alex Certify ವೈದ್ಯರು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಿಯ ‌ʼಆರೋಗ್ಯʼ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ನಿಮ್ಮ ಮುಖದಲ್ಲಿ ಅರಳುವ ನಗು ನಿಷ್ಕಲ್ಮಶವಾಗಿ ನೋವು ರಹಿತವಾಗಿ ಇರಬೇಕಾದರೆ ನಿಮ್ಮ ಬಾಯಿಯ ಅಥವಾ ಹಲ್ಲುಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ನೀವು ಸಸ್ಯಾಹಾರಿಯಾಗಿರಿ ಇಲ್ಲವೇ ಮಾಂಸಾಹಾರಿಯಾಗಿರಿ ರಾತ್ರಿ ಮಲಗುವ Read more…

ಅಗತ್ಯವಿದ್ದಾಗ ಮಾತ್ರ ಈ ಔಷಧಿಗಳನ್ನು ಶಿಫಾರಸು ಮಾಡಿ : ವೈದ್ಯರಿಗೆ `ICMR’ ಎಚ್ಚರಿಕೆ

ನವದೆಹಲಿ: ನಮಗೆ ಜ್ವರ ಬಂದಾಗ ನಾವು ಕೆಲವು ಔಷಧಿಗಳನ್ನು ತಿನ್ನುವುದನ್ನು ನಾವು ಆಗಾಗ್ಗೆ ನೋಡುತ್ತೇವೆ ಆದರೆ ಜ್ವರ ಕಡಿಮೆಯಾಗುವುದಿಲ್ಲ. ನಿಮಗೆ ಅತಿಸಾರವಾದಾಗ ನೀವು ತಿನ್ನುವ ಔಷಧಿ ಕೆಲಸ ಮಾಡುವುದಿಲ್ಲ, Read more…

ನೂತನ ತಂತ್ರಜ್ಞಾನದ ಮೂಲಕ ಮೂತ್ರಪಿಂಡ ಕಸಿ ಯಶಸ್ವಿ ಶಸ್ತ್ರ ಚಿಕಿತ್ಸೆ

ಶಿವಮೊಗ್ಗದ ಎನ್‌ಯು ಆಸ್ಪತ್ರೆಯ ವೈದ್ಯರು ಮೂವರಿಗೆ ನೂತನ ತಂತ್ರಜ್ಞಾನದ ಮೂಲಕ ಕಿಡ್ನಿ ಟ್ರಾನ್ಸ್‌ ಪ್ಲಾಂಟ್ (ಮೂತ್ರಪಿಂಡ ಕಸಿ)ನ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಈ ಕುರಿತು ಮಾಚೇನಹಳ್ಳಿಯಲ್ಲಿರುವ ಎನ್‌ಯು Read more…

ಹೇಮಾವತಿ ನದಿ ಹಿನ್ನೀರಿನಲ್ಲಿ ದುರಂತ; ನೀರಿನಲ್ಲಿ ಮುಳುಗಿ ಸರ್ಕಾರಿ ವೈದ್ಯ ದುರ್ಮರಣ

ಹಾಸನ: ಹೇಮಾವತಿ ನದಿ ಹಿನ್ನೀರಿನಲ್ಲಿ ಸರ್ಕಾರಿ ವೈದ್ಯರೊಬ್ಬರು ಮುಳುಗಿ ಸಾವನ್ನಪ್ಪಿರುವ ಘಟನೆ ಹಾಸನ ತಾಲೂಕಿನ ಖೋನಾಪುರ ಗ್ರಾಮದಲ್ಲಿ ನಡೆದಿದೆ. ಚಂದ್ರಶೇಖರ್ ಮೃತ ವೈದ್ಯರು. ಹೇಮಾವತಿ ನದಿ ಹಿನ್ನೀರಿನ ರಂಗನಾಥಸ್ವಾಮಿ Read more…

ಗಾಯಾಳು ಆನೆಗಾಗಿ ಬಂತು ವಿಶೇಷ ಪಾದರಕ್ಷೆ; ಪಶು ವೈದ್ಯರ ವಿಭಿನ್ನ ಪ್ರಯತ್ನಕ್ಕೆ ವ್ಯಕ್ತವಾಯ್ತು ಮೆಚ್ಚುಗೆ…

ಮೈಸೂರು: ಗಾಯಗೊಂಡಿರುವ ಆನೆಯ ಚಿಕಿತ್ಸೆಗಾಗಿ ಮೈಸೂರಿನ ಪಶುವೈದ್ಯರೊಬ್ಬರು ಪಾದರಕ್ಷೆಯನ್ನು ತಯಾರಿಸಿದ್ದು, ಪಶುವೈದ್ಯರ ಈ ವಿಭಿನ್ನ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹರವೆ Read more…

ಬಿಳಿಸೆರಗು ಸಮಸ್ಯೆಗೆ ಇದೆ ‘ಮನೆ ಮದ್ದು’

ಹೆಚ್ಚಿನ ಮಹಿಳೆಯರು ಬಿಳಿ ಸೆರಗು ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕೆಲವರಿಗೆ ಅದು ತೀವ್ರತರವಾಗಿ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಹಾಗಿರದು. ಆದರೆ ಇದನ್ನು ಸರಿಪಡಿಸಲು ಕೆಲವೊಂದು ಮನೆಮದ್ದನ್ನು ಪ್ರಯತ್ನಿಸಿ ನೋಡಬಹುದು. ಬಿಳಿಸೆರಗು Read more…

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ವೈದ್ಯರ ಆಕ್ಷೇಪ ಹಿನ್ನೆಲೆ ಜೆನೆರಿಕ್ ಔಷಧ ಶಿಫಾರಸಿಗೆ ಬ್ರೇಕ್

ನವದೆಹಲಿ: ವೈದ್ಯರು ರೋಗಿಗಳಿಗೆ ಬ್ರಾಂಡೆಡ್ ಔಷಧಗಳ ಬದಲಾಗಿ ಜೆನೆರಿಕ್ ಔಷಧಗಳನ್ನು ಶಿಫಾರಸು ಮಾಡಬೇಕು ಎಂದು ಹೊರಡಿಸಲಾಗಿದ್ದ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ(NMC) ತಡೆ ಹಿಡಿದಿದೆ. Read more…

ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ ಬಳಿಕ ಇರಲಿ ಈ ಬಗ್ಗೆ ಎಚ್ಚರ…..!

ಹೃದಯಕ್ಕೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆ ನಡೆದ ಬಳಿಕ ರಕ್ತ ತೆಳುವಾಗುವ ಬ್ಲಡ್ ಥಿನ್ನರ್ ಮಾತ್ರೆಗಳನ್ನು ರೋಗಿಗಳಿಗೆ ನಿಯಮಿತವಾಗಿ ಸೇವಿಸಲು ಕೊಡಲಾಗುತ್ತದೆ. ಆದರೆ ಇದನ್ನು ಎಷ್ಟು ವರ್ಷಗಳ ಕಾಲ ತೆಗೆದುಕೊಳ್ಳಬೇಕು Read more…

ರೋಗಿಗಳಿಗೆ ಗುಡ್ ನ್ಯೂಸ್: ಔಷಧ ವೆಚ್ಚ ಕಡಿತಕ್ಕೆ ಕ್ರಮ; ಜೆನೆರಿಕ್ ಔಷಧ ಬರೆಯದ ವೈದ್ಯರಿಗೆ ದಂಡ, ಅಮಾನತು ಶಿಕ್ಷೆ

ನವದೆಹಲಿ: ರೋಗಿಗಳ ನೆರವಿಗೆ ಧಾವಿಸಿದ ರಾಷ್ಟ್ರೀಯ ವೈದ್ಯಕೀಯ ಆಯೋಗ ಜೆನೆರಿಕ್ ಔಷಧ ಬರೆಯದಿದ್ದರೆ ವೈದ್ಯರಿಗೆ ದಂಡ ವಿಧಿಸಲಾಗುವುದು. ಲೈಸೆನ್ಸ್ ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ. ಔಷಧ ಖರೀದಿಗೆ Read more…

Shocking Video: ಕರ್ತವ್ಯನಿರತ ವೈದ್ಯರು ಹಾಗೂ ಪೊಲೀಸರ ಮೇಲೆ ಹಲ್ಲೆ

ಔರಂಗಾಬಾದ್‌ನ ಸಿಡ್ಕೊ (CIDCO) ಏಮ್ಸ್ ಆಸ್ಪತ್ರೆಯ ಕರ್ತವ್ಯ ನಿರತ ವೈದ್ಯರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಅವರ ಮೇಲೂ ಗುಂಪೊಂದು ಹಲ್ಲೆ Read more…

ಆರೋಗ್ಯ ಸುಧಾರಣೆಗೆ ಹೊಸ ಯೋಜನೆ ಜಾರಿ, ಗುತ್ತಿಗೆ ವೈದ್ಯರ ನೇಮಕ

ರಾಯಚೂರು: ಮುಖ್ಯಮಂತ್ರಿಗಳ ಭವಿಷ್ಯ ನಿಧಿಯಡಿ ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕ ಮಾಡಿಕೊಳ್ಳಲಾಗುವುದು. ಜತೆಗೆ ಆರೋಗ್ಯ ಸುಧಾರಣೆಗೆ ಹೊಸ ಯೋಜನೆ ಜಾರಿಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ Read more…

ಪಶು ಸಂಗೋಪನಾ ಇಲಾಖೆ ಖಾಲಿ ಹುದ್ದೆಗಳ ಭರ್ತಿ: 200 ನಿರೀಕ್ಷಕರು, 400 ವೈದ್ಯರ ನೇಮಕ

ಬೆಂಗಳೂರು: ಪಶು ಸಂಗೋಪನಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಇನ್ನೆರಡು ತಿಂಗಳಲ್ಲಿ 200 ಪಶು ವೈದ್ಯಕೀಯ ನಿರೀಕ್ಷಕರು, ವರ್ಷಾಂತ್ಯದ ವೇಳೆಗೆ 400 ಪಶು ವೈದ್ಯರ Read more…

ಮಲ್ಟಿ ವಿಟಮಿನ್ ಮಾತ್ರೆ ತೆಗೆದುಕೊಳ್ತೀರಾ…..? ಹಾಗಾದ್ರೆ ತಿಳಿದುಕೊಳ್ಳಿ ಈ ವಿಷಯ

ನೀವು ವಿಟಮಿನ್ ಮಾತ್ರೆಗಳ ದಾಸರೆ…? ಇವುಗಳ ಸೇವನೆಯಿಂದ ಯಾವ ರೋಗಗಳು ನಿಮ್ಮ ಸಮೀಪ ಸುಳಿಯುವುದಿಲ್ಲ ಎಂದುಕೊಂಡಿದ್ದೀರಾ? ಇದರ ಸೇವನೆ ಮುನ್ನ ನೀವು ವೈದ್ಯರನ್ನು ಸಂಪರ್ಕಿಸಿದ್ದೀರಾ? ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ಮಲ್ಟಿ Read more…

ಯುವಕನ ಕಿಬ್ಬೊಟ್ಟೆ ಎಕ್ಸ್‌ – ರೇ ನೋಡಿ ದಂಗಾದ ವೈದ್ಯರು…..!

ಇರಾನಿನ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ ಸಿಲುಕಿದ್ದ 8-ಇಂಚಿನ ಡಿಯೋಡರೆಂಟ್‌ ಅನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರ ತೆಗೆಯಲಾಗಿದೆ. ಗುದನಾಳದಲ್ಲಿ ಈ ಕ್ಯಾನ್‌ ಅನ್ನು ಸಿಕ್ಕಿಸಿಕೊಂಡ ವೇಳೆ ಅದು Read more…

ಸಿಸಿ ಟಿವಿ ಕಣ್ಗಾವಲಿನಲ್ಲಿ ಚಿಕಿತ್ಸೆ; ಬೆಂಗಳೂರು ವೈದ್ಯರ ವಿರುದ್ದ ಯುವತಿ ದೂರು

ಕಾಸ್ಮೆಟಿಕ್ ಸರ್ಜನ್ ಒಬ್ಬರು ತಮಗೆ ಸಿಸಿ ಟಿವಿ ಕ್ಯಾಮೆರಾ ಆನ್ ಮಾಡಿಕೊಂಡು ಚಿಕಿತ್ಸೆ ನೀಡಿದ್ದಾರೆ ಎಂದು ಆಪಾದಿಸಿ 18 ವರ್ಷದ ಯುವತಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯುವತಿ Read more…

ನಕಲಿ ವೈದ್ಯರ ಹಾವಳಿ ತಡೆಗೆ ಮಹತ್ವದ ಕ್ರಮ: ಅಸಲಿ ವೈದ್ಯರಿಗೆ ವಿಶಿಷ್ಟ ಗುರುತು ಸಂಖ್ಯೆ ಕಡ್ಡಾಯ

ನವದೆಹಲಿ: ನಕಲಿ ವೈದ್ಯರ ಹಾವಳಿ ತಡೆಗೆ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ದೇಶದ ಎಲ್ಲಾ ವೈದ್ಯರನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗದಲ್ಲಿ ನೋಂದಣಿ ಮಾಡಿಕೊಂಡು ವಿಶಿಷ್ಟ ಗುರುತಿನ ಸಂಖ್ಯೆ ನೀಡಲು Read more…

ಲಖನೌ: ಮೈಕ್ರೋವ್ಯಾಸ್ಕುಲಾರ್‌ ಚಿಕಿತ್ಸೆಯಿಂದ ನಾಲಿಗೆ ಕ್ಯಾನ್ಸರ್‌ ಗುಣಪಡಿಸಿದ ವೈದ್ಯರು

ಲಖನೌನ ಕಲ್ಯಾಣ್ ಸಿಂಗ್ ಸೂಪರ್‌ ಸ್ಪೆಷಾಲಿಟಿ ಕ್ಯಾನ್ಸರ್‌ ಸಂಸ್ಥೆಯ ವೈದ್ಯರು ಇದೇ ಮೊದಲ ಬಾರಿಗೆ ರೋಗಿಯೊಬ್ಬರ ನಾಲಿಗೆ ಕ್ಯಾನ್ಸರ್‌‌ಗೆ ಶುಶ್ರೂಷೆ ನೀಡಲು ಮೈಕ್ರೋವ್ಯಾಸ್ಕುಲಾರ್‌ ಸರ್ಜರಿಯೊಂದನ್ನು ಮಾಡಿದ್ದಾರೆ. ಪ್ರಾಥಮಿಕ ಹಂತದ Read more…

ಬದುಕಿದ್ದ ಮಗುವಿಗೆ ಡೆತ್‌ ಸರ್ಟಿಫಿಕೇಟ್;‌ ಶವ ಸಂಸ್ಕಾರಕ್ಕೆ ಹೋದಾಗ ಸತ್ಯ ಬಹಿರಂಗ

ಪಶ್ಚಿಮ ಬಂಗಾಳದ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು  ಬದುಕಿದ್ದ ನವಜಾತ ಶಿಶುವಿಗೆ ಮರಣ ಪ್ರಮಾಣಪತ್ರವನ್ನು ನೀಡಿದ ಘಟನೆ ನಡೆದಿದೆ. ಆದರೆ ಆ ಮಗು ಬದುಕಿರುವುದು ಶವ ಸಂಸ್ಕಾರದ ಸಂದರ್ಭದಲ್ಲಿ Read more…

10 ವರ್ಷದ ಬಾಲಕಿ ಹೊಟ್ಟೆಯಿಂದ 100 ಗ್ರಾಂ ಕೇಶದುಂಡೆ ಹೊರತೆಗೆದ ವೈದ್ಯರು

ಹತ್ತು ವರ್ಷದ ಬಾಲಕಿಯೊಬ್ಬಳ ಹೊಟ್ಟೆ ಸೇರಿದ್ದ 100 ಗ್ರಾಂನಷ್ಟು ಕೇಶದುಂಡೆಯನ್ನು ಮುಂಬೈ ದಾದರ್‌ನ ಆಸ್ಪತ್ರೆಯೊಂದರ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ತೆಗೆದಿದ್ದಾರೆ. ಕೂದಲು ಕಿತ್ತು ನುಂಗುವ ಅಭ್ಯಾಸ ಮಾಡಿಕೊಂಡಿದ್ದ ಕಿಯಾರಾ Read more…

ನಶೆ ಅಮಲಿನಲ್ಲಿ ಖಾಸಗಿ ಅಂಗದೊಳಗೆ 12 ಸೆಂಮೀ ಗಾಜು ತುರುಕಿಕೊಂಡ ಕುಡುಕ

ಕುಡಿದ ಮತ್ತಿನಲ್ಲಿ ನೇಪಾಳದ ವ್ಯಕ್ತಿಯೊಬ್ಬ ತನ್ನ ಗುದದ್ವಾರದೊಳಗೆ 12 ಸೆಂಮೀ ಉದ್ದದ ಗಾಜನ್ನು ತುರುಕಿಕೊಂಡಿದ್ದಾನೆ. 43 ವರ್ಷ ವಯಸ್ಸಿನ ಈತ ಮಾಡಿಕೊಂಡ ಫಜೀತಿಯಿಂದ ಆತನ ಜೀವ ಉಳಿಸಲು ವೈದ್ಯರು Read more…

ಸತ್ತಿದ್ದಾನೆ ಎಂದು ಘೋಷಿಸಲ್ಪಟ್ಟ ವ್ಯಕ್ತಿ ಪವಾಡಸದೃಶವಾಗಿ ಎದ್ದು ಬಂದು ಹೇಳಿದ ನರಕ ನೋಡಿದ ಅನುಭವ…!

ಸಾವಿನ ನಂತರದ ಬದುಕು ಹೇಗಿರುತ್ತದೆ ಎಂಬ ಕುತೂಹಲ ಮಾನವನಲ್ಲಿ ಬಹಳ ಹಿಂದಿನದ್ದು. ಈ ಕುರಿತಂತೆ ಬಹುತೇಕ ಎಲ್ಲ ಧರ್ಮಗಳಲ್ಲೂ ಸಹ ವಿವಿಧ ವ್ಯಾಖ್ಯಾಗಳನ್ನು ಬರೆಯಲಾಗಿದೆ. ಇದೇ ವಿಚಾರವಾಗಿ ಅನೇಕ Read more…

ರೋಗಿಯ ಉದರದಿಂದ 56 ಬ್ಲೇಡ್‌ ತುಂಡುಗಳನ್ನು ಹೊರತೆಗೆದ ವೈದ್ಯರು….!

ರಾಜಸ್ಥಾನದ ಜಲೋರ್‌ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ 25 ವರ್ಷದ ಯುವಕನ ಹೊಟ್ಟೆಯಿಂದ 56 ರೇಜ಼ರ್‌ ತುಂಡುಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ. ಜಿಲ್ಲೆಯ ಸಂಓರೆ ಪ್ರದೇಶದಲ್ಲಿ ಅಕೌಂಟೆಂಟ್ ಆಗಿರುವ ಈತ Read more…

BIG NEWS: ತಾಯಿ ಗರ್ಭದಲ್ಲೇ ಭ್ರೂಣದ ಹೃದಯಕ್ಕೆ ಶಸ್ತ್ರಚಿಕಿತ್ಸೆ ಮಾಡಿದ ದೆಹಲಿ ಏಮ್ಸ್ ವೈದ್ಯರು

ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ವೈದ್ಯರು ತಾಯಿಯ ಗರ್ಭದಲ್ಲಿರುವ ಶಿಶುವಿನ ಪುಟಾಣಿ ಹೃದಯಕ್ಕೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅದಾಗಲೇ ಮೂರು ಬಾರಿ ಗರ್ಭದಲ್ಲೇ ಮಗುವನ್ನು ಕಳೆದುಕೊಂಡಿದ್ದ 28 Read more…

ಗಡ್ಡೆಯಿದೆ ಎಂದು ರೋಗಿಯ ಶಿಶ್ನವನ್ನೇ ಕತ್ತರಿಸಿ ಎಡವಟ್ಟು ಮಾಡಿದ ವೈದ್ಯರು….!

ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಅದಕ್ಕಾಗಿಯೇ ವೈದ್ಯೋ ನಾರಾಯಣ ಹರಿ ಎನ್ನುತ್ತಾರೆ. ಆದರೆ ವೈದ್ಯರು ನಿರ್ಲಕ್ಷ್ಯದಿಂದ ಚಿಕ್ಕ ತಪ್ಪು ಮಾಡಿದರೂ ಅದು ರೋಗಿಯ ಪ್ರಾಣವನ್ನೇ ಕಸಿದುಕೊಳ್ಳಬಹುದು. ಅಂಥದ್ದೇ ಒಂದು ಎಡವಟ್ಟಿನ Read more…

ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಲು ಪಾಲಿಸಿ ಈ ಸಲಹೆ

ಹಲ್ಲು ನೋವು ಬರದಂತೆ ತಡೆಯುವ ಕೆಲವು ಮನೆಮದ್ದುಗಳ ಬಗ್ಗೆ ತಿಳಿಯೋಣ. ಏನಾದರೂ ತಿನ್ನುತ್ತಲೇ ಇರಬೇಕು ಎನಿಸುವುದು ಸಹಜ. ಅದೇನೇ ಇದ್ದರೂ ಎರಡು ಬಾರಿ ಮರೆಯದೆ ಹಲ್ಲುಜ್ಜಿ. ಸಿಹಿ ತಿಂಡಿ Read more…

ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರು ಹಸಿರು ಬಟ್ಟೆಗಳನ್ನೇ ಏಕೆ ಧರಿಸ್ತಾರೆ ? ಇದರ ಹಿಂದಿದೆ ವೈಜ್ಞಾನಿಕ ಕಾರಣ

ನಾವೆಲ್ಲ ಒಂದಿಲ್ಲೊಂದು ಕಾರಣಕ್ಕೆ ಒಮ್ಮೆಯಾದರೂ ಆಸ್ಪತ್ರೆಗೆ ಭೇಟಿ ನೀಡಿರುತ್ತೇವೆ. ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ಹಸಿರು ಗೌನ್‌ ಧರಿಸುವುದನ್ನು ನೀವು ಗಮನಿಸಿರಬೇಕು. ವೈದ್ಯರೆಲ್ಲಾ ಹಸಿರು ಬಣ್ಣದ ಬಟ್ಟೆಯನ್ನೇ ಯಾಕೆ ಧರಿಸುತ್ತಾರೆ Read more…

ಆಸ್ಪತ್ರೆಗೆ ಬೆಂಕಿ ತಗುಲಿ ಘೋರ ದುರಂತ: ವೈದ್ಯ ದಂಪತಿ ಸೇರಿ 5 ಜನ ಸಾವು

ರಾಂಚಿ: ಜಾರ್ಖಂಡ್‌ ನ ಧನ್‌ ಬಾದ್‌ ನಲ್ಲಿರುವ ಖಾಸಗಿ ನರ್ಸಿಂಗ್ ಹೋಂನಲ್ಲಿ ಶನಿವಾರ ಸಂಭವಿಸಿದ ಬೆಂಕಿಯಲ್ಲಿ ಇಬ್ಬರು ವೈದ್ಯರು ಸೇರಿದಂತೆ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ವೈದ್ಯಕೀಯ ಸಂಸ್ಥೆಯ Read more…

ತಾರುಣ್ಯಕ್ಕಾಗಿ ಈ ವ್ಯಕ್ತಿ ಖರ್ಚು ಮಾಡ್ತಿರುವ ಹಣ ಎಷ್ಟು ಗೊತ್ತಾ..?

ಕ್ಯಾಲಿಫೋರ್ನಿಯಾ: ವಯಸ್ಸು ಹೆಚ್ಚಾದಂತೆ ಮುಪ್ಪು ಬರೋದು ಕಾಮನ್. ಅನೇಕರು ನಾವು ಯಂಗ್ ಆಗಿ ಕಾಣಬೇಕು ಅಂತ ಅಂದುಕೊಳ್ತಾರೆ. ಆದರೆ ವಯಸ್ಸನ್ನು ತಡೆಹಿಡಿಯಲು ಸಾಧ್ಯವಾ..? ಇಲ್ಲೊಬ್ಬ ವ್ಯಕ್ತಿ ತಾನು ಹುಡುಗನಂತೆ Read more…

ಗಂಡು ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ..!

ಅಸ್ಸಾಂ: ಸಾಮಾನ್ಯವಾಗಿ ಒಂದೇ ಬಾರಿಗೆ ನಾಲ್ಕೈದು ಮಕ್ಕಳು ಹುಟ್ಟೋ ಸುದ್ದಿಯನ್ನ ಕೇಳ್ತಾ ಇದ್ವಿ. ಅದಕ್ಕೂ ಮೀರಿ ನಾಲ್ಕು ಕೈ, ನಾಲ್ಕು ಕಾಲು ಹೀಗೆ ವಿಚಿತ್ರ ಮಕ್ಕಳು ಹುಟ್ಟಿದನ್ನ ಕೇಳ್ತಾ Read more…

ಉಕ್ರೇನ್​ ಸೈನಿಕನ ಹೊಟ್ಟೆಯಲ್ಲಿತ್ತು ಜೀವಂತ ಗ್ರೆನೇಡ್​: ಪ್ರಾಣ ಪಣಕ್ಕಿಟ್ಟು ವೈದ್ಯರಿಂದ ಶಸ್ತ್ರ ಚಿಕಿತ್ಸೆ

ಉಕ್ರೇನಿಯನ್ ಸೈನಿಕನ ದೇಹದಲ್ಲಿದ್ದ ಜೀವಂತ ಗ್ರೆನೇಡ್ ಅನ್ನು ವೈದ್ಯ ತಂಡ ಜೀವ ಪಣಕ್ಕಿಟ್ಟು ಶಸ್ತ್ರಚಿಕಿತ್ಸೆ ಮೂಲಕ ತೆಗೆದಿದೆ. ಯಾವುದೇ ಕ್ಷಣದಲ್ಲಿ ಗ್ರೆನೇಡ್ ಸ್ಫೋಟಗೊಳ್ಳಬಹುದೆಂಬ ಕಾರಣಕ್ಕೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...