alex Certify ವೈರಲ್ | Kannada Dunia | Kannada News | Karnataka News | India News - Part 40
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನ ಡ್ಯಾಶ್‌ ಕ್ಯಾಮ್‌ ನಲ್ಲಿ ಸೆರೆಯಾಯ್ತು ಅಚ್ಚರಿಯ ದೃಶ್ಯ

ಮಳೆ, ಮೋಡ ಇರುವಾಗ ಸಿಡಿಲು ಯಾವಾಗ ಬೇಕಾದರೂ ಎಲ್ಲಿಗೆ ಬೇಕಾದರೂ ಅಪ್ಪಳಿಸಬಹುದು. ಇದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಮಳೆಯಿಲ್ಲದೇ, ನೀಲಾಕಾಶವಿರುವಾಗ ಸಿಡಿಲು ಹೊಡೆಯುವುದು ಎಂದರೆ…? ಹೌದು ಅಚ್ಚರಿಯಾದರೂ ಇದು Read more…

2 ಮಸಾಲೆ ಪಾಕೆಟ್ ಪಡೆದವನು ಹೇಳಿದ್ದೇನು ಗೊತ್ತಾ..?

ಮ್ಯಾಗಿ ಪ್ರತಿಯೊಬ್ಬರು ಸೇವಿಸುತ್ತಾರೆ. ಬಹುತೇಕರ ಗೋಳೆಂದರೆ, ಮ್ಯಾಗಿ ಮಾಡಿಕೊಳ್ಳಲು ಪಾಕೆಟ್‌ನಲ್ಲಿ ನೀಡುವ ಸ್ಯಾಚೆಟ್‌ನಲ್ಲಿರುವ ಮಸಾಲೆ ಸಾಕಾಗುವುದಿಲ್ಲವೆಂದು. ಒಂದು ವೇಳೆ ಯಾರಿಗಾದರೂ ಒಂದು ಪ್ಯಾಕೆಟ್‌ನಲ್ಲಿ ಎರಡು ಮಸಾಲೆ ಪ್ಯಾಕ್ ಸಿಕ್ಕರೆ Read more…

ಸ್ವಾತಂತ್ರ್ಯ ದಿನಾಚರಣೆಗೆ ಅಮೂಲ್‌ನಿಂದ ನೂತನ ಡೂಡಲ್‌

ದೇಶದ ಪ್ರಸಿದ್ಧ ಸಂಸ್ಥೆಯಾಗಿರುವ ಅಮೂಲ್‌ ಆಗಿಂದಾಗೆ ಸಾಮಾಜಿಕ ಜಾಲತಾಣದಲ್ಲಿ ವಿನೂತನ ರೀತಿಯ ಡೂಡಲ್‌ ಬಿಡುಗಡೆ ಮಾಡುತ್ತದೆ. ಇದೀಗ ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿಯೂ ನೂತನ ಡೂಡಲ್‌ ಅನ್ನು ಪರಿಚಯಿಸಿದೆ. ಸ್ವಾತಂತ್ರ್ಯ Read more…

ಸ್ಯಾನಿಟೈಸರ್ ಕದಿಯಲು ಬಂದವನು ಸಿಸಿ ಟಿವಿ ನೋಡಿ ಮಾಡಿದ್ದೇನು ಗೊತ್ತಾ…?

ವಿಶ್ವವನ್ನು ಕಾಡುತ್ತಿರುವ ಕೊರೊನಾದಿಂದ ಕಾಪಾಡಿಕೊಳ್ಳಲು, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಲು ಸ್ಯಾನಿಟೈಸರ್‌, ಮಾಸ್ಕ್‌ ಅವಶ್ಯಕವಾಗಿದೆ. ಆದರೆ ಈ ಸ್ಯಾನಿಟೈಸರ್‌ ಕದಿಯಲು ಬಂದ ವ್ಯಕ್ತಿಯೊಬ್ಬ ಸಿಸಿ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಮಾಸ್ಕ್‌ Read more…

ಬೆಚ್ಚಿಬೀಳಿಸುವಂತಿದೆ ವೈರಲ್‌ ಆಗಿರುವ ಈ ವಿಡಿಯೋ

ಉತ್ತರಾಖಾಂಡ್‌ನ ನೈನಿತಾಲ್ ಪ್ರದೇಶದಲ್ಲಿ ಮನೆಯೊಂದರಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪವನ್ನು ಮನೆಯಿಂದ ಆಚೆ ತಂದು ರಕ್ಷಿಸಿರುವ ವಿಡಿಯೊ‌ ವೈರಲ್ ಆಗಿದೆ. ಐಎಫ್‌ಎಸ್ ಅಧಿಕಾರಿ ಅಕಾಶ್ ಕುಮಾರ್ ಈ ವಿಡಿಯೊವನ್ನು ಹಾಕಿದ್ದಾರೆ. Read more…

ವಾದ ಮಾಡುವಾಗ ಹುಕ್ಕಾ ಎಳೆದ ಹಿರಿಯ ವಕೀಲ

ಕೊರೋನಾ ಬಂದಾಗಿನಿಂದ ಬಹುತೇಕರು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಆನ್‌ಲೈನ್‌ ಮೀಟಿಂಗ್‌, ಝೂಮ್‌ ಮೀಟಿಂಗ್‌ನಲ್ಲಿ ಅನೇಕ ಬಾರಿ ಹಲವು ಎಡವಟ್ಟು ಆಗಿರುವುದು ನಾವು ನೋಡಿದ್ದೇವೆ. ಆದರೆ ಈ ಬಾರಿ ರಾಜಸ್ತಾನ Read more…

ಸುಶಾಂತ್ ಮೇಣದ ಪ್ರತಿಮೆಗೆ ಆಗ್ರಹಿಸಿ 50 ಸಾವಿರ ಸಹಿ ಸಂಗ್ರಹ

ಬಾಲಿವುಡ್‌ನ ಭರವಸೆಯ ನಟನಾಗಿದ್ದ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಹಲವು ಆಗ್ರಹಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ. ಕೆಲ ದಿನಗಳ ಹಿಂದಷ್ಟೇ ಸಿಬಿಐಗೆ ಪ್ರಕರಣ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದ್ದ Read more…

ಮೆಚ್ಚುಗೆಗೆ ಕಾರಣವಾಗಿದೆ ನೆಟ್ಟಿಗನ ಕ್ರಿಯಾಶೀಲತೆ

ನೀರಿನಿಂದ ಬ್ಯಾಸ್ಕೆಟ್ ಬಾಲ್ ಆಟಗಾರ ಸ್ಟಾಪ್ ಮೋಷನ್ ವಿಡಿಯೊ‌ ಮಾಡಿದ್ದು, ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೊವನ್ನು ಸಾಮಾಜಿಕ ಜಾಲತಾಣದ ಇನ್‌ ಫ್ಲೂಯೆನ್ಸರ್ Read more…

ಯುವಕನ ಕಾಲು ತಟ್ಟಿ ಆಹಾರ ಕೇಳಿದ ಸೀಲ್‌ ವಿಡಿಯೊ ವೈರಲ್

ಸೀಲ್‌ (ಕಡಲು ಪ್ರಾಣಿ) ಆಗಿಂದ್ದಾಗೆ ಜನರೊಂದಿಗೆ ಕಾಣಿಸಿಕೊಳ್ಳುವ, ಜನರೊಂದಿಗೆ ಬೆರೆಯುವ ವಿಡಿಯೋ ನೋಡಿರುತ್ತೇವೆ. ಇದೀಗ ಇದೇ ರೀತಿಯ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಹೌದು, Read more…

ಬಾಲಕಿಯ ಆತ್ಮವಿಶ್ವಾಸ ಕಂಡು ಬೆರಗಾದ ನೆಟ್ಟಿಗರು

ಸೆಲೆಬ್ರಲ್‌ ಪಾಲ್ಸಿಯಿಂದ ಬಳಲುತ್ತಿರುವವರಿಗೆ ನಡೆದಾಡುವುದೇ ದೊಡ್ಡ ಸಮಸ್ಯೆ. ಅವರಿಗೆ ನಡೆದಾಡುವುದನ್ನು ಕಲಿಸುವುದೇ ಒಂದು ಸವಾಲು. ಆದರೆ ಒಬ್ಬ ಬಾಲಕಿ ಮೊದಲ ಬಾರಿಗೆ ಮೆಟ್ಟಿಲುಗಳನ್ನು ಹತ್ತಿ ಸಂಭ್ರಮಿಸಿದ ವಿಡಿಯೋ ಇದೀಗ Read more…

ಅಚ್ಚರಿಗೆ ಕಾರಣವಾಗಿದೆ ಈ ವಿಚಿತ್ರ ಮನೆ….!

ವಿಶ್ವದ ವಿವಿಧ ಭಾಗದಲ್ಲಿ ವಿವಿಧ ರೀತಿಯ ಮನೆಗಳನ್ನು ನೋಡಿರುತ್ತೇವೆ. ಆದರೀಗ ತೋರಿಸಲು ಹೊರಟಿರುವ ಮನೆ ವಿಚಿತ್ರವಾಗಿದ್ದು, ಇದನ್ನು ಸ್ಕಿನ್ನಿ ಹೌಸ್ ಎನ್ನಬಹುದು. ಹೌದು, ಅಮೆರಿಕದ ಇಲಿನಾಯ್ಸ್‌ ನಲ್ಲಿ ಖರೀದಿಗೆ Read more…

ಆನ್ ‌ಲೈನ್‌ನಲ್ಲಿ ಬಿನೋದ್ ಟ್ರೆಂಡ್…..ಅಸಲಿಗೆ ಏನಿದು ಬಿನೋದ್…?

ಸಾಮಾಜಿಕ‌ ಜಾಲತಾಣದಲ್ಲಿ ಯಾವುದು ಯಾವಾಗ ವೈರಲ್ ಆಗುತ್ತದೆ ಎನ್ನುವುದು ಯಾರಿಗೂ ತಿಳಿಯುವುದಿಲ್ಲ. ಇದೀಗ ಇದೇ ರೀತಿ ಟ್ವೀಟರ್‌ನಲ್ಲಿ ಬಿನೋದ್ ಎನ್ನುವ ಹ್ಯಾಷ್‌ಟ್ಯಾಗ್ ಇಡೀ ದಿನ ವೈರಲ್ ಆಗಿದೆ. ಆದರೆ Read more…

ಆನ್ ‌ಲೈನ್ ಖದೀಮರಿಗೆ ಗ್ರಾಮರ್ ಪಾಠ….! ನಾಗ್ಪುರ ಪೊಲೀಸರ ಟ್ವೀಟ್ ವೈರಲ್

ಇತ್ತೀಚಿನ ದಿನದಲ್ಲಿ ಆನ್‌ಲೈನ್‌ನಲ್ಲಿ ವಂಚನೆ ಮಾಡುವವರ‌ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಪ್ರತಿನಿತ್ಯ ಸಾವಿರಾರು ಸಂದೇಶಗಳು ಬರುತ್ತವೆ. ಆದರೆ ಖದೀಮರು ಕಳುಹಿಸುವ ಸಂದೇಶದಲ್ಲಿರುವ ಅಕ್ಷರದೋಷವೇ ಇದು ವಂಚನೆಕೋರರ ಕೆಲಸವೆಂದು Read more…

ಅಪಘಾತಕ್ಕೂ ಮುನ್ನ ಫೇಸ್‌‌ ಬುಕ್ ‌ನಲ್ಲಿ ಪ್ರಯಾಣಿಕನ ಕೊನೆ ಪೋಸ್ಟ್

ದುಬೈ‌-ಕೋಯಿಕ್ಕೋಡ್‌ ನಡವಿನ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಶುಕ್ರವಾರ ರಾತ್ರಿ ಅಪಘಾತಕ್ಕೀಡಾಗಿದ್ದು, ಇಬ್ಬರು ಪೈಲಟ್‌ಗಳಲ್ಲದೇ 18 ಪ್ರಯಾಣಿಕರು ಮೃತಪಟ್ಟಿದ್ದಾರೆ. ’ವಂದೇ ಭಾರತ್‌ ಮಿಶನ್‌’ನ ವಿಶೇಷ ಫ್ಲೈಟ್‌ನಲ್ಲಿ ತವರಿಗೆ ಆಗಮಿಸುತ್ತಿದ್ದ Read more…

2020 ರಲ್ಲಿ ಇನ್ನೇನು ಬಾಕಿಯಿದೆ….? ನೆಟ್ಟಿಗರ ಪ್ರಶ್ನೆ

2020 ವರ್ಷ ಆರಂಭವಾದ ದಿನದಿಂದಲೂ ಒಂದರ ಮೇಲೊಂದು ದುರಂತ ದೇಶದಲ್ಲಿ ಸಂಭವಿಸುತ್ತಲೇ ಇದೆ. ಅದರಲ್ಲೂ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾದಿಂದ ಚೇತರಿಸಿಕೊಳ್ಳುವ ಮೊದಲೇ, ಒಡಿಶಾದಲ್ಲಿ ಭೂಕಂಪವಾಗಿರುವುದರಿಂದ ನೆಟ್ಟಿಗರು Read more…

ಮಾನವೀಯತೆ ಅಂದರೆ ಇದೇ ಅಲ್ವಾ….?

ಮಾಸ್ಕ್‌ ಧರಿಸಿ ಸಾಲಾಗಿ ನಿಂತಿರುವ ಜನ, ಕೈಯಲ್ಲಿ ಕೈಗವಸು ತೊಟ್ಟುಕೊಂಡು ಆಹಾರ ಪ್ಯಾಕೇಟ್‌ ಸಜ್ಜುಗೊಳಿಸುತ್ತಿರುವ ಸ್ವಯಂ ಸೇವಕರು ಹಾಗೂ ರಕ್ತದಾನ ಮಾಡುವುದಕ್ಕೆ ಸಾಲಾಗಿ ನಿಂತಿರುವ ಸಾರ್ವಜನಿಕರು. ಇದೆಲ್ಲ ಕಂಡು Read more…

ಅಪ್ಪ- ಮಗ ಟೊಮ್ಯಾಟೊ ಹೆಚ್ಚುವ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಅಚ್ಚರಿಯಾಗುವ ರೀತಿಯ ವಿಡಿಯೋ ಕಾಣಿಸಿಕೊಳ್ಳುತ್ತವೆ. ಈಗಲೂ ಅಪ್ಪ-ಮಗ ಟೊಮ್ಯಾಟೊ ಕತ್ತರಿಸುವ ವಿಡಿಯೋವೊಂದು ವೈರಲ್ ಆಗಿದೆ. ಹೌದು, ರೆಸ್ಟೋರೆಂಟ್‌ನ ಅಡುಗೆ ಮನೆಯಲ್ಲಿ ಅಪ್ಪ-ಮಗ ಟೊಮ್ಯಾಟೊ ಹೆಚ್ಚುವ Read more…

ಟ್ರಂಪ್ ತಮ್ಮನ್ನು ತಾವೇ ಸಂದರ್ಶಿಸುತ್ತಿರುವ ಟ್ರೋಲ್ ವಿಡಿಯೋ ವೈರಲ್…!

ಅಮೆರಿಕ ಅಧ್ಯಕ್ಷ ಏನೇ ಮಾಡಿದರೂ ಅದು ಸುದ್ದಿ. ಅದರಲ್ಲೂ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏನೇ ಮಾಡಿದರೂ ಸುದ್ದಿಗಿಂತ ಹೆಚ್ಚಾಗಿ ಟ್ರೋಲ್ ಆಗುತ್ತಿದೆ. ಇದಕ್ಕೆ ಇದೀಗ ಮತ್ತೊಂದು Read more…

ಅಬ್ಬಾ…! ಬ್ರೂಸ್ಲಿ ಸಾಹಸವನ್ನು ಯಥಾವತ್ತಾಗಿ ಮಾಡಿದ ಪುಟ್ಟ ಪೋರ

ಹಾಲಿವುಡ್‌ನಲ್ಲಿ ತಮ್ಮದೇಯಾದ‌ ಛಾಪು ಮೂಡಿಸಿದ್ದ, ಮಾರ್ಷಿಯಲ್ ಆರ್ಟ್‌ನಲ್ಲಿ ಕಿಂಗ್ ಆಗಿದ್ದ ಬ್ರೂಸ್ಲಿ ನಿಧನರಾಗಿ ನಾಲ್ಕೂವರೆ ದಶಕಗಳೇ ಕಳೆದಿವೆ. ಆದರೂ ಅವರ ಸಿನಿಮಾಗಳು ಮಾತ್ರ ಇಂದಿಗೂ ಮೈಲುಗಲ್ಲಾಗಿದೆ. ಎಂಟರ್ ದಿ Read more…

ದೇಶ ಕಂಡ ಅತ್ಯುತ್ತಮ ಮಹಿಳಾ ರಾಜಕಾರಣಿಯನ್ನು ನೆನೆದ ನೆಟ್ಟಿಗರು

ದೇಶ ಕಂಡ ಅತ್ಯುತ್ತಮ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವೆ ಹಾಗೂ ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಮೃತಪಟ್ಟು ಗುರುವಾರಕ್ಕೆ ಒಂದು ವರ್ಷವಾಗಿದೆ. ಒಂದು ವರ್ಷದ ಸ್ಮರಣಾರ್ಥ ಸುಷ್ಮಾ Read more…

ಪುಟ್ಟ ಮಕ್ಕಳೊಂದಿಗೆ ಕಡಿದಾದ ಬೆಟ್ಟದಲ್ಲಿ ದಂಪತಿ ಟ್ರೆಕ್ಕಿಂಗ್

10 ವರ್ಷದೊಳಗಿನ ಮಕ್ಕಳೊಂದಿಗೆ ವೀಕೆಂಡ್ ಟ್ರೆಕ್ಕಿಂಗ್‌ ಎಂದರೆ ಸಹಜವಾಗಿ ನೀವು ಯಾವುದೇ ಕಾರಣಕ್ಕೂ ಚಾರಣ ಅದರಲ್ಲೂ, ಬೆಟ್ಟ ಹತ್ತುವ ಸಾಹಸಕ್ಕೆ ಕೈಹಾಕುವುದಿಲ್ಲ. ಆದರೆ ಇದಕ್ಕೆ ತದ್ವಿರುದ್ಧ ಎನ್ನುವ ರೀತಿ Read more…

ಪೇಚಿಗೆ ಸಿಲುಕಲು ಕಾರಣವಾಯ್ತು ವರದಿಗಾರ್ತಿ ಹೇಳಿದ ಕೊನೆಯ ಶಬ್ದ…!

ವಿಶ್ವದಲ್ಲಿ ಕೊರೊನಾ ಶುರುವಾದ ಬಳಿಕ ಪತ್ರಕರ್ತರಿಗೆ ಶುರುವಾಗಿರುವ ವರ್ಕ್ ಫ್ರಮ್ ಹೋಂ ವೇಳೆ ಆಗುತ್ತಿರುವ ಎಡವಟ್ಟು ಒಂದೆರೆಡಲ್ಲ‌. ಇದೀಗ ಇದೇ ರೀತಿಯ ವಿಡಿಯೋ ಭಾರಿ ವೈರಲ್ ಆಗಿದೆ. ಹೌದು,‌ Read more…

ಶ್ರೀರಾಮನಿಂದ ಆಶೀರ್ವಾದ ಪಡೆಯುತ್ತಿರುವ ಪ್ರಧಾನಿ; ಮಿನಿಯೇಚರ್ ಕೃತಿ ಫುಲ್ ವೈರಲ್

ಅಯೋಧ್ಯೆ ರಾಮಮಂದಿರ ಭೂಮಿಪೂಜೆ ಪೂರ್ಣವಾದರೂ,‌ ಅದಕ್ಕೆ ಸಂಬಂಧಿಸಿದ ಸುದ್ದಿಗಳು ಮಾತ್ರ‌ ನಿಂತಿಲ್ಲ. ಇದೀಗ ಭೂಮಿಪೂಜೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಶ್ರೀರಾಮ ಆಶೀರ್ವಾದ ಮಾಡುತ್ತಿರುವ ರೀತಿಯ ಮಿನಿಯೇಚರ್ ಕಲೆ Read more…

ವಲಸೆ ಕಾರ್ಮಿಕರ ಸಂಕಷ್ಟದ ಕುರಿತ ರ್ಯಾಪರ್ ಹಾಡು ವೈರಲ್

ಕೊರೊನಾ ಲಾಕ್‌ ಡೌನ್‌ನಿಂದ ಭಾರಿ ಸಮಸ್ಯೆ ಅನುಭವಿಸಿದ ವರ್ಗದಲ್ಲಿ ಮೊದಲಿಗೆ ವಲಸೆ ಕಾರ್ಮಿಕರು ನಿಲ್ಲುತ್ತಾರೆ. ಇದೀಗ ಆ ವಲಸೆ ಕಾರ್ಮಿಕರ ಸಮಸ್ಯೆ ಕುರಿತಾದ ಹಾಡು‌ ವೈರಲ್ ಆಗಿದೆ. ಹೌದು, Read more…

ಕೊರೊನಾ ವಾರಿಯರ್ಸ್‌ ಜತೆ ರಕ್ಷಾ ಬಂಧನ; ಮನಗೆದ್ದ ಮರಳು ಕಲೆ

ಮರಳಿನಲ್ಲಿ ಚಮತ್ಕಾರ ಸೃಷ್ಟಿಸುವ ಕಲಾವಿದ ಸುದರ್ಶನ ಪಟ್ನಾಯಕ್‌ ಇದೀಗ ಮತ್ತೊಂದು ಅದ್ಭುತ ಕಲೆಯನ್ನು ಕೊರೊನಾ ವಾರಿಯರ್ ‌ಗೆಂದು ಸೃಷ್ಟಿ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ರಕ್ಷಾ Read more…

ಹಾವುಗಳ ಕಚ್ಚಾಟದ ವಿಡಿಯೋ ವೈರಲ್

ಹಾವುಗಳೆರಡು ಕಚ್ಚಾಡುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇ‌ರ್‌ ಮಾಡಿಕೊಂಡಿದ್ದು, ಅದೀಗ ವೈರಲ್ ಆಗಿದೆ. ಈ ಹಾವುಗಳು ಒಂದಕ್ಕೊಂದು ನುಲಿದುಕೊಂಡು ಕಚ್ಚಾಡುತ್ತಿರುವುದನ್ನು ಕಾಣಬಹುದಾಗಿದೆ. ಈ Read more…

ಕೆರೆ‌ ಹಾವುಗಳ ಸೆಣೆಸಾಟದ ವಿಡಿಯೊ ವೈರಲ್…!

ಪ್ರಕೃತಿಯ ಮಡಿಲಲ್ಲಿ ನಿತ್ಯ ಲಕ್ಷಾಂತರ ಹೋರಾಟ ನಡೆಯುತ್ತಲೇ ಇರುತ್ತದೆ. ತನ್ನ ಅಧಿಪತ್ಯ ಸ್ಥಾಪನೆಗೆ ತನ್ನ ಎದುರಾಳಿಯ ವಿರುದ್ಧ ಹೋರಾಟ ನಡೆಯುತ್ತಲೇ ಇರುತ್ತದೆ. ಇದೇ ರೀತಿಯ ಹೋರಾಟದ ವಿಡಿಯೊ ವೈರಲ್ Read more…

ಮಗಳು ನೀಡಿದ ಕೇಕ್‌ ಕಟ್‌ ಮಾಡುತ್ತಿದ್ದಂತೆ ಹೊರ ಬಂತು ನೋಟಿನ ಕಂತೆ…!

ಹುಟ್ಟುಹಬ್ಬಕ್ಕೆ ಹಲವು ವಿಚಿತ್ರ ಗಿಫ್ಟ್‌ ಹಾಗೂ ಕೇಕ್‌ ಗಳನ್ನು ನೀಡುವುದು ಸಾಮಾನ್ಯ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿಗೆ ಆಕೆಯ ಮಗಳು ಬರ್ತ್‌ಡೇ ಕೇಕ್‌ನಲ್ಲಿ ನೋಟಿನ ಸರವನ್ನಿಟ್ಟು ಅಚ್ಚರಿಗೊಳಿಸಿದ್ದಾಳೆ. ಹೌದು, Read more…

ಜೀವದ ಹಂಗು ತೊರೆದು ಬೆಂಕಿ ನಂದಿಸಿದ ಪೇದೆ

ತುರ್ತು ಸಮಯದಲ್ಲಿ ಹೆದರಿ ಎಡವಟ್ಟು ಮಾಡಿಕೊಳ್ಳುವುದಕ್ಕಿಂತ ಸಂಯಮದಿಂದ ಯೋಚಿಸಿದರೆ ಉಪಾಯ ಸಿಗುವುದು ಖಚಿತ. ಅದರಲ್ಲೂ ಮನೆಯಲ್ಲಿ ಸಂಭವಿಸುವ ಅಗ್ನಿ ಅವಘಡಗಳನ್ನು ಉಪಾಯದಿಂದ ನಿಭಾಯಿಸದಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ. ಮನೆಯಲ್ಲಿ Read more…

ಅನ್ಯಗ್ರಹ ಜೀವಿಯಂತಿರುವ ಮೀನಿನ ಫೋಟೋ ವೈರಲ್‌…!

ಆಸ್ಟ್ರೇಲಿಯಾ ವಿಚಿತ್ರ ಪ್ರಾಣಿ ಪ್ರಬೇಧದ ತವರೂರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇದೀಗ ವಿಕ್ಟೋರಿಯಾದ ಸಮುದ್ರ ತಟದಲ್ಲಿ ಸಿಕ್ಕಿರುವ ಅನ್ಯಗ್ರಹ ಜೀವಿ ರೀತಿಯ ಸನ್‌ ಫಿಶ್‌ನ ಫೋಟೋ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...