alex Certify ವಿಮಾನ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಕ್ಕಿ ಹೊಡೆದ ಪಕ್ಷಿ: ಮಾರ್ಗ ಬದಲಿಸಿದ ಇಂಡಿಗೋ ವಿಮಾನ

ಸೂರತ್‌ ನಲ್ಲಿ ಪಕ್ಷಿ ಡಿಕ್ಕಿ ಹೊಡೆದ ನಂತರ ದೆಹಲಿ-ಇಂಡಿಗೋ ವಿಮಾನವನ್ನು ಅಹಮದಾಬಾದ್‌ಗೆ ತಿರುಗಿಸಲಾಗಿದೆ ಎಂದು ಡಿಜಿಸಿಎ ಹೇಳಿದೆ. ಡಿಜಿಸಿಎ ಭಾನುವಾರ ಹೊರಡಿಸಿದ ಅಧಿಕೃತ ಹೇಳಿಕೆಯ ಪ್ರಕಾರ, ಸೂರತ್‌ ನಿಂದ Read more…

ಏರ್ ಅಂಬುಲೆನ್ಸ್ ನಲ್ಲಿ ಹೋಗುವಾಗಲೇ ದುರಂತ; ರೋಗಿ ಸೇರಿ 5 ಮಂದಿ ಸಾವು

ತುರ್ತು ಚಿಕಿತ್ಸೆಗಾಗಿ ರೋಗಿಯೊಬ್ಬರನ್ನು ಏರ್ ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವಾಗ ಅಪಘಾತ ಸಂಭವಿಸಿ ರೋಗಿ ಸಹಿತ ಐದು ಮಂದಿ ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಉತ್ತರ Read more…

ಹಲವು ಗಂಟೆ ಹಾರಾಡಿದ ಬಳಿಕ ಪುನಃ ಮೂಲ ಸ್ಥಾನದಲ್ಲಿ ಲ್ಯಾಂಡ್​ ಆದ ವಿಮಾನ

ಹಲವು ಗಂಟೆಗಳ ಪ್ರಯಾಣದ ಬಳಿಕ ನೀವು ಹೋಗಬೇಕಿರುವ ಜಾಗವನ್ನು ಬಿಟ್ಟು ಮರಳಿ ನಿಮ್ಮ ಮೂಲ ಸ್ಥಾನಕ್ಕೆ ಬಂದರೆ ಹೇಗಿರುತ್ತದೆ? ಅಂಥದ್ದೇ ಒಂದು ವಿಚಿತ್ರ ಇಲ್ಲಿಯೂ ನಡೆದಿದೆ. ಜಪಾನ್ ಏರ್​ಲೈನ್ಸ್​ನಲ್ಲಿ Read more…

ವಿಮಾನದಲ್ಲಿ ಧೂಮಪಾನ ಮಾಡಿದ ಬ್ಲಾಗರ್‌ ಐಶ್ವರ್ಯಾ ರೈ ಅರೆಸ್ಟ್

ವಿಮಾನದಲ್ಲಿ ಧೂಮಪಾನ ಮಾಡಲು ಪ್ರಯತ್ನಿಸಿದ ಬ್ಲಾಗರ್​ ಐಶ್ವರ್ಯಾ ರೈ ಅವರನ್ನು ಬಂಧಿಸಲಾಗಿದೆ. ಮುಂಬೈನಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿ ಧೂಮಪಾನ ಮಾಡಿ ಸಹ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟು‌ ಮಾಡಿದ್ದಕ್ಕಾಗಿ Read more…

ಉದ್ಯೋಗಿಯನ್ನು ಹೊಗಳಲು ಹೋಗಿ ಪೇಚಿಗೆ ಸಿಲುಕಿದ ಸಿಇಒ; ಫೋಟೋ ನೋಡಿ ನೆಟ್ಟಿಗರಿಂದ ಹಿಗ್ಗಾಮುಗ್ಗಾ ತರಾಟೆ

ಬಾಂಬೆ ಶೇವಿಂಗ್ ಕಂಪನಿ ಸಿಇಒ ಶಂತನು ದೇಶಪಾಂಡೆ ನಿಮಗೆ ಗೊತ್ತಿರಬೇಕಲ್ವಾ ? ಅದೇ, ಈ ಹಿಂದೆ ಯುವಕರು 18 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳುವ ಮೂಲಕ Read more…

ವಿಮಾನ ವಿಳಂಬ: ಸಂಸ್ಥೆಗೆ ಇ-ಮೇಲ್​ ಕಳುಹಿಸಲು ಚಾಟ್ ​ಜಿಪಿಟಿಗೆ ಹೇಳಿದ ಮಹಿಳೆ

ಈ ಡಿಜಿಟಲ್​ ಯುಗದಲ್ಲಿ ಚಾಟ್​ಜಿಪಿಟಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆಯ ಈ ಆ್ಯಪ್​ ನಾವು ಏನು ಹೇಳಿದರೂ ಆ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿದು ತಿಳಿಸುತ್ತದೆ. ಕಳೆದ ನವೆಂಬರ್​ ತಿಂಗಳಿನಲ್ಲಿ Read more…

BIG NEWS: ಹೆಚ್ಎಎಲ್ ನಿರ್ಮಿತ HLFT-40 ವಿಮಾನದ ಮೇಲೆ ಮತ್ತೆ ಮರಳಿದ ‘ಹನುಮಾನ್’ ಚಿತ್ರ

ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ ಶೋನಲ್ಲಿ ದೇಶ – ವಿದೇಶಗಳ ಲೋಹದ ಹಕ್ಕಿಗಳ ಕಲರವ ಅತ್ಯಂತ ಯಶಸ್ವಿಯಾಗಿದೆ. ಇದರ ಮಧ್ಯೆ ಎಚ್ಎಎಲ್ ನಿರ್ಮಿತ HLFT-40 ವಿಮಾನದ ಮೇಲೆ ಹಾಕಲಾಗಿದ್ದ Read more…

ಬೆಚ್ಚಿಬೀಳಿಸುವಂತಿದೆ ದೆಹಲಿ-ಲೇಹ್ ವಿಮಾನ ಟಿಕೆಟ್​ ದರ….! ಇದರ ಹಿಂದಿದೆ ಈ ಕಾರಣ

ನವದೆಹಲಿ: ದೆಹಲಿ-ಲೇಹ್ ವಿಮಾನಗಳ ಟಿಕೆಟ್​ ದರಗಳು ಈ ಫೆಬ್ರವರಿಯಲ್ಲಿ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಸಾಮಾನ್ಯವಾಗಿ 3 ಸಾವಿರ ರೂಪಾಯಿ ಇದ್ದ ಟಿಕೆಟ್​ ದರವು ಈಗ 10 ಪಟ್ಟು ಹೆಚ್ಚಾಗಿದೆ. ಕಳೆದೆರಡು Read more…

ಏರ್ ಶೋ ವೇಳೆಯಲ್ಲೇ ಆಘಾತಕಾರಿ ಘಟನೆ: ವಿಮಾನ ತುರ್ತು ಭೂಸ್ಪರ್ಶ

ಬೆಂಗಳೂರು: ಬುಧವಾರ ನಡೆದ ವೈಮಾನಿಕ ಪ್ರದರ್ಶನದ ವೇಳೆ ಎಸ್‌ಕೆಎಟಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಕ್ಯಾಬಿನ್ ತಾಪಮಾನ ನಿಯಂತ್ರಣ ವ್ಯವಸ್ಥೆಯಲ್ಲಿ ದೋಷ ಕಂಡು Read more…

ಸಿಗರೇಟ್ ಸೇದಲು ಸಿಗದ ಅವಕಾಶ; ಫ್ಲೈಟ್ ನಲ್ಲೇ ಟಾಪ್ ಕಳಚಿ ಅರೆ ಬೆತ್ತಲೆಯಾದ ಮಹಿಳೆಯಿಂದ ದಾಂಧಲೆ

ರಷ್ಯಾದ ಸ್ಟಾವ್ರೋಪೋಲೋದಿಂದ ಮಾಸ್ಕೋಗೆ ತೆರಳುತ್ತಿದ್ದ ವಿಮಾನದಲ್ಲಿ ನಾಟಕೀಯ ಘಟನೆ ನಡೆದಿದೆ. ಸಿಗರೇಟ್ ಸೇದಲು ತನಗೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ತನ್ನ ಟಾಪ್ ಕಳಚಿ ಅರೆಬೆತ್ತಲೆಯಾದ ಮಹಿಳೆಯೊಬ್ಬಳು ದಾಂಧಲೆ Read more…

ತನ್ನ ಮದುವೆಗೆ ಇಡೀ ವಿಮಾನವನ್ನೇ ಬುಕ್‌ ಮಾಡಿದ ವರ….!

ಅನೇಕ ಜನರು ತಮ್ಮ ನೆಚ್ಚಿನ ಸೆಲೆಬ್ರಿಟಿಗಳಿಂದ ಪ್ರೇರಿತವಾದ ಅತಿರಂಜಿತ ಮತ್ತು ಶ್ರೀಮಂತ ವಿವಾಹದ ಕನಸು ಕಾಣುತ್ತಾರೆ. ಇದಕ್ಕಾಗಿ ಮಿತಿಯನ್ನೂ ದಾಟಿ ಹೋಗುತ್ತಾರೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್‌ Read more…

ಹಾರಾಟದ ವೇಳೆಯಲ್ಲೇ ರೆಕ್ಕೆಯಲ್ಲಿ ಬೆಂಕಿಯ ಜ್ವಾಲೆ: ತುರ್ತು ಲ್ಯಾಂಡಿಂಗ್ ಆದ ಡೆಲ್ಟಾ ಏರ್‌ಲೈನ್ಸ್ ಫ್ಲೈಟ್

ಸ್ಕಾಟ್ಲೆಂಡ್‌ನಿಂದ ನ್ಯೂಯಾರ್ಕ್‌ ಗೆ ಹೊರಟಿದ್ದ ಡೆಲ್ಟಾ ಏರ್‌ಲೈನ್ಸ್ ವಿಮಾನವನ್ನು ಶುಕ್ರವಾರ ತುರ್ತು ಭೂಸ್ಪರ್ಶ ಮಾಡಲಾಗಿದೆ. ವಿಮಾನದ ರೆಕ್ಕೆಯ ಸುತ್ತಲೂ ಜ್ವಾಲೆಯನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. Read more…

ರೈಲೋ……ವಿಮಾನವೋ……ಟ್ವೀಟ್​ ಮೂಲಕ ಕೇಂದ್ರ ಸಚಿವರು ಕೇಳಿದ್ದಾರೆ ಈ ಪ್ರಶ್ನೆ

ನವದೆಹಲಿ: ಭಾರತೀಯ ರೈಲ್ವೇ ಇದಾಗಲೇ ಹಲವಾರು ಹೊಸ ಹೊಸ ಪ್ರಯೋಗಗಳೊಂದಿಗೆ ಜನರಿಗೆ ಉತ್ತಮ ಸೌಲಭ್ಯಗಳನ್ನು ನೀಡುತ್ತಿದೆ. ವಿಮಾನದ ರೀತಿಯಲ್ಲಿಯೇ ಸುಖಕರವಾದ ಆಸನಗಳುಳ್ಳ ರೈಲುಗಳು ಕೂಡ ಈಗ ಕೆಲವು ಕಡೆಗಳಲ್ಲಿ Read more…

ಇಂಗ್ಲೆಂಡ್​ನಲ್ಲಿ ಪಿಜ್ಜಾ ದುಬಾರಿ ಎಂದು ವಿಮಾನದಲ್ಲಿ ಇಟಲಿಗೆ ಬಂದ ಭೂಪ…!

ಪಿಜ್ಜಾದ ಪ್ರೀತಿಗಾಗಿ ನೀವು ಎಷ್ಟು ದೂರ ಹೋಗಬಹುದು ? ಇಂಗ್ಲೆಂಡ್​ನಿಂದ ಆಹಾರಪ್ರೇಮಿಯೊಬ್ಬ ಪಿಜ್ಜಾ ಊಟದಲ್ಲಿ ಹಣವನ್ನು ಉಳಿಸಲು ಇಟಲಿಗೆ ಪ್ರಯಾಣ ಬೆಳೆಸಿದ್ದಾನೆ ! ಇದನ್ನು ಕೇಳಿದರೆ ವಿಚಿತ್ರ ಎನಿಸಬಹುದು Read more…

ಬೆಕ್ಕು ಕಳೆದುಹೋಗಿದ್ಯಾ? ಬೇಗ ಹೇಳಿ……. ವಿಮಾನದಲ್ಲಿ ಕುತೂಹಲದ ಘೋಷಣೆ ವೈರಲ್​

ನ್ಯೂಯಾರ್ಕ್​: ವಿಮಾನಗಳಲ್ಲಿ ಸಾಮಾನ್ಯವಾಗಿ ಕೆಲವು ಸುರಕ್ಷತಾ ಕ್ರಮಗಳ ಬಗ್ಗೆ ಘೋಷಣೆ ಮಾಡುವುದು ಸಾಮಾನ್ಯ. ಆದರೆ ಯುನೈಟೆಡ್ ಏರ್‌ಲೈನ್ಸ್ ದೇಶೀಯ ವಿಮಾನದ ಸಿಬ್ಬಂದಿಯು ಕಳೆದುಹೋದ ಬೆಕ್ಕಿನ ಪ್ರಕಟಣೆಯನ್ನು ಮಾಡಿದ್ದು, ಇದೀಗ Read more…

ಮಗುವಿಗೆ ಟಿಕೆಟ್‌ ಇಲ್ಲವೆಂದು ವಿಮಾನ ನಿಲ್ದಾಣದಲ್ಲೇ ಬಿಟ್ಟ ದಂಪತಿ…!

ವಿಲಕ್ಷಣ ಘಟನೆಯೊಂದರಲ್ಲಿ ಮಗುವಿಗೆ ವಿಮಾನ ಟಿಕೆಟ್ ಇಲ್ಲದ ಕಾರಣ ದಂಪತಿಗಳು ತಮ್ಮ ಮಗುವನ್ನು ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿರುವ ವಿಮಾನ ನಿಲ್ದಾಣದ ಚೆಕ್-ಇನ್ ಕೌಂಟರ್‌ನಲ್ಲೇ ಬಿಟ್ಟುಹೋಗಿದ್ದ ಘಟನೆ ನಡೆದಿದೆ. ಅಲ್ಲದೇ Read more…

ವಿಮಾನದ ಶೌಚಾಲಯದೊಳಗೆ ಧೂಮಪಾನ ಮಾಡಿದ ಭೂಪ….!

ಬಸ್, ರೈಲು ಮತ್ತು ವಿಮಾನದಲ್ಲಿ ಧೂಮಪಾನವನ್ನು ಕಡ್ಡಾಯವಾಗಿ ನಿಷೇಧ ಮಾಡಲಾಗಿದೆ. ಇಷ್ಟಾದರೂ ಕೂಡ ಕೆಲವರು ಕದ್ದು ಮುಚ್ಚಿ ಸೇದುವುದುಂಟು. ಇಲ್ಲೊಬ್ಬ ಭೂಪ ಹಾರುತ್ತಿದ್ದ ವಿಮಾನದೊಳಗೆ ಧೂಮಪಾನ ಮಾಡಿ ಈಗ Read more…

ನ್ಯೂಜಿಲೆಂಡ್​ಗೆ ಹೊರಟಿದ್ದ ವಿಮಾನ ವಾಪಸ್​ ದುಬೈನಲ್ಲೇ ಲ್ಯಾಂಡ್​…!

ದುಬೈ: ನ್ಯೂಜಿಲೆಂಡ್‌ಗೆ ದುಬೈಯಿಂದ ಹೊರಟಿದ್ದ ಎಮಿರೇಟ್ಸ್‌ ವಿಮಾನ 13 ಗಂಟೆಗಳ ಕಾಲ ಹಾರಾಟ ನಡೆಸಿದ ಬಳಿಕ ಮತ್ತೆ ದುಬೈ ವಿಮಾನ ನಿಲ್ದಾಣದಲ್ಲೇ ಲ್ಯಾಂಡ್‌ ಆಗಿರುವ ವಿಚಿತ್ರ ಘಟನೆ ನಡೆದಿದೆ. Read more…

ಕುಡಿದ ಮತ್ತಿನಲ್ಲಿ ಅರೆ ಬೆತ್ತಲಾದ ಮಹಿಳೆ; ಹಾರುತ್ತಿದ್ದ ವಿಮಾನದಲ್ಲೇ ದಾಂಧಲೆ….!

ಅಬುದಾಬಿಯಿಂದ ಮುಂಬೈಗೆ ಬರುತ್ತಿದ್ದ ವಿಸ್ತಾರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಟಾಲಿಯನ್ ಮಹಿಳೆಯೊಬ್ಬಳು ಕುಡಿದ ಮತ್ತಿನಲ್ಲಿ ವಿಮಾನ ಸಿಬ್ಬಂದಿ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಬಟ್ಟೆ ಹರಿದುಕೊಂಡು ಅರೆ ಬೆತ್ತಲಾಗಿದ್ದಾಳೆ. ಇದೀಗ ಆಕೆಯನ್ನು Read more…

ವಿಮಾನದಲ್ಲಿ ಕುಳಿತುಕೊಳ್ಳಲು ಹೆದರಿದ ಮಹಿಳೆಯ ಕೈಹಿಡಿದು ಧೈರ್ಯ ತುಂಬಿದ ಫ್ಲೈಟ್ ಅಟೆಂಡೆಂಟ್

ನಮ್ಮಲ್ಲಿ ಹೆಚ್ಚಿನವರು ವಿಮಾನದಲ್ಲಿ ಪ್ರಯಾಣಿಸುವಾಗ ಉತ್ಸುಕರಾಗಿರುತ್ತಾರೆ, ಕೆಲವರಿಗೆ ಇದು ನಿತ್ಯದ ವಿಷಯವಾಗಿದ್ದರೆ, ಕೆಲವರು ವಿಮಾನದಲ್ಲಿ ಹಾರುವ ಫೋಬಿಯಾವನ್ನು ಹೊಂದಿದ್ದಾರೆ. ಹೀಗೆ ವಿಮಾನ ಕಂಡರೆ ಹೆದರುವ ಮಹಿಳೆಯೊಬ್ಬಳ ವಿಡಿಯೋ ವೈರಲ್​ Read more…

ಪುಸ್ತಕದಲ್ಲಿ ಬರೋಬ್ಬರಿ $90,000 ನಗದು ಸಾಗಿಸ್ತಿದ್ದ ವ್ಯಕ್ತಿ ಅರೆಸ್ಟ್

ಪುಸ್ತಕಗಳಲ್ಲಿ $90,000 ನಗದನ್ನು ಬಚ್ಚಿಟ್ಟು ಸಾಗಿಸ್ತಿದ್ದ ವಿದೇಶಿಗನನ್ನ ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಪುಸ್ತಕದ ಪುಟಗಳ ನಡುವೆ ಪ್ರತ್ಯೇಕವಾಗಿ ಬೃಹತ್ ಮೊತ್ತದ ನೋಟುಗಳನ್ನು ಇರಿಸಲಾಗಿತ್ತು. ಬಂಧಿತ Read more…

Video | ಗುಟ್ಕಾ ಉಗಿಯಬೇಕು ವಿಮಾನದ ಕಿಟಕಿ ತೆರೆಯಿರಿ ಎಂದ ಪ್ರಯಾಣಿಕ

ವಿಮಾನದಲ್ಲಿ ಹಲವಾರು ಹಾಸ್ಯ ಪ್ರಸಂಗಗಳು ನಡೆಯುತ್ತವೆ. ಅಂಥವುಗಳ ಪೈಕಿ ಕೆಲವು ವೈರಲ್​ ಆಗುತ್ತಿವೆ. ಕೆಲವೊಂದು ಉದ್ದೇಶಪೂರ್ವಕವಾಗಿ ವಿಡಿಯೋ ಮಾಡುವ ಸಲುವಾಗಿ ಸೃಷ್ಟಿ ಮಾಡುವುದೂ ಇದೆ. ಈಗ ಇಂಥದ್ದೇ ಒಂದು Read more…

ವಿಮಾನಕ್ಕೆ ಡಿಕ್ಕಿ ಹೊಡೆದು ಉರುಳಿದ ಹಕ್ಕಿ: ಕ್ಯಾಮೆರಾ ಕಣ್ಣಲ್ಲಿ ದಾಖಲು

ಹಕ್ಕಿಯೊಂದು ವಿಮಾನಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಒದ್ದಾಡುವ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೈಲಟ್‌ನ ಕ್ಯಾಬಿನ್‌ನಿಂದ ಚಿತ್ರೀಕರಿಸಲಾಗಿದೆ ಈ ಚಿತ್ರಣ. ಪಕ್ಷಿಯು ವಿಮಾನಕ್ಕೆ ಡಿಕ್ಕಿ ಹೊಡೆದ ಕ್ಷಣವನ್ನು ಈ Read more…

ಮೊದಲ ಬಾರಿ ವಿಮಾನ ಏರಿದ 83ರ ವೃದ್ಧೆ: ವೈರಲ್​ ವಿಡಿಯೋಗೆ ನೆಟ್ಟಿಗರು ಫಿದಾ

ವಿಮಾನದ ಮೊದಲ ಪ್ರಯಾಣ ಬಲು ರೋಚಕ. ಇದೀಗ 83 ನೇ ವಯಸ್ಸಿನಲ್ಲಿ ವೃದ್ಧೆಯೊಬ್ಬರು ಮೊಮ್ಮಗಳ ಮದುವೆಗೆ ಹಾಜರಾಗಲು ತಮ್ಮ ಮೊದಲ ವಿಮಾನವನ್ನು ಏರಿದ್ದು, ಅದರ ವಿಡಿಯೋ ವೈರಲ್​ ಆಗಿದೆ. Read more…

ಸಿಂಗಾಪುರ ಏರ್‌ಲೈನ್ಸ್‌ ಯಡವಟ್ಟು, 30 ಪ್ರಯಾಣಿಕರನ್ನು ಬಿಟ್ಟು 5 ಗಂಟೆ ಮೊದಲೇ ವಿಮಾನ ಟೇಕಾಫ್‌…..!

ಸಿಂಗಾಪುರಕ್ಕೆ ತೆರಳುವ ವಿಮಾನವೊಂದು ಪ್ರಯಾಣಿಕರನ್ನು ನಿಲ್ದಾಣದಲ್ಲೇ ಬಿಟ್ಟು 5 ಗಂಟೆ ಮೊದಲೇ ಟೇಕಾಫ್‌ ಆಗಿದೆ. ಅಮೃತಸರ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. 30 ಪ್ರಯಾಣಿಕರನ್ನು ಬಿಟ್ಟು ವಿಮಾನ ನಿಗದಿತ Read more…

ವಿಧಿಯಾಟ ಬಲ್ಲವರಾರು ? ಕೇರಳ ಮೂಲದ ಸ್ನೇಹಿತನ ಅಂತ್ಯಕ್ರಿಯೆಗೆ ಬಂದಿದ್ದ ಮೂವರು ಸ್ನೇಹಿತರು ನೇಪಾಳ ವಿಮಾನ ದುರಂತದಲ್ಲಿ ಸಾವು

72 ಪ್ರಯಾಣಿಕರ ಜೊತೆ ನೇಪಾಳದ ಯೇತಿ ಏರ್ ಲೈನ್ಸ್ ನ ವಿಮಾನ ದುರಂತದಲ್ಲಿ ಮಡಿದವರ ಕಥೆಗಳು ಕಣ್ಣೀರು ತರಿಸುತ್ವೆ. ಕೇರಳದಲ್ಲಿ ಸ್ನೇಹಿತನ ಅಂತ್ಯಕ್ರಿಯೆಗೆ ಬಂದಿದ್ದ ಮೂವರು ಸ್ನೇಹಿತರು ವಿಮಾನ Read more…

ವಿಮಾನ ಹಾರಿಸುವ ಮುನ್ನ ತಂದೆಯ ಪಾದ ಸ್ಪರ್ಶಿಸಿದ ಮಗಳು: ಭಾವುಕ ವಿಡಿಯೋ ವೈರಲ್​

ಮಗಳು ತನ್ನ ತಂದೆಯ ಮೇಲೆ ಹೊಂದಿರುವ ಪ್ರೀತಿ ವಿಶೇಷವಾಗಿದೆ ಎಂಬುದನ್ನು ನೀವು ಒಪ್ಪುತ್ತೀರಿ ಅಲ್ಲವೇ ?ಅದನ್ನು ಸಾಬೀತು ಮಾಡುವ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಪೈಲಟ್ Read more…

ವಿಮಾನದಲ್ಲಿ ಎಲ್ಲರಿಗೂ ವಿಷ್​ ಮಾಡಿದ ಪುಟ್ಟ ಕಂದ: ವಿಡಿಯೋ ವೈರಲ್​

ಮಕ್ಕಳು ಮುಗ್ಧವಾಗಿ ವರ್ತಿಸುವ ವೀಡಿಯೊಗಳು ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ಹೆಚ್ಚು ಗಮನ ಸೆಳೆಯುತ್ತವೆ. ಇತ್ತೀಚೆಗಷ್ಟೇ ಪುಟ್ಟ ಮಗುವೊಂದು ವಿಮಾನ ಹತ್ತಿ ಎಲ್ಲರಿಗೂ ಶುಭಾಶಯ ಕೋರುತ್ತಿರುವ ಮುದ್ದಾದ ವಿಡಿಯೋವೊಂದು ಅಂತರ್ಜಾಲ ಬಳಕೆದಾರರ Read more…

ಪತನಗೊಂಡ ವಿಮಾನದ ಕೊನೆಕ್ಷಣದ ಭಯಾನಕ ವಿಡಿಯೋ ವೈರಲ್

ನವದೆಹಲಿ: ಭಾನುವಾರ ಪೋಖರಾದಲ್ಲಿ ಪತನಗೊಂಡ ನೇಪಾಳದ ವಿಮಾನದ ಕೊನೆಯ ಕ್ಷಣಗಳನ್ನು ತೋರಿಸುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ Read more…

14 ವರ್ಷಗಳ ಹಿಂದೆ ಇದೇ ದಿನ ನಡೆದಿತ್ತು ಇಂತಹ ಘಟನೆ; ಪವಾಡಸದೃಶವಾಗಿ ಪಾರಾಗಿದ್ದರು ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು….!

ಜನವರಿ 15ರ ಭಾನುವಾರದಂದು ನೇಪಾಳದಲ್ಲಿ ವಿಮಾನ ಪತನಗೊಂಡ ಪರಿಣಾಮ ಅದರಲ್ಲಿದ್ದ ಎಲ್ಲ 72 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರ ಪೈಕಿ ಐವರು ಭಾರತೀಯರೂ ಇದ್ದು, ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಉತ್ತರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...