ದಿವಾಳಿಯತ್ತ ಸಾಗಿದ ಗೋ ಫಸ್ಟ್ ಗೆ ಮತ್ತೆ ಶಾಕ್: 20 ಏರ್ ಕ್ರಾಫ್ಟ್ ನೋಂದಣಿ ರದ್ದುಗೊಳಿಸಲು ಅರ್ಜಿ
ನವದೆಹಲಿ: ದಿವಾಳಿತನಕ್ಕಾಗಿ ನ್ಯಾಷನಲ್ ಲಾ ಟ್ರಿಬ್ಯೂನಲ್ ಗೆ ಗೋ ಫಸ್ಟ್ ಕಂಪನಿ ಅರ್ಜಿ ಸಲ್ಲಿಸಿದೆ. ದಿವಾಳಿಯಾಗಿರುವ…
ವಿಮಾನ ಏರದೆ 30ಕ್ಕೂ ಅಧಿಕ ದೇಶಗಳನ್ನು ಸುತ್ತಿದ ದಂಪತಿ
ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಮಾತಿದೆ. ಇದೀಗ ಜೋಶುವಾ ಕಿಯಾನ್ ಮತ್ತು…
ನಶೆಯಲ್ಲಿ ವಿಮಾನದಲ್ಲಿದ್ದ ಪುರುಷ ಸಿಬ್ಬಂದಿಯನ್ನೇ ಚುಂಬಿಸಿದ ಪ್ರಯಾಣಿಕ…!
ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮೂತ್ರ ವಿಸರ್ಜನೆ ಮಾಡಿದ ಘಟನೆ, ಏರ್ಹೋಸ್ಟ್ಗಳ ಜೊತೆಗೆ ಅನುಚಿತ ವರ್ತನೆ. ಗಲಾಟೆ, ಹೊಡೆದಾಟ…
ವಿಮಾನದಲ್ಲೇ ಅನುಚಿತ ವರ್ತನೆ: ಫುಲ್ ಟೈಟಾಗಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜಿಸಿದ ಭೂಪ ಅರೆಸ್ಟ್
ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ದುರ್ವರ್ತನೆ ತೋರಿದ ಮತ್ತೊಂದು ಘಟನೆ ನಡೆದಿದೆ. ಅಮೆರಿಕನ್ ಏರ್ಲೈನ್ಸ್ ವಿಮಾನದಲ್ಲಿ ತನ್ನ…
ʼಕಸದಿಂದ ರಸʼ ಎಂದು ಪ್ರೂವ್ ಮಾಡಿದ 21ರ ಯುವಕ; ಮರು ಬಳಕೆ ವಸ್ತುಗಳನ್ನು ಬಳಸಿ ವಿಮಾನ ನಿರ್ಮಿಸಿದ ವ್ಯಕ್ತಿ
ಈ ವ್ಯಕ್ತಿಯು ಎಂದಿಗೂ ವಿಮಾನಕ್ಕೆ ಕಾಲಿಟ್ಟಿಲ್ಲ. ಆದರೆ ಕಸದಿಂದ ವಿಮಾನವನ್ನು ನಿರ್ಮಿಸಿ ಸುದ್ದಿಯಾಗಿದ್ದಾನೆ. ಹೌದು, 21…
ಶೌಚಾಲಯದ ಫ್ಲಷ್ ಸಮಸ್ಯೆ: ಎರಡು ಗಂಟೆ ಬಳಿಕ ವಾಪಸಾದ ವಿಮಾನ
ಆಸ್ಟ್ರಿಯನ್ ಏರ್ಲೈನ್ಸ್ ವಿಮಾನವು ವಿಯೆನ್ನಾದಿಂದ ನ್ಯೂಯಾರ್ಕ್ಗೆ ಎರಡು ಗಂಟೆಗಳ ಕಾಲ ಹಾರಾಟದ ಬಳಿಕ ಹಿಂತಿರುಗಿದೆ. ಇದಕ್ಕೆ…
ವಿಮಾನದಲ್ಲಿ ಮಹಿಳೆಯೊಂದಿಗೆ ಅನುಚಿತ ವರ್ತನೆ; ಪಾನಮತ್ತ ಪ್ರಯಾಣಿಕ ಅರೆಸ್ಟ್
ವಿಮಾನದೊಳಗೆ ನಡೆಯುವ ಅಪರಾಧ ಪ್ರಕರಣದಲ್ಲಿ ಹೆಚ್ಚಳ ಕಂಡುಬಂದಿದೆ. ಇತ್ತೀಚೆಗಷ್ಟೇ ವಾಷಿಂಗ್ಟನ್ನ ಸಿಯಾಟಲ್ನಿಂದ ಅಲಾಸ್ಕಾದ ಆಂಕಾರೇಜ್ಗೆ ತೆರಳುತ್ತಿದ್ದ…
ಗೋವಾ-ಮುಂಬಯಿ ವಿಮಾನ ರದ್ದು: ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದ ಪ್ರಯಾಣಿಕರು
ಗೋವಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ವಿಮಾನವೊಂದರ ಸಿಬ್ಬಂದಿಯ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ವಿಡಿಯೋವೊಂದು…
Watch Video | ವಿಮಾನ ಹಾರುವ ಮುನ್ನವೇ ಎಣ್ಣೆ ಕೇಳಿದ ಪ್ರಯಾಣಿಕ; ಹೊರಹಾಕಿದ ಸಿಬ್ಬಂದಿ
ಟೇಕಾಫ್ ಆಗುವ ಮುನ್ನವೇ ಜಿನ್ ಹಾಗೂ ಟಾನಿಕ್ ಕೇಳಿದ ಕಾರಣ ಪ್ರಥಮ ದರ್ಜೆ ಪ್ರಯಾಣಿಕನೊಬ್ಬನನ್ನು ಅಮೆರಿಕನ್…
ಕಾಕ್ಪಿಟ್ನಲ್ಲಿ ಕಂಡ ನಾಗರ ಹಾವು; ವಿಮಾನ ತುರ್ತು ಭೂಸ್ಪರ್ಶ ಮಾಡಿದ ಪೈಲಟ್
ಆಗಸದಲ್ಲಿ ಹಾರುತ್ತಿದ್ದ ವಿಮಾನವೊಂದರ ಕಾಕ್ಪಿಟ್ನಲ್ಲಿ ನಾಗರ ಹಾವೊಂದು ತಲೆಯಾಡಿಸಿದ್ದು ಕಾಣುತ್ತಲೇ ಗಾಬರಿಗೊಂಡ ಪೈಲಟ್ ಕೂಡಲೇ ತುರ್ತು…