alex Certify ವರ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಗುಂಡಿಗಳ ನಡುವೆ ಫೋಟೋ ಶೂಟ್ ಮಾಡಿಸಿಕೊಂಡು ಗಮನ ಸೆಳೆದ ವಧು…!

ಹದಗೆಟ್ಟ ರಸ್ತೆಗಳ ಕುರಿತ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಈ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗುತ್ತಿದ್ದು, ಇದರ ಮಧ್ಯೆ ಕೇರಳದ ವಧು ಒಬ್ಬರು ತಮ್ಮ Read more…

ಸ್ಟೆಪ್​ ಹಾಕಿ ವರನನ್ನು ಬರಮಾಡಿಕೊಂಡ ವಧು; ನೆಟ್ಟಿಗರಿಗೆ ಮೆಚ್ಚುಗೆಯಾಗಿದೆ ಕ್ಯೂಟ್​ ವಿಡಿಯೋ

ಭಾರತೀಯ ಸಂಪ್ರದಾಯ ಒಂದೊಂದು ಕಡೆ ಒಂದೊಂದು ರೀತಿ. ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆ ಆಗಿಬಿಟ್ಟಿದೆ. ಇಲ್ಲೊಂದು ವಿಡಿಯೋದಲ್ಲಿ ವರನನ್ನು ವಧು ನೃತ್ಯ ಮಾಡುತ್ತಾ ಸ್ವಾಗತಿಸುವ ಕ್ಯೂಟ್​ ಕ್ಯೂಟ್​ ವಿಡಿಯೋ Read more…

ಡಾನ್ಸ್‌ ಮಾಡುತ್ತಲೇ ವರನನ್ನು ಮಂಟಪಕ್ಕೆ ಆಹ್ವಾನಿಸಿದ ವಧು…! ವಿಡಿಯೋ ವೈರಲ್

ಮೇರೆ ಸೈಯಾನ್​ ಸೂಪರ್​ಸ್ಟಾರ್​……ಹಾಡು ಚಿರಪರಿಚಿತ. 2015 ರ ಚಲನಚಿತ್ರ ಏಕ್​ ಪಹೇಲಿ ಲೀಲಾದ ಈ ಹಾಡು ಇಂದಿಗೂ ಕ್ರೇಜ್​ ಇಟ್ಟುಕೊಂಡಿದೆ. ತನ್ನ ಮದುವೆ ಸಮಾರಂಭದಲ್ಲಿ ವಧು ಒಬ್ಬಳು ಸುಂದರವಾಗಿ Read more…

‘ನನ್ನನ್ನು ಮದುವೆಯಾಗು’ ಎಂದು ನಡು ರಸ್ತೆಯಲ್ಲೇ ವರನ ಬೆನ್ನತ್ತಿದ ಹುಡುಗಿ…! ನಾಟಕೀಯ ದೃಶ್ಯದ ವಿಡಿಯೋ ವೈರಲ್

ತನ್ನ ಪೋಷಕರೊಂದಿಗೆ ಮಾರುಕಟ್ಟೆಯಲ್ಲಿ ಹೋಗುತ್ತಿದ್ದ ಹುಡುಗಿಯೊಬ್ಬಳು ತನಗೆ ನಿಗದಿಯಾಗಿದ್ದ ವರನನ್ನು ಕಂಡ ವೇಳೆ ನನ್ನನ್ನು ಮದುವೆಯಾಗು ಎಂದು ಬೆನ್ನತ್ತಿರುವ ನಾಟಕೀಯ ಘಟನೆ ಬಿಹಾರದಲ್ಲಿ ನಡೆದಿದ್ದು, ಇದರ ವಿಡಿಯೋ ಈಗ Read more…

ಮದುವೆ ದಿನ ʼಅನಾರೋಗ್ಯʼ ನಾಟಕವಾಡಿದ ವರನಿಗೆ ಬಿತ್ತು ಗೂಸಾ

ತನ್ನ‌ ಮುದುವೆ ಬಗ್ಗೆ ನಿರಾಸಕ್ತಿ ಹೊಂದಿದ ವರನೊಬ್ಬ ಅನಾರೋಗ್ಯದ ನಾಟಕವಾಡಿದ್ದು, ಇದರಿಂದ ರೋಸಿಹೋದ ವಧುವಿನ ಕುಟುಂಬದವರು ಆತನಿಗೆ ಗೂಸಾ ಕೊಟ್ಟಿದ್ದಾರೆ. ತೆಲಂಗಾಣದ ಜಗ್ತಿಯಾಲ್‌ನ ಫಂಕ್ಷನ್ ಹಾಲ್‌ನಲ್ಲಿ ವಧುವಿನ ಕುಟುಂಬದವರು Read more…

ಬಲವಂತವಾಗಿ ಲಡ್ಡು ತಿನ್ನಿಸಿದ ವರನಿಗೆ ಕಪಾಳಮೋಕ್ಷ ಮಾಡಿದ ವಧು….!

ವಧು – ವರರು ನವ ಜೀವನಕ್ಕೆ ಕಾಲಿಟ್ಟು ಕೆಲವು ನಿಮಿಷಗಳು ಕಳೆದಿರಲಿಲ್ಲ, ಅದಾಗಲೇ ವಧು ವರನ ಕಪಾಳಕ್ಕೆ ಬಿಗಿದ ಪ್ರಸಂಗವೊಂದು ನಡೆದಿದೆ. ವಧು – ವರರು ಹಾರ ಬದಲಿಸಿಕೊಳ್ಳುವುದು Read more…

ಬಿಹಾರದ ಈ ಗ್ರಾಮದಲ್ಲಿ ಮಾರಾಟಕ್ಕಿರ್ತಾನೆ ವರ….!

ಭಾರತದಲ್ಲಿ ‘ವರದಕ್ಷಿಣೆ’ ನಿಷೇಧವಿದ್ದರೂ ಸಹ ಇಂದಿಗೂ ಕೆಲವರು ವರದಕ್ಷಿಣೆ ಇಲ್ಲದೆ ಮದುವೆಯೇ ಆಗುವುದಿಲ್ಲ. ಇದೇ ಕಾರಣಕ್ಕೆ ಕೆಲ ಮದುವೆಗಳು ಮುರಿದು ಬಿದ್ದಿರುವ ಉದಾಹರಣೆಯೂ ಇದೆ. ಆದರೆ ಬಿಹಾರದಲ್ಲಿ ಕಳೆದ Read more…

ವಧು – ವರರು ಮೃತರಾದ 30 ವರ್ಷದ ಬಳಿಕ ವಿವಾಹ !

ಇದೊಂದು ಅತ್ಯಂತ ಕುತೂಹಲಕಾರಿ ಘಟನೆ. ಸುಮಾರು ಮೂವತ್ತು ವರ್ಷದ ಹಿಂದೆ ಮೃತರಾದ ವಧು- ವರರ ವಿವಾಹ ನಡೆದಿದೆ. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಆದರೆ, ವಿವಾಹ ನಡೆದಿದೆ, Read more…

ʼಹಾರʼ ಬದಲಿಸಿದ ಬಳಿಕ ವರ ಕಪ್ಪಗಿದ್ದಾನೆಂದು ಮದುವೆ ನಿರಾಕರಿಸಿದ ವಧು….!

ಮದುವೆಯ ಸಂದರ್ಭದಲ್ಲಿ ವಿವಿಧ ಸಂಪ್ರದಾಯಗಳಿರುತ್ತವೆ. ವಧು – ವರರು ಹಾರ ಬದಲಾವಣೆ ಮಾಡಿಕೊಂಡ ಬಳಿಕ ಅಗ್ನಿಕುಂಡಕ್ಕೆ ಏಳು ಸುತ್ತು ಸುತ್ತುವುದು, ಏಳು ಹೆಜ್ಜೆ ಇಡುವ ಸಪ್ತಪದಿ ಸಂಪ್ರದಾಯ ಬಹಳ Read more…

ತನ್ನ ವಧುವಿಗಾಗಿ ವಿಶೇಷ ಒಪ್ಪಂದಕ್ಕೆ ಸಹಿ ಹಾಕಿದ ವರ..! ಷರತ್ತುಗಳು ಏನೇನು ಗೊತ್ತಾ…?

ಇತ್ತೀಚೆಗೆ ದೇಸಿ ವಿವಾಹದ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ಅಂತರ್ಜಾಲವು ನೃತ್ಯ ಪ್ರದರ್ಶನಗಳಿಂದ ಹಿಡಿದು ವಧುವಿನ ಪ್ರವೇಶದವರೆಗೆ ವಿವಾಹಗಳ ಅದ್ಭುತ ವಿಡಿಯೋಗಳಿಂದ ತುಂಬಿದೆ. ಭಾರತೀಯ ವಿವಾಹಗಳು ವಿನೋದ, ಪ್ರೀತಿ, Read more…

ವಧುವನ್ನು ಸ್ನೇಹಿತ ಹಿಡಿದೆಳೆದ ವೇಳೆ ವರ ಮಾಡಿದ್ದಾನೆ ಈ ಕೆಲಸ…!

ಭಾರತದಲ್ಲಿ ನಡೆಯುವ ವಿವಾಹಕ್ಕೆ ಸಾಕಷ್ಟು ಮಹತ್ವವಿದೆ. ಕುಟುಂಬಸ್ಥರು, ಸ್ನೇಹಿತರು, ನೆರೆಹೊರೆಯವರ ಪ್ರೀತಿ, ನಗುವಿನ ನಡುವೆ ವೈಭವೋಪೇತವಾಗಿ ಮದುವೆ ನಡೆಯುತ್ತವೆ. ಪಂಜಾಬಿ ವಿವಾಹದ ವಿಡಿಯೋ ಒಂದು ವೈರಲ್​ ಆಗಿದ್ದು, ಅಲ್ಲಿ Read more…

ನೀರಿನ ಬವಣೆಗೆ ಸ್ಪಂದಿಸದ ಪಾಲಿಕೆ ವಿರುದ್ಧ ವಿಭಿನ್ನ ಪ್ರತಿಭಟನೆ; ಟ್ಯಾಂಕರ್ ಏರಿ ವಧು – ವರರ ಮೆರವಣಿಗೆ….!

ದೇಶದ ಬಹುತೇಕ ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದರೆ ಕೆಲವೊಂದು ಕಡೆ ಕುಡಿಯುವ ನೀರಿಗೂ ತತ್ವಾರವಾಗಿದೆ. ಅದರಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಕೂಡ ಒಂದು. ಇಲ್ಲಿನ ನೀರಿನ ಬವಣೆಗೆ ಪಾಲಿಕೆ ಸ್ಪಂದಿಸದ ಹಿನ್ನೆಲೆಯಲ್ಲಿ Read more…

ಸಂಗಾತಿ ಪಾದ ಸ್ಪರ್ಶಿಸಿದ ವರ ಮಹಾಶಯ: ಈ ಕ್ಯೂಟ್ ಜೋಡಿ ʼಲವ್​ ಸ್ಟೋರಿʼ ಕೇಳಿ ಫಿದಾ ಆದ ಜನ

ಮದುವೆ…… ಎರಡು ಜೀವಗಳನ್ನು ಬೆಸೆಯೋ ಮಹಾಯಜ್ಞ. ಎರಡು ಕುಟುಂಬಗಳನ್ನ ಒಂದಾಗಿಸೋ ಮಹಾಸಂಭ್ರಮ. ಅರ್ಧಾಂಗಿಯನ್ನು ಅಂಗೀಕರಿಸೋ ದೈವಕಾರ್ಯ. ಆದರೆ ಈ 21ನೇ ಶತಮಾನದಲ್ಲಿ ಮದುವೆ ಚಿತ್ರಣ ಬದಲಾಗಿದೆ. ಆದರೆ ಭಾವಾರ್ಥ Read more…

ವಧುವಿನ ಬದಲು ಆಕೆಯ ಸಹೋದರಿ ಕೊರಳಿಗೆ ಹಾರ ಹಾಕಿದ ವರ…! ವಿಡಿಯೋ ವೈರಲ್​

ಸೋಶಿಯಲ್​ ಮೀಡಿಯಾಗಳಲ್ಲಿ ಮದುವೆ ಸಂಬಂಧಿಸಿದ ಸಾಕಷ್ಟು ಫನ್ನಿ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತದೆ. ಇದೇ ಸಾಲಿಗೆ ಸೇರಿದ ಮತ್ತೊಂದು ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ಸದ್ದು ಮಾಡ್ತಿದೆ. ಈ Read more…

ಮದುವೆ ಸಮಾರಂಭದಲ್ಲಿ ವಧುವಿನ ಪಾದ ಮುಟ್ಟಿ ನಮಸ್ಕರಿಸಿದ ವರ: ವಿಡಿಯೋ ವೈರಲ್

ದೇಸಿ ವಿವಾಹ ಸಮಾರಂಭ ಅಂದ್ರೆ ಅಲ್ಲಿ ಸಂಪ್ರದಾಯ, ಹಾಡು, ನೃತ್ಯ, ತಮಾಷೆ, ಮೋಜು-ಮಸ್ತಿ ಎಲ್ಲಾ ಕಾಮನ್. ಆದರೆ, ಇದೀಗ ವೈರಲ್ ಆಗಿರೋ ವಿಡಿಯೋವನ್ನು ಮಾತ್ರ ಬಹುಶಃ ಈ ಹಿಂದೆ Read more…

ಮದುವೆ ದಿನ ಮೃತ ತಂದೆಯ ಮೇಣದ ಪ್ರತಿಮೆ ಕಂಡು ಭಾವುಕಳಾಗಿ ಕಣ್ಣೀರಿಟ್ಟ ವಧು; ಹೃದಯಸ್ಪರ್ಶಿ ವಿಡಿಯೋ ವೈರಲ್

ತಂದೆ-ಮಗಳ ಸಂಬಂಧವು ಅತ್ಯಂತ ಸುಂದರವಾದ ಮತ್ತು ವಿಶೇಷವಾದ ಬಾಂಧವ್ಯವಾಗಿದೆ. ತನ್ನ ಮದುವೆಯ ವಿಚಾರಕ್ಕೆ ಬಂದಾಗ, ಪ್ರತಿ ಹುಡುಗಿಯೂ ತನ್ನ ತಂದೆಯ ಉಪಸ್ಥಿತಿ ಬಯಸುತ್ತಾಳೆ. ಮಗಳು ತನ್ನ ತಂದೆಯ ಆಶೀರ್ವಾದವನ್ನು Read more…

ಕುಡಿದ ಅಮಲಿನಲ್ಲಿ ಮದುವೆ ಮಂಟಪದಲ್ಲೇ ವರ ಮಾಡಿದ ಕೆಲಸ ಕಂಡು ಹೌಹಾರಿದ ಅತಿಥಿಗಳು…!

ಮದುವೆ ಸಂದರ್ಭದಲ್ಲಿ ಅಲ್ಲಿ ನಗು, ತಮಾಷೆ, ಸಂಭ್ರಮ ಮನೆ ಮಾಡಿರುತ್ತದೆ. ಆದರೆ ಕೆಲವೊಂದು ಮದುವೆಗಳಲ್ಲಿ ದುರಂತವೂ ಸಂಭವಿಸಿದ್ದು, ಎರಡು ದಿನಗಳ ಹಿಂದಷ್ಟೇ ಮದುವೆ ಸಂಭ್ರಮದಲ್ಲಿದ್ದ ವರ ಹಾರಿಸಿದ ಗುಂಡಿಗೆ Read more…

ಭಾರತೀಯ ವಧುಗಾಗಿ ಮಲಯಾಳಂನಲ್ಲಿ ವಿವಾಹ ಪ್ರತಿಜ್ಞೆ ಮಾಡಿದ ಅಮೆರಿಕನ್ ವರ…!

ಆಫ್ರಿಕನ್- ಅಮೆರಿಕನ್ ಪ್ರಜೆಯೊಬ್ಬ ಭಾರತೀಯ ವಧುವನ್ನು ವರಿಸುವ ಸಂದರ್ಭದಲ್ಲಿ ಆಕೆಯ ಸ್ಥಳೀಯ ಭಾಷೆಯಾದ ಮಲಯಾಳಂನಲ್ಲಿ ವಿವಾಹದ ಪ್ರತಿಜ್ಞೆ ನುಡಿ ಹೇಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಹೃದಯ ಗೆಲ್ಲುತ್ತಿದೆ. Read more…

ವಧು ಮನೆಗೆ ಬುಲ್ಡೋಜರ್‌ ಏರಿ ಬಂದ ವರ; ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದ ಜನ

ಬಹ್ರೈಚ್: ಇತ್ತೀಚೆಗೆ ದೇಸಿ ವಿವಾಹ ಸಮಾರಂಭದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಮದುವೆಯ ದಿನ ವರ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಪ್ರವೇಶಿಸುವುದು ಸಂಪ್ರದಾಯವಾಗಿದೆ. ಉತ್ತರ ಭಾರತದಲ್ಲಿ ಕುದುರೆಯೇರಿ Read more…

ಐಷಾರಾಮಿ ಕಾರುಗಳಲ್ಲಿ ವರನ ಸ್ನೇಹಿತರ ಹುಚ್ಚಾಟ; ದಂಡ ವಿಧಿಸಿದ ಪೊಲೀಸರು

ಉತ್ತರ ಪ್ರದೇಶದ ಮುಜಾಫರ್‌ ನಗರದ ಜನನಿಬಿಡ ರಸ್ತೆಯೊಂದರಲ್ಲಿ ಮದುವೆ ಮಂಟಪಕ್ಕೆ ತೆರಳುವ ಮುನ್ನ ವರನೊಬ್ಬ ತನ್ನ ಸ್ನೇಹಿತರೊಂದಿಗೆ ತೆರೆದ ಕಾರಿನಲ್ಲಿ ಡ್ಯಾನ್ಸ್ ಮಾಡುತ್ತಾ ಸಾಗಿದ್ದು, ಇದೀಗ ದಂಡ ಕಟ್ಟಿದ್ದಾನೆ. Read more…

ಹಾರ ವಿನಿಮಯದ ಬಳಿಕ‌ ಮದುವೆ ಬೇಡವೆಂದು ಓಟ ಕಿತ್ತ ವರ….!

ವಧುವಿಗೆ ಮಂಟಪದಲ್ಲಿ ಮಾಲೆ ಹಾಕಿದ ಬಳಿಕ ವರ ತನ್ನ ನಿರ್ಧಾರದಿಂದ ಹಿಂದೆ ಸರಿದು ವಿವಾಹ‌ ಮುರಿದ ಪ್ರಸಂಗ ಬಿಹಾರದ ಮೋತಿಹಾರಿಯಲ್ಲಿ ನಡೆದಿದೆ. ಆತ ಬೇರೆ ಯುವತಿಯನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ Read more…

ಪುರೋಹಿತರು ಆರತಿ ಹಿಡಿದಾಗ ವರ ಮಾಡಿದ ಕೆಲಸ ನೋಡಿ ಬಿದ್ದುಬಿದ್ದು ನಕ್ಕ ಜನ

ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿರುವ ವಿಡಿಯೋ ಬಹಳ ಫನ್ನಿ ಆಗಿದ್ದು, ಪುರೋಹಿತರು ಆರತಿಯನ್ನು ತೆಗೆದುಕೊಳ್ಳುವಂತೆ ತೋರಿದಾಗ ಈ ವರ ಮಾಡಿದ ಅವಾಂತರ ನೋಡಿ ಎಲ್ಲರೂ ಕಕ್ಕಾಬಿಕ್ಕಿ ! ಈವೆಂಟ್‌ Read more…

ಮಾವನ ಮನೆ ಮುಂದೆ ನವ ವಧುವಿನ ಸಖತ್ ಡಾನ್ಸ್….!

ಭಾರತೀಯ ಮದುವೆಗಳೆಂದರೆ ಅಲ್ಲಿ ಮನೋರಂಜನೆಗೆ ಕೊರತೆಯೇ ಇರುವುದಿಲ್ಲ. ಕೆಲವು ಪ್ರದೇಶಗಳಲ್ಲಿ ಮೋಜು, ಮಸ್ತಿ, ನೃತ್ಯ ಎಲ್ಲವೂ ಸಮ್ಮಿಳಿತಗೊಂಡು ಮದುವೆ ಸಂಭ್ರಮವನ್ನು ಇಮ್ಮಡಿಗೊಳಿಸುತ್ತವೆ. ಇಲ್ಲೊಂದು ಮದುವೆ ಸಂಭ್ರಮದ ವಿಡಿಯೋ ಸಾಕಷ್ಟು Read more…

ಫೋಟೋಗ್ರಾಫರ್‌ ಕರೆಸದ್ದಕ್ಕೆ ಮದುವೆಯೇ ಮುರಿದುಬಿತ್ತು…!

ಮದುವೆ ಆಗಲ್ಲ ಅನ್ನೋದಕ್ಕೆ ಕಾರಣಗಳು ನೂರಾರು. ನಿಶ್ಚಿತಾರ್ಥ ಮುಗಿದು, ಇನ್ನೇನು ಮಂಟಪ ಹತ್ತಿದ ಮೇಲೂ ಮದುವೆ ನಿಂತ ನೂರಾರು ಉದಾಹರಣೆಗಳಿವೆ. ಮದ್ಯಪಾನ ಮಾಡಿ ಬಂದ, ಕುತ್ತಿಗೆಗೆ ವರನ ಕೈ Read more…

ಮದುವೆ ಮೆರವಣಿಗೆಯಲ್ಲಿ ಕುದುರೆ, ಡಿಜೆ ಬಳಸಿದ್ದಕ್ಕೆ ಮೇಲ್ವರ್ಗದವರ ದಬ್ಬಾಳಿಕೆ: ಘರ್ಷಣೆಯಲ್ಲಿ ಪೊಲೀಸರೂ ಸೇರಿ ಹಲವರಿಗೆ ಗಾಯ

ಅಹಮದಾಬಾದ್: ಹಿಂದುಳಿದ ಜಾತಿ ಸಮುದಾಯಕ್ಕೆ ಸೇರಿದ ವ್ಯಕ್ತಿಯ ಮದುವೆ ಮೆರವಣಿಗೆಯ ಮೇಲೆ 150 ರಿಂದ 200 ಜನರ ಗುಂಪೊಂದು ಕಲ್ಲು ತೂರಾಟ ನಡೆಸಿದ್ದು, 8 ಪೊಲೀಸ್ ಸಿಬ್ಬಂದಿ ಸೇರಿದಂತೆ Read more…

ಹಾರ ಹಾಕಿಸಿಕೊಳ್ಳಲು ನಿರಾಕರಿಸಿದ ವಧು: ವರ ಮಾಡಿದ್ದೇನು ಗೊತ್ತಾ….?

ಭಾರತೀಯ ವಿವಾಹಗಳು ಸಂಪ್ರದಾಯಗಳು, ಸಂಗೀತ, ನೃತ್ಯ, ರುಚಿಕರವಾದ ಆಹಾರ ಮತ್ತು ಬಹಳಷ್ಟು ವಿನೋದದಿಂದ ತುಂಬಿವೆ. ಪಂಜಾಬಿ ವಿವಾಹಗಳಲ್ಲಿ ಮದುವೆ ಸಮಾರಂಭವು ವೇದಿಕೆಯಲ್ಲಿ ಹಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ. Read more…

ಬೆಳಗಿನ ಜಾವ 3 ಗಂಟೆಗೆ ವಧು – ವರರನ್ನು ಓಡುವಂತೆ ಸೂಚಿಸಿದ ಪುರೋಹಿತ….!

ಭಾರತೀಯ ಮದುವೆಗಳೆಂದರೆ ಅಲ್ಲಿ ಹತ್ತಾರು ಬಗೆಯ ಆಚರಣೆಗಳು, ಸಂಭ್ರಮ ಮನೆ ಮಾಡಿರುತ್ತದೆ. ಈ ಸಂಭ್ರಮಾಚರಣೆಯಲ್ಲಿ ಬಂಧು ಬಳಗದವರೆಲ್ಲಾ ಒಟ್ಟಾಗಿ ಸೇರಿ ಭಾಗಿಯಾಗುತ್ತಾರೆ. ವಧು-ವರರು ಈ ಆಚರಣೆಗಳಲ್ಲಿ ಬಿಡುವಿಲ್ಲದಂತೆ ಪಾಲ್ಗೊಳ್ಳುತ್ತಾರೆ. Read more…

ಮದುವೆ ಮಂಟಪದಲ್ಲಿ ವರನ ತಲೆಯಿಂದ ಜಾರಿದ ವಿಗ್; ಮದುವೆಯೇ ರದ್ದು…!

ಭಾರತೀಯ ವಿವಾಹಗಳು ಚಲನಚಿತ್ರಕ್ಕಿಂತ ಭಿನ್ನವೇನಿಲ್ಲ. ಏಕೆಂದರೆ ಇದು ನಾಟಕ, ಸಸ್ಪೆನ್ಸ್ ಮತ್ತು ದುರಂತದ ಎಲ್ಲಾ ಅಂಶಗಳನ್ನು ಸಹ ಒಳಗೊಂಡಿದೆ. ಇದೀಗ ಮದುವೆಯ ಸೀಸನ್ ಆಗಿರುವುದರಿಂದ,  ವಧು-ವರರ ಬಗ್ಗೆ ಹಲವಾರು Read more…

ವರನ ಡ್ಯಾಶಿಂಗ್ ಎಂಟ್ರಿ ಕಂಡು ಕುಳಿತಲ್ಲೇ ಡಾನ್ಸ್ ಮಾಡಿದ ವಧು…..!

ಹಿಂದೆಲ್ಲಾ ಮದುವೆಯಲ್ಲಿ ಮದುಮಗಳು ಬಹಳ ನಾಚಿಕೆಯಿಂದ ತಲೆತಗ್ಗಿಸಿ ಕುಳಿತುಕೊಳ್ಳುತ್ತಿದ್ದಳು. ಇಂತಹ ದಿನಗಳು ಇಂದು ಮಾಯವಾಗಿದ್ದು, ತಮ್ಮ ಮದುವೆಯ ದಿನವನ್ನು ಸ್ಮರಣೀಯವನ್ನಾಗಿಸಲು ವಧು-ವರರು ಬಯಸುತ್ತಾರೆ. ಇದೀಗ ವರ ಮದುವೆ ಮಂಟಪಕ್ಕೆ Read more…

ಮಂಟಪ ತಲುಪುವ ಮೊದಲೇ ಮೆರವಣಿಗೆಯಲ್ಲಿ ವರ ಫುಲ್ ಟೈಟ್: ಮತ್ತೊಬ್ಬನ ಮದುವೆಯಾದ ವಧು

ರಾಜಸ್ಥಾನದ ಚುರು ಜಿಲ್ಲೆಯಲ್ಲಿ ವರ ಕುಡಿದು ನೃತ್ಯ ಮಾಡಿ ಬಾರಾತ್(ಮದುವೆ ಮೆರವಣಿಗೆ) ಗಂಟೆಗಳ ಕಾಲ ವಿಳಂಬ ಮಾಡಿದ್ದರಿಂದ ವಧು ಆತನನ್ನು ಮದುವೆಯಾಗಲು ನಿರಾಕರಿಸಿ ಬೇರೆ ಯುವಕನೊಂದಿಗೆ ಮದುವೆಯಾಗಿದ್ದಾಳೆ. ರಾಜ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...