alex Certify ವೀಡಿಯೊ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪಾವ್‌ʼ ನಿಂದ ಮಾಡಿದ ಡ್ರೆಸ್ ಧರಿಸಿದ ಯುವತಿ; ನೆಟ್ಟಿಗರ ತೀವ್ರ ವಿರೋಧ | Viral Video

ಸೋಷಿಯಲ್ ಮೀಡಿಯಾದಲ್ಲಿ ವಿಚಿತ್ರವಾದ ಫ್ಯಾಷನ್ ಟ್ರೆಂಡ್ ವೈರಲ್ ಆಗಿದೆ. ರೀಲ್ಸ್ ಕ್ರಿಯೇಟರ್ ಸೋನಪಾಲ್ ಶರ್ಮಾ ಎಂಬ ಯುವತಿ ಪಾವ್ ಬ್ರೆಡ್‌ಗಳನ್ನು ಬಳಸಿಕೊಂಡು ಡ್ರೆಸ್ ಹಾಕಿಕೊಂಡು ವೀಡಿಯೋ ಮಾಡಿ ಹಂಚಿಕೊಂಡಿದ್ದಾರೆ. Read more…

ರಾತ್ರಿ ವೇಳೆ ಮನೆ ಬಾಗಿಲು ತಟ್ಟಿದಾಗ ಇರಲಿ ಎಚ್ಚರ…! ಬೆಚ್ಚಿಬೀಳಿಸುವಂತಿದೆ ಈ ವಿಡಿಯೋ

ಮುಸುಕುಧಾರಿಗಳ ಗುಂಪೊಂದು ಹೈದರಾಬಾದ್‌ನಲ್ಲಿ ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಚಿನ್ನಾಭರಣ, ಮೊಬೈಲ್ ಫೋನ್ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದೆ. ದುಷ್ಕರ್ಮಿಗಳು ಮನೆ ಪ್ರವೇಶಿಸಲು ಸಂತ್ರಸ್ತರ ಸಂಬಂಧಿಯನ್ನು ಬಳಸಿಕೊಂಡಿದ್ದಾರೆ. ಪೊಲೀಸರ Read more…

Shocking Video: ಲೇಡಿ ಕಾನ್ಸ್ಟೇಬಲ್‌ ಗೆ ಯುವಕನಿಂದ ಕಪಾಳಮೋಕ್ಷ; ಸಾರ್ವಜನಿಕರ ಸಮ್ಮುಖದಲ್ಲೇ ಮುತ್ತಿಕ್ಕಲು ಯತ್ನ

ಉತ್ತರ ಪ್ರದೇಶದ ಮೊರಾದಾಬಾದ್‌ ನ ರಸ್ತೆಯೊಂದರಲ್ಲಿ ಸಮವಸ್ತ್ರವಿಲ್ಲದೆ ನಡೆದುಕೊಂಡು ಹೋಗುತ್ತಿದ್ದ ಮಹಿಳಾ ಕಾನ್ಸ್‌ಟೇಬಲ್ ಮೇಲೆ ಹಾಡಹಗಲೇ ಯುವಕನೊಬ್ಬ ಹಲ್ಲೆ ನಡೆಸಿದ್ದಾನೆ. ಈ ಘಟನೆಯು ಜನರನ್ನು ಬೆಚ್ಚಿಬೀಳಿಸಿದ್ದು, ಮಹಿಳಾ ಸುರಕ್ಷತೆಯ Read more…

ಕದ್ದ ವಸ್ತುಗಳನ್ನು ವಿಡಿಯೋದಲ್ಲಿ ಪ್ರದರ್ಶಿಸಿ ಬಂಧನಕ್ಕೊಳಗಾದ ಯುವತಿ | Watch

ಫ್ಲೋರಿಡಾ ಮೂಲದ ಟಿಕ್‌ಟಾಕ್ ಪ್ರಭಾವಿಯೊಬ್ಬಳು ತಾನು ಕದ್ದ ವಸ್ತುಗಳನ್ನು ಪ್ರದರ್ಶಿಸುತ್ತಿರುವುದನ್ನು ನೋಡಿದ ನಂತರ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಆಕೆ ಅಂಗಡಿಯೊಂದರಲ್ಲಿ ತಾನು ಕಳ್ಳತನ ಮಾಡಿರುವುದನ್ನು ಪರೋಕ್ಷವಾಗಿ ಹೇಳಿಕೊಂಡಿದ್ದಳು. ಕೇಪ್ Read more…

ಮದುವೆ ಮೆರವಣಿಗೆ ವೇಳೆ ಟ್ರಾಫಿಕ್ ಜಾಮ್; ಸಿಟ್ಟಿಗೆದ್ದ ಸಾರ್ವಜನಿಕರಿಂದ 10 ಕ್ಕೂ ಅಧಿಕ ಕಾರುಗಳ ಗ್ಲಾಸ್‌ ಪುಡಿಪುಡಿ | Video

ಮಹಾರಾಷ್ಟ್ರದ ಥಾಣೆಯ ಯೂರ್ ಹಿಲ್ಸ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಉಂಟಾದ ಟ್ರಾಫಿಕ್‌ ಜಾಮ್‌ ನಿಂದ ಆಕ್ರೋಶಗೊಂಡಿದ್ದ ಸ್ಥಳೀಯರು ನಡೆಸಿದ ದಾಂಧಲೆಯಿಂದಾಗಿ 10 ಕ್ಕೂ ಅಧಿಕ ಕಾರುಗಳ ಗಾಜು ಪುಡಿಪುಡಿಯಾಗಿದೆ. Read more…

Video: ರೀಲ್ಸ್‌ ಗಾಗಿ ಎಮ್ಮೆ ಮೇಲೆ ಸವಾರಿ; ಠಾಣೆಗೆ ಕರೆತಂದ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ

ಸೋಷಿಯಲ್‌ ಮೀಡಿಯಾದಲ್ಲಿ ಪ್ರಚಾರ ಗಿಟ್ಟಿಸಲು ಕೆಲವರು ಚಿತ್ರವಿಚಿತ್ರ ಸಾಹಸಗಳನ್ನು ಮಾಡಲು ಮುಂದಾಗುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಅರಿವು ಅವರಿಗಿರುವುದಿಲ್ಲ. ಇದೇ ರೀತಿ ಉತ್ತರ ಪ್ರದೇಶದ ಅಮ್ರೋಹಾನಲ್ಲಿ ನಡೆದ Read more…

Video | ಪ್ರತ್ಯೇಕತಾವಾದಿ ಧ್ವಜ ಬೀಸಿದ ಖಲಿಸ್ತಾನ್ ಬೆಂಬಲಿಗರ ವಿರುದ್ದ ರೇಗಾಡಿದ ನ್ಯೂಜಿಲೆಂಡ್ ಪ್ರಜೆ

ನ್ಯೂಜಿಲೆಂಡ್ ನ ವ್ಯಕ್ತಿಯೊಬ್ಬರು ಖಲಿಸ್ತಾನ್ ಬೆಂಬಲಿಗರಿಗೆ ‘ನಿಮ್ಮ ದೇಶಕ್ಕೆ ಹಿಂತಿರುಗಿ’ ಎಂದು ಹೇಳುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ನ್ಯೂಜಿಲೆಂಡ್ ನ ಆಕ್ಲೆಂಡ್ನಿಂದ ವರದಿಯಾಗಿರುವ Read more…

Video | ಸಂಬಳ ನೀಡದ ಸ್ಪಾ ಮಾಲೀಕರಿಗೆ ಯುವತಿಯಿಂದ ಹಿಗ್ಗಾಮುಗ್ಗಾ ಥಳಿತ

ತನ್ನ ವೇತನವಾದ 18,000 ರೂಪಾಯಿ ಪಾವತಿಸದ ಹಿನ್ನಲೆಯಲ್ಲಿ ಸ್ಪಾ ಮಾಲೀಕ ಮಹಿಳೆಗೆ ಯುವತಿಯೊಬ್ಬಳು ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದು, ಇದರ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಜೈಪುರದ ಗುರುನಾನಕ್ Read more…

ಐಸ್ ಕ್ರೀಮ್ ತಿಂದ ತಂದೆ ಬಗ್ಗೆ ಪುಟ್ಟ ಕಂದನ ದೂರು; ಕ್ಯೂಟ್‌ ವಿಡಿಯೋ ವೈರಲ್

ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯ ಅನನ್ಯ. ಮಕ್ಕಳ ಮೇಲೆ ಆಪಾರ ಪ್ರೀತಿ ಇಟ್ಟುಕೊಂಡಿರುವ ತಂದೆ – ತಾಯಿ ಒಮ್ಮೊಮ್ಮೆ ಕೀಟಲೆ ಮಾಡಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ Read more…

BIG NEWS : ʻರತನ್ ಟಾಟಾʼ ಡೀಪ್ ಫೇಕ್ ವೀಡಿಯೊ ವೈರಲ್! Ratan Tata Deepfake Video

ದೇಶದ ಅತ್ಯಂತ ಗೌರವಾನ್ವಿತ ಉದ್ಯಮಿಗಳಲ್ಲಿ ಒಬ್ಬರಾದ ಮತ್ತು ಟಾಟಾ ಗ್ರೂಪ್ನ ಅಧ್ಯಕ್ಷ ರತನ್ ಟಾಟಾ ಕೂಡ ಡೀಪ್ಫೇಕ್ಗಳಿಗೆ ಬಲಿಯಾಗಿದ್ದಾರೆ. ಟಾಟಾ ಗ್ರೂಪ್ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು Read more…

ಬಡ ಮಾರಾಟಗಾರನ ದುಃಖ ಕಂಡು ಮಮ್ಮಲ ಮರುಗಿದ ನೆಟ್ಟಿಗರು

ಬೀದಿ ಬದಿಯ ಕಾಟನ್ ಕ್ಯಾಂಡಿ ವ್ಯಾಪಾರಿಗೆ ರಸ್ತೆಯಲ್ಲಿದ್ದಾಗಲೇ ‌ಒತ್ತರಿಸಿ ಬಂದ ದುಃಖದ ವಿಡಿಯೋ ನೆಟ್ಟಿಗರ ಕಣ್ಣನ್ನು ಒದ್ದೆ ಮಾಡುತ್ತಿದೆ. ಛಾಯಾಗ್ರಾಹಕ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಸಿಫ್ ಖಾನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...