alex Certify ವೀಸಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವೀಸಾʼ ಇಲ್ಲದೆ ಪ್ರಯಾಣಿಸಬಹುದಾದ ಪ್ರವಾಸಿ ತಾಣಗಳು

ಭಾರತೀಯ ಪಾಸ್‌ಪೋರ್ಟ್‌ ಹೊಂದಿರುವವರಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದಾದ ಹಲವಾರು ಆಕರ್ಷಕ ದೇಶಗಳಿವೆ. ಇಲ್ಲಿ, ಭಾರತೀಯ ಪ್ರವಾಸಿಗರಿಗೆ ವೀಸಾ ಮುಕ್ತ ಪ್ರವೇಶವನ್ನು ನೀಡುವ ಕೆಲವು ಜನಪ್ರಿಯ ತಾಣಗಳನ್ನು ವಿವರಿಸಲಾಗಿದೆ. ವೀಸಾ Read more…

ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳ ಆಕರ್ಷಿಸಲು 2 ಹೊಸ ಇ-ವಿದ್ಯಾರ್ಥಿ ವೀಸಾ ಪ್ರಾರಂಭ

ನವದೆಹಲಿ: ಭಾರತವು ಎರಡು ಹೊಸ ವೀಸಾ ವಿಭಾಗಗಳನ್ನು ಪ್ರಾರಂಭಿಸಿದೆ, ‘ಇ-ವಿದ್ಯಾರ್ಥಿ ವೀಸಾ’ ಮತ್ತು ‘ಇ-ವಿದ್ಯಾರ್ಥಿ-x ವೀಸಾ,’ ದೇಶದಲ್ಲಿ ಉನ್ನತ ಶಿಕ್ಷಣವನ್ನು ಅನುಸರಿಸುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾಡುವ ಗುರಿಯನ್ನು Read more…

ಸತತ ಎರಡನೇ ವರ್ಷವೂ ದಾಖಲೆಯ 10 ಲಕ್ಷ ಭಾರತೀಯರಿಗೆ ವಲಸೆ ರಹಿತ, ಪ್ರವಾಸಿ ವೀಸಾ ವಿತರಣೆ

ನವದೆಹಲಿ: ಅಮೆರಿಕ ಸತತ ಎರಡನೇ ವರ್ಷವೂ ಭಾರತೀಯರಿಗೆ 10 ಲಕ್ಷ ವಲಸೆರಹಿತ ಹಾಗೂ ಪ್ರವಾಸಿ ವೀಸಾ ವಿತರಿಸಿದ್ದು, ಇದು ದಾಖಲೆಯಾಗಿದೆ. ಅಮೆರಿಕ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, 2024ರಲ್ಲಿ Read more…

BIG NEWS: ಮೋದಿ –ಬಿಡೆನ್ ಭೇಟಿ ಬೆನ್ನಲ್ಲೇ ಭಾರತೀಯರಿಗೆ ಹೆಚ್ಚುವರಿಯಾಗಿ 2.5 ಲಕ್ಷ ಅಮೆರಿಕ ವೀಸಾ ಘೋಷಣೆ

ವಾಷಿಂಗ್ಟನ್: ಪ್ರಧಾನಿ ಮೋದಿ ಕೆಲವು ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಬೈಡೆನ್ ಅವರನ್ನು ಭೇಟಿಯಾಗಿದ್ದು, ಇದರ ಬೆನ್ನಲ್ಲೇ ಅಮೆರಿಕ ಸರ್ಕಾರ ಭಾರತೀಯರಿಗೆ ಹೆಚ್ಚುವರಿಯಾಗಿ 2.5 ಲಕ್ಷ ವೀಸಾ ನೀಡುವುದಾಗಿ Read more…

BREAKING: ಇಂಗ್ಲೆಂಡ್ ಬಳಿಕ ಅಮೆರಿಕದಿಂದಲೂ ಶೇಖ್ ಹಸೀನಾಗೆ ಬಿಗ್ ಶಾಕ್: ಬಾಂಗ್ಲಾ ಮಾಜಿ ಪ್ರಧಾನಿ ವೀಸಾ ರದ್ದು

ಇಂಗ್ಲೆಂಡ್ ನಂತರ ಅಮೆರಿಕದಿಂದಲೂ ಶೇಕ್ ಹಸೀನಾಗೆ ಬಿಗ್ ಶಾಕ್ ನೀಡಲಾಗಿದೆ. ಬಾಂಗ್ಲಾ ಮಾಜಿ ಪ್ರಧಾನಿ ಹಸೀನಾ ವೀಸಾವನ್ನು ಅಮೆರಿಕ ರದ್ದುಪಡಿಸಿದೆ. ಸೋಮವಾರ ನಡೆದ ವಿದ್ಯಾರ್ಥಿ ಮತ್ತು ಸಾರ್ವಜನಿಕ ಪ್ರತಿಭಟನೆಗಳ Read more…

BIG NEWS: ಭಾರತೀಯ ವಿದ್ಯಾರ್ಥಿಗಳಿಗೆ ಶಾಕ್ ನೀಡಿದ ರಿಷಿ ಸುನಕ್ ಸರ್ಕಾರ; ಪದವಿ ವೀಸಾ ಮಾರ್ಗವನ್ನೇ ಮುಚ್ಚಲು ಬ್ರಿಟನ್‌ ಸಿದ್ಧತೆ !

ಭಾರತೀಯ ವಿದ್ಯಾರ್ಥಿಗಳಿಗೆ ಬ್ರಿಟನ್ ಸರ್ಕಾರ ದೊಡ್ಡ ಶಾಕ್‌ ಕೊಡಲು ಸಜ್ಜಾಗಿದೆ. ಸರ್ಕಾರದ ವಲಸೆ ಸಲಹಾ ಸಮಿತಿಯು ಪದವಿ ವೀಸಾ ಮಾರ್ಗವನ್ನು ಮುಚ್ಚಲು ಯೋಜಿಸಿದೆ. ಈ ನಿಬಂಧನೆಯನ್ನು ಜಾರಿಗೆ ತಂದ Read more…

BREAKING: ಬೆಂಗಳೂರು ಹೋಟೆಲ್ ನಲ್ಲಿ ವಿದೇಶಿ ಮಹಿಳೆ ಅನುಮಾನಾಸ್ಪದ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ವಿದೇಶಿ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉಜ್ಬೇಕಿಸ್ತಾನದ ಜರೀನಾ ಮೃತಪಟ್ಟಿದ್ದಾರೆ. ಬಿಡಿಎ ಸೇತುವೆ ಸಮೇಪದ ಖಾಸಗಿ ಹೋಟೆಲ್ ನಲ್ಲಿ ಘಟನೆ Read more…

ಭಾರತೀಯ ಪ್ರಯಾಣಿಕರಿಗೆ ಗುಡ್ ನ್ಯೂಸ್ : ಇನ್ಮುಂದೆ ವೀಸಾ ಇಲ್ಲದೇ ಇರಾನ್ ಪ್ರಯಾಣಕ್ಕೆ ಅವಕಾಶ

ನವದೆಹಲಿ :  ಭಾರತ ಮತ್ತು ಸೌದಿ ಅರೇಬಿಯಾ ಸೇರಿದಂತೆ 33 ದೇಶಗಳಿಗೆ ವೀಸಾ ಅವಶ್ಯಕತೆಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಇರಾನ್ ಗುರುವಾರ ಹೇಳಿದೆ. ಇದರರ್ಥ ಈಗ ಭಾರತೀಯ ನಾಗರಿಕರಿಗೆ ಇರಾನ್ಗೆ Read more…

BIG NEWS: ವೀಸಾ ಇಲ್ಲದೆಯೂ ಭಾರತೀಯರು ಈ ಐದು ವಿದೇಶಿ ತಾಣಗಳಿಗೆ ತೆರಳಬಹುದು..!

ವೀಸಾ ನೀತಿಗಳು ಕಾಲ ಕಾಲಕ್ಕೆ ಬದಲಾಗುತ್ತಾ ಇರುತ್ತೆ. ಹೀಗಾಗಿ ವಿದೇಶಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿನ ವೀಸಾ ನೀತಿ ಹಾಗೂ ನಿರ್ಬಂಧಗಳನ್ನು ಸೂಕ್ತ ಸಮಯಕ್ಕೆ ತಿಳಿದುಕೊಳ್ಳುವುದು ತುಂಬಾನೇ ಸಹಕಾರಿ. Read more…

ವಿದೇಶದಲ್ಲಿ ʼಉನ್ನತ ವ್ಯಾಸಂಗʼ ಮಾಡಲು ಇಚ್ಛಿಸುತ್ತಿದ್ದೀರಾ..? ನಿಮ್ಮನ್ನು ಸ್ವಾಗತಿಸುತ್ತಿದೆ ಈ ದೇಶ..!

ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಬೇಕೆಂದುಕೊಂಡವರಿಗೆ ಆಸ್ಟ್ರಿಯಾದಲ್ಲಿ ಉತ್ತಮ ಅವಕಾಶವಿದೆ. ಆಸ್ಟ್ರಿಯಾದಲ್ಲಿ ತಮ್ಮ ಅಧ್ಯಯನ ಮುಂದುವರಿಸಬೇಕು ಎಂದುಕೊಂಡವರಿಗೆ ಆಸ್ಟ್ರಿಯಾ ದೇಶವು ಉತ್ತಮ ಸಾಂಸ್ಕ್ರತಿಕ ಶ್ರೀಮಂತಿಕೆ ಹಾಗೂ ವೈವಿಧ್ಯತೆಯನ್ನು ಒದಗಿಸುತ್ತದೆ. ಅಲ್ಲದೇ Read more…

ಭಾರತೀಯರು ವೀಸಾ ಇಲ್ಲದೇ ಈ 57 ದೇಶಗಳಿಗೆ ಪ್ರಯಾಣಿಸಬಹುದು : ಇಲ್ಲಿದೆ ಸಂಪೂರ್ಣ ಪಟ್ಟಿ

ನೀವು ಜಗತ್ತನ್ನು ಪ್ರಯಾಣಿಸಲು ಬಯಸುವಿರಾ? ವೀಸಾಗಳು ತ್ವರಿತವಾಗಿ ಬರುತ್ತಿಲ್ಲವೇ? ಆದರೆ  ಭಾರತೀಯ ಪ್ರಜೆಗಳು ಯಾವುದೇ ವೀಸಾ ಇಲ್ಲದೆ ವಿಶ್ವದ ಎಲ್ಲಾ 57 ದೇಶಗಳಿಗೆ ಪ್ರಯಾಣಿಸಬಹುದು. ಭಾರತೀಯರಿಗೆ ವೀಸಾ ಮುಕ್ತ ದೇಶಗಳು  ಇಂದಿನ ಯುವಕರು ವಿಶ್ವ Read more…

ಐಸಿಸಿ ಏಕದಿನ ವಿಶ್ವಕಪ್ : ಪಾಕಿಸ್ತಾನದ ಆಟಗಾರರಿಗೆ ಭಾರತದ `ವೀಸಾ’ ಮಂಜೂರು| ICC Cricket World Cup

ದೀರ್ಘಕಾಲದ ವಿಳಂಬದ ನಂತರ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭಾರತದಲ್ಲಿ ಮುಂಬರುವ ವಿಶ್ವಕಪ್ ಗಾಗಿ ಪಾಕಿಸ್ತಾನ ತಂಡಕ್ಕೆ ವೀಸಾಗಳನ್ನು ನೀಡಿದೆ. ವೀಸಾ ವಿಳಂಬದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ Read more…

Rupay V/S Visa ಇವೆರಡಲ್ಲಿ ಸಾರ್ವಜನಿಕರಿಗೆ ಯಾವ ಕಾರ್ಡ್ ಬೆಸ್ಟ್ ? ಇಲ್ಲಿದೆ ವಿವರ

ಕ್ರೆಡಿಟ್ ಕಾರ್ಡ್‌ಗಳು ಮತ್ತು ಡೆಬಿಟ್ ಕಾರ್ಡ್‌ಗಳು ಬಳಕೆಯಲ್ಲಿವೆ. ಈ ಕಾರ್ಡ್‌ಗಳನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ನೀಡುತ್ತವೆ. ಅವುಗಳನ್ನು ಬಳಸಿಕೊಂಡು ವಹಿವಾಟುಗಳನ್ನು ಮಾಡುವುದು ತುಂಬಾ ಸುಲಭ. ಬ್ಯಾಂಕ್‌ಗಳಲ್ಲಿ ರುಪೇ ಕಾರ್ಡ್‌ ಹಾಗೂ Read more…

BIG NEWS: ನಟ ಚೇತನ್ ವೀಸಾ ರದ್ದುಗೊಳಿಸಿದ ಕೇಂದ್ರ ಸರ್ಕಾರ

ಸ್ಯಾಂಡಲ್ ವುಡ್ ನಟ ಚೇತನ್ ಅವರ ವೀಸಾವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಶುಕ್ರವಾರದಂದು ಈ ಕುರಿತ ಆದೇಶ ಹೊರ ಬಿದ್ದಿದ್ದು, ಸ್ವತಃ ನಟ ಚೇತನ್ ಅವರೇ ಸಾಮಾಜಿಕ ಜಾಲತಾಣದಲ್ಲಿ Read more…

ಭಾರತೀಯ ಯುವಕರಿಗೆ ಗುಡ್ ನ್ಯೂಸ್: ಬ್ರಿಟನ್ ಸರ್ಕಾರದಿಂದ ಹೊಸ ವೀಸಾ ಯೋಜನೆ

ನವದೆಹಲಿ: ಬ್ರಿಟನ್ ಸರ್ಕಾರದಿಂದ ಭಾರತೀಯರಿಗೆ ಹೊಸ ವೀಸಾ ಯೋಜನೆ ಆರಂಭಿಸಲಾಗಿದೆ. ಯಂಗ್ ಪ್ರೊಫೆಷನಲ್ ಯೋಜನೆಯಡಿ ಹೊಸ ವೀಸಾ ಯೋಜನೆ ಜಾರಿಗೊಳಿಸಲಾಗಿದ್ದು, 2400 ಭಾರತೀಯರಿಗೆ ವೀಸಾ ನೀಡಲು ಬ್ರಿಟನ್ ಸರ್ಕಾರ Read more…

ಅಮೆರಿಕಾ ವೀಸಾದ ನಿರೀಕ್ಷೆಯಲ್ಲಿರುವ ಭಾರತೀಯರಿಗೆ ಶುಭ ಸುದ್ದಿ

ಅಮೆರಿಕಾಗೆ ತೆರಳಲು ವೀಸಾ ನಿರೀಕ್ಷೆಯಲ್ಲಿರುವ ಭಾರತೀಯರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಇನ್ನು ಮುಂದೆ ವೀಸಾಗಾಗಿ ದೀರ್ಘಕಾಲ ಕಾಯುವ ಅವಧಿಗೆ ಕಡಿವಾಣ ಬೀಳಲಿದೆ. ಹೌದು, 500 ದಿನಗಳ ಕಾಯುವಿಕೆಗೆ ಅಂತ್ಯ Read more…

ಅಮೆರಿಕದಲ್ಲಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಶುಭ ಸುದ್ದಿ…!

ಅಮೆರಿಕದಲ್ಲಿ ಉದ್ಯೋಗ ಮಾಡಬೇಕೆಂಬುದು ಬಹುತೇಕರ ಕನಸಾಗಿರುತ್ತದೆ. ಆದರೆ ವೀಸಾ ಕುರಿತ ಬಿಗಿ ನಿಯಮಗಳ ಕಾರಣಕ್ಕೆ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಇದರ ಮಧ್ಯೆ ಶುಭ ಸುದ್ದಿಯೊಂದು ಇಲ್ಲಿದೆ. ಭಾರತವೂ ಸೇರಿದಂತೆ Read more…

ವೀಸಾ ಬೇಕೆಂದರೆ ಸೆಕ್ಸ್​ ಗೆ ಸಹಕರಿಸು: ಪಾಕ್​ ಅಧಿಕಾರಿಗಳ ಭಯಾನಕ ರೂಪ ಬಯಲು

ನವದೆಹಲಿ: ಸಂಪೂರ್ಣ ದಿವಾಳಿಯಲ್ಲಿ ಮುಳುಗಿದರೂ ಪಾಕಿಸ್ತಾನಿಗಳಿಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಇದೀಗ ವೀಸಾಕ್ಕಾಗಿ ಅರ್ಜಿ ಸಲ್ಲಿಸಲು ಹೋದ ಮಹಿಳೆಯೊಬ್ಬರಿಂದ ಸೆಕ್ಸ್​ ಬಯಕೆ ಸಲ್ಲಿಸಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. Read more…

ಇನ್ಮುಂದೆ ಈ ದೇಶಕ್ಕೆ ಪ್ರಯಾಣಿಸಲು ಭಾರತೀಯರಿಗೆ ವೀಸಾ ಕಡ್ಡಾಯ

ಸೆರ್ಬಿಯಾ ಸರ್ಕಾರವು ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣವನ್ನು ಕೊನೆಗೊಳಿಸಲು ನಿರ್ಧರಿಸಿದೆ. ಈ ಹಿಂದೆ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ವೀಸಾ ಇಲ್ಲದೆ ದೇಶವನ್ನು ಪ್ರವೇಶಿಸಲು ಸಾಧ್ಯವಾಗಿತ್ತು. ಆದರೆ ಬರುವ ಜನವರಿ Read more…

ಯುಎಇ ಹೊಸ ವೀಸಾ ನಿಯಮದಿಂದ ಭಾರತೀಯರಿಗಿದೆ ಲಾಭ

ಯುಎಇ ನಲ್ಲಿ ಸುಧಾರಿತ ಹೊಸ ವೀಸಾ ನಿಯಮ ಜಾರಿ ಮಾಡಲಾಗಿದ್ದು, ಇದರಿಂದ ಭಾರತೀಯ ನಾಗರೀಕರಿಗೆ ಒಳಿತಾಗಲಿದೆ ಎನ್ನಲಾಗಿದೆ. ಈ ಹೊಸ ವೀಸಾ ನಿಯಮದಿಂದ ವಿವಿಧ ವಲಯಗಳ ಉದ್ಯೋಗಕ್ಕಾಗಿ ಯುಎಇಗೆ Read more…

BIG BREAKING: ಉಕ್ರೇನ್ ಮೇಲೆ ಯುದ್ಧ ಮುಂದುವರೆಸಿದ ರಷ್ಯಾಗೆ ಮತ್ತೊಂದು ಗುನ್ನಾ; ವೀಸಾ, ಮಾಸ್ಟರ್ ಕಾರ್ಡ್ ಸೇವೆ ರದ್ದು

ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆಸಿರುವ ಹಿನ್ನೆಲೆಯಲ್ಲಿ ಹಣಕಾಸು ಸೇವೆ ಒದಗಿಸುವ ವೀಸಾ ಕಂಪನಿಯಿಂದ ಗುನ್ನಾ ನೀಡಲಾಗಿದೆ. ರಷ್ಯಾದಲ್ಲಿ ವೀಸಾ ಮತ್ತು ಮಾಸ್ಟರ್ ಕಾರ್ಡ್ ಸೇವೆಗಳನ್ನು ರದ್ದುಪಡಿಸಲಾಗಿದೆ. ಹೊರದೇಶಗಳಲ್ಲಿ Read more…

ಜಾಗತಿಕ ಶ್ರೇಣಿಯಲ್ಲಿ ಸುಧಾರಣೆ ಕಂಡ ಭಾರತೀಯ ಪಾಸ್‌ಪೋರ್ಟ್, 60 ದೇಶಗಳಲ್ಲಿ ವೀಸಾ ಆನ್ ಅರೈವಲ್ ಸೌಲಭ್ಯ

2022 ರ ಮೊದಲ ತ್ರೈಮಾಸಿಕದ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ ಮಂಗಳವಾರ ಅಪ್ಡೇಟ್ ಆಗಿದ್ದು, ಭಾರತೀಯ ಪಾಸ್‌ಪೋರ್ಟ್ ಸುಧಾರಣೆ ತೋರಿಸಿದೆ. 2021 ಕ್ಕೆ ಹೋಲಿಸಿದರೆ, ಭಾರತದ ಪಾಸ್‌ಪೋರ್ಟ್ ಹೆನ್ಲಿ ಪಾಸ್‌ಪೋರ್ಟ್ Read more…

Breaking; ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡಲು ನೊವಾಕ್ ಜೊಕೊವಿಕ್ ಗೆ ಅವಕಾಶ ನೀಡಿದ ಫೆಡರಲ್ ಕೋರ್ಟ್..!

ಟೆನ್ನಿಸ್ ಲೋಕದ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಕ್ ತಮ್ಮ ನ್ಯಾಯಾಲಯ ಹೋರಾಟದಲ್ಲಿ ಗೆದ್ದಿದ್ದಾರೆ. ಆಸ್ಟ್ರೇಲಿಯಾದ ಫೆಡರಲ್ ಕೋರ್ಟ್, ಆಸ್ಟ್ರೇಲಿಯಾ ಸರ್ಕಾರದ ತೀರ್ಮಾನವನ್ನ ರದ್ದುಮಾಡಿ ನೋವಾಕ್ ಗೆ ಆಸ್ಟ್ರೇಲಿಯಾದ Read more…

397 ದಿನಗಳ ನಂತರ ಪತ್ನಿ ಜೊತೆ ಯೂಟ್ಯೂಬರ್ ಪುನರ್ಮಿಲನ: ಹೃದಯಸ್ಪರ್ಶಿ ವಿಡಿಯೋ ವೈರಲ್

ಬರೋಬ್ಬರಿ 397 ದಿನಗಳ ನಂತರ ತನ್ನ ಪತ್ನಿಯನ್ನು ನೇಪಾಳದಲ್ಲಿ ಭೇಟಿಯಾದ ಹೃದಯಸ್ಪರ್ಶಿ ಘಟನೆ ನಡೆದಿದೆ. ಕಾರ್ಲ್ ರಾಕ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಯೂಟ್ಯೂಬರ್ ಕಾರ್ಲ್ ಎಡ್ವರ್ಡ್ ರೈಸ್ ಅವರಿಗೆ Read more…

140 ಶ್ವಾನ, 60 ಬೆಕ್ಕುಗಳನ್ನು ಆಫ್ಘಾನ್ ನಿಂದ ಹೊರತರಲು ‘ಆಪರೇಷನ್ ಆರ್ಕ್’

ತಾಲಿಬಾನಿಗಳ ಕ್ರೌರ್ಯಕ್ಕೆ ಬೆದರಿ ಅಫಘಾನಿಸ್ತಾನದಲ್ಲಿ ಮನುಷ್ಯರು ಜೀವಿಸಲು ಹೆದರಿಕೊಂಡು ರಾಷ್ಟ್ರವನ್ನೇ ತೊರೆಯುತ್ತಿದ್ದಾರೆ. ಆದರೆ, ಅಮೆರಿಕದ ಪ್ರಜೆಗೆ ಮಾತ್ರ ತನ್ನ ಎನ್‍ಜಿಒದಲ್ಲಿರುವ 140 ನಾಯಿಗಳು, 60 ಬೆಕ್ಕುಗಳ ಚಿಂತೆ ಕಾಡುತ್ತಿದೆ. Read more…

BIG NEWS: ವಿಶೇಷ ತುರ್ತು ವೀಸಾ ಘೋಷಿಸಿದ ಗೃಹ ಸಚಿವಾಲಯ

ತಮ್ಮ ದೇಶದಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿ ಕಾರಣ ಭಾರತಕ್ಕೆ ಬಂದು ಆಶ್ರಯ ಕೋರಲು ಮುಂದಾಗುವ ಅಫ್ಘಾನಿಸ್ತಾನದ ಮಂದಿಗೆ ವೀಸಾಗಳನ್ನು ತ್ವರಿತವಾಗಿ ವಿತರಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. “ಅಫ್ಘಾನಿಸ್ತಾನದಲ್ಲಿ ನೆಲೆಸಿರುವ Read more…

ಭಾರತೀಯ ಐಟಿ ವೃತ್ತಿಪರರಿಗೆ ಗುಡ್‌ ನ್ಯೂಸ್…..!

ಅಮೆರಿಕಕ್ಕೆ ತೆರಳಲಿರುವ ಭಾರತೀಯ ವೃತ್ತಿಪರರಿಗೆ ಒಳ್ಳೆ ಸುದ್ದಿ ಇದೆ. ಎಚ್ -1 ಬಿ ವೀಸಾಗಳಿಗೆ ಅರ್ಜಿ ಸಲ್ಲಿಸಿರುವ ಕೆಲವರನ್ನು ಆಯ್ಕೆ ಮಾಡಲು, ಯುಎಸ್ ಇನ್ನೊಂದು ಅವಕಾಶ ನೀಡಲು ನಿರ್ಧರಿಸಿದೆ. Read more…

35 ವರ್ಷದ ಯುವಕನನ್ನು ಮದುವೆಯಾದ 81ರ ವೃದ್ಧೆಗೆ ಕಾಡ್ತಿದೆ ಈ ಸಮಸ್ಯೆ

ವಯಸ್ಸಿಗೆ ಬಂದ ಯುವಕ-ಯುವತಿಯರಲ್ಲಿ ಪ್ರೀತಿ ಚಿಗುರುವುದು ಮಾಮೂಲಿ. ಆದ್ರೆ 81ನೇ ವಯಸ್ಸಿನಲ್ಲಿ ಪ್ರೀತಿಗೆ ಬಿದ್ದು ಮದುವೆಯಾಗುವುದು ವಿಶೇಷ. ಅದ್ರಲ್ಲೂ ವೃದ್ಧೆಯೊಬ್ಬಳು 35 ವರ್ಷದ ಯುವಕನ್ನು ಮದುವೆಯಾಗುವುದು ಅಪರೂಪದ ಸಂಗತಿ. Read more…

ಈ 16 ದೇಶಗಳಿಗೆ ಹೋಗಲು ಭಾರತೀಯರಿಗೆ ಬೇಕಿಲ್ಲ ʼವೀಸಾʼ

ವಿದೇಶಕ್ಕೆ ಪ್ರಯಾಣ ಬೆಳೆಸಲು ವೀಸಾ ಅವಶ್ಯಕತೆಯಿರುತ್ತದೆ. ಆದ್ರೆ 16 ದೇಶಗಳನ್ನು ಸುತ್ತಲು ಭಾರತೀಯರಿಗೆ ವೀಸಾ ಅವಶ್ಯಕತೆಯಿಲ್ಲ. ಭಾರತದ ಪಾಸ್ ಪೋರ್ಟ್ ಹೊಂದಿದವರು ವೀಸಾ ಮುಕ್ತ ಪ್ರಯಾಣ ಬೆಳೆಸಬಹುದು. ರಾಜ್ಯಸಭೆಯಲ್ಲಿ Read more…

ವೀಸಾ ವಿಚಾರದಲ್ಲಿ ಮತ್ತೆ ಅಚ್ಚರಿ ನಿರ್ಧಾರ ಕೈಗೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ವಿದೇಶಿ ವಿದ್ಯಾರ್ಥಿಗಳಿಗೆ ಅಮೆರಿಕ ವೀಸಾ ರದ್ದು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಆದೇಶವನ್ನು ಅಮೆರಿಕ ಹಿಂಪಡೆದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೀಸಾ ರದ್ದು ಆದೇಶವನ್ನು ಹಿಂಪಡೆದುಕೊಂಡಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...