alex Certify ವಿಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರನ್ ವೇನಲ್ಲೇ ಮೂರು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡ ವಿಮಾನ: ಹಸಿವಿನಿಂದ ಪ್ರಯಾಣಿಕರು ಕಂಗಾಲು

ಮುಂಬೈ: ಇತ್ತೀಚಿನ ದಿನಗಳಲ್ಲಿ ತನ್ನ ವಿಮಾನಗಳ ವಿಳಂಬಕ್ಕಾಗಿ ಸುದ್ದಿಯಲ್ಲಿರುವ ಏರ್ ಇಂಡಿಯಾ ಭಾನುವಾರ ಹೊಸ ಬಿಕ್ಕಟ್ಟನ್ನು ಎದುರಿಸಿದೆ. ವಿಮಾನಯಾನ ಸಂಸ್ಥೆಯ ಮುಂಬೈನಿಂದ ದೆಹಲಿ ಮಾರ್ಗದ ವಿಮಾನ ಸಂಖ್ಯೆ AI2994 Read more…

ವಿಮಾನದಲ್ಲೇ ಮೈಮರೆತ ಜೋಡಿ: ಸೆಕ್ಸ್ ವಿಡಿಯೋ ಸೆರೆ ಹಿಡಿದು ಹರಿಬಿಟ್ಟ ಸಿಬ್ಬಂದಿ | Video viral

ಸ್ವಿಸ್ ಏರ್ ಫ್ಲೈಟ್‌ನ ಅಡುಗೆಮನೆಯಲ್ಲಿ ಮೈಮರೆತ ಜೋಡಿ ಲೈಂಗಿಕ ಕ್ರಿಯೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೃಶ್ಯಾವಳಿಗಳನ್ನು ಸೋರಿಕೆ ಮಾಡಿದ್ದಕ್ಕಾಗಿ ಸ್ವಿಸ್ ಏರ್ ವಿಮಾನದ ಸಿಬ್ಬಂದಿ Read more…

ವಿಮಾನದ ಅಲುಗಾಟಕ್ಕೆ ಬೆಚ್ಚಿಬಿದ್ದ ಪ್ರಯಾಣಿಕರು; ಕಿರುಚಾಡಿದ ‌ʼವಿಡಿಯೋ ವೈರಲ್ʼ

ಸ್ಕ್ಯಾಂಡಿನೇವಿಯನ್ ಏರ್ಲೈನ್ಸ್ ಫ್ಲೈಟ್ 957 ರ ನಾಟಕೀಯ ವೀಡಿಯೊ ತುಣುಕೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಇದರಲ್ಲಿ ಪ್ರಯಾಣಿಕರು ಕಿರುಚುತ್ತಿರುವುದು, ಲಗೇಜ್‌ ಬ್ಯಾಗ್ ಮತ್ತು ಕಾಗದದ ಕಪ್‌ ಗಳು Read more…

BREAKING NEWS: ಪ್ರಧಾನಿ ಮೋದಿ ಪ್ರಯಾಣಿಸುವ ವಿಮಾನದಲ್ಲಿ ತಾಂತ್ರಿಕ ದೋಷ

ರಾಂಚಿ: ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸುವ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಕೆಲ ಕಾಲ ವಿಳಂಬವಾಗಿ ವಿಮಾನ ಹಾರಾಟ ನಡೆಸಿದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಪ್ರಧಾನಿ Read more…

ಭಾನುವಾರ ಮತ್ತೆ 50 ವಿಮಾನಗಳಿಗೆ ಬಾಂಬ್ ಬೆದರಿಕೆ

ನವದೆಹಲಿ: ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಕನಿಷ್ಠ 50 ವಿಮಾನಗಳಿಗೆ ಭಾನುವಾರ ಬಾಂಬ್ ಬೆದರಿಕೆ ಬಂದಿದೆ. 14 ದಿನಗಳಲ್ಲಿ 350 ಕ್ಕೂ ಹೆಚ್ಚು ವಿಮಾನಗಳಿಗೆ ನಕಲಿ ಬಾಂಬ್ ಬೆದರಿಕೆಗಳು Read more…

ಅಯ್ಯಪ್ಪ ಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್: ವಿಮಾನದಲ್ಲಿ ತೆಂಗಿನಕಾಯಿ ತೆಗೆದುಕೊಂಡು ಹೋಗಲು ಅನುಮತಿ

ನವದೆಹಲಿ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೇರಳದ ಶಬರಿಮಲೆಗೆ ತೆರಳುವ ಅಯ್ಯಪ್ಪ ಸ್ವಾಮಿ ಭಕ್ತರು ವಿಮಾನಗಳಲ್ಲಿ ಇಡುಮುಡಿ ಕಟ್ಟು ತೆಂಗಿನಕಾಯಿ ತೆಗೆದುಕೊಂಡು ಹೋಗಲು ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆ(BCAS) ಅನುಮತಿ Read more…

BREAKING: ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ ಮಾಡಿದ್ದ ಕಿಡಿಗೇಡಿ ಅರೆಸ್ಟ್

ಮುಂಬೈ: ಮೂರು ವಿಮಾನಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆ ಕರೆಗಳನ್ನು ಮಾಡಿದ ಆರೋಪದ ಮೇಲೆ ಮುಂಬೈ ಪೊಲೀಸರು ಛತ್ತೀಸ್‌ಗಢದ ಬಾಲಕನನ್ನು ಬುಧವಾರ ಬಂಧಿಸಿದ್ದಾರೆ. ಬೆದರಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದ್ದು, Read more…

VIDEO: ವಿಮಾನದಲ್ಲೇ ವ್ಯಕ್ತಿಗೆ ಪ್ಯಾನಿಕ್ ಅಟ್ಯಾಕ್: ಇದ್ದಕ್ಕಿದ್ದಂತೆ ಎಲ್ಲಿದ್ದೇನೆಂಬುದು ಮರೆತು ಹೋದ ಹಿರಿಯ ನಾಗರಿಕ; ಸಹಾನುಭೂತಿಯಿಂದ ಸಮಾಧಾನ ಪಡಿಸಿದ ಸಹಪ್ರಯಾಣಿಕರು

ದಿನಕಳೆದಂತೆ ಪ್ರತಿಯೊಬ್ಬ ವ್ಯಕ್ತಿಗೂ ವಯಸ್ಸಾಗುತ್ತಾ ಹೋಗುತ್ತದೆ…. ಒಂದಲ್ಲವೊಂದು ಕಾಯಿಲೆಗಳು ಶುರುವಾಗುತ್ತದೆ…. ಕೆಲವೊಮ್ಮೆ ಹಿರಿಯ ನಾಗರಿಕರ ಪಾಡು ಯಾರಿಗೂ ಬೇಡ ಅನಿಸುತ್ತದೆ….. ಏಷ್ಟೇ ಬೇಡವೆಂದರೂ, ಏನೇ ಮಾಡಿದರೂ ಬಾಳ ಮುಸ್ಸಂಜೆ Read more…

BREAKING: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ: ತುರ್ತು ಭೂಸ್ಪರ್ಶ

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಳುತ್ತಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಬಿಲ್ಲಿಂಗ್ಸ್ ನಗರದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿಸಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ವಿಮಾನ ಮಾರ್ಗದ ಬದಲಾವಣೆ Read more…

ವಿಮಾನದ ಬಣ್ಣ ಬಿಳಿಯಾಗಿರಲು ಕಾರಣವೇನು ಗೊತ್ತಾ….?

ಜೀವನದಲ್ಲಿ ಒಮ್ಮೆಯಾದ್ರೂ ವಿಮಾನ ಪ್ರಯಾಣ ಮಾಡ್ಬೇಕು ಎನ್ನುವವರಿದ್ದಾರೆ. ಅನೇಕರು ತಿಂಗಳಿಗೊಮ್ಮೆ ವಿಮಾನ ಪ್ರಯಾಣ ಮಾಡ್ತಾರೆ. ಮತ್ತೆ ಕೆಲವರು ಜೀವನದಲ್ಲಿ ಒಮ್ಮೆ ವಿಮಾನ ಪ್ರಯಾಣ ಮಾಡಿರ್ತಾರೆ. ಆದ್ರೆ ವಿಮಾನದಲ್ಲಿ ಪ್ರಯಾಣ Read more…

VIDEO | 18 ಮಂದಿ ಸಾವನ್ನಪ್ಪಿದ ವಿಮಾನಾಪಘಾತದ ಭೀಕರ ದೃಶ್ಯ ವೈರಲ್

ನೇಪಾಳದ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ಅಪಘಾತದ ಮೊದಲ ವಿಡಿಯೋ ವೈರಲ್‌ ಆಗಿದೆ.  ಇದರಲ್ಲಿ ವಿಮಾನ ಹೇಗೆ ಪತನಗೊಂಡಿದೆ ಎಂಬುದನ್ನು ನೀವು ನೋಡಬಹುದು. ತ್ರಿಭುವನ್ ವಿಮಾನ ನಿಲ್ದಾಣದ Read more…

GOOD NEWS: ಶಿವಮೊಗ್ಗ-ಚೆನ್ನೈ ವಿಮಾನ ಹಾರಾಟಕ್ಕೆ ಡೇಟ್ ಫಿಕ್ಸ್

ಶಿವಮೊಗ್ಗ: ಮಲೆನಾಡ ಜನತೆಗೆ ಮತ್ತೊಂದು ಗುಡ್ ನ್ಯೂಸ್. ಶಿವಮೊಗ್ಗ ಹಾಗೂ ತಮಿಳುನಾಡಿನ ಚೆನ್ನೈ ನಡುವೆ ಕೆಲವೇ ದಿನಗಳಲ್ಲಿ ವಿಮಾನ ಹಾರಾಟ ಆರಂಭವಾಗಲಿದ್ದು, ಮುಹೂರ್ತ ಫಿಕ್ಸ್ ಆಗಿದೆ. ಶಿವಮೊಗ್ಗದಿಂದ ಚೆನ್ನೈಗೆ Read more…

ಸ್ವಂತ ‘ಏರ್ ಲೈನ್’ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಲಿದೆ ಭಾರತದ ಈ ರಾಜ್ಯ…!

ಭಾರತದಲ್ಲಿ ಹಲವು ಕಂಪನಿಗಳು ವಾಯುಯಾನ ಕ್ಷೇತ್ರದಲ್ಲಿ ಸೇವೆ ನೀಡುತ್ತಿದ್ದು, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಯಾಣಗಳನ್ನು ದಿನನಿತ್ಯವೂ ಕೈಗೊಳ್ಳುತ್ತಿವೆ. ಇದೀಗ ಭಾರತದ ರಾಜ್ಯವೊಂದು ತನ್ನ ಸ್ವಂತ ಏರ್ ಲೈನ್ ಹೊಂದುವ Read more…

ಜು. 15 ರಿಂದ ಹುಬ್ಬಳ್ಳಿ –ಮುಂಬೈ ಇಂಡಿಗೋ ವಿಮಾನಯಾನ ಪುನಾರಂಭ

ಹುಬ್ಬಳ್ಳಿ: ಜುಲೈ 15 ರಿಂದ ಮುಂಬೈ -ಹುಬ್ಬಳ್ಳಿ ಇಂಡಿಗೋ ವಿಮಾನಯಾನ ಪುನಾರಂಭಿಸಲು ವಿಮಾನಯಾನ ಸಚಿವಾಲಯ ನಿರ್ಧಾರ ಕೈಗೊಂಡಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪ್ರಸ್ತಾವನೆಗೆ ಇಂಡಿಗೋ ನಿರ್ವಹಣಾ Read more…

ವಿಮಾನದಲ್ಲಿ ಪ್ರಯಾಣಿಸುವಾಗ ಈ ಒಂದು ಪದಾರ್ಥವನ್ನು ಸೇವಿಸಬೇಡಿ

ಜನರು ವಿಮಾನದಲ್ಲಿ ಪ್ರಯಾಣ ಬೆಳೆಸಲು ಇಷ್ಟಪಡುತ್ತಾರೆ. ಯಾಕೆಂದರೆ ಇದು ತುಂಬಾ ಖುಷಿಯನ್ನು ನೀಡುತ್ತದೆ. ಆದರೆ ಕೆಲವರು ವಿಮಾನದಲ್ಲಿ ಪ್ರಯಾಣಿಸುವಾಗ ಮದ್ಯ ಸೇವನೆ ಮಾಡುತ್ತಾರೆ. ಆದರೆ ಈ ತಪ್ಪನ್ನು ಮಾಡಬೇಡಿ. Read more…

ಏರ್ ಶೋ ವೇಳೆ ಪರಸ್ಪರ ಡಿಕ್ಕಿ ಹೊಡೆದುಕೊಂಡ ವಿಮಾನಗಳು; ವಿಡಿಯೋ ವೈರಲ್

ದಕ್ಷಿಣ ಫೋರ್ಚುಗಲ್ ನಲ್ಲಿ ಏರ್ ಶೋ ನಡೆಯುತ್ತಿದ್ದ ವೇಳೆ ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು ನೆಲಕ್ಕಪ್ಪಳಿಸಿದ ಪರಿಣಾಮ ಓರ್ವ ಪೈಲಟ್ ಸಾವನ್ನಪ್ಪಿ ಮತ್ತೊರ್ವ ತೀವ್ರವಾಗಿ ಗಾಯಗೊಂಡಿದ್ದಾನೆ. ಬೆಜಾ Read more…

ಚಂಡಮಾರುತದ ಬಿರುಗಾಳಿಗೆ ಅಲುಗಾಡಿದ ವಿಮಾನ; ವಿಡಿಯೋ ವೈರಲ್

ಚಂಡಮಾರುತ ಪೀಡಿತ ಟೆಕ್ಸಾಸ್‌ನ ಡಲ್ಲಾಸ್ ಫೋರ್ಟ್ ವರ್ತ್ ವಿಮಾನ ನಿಲ್ದಾಣದಲ್ಲಿ ಬಲವಾದ ಗಾಳಿಯು ಅಮೇರಿಕನ್ ಏರ್‌ಲೈನ್ಸ್ ವಿಮಾನವನ್ನು ಅಲುಗಾಡಿಸಿ ದೂರ ತಳ್ಳಿದೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ 90,000 ಪೌಂಡ್ Read more…

ಬೆಳ್ಳಂಬೆಳಗ್ಗೆ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಪ್ರಯಾಣಿಕರನ್ನೆಲ್ಲ ಇಳಿಸಿ ತಪಾಸಣೆ

ನವದೆಹಲಿ: ಮಂಗಳವಾರ ಮುಂಜಾನೆ ದೆಹಲಿಯಲ್ಲಿ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ದೆಹಲಿಯಿಂದ ವಾರಣಾಸಿಗೆ ತೆರಳಬೇಕಿದ್ದ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಹೊರಗೆ ಕಳಿಸಿ ಪರಿಶೀಲನೆ ನಡೆಸಲಾಗಿದೆ. ಶ್ವಾನದಳ, ಬಾಂಬ್ Read more…

ಹವಾಮಾನ ವೈಪರಿತ್ಯ: ಹೈದರಾಬಾದ್ ಗೆ ತೆರಳಿದ ವಿಮಾನ

ಶಿವಮೊಗ್ಗ: ಗೋವಾದಿಂದ ಶಿವಮೊಗ್ಗಕ್ಕೆ ಆಗಮಿಸಿದ ಸ್ಟಾರ್ ಏರ್ ವಿಮಾನ ಹವಾಮಾನ ವೈಪರಿತ್ಯದ ಕಾರಣ ಶಿವಮೊಗ್ಗದಲ್ಲಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದೇ ಹೈದರಾಬಾದ್ ಗೆ ತೆರಳಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. Read more…

BIG NEWS: ರೆಮಲ್ ಚಂಡಮಾರುತದ ಎಫೆಕ್ಟ್: 21 ಗಂಟೆ ಕಾಲ ಕೋಲ್ಕತ್ತಾ ಏರ್ ಪೋರ್ಟ್ ಬಂದ್: ವಿಮಾನ ಹಾರಾಟ, ರೈಲು ಸಂಚಾರ ಸ್ಥಗಿತ

ಕೋಲ್ಕತ್ತಾ: ಇಂದು ರಾತ್ರಿ ಬಾಂಗ್ಲಾದ ಕರಾವಳಿಗೆ ರೆಮಲ್ ಚಂಡಮಾರುತ ಅಪ್ಪಳಿಸಲಿದ್ದು, ಬಾಂಗ್ಲಾದೇಶ-ಪಶ್ಚಿಮ ಬಂಗಾಳ ಮಧ್ಯೆ ಹಾದು ಹೋಗಲಿದೆ. ರೆಮಲ್ ಚಂಡಮಾರುತ ಹಿನ್ನೆಲೆಯಲ್ಲಿ ಗಾಳಿ ಗಂಟೆಗೆ 110ರಿಂದ 120 ಕಿ.ಮೀ Read more…

ಚಿನ್ನಾಭರಣ ಕಳ್ಳತನಕ್ಕಾಗಿ 110 ದಿನದಲ್ಲಿ 200 ವಿಮಾನದಲ್ಲಿ ಪ್ರಯಾಣಿಸಿದ್ದ ಖತರ್ನಾಕ್…!

ವಿಮಾನದಲ್ಲಿನ ಸಹ ಪ್ರಯಾಣಿಕರ ಬೆಲೆಬಾಳುವ ಚಿನ್ನಾಭರಣ ಮತ್ತು ವಸ್ತುಗಳನ್ನು ಕದಿಯಲು 40 ವರ್ಷದ ದೆಹಲಿಯ ವ್ಯಕ್ತಿಯೊಬ್ಬ 110 ದಿನಗಳಲ್ಲಿ 200 ವಿಮಾನಗಳಲ್ಲಿ ಪ್ರಯಾಣಿಸಿದ್ದಾನೆ. ಆತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. Read more…

ಸೀಟ್ ಗಾಗಿ ವಿಮಾನದಲ್ಲಿ ಕೈ ಕೈ ಮಿಲಾಯಿಸಿದ ಪ್ರಯಾಣಿಕರು; ಗಲಾಟೆ ವಿಡಿಯೋ ವೈರಲ್

ತೈವಾನ್‌ನಿಂದ ಕ್ಯಾಲಿಫೋರ್ನಿಯಾಗೆ ತೆರಳ್ತಿದ್ದ ಇವಾ ವಿಮಾನದಲ್ಲಿ ಇಬ್ಬರು ಪ್ರಯಾಣಿಕರು ಸೀಟಿಗಾಗಿ ಜಗಳವಾಡಿದ್ದಾರೆ. ಈ ಆಘಾತಕಾರಿ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ ಘಟನೆ ಮಂಗಳವಾರ ನಡೆದಿದೆ. 11.5 Read more…

ವಿಮಾನದ ವಾಶ್ರೂಮ್ ನಲ್ಲಿ ಸಿಗರೇಟ್ ಸೇದಿದ ವ್ಯಕ್ತಿ ಅರೆಸ್ಟ್

ಮುಂಬೈ: ಸೋಮವಾರ ಓಮನ್‌ನ ಮಸ್ಕತ್‌ನಿಂದ ಮುಂಬೈಗೆ ತೆರಳುತ್ತಿದ್ದ ವಿಸ್ತಾರಾ ವಿಮಾನದ(ಯುಕೆ-234) ವಾಶ್‌ ರೂಮ್‌ ನೊಳಗೆ ಧೂಮಪಾನ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತರನ್ನು 51 ವರ್ಷದ ಬಾಲಕೃಷ್ಣ ರಾಜಯನ್ ಎಂದು Read more…

ವಿಮಾನದ ಶೌಚಾಲಯದಲ್ಲಿ ಕ್ಯಾಮೆರಾ ಅಳವಡಿಕೆ; ಬಾಲಕಿಯರ ವಿಡಿಯೋ ಸೆರೆಹಿಡಿಯುತ್ತಿದ್ದ ಅಟೆಂಡೆಂಟ್ ಅರೆಸ್ಟ್

ವಿಮಾನದ ಶೌಚಾಲಯದಲ್ಲಿ ಕ್ಯಾಮೆರಾ ಅಳವಡಿಸಿ ಹುಡುಗಿಯರ ವಿಡಿಯೋ ಸೆರೆಹಿಡಿಯುತ್ತಿದ್ದ ಆಘಾತಕಾರಿ ಘಟನೆ ಅಮೆರಿಕನ್ ಏರ್‌ಲೈನ್ಸ್ ನಲ್ಲಿ ನಡೆದಿದೆ. ಫ್ಲೈಟ್ ಅಟೆಂಡೆಂಟ್ ಇಂತಹ ಕೃತ್ಯವೆಸಗಿದ್ದು ವರ್ಜೀನಿಯಾದಲ್ಲಿ ಫೆಡರಲ್ ಏಜೆಂಟ್‌ಗಳು ಆರೋಪಿಯನ್ನು Read more…

ಟೇಕಾಫ್ ಆದ ಕೂಡ ಕೂಡಲೇ ಕಳಚಿ ಬಿದ್ದ ಟೈರ್: ವಿಮಾನ ತುರ್ತು ಭೂಸ್ಪರ್ಶ: ವಿಡಿಯೋ ವೈರಲ್

ಸ್ಯಾನ್ ಫ್ರಾನ್ಸಿಸ್ಕೋದಿಂದ ಟೇಕಾಫ್ ಆದ ನಂತರ ಮಧ್ಯ ಗಾಳಿಯಲ್ಲಿ ಟೈರ್ ಕಳೆದುಕೊಂಡ ನಂತರ ಜಪಾನ್‌ಗೆ ಹೋಗುವ ಯುನೈಟೆಡ್ ಏರ್‌ಲೈನ್ಸ್ ವಿಮಾನವು ಗುರುವಾರ ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ Read more…

ಈಡೇರಿದ ಬಹುದಿನಗಳ ಬೇಡಿಕೆ: ಕಲಬುರಗಿ- ಬೆಂಗಳೂರು ರಾತ್ರಿ ವಿಮಾನ ಪ್ರಾಯೋಗಿಕ ಸೇವೆ ಆರಂಭ

ಕಲಬುರಗಿ: ಕಲಬುರಗಿಯಿಂದ ಬೆಂಗಳೂರಿಗೆ ರಾತ್ರಿ ವಿಮಾನ ಸೇವೆ ಆರಂಭಿಸಬೇಕೆಂಬ ಬಹುದಿನಗಳ ಬೇಡಿಕೆ ಈಡೇರುವಂತಾಗಿದೆ. ಫೆಬ್ರವರಿ 22 ರಿಂದ ಪ್ರಾಯೋಗಿಕವಾಗಿ ಪ್ರತಿ ಗುರುವಾರ ರಾತ್ರಿ ವಿಮಾನ ಸೇವೆಯನ್ನು ಅಲಯನ್ಸ್ ಏರ್ Read more…

ವಿಮಾನದಲ್ಲಿ ಗಂಭೀರ ಸ್ಥಿತಿ ತಲುಪಿದ್ದ ಮಹಿಳೆಯ ಜೀವ ಉಳಿಸಿದೆ ʼಆಪಲ್‌ʼ ವಾಚ್‌….!

ಆರೋಗ್ಯದ ಬಗ್ಗೆ ಅನೇಕ ಟ್ರ್ಯಾಕಿಂಗ್ ಫೀಚರ್‌ಗಳಿರುವ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿವೆ. ಆದರೆ ಕೆಲವೇ ಕೆಲವು ವಾಚ್‌ಗಳು ಮಾತ್ರ ನಿಖರವಾಗಿ ಕೆಲಸ ಮಾಡುತ್ತವೆ. ಆಪಲ್ ವಾಚ್ ಈ ವಿಷಯದಲ್ಲಿ ಉಳಿದ ವಾಚ್‌ಗಳಿಗಿಂತ Read more…

BIG NEWS: ಅಫ್ಘಾನಿಸ್ತಾನದಲ್ಲಿ ಪತನಗೊಂಡ ವಿಮಾನ ಭಾರತದ್ದಲ್ಲ: ಡಿಜಿಸಿಎ ಮಾಹಿತಿ

ನವದೆಹಲಿ: ಭಾರತೀಯ ವಿಮಾನವೊಂದು ಭಾನುವಾರ ಆಫ್ಘಾನಿಸ್ತಾನದ ಬಡಾಖಾನ್‌ನ ವಖಾನ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಹೇಳಲಾಗಿದೆ. ಬಡಾಖಾನ್ ನಲ್ಲಿರುವ ತಾಲಿಬಾನ್‌ ನ ಮಾಹಿತಿ ಮತ್ತು ಸಂಸ್ಕೃತಿಯ ಮುಖ್ಯಸ್ಥ ಜಬಿಹುಲ್ಲಾ ಅಮಿರಿ Read more…

ನಿಮ್ಮ ಸಾಕು ಪ್ರಾಣಿಗಳನ್ನು ವಿಮಾನದಲ್ಲಿ ಕರೆದೊಯ್ಯುವ ಅವಕಾಶ ನೀಡುತ್ತೆ ಈ ಸಂಸ್ಥೆ…!

ಪ್ರಾಣಿ ಪ್ರೇಮಿಗಳು ತಾವು ಹೋದಲ್ಲೆಲ್ಲ ತಮ್ಮ ಸಾಕು ಪ್ರಾಣಿಯನ್ನು ಕರೆದೊಯ್ಯಲು ಬಯಸ್ತಾರೆ. ವಿಮಾನದಲ್ಲೂ ಪ್ರಯಾಣ ಮಾಡಬೇಕೆಂಬ ಆಸೆ ಅಥವಾ ಅನಿವಾರ್ಯತೆ ಅನೇಕರಿಗಿರುತ್ತದೆ. ನೀವು ನಿಮ್ಮ ಸಾಕು ಪ್ರಾಣಿಗಳಾದ ನಾಯಿ, Read more…

ಹಾರಾಟದ ವೇಳೆಯಲ್ಲೇ ಬಿರುಕು ಬಿಟ್ಟ ವಿಮಾನದ ಕಾಕ್ ಪಿಟ್ ಕಿಟಕಿ: ತಪ್ಪಿದ ಭಾರಿ ಅನಾಹುತ

ಬೋಯಿಂಗ್ 737-800 ವಿಮಾನದ ಮಿಡ್‌ ಏರ್‌ ನ ಕಾಕ್‌ ಪಿಟ್ ಕಿಟಕಿಯಲ್ಲಿ ಬಿರುಕು ಕಂಡುಬಂದ ನಂತರ ಜಪಾನ್‌ ನ ಆಲ್ ನಿಪ್ಪಾನ್ ಏರ್‌ ವೇಸ್‌ ನ ದೇಶೀಯ ವಿಮಾನವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...