alex Certify ವಿಶ್ವದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೆಸ್ಟ್ ಕ್ರಿಕೆಟ್ ನಲ್ಲಿ 30ನೇ ಶತಕದೊಂದಿಗೆ ವಿಶ್ವದಾಖಲೆ ಬರೆದ ಟೀಂ ಇಂಡಿಯಾ ‘ಡಾನ್’ ವಿರಾಟ್ ಕೊಹ್ಲಿ

ಪರ್ತ್: ಭಾರತದ ‘ಡಾನ್’ ವಿರಾಟ್ ಕೊಹ್ಲಿ 30 ನೇ ಟೆಸ್ಟ್ ಶತಕದೊಂದಿಗೆ ಡಾನ್ ಬ್ರಾಡ್ಮನ್ ಅವರನ್ನು ಮೀರಿಸಿದ್ದಾರೆ, ಆಸ್ಟ್ರೇಲಿಯಾದಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ನವೆಂಬರ್ 24 ರ ಭಾನುವಾರದಂದು Read more…

ಲೋಕಸಭೆ ಚುನಾವಣೆಯಲ್ಲಿ ವಿಶ್ವದಾಖಲೆ: 64.2 ಕೋಟಿ ಜನರಿಂದ ಮತದಾನ

ನವದೆಹಲಿ: ದೇಶದಲ್ಲಿ ಸುಮಾರು ಎರಡೂವರೆ ತಿಂಗಳ ಕಾಲ 7 ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ 64.2 ಕೋಟಿ ಜನ ಮತದಾನ ಮಾಡಿದ್ದಾರೆ. ಜಗತ್ತಿನಲ್ಲಿ ಎಲ್ಲೂ ಕೂಡ ಇಷ್ಟೊಂದು ಜನ Read more…

ರಷ್ಯಾದ ಸೈನಿಕನನ್ನು 3.8 ಕಿ.ಮೀ ದೂರದಿಂದ ಕೊಂದು ವಿಶ್ವ ದಾಖಲೆ ನಿರ್ಮಿಸಿದ ಉಕ್ರೇನ್ ಶಾರ್ಪ್ ಶೂಟರ್| Watch video

ಉಕ್ರೇನ್  ಸ್ನೈಪರ್ ಒಬ್ಬರು ರಷ್ಯಾದ ಸೈನಿಕನನ್ನು ಸುಮಾರು 3.8 ಕಿಲೋಮೀಟರ್ ದೂರದಿಂದ ಕೊಲ್ಲುವ ಮೂಲಕ ವಿಶ್ವ ದಾಖಲೆಯನ್ನು ಮುರಿದಿದ್ದಾರೆ ಎಂದು ವರದಿಯಾಗಿದೆ. ಉಕ್ರೇನ್  ಭದ್ರತಾ ಸೇವೆ (ಎಸ್ಬಿಯು) ಈ Read more…

ಏಕದಿನ ಕ್ರಿಕೆಟ್ ನಲ್ಲಿ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ: ಸಿಕ್ಸರ್ ಬಾರಿಸಿ ವಿಶ್ವ ದಾಖಲೆ

ಬೆಂಗಳೂರು: ಭಾನುವಾರ ಬೆಂಗಳೂರಿನಲ್ಲಿ ನಡೆದ ಭಾರತ ಮತ್ತು ನೆದರ್‌ಲ್ಯಾಂಡ್ ನಡುವಿನ ಕ್ರಿಕೆಟ್ ವಿಶ್ವಕಪ್ 2023 ಪಂದ್ಯದ ವೇಳೆ ರೋಹಿತ್ ಶರ್ಮಾ ಅವರು ತಮ್ಮ ವೃತ್ತಿಜೀವನಕ್ಕೆ ಎರಡು ದೊಡ್ಡ ಮೈಲಿಗಲ್ಲುಗಳನ್ನು Read more…

2.31 ಕೋಟಿ ಜನರಿಂದ ಸಂವಿಧಾನ ಪೀಠಿಕೆ ವಾಚನ: ವಿಶ್ವ ದಾಖಲೆ

ಬೆಂಗಳೂರು: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ರಾಜ್ಯ ಸರ್ಕಾರ ಸಂವಿಧಾನ ಪೀಠಿಕೆ ಓದುವ ಮಹತ್ವಾಕಾಂಕ್ಷಿ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ದೇಶ ವಿದೇಶಗಳಿಂದ ಎರಡು ಕೋಟಿಗೂ ಅಧಿಕ ಜನ Read more…

85.5 ಅಡಿಗಳ ಅಂತರದಿಂದ ಬಾಸ್ಕೆಟ್​ಬಾಲ್​ ಹಾಕಿ ವಿಶ್ವದಾಖಲೆ ಬರೆದ ಆಟಗಾರ

ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದಿಂದ ಜೆರೆಮಿ ವೇರ್ ಅವರು ಬಾಸ್ಕೆಟ್‌ಬಾಲ್​ನಲ್ಲಿ ವಿಶ್ವ ದಾಖಲೆ ಮಾಡಿದರು. ಇದರ ವಿಡಿಯೋ ವೈರಲ್​ ಆಗಿದೆ. ಅತ್ಯಂತ ದೂರದಿಂದ ಹಿಮ್ಮುಖವಾಗಿ ಬಾಸ್ಕೆಟ್‌ಬಾಲ್ ನೆಟ್​ಗೆ ಸರಿಯಾಗಿ ಬಾಲ್​ Read more…

ವಿಶ್ವದಾಖಲೆ ಬರೆದ ಲಿಬಿಯಾದ couscous​ ಖಾದ್ಯ….!

ಲಿಬಿಯಾದ ಅತ್ಯಂತ ಜನಪ್ರಿಯ ಖಾದ್ಯವಾದ couscous ದಿನಾಚರಣೆಯು ಇತ್ತೀಚೆಗೆ ನಡೆಯಿತು. ಈ ಬಾರಿ couscous ಖಾದ್ಯವು ವಿಶ್ವ ದಾಖಲೆ ಮುರಿದಿದೆ. ನೌದಿಸ್ ನ್ಯೂಸ್‌ನ ವರದಿಯ ಪ್ರಕಾರ, ಸುಮಾರು 5,500 Read more…

ಒಂದೇ ಏಕದಿನ ಪಂದ್ಯದಲ್ಲಿ 6 ವಿಶ್ವದಾಖಲೆ: ಜಗದೀಶನ್ ಆರ್ಭಟಕ್ಕೆ ದಾಖಲೆಗಳೆಲ್ಲ ಧೂಳೀಪಟ

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ ಹಜಾರೆ ಏಕದಿನ ಟೂರ್ನಿಯ ಪಂದ್ಯದಲ್ಲಿ ತಮಿಳುನಾಡು ತಂಡ ಅರುಣಾಚಲ ಪ್ರದೇಶದ ವಿರುದ್ಧ 50 ಓವರ್ ಗಳಲ್ಲಿ 506 ರನ್ ಗಳಿಸುವ Read more…

ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ ಮಾಡದಂಥ ಅದ್ಭುತ ಸಾಧನೆ, ಹೊಸ ವಿಶ್ವದಾಖಲೆ ಬರೆದ ವಿರಾಟ್‌ ಕೊಹ್ಲಿ

ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತೊಂದು ವಿಶ್ವದಾಖಲೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ Read more…

ಟಿ20 ಪಂದ್ಯದಲ್ಲಿ ಬರೋಬ್ಬರಿ 501 ರನ್: ಹೊಸ ವಿಶ್ವ ದಾಖಲೆ

ಟಿ20 ಪಂದ್ಯಗಳೆಂದರೆ ಅಲ್ಲಿ ರನ್ ಗಳ ಸುರಿಮಳೆಯೇ ಇರುತ್ತದೆ. ಈ ಚುಟುಕು ಕ್ರಿಕೆಟ್ ನಲ್ಲಿ ಬ್ಯಾಟ್ಸ್ ಮನ್ ಗಳದೇ ಅಬ್ಬರ ಜಾಸ್ತಿ. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿ Read more…

ಮೋದಿ ಜನ್ಮದಿನವೇ ವಿಶ್ವದಾಖಲೆ ನಿರ್ಮಾಣ: 1 ಲಕ್ಷಕ್ಕೂ ಅಧಿಕ ಜನರಿಂದ ರಕ್ತದಾನ

ನವದೆಹಲಿ: ಪ್ರಧಾನಿ ಮೋದಿ ಜನ್ಮದಿನಕ್ಕೆ ಒಂದು ಲಕ್ಷಕ್ಕೂ ಅಧಿಕ ಜನ ರಕ್ತದಾನ ಮಾಡಿದ್ದು, ಹೊಸ ವಿಶ್ವ ದಾಖಲೆ ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17 Read more…

ಸಾಮಾನ್ಯ ಶಿಕ್ಷಕರಾಗಿದ್ದ ಬಸವರಾಜ ಹೊರಟ್ಟಿ ವಿಶ್ವ ದಾಖಲೆ

ವಿಧಾನ ಪರಿಷತ್ ಒಂದೇ ಕ್ಷೇತ್ರದಿಂದ ಸತತ ಎಂಟು ಬಾರಿ ಜಯಗಳಿಸುವ ಮೂಲಕ ಬಸವರಾಜ ಹೊರಟ್ಟಿ ಐತಿಹಾಸಿಕ ದಾಖಲೆ ಬರೆದಿದ್ದು, ಅವರ ಸಾಧನೆ ಲಂಡನ್ ನ ವರ್ಲ್ಡ್ ಬುಕ್ ಆಫ್ Read more…

75ನೇ ಸ್ವಾತಂತ್ರ್ಯ ಸಂಭ್ರಮ: 1 ಕೋಟಿ ಮಕ್ಕಳಿಂದ ದೇಶಭಕ್ತಿ ಗೀತೆಗಳ ಗಾಯನ, ಸೃಷ್ಟಿಯಾಗಿದೆ ಹೊಸ ವಿಶ್ವದಾಖಲೆ

ಭಾರತದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ರಾಜಸ್ತಾನದಲ್ಲಿ 75ನೇ ಸ್ವಾತಂತ್ರ್ಯ ದಿನದ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಲಾಗಿದೆ. ಸುಮಾರು 1 ಕೋಟಿ ಶಾಲಾ ವಿದ್ಯಾರ್ಥಿಗಳು ಒಟ್ಟಿಗೆ ದೇಶಭಕ್ತಿ Read more…

ಮೂಗಿನ ಮೂಲಕ ಕಡಲೆಕಾಯಿ ತಳ್ಳಿ ‘ವಿಶ್ವ ದಾಖಲೆ’ ನಿರ್ಮಿಸಿದ್ದಾರೆ ಈ ವ್ಯಕ್ತಿ..!

ವಿಶ್ವ ದಾಖಲೆಯನ್ನು ನಿರ್ಮಿಸಲು ನಿಗದಿತ ಮಾನದಂಡಗಳಿಲ್ಲ. ನೀವು ಯಾವುದೇ ವಿಷಯವನ್ನಿಟ್ಟುಕೊಂಡೂ ವಿಶ್ವ ದಾಖಲೆಯನ್ನು ನಿರ್ಮಿಸಬಹುದಾಗಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ಅಮೆರಿಕದ ಕೊಲೊರಾಡೋ ಮೂಲದ ವ್ಯಕ್ತಿ ತನ್ನ ಮೂಗಿನ Read more…

ಅಬ್ಬರದ ಬ್ಯಾಟಿಂಗ್ ನೊಂದಿಗೆ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ವಿಶ್ವದಾಖಲೆ, ಒಂದೇ ಓವರ್ ನಲ್ಲಿ 35 ರನ್

ಬರ್ಮಿಂಗ್ ಹ್ಯಾಮ್: ಭಾರತ ತಂಡದ ನಾಯಕ ಜಸ್ಪ್ರೀತ್ ಬುಮ್ರಾ ಶನಿವಾರ ಎಡ್ಜ್‌ ಬಾಸ್ಟನ್‌ ನಲ್ಲಿ ಇಂಗ್ಲೆಂಡ್ ವಿರುದ್ಧ ಮರುನಿಗದಿಪಡಿಸಲಾದ ಐದನೇ ಟೆಸ್ಟ್‌ನ ಎರಡನೇ ದಿನದಂದು 84 ನೇ ಓವರ್‌ Read more…

OMG: ಮೂಗಿನ ಹೊಳ್ಳೆಯಿಂದಲೇ ಲಾರಿಯ ಮೂರು ಟ್ಯೂಬ್‌ ಗೆ ಗಾಳಿ ತುಂಬಿಸಿ ದಾಖಲೆ….!

ಪ್ರಾಣಾಯಾಮ ಯೋಗದ ಬಗ್ಗೆ ಜಾಗೃತಿ ಮೂಡಿಸಲು ವ್ಯಕ್ತಿಯೊಬ್ಬ ತನ್ನ ಮೂಗಿನ ಹೊಳ್ಳೆಗಳ ಮೂಲಕ ಮೂರು ಲಾರಿ ಟ್ಯೂಬ್‌ಗಳಿಗೆ ಗಾಳಿಯನ್ನು 9 ನಿಮಿಷ 45 ಸೆಕೆಂಡುಗಳಲ್ಲಿ ತುಂಬಿಸಿದ್ದಾರೆ ಅಂತರಾಷ್ಟ್ರೀಯ ಯೋಗ Read more…

ಒಂದೇ ಬೆರಳಲ್ಲಿ 129.5 ಕೆಜಿ ಭಾರ ಎತ್ತಿ ವಿಶ್ವದಾಖಲೆ ಬರೆದ ವ್ಯಕ್ತಿ

129.5 ಕೆಜಿ ತೂಕವನ್ನು ಹಿಡಿದಿಟ್ಟುಕೊಳ್ಳುವುದು ಸುಲಭದ ಕೆಲಸವೇನಲ್ಲ. ಆದರೆ ಕೇವಲ ಒಂದೇ ಒಂದು ಬೆರಳಿನಲ್ಲಿ ಇಷ್ಟು ತೂಕವನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವೇ ? ಒಮ್ಮೆ ಊಹಿಸಿ. ಯುಕೆ ಮೂಲದ ಕಲಾವಿದ Read more…

BIG NEWS: ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾದ ಚಿಕ್ಕಬಳ್ಳಾಪುರ ಬೃಹತ್ ಆರೋಗ್ಯ ಮೇಳ ವಿಶ್ವದಾಖಲೆ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಉಚಿತ ಬೃಹತ್ ಆರೋಗ್ಯ  ಮೇಳದಲ್ಲಿ ನಿರೀಕ್ಷೆಗೂ ಮೀರಿ ಸುಮಾರು 1.50 ಲಕ್ಷಕ್ಕೂ  ಹೆಚ್ಚು  ಜನರು ನೊಂದಣಿಯಾಗಿ ಈ ಮೇಳ ವರ್ಲ್ಡ್ Read more…

Guinness World Record: ಏಳು ವರ್ಷದ ಬಾಲಕನಿಂದ ವಿಶ್ವದಾಖಲೆ

ಆಧುನಿಕ ಕಾಲದ ಚಿಣ್ಣರು ನಟನೆ ಮಾಡುವುದು, ಹಾಡು ಹೇಳುವುದು, ಡೈಲಾಗ್‌ ಹೊಡೆದು ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಫಾಲೋವರ್‌ಗಳನ್ನು ಹೊಂದುವುದು ಸಾಮಾನ್ಯ. ಆದರೆ, ತಮಿಳುನಾಡಿನಲ್ಲೊಬ್ಬ ಏಳು ವರ್ಷದ ಪೋರ ಗಿನ್ನೆಸ್‌ Read more…

BIG NEWS: ವಿಶ್ವದ ಅತಿದೊಡ್ಡ ಏರ್​ಕ್ರಾಫ್ಟ್​ AN225 ನ್ನು ಧ್ವಂಸಗೊಳಿಸಿದ ರಷ್ಯಾ; ಅಧಿಕೃತ ಮಾಹಿತಿ ಹಂಚಿಕೊಂಡ ಉಕ್ರೇನ್

ಉಕ್ರೇನ್​ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ನಡೆದ ಗಮನಾರ್ಹ ಬೆಳವಣಿಗೆಯೊಂದರಲ್ಲಿ ವಿಶ್ವದ ಅತಿದೊಡ್ಡ ವಿಮಾನ AN225 ಧ್ವಂಸಗೊಂಡಿದೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಊಹಾಪೋಹಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. Read more…

ವಿರಾಟ್ ಕೊಹ್ಲಿ ಮತ್ತೊಂದು ವಿಶ್ವದಾಖಲೆ: ಮೂರೂ ಮಾದರಿಯಲ್ಲಿ 50 ಜಯ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ಮೂರು ಮಾದರಿಯಲ್ಲಿ 50 ಪಂದ್ಯಗಳನ್ನು ಗೆದ್ದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅಂತರರಾಷ್ಟ್ರೀಯ Read more…

100 ಮೀ. ಓಟದ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ಬರೆದ ಶತಾಯುಷಿ

ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇತ್ತೀಚೆಗೆ, ಶತಾಯುಷಿಯಾದ ಲೂಸಿಯಾನದ ಜೂಲಿಯಾ ಹಾಕಿನ್ಸ್ ಎಂಬುವವರು ಸೀನಿಯರ್ ಗೇಮ್ಸ್‌ನಲ್ಲಿ  ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಕುತೂಹಲಕಾರಿ ಅಂಶವೆಂದ್ರೆ Read more…

ಟಿ20 ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಬರೆದ CSK ನಾಯಕ ಧೋನಿ, 300 ಪಂದ್ಯಗಳಲ್ಲಿ ನಾಯಕನಾದ ಮೊದಲಿಗ

ದುಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿ ವಿಶ್ವ ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ 300 ಪಂದ್ಯಗಳಿಗೆ ನಾಯಕತ್ವ ವಹಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ Read more…

ಬಾಳೆಹಣ್ಣು ತಿನ್ನುವುದರಲ್ಲೂ ಗಿನ್ನಿಸ್‌ ರೆಕಾರ್ಡ್…!

ಒಂದು ಬಾಳೆಹಣ್ಣಿನ ಸಿಪ್ಪೆ ಸುಲಿದು ಗುಳುಂ ಎಂದು ತಿನ್ನಲು ನಿಮಗೆ ಎಷ್ಟು ಸಮಯ ಬೇಕು ಹೇಳಿ? 10 ಸೆಕೆಂಡ್, 20 ಸೆಕೆಂಡ್‍ಗಳು…ತಾಳಿರಿ, ಕೈಗಳನ್ನು ಬಳಸದೆಯೇ ತಿನ್ನಿರಿ ! ಹೌದು, Read more…

BIG NEWS: ಲಸಿಕೆ ನೀಡಿಕೆಯಲ್ಲಿ ವಿಶ್ವದಾಖಲೆ, ರಾಜ್ಯದಲ್ಲಿ 11 ಲಕ್ಷ ಸೇರಿ ದೇಶದಲ್ಲಿ ಒಂದೇ ದಿನ 85 ಲಕ್ಷ ಜನರಿಗೆ ವ್ಯಾಕ್ಸಿನ್

ನವದೆಹಲಿ: ದೇಶದಲ್ಲಿ ಒಂದೇ ದಿನ ದಾಖಲೆಯ 85 ಲಕ್ಷ ಜನರಿಗೆ ಕೊರೋನಾ ಲಸಿಕೆ ನೀಡಲಾಗಿದ್ದು, ರಾಜ್ಯದಲ್ಲಿ 11 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಜೂನ್ Read more…

ತನ್ನ ಹಾರಾಟದ ಮೂಲಕವೇ ವಿಶ್ವದಾಖಲೆ ಬರೆದ ಹಕ್ಕಿ..!

ಗೋಡ್ವಿಟ್​ ಜಾತಿಗೆ ಸೇರಿದ ಹಕ್ಕಿ ಸತತ 11 ದಿನಗಳ ಕಾಲ 12,200 ಕಿಲೋ ಮೀಟರ್​​ ತಡೆ ರಹಿತ ಹಾರಾಟ ನಡೆಸೋದ್ರ ಮೂಲಕ ವಿಶ್ವದಾಖಲೆ ಬರೆದಿದೆ. ಗೋಡ್ವಿಟ್​ ಹಕ್ಕಿಗೆ 5 Read more…

ಬೆರಗಾಗಿಸುತ್ತೆ ಪುಟ್ಟ ಪೋರನ ನೆನಪಿನ ಶಕ್ತಿ…!

ಹೈದರಾಬಾದ್‌ನ ಒಂದು ವರ್ಷ ಒಂಬತ್ತು ತಿಂಗಳ ಮಗುವೊಂದು ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ವಿಶ್ವ ದಾಖಲೆ ಪುಸ್ತಕ ಸೇರಿದ್ದಾನೆ. ಆದಿತ್‌ ವಿಶ್ವನಾಥ್‌ ಗೌರಿಶೆಟ್ಟಿ ಹೆಸರಿನ ಪುಟ್ಟ, ವಿಶ್ವ ದಾಖಲೆಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...