alex Certify ವಿಳಂಬ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸ ಮಾಡಲು ವಿಳಂಬ: ಉದ್ಯೋಗಿ – ಬಾಸ್​ ಹಾಸ್ಯದ ಸಂಭಾಷಣೆ ವೈರಲ್​

ನವದೆಹಲಿ: ನಾವು ಕೆಲಸಕ್ಕೆ ಏಕೆ ತಡವಾಗಿ ಹೋಗುತ್ತೇವೆ ಅಥವಾ ಒಂದು ದಿನ ರಜೆ ತೆಗೆದುಕೊಳ್ಳಲು ಏನೆಲ್ಲಾ ಕಾರಣಗಳನ್ನು ನೀಡುತ್ತೇವೆ ಎನ್ನುವುದು ಬಹುತೇಕ ಎಲ್ಲರಿಗೂ ತಿಳಿದ ವಿಷಯವೇ. ಆದರೆ ಇದಕ್ಕೆ Read more…

ಮದುವೆ ವಿಳಂಬವಾಗುವುದರ ಹಿಂದೆ ಇವೆ ಹಲವು ಕಾರಣ

25 ರಿಂದ 30 ವರ್ಷ ಮದುವೆಗೆ ಸರಿಯಾದ ವಯಸ್ಸು. ಕೆಲವೊಮ್ಮೆ ಎಷ್ಟೇ ಹುಡುಕಾಡಿದ್ರೂ ನೀವು ಬಯಸಿದ ಸಂಗಾತಿ ಸಿಗುವುದೇ ಇಲ್ಲ. ಮದುವೆಯಾಗುವ ಇಚ್ಛೆಯಿದ್ದರೂ ಒಳ್ಳೆಯ ಸಂಬಂಧಗಳು ಸಿಗದೇ ವಿಳಂಬವಾಗುತ್ತದೆ. Read more…

ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಶಾಕ್: ಮೂರು ವರ್ಷಗಳಿಂದ ಸಿಗದ ರೇಷನ್ ಕಾರ್ಡ್

ಬೆಂಗಳೂರು: ಪಡಿತರ ಚೀಟಿ ಪಡೆಯಲು ಕಳೆದ ಎರಡು ಮೂರು ವರ್ಷಗಳಿಂದ ಅರ್ಜಿ ಸಲ್ಲಿಸಿದ ಲಕ್ಷಾಂತರ ಮಂದಿಗೆ ಇದುವರೆಗೂ ರೇಷನ್ ಕಾರ್ಡ್ ಸಿಕ್ಕಿಲ್ಲ. ಆಹಾರ ಇಲಾಖೆಯ ಮಾಹಿತಿಯಂತೆ 2.87 ಲಕ್ಷ Read more…

ರೈತರಿಗೆ ಮುಖ್ಯ ಮಾಹಿತಿ: ಜೀವನಾಡಿಯಾದ ಮುಂಗಾರು ಮಳೆ ಅಲ್ಪ ವಿಳಂಬ ಸಾಧ್ಯತೆ

ನವದೆಹಲಿ: ಈ ಬಾರಿ ಮುಂಗಾರು ಮಳೆ ಅಲ್ಪ ವಿಳಂಬವಾಗುವ ಸಾಧ್ಯತೆ ಇದೆ. ಪ್ರತಿ ವರ್ಷ ಜೂನ್ 1 ರ ವೇಳೆಗೆ ಆಗಮಿಸುವ ಮುಂಗಾರು ಈ ಬಾರಿ ಜೂನ್ 4ರಂದು Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಶಾಕ್

ಬೆಂಗಳೂರು: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಮುಗಿದರೂ ಶಿಕ್ಷಕರಿಗೆ ವರ್ಗಾವಣೆ ಭಾಗ್ಯ ಇಲ್ಲವಾಗಿದೆ. ಹೊಸ ಸರ್ಕಾರ ರಚನೆಯಾಗಿ ಸಚಿವ ಸಂಪುಟ Read more…

ಎಲೆಕ್ಷನ್ ಎಫೆಕ್ಟ್: ದ್ವಿತೀಯ ಪಿಯುಸಿ ಮೌಲ್ಯಮಾಪನ ವಿಳಂಬ

ಬೆಂಗಳೂರು: ರಾಜ್ಯ ವಿಧಾನಸಭೆಗೆ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಉಪನ್ಯಾಸಕರು ಚುನಾವಣಾ ಕೆಲಸ ನಿರ್ವಹಿಸುವುದರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಕೊಂಚ ವಿಳಂಬವಾಗುವ ಸಾಧ್ಯತೆ ಇದೆ. Read more…

15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿ ಮತ್ತೆ ಅತಂತ್ರ: ಆಯ್ಕೆಯಾದರೂ ಇಲ್ಲ ನೆಮ್ಮದಿ

ಬೆಂಗಳೂರು: ನೇಮಕಾತಿ ಆದೇಶವಾಗಿ ಒಂದು ವರ್ಷ ಪೂರ್ಣಗೊಂಡರೂ 15,000 ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಮುಂದಿನ ಶೈಕ್ಷಣಿಕ ವರ್ಷದಿಂದ ಪದವೀಧರ ಪ್ರಾಥಮಿಕ ಶಿಕ್ಷಕರು ಶಾಲೆಯಲ್ಲಿ ಪಾಠ Read more…

ವಿಮಾನ ವಿಳಂಬ: ಸಂಸ್ಥೆಗೆ ಇ-ಮೇಲ್​ ಕಳುಹಿಸಲು ಚಾಟ್ ​ಜಿಪಿಟಿಗೆ ಹೇಳಿದ ಮಹಿಳೆ

ಈ ಡಿಜಿಟಲ್​ ಯುಗದಲ್ಲಿ ಚಾಟ್​ಜಿಪಿಟಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆಯ ಈ ಆ್ಯಪ್​ ನಾವು ಏನು ಹೇಳಿದರೂ ಆ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿದು ತಿಳಿಸುತ್ತದೆ. ಕಳೆದ ನವೆಂಬರ್​ ತಿಂಗಳಿನಲ್ಲಿ Read more…

Video: ಪರೀಕ್ಷೆಗೆ ಬರಲು ವಿಳಂಬ; ಗೇಟ್​ ಹಾರಿ ಒಳ ಹೋದ ವಿದ್ಯಾರ್ಥಿನಿಯರು

ಬಿಹಾರ: ಬಿಹಾರದ ಸೊಹ್ಸರಾಯ್‌ನಲ್ಲಿರುವ ಕಿಸಾನ್ ಕಾಲೇಜಿನಲ್ಲಿ ಪರೀಕ್ಷೆಗೆ ವಿದ್ಯಾರ್ಥಿಗಳು ತಡವಾಗಿ ಬಂದ ಕಾರಣ ಬಾಗಿಲು ಮುಚ್ಚಲಾಗಿತ್ತು. ತಮಗೆ ಪ್ರವೇಶ ನೀಡುವಂತೆ ವಿದ್ಯಾರ್ಥಿಗಳು ಮಾಡಿಕೊಂಡ ಮನವಿಯನ್ನು ಶಾಲೆ ಕೇಳಲಿಲ್ಲ. ಆದ್ದರಿಂದ Read more…

150 ವರ್ಷದಲ್ಲೇ ಮೊದಲ ಬಾರಿ ಜನಗಣತಿ ವಿಳಂಬ: ಇನ್ನೂ ಎರಡು ವರ್ಷ ಮುಂದೂಡಿಕೆ…? ಮೊದಲ ಬಾರಿಗೆ ಡಿಜಿಟಲ್ ಗಣತಿ ಸಾಧ್ಯತೆ

ನವದೆಹಲಿ: ಜನಗಣತಿ ಆರಂಭವಾದ 150 ವರ್ಷಗಳಲ್ಲೇ ಮೊದಲ ಬಾರಿಗೆ ಗಣತಿಯಲ್ಲಿ ವಿಳಂಬ ಆಗುವ ಸಾಧ್ಯತೆ ಇದೆ. ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿ ನಡೆಯುತ್ತಿತ್ತು. 2021 ರಲ್ಲಿ ನಡೆಯಬೇಕಿದ್ದ ರಾಷ್ಟ್ರೀಯ Read more…

ಜಿಪಂ, ತಾಪಂ ಚುನಾವಣೆ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ: ಎಲೆಕ್ಷನ್ ವಿಳಂಬಕ್ಕೆ ಹೈಕೋರ್ಟ್ ಚಾಟಿ

ಬೆಂಗಳೂರು: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ವಿಳಂಬಕ್ಕೆ ಹೈಕೋರ್ಟ್ ಚಾಟಿ ಬೀಸಿದ್ದು, ಸರ್ಕಾರಕ್ಕೆ 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ಫೆಬ್ರವರಿ 1 ರೊಳಗೆ ಕ್ಷೇತ್ರ ಪುನರ್ Read more…

ಬಿರಿಯಾನಿ ನೀಡಲು ವಿಳಂಬವಾಯಿತೆಂದು ಹೋಟೆಲ್​ ಸರ್ವರ್​ ಮೇಲೆ ಭಾರಿ ಹಲ್ಲೆ: ಮೂವರ ಅರೆಸ್ಟ್

ನೋಯ್ಡಾ (ಉತ್ತರ ಪ್ರದೇಶ): ಕೆಲವರಿಗೆ ಕೋಪ ಮೂಗಿನ ಮೇಲೆಯೇ ಇರುತ್ತದೆ. ಯಾವಾಗ ಇದು ನೆತ್ತಿಗೇರುತ್ತದೆಯೊ ತಿಳಿಯುವುದಿಲ್ಲ. ಇನ್ನು ಕೆಲವರು ಅಹಂನಿಂದ ಬೀಗುತ್ತಿರುತ್ತಾರೆ, ತನ್ನನ್ನು ಬಿಟ್ಟರೆ ಎಲ್ಲರೂ ಕೇವಲ ಎನ್ನುವುದು Read more…

ಚಾಲಕನ ವಿಳಂಬದಿಂದಾಗಿ ವಕೀಲೆಗೆ ತಪ್ಪಿದ ವಿಮಾನ: ಉಬರ್​ ಸಂಸ್ಥೆಗೆ ಗ್ರಾಹಕರ ಕೋರ್ಟ್​ನಿಂದ ದಂಡ

ಮುಂಬೈ: ಉಬರ್​ ಕ್ಯಾಬ್ ವಿಳಂಬದಿಂದಾಗಿ ವಿಮಾನ ತಪ್ಪಿಸಿಕೊಂಡ ಮುಂಬೈನ ವಕೀಲೆಯೊಬ್ಬರಿಗೆ 20 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಉಬರ್ ಇಂಡಿಯಾಗೆ ಮಹಾರಾಷ್ಟ್ರದ ಥಾಣೆಯ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ Read more…

ವಾರದಲ್ಲಿ 4 ದಿನ ಕೆಲಸ, 3 ದಿನ ರಜೆ ಸೇರಿ ಹಲವು ನಿಯಮಗಳ ನೂತನ ಕಾರ್ಮಿಕ ಕಾನೂನು ಜಾರಿ ವಿಳಂಬ

ನವದೆಹಲಿ: ನೂತನ ಕಾರ್ಮಿಕ ಕಾನೂನು ಸಂಹಿತೆ ಜಾರಿ ವಿಳಂಬವಾಗಿದೆ, ಪಿಎಫ್ ಕೊಡುಗೆಯಲ್ಲಿ ಬದಲಾವಣೆ, ವಾರದಲ್ಲಿ ನಾಲ್ಕು ದಿನ, ಕೆಲಸ ಮೂರು ದಿನ ರಜೆ ಸೇರಿದಂತೆ ಹಲವು ನಿಯಮಗಳನ್ನು ಒಳಗೊಂಡ Read more…

ಜಿಪಂ, ತಾಪಂ ಚುನಾವಣೆ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ: ಮೀಸಲಾತಿಗೆ ಆಯೋಗ ರಚನೆ

ಬೆಂಗಳೂರು: ಹಿಂದುಳಿದ ವರ್ಗಗಳಿಗೆ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸಲು ಸುಪ್ರೀಂಕೋರ್ಟ್ ಆದೇಶದಂತೆ ಸರ್ಕಾರ ಕ್ರಮ ಕೈಗೊಂಡಿದೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಪ್ರತ್ಯೇಕ Read more…

LIC ಐಪಿಒ ಆರಂಭದ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕೇಂದ್ರ ಸರಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮಾರ್ಚ್‌ ಬದಲಿಗೆ ಏಪ್ರಿಲ್‌ನಲ್ಲಿ ಬಹುನಿರೀಕ್ಷಿತ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ)ಯನ್ನು ಆರಂಭಿಸಲು ತೀರ್ಮಾನಿಸಿದೆ ಎಂದು ಕೇಂದ್ರ ಸರಕಾರದ Read more…

ಎಲ್ಐಸಿಯಿಂದ ಗ್ರಾಹಕರಿಗೆ ಗುಡ್ ನ್ಯೂಸ್: ರದ್ದಾದ ಪಾಲಿಸಿ ನವೀಕರಣ

ಬೆಂಗಳೂರು: ಎಲ್ಐಸಿ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ರದ್ದಾಗಿರುವ ವಿಮೆ ಯೋಜನೆಯನ್ನು ನವೀಕರಿಸಲು ವಿಶೇಷ ನವೀಕರಣ ಅಭಿಯಾನವನ್ನು ಎಲ್ಐಸಿ ಆರಂಭಿಸಿದೆ. ಫೆಬ್ರವರಿ 7 ರಿಂದ ಮಾರ್ಚ್ 25 ರವರೆಗೆ Read more…

BIG BREAKING NEWS: ಶೀಘ್ರ ಜಿಪಂ, ತಾಪಂ ಚುನಾವಣೆ; ಸರ್ಕಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಆಯೋಗ

ಬೆಂಗಳೂರು: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ವಿಳಂಬ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್ ಮೆಟ್ಟಿಲೇರಿದೆ. ರಾಜ್ಯ ಚುನಾವಣಾ ಆಯೋಗದಿಂದ ರಿಟ್ ಅರ್ಜಿ ಸಲ್ಲಿಕೆ ಮಾಡಲಾಗಿದೆ. Read more…

ಎಸ್ಎಸ್ಎಲ್ಸಿ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳು, ಪೋಷಕರಿಗೆ ಮುಖ್ಯ ಮಾಹಿತಿ: ಎಕ್ಸಾಂ ಈ ವರ್ಷವೂ ವಿಳಂಬ ಸಾಧ್ಯತೆ

ಬೆಂಗಳೂರು: ಕೊರೋನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ನಿಗದಿತ ಅವಧಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿಲ್ಲ. ಈ ಬಾರಿಯೂ ಎಸ್ಎಸ್ಎಲ್ಸಿ ಪರೀಕ್ಷೆ ವಿಳಂಬವಾಗುವ ಸಾಧ್ಯತೆ ಇದೆ. ಶೈಕ್ಷಣಿಕ ಅವಧಿ ವಿಳಂಬ Read more…

ಚಂದ್ರನ ಮೇಲೆ ಇಳಿಯುವ ಮಹತ್ವಾಕಾಂಕ್ಷಿ ಯೋಜನೆಯನ್ನು 2025ರ ವರೆಗೆ ನಾಸಾ ಮುಂದೂಡಿದ್ದರ ಹಿಂದಿದೆ ಈ ಕಾರಣ

ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಅಮೆರಿಕ ಸರ್ಕಾರವು 2024ರ ಆರಂಭದಲ್ಲಿ ಚಂದ್ರನ ಮೇಲೆ ತನ್ನ ಗಗನ ಯಾತ್ರಿಕರನ್ನು ಇಳಿಸುವ ಮಹತ್ವಾಕಾಂಕ್ಷಿ ಯೋಜನೆ ಘೋಷಿಸಿತ್ತು. ಅದಕ್ಕೆ ಎಲ್ಲ ಸಿದ್ಧತೆಗಳನ್ನು ಸಮರೋಪಾದಿಯಲ್ಲಿ ಮಾಡಿಕೊಳ್ಳಲು Read more…

ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಶಾಕ್: ಮಾನ್ಸೂನ್ ಒಂದು ವಾರ ವಿಳಂಬ ಸಾಧ್ಯತೆ

ಬೆಂಗಳೂರು: ರಾಜ್ಯಕ್ಕೆ ಮುಂಗಾರು ಪ್ರವೇಶ ಒಂದು ವಾರ ವಿಳಂಬವಾಗುವ ಸಾಧ್ಯತೆಯಿದೆ. ಮುಂಗಾರು ಮಳೆ ತರುವ ನೈರುತ್ಯ ಮಾನ್ಸುನ್ ಮಾರುತಗಳು ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿವೆ. ಜೂನ್ ಮೊದಲ Read more…

CBSE 10 ನೇ ತರಗತಿ ಫಲಿತಾಂಶ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ

ನವದೆಹಲಿ: ಸಿಬಿಎಸ್ಇ 10 ನೇ ತರಗತಿ ಫಲಿತಾಂಶ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಈ ಬಾರಿ ಕೊರೋನಾ ಕಾರಣದಿಂದಾಗಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಸಿಬಿಎಸ್ಇ 10 ನೇ ತರಗತಿ Read more…

ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ‌ ಸರ್ಕಾರಿ ನೌಕರರಿಗೆ ʼಬಿಗ್‌ ಶಾಕ್ʼ

ಕೇಂದ್ರದ ಸರ್ಕಾರಿ ನೌಕರರು ನಿರೀಕ್ಷಿಸುತ್ತಿರುವ ಡಿಎ ಹೆಚ್ಚಳ ಸದ್ಯಕ್ಕೆ ದೂರದ ಮಾತು ಎಂಬ ಮಾಹಿತಿ ಬಂದಿದೆ. ಕೋವಿಡ್ ಸಾಂಕ್ರಾಮಿಕದಿಂದ ದೇಶದ ಪರಿಸ್ಥಿತಿ ಗಂಭೀರ ಇರುವುದರಿಂದ ಡಿಎ ಹೆಚ್ಚಳವು ಮತ್ತಷ್ಟು Read more…

ಎರಡನೇ ಡೋಸ್ ಲಸಿಕೆ ಸಿಗದೆ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್

ಬೆಂಗಳೂರು: ಕೊರೋನಾ ಲಸಿಕೆ ಎರಡನೇ ದೋಸ್ ಸಿಗದೆ ಆತಂಕದಲ್ಲಿ ಇದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಎರಡನೇ ದೋಸ್ ಪಡೆಯಲು ವಿಳಂಬವಾದವರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. Read more…

ಕೊರೊನಾ ಕುರಿತಂತೆ ಮತ್ತೊಂದು ಶಾಕಿಂಗ್ ನ್ಯೂಸ್: ಟೆಸ್ಟಿಂಗ್ ತಡವಾದ್ರೆ ಹಠಾತ್ ಸಾವು ಸಾಧ್ಯತೆ

ಬೆಂಗಳೂರು: ಕೊರೋನಾ ಕುರಿತಂತೆ ಮತ್ತೊಂದು ಅಘಾತಕಾರಿ ಮಾಹಿತಿ ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ. ಟೆಸ್ಟಿಂಗ್ ತಡ ಮಾಡಿದರೆ ಹಠಾತ್ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 2697 ಮಂದಿ Read more…

ಹೆಲ್ಮೆಟ್ ಮೇಲೆ ಚಿತ್ರ ಬರೆಯಲು ಈಕೆ ತೆಗೆದುಕೊಂಡ ಸಮಯವೆಷ್ಟು ಗೊತ್ತಾ…?

ನಾವು ಮನುಷ್ಯರೇ ಹಾಗೆ. ಹಿಡಿದ ಕೆಲವನ್ನು ತಕ್ಷಣ ಮಾಡಿ ಮುಗಿಸುವುದಿಲ್ಲ.‌ ಆರಂಭದಲ್ಲಿ ಇದ್ದ ಉತ್ಸಾಹ, ಶ್ರದ್ಧೆ ನಂತರದಲ್ಲಿ ಬರುವುದಿಲ್ಲ. ಸೋಮಾರಿತನ‌ ಹೆಚ್ಚಾಗಿ ಕೆಲಸಕ್ಕೆ ಕೊಟ್ಟ ಗಡುವು ಮೀರುತ್ತಲೇ ಇರುತ್ತವೆ. Read more…

ಕೊರೊನಾ ʼಪರೀಕ್ಷೆʼ ಸ್ಪರ್ಧೆಯಲ್ಲಿ ಗೆದ್ದವರಿಗೆ ಸಿಗಲಿದೆ 5 ದಶಲಕ್ಷ ಡಾಲರ್ ಬಹುಮಾನ

ಕೊರೊನಾ ಪತ್ತೆಗಾಗಿ ಕಡಿಮೆ ಪ್ರಮಾಣದ ಪರೀಕ್ಷೆ ನಡೆಯುತ್ತಿದ್ದು, ಸೋಂಕು ಮಾತ್ರ ಶರವೇಗದಲ್ಲಿ ವ್ಯಾಪಿಸುತ್ತಿದೆ. ಇದು ವೈದ್ಯಕೀಯ ಸಿಬ್ಬಂದಿ, ಜನಪ್ರನಿಧಿಗಳಲ್ಲಿ ಚಿಂತೆಗೆ ಕಾರಣವಾಗಿದೆ. ಹೀಗಾಗಿ ಈ ಸವಾಲನ್ನು ಎದುರಿಸಲು ಅರ್ಹರು Read more…

ಫ್ಲಾಟ್ ವಿತರಣೆ ವಿಳಂಬ: ಖರೀದಿದಾರಿಗೆ ಗುಡ್ ನ್ಯೂಸ್ – ಬಿಲ್ಡರ್ ಗಳಿಗೆ ಸುಪ್ರೀಂಕೋರ್ಟ್ ಬಿಗ್ ಶಾಕ್

ನವದೆಹಲಿ: ಫ್ಲ್ಯಾಟ್ ವಿತರಣೆ ವಿಳಂಬದ ಅವಧಿಗೆ ಬಿಲ್ಡರ್ ಗಳು ಮನೆ ಖರೀದಿದಾರರಿಗೆ ವಾರ್ಷಿಕ ಶೇಕಡ 6ರಷ್ಟು ಬಡ್ಡಿ ಪಾವತಿಸಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿದೆ. ಅಪಾರ್ಟ್ಮೆಂಟ್ ಖರೀದಿದಾರರ ಒಪ್ಪಂದದ ಉಲ್ಲೇಖದ ಅನ್ವಯ Read more…

ಬಿಗ್ ನ್ಯೂಸ್: ಬದಲಾಯ್ತು ಕ್ರೀಡಾಕೂಟ ದಿನಾಂಕ -1 ದಿನ ವಿಳಂಬವಾಗಿ ಕಾಮನ್ವೆಲ್ತ್ ಗೇಮ್ಸ್ ಆರಂಭ

ಬರ್ಮಿಂಗ್ಹ್ಯಾಮ್ ನಲ್ಲಿ ಜುಲೈ 28ರಂದು 2022ರ ಕಾಮನ್ವೆಲ್ತ್ ಗೇಮ್ಸ್ ಆರಂಭವಾಗಲಿವೆ. ನಿಗದಿಯಾಗಿರುವ ದಿನಕ್ಕಿಂತ ಒಂದು ದಿನ ವಿಳಂಬವಾಗಿ ಕಾಮನ್ವೆಲ್ತ್ ಗೇಮ್ಸ್ ಆರಂಭಿಸಲು ಕಾಮನ್ವೆಲ್ತ್ ಗೇಮ್ಸ್ ಫೆಡರೇಷನ್ ಕಾರ್ಯನಿರ್ವಾಹಕ ಮಂಡಳಿ Read more…

ಜೂನ್ 1 ರಂದೇ ಕೇರಳಕ್ಕೆ ಬಂದ್ರೂ ರಾಜ್ಯಕ್ಕೆ ಎಂಟ್ರಿಯಾಗದ ಮುಂಗಾರು

ಜೂನ್ 1 ರಂದು ನಿರೀಕ್ಷೆಯಂತೆ ಕೇರಳಕ್ಕೆ ಮುಂಗಾರು ಪ್ರವೇಶಿಸಿದ್ದು, ರಾಜ್ಯಕ್ಕೆ ಎರಡು ದಿನಗಳಲ್ಲಿ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಮುಂಗಾರು ಆಗಮನಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗಿದೆ ಎಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...