ಮೈ ನವಿರೇಳಿಸುವ ನಟ ‘ವಿಜಯ್ ದೇವರಕೊಂಡ’ ಸ್ಟಂಟ್ ನೋಡಿ ಬೆರಗಾದ ಫ್ಯಾನ್ಸ್ : ವೀಡಿಯೋ ವೈರಲ್ |WATCH VIDEO
ನಟ ವಿಜಯ್ ದೇವರಕೊಂಡ ಸತತ ಸೋಲುಗಳನ್ನು ಅನುಭವಿಸಿದ್ದಾರೆ. ಆದರೆ ಅವರ ಕ್ರೇಜ್ ಕಡಿಮೆಯಾಗಿಲ್ಲ. ಆ ಸಿನಿಮಾ…
BREAKING : ನಟ ‘ವಿಜಯ್ ದೇವರಕೊಂಡ’ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು |Actor Vijay Devarakonda
ಡಿಜಿಟಲ್ ಡೆಸ್ಕ್ : ನಟ ವಿಜಯ್ ದೇವರಕೊಂಡ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟ ವಿಜಯ್…
ರಶ್ಮಿಕಾ ಮಂದಣ್ಣ ಸೀರೆ ಫೋಟೋ ಕ್ಲಿಕ್ಕಿಸಿದ್ದವರ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ !
ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಹಳದಿ ಸೀರೆಯಲ್ಲಿ ಸುಂದರವಾದ ಚಿತ್ರಗಳ ಸರಣಿಯನ್ನು ಹಂಚಿಕೊಂಡಿದ್ದು, ಈ ಫೋಟೋಗಳ…
BREAKING : ಬುಡಕಟ್ಟು ಸಮುದಾಯಗಳ ಬಗ್ಗೆ ಅವಹೇಳನಕಾರಿ ಹೇಳಿಕೆ : ನಟ ವಿಜಯ್ ದೇವರಕೊಂಡ ವಿರುದ್ಧ ‘FIR’ ದಾಖಲು.!
ಡಿಜಿಟಲ್ ಡೆಸ್ಕ್ : ಬುಡಕಟ್ಟು ಸಮುದಾಯಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ನಟ…
ಒಮಾನ್‌ನಲ್ಲಿ ರಶ್ಮಿಕಾ ಬರ್ತ್‌ಡೇ ; ಜೊತೆಗಿದ್ದರಾ ವಿಜಯ್ ದೇವರಕೊಂಡ ? ಕುತೂಹಲಕ್ಕೆ ಕಾರಣವಾದ ಫೋಟೋ | Photo
ರಶ್ಮಿಕಾ ಮಂದಣ್ಣ ಸದ್ಯ ಭಾರತೀಯ ಚಿತ್ರರಂಗದ ಮುಂಚೂಣಿಯ ನಟಿ. ಇತ್ತೀಚೆಗೆ ಅವರ ಮೂರು ದೊಡ್ಡ ಹಿಟ್…
ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ-ವಿಜಯ್ ಜೋಡಿ : ಡೇಟಿಂಗ್ ವದಂತಿಗಳು ಮತ್ತೆ ಮುನ್ನೆಲೆಗೆ.!
ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮಾರ್ಚ್ 30 ರಂದು ಮುಂಬೈನಲ್ಲಿ ಒಟ್ಟಿಗೆ ಊಟ…
ರಶ್ಮಿಕಾ ಮಂದಣ್ಣ ʼಹೈದರಾಬಾದ್ʼ ಹೇಳಿಕೆ; ಕೆರಳಿದ ಕನ್ನಡಿಗ ಸಿನಿಪ್ರಿಯರು | Watch Video
ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಫೆಬ್ರವರಿ 14 ರಂದು ಮುಂಬೈನಲ್ಲಿ ತಮ್ಮ ಮುಂಬರುವ…
ವಿಜಯ್ ದೇವರಕೊಂಡ ಜೊತೆಗಿನ ʼಡೇಟಿಂಗ್ʼ ಒಪ್ಪಿಕೊಂಡ್ರಾ ರಶ್ಮಿಕಾ ? ವೈರಲ್ ಆಗಿದೆ ಅವರ ಹೇಳಿಕೆ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಪ್ರೀತಿಯ ಬಗ್ಗೆ ಈಗಾಗಲೇ ಹಲವಾರು ವದಂತಿಗಳು ಹಬ್ಬುತ್ತಿವೆ.…
ಇಂದು ವಿಜಯ್ ದೇವರಕೊಂಡ ಅಭಿನಯದ ‘ದಿ ಫ್ಯಾಮಿಲಿ ಸ್ಟಾರ್’ ಚಿತ್ರದ ಪ್ರಿ ರಿಲೀಸ್ ಇವೆಂಟ್
ಪರಶುರಾಮ್ ನಿರ್ದೇಶನದ ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ 'ದಿ ಫ್ಯಾಮಿಲಿ ಸ್ಟಾರ್' ಚಿತ್ರ ಇದೇ ಏಪ್ರಿಲ್…
ರಶ್ಮಿಕಾ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರಾ ವಿಜಯ್ ದೇವರಕೊಂಡ ? ವದಂತಿ ಕುರಿತು ಸ್ಪಷ್ಟನೆ ನೀಡಿದ ನಟ
ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆಂಬ ವಂದತಿಗೆ ನಟ ವಿಜಯ್…