alex Certify ವಿಡಿಯೋ | Kannada Dunia | Kannada News | Karnataka News | India News - Part 24
ಕನ್ನಡ ದುನಿಯಾ
    Dailyhunt JioNews

Kannada Duniya

ಡೆವಿಲ್ಸ್ ಪೂಲ್‌ನಲ್ಲಿ ಮಹಿಳೆಯ ಈಜುವ ಸಾಹಸ: ವೈರಲ್‌ ವಿಡಿಯೋಗೆ ಹುಬ್ಬೇರಿಸಿದ ಜನತೆ

ಡೆವಿಲ್ಸ್ ಪೂಲ್ ಅಂಚಿನಲ್ಲಿ ಮಹಿಳೆಯೊಬ್ಬರು ಈಜುತ್ತಿರುವುದನ್ನು ತೋರಿಸುವ ವಿಡಿಯೋ ಟ್ವಿಟರ್‌ನಲ್ಲಿ ವೈರಲ್‌ ಆಗಿದೆ. ಡೆವಿಲ್ಸ್ ಪೂಲ್ ವಿಕ್ಟೋರಿಯಾ ಫಾಲ್ಸ್‌ನ ಜಾಂಬಿಯನ್ ಬದಿಯಲ್ಲಿದೆ ಮತ್ತು ಇದು ಲಿವಿಂಗ್‌ಸ್ಟೋನ್ ದ್ವೀಪಕ್ಕೆ ಸಮೀಪದಲ್ಲಿ Read more…

Viral Video: ಕಮಿಲಾ ವಲೀವಾ ಸ್ಕೇಟಿಂಗ್​ ಪ್ರದರ್ಶನಕ್ಕೆ ನಿಬ್ಬೆರಗಾದ ಜನತೆ

ನೀವು ಇನ್‌ಸ್ಟಾಗ್ರಾಮ್‌ ಪ್ರೇಮಿಗಳಾಗಿದ್ದರೆ ನೆಟ್‌ಫ್ಲಿಕ್ಸ್ ಸರಣಿಯಲ್ಲಿ ಜೆನ್ನಾ ಒರ್ಟೆಗಾ ಪ್ರದರ್ಶಿಸಿದ ಚಮತ್ಕಾರಿ ನೃತ್ಯವನ್ನು ಮರುಸೃಷ್ಟಿಸುವ ಜನರ ವಿಡಿಯೋಗಳಿಂದ ಪ್ರಭಾವಿತರಾಗಿರುತ್ತೀರಿ. ಒಂದು ವೇಳೆ ಹೀಗೆ ಮಾಡದೇ ಹೋದರೆ ನೀವು ಏನನ್ನೋ Read more…

ದೀಪಿಕಾಳಂತೆ ಬಿಕಿನಿ ತೊಟ್ಟು ‘ಬೇಷರಮ್’​ಗೆ ನರ್ತಿಸಿದ​ ಪ್ಲಸ್​ ಸೈಜ್​ ಮಹಿಳೆ: ವಿಡಿಯೋ ವೈರಲ್​

ದೀಪಿಕಾ ಪಡುಕೋಣೆ ಮತ್ತು ಶಾರುಖ್​ ಖಾನ್​ ಅಭಿನಯದ ಪಠಾಣ್​ ಚಿತ್ರದ ‘ಬೇಷರಂ ರಂಗ್’ ಹಾಡು ಭಾರಿ ವಿವಾದ ಸೃಷ್ಟಿಸಿದ್ದು, ಈ ಹಾಡಿನಿಂದ ಚಿತ್ರವನ್ನೇ ಬಾಯ್ಕಾಟ್​ ಮಾಡಲಾಗುತ್ತಿದೆ. ದೀಪಿಕಾ ಉದ್ದೇಶಪೂರ್ವಕವಾಗಿ Read more…

ಬುಡಕಟ್ಟು ಜನರಿಂದ ವಿಭಿನ್ನ ರೀತಿಯ ಹೊಸ ವರ್ಷಾಚರಣೆ: ಸಂತಸ ತರುವ ವಿಡಿಯೋ ವೈರಲ್

ಹೊಸ ವರ್ಷ ಶುರುವಾಗಿ ಎರಡು ದಿನವಾದರೂ ಅಲ್ಲಲ್ಲಿ ನಡೆದ ಹೊಸ ವರ್ಷಾಚರಣೆಯ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ತಮಿಳುನಾಡಿನಿಂದ ಅಂಥದ್ದೇ ಒಂದು  ವಿಡಿಯೋ ವೈರಲ್​ ಆಗಿದೆ. ನೀಲಗಿರಿ ಬೆಟ್ಟಗಳಲ್ಲಿನ Read more…

ಆಗಸದಲ್ಲಿ ವಿಚಿತ್ರ ಬೆಳಕು ಕಂಡು ದಂಗಾದ ಜನ: ವಿಡಿಯೋ ವೈರಲ್

ಅಮೆರಿಕದ ಲಾಸ್ ವೇಗಾಸ್‌ನಲ್ಲಿ ರಾತ್ರಿಯ ವೇಳೆ ಕೆಂಪು ಮತ್ತು ಬಿಳಿ ದೀಪಗಳು ಹೊಳೆಯುತ್ತಿರುವುದನ್ನು ಕಂಡು ಜನರು ಗೊಂದಲಕ್ಕೊಳಗಾದ ಘಟನೆ ನಡೆದಿದೆ. Brett Feinstein ಎನ್ನುವವರು ಇದರ ವಿಡಿಯೋ ಶೇರ್​ Read more…

ನೃತ್ಯಗಾತಿಯ ನೃತ್ಯಕ್ಕೆ ಖುಷಿಯಾಗಿ ಆಶೀರ್ವಾದ ಮಾಡಿದ ಆನೆ: ವಿಡಿಯೋ ವೈರಲ್​

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಕೆಲವು ಆಕರ್ಷಕ ವಿಷಯಗಳನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಆಗಾಗ್ಗೆ ಶೇರ್​ಮಾಡಿಕೊಳ್ಳುತ್ತಾರೆ. ಅಂಥದ್ದೇ ಒಂದು ವಿಡಿಯೋ, ಅದೂ ಕರ್ನಾಟಕದ್ದು ಇದೀಗ ವೈರಲ್​ Read more…

ಪರ್ವತ ಶ್ರೇಣಿಯಲ್ಲಿ ಮೋಟಾರ್​ ಸೈಕ್ಲಿಸ್ಟ್​ ಸಾಹಸ: ಉಸಿರು ಬಿಗಿ ಹಿಡಿದು ನೋಡುವ ವಿಡಿಯೋ ವೈರಲ್

ಕಾರುಗಳನ್ನು ಚಾಲನೆ ಮಾಡುವುದು ಅಥವಾ ಮೋಟಾರ್‌ಸೈಕಲ್‌ಗಳನ್ನು ಆಫ್-ರೋಡ್‌ನಲ್ಲಿ ಓಡಿಸುವುದು ಕೌಶಲದ ವಿಷಯವಾಗಿದೆ. ಆದರೆ ಕೆಲವರ ಸಾಹಸ ಎಷ್ಟು ಇರುತ್ತದೆ ಎಂದರೆ ನೋಡುಗರು ಬೆಚ್ಚಿಬೀಳುವಂತೆ ಇರುತ್ತದೆ. ಅಂಥದ್ದೇ ವಿಡಿಯೋ ಒಂದು Read more…

ನಗು ತರಿಸುತ್ತೆ ಸಾನಿಯಾ ಮಿರ್ಜಾ ಶೇ‌ರ್‌ ಮಾಡಿರುವ ಈ ವಿಡಿಯೋ

ಅಮೆರಿಕನ್ ರಿಯಾಲಿಟಿ ಷೋನಲ್ಲಿ ಕೇಳಿದ ಪ್ರಶ್ನೆಯೊಂದು ಇದೀಗ ನೆಟ್ಟಿಗರನ್ನು ನಗೆಗಡಲಿನಲ್ಲಿ ತೇಲಿಸುತ್ತಿದೆ. ಇದರ ವಿಡಿಯೋ ಅನ್ನು ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಶೇರ್‌ ಮಾಡಿಕೊಂಡಾಗಿನಿಂದ ಇದು ಭಾರಿ ವೈರಲ್‌ Read more…

ದೈತ್ಯ ಸಿಂಹದ ರೇಷ್ಮೆ ಕೂದಲಿನ ವಿಡಿಯೋ ವೈರಲ್‌: ನೆಟ್ಟಿಗರು ಫಿದಾ

ಪೂರ್ವ ಆಫ್ರಿಕಾದ ಕೀನ್ಯಾದ ಮಸಾಯ್ ಮಾರಾದಲ್ಲಿ ದೈತ್ಯ ಗಂಡು ಸಿಂಹ ಈಗ ಸಾಮಾಜಿಕ ಜಾಲತಾಣದಲ್ಲಿ ಹೀರೋ ಆಗಿದೆ. ಇದಕ್ಕೆ ಕಾರಣ ಅದರ ಕುತ್ತಿಗೆ ಹಾಗೂ ಮೈಮೇಲೆ ಇರುವ ದೈತ್ಯಾಕಾರದ Read more…

ಅತಿ ಎತ್ತರದ ಮೈ ಝುಂ ಎನ್ನುವ ಹಳೆಯ ಡೈವಿಂಗ್‌ ವಿಡಿಯೋ ಮತ್ತೆ ವೈರಲ್‌

ಅಮೆರಿಕದ ಮಾಜಿ ಹೈ ಡೈವರ್ ರಿಕ್ ವಿಂಟರ್ಸ್ ಎತ್ತರದಿಂದ ಜಿಗಿದ ಹಳೆಯ ವೀಡಿಯೊ ಮತ್ತೆ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ಅಥ್ಲೀಟ್‌ನ ಡೈವಿಂಗ್ ಪರಾಕ್ರಮ ಇದರಲ್ಲಿ ನೋಡಬಹುದು. ವಿಂಟರ್ಸ್ 172 Read more…

ಹಿಮದ ಮೇಲೆ ಭವ್ಯ ಚಿರತೆ; ವಿಡಿಯೋ ವೈರಲ್‌

ಹಿಮಾಚಲ ಪ್ರದೇಶದಲ್ಲಿ ಹಿಮ ಚಿರತೆಯ ವಿಡಿಯೋವೊಂದು ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡುತ್ತಿದೆ. ಏಕೆಂದರೆ ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿ ಜಿಲ್ಲೆಯಲ್ಲಿ ಕಂಡುಬಂದ ಹಿಮ ಚಿರತೆ ಭವ್ಯವಾಗಿದ್ದು, ಅಪರೂಪವಾಗಿದೆ. ಇದರ ವಿಡಿಯೋ Read more…

ವಿಮಾನ ರದ್ದತಿಯಿಂದ ಪ್ರಯಾಣಿಕರ ಪರದಾಟ: ಸಾಮಗ್ರಿ ಸಿಕ್ಕ ಖುಷಿಯಲ್ಲಿ ನೃತ್ಯ

ತೀವ್ರ ಶೀತಗಾಳಿಯಿಂದಾಗಿ ನಲುಗುತ್ತಿರುವ ಅಮೆರಿಕದಲ್ಲಿ ಹಲವು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಜನರು ತಮ್ಮ ಪ್ರಯಾಣದ ಯೋಜನೆಗಳನ್ನು ಮರುಹೊಂದಿಸಲು ಮತ್ತು ಮರುಪಾವತಿಯನ್ನು ಪಡೆಯಲು ಹೆಣಗಾಡುತ್ತಿದ್ದಾರೆ. ಈಗಾಗಲೇ ಚೆಕ್-ಇನ್ ಮಾಡಿರುವ ಅಥವಾ ವಿವಿಧ Read more…

ಈತ ಮನುಷ್ಯನಲ್ಲ, ನಾಯಿಯಂತೆ…..! ಫೋಟೋ ನೋಡಿ ಬೆಚ್ಚಿಬೀಳ್ತಿದ್ದಾರೆ ಜನ

ಜಪನೀಸ್ ಟೋಕೊ ಎಂಬ ವ್ಯಕ್ತಿ ನಾಯಿಯಾಗಬೇಕೆಂಬ ತನ್ನ ವಿಚಿತ್ರ ಕನಸನ್ನು ನನಸಾಗಿಸಿಕೊಳ್ಳಲು ಬಯಸಿದ್ದ. ಈ ಹಿನ್ನೆಲೆಯಲ್ಲಿ ಆತ ಸುಮಾರು ಎರಡು ಮಿಲಿಯನ್ ಯೆನ್ (ಅಂದಾಜು ರೂ. 12 ಲಕ್ಷ) Read more…

‘ಪರಿಸ್ಥಿತಿ ಬಂದ್ರೆ 3-4 ಜನರನ್ನಾದರೂ ಸಾಯಿಸಿ’ ಎಂದ ಕಾಂಗ್ರೆಸ್​ ನಾಯಕನ ಹಳೆ ವಿಡಿಯೋ ವೈರಲ್​

ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ಅವರ ‘ನಿಮ್ಮ ಮನೆಯಲ್ಲಿ ಚಾಕುಗಳನ್ನು ಇಟ್ಟುಕೊಳ್ಳಿ’ ಎಂಬ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು Read more…

ಆತಂಕದಲ್ಲಿದ್ದ ಮಗಳಿಗೆ ಹೀಗೆ ಸಾಂತ್ವನ ಹೇಳಿದ ಅಮ್ಮನ ವಿಡಿಯೋ ವೈರಲ್

ಆತಂಕದಿಂದ ರಸ್ತೆಯ ಮೇಲೆ ಮಲಗಿದ ಮಗಳಿಗೆ ತಾಯಿ ನೀಡಿರುವ ಸಾಂತ್ವನದ ಕುರಿತ ವಿಡಿಯೋ ಒಂದು ಇದೀಗ ವೈರಲ್​ ಆಗಿದ್ದು ನೆಟ್ಟಿಗರ ಮನ ಗೆದ್ದಿದೆ. ತಾಯಿ ಕಪ್ಪು ಕಾರಿನಲ್ಲಿ ಬಂದಾಗ Read more…

ಟ್ರಿಗರ್‌ಫಿಶ್ ದಾಳಿಗೆ ಒಳಗಾದ ಸ್ಕೂಬಾ ಡೈವರ್‌

ಟ್ರಿಗರ್ ಫಿಶ್‌ ಒಂದು ಸ್ಕೂಬಾ ಡೈವರ್‌ನ ಕಾಲನ್ನು ಕಚ್ಚುವ ವಿಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಾನವ ತರಹದ ಹಲ್ಲುಗಳನ್ನು ಹೊಂದಿರುವ ಮೀನುಗಳು ಈಜುತ್ತಿರುವವನ ಕಾಲಿಗೆ ಕಚ್ಚುವುದನ್ನು Read more…

’ಡಕ್ಲಾ’ ಹಾಡು ಹಾಡಿ ಮೋಡಿ ಮಾಡಿದ ಅರಿಜಿತ್‌ ಸಿಂಗ್‌

ಸಂಗೀತಕ್ಕೆ ಯಾವುದೇ ಗಡಿಗಳಿಲ್ಲ! ಇದು ಹೃದಯ ಮತ್ತು ಆತ್ಮದ ಮೂಲಕ ಜನರನ್ನು ಸಂಪರ್ಕಿಸುತ್ತದೆ, ಶಾಶ್ವತವಾಗಿ ಅಳಿಸಲಾಗದ ಮುದ್ರೆಯನ್ನು ಬಿಡುತ್ತದೆ. 2022 ರ ನವರಾತ್ರಿಯಲ್ಲಿ ಗುಜರಾತಿಗಳ ಹೃದಯಾಂತರಾಳವನ್ನು ಸೆಳೆದ ಇಂತಹ Read more…

ಮನೆಗೆಲಸದ ಯುವತಿ ಮೇಲೆ ಮಾಲೀಕಳಿಂದ ಹಲ್ಲೆ: ಭಯಾನಕ ವಿಡಿಯೋ ವೈರಲ್‌

ನೊಯ್ಡಾ: ಸುಮಾರು 20 ವರ್ಷದ ಮನೆಗೆಲಸದ ಮಹಿಳೆಯನ್ನು ಆಕೆಯ ಮಾಲೀಕರು ಥಳಿಸಿರುವ ಭಯಾನಕ ವಿಡಿಯೋ ವೈರಲ್‌ ಆಗಿದೆ. ನೋಯ್ಡಾದ ಕ್ಲಿಯೋ ಕೌಂಟಿ ಸೊಸೈಟಿಯ ಸೆಕ್ಟರ್ 120 ರಲ್ಲಿ ಈ Read more…

ಪುಂಗಿ ಊದಿದಾಗ ಹಾವಿನ ಬದಲು ಬಂದದ್ದು ಮನುಷ್ಯ….!

ಸಾಮಾಜಿಕ ಮಾಧ್ಯಮವು ಅಸಂಖ್ಯಾತ ಮನರಂಜನಾ ವಿಡಿಯೋಗಳ ನೆಲೆಯಾಗಿದೆ ಮತ್ತು ಅವುಗಳಲ್ಲಿ ಪ್ರತಿಯೊಂದೂ ಸ್ವತಃ ವಿಶಿಷ್ಟವಾಗಿದೆ. ಪುಂಗಿ ಊದುವವನ ನಾದಕ್ಕೆ ವ್ಯಕ್ತಿಯೊಬ್ಬರು ನೃತ್ಯ ಮಾಡುತ್ತಿರುವ ವಿಡಿಯೋ ಒಂದು ವೈರಲ್‌ ಆಗಿದೆ. Read more…

ಮೈದುನನ ಜತೆ ವಧುವಿನ ಜಬರ್ದಸ್ತ್‌ ಡಾನ್ಸ್‌: ಮದುವೆ ಮನೆ ವಿಡಿಯೋ ವೈರಲ್‌

ಭಾರತೀಯ ವಿವಾಹದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗುತ್ತಿವೆ. ಮದುವೆಯಲ್ಲಿ ನೃತ್ಯ, ವಧುವಿನ ಪ್ರವೇಶ, ಮೇಕಪ್ ಮತ್ತು ವಧುವಿನ ಬಟ್ಟೆಗಳ ಅನೇಕ ವೀಡಿಯೊ ತುಣುಕುಗಳು ಆಗಾಗ್ಗೆ ವೈರಲ್ Read more…

ಕೊರೊನಾ ಮುನ್ನೆಚ್ಚರಿಕೆ: ಪ್ಲಾಸ್ಟಿಕ್ ಕವರ್ ಮುಚ್ಚಿಕೊಂಡು ಬಂದ ದಂಪತಿ

ಚೀನಾದಲ್ಲಿ ಕೊರೋನಾ ಸ್ಫೋಟಗೊಂಡಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ವೈರಸ್‌ನ ಅಲೆಯಿಂದಾಗಿ ದೇಶದ ಆಸ್ಪತ್ರೆಯಲ್ಲಿ ದಟ್ಟಣೆ, ಸ್ಮಶಾನಗಳು ತುಂಬಿ ತುಳುಕುತ್ತಿವೆ. ವರದಿಗಳ ಪ್ರಕಾರ, ಸರ್ಕಾರದ ಉನ್ನತ ಆರೋಗ್ಯ ಪ್ರಾಧಿಕಾರದ ಅಂದಾಜಿನ Read more…

ಮುಂಬೈ ಬೀದಿಗಳಲ್ಲಿ ಹೀಗೆಲ್ಲಾ ಕ್ರಿಸ್‌ಮಸ್‌ ಸಡಗರ: ವಿಡಿಯೋ ವೈರಲ್‌

ಪ್ರಪಂಚದಾದ್ಯಂತ ಕ್ರಿಸ್‌ಮಸ್‌ ಅನ್ನು ಬಹಳ ಸಡಗರದಿಂದ ಆಚರಿಸಲಾಯಿತು. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್‌ ಆಗಿದೆ. ಕ್ರಿಸ್‌ಮಸ್‌ ಹಬ್ಬದ ಉತ್ಸಾಹದಲ್ಲಿ ಮುಳುಗಿದ ಮುಂಬೈನ ಜನರು ಸಾಂತಾ ಕ್ಯಾಪ್‌ಗಳನ್ನು ಧರಿಸಿ Read more…

ಜೊಮ್ಯಾಟೊ ಡೆಲಿವರಿ ಬಾಯ್‌ ನೃತ್ಯದ ವಿಡಿಯೋ ವೈರಲ್‌

ಸಾಮಾಜಿಕ ಮಾಧ್ಯಮವು ಜನರು ನೃತ್ಯ ಮಾಡುವ ಮತ್ತು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ವೀಡಿಯೊಗಳಿಂದ ತುಂಬಿದೆ. ಇತ್ತೀಚೆಗೆ, ಜೊಮ್ಯಾಟೊ ಡೆಲಿವರಿ ಏಜೆಂಟ್ ಹಿಂದಿಯ ‘ಸಪ್ನೆ ಮೇ ಮಿಲ್ತಿ ಹೈ’ ಹಾಡಿಗೆ Read more…

ಕೋವಿಡ್‌ ರೂಪಾಂತರಿಗೆ ಕೊಕ್ಕಿನ ಮಾಸ್ಕ್…‌! ವೈರಲ್‌ ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು

ಕೋವಿಡ್‌ ತವರು ಚೀನಾದಲ್ಲಿ ಮತ್ತೊಮ್ಮೆ ಹಂಗಾಮಾ ಸೃಷ್ಟಿಯಾಗಿದೆ. ಕೋವಿಡ್‌ನಿಂದ ಚೀನಾ ತತ್ತರಿಸಿ ಹೋಗಿದ್ದು, ಇತರ ದೇಶಗಳಿಗೂ ಭೀತಿ ಉಂಟಾಗಿದೆ. ಇಂಥ ಸ್ಥಿತಿಯಲ್ಲಿ ಹಲವಾರು ನಿಯಮಗಳನ್ನು ಜಾರಿಗೊಳಿಸಲಾಗುತ್ತಿದ್ದು, ಹಾಸ್ಯದ ರೂಪದ Read more…

ಮಾರಣಾಂತಿಕ ಅಪಘಾತದಿಂದ ತಾಯಿಯನ್ನು ರಕ್ಷಿಸಿದ ಪುಟ್ಟ ಬಾಲಕ: ವಿಡಿಯೋ ವೈರಲ್‌

ಮಾರಣಾಂತಿಕ ಅಪಘಾತದಿಂದ ಪುಟ್ಟ ಬಾಲಕನೊಬ್ಬ ತನ್ನ ತಾಯಿಯನ್ನು ವೀರಾವೇಶದಿಂದ ರಕ್ಷಿಸಿದ ವಿಡಿಯೋವೊಂದು ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿಡಿಯೋ ಅನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು Read more…

ನಿವೃತ್ತಿಗೂ ಮುನ್ನ ಅಮ್ಮನಿಗೆ ನಮನ ಸಲ್ಲಿಸಿದ ಮೇಜರ್‌ ಜನರಲ್‌: ಭಾವುಕ ವಿಡಿಯೋ ವೈರಲ್‌

ಮಗ ಮತ್ತು ತಾಯಿಯ ನಡುವಿನ ಬಾಂಧವ್ಯ ಅನೂಹ್ಯವಾದದ್ದು. ವಯಸ್ಸು ಎಷ್ಟೇ ಆದರೂ ಈ ಬಾಂಧವ್ಯ ಎಂದಿಗೂ ಹಚ್ಚ ಹಸಿರು. ಭಾರತೀಯ ಸೇನಾಧಿಕಾರಿಯೊಬ್ಬರು ನಿವೃತ್ತರಾಗುವ ಮುನ್ನ ತನ್ನ ತಾಯಿಗೆ ಕೊನೆಯ Read more…

ತಲೆಯಿಂದ ಕೊಂಬುಗಳ ಕಳಚಿದ ಕಡವೆ: ಇಲ್ಲಿದೆ ಅಚ್ಚರಿಯ ಅಪರೂಪದ ವಿಡಿಯೋ

ಅಮೆರಿಕದ ಕಡವೆ (ಮೂಸ್) ತನ್ನ ಸುಂದರ ಕೊಂಬುಗಳಿಗೆ ಪ್ರಸಿದ್ಧಿ ಹೊಂದಿದೆ. ಆದರೆ ಇದು ಕೆಲವು ಸಂದರ್ಭದಲ್ಲಿ ತನ್ನ ಕೊಂಬನ್ನು ಕಳಚುತ್ತದೆ. ಅದರ ವಿಡಿಯೋ ಇದೀಗ ವೈರಲ್‌ ಆಗಿದೆ. ಈ Read more…

ಸಿಂಹದ ಪಂಜರದೊಳಗೆ ನುಗ್ಗುವ ಹುಚ್ಚು ಸಾಹಸ; ಬೆಚ್ಚಿಬೀಳಿಸುವಂತಿದೆ ವಿಡಿಯೋ

ಸಿಂಹಗಳ ಪಂಜರವನ್ನು ಪ್ರವೇಶಿಸುವ ಹುಚ್ಚು ಪ್ರದರ್ಶನ ಮಾಡಿ ಪ್ರಾಣ ಕಳೆದುಕೊಂಡ ಭಯಾನಕ ಘಟನೆಯ ವಿಡಿಯೋ ವೈರಲ್‌ ಆಗಿದೆ. ಸುಮಿತ್_ವಿಷ್ಕರ್ಮ2 ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರ ಈ ಭೀಕರ ವಿಡಿಯೋ ಹಂಚಿಕೊಂಡಿದ್ದಾರೆ. Read more…

ಮಕ್ಕಳು ಎಲ್ಲೋ ಹೋದರು ಎಂದು ವಿಮಾನಯಾನ ಸಿಬ್ಬಂದಿ ಮೇಲೆ ಮಹಿಳೆ ಹಲ್ಲೆ: ವಿಡಿಯೋ ವೈರಲ್

ಈಗೀಗ ವಿಮಾನಗಳಲ್ಲಿ, ಉದ್ಯೋಗಿಗಳ ವಿರುದ್ಧ ಹಿಂಸಾಚಾರದ ಪ್ರಕರಣಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಪ್ರಯಾಣಿಕರ ಹಿಂಸಾತ್ಮಕ ಕೃತ್ಯಗಳು ಬೆಳಕಿಗೆ ಬರುತ್ತಿವೆ. ಅಂಥದ್ದೇ ಒಂದು ಘಟನೆ ಮಿಯಾಮಿ ಅಂತರಾಷ್ಟ್ರೀಯ ಅಮೇರಿಕನ್ ಏರ್​ಲೈನ್ಸ್​ನಲ್ಲಿ ನಡೆದಿದೆ. Read more…

ಶಾಲಾ ಸಮವಸ್ತ್ರದಲ್ಲಿಯೇ ರೀಲ್ಸ್​: ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ವಿದ್ಯಾರ್ಥಿನಿಯರ ಸಸ್ಪೆಂಡ್

ಅಸ್ಸಾಂ: ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡಲು ರೀಲ್ಸ್​ ಮಾಡಿದ್ದಕ್ಕಾಗಿ ಅಸ್ಸಾಂನ ಸರ್ಕಾರಿ ಶಾಲೆಯ ನಾಲ್ವರು ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳು 8ನೇ ತರಗತಿಯಲ್ಲಿ ಓದುತ್ತಿದ್ದರು. ಲಾಟು ಮಾಡೆಲ್ ಹೈಯರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...