alex Certify ವೈರಲ್ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ದಾಟುವುದು ಹೇಗೆ ಎಂದು ಮರಿಗೆ ಕಲಿಸುತ್ತಿರೋ ಆನೆ: ಕ್ಯೂಟ್​ ವಿಡಿಯೋ ವೈರಲ್​

ಪ್ರಾಣಿಗಳು ರಸ್ತೆ ದಾಟುದಾಗ ಅಪಘಾತಗಳನ್ನು ನಿಗ್ರಹಿಸಲು, ಅನೇಕ ದೇಶಗಳು ವನ್ಯಜೀವಿ ದಾಟುವಿಕೆಗಳು, ಕಾರಿಡಾರ್‌ಗಳು, ಸೇತುವೆಗಳು, ಮೇಲ್ಸೇತುವೆಗಳು ಮತ್ತು ಸುರಂಗಗಳನ್ನು ನಿರ್ಮಿಸಿವೆ. ವನ್ಯಜೀವಿಗಳು ನಡೆಯುವ ದಾರಿಯ ಎರಡೂ ಬದಿಗಳಲ್ಲಿ ಆಯಕಟ್ಟಿನ Read more…

Video | ಮದುವೆಗೆ ಬಂದ ಸ್ನೇಹಿತರಿಂದ ಅದ್ಭುತ ನೃತ್ಯ; ಸಂತಸದಿಂದ ಕಣ್ಣೀರಾದ ವಧು

ಮದುವೆ ಮನೆಯೆಂದರೆ ಈಗ ಅಲ್ಲಿ ನೃತ್ಯ, ಸಂಗೀತಗಳದ್ದೇ ಕಾರುಬಾರು. ಅದರ ಕೆಲವು ವಿಡಿಯೋಗಳೂ ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ಮೆಹಂದಿ ಸಮಾರಂಭದಲ್ಲಿ ಆತ್ಮೀಯ Read more…

ಅಚ್ಚರಿಗೊಳಿಸುತ್ತೆ ಗೆಳತಿಗೆ ಪ್ರಪೋಸಲ್‌ ಮಾಡಲು ಈತ ಆಯ್ದುಕೊಂಡ ಮಾರ್ಗ….!

ಕೆಲವರು ಪ್ರೀತಿ ಮಾಡಿದವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ತಮ್ಮ ತಮ್ಮ ಸಿರಿವಂತಿಕೆ, ಯೋಗ್ಯತೆಗೆ ತಕ್ಕಂತೆ ಕಾರ್ಯಪ್ರವೃತ್ತರಾಗುತ್ತಾರೆ. ಅಂತೆಯೇ ಇಲ್ಲೊಬ್ಬ ಸಿರಿವಂತ ಪ್ರೇಮಿ, ತನ್ನ ಪ್ರೇಯಸಿಯನ್ನು ಮೆಚ್ಚಿಸಲು ವಿಶ್ವದ Read more…

ರಕ್ಷಣಾ ಕಾರ್ಯಾಚರಣೆಯ ಅಪರೂಪದ ತಂತ್ರಜ್ಞಾನದ ವಿಡಿಯೋ ವೈರಲ್​

ಟ್ವಿಟರ್​ನಲ್ಲಿ ಒಂದಿಲ್ಲೊಂದು ಕುತೂಹಲದ ವಿಡಿಯೋಗಳನ್ನು ಶೇರ್​ ಮಾಡುವ ಉದ್ಯಮಿ ಆನಂದ್ ಮಹೀಂದ್ರಾ ಅವರು ಇದೀಗ “ಫ್ಯೂಚರಿಸ್ಟಿಕ್ ಮೊಬಿಲಿಟಿ ಮೆಷಿನ್- ಜೆಟ್ ಸೂಟ್‌” ನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ವಿಪತ್ತು Read more…

ನಡುರಸ್ತೆಯಲ್ಲಿ ಗೂಳಿಗಳ ಕಾಳಗ: ವಿಡಿಯೋ ವೈರಲ್​

ಎರಡು ಗೂಳಿಗಳು ನಡು ರಸ್ತೆಯಲ್ಲಿ ಕಾದಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಯೂಟ್ಯೂಬ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಗೂಳಿಯೊಂದು ಅಟ್ಟಿಸಿಕೊಂಡು ಹೋಗುತ್ತಿರುವುದನ್ನು ಮತ್ತು ಇನ್ನೊಂದನ್ನು ತಿವಿಯುತ್ತಿರುವುದನ್ನು ನೋಡಬಹುದಾಗಿದೆ. ನಂತರ ಅದು ರಸ್ತೆಬದಿಯಲ್ಲಿ Read more…

ಸ್ಟೈಲ್​ ಮಾಡಲು ಹೋಗಿ ಬೈಕ್‌ ಸಮೇತ ಬಿದ್ದ ಯುವತಿ: ವಿಡಿಯೋ ವೈರಲ್​

ಕೌಶಲ ಮತ್ತು ಮೂರ್ಖತನದ ನಡುವೆ ಬಹಳ ಸೂಕ್ಷ್ಮವಾದ ಗೆರೆ ಇದೆ. ಕೆಲವರು ಈ ಸರಳ ಮತ್ತು ಮುಖ್ಯವಾದ ಅಂಶವನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವುತ್ತಾರೆ. ಪರಿಣಾಮವಾಗಿ, ಅವರು ಭಯಾನಕ ಫಲಿತಾಂಶ ಎದುರಿಸುತ್ತಾರೆ. Read more…

ಕೂದಲೆಳೆ ಅಂತರದಲ್ಲಿ ಪಾರಾದ ಮಗು: ಭಯಾನಕ ವಿಡಿಯೋ ವೈರಲ್​

ಸವಾರರಾಗಲಿ, ಚಾಲಕರಾಗಲಿ ಅಥವಾ ಪಾದಚಾರಿಯಾಗಲಿ ಕೆಲವು ನಿಯಮಗಳನ್ನು ಪಾಲಿಸಬೇಕು ಮತ್ತು ಅನುಸರಿಸಬೇಕು. ಅದರಲ್ಲಿಯೂ ವಾಹನ ಚಲಾಯಿಸುತ್ತಿರುವ ವೇಳೆ ನಾವು ನಮ್ಮ ಕಣ್ಣು ಮತ್ತು ಕಿವಿಗಳನ್ನು ತೆರೆದಿಡಬೇಕು. ಯಾವಾಗ ಏನು Read more…

ಬ್ಯಾರೆಲ್ ಗಳ ಮೇಲೆ ಬೈಕ್​ ಓಡಿಸುವ ಸಾಹಸಿ: ಮೈ ಝುಂ ಎನ್ನುವ ವಿಡಿಯೋ ವೈರಲ್​

ಕೆಲವರು ಥ್ರಿಲ್‌ಗಾಗಿ, ಇನ್ನು ಕೆಲವರು ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಯಾವುದೇ ಹಂತಕ್ಕೂ ಹೋಗಲು ರೆಡಿ ಇರುತ್ತಾರೆ. ತಮ್ಮ ಜೀವವನ್ನು ಪಣಕ್ಕಿಟ್ಟು ಸಾಹಸ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ಅದರಲ್ಲಿಯೂ ಹೆಚ್ಚಾಗಿ ಬೈಕ್ Read more…

ದಂಪತಿ ಸಂಗ್ರಹಿಸಿದ 32 ಸಾವಿರಕ್ಕೂ ಅಧಿಕ ಪುಸ್ತಕ: ಫೋಟೋ​ ವೈರಲ್​

ನೀವು ದೊಡ್ಡ ಪುಸ್ತಕದ ಹುಳುವಾಗಿದ್ದರೆ ಈ ಪೋಸ್ಟ್ ನಿಮಗಾಗಿ. ದಂಪತಿಯೊಬ್ಬರ ಲೈಬ್ರರಿಯ ಚಿತ್ರವು ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ಅದರಲ್ಲೇನು ವಿಶೇಷ ಅಂತೀರಾ? ಇದು ಇವರ ವೈಯಕ್ತಿಕ ಗ್ರಂಥಾಲಯವಾಗಿದ್ದು, ಇದರಲ್ಲಿ Read more…

ಮಂಗಕ್ಕೆ ಆಹಾರ ನೀಡಲು ವಯೋವೃದ್ಧನ ಶತ ಪ್ರಯತ್ನ: ವೈರಲ್​ ವಿಡಿಯೋಗೆ ಜನರು ಫಿದಾ

ಮನುಷ್ಯತ್ವ, ಮಾನವೀಯತೆ ಮರೆಯಾಗುತ್ತಿದೆ ಎಂದು ಎಲ್ಲೆಡೆ ಹೇಳುತ್ತಿರುವ ಈ ಸಮಯದಲ್ಲಿ ವಯೋವೃದ್ಧರೊಬ್ಬರು ಕೋತಿಗೆ ಆಹಾರ ನೀಡಲು ಪ್ರಯತ್ನಿಸುತ್ತಿರುವ ಭಾವುಕ ವಿಡಿಯೋ ಒಂದು ವೈರಲ್​ ಆಗಿದೆ. ಎತ್ತರದ ಟೆರೇಸ್ ಮೇಲೆ Read more…

ಬುಕಿಂಗ್ ಕ್ಯಾನ್ಸಲ್​ ಮಾಡಿದ ಉಬರ್​ ಡ್ರೈವರ್​ ಕೊಟ್ಟಿದ್ದು ಇಂಟ್ರಸ್ಟಿಂಗ್‌ ಕಾರಣ

ಬೆಂಗಳೂರು: ಕಚೇರಿಯಿಂದ ಮನೆಗೆ ಹೋಗುವ ದಾರಿಯಲ್ಲಿ ಕ್ಯಾಬ್ ಅಥವಾ ಆಟೋವನ್ನು ಕಾಯ್ದಿರಿಸುವಾಗ ಪಡುವ ಪರಿಪಾಟಲು ಅಷ್ಟಿಷ್ಟಲ್ಲ. ಬಹಳ ಕಷ್ಟಪಟ್ಟು ಒಂದು ಕ್ಯಾಬ್​ ಬುಕ್​ ಮಾಡಿದರೆ, ಚಾಲಕ ನಿಮ್ಮ ಸ್ಥಳಕ್ಕೆ Read more…

ಒಂಟಿ ಪುರುಷ ಮತ್ತು ವಿವಾಹಿತ: ವ್ಯತ್ಯಾಸ ಗುರುತಿಸಿರುವ ವಿಡಿಯೋಗೆ ಭಾರಿ ಆಕ್ರೋಶ

ಪ್ರಪಂಚದಾದ್ಯಂತದ ಕೆಲ ಸ್ತ್ರೀವಾದಿಗಳು ಮದುವೆಯೆನ್ನುವುದು ಪುರುಷರಿಗೆ ಸೇವೆ ಸಲ್ಲಿಸಲು ಇರುವ ಪಿತೃಪ್ರಭುತ್ವದ ಆಚರಣೆ ಎಂದು ದೀರ್ಘಕಾಲ ಟೀಕಿಸಿದ್ದಾರೆ. ಈಗ ಇರಾನ್‌ನ ಸಂಪ್ರದಾಯವಾದಿ ಸಂಸ್ಕೃತಿ ಕೇಂದ್ರದಿಂದ ವರದಿಯಾಗಿರುವ ಸಾರ್ವಜನಿಕ ಸೇವಾ Read more…

ಪಠಾಣ್​ ವೀಕ್ಷಿಸಲು ಅಂಗವಿಕಲ ಸ್ನೇಹಿತನನ್ನು ಬೆನ್ನ ಮೇಲೆ ಹೊತ್ತು ತಂದ: ವಿಡಿಯೋ ವೈರಲ್​

ಶಾರುಖ್ ಖಾನ್ ಅಭಿನಯದ ಪಠಾಣ್‌ನ ಜ್ವರವು ರಾಷ್ಟ್ರವನ್ನು ಆವರಿಸಿದೆ. ಚಿತ್ರ ಬಿಡುಗಡೆಯಾದ ಮೂರೇ ದಿನಗಳಲ್ಲಿ ಈ ಚಿತ್ರ ವಿಶ್ವದಾದ್ಯಂತ 300 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಒಬ್ಬ ವ್ಯಕ್ತಿ Read more…

ಜೀವನದ ಯಶಸ್ಸಿಗೆ ಕಾಲೇಜು ಅಗತ್ಯವಲ್ಲ: ಎಲಾನ್​ ಮಸ್ಕ್​ ಭಾಷಣದ ಹಳೆ ವಿಡಿಯೋ ವೈರಲ್​

ಹಲವಾರು ಪ್ರಸಿದ್ಧ ವ್ಯಕ್ತಿಗಳು ಮತ್ತು ಯಶಸ್ವಿ ವ್ಯಾಪಾರ ಸಾಮ್ರಾಜ್ಯಗಳನ್ನು ಹೊಂದಿರುವ ಬಿಲಿಯನೇರ್‌ಗಳು ತಮ್ಮ ಭಾಷಣಗಳಲ್ಲಿ ಶಿಕ್ಷಣದ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಕಾಲೇಜಿನ ಶಿಕ್ಷಣವೇ ಇಲ್ಲದೇ ಹೇಗೆ ಪ್ರಸಿದ್ಧರಾಗಬಹುದು ಎಂಬುದಕ್ಕೆ Read more…

ಚಹಾ ಪ್ರಿಯರಿಗಾಗಿ ಘಮಘಮಿಸುವ ‘ದಮ್ ಕಿ ಚಾಯ್’ ವಿಡಿಯೋ ವೈರಲ್​

ಅಡುಗೆ ಪಾಕ ವಿಧಾನಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್​ ಫೇಮಸ್​ ಆಗುತ್ತವೆ. ಇದೇ ಕಾರಣಕ್ಕೆ ಹೊಸ ಹೊಸ ಬಗೆಯ ಪಾಕ ವಿಧಾನಗಳನ್ನು ಜನರು ಶೇರ್​ ಮಾಡುತ್ತಲೇ ಇರುತ್ತಾರೆ. ಅಂಥದ್ದೇ Read more…

ಬೆಕ್ಕು, ನಾಯಿಯ ಬದಲು ಪುಟ್ಟ ಹಂದಿ ಸಾಕಿ ವೈರಲ್​ ಆಗ್ತಿದ್ದಾಳೆ ಈ ಯುವತಿ

ಸಾಕು ಪ್ರಾಣಿಗಳು ಎಂದಾಕ್ಷಣ ಬೆಕ್ಕು, ನಾಯಿ, ಮೊಲ ಹೀಗೆ ನೆನಪಿಗೆ ಬರುತ್ತದೆ. ಆದರೆ ಇಲ್ಲೊಬ್ಬ ಯುವತಿ ಹಂದಿಯನ್ನು ಸಾಕಿ ಸುದ್ದಿಯಲ್ಲಿದ್ದಾಳೆ. ಹಂದಿ ಸಾಕಾಣಿಕೆ ಮಾಡುವವರು ಕಾಣಸಿಗುತ್ತಾರೆ. ಅದರೆ ಕ್ಯಾಲಿಫೋರ್ನಿಯಾದ Read more…

ಆರು ತಿಂಗಳ ಮಗುವನ್ನು ‘ಬಾಸ್ ಬೇಬಿ’ ಯಂತೆ ಮಾಡಿದ ಅಮ್ಮ: ವಿಡಿಯೋ ವೈರಲ್

ನೀವು ಬಾಸ್ ಬೇಬಿ ಚಲನಚಿತ್ರಗಳನ್ನು ವೀಕ್ಷಿಸಿದ್ದರೆ, ಗೋಲ್ಡನ್ ವಾಚ್‌ಗಳು ಮತ್ತು ಇತರ ಪರಿಕರಗಳೊಂದಿಗೆ ಮಕ್ಕಳು ವಯಸ್ಕರಂತೆ ಕಾಣುವ ತಂತ್ರವನ್ನು ನೋಡಬಹುದು. ಆದರೆ ನಿಜ ಬದುಕಿನಲ್ಲಿ ಅದು ಸಾಧ್ಯವಿಲ್ಲ ಎನ್ನುವುದು Read more…

ಚಾಕಲೇಟ್​ಗಳಿಂದ ವಧುವಿನ ಕೇಶವಿನ್ಯಾಸ: ವಿಚಿತ್ರ ವಿಡಿಯೋ ವೈರಲ್​

ಪ್ರತಿಯೊಬ್ಬರೂ ತಮ್ಮ ಮದುವೆಯ ದಿನದಂದು ಉತ್ತಮವಾಗಿ ಕಾಣಬೇಕೆಂದು ಬಯಸುತ್ತಾರೆ. ಅದರಲ್ಲಿಯೇ ವಧು ತನ್ನ ಮದುವೆ ವಿಭಿನ್ನವಾಗಿ ಕಾಣುವಂತೆ ಮಾಡಲು ಯಾವುದೇ ಹಂತಕ್ಕೆ ಹೋಗಬಲ್ಲಳು. ಈ ವೈರಲ್​ ವಧು ಕೂಡ Read more…

ಮದುಮಗಳು ಒಳ ಬರುವಾಗಲೇ ಬಾಗಿಲು ಜಾಮ್…..!

ಮದುವೆಗಳು ವಿನೋದದಿಂದ ತುಂಬಿದ ಮತ್ತು ಸಂತೋಷದಾಯಕ ಸಂದರ್ಭವಾಗಿದೆ. ಪ್ರತಿಯೊಬ್ಬರೂ ಯಾವುದೇ ಬಿಕ್ಕಟ್ಟುಗಳಿಲ್ಲದೆ ಸುಂದರವಾದ, ದೋಷರಹಿತ ಮತ್ತು ಪ್ರೀತಿಯ ವಿವಾಹಕ್ಕಾಗಿ ಆಶಿಸುತ್ತಾರೆ. ಆದರೆ ಕೆಲವೊಮ್ಮೆ ಅದು ಉಲ್ಟಾ ಆಗುತ್ತದೆ. ಅಂಥದ್ದೇ Read more…

ಮಹಾಕಾಳೇಶ್ವರ ದೇವಾಲಯದಲ್ಲಿ ಭಕ್ತರ ನಡುವೆ ಮಾರಾಮಾರಿ: ವಿಡಿಯೋ ವೈರಲ್

ಉಜ್ಜೈನ್: ಈ ವಾರದ ಆರಂಭದಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದಲ್ಲಿ ಎರಡು ಭಕ್ತರ ಗುಂಪುಗಳ  ನಡುವೆ ಮಾರಾಮಾರಿ ನಡೆದಿದ್ದು ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇ-ರಿಕ್ಷಾದಲ್ಲಿ Read more…

ಫುಟ್​ಬಾಲ್​ ದಂತಕಥೆ ಮೆಸ್ಸಿ ಸಾಧನೆ ಕುರಿತ ವಿಡಿಯೋ ವೈರಲ್

ಲಿಯೋನೆಲ್ ಆಂಡ್ರೆಸ್ ಮೆಸ್ಸಿ ಅರ್ಜೆಂಟೀನಾದ ರಾಷ್ಟ್ರೀಯ ಫುಟ್‌ಬಾಲ್ ತಂಡದ ನಾಯಕ ಮತ್ತು ಲಿಗ್ 1 ಕ್ಲಬ್ ಪ್ಯಾರಿಸ್ ಸೇಂಟ್-ಜರ್ಮೈನ್‌ನ ಫಾರ್ವರ್ಡ್ ಆಟಗಾರ. ಸಾರ್ವಕಾಲಿಕ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆಂದು ಇವರು Read more…

ಆಹಾರ ಸ್ವೀಕರಿಸಲು ಮರಿ ಮಂಗನಿಗೆ ಅಮ್ಮನಿಂದ ಅಡ್ಡಿ: ಕ್ಯೂಟ್​ ವಿಡಿಯೋ ವೈರಲ್​

ಹಲವು ಪ್ರಾಣಿಗಳನ್ನು ನೋಡಿದಾಗ ಮನುಷ್ಯರಿಗೂ ಅವಕ್ಕೂ ಏನೂ ವ್ಯತ್ಯಾಸವಿಲ್ಲ ಎಂದೆನಿಸುತ್ತದೆ. ಅದರಲ್ಲಿಯೂ ಮಂಗನ ವಿಷಯದಲ್ಲಿ ಇದು ನೂರಕ್ಕೆ ನೂರು ಸತ್ಯ. ಮಂಗನಿಂದ ಮಾನವ ಎನ್ನುವುದು ನಿಜವೇ ಎನ್ನುವಂತೆ ಮಂಗಗಳಿಗೂ Read more…

70 ವರ್ಷದ ಮಾವನಿಗೆ ಮನಸ್ಸು ಕೊಟ್ಟಿದ್ದಾಳೆ 28 ವರ್ಷದ ಸೊಸೆ; ಗೋರಖ್‌ಪುರದಲ್ಲೊಂದು ವಿಭಿನ್ನ ಲವ್‌ ಸ್ಟೋರಿ….!

ಗೋರಖ್‌ಪುರ ಜಿಲ್ಲೆಯಲ್ಲಿ ವಿಲಕ್ಷಣ ಪ್ರಕರಣವೊಂದು ಬೆಳಕಿಗೆ ಬಂದಿದೆ. 70 ವರ್ಷದ ಮಾವ ತನ್ನ 28 ವರ್ಷದ ಸೊಸೆಯನ್ನು ದೇವಸ್ಥಾನದಲ್ಲಿ ವಿವಾಹವಾಗಿದ್ದಾನೆ.  ಛಾಪಿಯಾ ಉಮ್ರಾವ್ ಗ್ರಾಮದ ನಿವಾಸಿ 70 ವರ್ಷದ Read more…

ಅಂಗಡಿಗೆ ನುಗ್ಗಿ ದರೋಡೆ ಮಾಡಿದ ಐವರ ತಂಡ: ಭಯಾನಕ ವಿಡಿಯೋ ವೈರಲ್​

ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದ ಓಕ್‌ಲ್ಯಾಂಡ್‌ನಲ್ಲಿರುವ ಅಂಗಡಿಗೆ ನುಗ್ಗಿದ ಐವರು ಶಸ್ತ್ರಸಜ್ಜಿತ ದರೋಡೆಕೋರರು ಅಂಗಡಿಯನ್ನು ಲೂಟಿ ಮಾಡುತ್ತಿರುವ ವಿಡಿಯೋ ಒಂದು ವೈರಲ್​ ಆಗಿದೆ. ಇದು ಯಾವಾಗ ಎಂಬ ದಿನಾಂಕವು ಸ್ಪಷ್ಟವಾಗಿ ನಮೂದಾಗಿಲ್ಲ. Read more…

ಅಲ್ಪದರಿಂದ ಶಾರ್ಕ್​ ದಾಳಿಯಿಂದ ತಪ್ಪಿಸಿಕೊಂಡ ಸ್ಕೂಬಾ ಡೈವರ್​: ವಿಡಿಯೋ ವೈರಲ್​

ಸ್ಕೂಬಾ ಡೈವಿಂಗ್​ ಹೆಚ್ಚಿನ ಸಂದರ್ಭಗಳಲ್ಲಿ ಅಪಾಯಕಾರಿಯೇ ಆಗಿರುತ್ತದೆ. ಎಷ್ಟೋ ವೇಳೆ ನೀರ ಒಳಗಿರುವ ಅಪಾಯಕಾರಿ ಜಲಚರಗಳಿಗೆ ಮುಖಾಮುಖಿಯಾಗುವ ಸಂದರ್ಭಗಳು ಬಂದೊದಗಬಹುದು. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. Read more…

ಸಿನಿಮೀಯ ರೀತಿಯಲ್ಲಿ ಮಗುವನ್ನು ರಕ್ಷಿಸಿದ ಮಹಿಳೆ: ವಿಡಿಯೋ ವೈರಲ್​

ತನ್ನ ಪ್ರಾಣವನ್ನು ಪಣಕ್ಕಿಟ್ಟ ಮಹಿಳೆಯೊಬ್ಬಳು ಅಂಬೆಗಾಲಿಡುವ ಮಗುವಿನ ಜೀವವನ್ನು ಉಳಿಸಿರುವ ಘಟನೆ ಚೀನಾದಲ್ಲಿ ನಡೆದಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಚೀನಾದ ಹುನಾನ್ ಪ್ರಾಂತ್ಯದ ರಾಜಧಾನಿ ಮತ್ತು ದೊಡ್ಡ Read more…

ಬಾಸ್ಕೆಟ್​ಬಾಲ್​ ಆಟಕ್ಕೆ ಅಡ್ಡಿಪಡಿಸಿದ ಫುಡ್​ ಡೆಲಿವರಿ ಬಾಯ್​: ವಿಡಿಯೋ ವೈರಲ್​

ನ್ಯೂಯಾರ್ಕ್​: ಉಬರ್ ಈಟ್ಸ್‌ನ ಆಹಾರ ವಿತರಣಾ ಏಜೆಂಟ್ ಆರ್ಡರ್ ಅನ್ನು ತಲುಪಿಸುವ ಪ್ರಯತ್ನದಲ್ಲಿ ಬ್ಯಾಸ್ಕೆಟ್‌ಬಾಲ್ ಆಟವನ್ನು ಅಡ್ಡಿಪಡಿಸಿದ ವಿಡಿಯೋ ವೈರಲ್​ ಆಗಿದೆ. ಫಾಕ್ಸ್‌ಸ್ಪೋರ್ಟ್ಸ್ ಪ್ರಕಾರ, ಲೊಯೊಲಾ ಚಿಕಾಗೊ ಮತ್ತು Read more…

ಗೋವಾ ಬೀಚ್​ನಲ್ಲಿ ಬೆತ್ತಲೆಯಾಗಿ ತಿರುಗಿದ ವ್ಯಕ್ತಿಗೆ ಸ್ಥಳೀಯರಿಂದ ಕ್ಲಾಸ್​; ವಿಡಿಯೋ ವೈರಲ್

ಗೋವಾ ಬೀಚ್​ ಎಂದರೆ ಅಲ್ಲಿ ಸಾಮಾನ್ಯವಾಗಿ ಅರೆ ಬೆತ್ತಲೆಯವರ ದರ್ಶನ ಕಾಣಸಿಗುತ್ತದೆ. ಇದೀಗ ಯುರೋಪ್‌ನಿಂದ ಭಾರತಕ್ಕೆ ಭೇಟಿ ನೀಡಿದ ವ್ಯಕ್ತಿಯೊಬ್ಬ ಗೋವಾ ಬೀಚ್‌ನಲ್ಲಿ ಬಹುತೇಕ ಬೆತ್ತಲೆಯಾಗಿ ತಿರುಗಾಡುತ್ತಿರುವ ವಿಡಿಯೋ Read more…

ಸಮುದ್ರದ ಆಳದಲ್ಲಿ ಮುಳುಗಲಿದ್ದವನನ್ನು ರಕ್ಷಿಸಿದ ಕುಟುಂಬಸ್ಥರು: ಆತಂಕದ ವಿಡಿಯೋ ವೈರಲ್​

ನಾಪತ್ತೆಯಾದ ಡೈವರ್ ಅನ್ನು ಅವರ ಕುಟುಂಬ ಸದಸ್ಯರು ಸಮುದ್ರದಲ್ಲಿ ಕಂಡು ಹಿಡಿದು ರಕ್ಷಿಸಿದ ಅಪರೂಪದ ವಿಡಿಯೋ ವೈರಲ್ ಆಗಿದೆ. ಫ್ಲೋರಿಡಾದ ನಿವಾಸಿ ಪ್ರಿಸ್ಸಿಲ್ಲಾ ಗಾರ್ಟೆನ್‌ಮೇಯರ್ ಟಿಕ್‌ಟಾಕ್ ವಿಡಿಯೋವನ್ನು ಶೇರ್​ Read more…

ಬಕೆಟ್​ ಜಾಹೀರಾತಿಗೆ ಹೊಸ ರೂಪ: ವೈರಲ್​ ವಿಡಿಯೋ ನೋಡಿ ನೆಟ್ಟಿಗರು ಫಿದಾ

ಉತ್ಪನ್ನಗಳನ್ನು ಮಾರಾಟ ಮಾಡಲು ನವೀನ ಮಾರುಕಟ್ಟೆ ಕಲ್ಪನೆಯೊಂದಿಗೆ ಬರುವುದು ನಿಜಕ್ಕೂ ಕಠಿಣವಾಗಿದೆ. ಅದರಲ್ಲೂ ಇತರ ಬ್ರಾಂಡ್‌ಗಳಿಂದ ಸಾಕಷ್ಟು ಪೈಪೋಟಿ ಇರುವಾಗ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಸಾಕಷ್ಟು ಲಾಭದಾಯಕವಾಗಿಸಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...