alex Certify ವಿಜ್ಞಾನಿಗಳು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ತಾಪಮಾನ ಏರಿಕೆಯಿಂದ ಅನಾಹುತ -ಮಹಾ ಮಳೆ, ಪ್ರವಾಹ ಎಚ್ಚರಿಕೆ ನೀಡಿದ ವಿಜ್ಞಾನಿಗಳು

ಉಷ್ಣಾಂಶ ಏರಿಕೆಯಿಂದ ಮಹಾಮಳೆ ಉಂಟಾಗಲಿದೆ. ವಿಜ್ಞಾನಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ತಾಪಮಾನ ಏರಿಕೆಯಿಂದಾಗಿ ಅನಿರೀಕ್ಷಿತವಾಗಿ ಭಾರಿ ಪ್ರಮಾಣದ ಮಳೆ ಸುರಿದು ಪ್ರವಾಹ ಉಂಟಾಗುವ ಪರಿಸ್ಥಿತಿ ಸರ್ವೇಸಾಮಾನ್ಯವಾಗಬಹುದು ಎಂದು Read more…

BIG NEWS: ಇಂದು ರಾತ್ರಿ ಸಮೀಪವೇ ಹಾದು ಹೋಗಲಿದೆ ಭೂಮಿಯತ್ತ ಧಾವಿಸಿ ಬರುತ್ತಿರುವ ದೈತ್ಯಾಕಾರದ ಕ್ಷುದ್ರಗ್ರಹ

ನವದೆಹಲಿ: ನಾಲ್ಕು ಫುಟ್ಬಾಲ್ ಮೈದಾನದಷ್ಟು ಗಾತ್ರದ ಕ್ಷುದ್ರಗ್ರಹವು ಭೂಮಿಯ ಕಡೆಗೆ ಧಾವಿಸುತ್ತಿದೆ ‘2008 ಜಿಒ 20’ ಕ್ಷುದ್ರಗ್ರಹವು ಭೂಮಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಗಳಿಲ್ಲ. ಸಮೀಪದಲ್ಲೇ ಹಾದು ಹೋಗಲಿದೆ. ಈ Read more…

ಮನುಷ್ಯನ ದೇಹದಿಂದ ಸ್ಮಾರ್ಟ್​ಫೋನ್​ ಚಾರ್ಜ್ ಮಾಡಬಲ್ಲ ಸಾಧನ ಆವಿಷ್ಕಾರ..!

ಮನುಷ್ಯನ ದೇಹದಲ್ಲಿ ಉತ್ಪತ್ತಿಯಾಗುವ ಶಕ್ತಿಯನ್ನ ಬಳಕೆ ಮಾಡಿ ಸ್ಮಾರ್ಟ್ ಫೋನ್​ ಹಾಗೂ ಸ್ಮಾರ್ಟ್​ ವಾಚ್​ಗಳನ್ನ ಚಾರ್ಜ್​ ಮಾಡಬಲ್ಲ ಸ್ಟ್ರಿಪ್​ ಒಂದನ್ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಅಭಿವೃದ್ಧಿ ಪಡಿಸಿದೆ. Read more…

ಮೊಬೈಲ್‌ನಲ್ಲಿ ಯಾವ್ಯಾವ ʼಕೆಮಿಕಲ್ಸ್ʼ ಇರುತ್ತೆ ಗೊತ್ತಾ….?

ನಾವು ದಿನವೂ ಬಳಸುವ ಮೊಬೈಲ್‌ ಅನ್ನು ಯಾವ ರಾಸಾಯನಿಕಗಳಿಂದ ಮಾಡಿರುತ್ತಾರೆ ಎಂದು ಯಾವಾಗಲಾದರೂ ಯೋಚಿಸಿದ್ದೀರಾ…? ಅದನ್ನು ಬ್ರಿಟನ್‌ನ ಪ್ಲೈಮೌತ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಂಡು ಹಿಡಿಯಲು ಪ್ರಯತ್ನಿಸಿದ್ದಾರೆ. ಅದಕ್ಕಾಗಿ ಅವರು Read more…

ಬಿಗ್‌ ನ್ಯೂಸ್: ಕೊರೊನಾ ಲಸಿಕೆ ಸಂಶೋಧನೆ ಕುರಿತ ಪ್ರಶ್ನೆಗಳಿಗೆ ವಿಜ್ಞಾನಿಗಳಿಂದ ಉತ್ತರ

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಪ್ರಸ್ತುತ 150ಕ್ಕೂ ಹೆಚ್ಚು ಕೋವಿಡ್ -19 ಲಸಿಕೆಗಳು ಅಭಿವೃದ್ಧಿ ಹಂತದಲ್ಲಿದ್ದು, ಬಹುತೇಕ ಕ್ಲಿನಿಕಲ್ ಪ್ರಯೋಗದ ಕೊನೆ ಹಂತದಲ್ಲಿವೆ. ಈ ವೇಳೆ ಕೋವಿಡ್ -19 Read more…

ಗಂಟಲಿನಲ್ಲಿ ಈ ಅಂಗ ಇದೆ ಎಂದು ಈವರೆಗೆ ಗೊತ್ತೇ ಇರಲಿಲ್ಲ…!

ನಿಮ್ಮ ಅರಿವಿಗೇ ಇಲ್ಲದ ಅಂಗವೊಂದು ನಿಮ್ಮ ಗಂಟಲಿನಲ್ಲಿ ಇದೆ ಎಂದು ನಿಮಗೆ ಗೊತ್ತೇ? ಪ್ರೊಸ್ಟೇಟ್ ಕ್ಯಾನ್ಸರ್‌ ಸಂಬಂಧ ಅಧ್ಯಯನ ಮಾಡುತ್ತಿದ್ದ ನೆದರ್ಲೆಂಡ್ಸ್‌ ವಿಜ್ಞಾನಿಗಳ ತಂಡವೊಂದು ಮಾನವನ ಗಂಟಲಿನಲ್ಲಿ ಹೊಸ Read more…

ಸೊಳ್ಳೆಗಳಿಗೆ ರಕ್ತ ಕುಡಿಸಿ ವಿಜ್ಞಾನಿ ಮಾಡ್ತಿರೋ ಅಧ್ಯಯನ ಯಾವುದು…? ಇಲ್ಲಿದೆ ಕುತೂಹಲಕಾರಿ ಮಾಹಿತಿ

ಸೊಳ್ಳೆಗಳು ರೋಗ ಹರಡಿ ಪ್ರತಿ ವರ್ಷ ಲಕ್ಷಾಂತರ ಜನ ಸಾವನ್ನಪ್ಪುತ್ತಾರೆ. ಡೆಂಗ್ಯು, ಚಿಕುನ್ ಗುನ್ಯಾ, ಹಳದಿ ಕಾಮಾಲೆ ಸೇರಿ ಹಲವು ರೋಗಗಳಿಗೆ ಮಾರಕ ಸೊಳ್ಳೆಗಳೇ ಕಾರಣ. ರೋಗಗಳ ನಿವಾರಣೆಗೆ Read more…

ಇನ್ನೊಂದು ವೈರಸ್ ಆತಂಕ: ಕೊರೊನಾದಿಂದ ತತ್ತರಿಸಿರುವ ಹೊತ್ತಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್

ನವದೆಹಲಿ: ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ವಿಶ್ವದಲ್ಲಿ ತಲ್ಲಣ ಮೂಡಿಸಿದ್ದು, ಇದೇ ಹೊತ್ತಲ್ಲಿ ಚೀನಾದ ಮತ್ತೊಂದು ವೈರಸ್ ಆತಂಕ ತಂದಿದೆ. ಚೀನಾದಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಕ್ಯಾಟ್ ಕ್ಯೂ ವೈರಸ್(CQV) Read more…

ಕೊರೊನಾ ಟೆಸ್ಟ್: ದೇಶದ ಜನರಿಗೆ ಗುಡ್ ನ್ಯೂಸ್

ನವದೆಹಲಿ: ಕೊರೊನಾ ಪರೀಕ್ಷೆಗೆ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷಿಸುವ ಬದಲು ಬದಲಿ ಮಾರ್ಗದ ಅಧ್ಯಯನ ನಡೆಸಲಾಗಿದೆ. ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷಿಸುವ ಬದಲಿಗೆ ಬಾಯಲ್ಲಿ ಮುಕ್ಕಳಿಸಿದ Read more…

ಶಾಕಿಂಗ್ ನ್ಯೂಸ್: ಬಯಲಾಯ್ತು ಕೊರೋನಾ ಕುರಿತ ಬೆಚ್ಚಿ ಬೀಳಿಸುವ ಮಾಹಿತಿ, ಗಾಳಿಯಲ್ಲೂ ಹರಡುತ್ತೆ ಸೋಂಕು

ಕೊರೋನಾ ಸೋಂಕಿನ ಲಕ್ಷಣದ ಬಗ್ಗೆ ಬೆಚ್ಚಿ ಬೀಳಿಸುವ ಮಾಹಿತಿ ಲಭ್ಯವಾಗಿದೆ. ಮುಟ್ಟುವುದು ಮಾತ್ರವಲ್ಲ, ಗಾಳಿಯಲ್ಲಿಯೂ ಸೋಂಕು ಹರಡುತ್ತದೆ ಎಂದು ನೂರಾರು ವಿಜ್ಞಾನಿಗಳು ವಿವರಣೆ ನೀಡಿ ವಿಶ್ವ ಆರೋಗ್ಯ ಸಂಸ್ಥೆಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...