alex Certify ವಿಜ್ಞಾನಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸೌಂದರ್ಯಕ್ಕೊಂದೆ ಅಲ್ಲ ಮಕ್ಕಳನ್ನು ಪಡೆಯಲೂ ಸಹಾಯಕ ʼಗೋಲ್ಡ್ʼ……!

ಗೋಲ್ಡ್ ಮಹಿಳೆಯರಿಗೆ ಸೀಮಿತ. ಮಹಿಳೆಯರೇ ಹೆಚ್ಚಾಗಿ ಬಂಗಾರದ ಆಭರಣಗಳನ್ನು ಧರಿಸ್ತಾರೆ. ಆದ್ರೆ ಸಂಶೋಧನೆಯೊಂದು ಗೋಲ್ಡ್ ವಿಚಾರದಲ್ಲಿ ಮಹತ್ವದ ವಿಷಯ ಹೊರಹಾಕಿದೆ. ಪುರುಷ ಇಷ್ಟಪಡಲಿ ಪಡದೇ ಇರಲಿ ಆತನ ಜೀವನದಲ್ಲಿ Read more…

ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬರುತ್ತಿದ್ದಂತೆ ಹೊಳೆಯಲು ಶುರುವಾಗುತ್ತೆ ಮಾಸ್ಕ್…..!

ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬರುತ್ತಿದ್ದಂತೆ ಹೊಳೆಯಲು ಶುರುವಾಗುತ್ತೆ ಮಾಸ್ಕ್..! ಕೊರೊನಾ ವೈರಸ್ ಸೋಂಕು ವೇಗವಾಗಿ ಹರಡುತ್ತದೆ. ಸೋಂಕು ಕಣ್ಣಿಗೆ ಕಾಣಿಸುವುದಿಲ್ಲ. ಕೊರೊನಾ ಹೊಸ ರೂಪಾಂತರ ಒಮಿಕ್ರಾನ್‌ ತಡೆಯಲು  ಮಾಸ್ಕ್, Read more…

ʼಲವ್ ಅಟ್ ಫಸ್ಟ್ ಸೈಟ್ʼ ಹಿಂದಿದೆ ವೈಜ್ಞಾನಿಕ ಕಾರಣ…! ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಲವ್ ಅಟ್ ಫಸ್ಟ್ ಸೈಟ್. ನೋಡಿದ ತಕ್ಷಣ ಪ್ರೀತಿಯಲ್ಲಿ ಬೀಳುವುದು. ಮೊದಲ ಭೇಟಿಯಲ್ಲಿಯೇ ಅವರ ನೋಟ, ಮಾತು, ನಡವಳಿಕೆ ಆಕರ್ಷಿಸುತ್ತದೆ. ಮೊದಲ ಭೇಟಿಯಲ್ಲಿ ಮನಸ್ಸು ಖುಷಿಗೊಂಡಿರುತ್ತದೆ. ಎಷ್ಟೋ ವರ್ಷಗಳ Read more…

BIG NEWS: ಮುಂದಿನ ವೈರಸ್ ಹೆಚ್ಚು ಮಾರಕವಾಗಬಹುದು….! ಆಕ್ಸ್‌ಫರ್ಡ್ ವಿ ವಿ ಎಚ್ಚರಿಕೆ

ಕೊರೊನಾ ಹೊಸ ರೂಪಾಂತರದ ಬಗ್ಗೆ ಆಕ್ಸ್‌ಫರ್ಡ್ ವಿಜ್ಞಾನಿ ಎಚ್ಚರಿಕೆ ನೀಡಿದ್ದಾರೆ. ಆಕ್ಸ್‌ಫರ್ಡ್/ಆಸ್ಟ್ರಾಜೆನೆಕಾ ಆಂಟಿ-ಕೋವಿಡ್ ಲಸಿಕೆಯನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿಜ್ಞಾನಿ,ಮುಂದಿನ ವೈರಸ್ ಹೆಚ್ಚು ಮಾರಕ ಮತ್ತು ಹೆಚ್ಚು Read more…

ಭಾರತದಲ್ಲಿದೆ ಅತ್ಯಂತ ನಿಗೂಢ ದೇವಾಲಯಗಳು

ಭಾರತ ಆಧ್ಯಾತ್ಮ ಮತ್ತು ವೈಶಿಷ್ಠ್ಯಗಳ ಕೇಂದ್ರವಾಗಿದೆ. ನಮ್ಮ ದೇಶದಲ್ಲಿ ಸಾವಿರಾರು ಪುರಾತನ ದೇವಾಲಯಗಳಿದ್ದು ಒಂದಕ್ಕಿಂತ ಒಂದು ವಿಭಿನ್ನ ಹಾಗೂ ವಿಶೇಷತೆಯಿಂದ ಕೂಡಿದೆ. ಇವುಗಳಲ್ಲಿ ಹಲವು ದೇವಾಲಯಗಳು ಅತ್ಯಂತ ಅದ್ಭುತ Read more…

ತಂಬಾಕು ಸೇವನೆ ಆರಂಭಿಸಿ 12,300 ವರ್ಷವಂತೆ…! ವಿಜ್ಞಾನಿಗಳ ಹೊಸ ಪುರಾವೆ

ತಂಬಾಕನ್ನು ಸೇವಿಸಲು ಆರಂಭಿಸಿ ಅಂದಾಜು 12,300 ವರ್ಷ ಆಗಿರಬಹುದೆಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ಬಗ್ಗೆ ಪುರಾವೆಯೊಂದನ್ನು ಹುಡುಕಿದ್ದಾರೆ. ಉತ್ತರ ಅಮೇರಿಕಾದ ಒಳನಾಡಿನ ಉತಾಹ್ ನ ಸಾಲ್ಟ್ ಲೇಕ್ ಮರುಭೂಮಿಯಲ್ಲಿ Read more…

ಒಳ ಉಡುಪಿನಲ್ಲಿ ಮೊಬೈಲ್ ಇಟ್ಟುಕೊಳ್ಳುವ ಮುನ್ನ ಇರಲಿ ಈ ಎಚ್ಚರ……!

ಆಧುನಿಕತೆ ಬೆಳೆದಂತೆಲ್ಲಾ ಮನುಷ್ಯನ ಬೇಕು– ಬೇಡಗಳಿಗಿಂತ ಮುಖ್ಯವಾಗಿ ಕೆಲವು ವಸ್ತುಗಳು ಅನಿವಾರ್ಯವಾಗಿವೆ. ಹಿಂದೆ ಮೊಬೈಲ್ ಬಳಕೆಯೇ ಇರಲಿಲ್ಲ. ಈಗ ಮೊಬೈಲ್ ಬಳಕೆ ಅನಿವಾರ್ಯವಾಗಿದೆ. ಅದರಲ್ಲಿ ಇತ್ತೀಚೆಗಂತೂ ಅಂಡ್ರಾಯಿಡ್ ಫೋನ್, Read more…

ಕಾಂಡೋಮ್, ಕಾಪರ್ ಟಿಗೆ ಸಿಗಲಿದೆ ಮುಕ್ತಿ….! ಬರಲಿದೆ ಈ ಮದ್ದು

ಸದ್ಯ ಗರ್ಭನಿರೋಧಕವಾಗಿ ಕಾಂಡೋಮ್, ಕಾಪರ್ ಟಿ ಸೇರಿದಂತೆ ಅನೇಕ ವಿಧಾನಗಳನ್ನು ಬಳಸಲಾಗ್ತಿದೆ. ಆದ್ರೆ ಶೀಘ್ರದಲ್ಲಿಯೇ ಇದೆಲ್ಲದಕ್ಕೂ ಬ್ರೇಕ್ ಬೀಳಲಿದೆ. ದೇಹದಲ್ಲಿ ಕಂಡುಬರುವ ವಿಶೇಷ ರೀತಿಯ ಪ್ರತಿಕಾಯದಿಂದ ಹೊಸ ಔಷಧಿ Read more…

BIG NEWS: ಸಾವಿರಾರು ವರ್ಷ ಬದುಕ್ತಾನಾ ಮನುಷ್ಯ….? ಲ್ಯಾಬ್ ನಲ್ಲಿ ಸಿದ್ಧವಾಗ್ತಿದೆ ಲಸಿಕೆ….!

ಮನುಷ್ಯನ ಶತ ಶತಮಾನಗಳ ಆಸೆ ಶೀಘ್ರವೇ ಈಡೇರುವ ಸಾಧ್ಯತೆಯಿದೆ. ಮನುಷ್ಯ ಸಾವಿಗೆ ಭಯಪಡುತ್ತಾನೆ. ಅಮರನಾಗಲಿ ಎಂಬುದು ಆತನ ಬಯಕೆ. ಶೀಘ್ರದಲ್ಲೇ ವಿಜ್ಞಾನಿಗಳು ಇದಕ್ಕೆ ಔಷಧಿ ಕಂಡು ಹಿಡಿಯಲಿದ್ದಾರೆ. ಇದು Read more…

ʼಕೊರೊನಾʼದಿಂದ ಚೇತರಿಸಿಕೊಂಡವರಿಗೆ ಭರ್ಜರಿ ಖುಷಿ ಸುದ್ದಿ

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ 5 ವಿಜ್ಞಾನಿಗಳು ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ನೀಡಿದ್ದಾರೆ. ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ರೋಗಿಗೆ ಕೊರೊನಾ ಲಸಿಕೆಯ ಒಂದು ಡೋಸ್ ಸಾಕು Read more…

ಭರ್ಜರಿ ಗುಡ್‌ ನ್ಯೂಸ್: ಕೊರೊನಾ ವೈರಸನ್ನು ಶೇ.99.9ರಷ್ಟು ಕೊಲ್ಲುತ್ತೆ ಈ ಚಿಕಿತ್ಸೆ

ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ಒಳ್ಳೆ ಸುದ್ದಿಯೊಂದು ಸಿಕ್ಕಿದೆ. ವಿಜ್ಞಾನಿಗಳು ಶೇಕಡಾ 99.9 ಕೋವಿಡ್ ಕಣವನ್ನು ಕೊಲ್ಲುವ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಆವಿಷ್ಕಾರವು ಕೊರೊನಾ ವಿರುದ್ಧದ ಯುದ್ಧದಲ್ಲಿ ಪರಿಣಾಮಕಾರಿ Read more…

ತುರ್ತು ಪರಿಸ್ಥಿತಿಯಲ್ಲಿ ಮನುಷ್ಯರು ಇಲ್ಲಿಂದ ಉಸಿರಾಡಬಹುದು..! ನಡೆಯುತ್ತಿದೆ ಪ್ರಯೋಗ

ಉಸಿರಾಟಕ್ಕೆ ಸಂಬಂಧಿಸಿದಂತೆ ಜಪಾನ್  ವಿಜ್ಞಾನಿಗಳು ವಿಚಿತ್ರವಾದ, ಆದ್ರೆ ಅತ್ಯಂತ ಪ್ರಯೋಜನಕಾರಿ ವಿಷ್ಯವೊಂದನ್ನು ಹೇಳಿದ್ದಾರೆ. ಸಸ್ತನಿಗಳು ಗುದದ್ವಾರದಿಂದ ಆಮ್ಲಜನಕವನ್ನು ತೆಗೆದುಕೊಳ್ಳಲು ಸಾಧ್ಯವಿದೆ. ಇದನ್ನು ತುರ್ತು ಪರಿಸ್ಥಿತಿಯಲ್ಲಿ ಮನುಷ್ಯರಿಗೂ ಅನ್ವಯಿಸಬಹುದು ಎಂದು Read more…

ಸುಲಭದಲ್ಲಿ ಬೊಜ್ಜು ಕರಗಿಸಿಕೊಳ್ಳಲು ಈ ವಿಧಾನ ಬೆಸ್ಟ್

ಬೊಜ್ಜು ಈಗ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ದೊಡ್ಡ ಹೊಟ್ಟೆ ಕರಗಿಸಿಕೊಳ್ಳಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಕೆಲವರು ವ್ಯಾಯಾಮದ ಮೊರೆ ಹೋಗ್ತಾರೆ. ಮತ್ತೆ ಕೆಲವರು ಮಾತ್ರೆ ಸೇವನೆ Read more…

90 ಸಾವಿರ ರೂಪಾಯಿವರೆಗೆ ಸಂಬಳವಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ವಿಕ್ರಮ್​ ಸಾರಾಭಾಯ್​ ಬಾಹ್ಯಾಕಾಶ ಕೇಂದ್ರದಲ್ಲಿ ವಿಜ್ಞಾನಿಗಳು ಹಾಗೂ ಇಂಜಿನಿಯರ್​​ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಬಾಹ್ಯಾಕಾಶ ಏಜೆನ್ಸಿಯ ಆನ್​ಲೈನ್​ ಅಪ್ಲಿಕೇಶನ್​ Read more…

ಹರೆಯ ಮುಗಿದು ʼಪ್ರೌಢಾವಸ್ಥೆʼಗೆ ಕಾಲಿಡೋದು ಯಾವಾಗ…?

ಟೀನೇಜ್ ಮುಗೀತು ಅಂದ್ರೆ ಹದಿಹರೆಯ ಕೂಡ ಮರೆಯಾಯ್ತು ಅನ್ನೋ ಭಾವನೆ ಎಲ್ಲರಲ್ಲೂ ಇದೆ. ಆದ್ರೆ 20ರ ನಂತರವೂ ಹರೆಯ ಇರುತ್ತದೆ ಎನ್ನುತ್ತಾರೆ ಸಂಶೋಧಕರು. ಹದಿಹರೆಯ ಅನ್ನೋದು ಬಾಲ್ಯಾವಸ್ಥೆ ಮತ್ತು Read more…

ಮರಕ್ಕೆ ಅಂಟಿಸಿದ ಪೋಸ್ಟರ್ ತೆಗೆಯುತ್ತಿರುವ ವಿಜ್ಞಾನಿ….! ಇದರ ಹಿಂದಿದೆ ಒಂದು ಮಹತ್ವದ ಕಾರಣ

ಬೆಂಗಳೂರು: ಮಹಾನಗರದಲ್ಲಿ ಮರಗಳಿಗೆ ಅಳವಡಿಸಿದ ಫಲಕ, ಮೊಳೆ ಹಾಗೂ ಪೋಸ್ಟರ್ ಗಳನ್ನು ಬೆಂಗಳೂರಿನ ವಿಜ್ಞಾನಿಯೊಬ್ಬರು ತಮ್ಮ ಸ್ನೇಹಿತರೊಡಗೂಡಿ ಖಾಲಿ ಮಾಡುತ್ತಿದ್ದಾರೆ. ಡಿಫೆನ್ಸ್ ರೀಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್ (ಡಿ.ಆರ್. Read more…

ಒಂದು ನಿಮಿಷದಲ್ಲಿ ಕೊರೊನಾ ಪತ್ತೆ ಮಾಡ್ಬುಹುದು

ಪ್ರಪಂಚದಾದ್ಯಂತ ಕೊರೊನಾ ವಿರುದ್ಧದ ಹೋರಾಟ ಮುಂದುವರೆದಿದೆ. ಕೊರೊನಾಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆದಿದೆ. ಕೊರೊನಾ ಸೋಲಿಸಲು ವಿಜ್ಞಾನಿಗಳು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಈ ಮಧ್ಯೆ ಭಾರತ ಹಾಗೂ Read more…

ʼಕೊರೊನಾʼ ಮಧ್ಯೆ ಭಾರೀ ಕುತೂಹಲ ಕೆರಳಿಸಿದೆ ವಿಜ್ಞಾನಿಗಳ ಈ ಮನವಿ

ಕೊರೊನಾ ವೈರಸ್ ಬಗ್ಗೆ ವಿಶ್ವದ ಸುಮಾರು 4 ಸಾವಿರ ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ದೊಡ್ಡ ಮನವಿ ಮಾಡಿದ್ದಾರೆ. ಕೊರೊನಾ ಅಪಾಯ ಕಡಿಮೆಯಿರುವ ಜನರ ಜೀವನ ಸಾಮಾನ್ಯ ಸ್ಥಿತಿಗೆ  Read more…

ಹನಿ ಟ್ರಾಪ್: ವಿಜ್ಞಾನಿ ಅಪಹರಿಸಿ 10 ಲಕ್ಷಕ್ಕೆ ಬೇಡಿಕೆಯಿಟ್ಟ ಮಹಿಳೆ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಕೆಲಸ ಮಾಡ್ತಿರುವ ವಿಜ್ಞಾನಿಯೊಬ್ಬರನ್ನು ಹನಿ ಟ್ರ್ಯಾಪ್ ‌ನಲ್ಲಿ ಸಿಕ್ಕಿಬೀಳಿಸಲಾಗಿದೆ. ಶನಿವಾರ ಸಂಜೆ, ವಿಜ್ಞಾನಿಯನ್ನು ಅಪಹರಿಸಿದ್ದ ದುಷ್ಕರ್ಮಿಗಳು 10 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದರು. Read more…

ಗಾಳಿಯಲ್ಲಿ ಹರಡುತ್ತಾ ಕೊರೊನಾ ವೈರಸ್…? ಶುರುವಾಗಿದೆ ಅಧ್ಯಯನ

ಕೊರೊನಾ ವೈರಸ್ ಗಾಳಿಯಲ್ಲಿ ಹರಡುತ್ತದೆ ಎನ್ನಲಾಗ್ತಿದೆ. ಆದ್ರೆ ಇದ್ರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಹೊರಗೆ ಬಿದ್ದಿಲ್ಲ. ಆರೋಗ್ಯ ಕಾರ್ಯಕರ್ತರ ಸುರಕ್ಷತೆಯನ್ನು ಬಲಪಡಿಸುವ ದೃಷ್ಟಿಯಿಂದ ಸಿಸಿಎಂಬಿ ಅಧ್ಯಯನ ಶುರು Read more…

ಮಾನವನ ಕೂದಲಿಗಿಂತ 100 ಪಟ್ಟು ಸಣ್ಣದಿದೆ ಈ ಅಲ್ಟ್ರಾಸೌಂಡ್ ಸಾಧನ

ಯೂರೋಪಿನ ಸಂಶೋಧಕರ ತಂಡವೊಂದು ಜಗತ್ತಿನ ಅತ್ಯಂತ ಸಣ್ಣ ಅಲ್ಟ್ರಾಸೌಂಡ್ ಡಿಟೆಕ್ಟರ್ ‌ಅನ್ನು ಅಭಿವೃದ್ಧಿಪಡಿಸಿದೆ. ಸಿಲಿಕಾನ್ ಚಿಪ್ ಮೇಲೆ ಪುಟಾಣಿ ಫೊಟಾನ್ ಸರ್ಕ್ಯೂಟ್ ‌ಗಳನ್ನು ಹೊಂದಿರುವ ಈ ಡಿಟೆಕ್ಟರ್‌‌ ಮಾನವನ Read more…

ಯಾವುದೇ ಔಷಧಿ ಇಲ್ಲದೆ ಗುಣಮುಖನಾದ HIV ರೋಗಿ

ಎಚ್ ಐ ವಿ ರೋಗಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ವಿಶ್ವದಲ್ಲಿ ಇದೇ ಮೊದಲ ಬಾರಿ ಯಾವುದೇ ಚಿಕಿತ್ಸೆಯಿಲ್ಲದೆ ಎಚ್‌ಐವಿಯಿಂದ ವ್ಯಕ್ತಿಯೊಬ್ಬ ಗುಣಮುಖನಾಗಿದ್ದಾನೆ. ವ್ಯಕ್ತಿಯ ರೋಗ ನಿರೋಧಕ ಶಕ್ತಿ ಆತನ Read more…

ಪಿಪಿಇ ಕಿಟ್ ಧರಿಸಿ ಬಾವಲಿ ಬೆನ್ನುಬಿದ್ದ ವಿಜ್ಞಾನಿಗಳು

ಕೊರೋನ ವೈರಸ್ ನ ಮೂಲವನ್ನು ಕಂಡುಹಿಡಿಯಲು ಪರದಾಟ ನಡೆದಿರುವಾಗಲೇ ಥಾಯ್ಲೆಂಡ್ ನ ವಿಜ್ಞಾನಿಗಳು ಬಾವಲಿಗಳನ್ನು ಹಿಡಿದ ಪ್ರಸಂಗ ನಡೆದಿದೆ. ಗ್ರಾಮಾಂತರ ಭಾಗದ ಗುಹೆಗಳು ಇರುವ ಪ್ರದೇಶದಲ್ಲಿ ಪಿಪಿಇ‌ ಕಿಟ್ Read more…

ಕೆಮ್ಮುವ ರೋಗಿಗಿಂತ ಹಾಡುವ ಕೊರೊನಾ ರೋಗಿ ಹೆಚ್ಚು ಅಪಾಯಕಾರಿ

ಕೊರೊನಾ ಸೋಂಕಿನ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಕೊರೊನಾ ರೋಗಿ ಕೆಮ್ಮಿದ್ರೆ, ಸೀನಿದ್ರೆ ಸೋಂಕು ವೇಗವಾಗಿ ಹರಡುತ್ತದೆ. ಇದೇ ಕಾರಣಕ್ಕೆ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗುತ್ತದೆ. ಆದ್ರೆ ಬ್ರಿಟನ್ Read more…

BIG NEWS: 72 ಗಂಟೆಯೊಳಗೆ ನೀರಿನಲ್ಲಿ ಸಂಪೂರ್ಣವಾಗಿ ಸಾಯುತ್ತೆ ಕೊರೊನಾ

ಕೊರೊನಾ ವೈರಸ್ ಬಗ್ಗೆ ದಿನಕ್ಕೊಂದು ಸಂಶೋಧನೆಗಳು ನಡೆಯುತ್ತಿವೆ. ಹ್ಯಾಂಡ್ ಸ್ಯಾನಿಟೈಜರ್ ಅಥವಾ ಸೋಪಿನಿಂದ ಸ್ವಚ್ಛವಾಗಿ ಕೈ ತೊಳೆಯುವುದ್ರಿಂದ ಕೊರೊನಾ ಸಾಯುತ್ತದೆ ಎಂದು ಈಗಾಗಲೇ ಹೇಳಲಾಗಿದೆ. ಈಗ ರಷ್ಯಾ ವಿಜ್ಞಾನಿಗಳು Read more…

ʼಕೊರೊನಾʼ ಆತಂಕದ ನಡುವೆ ಇಲ್ಲಿದೆ ನೆಮ್ಮದಿ ಸುದ್ದಿ: ಸೋಂಕು ಇಲ್ಲದಂತೆ ಮಾಡುತ್ತಂತೆ ಈ ಮಾತ್ರೆ

ಕೊರೊನಾ ವೈರಸ್ ಲಸಿಕೆ ಮತ್ತು ಔಷಧಿಗಾಗಿ ವಿಶ್ವಾದ್ಯಂತ ಸಂಶೋಧನೆ ನಡೆಯುತ್ತಿದೆ. ಎಲ್ಲಾ ದೇಶಗಳ ವಿಜ್ಞಾನಿಗಳು ಔಷಧಿ ಮತ್ತು ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಸುತ್ತಿದ್ದಾರೆ. ಇದ್ರ ಬಗ್ಗೆ ಹೊಸ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...