alex Certify ವಾಸ್ತು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ವೈವಾಹಿಕ ಜೀವನದಲ್ಲಿ ಪ್ರೀತಿ ವೃದ್ಧಿಗೆ ಇಲ್ಲಿದೆ ʼಉಪಾಯʼ

ನಿಮ್ಮ ಲವ್ ಲೈಫನ್ನು ಇನ್ನಷ್ಟು ರೋಮಾಂಚನಗೊಳಿಸಲು ಇಷ್ಟಪಡುವವರಿಗೆ ವಾಸ್ತು ಶಾಸ್ತ್ರ ಫೆಂಗ್ ಶೂಯಿ ಕೆಲವೊಂದು ಸಲಹೆ ನೀಡುತ್ತದೆ. ಫೆಂಗ್ ಶೂಯಿ ಪ್ರಕಾರ ನಮ್ಮ ಸುತ್ತಮುತ್ತ ನಕಾರಾತ್ಮಕ ಹಾಗೂ ಸಕಾರಾತ್ಮಕ Read more…

‘ಸ್ವಸ್ತಿಕ’ ರಚಿಸುವಾಗ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ಪ್ರತಿ ಶುಭ ಕಾರ್ಯದ ಮೊದಲು ಗಣೇಶನ ಪೂಜೆ ಮಾಡಲಾಗುತ್ತದೆ. ಗಣೇಶನ ಸಂಕೇತ ಸ್ವಸ್ತಿಕ್ ಚಿಹ್ನೆಯನ್ನು ರಚಿಸಲಾಗುತ್ತದೆ. ಸ್ವಸ್ತಿಕ ರಚಿಸುವುದ್ರಿಂದ ಮಾಡಿದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಿ Read more…

ಸಮಸ್ಯೆಗಳನ್ನು ಹೆಚ್ಚಿಸಬಹುದು ಮನೆಯಲ್ಲಿರುವ ಚಾಕು, ಕತ್ತರಿಗಳಂತಹ ಚೂಪಾದ ವಸ್ತು..…!

ನೇಲ್ ಕಟರ್, ಕತ್ತರಿ, ಚಾಕು, ಸ್ಕ್ರೂಡ್ರೈವರ್‌ಗಳಂತಹ ಉಪಕರಣಗಳು ಪ್ರತಿ ಮನೆಯಲ್ಲೂ ಇರುತ್ತವೆ. ಇವುಗಳ ನಿರ್ವಹಣೆಗೆ ಕೂಡ ಕೆಲವು ನಿಯಮಗಳಿವೆ ಅನ್ನೋದು ಅನೇಕರಿಗೆ ತಿಳಿದಿಲ್ಲ. ಇವುಗಳನ್ನು  ಸರಿಯಾಗಿ ನಿರ್ವಹಿಸದಿದ್ದರೆ ಸಂಬಂಧಗಳ Read more…

ಈ ಸಮಯದಲ್ಲಿ ಮನೆ ಪ್ರವೇಶಿಸುತ್ತಾಳೆ ‘ಸಂಪತ್ತಿನ ಅಧಿದೇವತೆ’; ತಪ್ಪದೆ ತೆರೆದಿಡಿ ಮುಖ್ಯದ್ವಾರ

ಹಿಂದೂ ಧರ್ಮದಲ್ಲಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮಿದೇವಿಯ ಆಶೀರ್ವಾದವು ತನ್ನ ಮೇಲೆ ಇರಬೇಕೆಂದು ಎಲ್ಲರೂ ಬಯಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ಲಕ್ಷ್ಮಿ Read more…

ಮನೆಯ ಈ ಜಾಗದಲ್ಲಿ ತಾಮ್ರದ ನಾಣ್ಯ ಇಟ್ಟು ಚಮತ್ಕಾರ ನೋಡಿ….!

ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ರತ್ನಗಳ ಬಗ್ಗೆ ಹೇಳಲಾಗಿದೆ. ಯಾವ ರತ್ನ ಧಾರಣೆ ಮಾಡಿದ್ರೆ ಏನು ಲಾಭ ಎಂಬುದನ್ನು ವಿವರಿಸಲಾಗಿದೆ. ಹಾಗೆ ತಾಮ್ರಕ್ಕೂ ಹೆಚ್ಚಿನ ಮಹತ್ವ ನೀಡಲಾಗಿದೆ. ಮನೆಯಲ್ಲಿ ತಾಮ್ರದ Read more…

ಕಚೇರಿ ಕೆಲಸ ಸುಲಭವಾಗಿಸಲು ಅನುಸರಿಸಿ ಈ ʼಟಿಪ್ಸ್ʼ

ಎಲ್ಲ ಕೆಲಸವನ್ನು ಸರಿಯಾಗಿ ಮಾಡಬೇಕೆಂದುಕೊಂಡು ಕಚೇರಿಗೆ ಹೋಗ್ತೇವೆ. ಆದ್ರೆ ಕಚೇರಿಯಲ್ಲಿ ಕೆಲಸ ಮಾಡೋ ಮನಸ್ಸಿರೋದಿಲ್ಲ. ಮುಟ್ಟಿದ್ದೆಲ್ಲ ಹಾಳು ಎನ್ನುವಂತಾಗುತ್ತದೆ. ಇಂಥ ಅನುಭವ ನಿಮಗೂ ಆದ್ರೆ ಮೊದಲು ನೀವು ಕುಳಿತುಕೊಳ್ಳುವ Read more…

ದುಷ್ಟ ಶಕ್ತಿ ಓಡಿಸಲು ವಾಸ್ತು ಅನುಸಾರ ಮನೆಯಲ್ಲಿರಲಿ ಈ ʼಗಿಡʼ

ವಾಸ್ತು ಶಾಸ್ತ್ರದ ಮೂಲಕ ನಾವು ನಮ್ಮ ಸುತ್ತಲಿನ ದುಷ್ಟ ಶಕ್ತಿಗಳನ್ನು ಜಯಿಸಬಹುದು. ವಾಸ್ತುವಿನಲ್ಲಿ ಉಲ್ಲೇಖಿಸಲಾದ ಪರಿಹಾರಗಳು ನಮ್ಮ ಜೀವನದಲ್ಲಿ ಶಕ್ತಿಯ ಹರಿವನ್ನು ತುಂಬುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆ, Read more…

ಸುಖ ‘ದಾಂಪತ್ಯ’ಕ್ಕೆ ಬೆಡ್ ರೂಂನಲ್ಲಿ ಹೀಗೆ ಮಾಡಿ

  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನರು ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅನೇಕ ಬಾರಿ ಗ್ರಹದೋಷ ಇದಕ್ಕೆ ಕಾರಣವಾಗುತ್ತದೆ. ಜೊತೆಗೆ ವಾಸ್ತು ದೋಷವೂ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ವೈವಾಹಿಕ ಜೀವನದ Read more…

ನಷ್ಟಕ್ಕೆ ಕಾರಣವಾಗುತ್ತೆ ಮನೆಯಲ್ಲಿಡುವ ಲಕ್ಷ್ಮಿಯ ಇಂಥ ಮೂರ್ತಿ

ಶಾಸ್ತ್ರದಲ್ಲಿ ತಾಯಿ ಲಕ್ಷ್ಮಿ ದೇವಿಯನ್ನು ಧನಲಕ್ಷ್ಮಿ ಎಂದು ಕರೆಯಲಾಗುತ್ತದೆ. ಜನರು ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಮನೆಯಲ್ಲಿ ಲಕ್ಷ್ಮಿ ದೇವಿ ಫೋಟೋ, ಮೂರ್ತಿಗಳನ್ನಿಟ್ಟು ಪೂಜೆ Read more…

‘ಆರ್ಥಿಕ’ ಪರಿಸ್ಥಿತಿ ಸುಧಾರಿಸಬೇಕಾದ್ರೆ ಇರಲಿ ಈ ಬಗ್ಗೆ ಗಮನ

ವಾಸ್ತು ಶಾಸ್ತ್ರದ ಪ್ರಕಾರ ಸ್ನಾನ ಗೃಹದಲ್ಲಿ ಚಂದ್ರ ವಾಸಿಸುತ್ತಾನೆ. ಶೌಚಾಲಯ ರಾಹುವಿನ ವಾಸ ಸ್ಥಳವಾಗಿದೆ. ಸ್ನಾನಗೃಹ ಹಾಗೂ ಶೌಚಾಲಯ ಒಂದೇ ಕಡೆ ಇದ್ದಾಗ ಚಂದ್ರ ಹಾಗೂ ರಾಹು ಒಟ್ಟಿಗೆ Read more…

ನೀವು ಕೊಂಡು ತಂದ ವಸ್ತುಗಳು ಶುಭ ಫಲ ನೀಡಬೇಕೆಂದರೆ ಫಾಲೋ ಮಾಡಿ ಈ ಟಿಪ್ಸ್

ಶಾಪಿಂಗ್ ಯಾರಿಗೆ ಇಷ್ಟವಿಲ್ಲ. ಕೈನಲ್ಲಿ ಹಣವಿದ್ರೆ ಕಂಡಿದ್ದೆಲ್ಲ ಬೇಕು ಎನ್ನುವವರ ಸಂಖ್ಯೆ ಹೆಚ್ಚು. ಇಷ್ಟಪಟ್ಟು ಮನೆಗೆ ತರುವ ಕೆಲ ವಸ್ತುಗಳು ತುಂಬಾ ದಿನ ಬಾಳಿಕೆ ಬರೋದಿಲ್ಲ. ಮತ್ತೆ ಕೆಲ Read more…

ಮನೆಯಲ್ಲಿ ಈ ಸಮಸ್ಯೆ ಇದ್ದರೆ ಕಾಡುತ್ತೆ ಅನಾರೋಗ್ಯ

ನಿಮ್ಮ ಆರೋಗ್ಯ ಹದಗೆಡಲು ಮನೆಯ ವಾಸ್ತು ದೋಷವೂ ಕಾರಣವಾಗಿರಬಹುದು. ವಾಸ್ತು ದೋಷದಿಂದ ಅಲ್ಲಿ ವಾಸಿಸುವ ಜನರ ಆರೋಗ್ಯ ಹಾಳಾಗುತ್ತದೆ. ವಾಸ್ತು ದೋಷದಿಂದ ಸಮಸ್ಯೆ ಶುರುವಾದ್ರೆ ಅದು ಚಿಕಿತ್ಸೆಯಿಂದ ಕಡಿಮೆಯಾಗುವುದಿಲ್ಲ. Read more…

ಮನೆಯ ಸುಖ, ಸಮೃದ್ಧಿಗೆ ಕಾರಣವಾಗುತ್ತೆ ಈ ಗಿಡ

ಸಸ್ಯಗಳು ವಾತಾವರಣವನ್ನು ಶುದ್ಧಗೊಳಿಸುವ ಕೆಲಸ ಮಾತ್ರ ಮಾಡುವುದಿಲ್ಲ. ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ಕೆಲಸವನ್ನು ಮಾಡುತ್ತವೆ. ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ಸಸಿಗಳ ಬಗ್ಗೆ ಹೇಳಲಾಗಿದೆ. ಅವುಗಳನ್ನು ಮನೆಯಲ್ಲಿ ಬೆಳೆಸುವುದ್ರಿಂದ Read more…

ಬೆಳಗೆದ್ದು ಈ ಕೆಲಸ ಮಾಡಿದ್ರೆ ಮನೆಯಲ್ಲಿ ಸದಾ ನೆಲೆಸಿರುತ್ತಾಳೆ ‘ಲಕ್ಷ್ಮಿ’

ಪ್ರಾಚೀನ ಕಾಲದಲ್ಲಿ ಮಹಿಳೆಯರು ಬೆಳಿಗ್ಗೆ ಬೇಗ ಎದ್ದು ಮನೆ ಕೆಲಸ ಮಾಡಿ ಸೂರ್ಯ ಉದಯಿಸುವ ವೇಳೆಗೆ ದೇವರ ಪೂಜೆ ಮಾಡುತ್ತಿದ್ದರು. ಈಗ ಕಾಲ ಬದಲಾಗಿದೆ. ಮಹಿಳೆಯರು ಪುರುಷರ ಜೊತೆ Read more…

ಮನೆಯಲ್ಲಿ ಈ ವಸ್ತುಗಳಿದ್ದರೆ ಕಾಡುತ್ತೆ ನಕಾರಾತ್ಮಕ ಶಕ್ತಿ

ಅಚಾನಕ್ ಖರ್ಚು ಹೆಚ್ಚಾದ್ರೆ, ಕೈನಲ್ಲಿ ಹಣ ನಿಲ್ತಿಲ್ಲವೆಂದಾದ್ರೆ, ಒಂದಾದ ಮೇಲೆ ಒಂದು ಕಷ್ಟ ಬರ್ತಿದೆ ಎಂದಾದ್ರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಿದೆ ಎಂದರ್ಥ. ಮನೆಯಲ್ಲಿ ನಡೆಯುವ ಸಣ್ಣ Read more…

ಅದೃಷ್ಟವನ್ನೂ ಹೊತ್ತು ತರುತ್ತದೆ ಕಪ್ಪು ಬಣ್ಣ, ಈ 4 ರಾಶಿಯವರಿಗೆ ಸಿಗುತ್ತದೆ ಶುಭಫಲ….!

ಜ್ಯೋತಿಷ್ಯದಲ್ಲಿ ಕಪ್ಪು ಬಣ್ಣವನ್ನು ಅಶುಭವೆಂದು ಪರಿಗಣಿಸಲಾಗಿದೆ. ಆದರೆ ಅನೇಕ ರಾಶಿಚಕ್ರ ಚಿಹ್ನೆಗಳಿಗೆ ಕಪ್ಪು ಬಣ್ಣದ ಪರಿಣಾಮವು ಧನಾತ್ಮಕ ಫಲಿತಾಂಶಗಳನ್ನು ತರುತ್ತದೆ. ಕಪ್ಪು ಬಹಳಷ್ಟು ಜನರ ಫೇವರಿಟ್‌ ಕಲರ್‌ ಕೂಡ. Read more…

ಮನಿ ಪ್ಲಾಂಟ್ ಇಡುವ ಮೊದಲು ತಿಳಿದುಕೊಳ್ಳಿ ಈ ಕೆಲವೊಂದು ವಿಷಯ

ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಮನಿ ಪ್ಲಾಂಟ್ ಇಡುವುದು ಫ್ಯಾಷನ್ ಆಗಿದೆ. ಮನೆ ಸೌಂದರ್ಯ ಹೆಚ್ಚಿಸಲು ಅನೇಕರು ಮನೆ ಬಳಿ ಮನಿ ಪ್ಲಾಂಟ್ ಬೆಳೆಸುತ್ತಾರೆ. ಆದ್ರೆ ಮನೆ ಮುಂದೆ ಮನಿ Read more…

ದೇವರ ಮುಂದೆ ಊದುಬತ್ತಿ ಹಚ್ಚಲು ಇದು ಕಾರಣ

ಭಗವಂತನ ಸಾನಿಧ್ಯದಲ್ಲಿ ಅಗರ್ಬತ್ತಿ ಹಚ್ಚುವುದು ಪೂಜೆ ಮತ್ತು ಪ್ರಾರ್ಥನೆಯ ಮಹತ್ವದ ಅಂಶ. ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಧ್ಯಾನದ ವೇಳೆ ಊದಿನಕಡ್ಡಿ ಹಚ್ಚುವ ಸಂಪ್ರದಾಯವಿದೆ. ಇದೊಂದು ಪುರಾತನ ಆಚರಣೆ. ಊದಿನಕಡ್ಡಿ Read more…

ಲಾಫಿಂಗ್ ಬುದ್ಧನ ಮೂರ್ತಿಯನ್ನು ಮನೆ ಅಥವಾ ಕಛೇರಿಯಲ್ಲಿ ಇರಿಸುವ ಮೊದಲು ಈ ನಿಯಮಗಳನ್ನು ಪಾಲಿಸಿ

ಫೆಂಗ್ ಶೂಯಿ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾದ ಕೆಲವು ವಸ್ತುಗಳನ್ನು ಮನೆಯಲ್ಲಿ ಇರಿಸಿದರೆ ಸಂತೋಷ, ಶಾಂತಿ, ಖ್ಯಾತಿ ಮತ್ತು ವೈಭವವನ್ನು ತರುತ್ತದೆ ಎಂಬ ನಂಬಿಕೆ ಇದೆ. ಇವು ಮನೆಯಿಂದ ನಕಾರಾತ್ಮಕತೆಯನ್ನು ತೆಗೆದುಹಾಕುತ್ತವೆ. Read more…

ಮನೆಯಲ್ಲಿ ಸದಾ ಹಣ ತುಂಬಿರಬೇಕೆಂದ್ರೆ ಹೀಗೆ ಮಾಡಿ

ನಮ್ಮ ಆರ್ಥಿಕ ಪರಿಸ್ಥಿತಿ ಮೇಲೆ ವಾಸ್ತು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತದೆ. ಮನೆಯ ವಾಸ್ತು ಕೆಟ್ಟದಾಗಿದ್ದರೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಯಾವುದೇ ಕೆಲಸದಲ್ಲಿ ಲಾಭ ಪ್ರಾಪ್ತಿಯಾಗುವುದಿಲ್ಲ. ಹಾಗಾಗಿ ಮನೆಯ Read more…

ʼಅಶುಭ ಫಲʼ ನೀಡುತ್ತೆ ಇಂಥ ಮನೆ….! ಖರೀದಿ ಮಾಡುವ ವೇಳೆ ಇರಲಿ ಈ ಬಗ್ಗೆ ಗಮನ

ಒಬ್ಬ ವ್ಯಕ್ತಿ ಯಶಸ್ಸಿಗೆ ಪರಿಶ್ರಮದ ಜೊತೆ ಅದೃಷ್ಟ ಮುಖ್ಯವಾಗುತ್ತದೆ. ಜಾತಕದಲ್ಲಿ ಗ್ರಹಗಳು ದುರ್ಬಲವಾಗಿದ್ದು, ವಾಸ್ತು ಸರಿಯಾಗಿದ್ದರೆ ಕೆಲವೊಮ್ಮೆ ಅದೃಷ್ಟ ಪ್ರಾಪ್ತಿಯಾಗುತ್ತದೆ. ಆದ್ರೆ ಜಾತಕದಲ್ಲಿ ಎಲ್ಲ ಗ್ರಹಗಳು ಸರಿಯಿದ್ದೂ, ವಾಸ್ತು Read more…

ಆರ್ಥಿಕ ಸಮಸ್ಯೆಗೆ ಪರಿಹಾರ ನೀಡುತ್ತೆ ಮನೆಯಲ್ಲಿ ಬಳಸುವ ಕನ್ನಡಿ

ವಾಸ್ತು ಶಾಸ್ತ್ರದಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ಹೇಳಲಾಗಿದೆ. ಕುಟುಂಬ, ಸಾಮಾಜಿಕ, ಕೆಲಸ, ಆರ್ಥಿಕ ಸಮಸ್ಯೆ ಸೇರಿದಂತೆ ಎಲ್ಲ ಸಮಸ್ಯೆಗೆ ಪರಿಹಾರ ಹೇಳಲಾಗಿದೆ. ಹಣಕಾಸಿನ ಸಮಸ್ಯೆಗೂ ವಾಸ್ತು ಶಾಸ್ತ್ರದಲ್ಲಿ ಪರಿಹಾರವಿದೆ. Read more…

ಮನೆಯಲ್ಲಿ ‘ಖುಷಿ’ ಸದಾ ನೆಲೆಸಿರಬೇಕೆಂದರೆ ಹೀಗೆ ಮಾಡಿ

ವಾಸ್ತು ಶಾಸ್ತ್ರ ನಮ್ಮ ಜೀವನದ ಮೇಲೆ ಮಹತ್ವದ ಬದಲಾವಣೆಯನ್ನುಂಟು ಮಾಡುತ್ತದೆ. ವಾಸ್ತು ದೋಷಗಳು ಮಾನಸಿಕ ಒತ್ತಡವನ್ನು ಹೆಚ್ಚು ಮಾಡುತ್ತವೆ. ಮಾನಸಿಕ ಒತ್ತಡ, ಮನೆ ಶಾಂತಿ, ನೆಮ್ಮದಿ ನಷ್ಟಕ್ಕೆ ಕಾರಣವಾಗುತ್ತದೆ. Read more…

ಹಣ ಬೇಗ ಖಾಲಿಯಾಗ್ಬಾರದು ಅಂದ್ರೆ ಮನೆಯನ್ನೊಮ್ಮೆ ಚೆಕ್ ಮಾಡಿ

ಗಳಿಸಿದ ಹಣ ಕೈನಲ್ಲಿ ನಿಲ್ಲುತ್ತಿಲ್ಲ. ಇದು ಅನೇಕರ ಸಮಸ್ಯೆ. ಕಷ್ಟಪಟ್ಟು ಹಣ ಸಂಪಾದನೆ ಮಾಡೋದು ನಿಜ. ಆದ್ರೆ ವಾರದೊಳಗೆ ಎಲ್ಲ ಖಾಲಿಯಾಗಿ ಬರಿಗೈನಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ನೀವೂ Read more…

ಅನಾರೋಗ್ಯ ಸಮಸ್ಯೆಯನ್ನು ದೂರ ಮಾಡಬಲ್ಲದು ಬೇರೆ ಬೇರೆ ಬಣ್ಣದ ಸ್ವಸ್ತಿಕ್

ಜ್ಯೋತಿಷ್ಯ ಶಾಸ್ತ್ರ ಹಾಗೂ ವಾಸ್ತು ಶಾಸ್ತ್ರ ದಲ್ಲಿ ಸ್ವಸ್ತಿಕ್ ಗೆ ಮಹತ್ವದ ಸ್ಥಾನ ನೀಡಲಾಗಿದೆ. ಸಾಮಾನ್ಯವಾಗಿ ಕೆಂಪು ಬಣ್ಣದಲ್ಲಿ ಸ್ವಸ್ತಿಕವನ್ನು ಬರೆಯಲಾಗುತ್ತದೆ. ಆದ್ರೆ ವಾಸ್ತು ಶಾಸ್ತ್ರದಲ್ಲಿ ಬೇರೆ ಬೇರೆ ಬಣ್ಣದ Read more…

ʼವಾಸ್ತು ಶಾಸ್ತ್ರʼ ಪಾಲಿಸುವವರು ಮನೆಯಲ್ಲಿಡಬೇಡಿ ಈ ವಸ್ತು

ಮನೆಯ ಶಾಂತಿ-ಸಮೃದ್ಧಿಗಾಗಿ ವಾಸ್ತು ಶಾಸ್ತ್ರ ಮಹತ್ವದ ಪಾತ್ರ ವಹಿಸುತ್ತದೆ. ವಾಸ್ತು ಶಾಸ್ತ್ರ ನಿಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ. ವಾಸ್ತು ಶಾಸ್ತ್ರ ಆರ್ಥಿಕ ವೃದ್ಧಿಗೆ ನೆರವಾಗುತ್ತದೆ. ಮನೆಯಲ್ಲಿರುವ ಕೆಲವೊಂದು ವಸ್ತುಗಳು ಸುಖ-ಸಮೃದ್ಧಿಗೆ Read more…

ಆರ್ಥಿಕ ವೃದ್ಧಿಗಾಗಿ ಮನೆಯಲ್ಲಿಡಿ ಈ ಮೂರ್ತಿ

ಜೀವನದ ಸುಖ-ಶಾಂತಿಗಾಗಿ ವಾಸ್ತು ಶಾಸ್ತ್ರದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ವಾಸ್ತುಶಾಸ್ತ್ರದ ಪ್ರಕಾರ ನಡೆದುಕೊಂಡ್ರೆ ಆರ್ಥಿಕ ಸ್ಥಿತಿ ವೃದ್ಧಿಯಾಗುವ ಜೊತೆಗೆ ನಕಾರಾತ್ಮಕ ಶಕ್ತಿಯ ನಷ್ಟವಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಪಿರಾಮಿಡ್ Read more…

ವಾಸ್ತು ಶಾಸ್ತ್ರದ ಪ್ರಕಾರ ಕಚೇರಿಯಲ್ಲಿ ಈ ಬಣ್ಣದ ಕುರ್ಚಿಯಿದ್ರೆ ಈಗ್ಲೇ ಬದಲಿಸಿ

ಕಚೇರಿಯಿರಲಿ, ಮನೆಯಿರಲಿ ಅಲ್ಲಿರುವ ಪ್ರತಿಯೊಂದು ವಸ್ತುವೂ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ದಿಕ್ಕು, ವಸ್ತು, ಬಣ್ಣ ಎಲ್ಲವೂ ನಮ್ಮ ಏಳ್ಗೆ ಮೇಲೆ ಪ್ರಭಾವ ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ Read more…

ಹೊಸ ವರ್ಷಕ್ಕೂ ಮುನ್ನ ಮಾಡಿ ಈ ಕೆಲಸ

ಇನ್ನೇನು ಕೆಲವೇ ಗಂಟೆಗಳಲ್ಲಿ ಹೊಸ ವರ್ಷ ಶುರುವಾಗಲಿದೆ. ಹೊಸ ವರ್ಷ 2021 ರಲ್ಲಿ ಮಹಾಲಕ್ಷ್ಮಿ ಕೃಪೆಗೆ ಪಾತ್ರರಾಗಲು ಬಯಸುವವರು ಮನೆಯಲ್ಲಿರುವ ಅಶುಭ ವಸ್ತುಗಳನ್ನು ಹೊರಗೆ ಹಾಕಿ. ಯಾರ ಮನೆಯಲ್ಲಿ Read more…

ವಾಹನ ಖರೀದಿಸುವಾಗ ಈ ತಪ್ಪು ಮಾಡಬೇಡಿ; ಶುಭ ಮುಹೂರ್ತ ಮತ್ತು ಬಣ್ಣದ ಆಯ್ಕೆ ಹೀಗಿರಲಿ…!

ವಾಹನ ಖರೀದಿಸಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಇಂಥದ್ದೇ ಬಣ್ಣದ ಕಾರು ಅಥವಾ ಸ್ಕೂಟರ್‌, ಬೈಕ್‌ ಕೊಂಡುಕೊಳ್ಳಬೇಕೆಂಬ ಬಯಕೆ ನಮ್ಮಲ್ಲಿರುತ್ತದೆ. ಆದರೆ ವಾಹನದ ಬಣ್ಣವು ಮನುಷ್ಯರ ಮೇಲೂ ಪರಿಣಾಮ ಬೀರುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...