪೋಸ್ಟ್

ನಟಿ ರಮ್ಯಾ ಸಿನಿಮಾ, ರಾಜಕೀಯ ಎಲ್ಲದರಿಂದಲೂ ದೂರ ಇದ್ದಾರೆ. ಈ ನಟಿ ಸದ್ಯ ಎಲ್ಲಿದ್ದಾರೆ ? ಏನು ಮಾಡುತ್ತಿದ್ದಾರೆ ? ಅನ್ನೋ ಖಚಿತ ಮಾಹಿತಿ ಕೂಡ ಇಲ್ಲ. ಆದರೆ Read more…

ವೈರಲ್ ಆಯ್ತು 92 ವರ್ಷಗಳ ಹಿಂದೆ ಸಾಂಕ್ರಾಮಿಕ ರೋಗ ಬಂದಾಗ ಜಾರಿಯಾಗಿದ್ದ ನೋಟಿಸ್

ಸುಮಾರು 92 ವರ್ಷಗಳ ಹಿಂದೆ 1928 ರಲ್ಲಿ ಸ್ಪ್ಯಾನಿಷ್ ಪ್ಲೂ ಎಂಬ ಸಾಂಕ್ರಾಮಿಕ ರೋಗ ಬಂದಾಗ ಅಂದಿನ ಬೆಂಗಳೂರು ಸಿಟಿ ಮುನ್ಸಿಪಲ್ ಕೌನ್ಸಿಲ್ ಆರೋಗ್ಯ ಇಲಾಖೆ ಅಧಿಕಾರಿಗಳು ಜಾರಿಮಾಡಿದ್ದ Read more…

ಮನಕಲಕುತ್ತೆ ಬಾಲಕಿ ಮತ್ತು ಡೆಲಿವರಿ ಬಾಯ್ ನಡುವೆ ನಡೆದ ಸಂವಹನ

ವಿಶ್ವದಲ್ಲಿ ಕೊರೋನಾ ಕಾಣಿಸಿಕೊಂಡಾಗಿನಿಂದ‌ ಎಲ್ಲರಲ್ಲೂ ಒಂದು ಬಗೆಯ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರತಿಯೊಬ್ಬರಿಗೂ ಭವಿಷ್ಯದ ಯೋಚನೆ ಬಂದಾಗಲೆಲ್ಲ ಪ್ರಶ್ನಾರ್ಥಕ ಚಿಹ್ನೆಯೂ ಮೂಡುತ್ತಿದೆ. ಆದರೆ ಇದೀಗ ಎಲ್ಲರಿಗೂ ಬೇಕಿರುವುದು ಭರವಸೆಯ, Read more…

ಹೊಟ್ಟೆ ಮೇಲೆ ಜೇನುನೊಣ ಹಾಕಿಕೊಂಡು ಗರ್ಭಿಣಿ ಫೋಟೋಶೂಟ್

ತಾಯ್ತನ ಎನ್ನುವುದು ಪ್ರತಿಯೊಬ್ಬ ಮಹಿಳೆಯ ಜೀವನದಲ್ಲಿ ಬರುವ ಬಹುಮುಖ್ಯ ಘಟ್ಟ. ಈ ಘಟ್ಟವನ್ನು ಒಬ್ಬೊಬ್ಬರು ಒಂದೊಂದು ರೀತಿ ಆಚರಿಸಿಕೊಳ್ಳುತ್ತಾರೆ. ಒಬ್ಬರು ಫೋಟೋಶೂಟ್ ಮಾಡಿಸಿಕೊಂಡರೆ, ಇನ್ನೊಬ್ಬರು ಯಾವ ಮಗುವೆಂದು ರಿವೀಲ್ Read more…

ಉಡುಪಿನ ಕಾರಣಕ್ಕೆ ಟ್ರೋಲ್‌ ಆದ ಟ್ರಂಪ್‌ ಪತ್ನಿ…!

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಒಂದಿಲ್ಲೊಂದು ವಿಷಯಕ್ಕೆ ನೆಟ್ಟಿಗರ ಬಾಯಿಗೆ ಆಹಾರವಾಗುತ್ತಿದ್ದಾರೆ. ಟ್ರಂಪ್ ಅಥವಾ ಅವರ ಪತ್ನಿ ಮಲೇನಿಯಾ ಟ್ರಂಪ್ ಸಹ ನೆಟ್ಟಿಗರ Read more…

ಕೆಸರಲ್ಲಿ ಆನಂದದಿಂದ ಉರುಳಾಡಿದ ಘೇಂಡಾಮೃಗ

ನೀರಿನಲ್ಲಿ ಯಾವುದೇ ಪ್ರಾಣಿ ಆಡುವುದನ್ನು ನೋಡುವುದಕ್ಕೆ ಖುಷಿ. ಅದರಲ್ಲೂ ಅಪರೂಪದ ಪ್ರಾಣಿಗಳಾದ ಘೇಂಡಾಮೃಗದಂತ ಪ್ರಾಣಿಗಳು ಸ್ನಾನ ಮಾಡುವುದೆಂದರೆ ಇನ್ನಷ್ಟು ವೈರಲ್‌ ಆಗುವುದರಲ್ಲಿ ಅನುಮಾನವಿಲ್ಲ. ಇದೀಗ ಇದೇ ರೀತಿಯ ವಿಡಿಯೊ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...