alex Certify ವಿವಾಹ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದ ಅಮಲಿನಲ್ಲಿ ಮದುವೆ ಮಂಟಪದಲ್ಲೇ ವರ ಮಾಡಿದ ಕೆಲಸ ಕಂಡು ಹೌಹಾರಿದ ಅತಿಥಿಗಳು…!

ಮದುವೆ ಸಂದರ್ಭದಲ್ಲಿ ಅಲ್ಲಿ ನಗು, ತಮಾಷೆ, ಸಂಭ್ರಮ ಮನೆ ಮಾಡಿರುತ್ತದೆ. ಆದರೆ ಕೆಲವೊಂದು ಮದುವೆಗಳಲ್ಲಿ ದುರಂತವೂ ಸಂಭವಿಸಿದ್ದು, ಎರಡು ದಿನಗಳ ಹಿಂದಷ್ಟೇ ಮದುವೆ ಸಂಭ್ರಮದಲ್ಲಿದ್ದ ವರ ಹಾರಿಸಿದ ಗುಂಡಿಗೆ Read more…

ಮದುವೆ ಸಂಭ್ರಮಾಚರಣೆಯಲ್ಲಿ ದುರಂತ; ವರ‌ ಹಾರಿಸಿದ ಗುಂಡಿಗೆ ಸ್ನೇಹಿತ ಬಲಿ

ಉತ್ತರ ಪ್ರದೇಶದ ಸೋನ್‌ಭದ್ರಾ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ ಮದುವೆ ಸಂಭ್ರಮಾಚರಣೆಯಲ್ಲಿದ್ದ ವರನು ಗುಂಡು ಹಾರಿಸಿ ತನ್ನ ಸ್ನೇಹಿತನ ಹತ್ಯೆಗೆ ಕಾರಣನಾಗಿದ್ದಾನೆ. ಜಿಲ್ಲೆಯ ಬ್ರಹ್ಮನಗರ ಪ್ರದೇಶದಲ್ಲಿ ನಡೆದ ಈ ಆಘಾತಕಾರಿ Read more…

ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಯುವಕ ಅಪಘಾತದಲ್ಲಿ ಸಾವು

ಕೇವಲ ಒಂದು ತಿಂಗಳ ಹಿಂದಷ್ಟೇ ಹೊಸ ಬದುಕಿಗೆ ಕಾಲಿಟ್ಟಿದ್ದ ಯುವಕನೊಬ್ಬ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರ ಪತ್ನಿ ಸಹ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.‌ ಇಂಥದೊಂದು ದಾರುಣ ಘಟನೆ Read more…

ವಧು ಮನೆಗೆ ಬುಲ್ಡೋಜರ್‌ ಏರಿ ಬಂದ ವರ; ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದ ಜನ

ಬಹ್ರೈಚ್: ಇತ್ತೀಚೆಗೆ ದೇಸಿ ವಿವಾಹ ಸಮಾರಂಭದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಮದುವೆಯ ದಿನ ವರ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಪ್ರವೇಶಿಸುವುದು ಸಂಪ್ರದಾಯವಾಗಿದೆ. ಉತ್ತರ ಭಾರತದಲ್ಲಿ ಕುದುರೆಯೇರಿ Read more…

ತನ್ನ ಮದುವೆಗೆ ಬರಲು ವಿಫಲನಾದ ಶಾಸಕನ ವಿರುದ್ಧ ದೂರು

ಒಡಿಶಾ ಶಾಸಕ ವಿಜಯ್ ಶಂಕರ್ ದಾಸ್ ತಮ್ಮದೇ ವಿವಾಹಕ್ಕೆ ಗೈರಾದ ಕಾರಣಕ್ಕೆ ಅವರ ಮೇಲೆ ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದೆ. ಜಗತ್‌ಸಿಂಗ್‌ಪುರದ ತಿರ್ಟೋಲ್‌ನ ಶಾಸಕ ವಿಜಯ್ ಶಂಕರ್ ದಾಸ್ Read more…

ಮದುವೆಯ ಡಾನ್ಸ್ ಫ್ಲೋರ್ ಏಕಾಏಕಿ ಕುಸಿತ, ನೆಲಕ್ಕುರುಳಿದ ಅತಿಥಿಗಳು

ಡ್ಯಾನ್ಸ್ ಫ್ಲೋರ್ ಕುಸಿದು ಮದುವೆ ಮನೆಯ ಸಂಭ್ರಮದಲ್ಲಿದ್ದವರೆಲ್ಲ‌ ನೆಲಕ್ಕುರುಳಿದ ಹೃದಯ ಝಲ್ಲೆನಿಸುವ ವಿಡಿಯೋ ವೈರಲ್ ಆಗಿದೆ. ಮದುವೆಗೆ ಬಂದಿದ್ದ ಡಜನ್‌ಗಟ್ಟಲೆ ಅತಿಥಿಗಳು ಖುಷಿಯಲ್ಲಿ ನೃತ್ಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು‌. Read more…

ಮದುವೆ ಸಮಾರಂಭದಲ್ಲಿ ʼಕಾಲಾ ಚಶ್ಮಾʼ ಹಾಡಿಗೆ ಕುಣಿದು ಕುಪ್ಪಳಿಸಿದ ನಾರ್ವೆ ಡಾನ್ಸರ್ಸ್

ಬಾಲಿವುಡ್‌ನ ಕಾಲಾ ಚಶ್ಮಾ…… ಹಾಡಿಗೆ ನಿಮ್ಮ ಕಾಲುಗಳು ಕುಣಿಯದೇ ಇದ್ದರೆ ಹೇಳಿ, ಇದು ಪಾರ್ಟಿ ಸಾಂಗ್. ಮದುವೆಯೊಂದರಲ್ಲಿ ಇದಕ್ಕೆ ನಾರ್ವೆಯ ಈ ನೃತ್ಯ ತಂಡ ಹಾಕಿದ ಹೆಜ್ಜೆಗಳು ಅದ್ಭುತವಾಗಿವೆ. Read more…

ಅಧಿಕೃತವಾಗಿ ವೈವಾಹಿಕ ಬದುಕಿಗೆ ಕಾಲಿಟ್ಟ ನಯನತಾರ; ವಿವಾಹದ ಮೊದಲ ಫೋಟೋ ಹಂಚಿಕೊಂಡ ನವಜೋಡಿ

ನಟಿ ನಯನತಾರಾ ನಿರ್ದೇಶಕ ವಿಜ್ಞೇಶ್ ಶಿವನ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಕಳೆದ ಆರು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಇಂದು ಕುಟುಂಬ ಸದಸ್ಯರು ಹಾಗೂ ಆತ್ಮೀಯರ ಸಮ್ಮುಖದಲ್ಲಿ Read more…

ವಿಜ್ಞೇಶ್ ಶಿವನ್ ಜೊತೆ ನಟಿ ನಯನ ತಾರಾ ವಿವಾಹಕ್ಕೆ ದಿನಾಂಕ ಫಿಕ್ಸ್

ಖ್ಯಾತ ನಟಿ ನಯನ ತಾರಾ ವಿವಾಹಕ್ಕೆ ದಿನಾಂಕ ಫಿಕ್ಸ್ ಆಗಿದೆ. ನಿರ್ದೇಶಕ ವಿಜ್ಞೇಶ್ ಶಿವನ್ ಅವರ ಜೊತೆ ನಯನ ತಾರ ವೈವಾಹಿಕ ಬದುಕಿಗೆ ಕಾಲಿಡಲಿದ್ದು, ಜೂನ್ 9ರಂದು ಈ Read more…

ಫೋಟೋಗ್ರಾಫರ್‌ ಕರೆಸದ್ದಕ್ಕೆ ಮದುವೆಯೇ ಮುರಿದುಬಿತ್ತು…!

ಮದುವೆ ಆಗಲ್ಲ ಅನ್ನೋದಕ್ಕೆ ಕಾರಣಗಳು ನೂರಾರು. ನಿಶ್ಚಿತಾರ್ಥ ಮುಗಿದು, ಇನ್ನೇನು ಮಂಟಪ ಹತ್ತಿದ ಮೇಲೂ ಮದುವೆ ನಿಂತ ನೂರಾರು ಉದಾಹರಣೆಗಳಿವೆ. ಮದ್ಯಪಾನ ಮಾಡಿ ಬಂದ, ಕುತ್ತಿಗೆಗೆ ವರನ ಕೈ Read more…

ಇಬ್ಬರು ಮಕ್ಕಳಾಗಿ, 17 ವರ್ಷಗಳ ಸಂಸಾರದ ನಂತರ ಮದುವೆಯಾದ ಹನ್ಸಲ್ ಮೆಹ್ತಾ – ಸಫೀನಾ ಹುಸೇನ್..!

ಬಾಲಿವುಡ್ ಚಲನಚಿತ್ರ ನಿರ್ದೇಶಕ ಹನ್ಸಲ್ ಮೆಹ್ತಾ ಅವರು ತಮ್ಮ ದೀರ್ಘಕಾಲದ ಸಂಗಾತಿ ಸಫೀನಾ ಹುಸೇನ್ ಅವರನ್ನು ವಿವಾಹವಾಗಿದ್ದಾರೆ. 17 ವರ್ಷಗಳ ಸುದೀರ್ಘ ಪ್ರೇಮದ ನಂತರ ಈ ಜೋಡಿ ಕ್ಯಾಲಿಫೋರ್ನಿಯಾದ Read more…

ಹುಡುಗಿಯರನ್ನು ಹೆಚ್ಚು ಆಕರ್ಷಿಸ್ತಾರಂತೆ ಈ ರಾಶಿ ಹುಡುಗರು

ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನ ಜೀವನದಲ್ಲಿ ತನ್ನನ್ನು ಅತಿ ಹೆಚ್ಚು ಪ್ರೀತಿ ಮಾಡುವ ವ್ಯಕ್ತಿಯ ಪ್ರವೇಶವಾಗ್ಲಿ ಎಂದು ಬಯಸ್ತಾರೆ. ಪ್ರೀತಿ ತುಂಬಿದ ಸಂಸಾರ ತನ್ನದಾಗ್ಲಿ ಎಂಬುದು ಎಲ್ಲರ ಬಯಕೆ. Read more…

ನಿಜವಾದ ಪ್ರೀತಿಗೆ ವಯಸ್ಸಿನ ಹಂಗಿಲ್ಲ: 84 ವರ್ಷದ ವಧುವಿನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ 95ರ ವ್ಯಕ್ತಿ..!

ಯಾವುದೇ ವ್ಯಕ್ತಿ ತಾನು ಪ್ರೀತಿಸಲು ಅಥವಾ ಮದುವೆಯಾಗಲು ವಯಸ್ಸಿನ ಮಿತಿ ಇದೆಯೇ? ಸಂಪ್ರದಾಯಗಳ ಮೂಲಕ ಹೋಗುವುದೆಂದರೆ, ಬಹುಶಃ ಸಾಮಾಜಿಕ ರೂಢಿಗಳಿಗೆ ಅನುಗುಣವಾಗಿ ಇರುತ್ತವೆ. ಹಾಗಂತ ವೃದ್ಧಾಪ್ಯದಲ್ಲಿ ಮದುವೆಯಾದ್ರೆ ಜನ Read more…

ಮಲತಾಯಿಯನ್ನು ಮದುವೆಯಾದ ಪುತ್ರ; ದೂರು ದಾಖಲಿಸಿದ ಅಪ್ಪ

ರುದ್ರಪುರ: ಇಪ್ಪತ್ತೆರಡು ವರ್ಷದ ಯುವಕನೊಬ್ಬ 38 ವರ್ಷದ ಮಲತಾಯಿಯೊಂದಿಗೆ ಪ್ರೇಮಾಂಕುರವಾಗಿ, ಓಡಿ ಹೋಗಿ ವಿವಾಹವಾದ ಪ್ರಕರಣ ಉತ್ತರಾಖಂಡದ ರುದ್ರಪುರದ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯಿಂದ ಆಘಾತಗೊಂಡಿರುವ ತಂದೆ, Read more…

ಮದುವೆ ಸಂಭ್ರಮದಲ್ಲಿ ಪರಸ್ಪರ ಬೆಂಕಿಹಚ್ಚಿಕೊಂಡ ವಧು-ವರ….!

ಇತ್ತೀಚಿನ ದಿನಗಳಲ್ಲಿ ವಿವಾಹ ಸಂಪ್ರದಾಯಕ್ಕಿಂತ ಫೋಟೋಶೂಟ್‍ಗೆ ಮಹತ್ವ ಹೆಚ್ಚಾಗುತ್ತಿದೆ ಎಂದೆನಿಸುತ್ತಿದೆ. ವಧು-ವರರು ಕೂಡ ತಮ್ಮ ವಿವಾಹದ ಫೋಟೋ, ವಿಡಿಯೋಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದಾರೆ. ಹಿಂದೆಂದೂ ನೋಡಿರದ ಹೊಸ ಹೊಸ Read more…

ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ವಧು: ನೆಟ್ಟಿಗರು ಕೆಂಡ

ಭಾರತದಲ್ಲಿ ಇತ್ತೀಚೆಗೆ ಮದುವೆಯ ವಿಡಿಯೋ, ಫೋಟೋಗಳು ಭಾರಿ ಸದ್ದು ಮಾಡುತ್ತಿವೆ. ವಧು-ವರರು ತಮ್ಮ ಮದುವೆಯನ್ನು ಸ್ಮರಣೀಯವನ್ನಾಗಿರಿಸಲು ಬಯಸುತ್ತಾರೆ. ಕೆಲವರು ಸಿಂಪಲ್ ಆಗಿ ಮದುವೆಯಾಗಲು ಇಷ್ಟಪಟ್ಟರೆ, ಇನ್ನೂ ಕೆಲವರು ಅದ್ಧೂರಿಯಾಗಿ Read more…

24 ವರ್ಷಗಳ ದಾಂಪತ್ಯಕ್ಕೆ ತೆರೆ ಎಳೆದ ಸಲ್ಮಾನ್ ಸಹೋದರ ಸೋಹೈಲ್ ಖಾನ್ – ಸೀಮಾ ದಂಪತಿ

24 ವರ್ಷಗಳ ದಾಂಪತ್ಯಕ್ಕೆ ಸಲ್ಮಾನ್ ಖಾನ್ ಸಹೋದರ ಸೋಹೈಲ್ ಖಾನ್ ಮತ್ತು ಸೀಮಾ ಖಾನ್ ಅಂತ್ಯ ಹಾಡಿದ್ದು, ವಿಚ್ಛೇದನಕ್ಕೆ ಮುಂದಾಗಿದ್ದಾರೆ. ನಟ, ನಿರ್ಮಾಪಕ ಸೋಹೈಲ್ ಖಾನ್ ಮತ್ತು ಸೀಮಾ Read more…

ವರನ ಶೂ ವಾಪಸ್ ನೀಡಲು ಚಕ್ರವಾಟವಾಡಿದ ನಾದಿನಿಯರು…..!

ಭಾರತೀಯ ವಿವಾಹ ಅಂದ್ರೆ ಅಲ್ಲಿ ಹಾಸ್ಯ, ವಿನೋದ, ತಮಾಷೆ, ಸಂತೋಷ ಎಲ್ಲವೂ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಮದುವೆಯ ಕ್ರೇಜಿ ವಿಡಿಯೋಗಳು ವೈರಲ್ ಆಗುತ್ತಿವೆ. ಅದರಲ್ಲೂ ವಧುವಿನ Read more…

28 ಪತ್ನಿಯರು, 35 ಮಕ್ಕಳು, 126 ಮೊಮ್ಮಕ್ಕಳ ಸಮ್ಮುಖದಲ್ಲಿ 37ನೇ ಪತ್ನಿಯ ವರಿಸಿದ ವೃದ್ಧ..!

ಹಿಂದೆ ರಾಜ-ಮಹಾರಾಜರು ಹತ್ತಾರು ಮಂದಿಯನ್ನು ವಿವಾಹವಾಗಿರುವ ಬಗ್ಗೆ ಇತಿಹಾಸ ಮುಖಾಂತರ ಓದಿ ತಿಳಿದುಕೊಂಡಿದ್ದೇವೆ. ಆದರೀಗ ಬಹುಪತ್ನಿತ್ವ ಬಹಳ ವಿರಳವಾಗಿದ್ದು, ಏಕಪತ್ನಿ ವ್ರತಸ್ಥರೇ ಹೆಚ್ಚಾಗಿದ್ದಾರೆ. ಅಂಥಾದ್ರಲ್ಲಿ ಇಲ್ಲೊಬ್ಬ ಭೂಪ 37ನೇ Read more…

Shocking News: ಮದುವೆ ಕಾರ್ಡ್‌‌ ಹಂಚುತ್ತಿದ್ದ ಯುವತಿ ಅಪಹರಿಸಿ ಅತ್ಯಾಚಾರ

ತನ್ನ‌ ಮದುವೆ ಆಮಂತ್ರಣ ಪತ್ರಿಕೆ ಹಂಚಿಕೆ ಮಾಡುತ್ತಿದ್ದ ವೇಳೆ ಎಳೆದೊಯ್ದ ಗುಂಪು ಅತ್ಯಾಚಾರ ಎಸಗಿ ಮಾರಾಟ ಮಾಡಿದೆ ಎಂದು ಯುವತಿಯೊಬ್ಬಳು ಆರೋಪಿಸಿದ್ದಾಳೆ. ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ಮದುವೆಯ Read more…

ಕರ್ತವ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ಪ್ರೂವ್ ಮಾಡಿದ ಅಧಿಕಾರಿ: ನಿಶ್ಚಿತ ವರನನ್ನೇ ಬಂಧಿಸಿದ ಲೇಡಿ ಪೊಲೀಸ್

ಗುವಾಹಟಿ: ತಮ್ಮ ಕರ್ತವ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂಬುದನ್ನು ಅಸ್ಸಾಂನ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಸಾಬೀತುಪಡಿಸಿದ್ದಾರೆ. ಹೌದು, ಅಪರೂಪದ ಘಟನೆಯೊಂದರಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯು ತಮ್ಮ ನಿಶ್ಚಿತ ವರನ Read more…

ಮದುವೆ ಮಂಟಪದಲ್ಲಿ ನಡೆಯಿತು ಸಿನಿಮೀಯ ಘಟನೆ; ವರನ ಕೈಯಲ್ಲಿದ್ದ ಹಾರ ಕಿತ್ತು ವಧುವಿನ ಕೊರಳಿಗೆ ಹಾಕಿದ ಮಾಜಿ ಪ್ರೇಮಿ..!

ಭಾರತೀಯ ವಿವಾಹ ಸಮಾರಂಭಗಳು ಯಾವುದೇ ಸಿನಿಮಾಗೂ ಕಮ್ಮಿಯಿಲ್ಲ. ಸಿನಿಮಾದಂತೆಯೇ ಹಲವು ಟ್ವಿಸ್ಟ್, ರೋಚಕ ಘಟನಾವಳಿಗಳಿಗೆ ದೇಸಿ ಮದುವೆಗಳು ಸಾಕ್ಷಿಯಾಗಿವೆ. ಇದೀಗ ವಿಲಕ್ಷಣ ಘಟನೆಯಲ್ಲಿ, ಮದುವೆ ಮಂಟಪಕ್ಕೆ ಆಗಮಿಸಿದ ಮಾಜಿ Read more…

ಕುದುರೆಯಿಂದ ಇಳಿಯುತ್ತಿದ್ದಂತೆ ಖುಷಿ ಹೆಚ್ಚಾಗಿ ವರನ ಬೊಂಬಾಟ್‌ ಡಾನ್ಸ್

ಇತ್ತೀಚೆಗೆ ನೃತ್ಯ ಪ್ರದರ್ಶನಗಳಿಲ್ಲದೆ ಭಾರತೀಯ ವಿವಾಹ ಸಮಾರಂಭವು ಅಪೂರ್ಣವೆಂದೆನಿಸುತ್ತದೆ. ಇನ್ನು ಮದುವೆ ಮೆರವಣಿಗೆ ವೇಳೆ ಬಾರಾತಿಗಳ ಡೋಲ್ ನ ಬಡಿತಕ್ಕೆ ಉತ್ಸಾಹದಿಂದ ನೃತ್ಯ ಮಾಡುವುದನ್ನು ಕಾಣಬಹುದು. ಇದೀಗ ಅಂತಹ Read more…

ಪ್ರೇಮ ವಿವಾಹ ದುರಂತದಲ್ಲಿ ಅಂತ್ಯ; ಕ್ಯಾಮೆರಾದಲ್ಲಿ ಸೆರೆಯಾಯ್ತು ಬರ್ಬರ ಹತ್ಯೆ

ಹೈದರಾಬಾದ್‌ನ ಜನನಿಬಿಡ ರಸ್ತೆಯೊಂದರಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಸಂಗದ ವಿಡಿಯೋ ದೇಶಾದ್ಯಂತ ಸಂಚಲನ‌ ಮೂಡಿಸಿದೆ. ನಾಗರಾಜು ಮತ್ತು ಸೈಯದ್ ಅಶ್ರಿನ್ ಸುಲ್ತಾನಾ ಬಾಲ್ಯ ಸ್ನೇಹಿತರು. ಕಾಲ ಉರುಳಿದಂತೆ Read more…

ʼಅಪರೂಪದ ಜೋಡಿʼ ಮದುವೆಗೆ ಸಾಕ್ಷಿಯಾದ್ರು ನೂರಾರು ಮಂದಿ

ವಿವಾಹ ಬಂಧನವೇ ಒಂದು ಅಚ್ಚರಿ. ಯಾವುದೋ ಊರಿನ ವರ, ಮತ್ಯಾವುದೋ ಸ್ಥಳದ ವಧುವಿನ‌ ನಡುವೆ ವಿವಾಹ ನಡೆದುಬಿಡುತ್ತದೆ. ಅನೇಕ ಸಂದರ್ಭಗಳಲ್ಲಿ ಅಂದ- ಚೆಂದ, ಎತ್ತರ ಪರಿಗಣನೆಯೇ ಆಗದು. ಕೆಲವು Read more…

ಆರು ಮಕ್ಕಳ ಮುಂದೆ ಮೂವರು ಮಹಿಳೆಯರನ್ನು ಏಕಕಾಲದಲ್ಲಿ ವಿವಾಹವಾದ ಭೂಪ..!

ಮೂವರು ಮಹಿಳೆಯರೊಂದಿಗೆ 15 ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಆರು ಮಕ್ಕಳ ಮುಂದೆಯೇ ವಿವಾಹವಾಗಿದ್ದಾನೆ. ಮಧ್ಯಪ್ರದೇಶದ ಗ್ರಾಮವೊಂದರ ಮಾಜಿ ಸರಪಂಚ್, ಇತ್ತೀಚೆಗೆ ಮೂವರು ಮಹಿಳೆಯರನ್ನು ಒಟ್ಟಿಗೆ Read more…

ಬಹುಕಾಲದ ಗೆಳತಿಯನ್ನು ವರಿಸಿದ 66 ವರ್ಷದ ಅರುಣ್ ಲಾಲ್

ಭಾರತದ ಮಾಜಿ ಕ್ರಿಕೆಟ್ ಆಟಗಾರ ಅರುಣ್ ಲಾಲ್ ತಮ್ಮ ಸ್ನೇಹಿತೆ, ಶಿಕ್ಷಕಿ ಬುಲ್ ಬುಲ್ ಸಾಹ ಅವರನ್ನು ಕೊಲ್ಕತ್ತಾದಲ್ಲಿ ವಿವಾಹವಾಗಿದ್ದಾರೆ. ಕಳೆದ ತಿಂಗಳು ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ Read more…

ವಧು-ವರನ ಓಟ ಕಂಡು ಅಚ್ಚರಿಗೊಂಡ ಜನ: ಈ ವೈರಲ್ ವಿಡಿಯೋ ವೀಕ್ಷಿಸಿದ್ದು 12.4 ಮಿಲಿಯನ್ ಮಂದಿ

ದೇಶದಲ್ಲಿ ಬಿಸಿಲು ಹೆಚ್ಚಾಗಿದ್ದರೂ ಕೂಡ ವಿವಾಹದ ಸೀಸನ್ ಇದಾಗಿದೆ. ಮದುವೆ ಸಮಾರಂಭದ ತಮಾಷೆ ಮತ್ತು ಆಸಕ್ತಿದಾಯಕ ಚಿತ್ರಗಳು ಮತ್ತು ವಿಡಿಯೋಗಳು ಅಂತರ್ಜಾಲದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುತ್ತದೆ. ಇದೀಗ, ಮತ್ತೊಂದು Read more…

ವಿಮಾನ ರದ್ದಾದರೇನಂತೆ ನಿಗದಿತ ಸಮಯದಲ್ಲೇ ವಿವಾಹವಾದ ವಧು – ವರ

  ಮದುವೆ ಎನ್ನುವುದು ಜೀವನದ ಒಂದು ಅಮೂಲ್ಯ ಮತ್ತು ಅಮೃತವಾದ ಘಳಿಗೆ. ನಿಗದಿತ ಸಮಯದಲ್ಲೇ ವಿವಾಹವಾಗುವುದು ವಾಡಿಕೆ. ಸಾಮಾನ್ಯವಾಗಿ ಈ ನಿಗದಿತ ಸಮಯವನ್ನು ಬಿಟ್ಟು ಬೇರೆ ಸಮಯದಲ್ಲಿ ಮದುವೆ Read more…

ವೇದಿಕೆಯತ್ತ ವಧು ಪ್ರವೇಶಿಸುತ್ತಿದ್ದಂತೆ ಕಣ್ಣೀರಾದ ವರ…!

ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವು ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಈ ವಿಡಿಯೋವನ್ನು ವಧುವಿನ ಮೇಕಪ್ ಆರ್ಟಿಸ್ಟ್ ತನ್ನ ಇನ್‌ಸ್ಟಾಗ್ರಾಮ್‌ನ ಮೇಕಪ್‌ ಬೈನೀಟು ಆಂಟಿಲ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಸಾವಿರಾರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...