alex Certify ವಾಹನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿ.ಯು.ಸಿ. ಬೇಕೆ ? ವಾಹನದ ಗಾಜಿಗೆ ಈ ಸ್ಟಿಕ್ಕರ್ ಕಡ್ಡಾಯ !

ದೆಹಲಿಯಲ್ಲಿ ಇನ್ಮುಂದೆ ಪಿ.ಯು.ಸಿ. (ಪೊಲ್ಯೂಷನ್ ಅಂಡರ್ ಕಂಟ್ರೋಲ್) ಪ್ರಮಾಣಪತ್ರ ಪಡೆಯಲು ವಾಹನದ ವಿಂಡ್ ಶೀಲ್ಡ್ ಮೇಲೆ ಒಂದು ನಿರ್ದಿಷ್ಟ ಸ್ಟಿಕ್ಕರ್ ಅಂಟಿಸಿರುವುದು ಕಡ್ಡಾಯವಾಗಿದೆ. ಪೆಟ್ರೋಲ್ ಪಂಪ್‌ಗಳಲ್ಲಿ ಪಿ.ಯು.ಸಿ. ಇಲ್ಲದ Read more…

ಲೆವೆಲ್ ಕ್ರಾಸಿಂಗ್‌ನಲ್ಲಿ ಎಡವಟ್ಟು : ಅಪಘಾತದ ಆಘಾತಕಾರಿ ದೃಶ್ಯ ವೈರಲ್ | Video

ರಾಜಸ್ಥಾನದ ಸೂರತ್‌ಗಢ್ ಸೂಪರ್ ಥರ್ಮಲ್ ಪವರ್ ಪ್ಲಾಂಟ್ ಬಳಿಯ ಲೆವೆಲ್ ಕ್ರಾಸಿಂಗ್‌ನಲ್ಲಿ ಕೇಂದ್ರ ಪೊಲೀಸ್ ಪಡೆಯ ಎಸ್‌ಯುವಿ ರೈಲಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಸಿಸಿ ಟಿವಿ ದೃಶ್ಯ ಸಾಮಾಜಿಕ Read more…

ʼಫಾಸ್ಟ್‌ಟ್ಯಾಗ್ʼ ಕಡ್ಡಾಯ ಇಲ್ಲದಿದ್ದರೆ ದುಪ್ಪಟ್ಟು ಟೋಲ್ ಶುಲ್ಕ: ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿ !

ಮುಂಬೈನ ಟೋಲ್ ಪ್ಲಾಜಾಗಳಲ್ಲಿ ಏಪ್ರಿಲ್ 1, 2025 ರಿಂದ ಹೊಸ ಫಾಸ್ಟ್‌ಟ್ಯಾಗ್ ನಿಯಮಗಳು ಜಾರಿಗೆ ಬರಲಿವೆ. ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (MSRDC) ಈ ಹೊಸ ನಿಯಮಗಳನ್ನು Read more…

ಡ್ರೈವ್ ಮಾಡುವಾಗಲೇ ಹಾರ್ಟ್‌ ಆಟ್ಯಾಕ್, ಭೀಕರ‌ ಕಾರು ಅಪಘಾತ | Shocking Video

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶನಿವಾರ ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ಧೀರಜ್ ಪಾಟೀಲ್ (55) ಎಂಬ ಕಾರು ಚಾಲಕನಿಗೆ ಚಾಲನೆ ಮಾಡುವಾಗ ಹೃದಯಾಘಾತವಾಗಿದೆ. ಇದರಿಂದ ನಿಯಂತ್ರಣ ತಪ್ಪಿದ ಕಾರು ಫ್ಲೈಓವರ್ Read more…

ನೋಯ್ಡಾದಲ್ಲಿ ‘ಥಾರ್’ ಚಾಲಕನ ಪುಂಡಾಟ: ವಾಹನಗಳಿಗೆ ಗುದ್ದಿ ಎಸ್ಕೇಪ್ | Video

ನೋಯ್ಡಾದ ಸೆಕ್ಟರ್ 16 ಕಾರ್ ಮಾರ್ಕೆಟ್‌ನಲ್ಲಿ ಸೋಮವಾರ ವಿಚಿತ್ರ ಘಟನೆಯೊಂದು ನಡೆದಿದೆ. ಕಪ್ಪು ಬಣ್ಣದ ‘ಥಾರ್’ ಕಾರು ತಪ್ಪು ದಾರಿಯಲ್ಲಿ ಬಂದು ನಿಲ್ಲಿಸಿದ್ದ ಗಾಡಿಗಳಿಗೆ ಡಿಕ್ಕಿ ಹೊಡೆದು, ಅಲ್ಲಿಂದ Read more…

ವಾಹನ ಸವಾರರೇ ಎಚ್ಚರ…..! ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ 25,000 ರೂ. ದಂಡ…..!

“ನಮ್ಮ ಭಾರತ ದೇಶದಲ್ಲಿ ರಸ್ತೆ ಅಪಘಾತಗಳು ತುಂಬಾನೇ ಜಾಸ್ತಿ ಆಗ್ತಿದೆ. ಅದಕ್ಕೆ ನಮ್ಮ ದೇಶಕ್ಕೆ “ರಸ್ತೆ ಅಪಘಾತಗಳ ರಾಜಧಾನಿ” ಅಂತ ಹೆಸರು ಬಂದಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ Read more…

ʼಪೆಟ್ರೋಲ್ʼ ಮರೆತುಬಿಡಿ: ಹೊಸ ಫ್ಲೆಕ್ಸ್ ಫ್ಯೂಯಲ್‌ನಿಂದ ಭಾರಿ ಉಳಿತಾಯ !

ಹೆಚ್ಚುತ್ತಿರುವ ಇಂಧನ ಬೆಲೆಗಳೊಂದಿಗೆ, ಭಾರತವು ಈಗ ಆರ್ಥಿಕ ಮತ್ತು ಸುಸ್ಥಿರ ಪರ್ಯಾಯವಾಗಿ ಎಥೆನಾಲ್ ಮಿಶ್ರಿತ ಪೆಟ್ರೋಲ್ (ಫ್ಲೆಕ್ಸ್ ಫ್ಯೂಯಲ್) ನತ್ತ ಸಾಗುತ್ತಿದೆ. ಹಲವಾರು ವಾಹನ ತಯಾರಕರು ಈಗಾಗಲೇ ದ್ವಿಚಕ್ರ Read more…

ಈ ಯೋಜನೆ ಮೂಲಕ ಕೇವಲ 13,000 ರೂ. ಗೆ ಎಲೆಕ್ಟ್ರಿಕ್ ಸ್ಕೂಟರ್ ನಿಮ್ಮದಾಗಿಸಿಕೊಳ್ಳಿ !

ಇಂದಿನ ದಿನಗಳಲ್ಲಿ, ಹೆಚ್ಚುತ್ತಿರುವ ಪೆಟ್ರೋಲ್ ಬೆಲೆಗಳಿಂದ ಮುಕ್ತಿ ಪಡೆಯಲು ಬಹುತೇಕರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಈ ಅಗತ್ಯವನ್ನು ಪೂರೈಸಲು ಬಜಾಜ್ ಸಂಸ್ಥೆಯು ಚೇತಕ್ 3202 ಎಲೆಕ್ಟ್ರಿಕ್ ಸ್ಕೂಟರ್ Read more…

ದಾಂಪತ್ಯ ಉಳಿಸಲು 27 ಲಕ್ಷದ ಕಾರು: ಪತ್ನಿಯ ನಿರಾಕರಣೆಗೆ ಪತಿ ಕಂಗಾಲು !

ರಷ್ಯಾದ ಮಾಸ್ಕೋ ಬಳಿಯ ಮೈಟಿಶ್ಚಿಯಲ್ಲಿ ಮುರಿದುಬಿದ್ದ ದಾಂಪತ್ಯವನ್ನು ಉಳಿಸುವ ಹತಾಶ ಪ್ರಯತ್ನವು ವಿಚಿತ್ರ ಸ್ಥಳೀಯ ಪ್ರದರ್ಶನವಾಗಿ ಮಾರ್ಪಟ್ಟಿದೆ. ಪ್ರೇಮಿಗಳ ದಿನದಂದು ತಮ್ಮ ಪತ್ನಿಗೆ ಐಷಾರಾಮಿ ಉಡುಗೊರೆ ನೀಡಿ ಅಚ್ಚರಿಗೊಳಿಸಲು Read more…

ನ್ಯಾಯಾಲಯದ ಹೊರಗೆ ಅತ್ತೆ-ಸೊಸೆಯರ ಕಾಳಗ‌ | Shocking Video

ನಾಸಿಕ್‌ನ ನ್ಯಾಯಾಲಯದ ಹೊರಗೆ ಅತ್ತೆ-ಸೊಸೆ ಮತ್ತು ಅವರ ಸಂಬಂಧಿಕರ ನಡುವೆ ಭೀಕರ ಕಾಳಗ ನಡೆದಿದೆ. ಗುರುವಾರ (20ನೇ) ಮಧ್ಯಾಹ್ನ ನ್ಯಾಯಾಲಯದ ವಿಚಾರಣೆಗೆ ಬಂದಿದ್ದ ಅತ್ತೆ ಮತ್ತು ಸೊಸೆಯಂದಿರ ನಡುವೆ Read more…

ನಿಂಬೆಹಣ್ಣು – ಮೆಣಸಿನಕಾಯಿ ಕಟ್ಟುವುದರ ಹಿಂದಿದೆ ಈ ʼನಂಬಿಕೆʼ

ನೀವೆಲ್ಲಾದ್ರೂ ಹೊರಗಡೆ ಹೊರಟಾಗ ಆಕಸ್ಮಾತ್ ಆಗಿ ಬೆಕ್ಕು ಅಡ್ಡ ಬಂದ್ರೆ ಅಪಶಕುನ ಅನ್ನೋದು ಭಾರತೀಯರ ನಂಬಿಕೆಯಾಗಿದೆ. ಅದರಲ್ಲೂ ಕಪ್ಪು ಬೆಕ್ಕು ಅಡ್ಡ ಬಂತೆಂದ್ರೆ ಇವತ್ತೇನು ಗ್ರಹಚಾರ ಕೆಟ್ಟಿದೆ ಅಂತಾ Read more…

BIG NEWS: ಪದೇ ಪದೇ ʼಟ್ರಾಫಿಕ್‌ʼ ನಿಯಮ ಉಲ್ಲಂಘನೆ; ಚಾಲಕನ DL ರದ್ದು

ಚಂಡೀಗಢದ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ (CJM) ನ್ಯಾಯಾಲಯವು ಶುಕ್ರವಾರ ಒಬ್ಬ ವ್ಯಕ್ತಿಯ ಚಾಲನಾ ಪರವಾನಗಿಯನ್ನು ರದ್ದುಗೊಳಿಸಿದೆ ಮತ್ತು 43,400 ರೂಪಾಯಿ ದಂಡ ವಿಧಿಸಿದೆ. ಈ ವ್ಯಕ್ತಿಯು ಟ್ರಾಫಿಕ್ ನಿಯಮಗಳನ್ನು Read more…

ದೆಹಲಿಯಲ್ಲಿ ವಾಹನಗಳಿಗೆ ಹೊಸ ನಿಯಮ: ʼಹೊಲೋಗ್ರಾಮ್ʼ ಸ್ಟಿಕ್ಕರ್‌ ಕಡ್ಡಾಯ

ದೆಹಲಿಯಲ್ಲಿ ವಾಹನಗಳ ಇಂಧನದ ಪ್ರಕಾರವನ್ನು ಸುಲಭವಾಗಿ ಗುರುತಿಸಲು ಮತ್ತು ವಾಯು ಮಾಲಿನ್ಯವನ್ನು ನಿಯಂತ್ರಿಸಲು ಸುಪ್ರೀಂ ಕೋರ್ಟ್ ಹೊಸ ನಿಯಮ ಜಾರಿಗೊಳಿಸಿದೆ. ಈ ನಿಯಮದ ಪ್ರಕಾರ, ಎಲ್ಲಾ ವಾಹನಗಳ ಮೇಲೆ Read more…

ಉತ್ತರಾಖಂಡ ಹೆದ್ದಾರಿಯಲ್ಲಿ ಭಾರೀ ಗುಡ್ಡ ಕುಸಿತ: ಭಯಾನಕ ದೃಶ್ಯ | WATCH VIDEO

ಪಿಥೋರಗಢ್: ಉತ್ತರಾಖಂಡದ ಧಾರ್ಚುಲಾ, ಪಿಥೋರಗಢದಲ್ಲಿ ಭೂಕುಸಿತ ಸಂಭವಿಸಿದ್ದು, ಧಾರ್ಚುಲಾ-ತವಾಘಾಟ್ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಗುಡ್ಡದ ಬಿರುಕುಗಳಿಂದ ಉಂಟಾದ ಭೂಕುಸಿತದಿಂದಾಗಿ ಹತ್ತಾರು ವಾಹನಗಳು ಹೆದ್ದಾರಿಯ ಎರಡೂ ಬದಿಗಳಲ್ಲಿ ಸಿಲುಕಿಕೊಂಡಿವೆ. Read more…

ದ್ವಿಚಕ್ರವಾಹನದಲ್ಲಿ ಒಂಟೆ ಹೊತ್ತೊಯ್ದ ಭೂಪ; ವಿಡಿಯೋ ʼವೈರಲ್ʼ

ತೀವ್ರತರವಾದ ತಾಪಮಾನಕ್ಕೆ ಹೊಂದಿಕೊಳ್ಳುವ ಒಂಟೆಗಳನ್ನು ಸಾಮಾನ್ಯವಾಗಿ ಸಾರಿಗೆಗಾಗಿ ಬಳಸಲಾಗುತ್ತದೆ. ಹೀಗಾಗಿಯೇ ಮರುಭೂಮಿಗಳಲ್ಲಿ ಇವುಗಳ ಬಳಕೆ ಹೆಚ್ಚು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹೊಸ ವೀಡಿಯೋದಲ್ಲಿ ಒಂಟೆಯನ್ನು ಮೋಟಾರ್ ಸೈಕಲ್‌ನಲ್ಲಿ Read more…

BIG NEWS: HSRP ಅಳವಡಿಸದ ವಾಹನ ಸವಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ ವಿಸ್ತರಣೆ

ಬೆಂಗಳೂರು: ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಫ್ಲೈಟ್(HSRP) ಅಳವಡಿಸದ ವಾಹನ ಸವಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂಬ ಮಧ್ಯಂತರ ಆದೇಶವನ್ನು ಹೈಕೋರ್ಟ್ ಡಿಸೆಂಬರ್ 4ರ ವರೆಗೆ ವಿಸ್ತರಿಸಿದೆ. Read more…

ಮನೆಯೊಳಗೆ ಈ ಪಕ್ಷಿ ಬಂದ್ರೆ ನಿಶ್ಚಿತ ಧನಲಾಭ

ನಮ್ಮ ಸುತ್ತಮುತ್ತ ಅನೇಕ ಪಕ್ಷಿಗಳನ್ನು ನಾವು ನೋಡ್ತೇವೆ. ಪಕ್ಷಿಗಳ ಮಹತ್ವ ಎಲ್ಲರಿಗೂ ಗೊತ್ತು. ಪಕ್ಷಿಗಳಿಗೂ ಧರ್ಮಕ್ಕೂ ಮಹತ್ವದ ಸಂಬಂಧವಿದೆ. ಹಿಂದೂ ಧರ್ಮದಲ್ಲಿ ಪಕ್ಷಿಗಳು ಹಾಗೂ ಪ್ರಾಣಿಗಳು ದೇವಾನುದೇವತೆಗಳ ವಾಹನಗಳಾಗಿವೆ. Read more…

BREAKING: ವಾಹನ ಡಿಕ್ಕಿಯಾಗಿ ನಾಲ್ವರು ಯಾತ್ರಿಕರು ಸಾವು: ಉದ್ರಿಕ್ತರಿಂದ ಪೊಲೀಸ್ ಜೀಪ್ ಗೆ ಬೆಂಕಿ

ಪಾಟ್ನಾ: ಬಿಹಾರದ ಬಂಕಾ ಜಿಲ್ಲೆಯಲ್ಲಿ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ. ಫುಲ್ಲಿಡುಮಾರ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗರ್ದಿಹ್ ಗ್ರಾಮದಲ್ಲಿ ಶುಕ್ರವಾರ ವೇಗವಾಗಿ ಬಂದ SUV Read more…

BIG NEWS: ವಾಹನ ಎಫ್.ಸಿ., ಲೈಸೆನ್ಸ್ ಇಲ್ಲದಿದ್ದರೂ ಪರಿಹಾರ ನೀಡಬೇಕು: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಅಪಘಾತದ ಸಂದರ್ಭದಲ್ಲಿ ವಾಹನಕ್ಕೆ ಪರವಾನಿಗೆ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದಿದ್ದರೂ ವಿಮಾ ಕಂಪನಿ ಅಪಘಾತದ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಪರಿಹಾರದ ಮೊತ್ತವನ್ನು ನಂತರ Read more…

ಅಕ್ರಮವಾಗಿ ಸಾಗಿಸುತ್ತಿದ್ದ 49 ಲಕ್ಷ ರೂ. ಮೌಲ್ಯದ ಮದ್ಯ ಜಪ್ತಿ

ಬೆಳಗಾವಿ: ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಧಿಸುತ್ತಿದ್ದ 49 ಲಕ್ಷ ರೂಪಾಯಿ ಮೌಲ್ಯದ ಮದ್ಯವನ್ನು ಖಾನಾಪುರ ತಾಲೂಕಿನ ಕಣಕುಂಬಿ ಚೆಕ್ಪೋಸ್ಟ್ ಬಳಿ ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪಣಜಿ Read more…

BIG NEWS: HSRP ಅಳವಡಿಸದ ವಾಹನಗಳಿಗೆ ಸೆ. 18ರವರೆಗೆ ದಂಡದಿಂದ ವಿನಾಯಿತಿ

ಅತಿ ಸುರಕ್ಷಿತ ನೋಂದಣಿ ಫಲಕ (ಹೆಚ್‌ಎಸ್‌ಆರ್‌ಪಿ) ಅಳವಡಿಕೆಗೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ಸೆಪ್ಟೆಂಬರ್‌ 18 ರಂದು ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ದಂಡ ವಿಧಿಸದಿರಲು ಸಾರಿಗೆ ಇಲಾಖೆ ನಿರ್ಧರಿಸಿದೆ. ʼಹೆಚ್‌ಎಸ್‌ಆರ್‌ಪಿ ಅಳವಡಿಕೆಯ Read more…

HSRP ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ಸೋಮವಾರದಿಂದಲೇ ದಂಡ ಫಿಕ್ಸ್: 2 ಸಲ ಫೈನ್, 3ನೇ ಬಾರಿ ವಾಹನ ಜಪ್ತಿ ಸಾಧ್ಯತೆ

ಬೆಂಗಳೂರು: ವಾಹನಗಳಿಗೆ ಹೈ ಸೆಕ್ಯೂರಿಟಿ ನೋಂದಣಿ ಫಲಕ(HSRP) ಅಳವಡಿಕೆಗೆ ರಾಜ್ಯ ಸರ್ಕಾರ ನೀಡಿದ್ದ ಗಡುವು ಸೆಪ್ಟೆಂಬರ್ 15ಕ್ಕೆ ಮುಕ್ತಾಯವಾಗಲಿದೆ. ಸೆಪ್ಟೆಂಬರ್ 16 ರಿಂದ ಹೆಚ್ಎಸ್ಆರ್ಪಿ ಅಳವಡಿಸದ ವಾಹನಗಳಿಗೆ ದಂಡ Read more…

BIG NEWS: ಸಿಎಂ ಕಾರ್ಯಕ್ರಮಕ್ಕೆ ಪತ್ರಕರ್ತರು ತೆರಳುತ್ತಿದ್ದ ವಾಹನ ಬ್ರೇಕ್ ಫೇಲ್: ಭೀಕರ ಅಪಘಾತ; 7 ಜನರಿಗೆ ಗಾಯ

ಹಾಸನ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಎತ್ತಿನಹೊಳೆ ಯೋಜನೆಯ ಮೊದಲ ಹಂತ ಇಂದು ಲೋಕಾರ್ಪಣೆಗೊಳ್ಳುತ್ತಿದ್ದು, ಕಾರ್ಯಕ್ರಮಕ್ಕೆ ಪತ್ರಕರ್ತರನ್ನು ಕರೆದೊಯ್ಯುತ್ತಿದ್ದ ವಾಹನ ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ Read more…

ವಿಶ್ವವಿಖ್ಯಾತ ಜೋಗ ಫಾಲ್ಸ್ ಪ್ರವಾಸಿಗರಿಗೆ ಶಾಕ್: ಶುಲ್ಕ ಹೆಚ್ಚಳ ಬರೆ

ಶಿವಮೊಗ್ಗ: ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಹೆಚ್ಚಿನ ಶುಲ್ಕದ ಬರೆ ಬೀಳಲಿದೆ. ಜೋಗ ನಿರ್ವಹಣಾ ಪ್ರಾಧಿಕಾರ ವತಿಯಿಂದ ಸುಮಾರು 183.7 ಕೋಟಿ ರೂ. ವೆಚ್ಚದಲ್ಲಿ ಜಲಪಾತದ Read more…

‘ಭಾರತ’ ಸುರಕ್ಷಿತ ದೇಶವಲ್ಲ; ಬೆಂಗಳೂರು ನಿವಾಸಿ ಸ್ಟಾರ್ಟ್ ಅಪ್ ಕಂಪನಿ ಸಂಸ್ಥಾಪಕನಿಂದ ‘ಶಾಕಿಂಗ್ ಸ್ಟೇಟ್ಮೆಂಟ್’

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಸವಾಗಿರುವ ಸ್ಟಾರ್ಟ್ ಅಪ್ ಕಂಪನಿಯೊಂದರ ಸಂಸ್ಥಾಪಕ, ಇತ್ತೀಚೆಗೆ ತಾವು ವಾಕಿಂಗ್ ಹೋದ ಸಂದರ್ಭದಲ್ಲಿ ಆದ ಕಹಿ ಘಟನೆಯನ್ನು ಇಟ್ಟುಕೊಂಡು ಭಾರತ ಸುರಕ್ಷಿತ ದೇಶವಲ್ಲ ಎಂದು Read more…

ರಮಣೀಯವಾದ ಪ್ರಕೃತಿ ಸೌಂದರ್ಯ ನೋಡಲು ಮಹಾರಾಷ್ಟ್ರದ ಈ ಘಾಟ್ಗೆ ಭೇಟಿ ನೀಡಿ

ಮಹಾರಾಷ್ಟ್ರದಲ್ಲಿ ಅನೇಕ ಘಾಟ್ಗಳಿವೆ. ಈ ಘಾಟ್ ಗಳು ಸುತ್ತುವರಿದ ರಸ್ತೆಗಳು, ರಮಣೀಯ ಸೌಂದರ್ಯ ಮತ್ತು ಆಕರ್ಷಕ ನೋಟಗಳನ್ನು ಹೊಂದಿದ್ದು, ಇದು ಪ್ರವಾಸ ಹಾಗೂ , ಚಾರಣ ಮಾಡಲು ಮತ್ತು Read more…

ನಿಮಗೆ ಗೊತ್ತಾ ? ಈ ವಾಹನಗಳನ್ನು ಚಲಾಯಿಸಲು DL ಬೇಕಾಗಿಲ್ಲ….!

ಬೈಕ್‌ ಅಥವಾ ಕಾರು ಚಲಾಯಿಸುವಾಗ ಡ್ರೈವಿಂಗ್‌ ಲೈಸೆನ್ಸ್‌ ಅಗತ್ಯವಿರುತ್ತದೆ. ನಿಮ್ಮ ಗಾಡಿಗೆ ಕೈ ಅಡ್ಡ ಹಾಕುವ ಟ್ರಾಫಿಕ್‌ ಪೊಲೀಸ್‌, ಡ್ರೈವಿಂಗ್‌ ಲೈಸೆನ್ಸ್‌ ನೀಡುವಂತೆ ಕೇಳ್ತಾರೆ. ನಿಮ್ಮ ಬಳಿ ದಾಖಲೆ Read more…

ನಿಮ್ಮ ವಾಹನಕ್ಕೆ ಕಣ್ಣು ಕುಕ್ಕುವಂತಹ ‘ಹೆಡ್ ಲೈಟ್’ ಬಳಸ್ತೀರಾ ? ಹಾಗಾದ್ರೆ ನಿಮಗೆ ತಿಳಿದಿರಲಿ ಈ ಮಾಹಿತಿ

ಕೆಲ ಮಾಲೀಕರು ತಮ್ಮ ವಾಹನ ಎಲ್ಲರ ಕಣ್ಣು ಕುಕ್ಕಲೆಂಬ ಕಾರಣಕ್ಕೆ ಪ್ರಖರ ಬೆಳಕನ್ನು ಹೊರ ಸೂಸುವ ಹೆಡ್ ಲೈಟ್ ಬಳಸುತ್ತಾರೆ. ಇದರಿಂದ ಎದುರಿಗೆ ಬರುವ ವಾಹನ ಸವಾರರಿಗೆ ಅಡಚಣೆಯಾಗುತ್ತದೆ Read more…

BIG NEWS: ವಿಂಡ್ ಶೀಲ್ಡ್ ನಲ್ಲಿ ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳಿಗೆ ದುಪ್ಪಟ್ಟು ಟೋಲ್ ಶುಲ್ಕ: NHAI ಮಾರ್ಗಸೂಚಿ

ನವದೆಹಲಿ: ಮುಂಭಾಗದ ವಿಂಡ್‌ ಶೀಲ್ಡ್‌ ನಲ್ಲಿ ಫಾಸ್ಟ್‌ ಟ್ಯಾಗ್ ಅಳವಡಿಸದ ಟೋಲ್ ಲೇನ್‌ ಗೆ ಪ್ರವೇಶಿಸುವ ಬಳಕೆದಾರರಿಂದ ಡಬಲ್ ಟೋಲ್ ತೆರಿಗೆ ಸಂಗ್ರಹಿಸಲು NHAI ಮಾರ್ಗಸೂಚಿಗಳನ್ನು ನೀಡಿದೆ. ವಿಂಡ್‌ಸ್ಕ್ರೀನ್‌ನಲ್ಲಿ Read more…

ಹಣ ಪಾವತಿಸದೆ ‘ಟೋಲ್‌ ಪ್ಲಾಜಾ’ ದಲ್ಲಿ ಸಂಚರಿಸಬಹುದೆಂಬುದು ನಿಮಗೆ ಗೊತ್ತಾ ? ನಿಮಗೆ ತಿಳಿದಿರಲಿ ಅದಕ್ಕಿರುವ ಈ ನಿಯಮ…!

ದೇಶದಲ್ಲಿ ವಾಹನ ಸಂಖ್ಯೆ ಹಾಗೂ ಎಕ್ಸ್‌ಪ್ರೆಸ್‌ ಹೈವೇಗಳ ಸಂಖ್ಯೆ ಹೆಚ್ಚುತ್ತಿರುವಂತೆಯೇ ಟೋಲ್ ಪ್ಲಾಜಾ ಸಹ ಅದೇ ವೇಗದಲ್ಲಿ ಹೆಚ್ಚಾಗ್ತಿದೆ. ಪ್ರತಿಯೊಬ್ಬ ವಾಹನ ಸವಾರ, ಟೋಲ್‌ ಪ್ಲಾಜಾದಲ್ಲಿ ಹಣ ಪಾವತಿಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...