alex Certify ವರ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹ ನಡೆಯುವಾಗಲೇ ಕಿಸ್‌ ಮಾಡಿದ ವಧು-ವರ…..!

ಇತ್ತೀಚೆಗೆ ಭಾರತೀಯ ವಿವಾಹ ಕಾರ್ಯಕ್ರಮದಲ್ಲಿ ಮೋಜು-ಮಸ್ತಿ, ತಮಾಷೆಯಂತಹ ದೃಶ್ಯಗಳು ಸಾಮಾನ್ಯವಾಗಿಬಿಟ್ಟಿದೆ. ಇದೀಗ ಆಧುನಿಕ ಹಿಂದೂ ವಿವಾಹದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಲ್ಲಿ ವಧು-ವರರು ಪರಸ್ಪರ ಚುಂಬಿಸಿರುವ Read more…

ವಿವಾಹದ ದಿನವೇ ವರ ಆಸ್ಪತ್ರೆ ಸೇರಿದ್ರೂ ನಡೆಯಿತು ಮದುವೆ..!

ಇನ್ನೇನು ಮದುವೆಯ ದಿನ ಬಂದೇ ಬಿಟ್ಟಿತು ಅನ್ನೋವಾಗ ವಿಷಾಹಾರ ಸೇವನೆಯಿಂದ ವರ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಮದುವೆಗೆ ವರನೇ ಗೈರಾದರೂ ಕೂಡ, ಅವರು ನಿರ್ಧರಿಸಿದ ಸ್ಥಳದಲ್ಲಿ ಮದುವೆ ನಡೆದಿದೆ. ಅರೆ….. Read more…

ಮದುವೆ ಮಂಟಪಕ್ಕೆ ಹೋಗೋ ಮುನ್ನ ಮ್ಯಾಗಿ ತಿಂದ ವಧು: ವಿಡಿಯೋ ವೈರಲ್

ಮದುವೆಯ ದಿನದಂದು ಕೆಲವು ವಧುಗಳಿಗೆ ತುಂಬಾ ಭಯವಿರುತ್ತದೆ. ಸರಿಯಾಗಿ ಆಹಾರವನ್ನು ಕೂಡ ಅವರು ಸೇವಿಸುವುದಿಲ್ಲ. ಆದರೆ, ಇನ್ನೂ ಕೆಲವು ತಿಂಡಿಪೋತ ವಧುಗಳು, ಮದುವೆಯ ದಿನದಂದು ಕೂಡ ತಮ್ಮ ಇಷ್ಟದ Read more…

ವೇದಿಕೆಯಲ್ಲಿ ವಧು-ವರನ ಬೊಂಬಾಟ್ ಸ್ಟೆಪ್ಸ್: ವಿಡಿಯೋ ವೈರಲ್

ಇತ್ತೀಚೆಗೆ ದೇಸಿ ಮದುವೆಯಲ್ಲಿ ನೃತ್ಯ ಇಲ್ಲದೆ ಅದು ಪೂರ್ಣ ಅಂದೇನಿಸುವುದೇ ಇಲ್ಲ ಅನ್ನೋ ಹಾಗಾಗಿದೆ. ಹಾಗೆಯೇ ತಮ್ಮ ವಿವಾಹದ ದಿನ ಇಲ್ಲೊಂದು ಜೋಡಿ ಜಬರ್ದಸ್ತ್ ಸ್ಟೆಪ್ಸ್ ಹಾಕಿದ್ದಾರೆ. ಸದ್ಯ, Read more…

ಇಂತಹ ವರನನ್ನು ಎಲ್ಲಾದರೂ ನೋಡಿದ್ರಾ ನೀವು….!

ವಿವಾಹದ ದಿನ ಮದುಮಗಳು ಯಾವ ರೀತಿ ತಯಾರಾಗುತ್ತಾರೆ ಎಂಬುದು ನಿಮಗೆಲ್ಲರಿಗೂ ಗೊತ್ತೇ ಇದೆ. ವಧು ರೆಡಿ ಆಗೋಕೆ ಸುಮಾರು 2 ರಿಂದ 3 ಗಂಟೆ ಕಾಲ ಸಮಯ ತೆಗೆದುಕೊಳ್ಳುತ್ತದೆ. Read more…

ತಾಯಿ-ಅತ್ತೆಯೊಂದಿಗೆ ಸಖತ್ ಸ್ಟೆಪ್ಸ್ ಹಾಕಿದ ವರ: ವಿಡಿಯೋ ವೈರಲ್

ಮದುವೆ ಆರತಕ್ಷತೆಯಲ್ಲಿ ವರನೊಬ್ಬ ತನ್ನ ತಾಯಿ ಮತ್ತು ಅತ್ತೆಯೊಂದಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. 1998 ರ ಬ್ಲಾಕ್‌ಬಸ್ಟರ್ ಚಲನಚಿತ್ರ ಕುಚ್ ಕುಚ್ ಹೋತಾ ಹೈ Read more…

ವೇದಿಕೆಯಲ್ಲಿ ವಧು ಸ್ಟೆಪ್ಸ್ ಹಾಕುತ್ತಿರುವಾಗಲೇ ಕಣ್ಣೀರಿಟ್ಟ ವರ…! ಇದರ ಹಿಂದಿದೆ ಭಾವುಕ ಕಾರಣ

ಮದುವೆ ಅಂದ್ರೆ ಸಂಭ್ರಮ ಮನೆಮಾಡಿರುತ್ತೆ. ಇಲ್ಲಿ ವಧು-ವರರು ನೃತ್ಯ ಮಾಡಬಹುದು, ಮೋಜು ಕೂಡ ಮಾಡಬಹುದು. ಹಾಗೆಯೇ ಇಲ್ಲೊಬ್ಬಳು ವಧು ಸ್ಟೇಜ್ ನಲ್ಲಿ ನೃತ್ಯ ಮಾಡುತ್ತಿದ್ದರೆ, ಅತ್ತ ವರ ಕಣ್ಣೀರಿಟ್ಟಿರುವ Read more…

ಹಾರ್ಡಿ ಸಂಧು ಹಾಡಿಗೆ ಸ್ಟೆಪ್ ಹಾಕಿದ ಪಾಕ್ ವಧೂವರರು

ಪಾಕಿಸ್ತಾನದ ಮದುವೆ ಸಮಾರಂಭವೊಂದರಲ್ಲಿ ಮದುಮಕ್ಕಳು ನೃತ್ಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಹಾರ್ಡಿ ಸಂಧು ಅವರ ’ಕ್ಯಾ ಬಾರ್‌ ಆಯ್‌’ ಹಾಡಿಗೆ ಗಂಡು-ಹೆಣ್ಣು ಸ್ಟೆಪ್ ಹಾಕಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. Read more…

‘ಫಸ್ಟ್ ನೈಟ್’ ಗೂ ಮುನ್ನ ಪುರುಷರು ತಿಳಿದಿರಬೇಕು ಈ ಸತ್ಯ

ಮದುವೆ ಸಂದರ್ಭದಲ್ಲಿ ಒತ್ತಡಕ್ಕೊಳಗಾಗುವುದು ಸಾಮಾನ್ಯ. ಅದ್ರಲ್ಲೂ ವಧು-ವರರು ಹೆಚ್ಚು ಒತ್ತಡ, ಆತಂಕಕ್ಕೊಳಗಾಗ್ತಾರೆ. ಮದುವೆಗೆ ಮುನ್ನ ಎಷ್ಟು ತಯಾರಿ ನಡೆಸಿದ್ರೂ ಕೆಲವೊಂದು ವಿಷ್ಯಗಳು ಮರೆತು ಹೋಗ್ತವೆ. ಮದುವೆ ದಿನ ರಾತ್ರಿ Read more…

ಮದುವೆ ಶಾಸ್ತ್ರದ ನಡುವೆಯೇ ವರನ ಕೆನ್ನೆಗೆ ಬಾರಿಸಿದ ವಧು…..! ವಿಡಿಯೋ ವೈರಲ್​

ಇಂಟರ್ನೆಟ್​​ನಲ್ಲಿ ಮದುವೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಹರಿದಾಡುತ್ತಲೇ ಇರುತ್ತದೆ. ಇದರಲ್ಲಿ ಕೆಲವಂತೂ ಸಖತ್​ ಫನ್ನಿಯಾಗಿ ಇರುತ್ತದೆ. ಇದೀಗ ಇಂತಹದ್ದೇ ಒಂದು ವಿಡಿಯೋ ಇಂಟರ್ನೆಟ್​ನಲ್ಲಿ ಹರಿದಾಡುತ್ತಿದ್ದು ವಧು ವರನ ಕೆನ್ನೆಗೆ Read more…

ಗುಡ್ ನ್ಯೂಸ್: ವಧು, ವರರಿಗೆ ಚಿನ್ನದೊಂದಿಗೆ 15 ಸಾವಿರ ರೂ.; ‘ಸಪ್ತಪದಿ’ ಸರಳ ವಿವಾಹೋತ್ಸವ ಪುನಾರಂಭ

ಶಿವಮೊಗ್ಗ: ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯು ಕೊರೋನಾ ಸೋಂಕಿನ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಸಪ್ತಪದಿ ಮಹತ್ವಾಕಾಂಕ್ಷಿ ಯೋಜನೆಯನ್ನು ಪುನರಾರಂಭಗೊಳಿಸಲು ಉದ್ದೇಶಿಸಿದ್ದು, ರಾಜ್ಯದ 100 ಆಯ್ದ ದೇವಸ್ಥಾನಗಳಲ್ಲಿ ಸರ್ಕಾರದ Read more…

ಮದುವೆ ಮಂಟಪದಲ್ಲೇ ನಿದ್ರೆಗೆ ಜಾರಿದ ವರ…..!

ಭಾರತದಲ್ಲಿ ಮದುವೆಗಳು ಅದ್ಧೂರಿಯಾಗಿ ನಡೆಯುತ್ತವೆ. ಕೆಲವು ಮದುವೆಗಳು ಐದು ದಿನಗಳ ಕಾಲ ನಡೆಯುತ್ತವೆ. ಮದುವೆ ಸಂಭ್ರಮ, ಮನೆ ತುಂಬ ಜನ, ಆಚರಣೆ ಮಧ್ಯೆ ವಧು-ವರರಿಗೆ ಆಯಾಸವಾಗುವುದು ಸಾಮಾನ್ಯ. ಸಾಮಾಜಿಕ Read more…

Shocking: ಸಪ್ತಪದಿಯ 6ನೇ ಹೆಜ್ಜೆ ಇಡುವಾಗ ಮದುವೆ ಬೇಡವೆಂದ ವಧು….!

ಅಗ್ನಿಸಾಕ್ಷಿಯಾಗಿ ಸಪ್ತಪದಿಯ ಆರನೇ ಹೆಜ್ಜೆ ಇಡುವಷ್ಟರಲ್ಲಿ ಕೈಹಿಡಿಯಬೇಕಿದ್ದ ವರನನ್ನೇ ಮದುಮಗಳು ತಿರಸ್ಕರಿಸಿದ ಘಟನೆ ಉತ್ತರ ಪ್ರದೇಶದ ಜಾನ್ಪುರದಲ್ಲಿ ಕಳೆದ ವಾರ ಜರುಗಿದೆ. ಉಗುರಿನ ಶಿಲೀಂಧ್ರ ಸೋಂಕು ಬೇಗನೆ ವಾಸಿಯಾಗಲು Read more…

ಸ್ನೇಹಿತನ ಹೆಗಲೇರಿ ಕುಣಿಯಲು ಹೋಗಿ ಆಯತಪ್ಪಿ ಬಿದ್ದ ವರ..! ವಿಡಿಯೋ ವೈರಲ್​

ಮದುವೆ ದಿನ ಅನ್ನೋದು ವಧು – ವರರ ಪಾಲಿಗೆ ಅತ್ಯಂತ ವಿಶೇಷವಾದ ದಿನ. ನೂತನ ಜೋಡಿಯ ಈ ದಿನ ಚೆನ್ನಾಗಿ ಇರಬೇಕು ಅಂತಾ ಕುಟುಂಬಸ್ಥರು ಹಾಗೂ ಸ್ನೇಹಿತರು ಕೂಡ Read more…

ವರ ಗುಟ್ಕಾ ಹಾಕಿದ ಕಾರಣಕ್ಕೆ ಮುರಿದುಬಿತ್ತು ಮದುವೆ..!

ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶದ ಪ್ರತಾಪ್​ಘರ್​​ ಜಿಲ್ಲೆಯಲ್ಲಿ ವರ ಕುಡಿದು ಬಂದ ಎಂಬ ಕಾರಣಕ್ಕೆ ವಧು ಆತನನ್ನ ತಿರಸ್ಕರಿದ ಘಟನೆ ವರದಿಯಾಗಿತ್ತು. ಇದೀಗ ಉತ್ತರ ಪ್ರದೇಶದ ಇನ್ನೊಂದು Read more…

ವರದಕ್ಷಿಣೆ ಪಡೆದು ಪ್ರಿಯತಮೆಯೊಂದಿಗೆ ಪರಾರಿಯಾದ ವರ: ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ ಹುಡುಗಿ ಮನೆಯವರಿಗೆ ಶಾಕ್

ಉತ್ತರಪ್ರದೇಶದ ಫಿಲಿಬಿಟ್ ನಲ್ಲಿ ವರನೊಬ್ಬ ವರದಕ್ಷಿಣೆ ಹಣ ಪಡೆದುಕೊಂಡು ಪ್ರಿಯತಮೆಯೊಂದಿಗೆ ಪರಾರಿಯಾಗಿದ್ದಾನೆ. ಮದುವೆಗಾಗಿ ಸಿದ್ಧತೆ ಮಾಡಿಕೊಂಡಿದ್ದ ವಧುವಿನ ಮನೆಯವರು ಕಂಗಾಲಾಗಿದ್ದಾರೆ. ವರದಕ್ಷಿಣೆ ಹಣ ಮತ್ತು ಬೈಕ್ ಪಡೆದುಕೊಂಡಿದ್ದ ವರ Read more…

BIG SHOCKING: ಮದುವೆ ಹೊತ್ತಲ್ಲೇ ಮರೆಯಾದ ಸಂಭ್ರಮ, ಇಂದು ಹಸೆಮಣೆ ಏರಬೇಕಿದ್ದ ವರ ಕೊರೋನಾ ಸೋಂಕಿಗೆ ಬಲಿ

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನಲ್ಲಿ ಇಂದು ಹಸೆಮಣೆ ಏರಬೇಕಿದ್ದ ವರ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿದ್ದ ವರ ಮೃತಪಟ್ಟಿರುವುದು ಬಂಧು, ಬಳಗದವರಿಗೆ ಶಾಕ್ ನೀಡಿದೆ. Read more…

ಬೇರೆ ಮದುವೆ ಮನೆಗೆ ಬಂದ ವರ….! ವಧುವಿಗೆ ಉಂಗುರ ತೊಡಿಸುವ ವೇಳೆ ಗೊತ್ತಾಯ್ತು ಸತ್ಯ

ಮದುವೆ ವಧು-ವರರಿಗೆ ಮಾತ್ರವಲ್ಲ ಎರಡು ಕುಟುಂಬಕ್ಕೆ ಸಂತೋಷದ ಸಂಗತಿ. ಮದುವೆ ಸಮಾರಂಭದಲ್ಲಿ ಸಣ್ಣಪುಟ್ಟ ತಪ್ಪುಗಳಾಗುವುದು ಸಹಜ. ಆದ್ರೆ ಬೇರೆ ಮದುವೆ ಮನೆಗೆ ತಲುಪಿದ ವರ ಅಪರಿಚಿತ ವಧುವನ್ನು ಮದುವೆಯಾಗಲು Read more…

ಮದುವೆಗೆ ಕೆಲ ನಿಮಿಷದ ಹಿಂದೆ ವರನಿಗೆ ಗೊತ್ತಾಯ್ತು ಈ ವಿಷ್ಯ…..!

ಚೀನಾದಲ್ಲಿ ಮದುವೆ ಸಂದರ್ಭದಲ್ಲಿ ನಡೆದ ಘಟನೆಯೊಂದು ಈಗ ಸುದ್ದಿಯಲ್ಲಿದೆ. ಮದುವೆಗೆ ಕೆಲ ನಿಮಿಷದ ಮೊದಲು ವಧು ತನ್ನ ಸಹೋದರಿ ಎಂಬ ಸಂಗತಿ ವರನಿಗೆ ಗೊತ್ತಾಗಿದೆ. ವಧುವನ್ನು ಹಿಡಿದುಕೊಂಡ ವರನ Read more…

ಒಂದೇ ಬಾರಿ ಅದ್ಧೂರಿ ಮೆರವಣಿಗೆಯಲ್ಲಿ ವಧು ಮನೆಗೆ ಬಂದ್ರು 6 ಮಂದಿ ವರರು..!

ಉತ್ತರ ಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹುಡುಗಿಯನ್ನು ಮದುವೆಯಾಗಲು 6 ಮಂದಿ ಮೆರವಣಿಗೆ ಮೂಲಕ ವಧು ಮನೆ ತಲುಪಿದ್ದಾರೆ. ಆದ್ರೆ ಮದುವೆಯಾಗದ ಆರೂ Read more…

ಮದುವೆಯಾಗಲು ಬಂದ ವರ ಸೇರಿ ಸಂಬಂಧಿಕರಿಗೆ ಬಿಗ್ ಶಾಕ್..! ಮದುಮಗಳ ಮನೆ ಸಿಗದೇ ರಾತ್ರಿಯೆಲ್ಲಾ ಮೆರವಣಿಗೆ

ವಾರಣಾಸಿ: ಮದುಮಗಳ ಮನೆ ಸಿಗದೆ ರಾತ್ರಿಯೆಲ್ಲ ವರ ಮತ್ತು ಆತನ ಸಂಬಂಧಿಕರು ಹುಡುಕಾಡಿದ ಘಟನೆ ಉತ್ತರಪ್ರದೇಶದ ಅಜಂಗಢ ಜಿಲ್ಲೆಯಲ್ಲಿ ನಡೆದಿದೆ. ಕೊತ್ವಾಲಿ ಪಟ್ಟಣದ ಕಾನ್ಷಿರಾಮ್ ಕಾಲೋನಿ ನಿವಾಸಿಯಾಗಿರುವ ಯುವಕನ Read more…

ಮದುವೆ ಹಿಂದಿನ ದಿನವೇ ಪ್ರೇಯಸಿಯೊಂದಿಗೆ ಪರಾರಿಯಾದ ವರ

ಮೈಸೂರು: ಮದುವೆಯ ಹಿಂದಿನ ದಿನವೇ ಪ್ರೇಯಸಿಯೊಂದಿಗೆ ವರ ಪರಾರಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಸುಣ್ಣದಕೇರಿ ನಿವಾಸಿಯಾಗಿರುವ ಯುವತಿಯ ಮದುವೆ ಅದೇ ಏರಿಯಾದ ಯುವಕನೊಂದಿಗೆ ನಿಶ್ಚಯವಾಗಿತ್ತು. ಬುಧವಾರ ಮಧ್ಯಾಹ್ನ ದಾಂಪತ್ಯ Read more…

ಮದುವೆಯಲ್ಲಿ ಎಕೆ-47 ಉಡುಗೊರೆ ಪಡೆದ ಪಾಕಿಸ್ತಾನಿ ವರ

ಇಸ್ಲಾಮಾಬಾದ್: ಮದುವೆ ಸಮಾರಂಭಗಳಲ್ಲಿ, ಬಟ್ಟೆ, ಪಾತ್ರೆ ಅಥವಾ ಇತರ ಬಳಕೆಯ ವಸ್ತುಗಳನ್ನು ವಧು- ವರರಿಗೆ ನೀಡುವ ಸಂಪ್ರದಾಯ ಎಲ್ಲೆಡೆ ಇದೆ. ಆದರೆ, ಇಲ್ಲೊಬ್ಬ ವರನಿಗೆ ಎಕೆ-47 ಗನ್ ಗಿಫ್ಟ್ Read more…

ಮದುವೆಯಾದ ಮೂರನೇ ದಿನಕ್ಕೆ ವಧುವಿನ ಬಣ್ಣ ಬಯಲು

ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಮದುವೆಯಾದ 3ನೇ ದಿನಕ್ಕೆ ವಧುವಿನ ಬಣ್ಣ ಬಯಲಾಗಿದೆ. ವಧು ಮನೆಯಲ್ಲಿದ್ದ 2 ಲಕ್ಷ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾಳೆ. ವರನ ಕಡೆಯವರು ಪೊಲೀಸರಿಗೆ ದೂರು Read more…

ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆಯಾದ ಯುವಕ…!

ಮಧ್ಯಪ್ರದೇಶದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಒಬ್ಬ ವರ, ಇಬ್ಬರನ್ನು ಮದುವೆಯಾಗಿದ್ದಾನೆ. ಒಂದೇ ಮಂಟಪದಲ್ಲಿ ಈ ಮದುವೆ ನಡೆದಿದೆ. ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಹಿತಿಯ ಪ್ರಕಾರ, Read more…

ಆರತಕ್ಷತೆಗೆ ತೆರಳಲು ಆಹ್ವಾನ ಪತ್ರಿಕೆಯಲ್ಲಿ ಐಎಎಸ್ ಎಂದು ಮುದ್ರಿಸಿಕೊಂಡ ಭೂಪ…!

ತಮಿಳುನಾಡಿನಲ್ಲಿ ಕೊರೋನಾ ವೈರಸ್ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಜನರ ಸಂಚಾರ ನಿಯಂತ್ರಿಸಲು ಸರ್ಕಾರ ಇ- ಪಾಸ್ ಗಳನ್ನು ನೀಡುತ್ತಿದೆ. ಇಲ್ಲೊಬ್ಬ ಭೂಪ ತನ್ನ ಸುಗಮ ಸಂಚಾರಕ್ಕಾಗಿ ಆಹ್ವಾನ Read more…

ರಸ್ತೆಯಲ್ಲೇ ‘ಸಪ್ತಪದಿ’ ತುಳಿದ ನವ ಜೋಡಿ…!

ಸಾಂಕ್ರಾಮಿಕ ರೋಗ ಕೊರೊನಾ ಸಾರ್ವಜನಿಕರ ಬದುಕನ್ನು ಮೂರಾಬಟ್ಟೆಯನ್ನಾಗಿಸಿದೆ. ಆತ್ಮೀಯರ ಕೈಕುಲುಕಿ ಮಾತನಾಡಿಸಬೇಕೆಂದರೂ ಸಹ ಹಿಂದೆ ಮುಂದೆ ನೋಡುವಂತಾಗಿದೆ. ಇದು ಬಂಧು ಬಾಂಧವರೆಲ್ಲಾ ಒಂದೆಡೆ ಸೇರಿ ಸಂಭ್ರಮಿಸಬೇಕಾದ ಮದುವೆ ಸಮಾರಂಭಗಳ Read more…

ಎಲ್ಲರ ಗಮನ ಸೆಳೆದಿದೆ ಈ ಜೋಡಿಯ ಮದುವೆ…!

ಮೀರಟ್: ವರ -ವಧು ಇಬ್ಬರೂ ಮೂರು ಅಡಿ. ಅದೇನು ಗೊಂಬೆಗಳ ಮದುವೆಯಲ್ಲ. ಕುಳ್ಳಗಿರುವವರ ಮದುವೆ.‌ ಉತ್ತರ ಪ್ರದೇಶ ಮೀರತ್ ನ ದವಾಯಿ‌ ನಗರದ ನೌಚಂಡಿ ಪ್ರದೇಶದಲ್ಲಿ ಈ ಮದುವೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...