alex Certify ವಧು | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ವಧುವಿನ ಬದಲು ಆಕೆಯ ಸಹೋದರಿ ಕೊರಳಿಗೆ ಹಾರ ಹಾಕಿದ ವರ…! ವಿಡಿಯೋ ವೈರಲ್​

ಸೋಶಿಯಲ್​ ಮೀಡಿಯಾಗಳಲ್ಲಿ ಮದುವೆ ಸಂಬಂಧಿಸಿದ ಸಾಕಷ್ಟು ಫನ್ನಿ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತದೆ. ಇದೇ ಸಾಲಿಗೆ ಸೇರಿದ ಮತ್ತೊಂದು ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ಸದ್ದು ಮಾಡ್ತಿದೆ. ಈ Read more…

ಮದುವೆ ಸಮಾರಂಭದಲ್ಲಿ ವಧುವಿನ ಪಾದ ಮುಟ್ಟಿ ನಮಸ್ಕರಿಸಿದ ವರ: ವಿಡಿಯೋ ವೈರಲ್

ದೇಸಿ ವಿವಾಹ ಸಮಾರಂಭ ಅಂದ್ರೆ ಅಲ್ಲಿ ಸಂಪ್ರದಾಯ, ಹಾಡು, ನೃತ್ಯ, ತಮಾಷೆ, ಮೋಜು-ಮಸ್ತಿ ಎಲ್ಲಾ ಕಾಮನ್. ಆದರೆ, ಇದೀಗ ವೈರಲ್ ಆಗಿರೋ ವಿಡಿಯೋವನ್ನು ಮಾತ್ರ ಬಹುಶಃ ಈ ಹಿಂದೆ Read more…

ಮದುವೆ ದಿನ ಮೃತ ತಂದೆಯ ಮೇಣದ ಪ್ರತಿಮೆ ಕಂಡು ಭಾವುಕಳಾಗಿ ಕಣ್ಣೀರಿಟ್ಟ ವಧು; ಹೃದಯಸ್ಪರ್ಶಿ ವಿಡಿಯೋ ವೈರಲ್

ತಂದೆ-ಮಗಳ ಸಂಬಂಧವು ಅತ್ಯಂತ ಸುಂದರವಾದ ಮತ್ತು ವಿಶೇಷವಾದ ಬಾಂಧವ್ಯವಾಗಿದೆ. ತನ್ನ ಮದುವೆಯ ವಿಚಾರಕ್ಕೆ ಬಂದಾಗ, ಪ್ರತಿ ಹುಡುಗಿಯೂ ತನ್ನ ತಂದೆಯ ಉಪಸ್ಥಿತಿ ಬಯಸುತ್ತಾಳೆ. ಮಗಳು ತನ್ನ ತಂದೆಯ ಆಶೀರ್ವಾದವನ್ನು Read more…

ಕುಡಿದ ಅಮಲಿನಲ್ಲಿ ಮದುವೆ ಮಂಟಪದಲ್ಲೇ ವರ ಮಾಡಿದ ಕೆಲಸ ಕಂಡು ಹೌಹಾರಿದ ಅತಿಥಿಗಳು…!

ಮದುವೆ ಸಂದರ್ಭದಲ್ಲಿ ಅಲ್ಲಿ ನಗು, ತಮಾಷೆ, ಸಂಭ್ರಮ ಮನೆ ಮಾಡಿರುತ್ತದೆ. ಆದರೆ ಕೆಲವೊಂದು ಮದುವೆಗಳಲ್ಲಿ ದುರಂತವೂ ಸಂಭವಿಸಿದ್ದು, ಎರಡು ದಿನಗಳ ಹಿಂದಷ್ಟೇ ಮದುವೆ ಸಂಭ್ರಮದಲ್ಲಿದ್ದ ವರ ಹಾರಿಸಿದ ಗುಂಡಿಗೆ Read more…

ವಧುವಿನ ನಡಿಗೆ ಹೇಳುತ್ತೆ ವೈವಾಹಿಕ ಜೀವನದ ಭವಿಷ್ಯ

ವಧು ಪರೀಕ್ಷೆಗೆ ಹೋದಾಗ ಆಕೆಯ ನಡಿಗೆಯನ್ನು ಗಮನಿಸ್ತಾರೆ ವರನ ಕಡೆಯವರು. ನಡಿಗೆಯಿಂದಲೇ ಮಹಿಳೆಯರ ಗುಣ ಅಳೆಯಬಹುದು. ಮನೆಗೆ ಬರುವ ಲಕ್ಷ್ಮಿ ಭಾಗ್ಯ ತರುತ್ತಾಳಾ? ಆಕೆಯನ್ನು ಮದುವೆ ಮಾಡಿಸಿಕೊಂಡು ಬಂದ್ರೆ Read more…

ಭಾರತೀಯ ವಧುಗಾಗಿ ಮಲಯಾಳಂನಲ್ಲಿ ವಿವಾಹ ಪ್ರತಿಜ್ಞೆ ಮಾಡಿದ ಅಮೆರಿಕನ್ ವರ…!

ಆಫ್ರಿಕನ್- ಅಮೆರಿಕನ್ ಪ್ರಜೆಯೊಬ್ಬ ಭಾರತೀಯ ವಧುವನ್ನು ವರಿಸುವ ಸಂದರ್ಭದಲ್ಲಿ ಆಕೆಯ ಸ್ಥಳೀಯ ಭಾಷೆಯಾದ ಮಲಯಾಳಂನಲ್ಲಿ ವಿವಾಹದ ಪ್ರತಿಜ್ಞೆ ನುಡಿ ಹೇಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಹೃದಯ ಗೆಲ್ಲುತ್ತಿದೆ. Read more…

ಮದುಮಗಳ ಬಿಂದಾಸ್ ಡಾನ್ಸ್‌ ಗೆ ಮದುವೆ ಮನೆಯಲ್ಲಿದ್ದ ಅತಿಥಿಗಳು ಫುಲ್ ಫಿದಾ

ಮದುವೆ ಸಮಾರಂಭ ಅಂದ್ರೆ, ಅಲ್ಲಿ ಮೋಜು ಮಸ್ತಿ ಇದ್ದೇ ಇರುತ್ತೆ. ಹೊಸ ಜೀವನಕ್ಕೆ ಕಾಲಿಡುತ್ತಿರುವ ನವದಂಪತಿಗಳಿಗೆ ಹೊಸ ಹೊಸ ಆಸೆ, ಕನಸು. ಜೀವನದಲ್ಲಿ ಒಮ್ಮೆ ಬರುವ ಈ ದಿನವನ್ನ, Read more…

ವಧು ಮನೆಗೆ ಬುಲ್ಡೋಜರ್‌ ಏರಿ ಬಂದ ವರ; ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದ ಜನ

ಬಹ್ರೈಚ್: ಇತ್ತೀಚೆಗೆ ದೇಸಿ ವಿವಾಹ ಸಮಾರಂಭದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಮದುವೆಯ ದಿನ ವರ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಪ್ರವೇಶಿಸುವುದು ಸಂಪ್ರದಾಯವಾಗಿದೆ. ಉತ್ತರ ಭಾರತದಲ್ಲಿ ಕುದುರೆಯೇರಿ Read more…

ಹಾರ ವಿನಿಮಯದ ಬಳಿಕ‌ ಮದುವೆ ಬೇಡವೆಂದು ಓಟ ಕಿತ್ತ ವರ….!

ವಧುವಿಗೆ ಮಂಟಪದಲ್ಲಿ ಮಾಲೆ ಹಾಕಿದ ಬಳಿಕ ವರ ತನ್ನ ನಿರ್ಧಾರದಿಂದ ಹಿಂದೆ ಸರಿದು ವಿವಾಹ‌ ಮುರಿದ ಪ್ರಸಂಗ ಬಿಹಾರದ ಮೋತಿಹಾರಿಯಲ್ಲಿ ನಡೆದಿದೆ. ಆತ ಬೇರೆ ಯುವತಿಯನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ Read more…

ಹಸೆಮಣೆ ಏರುವ ಮುನ್ನ ಸಸಿ ನೆಟ್ಟು ಮಾದರಿಯಾದ ನವವಧು

ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದ ನವವಧು ಒಬ್ಬರು ಅದಕ್ಕೂ ಮುನ್ನ ಸಸಿ ನೆಟ್ಟು ಎಲ್ಲರಿಗೂ ಮಾದರಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. Read more…

ಮೆಹೆಂದಿ ಹಚ್ಚಿಸಿಕೊಳ್ಳುತ್ತಲೇ ನಿದ್ರೆಗೆ ಜಾರಿದ ವಧು….! ತಮಾಷೆ ವಿಡಿಯೋ ವೈರಲ್

ಮದುವೆ ಅಂದ ಮೇಲೆ ವಧುವಿನ ಸಂಭ್ರಮ ಕೇಳಬೇಕೆ? ಭಾರತದಲ್ಲಂತ ವಧುವಿನ ಅಲಂಕಾರಕ್ಕೇ ಬಹುಪಾಲು ಸಮಯ ಮೀಸಲು. ಗೋರಂಟಿ ಹಚ್ಚಿಸಿಕೊಳ್ಳುವುದರಿಂದ ಹಿಡಿದು ಕೇಶಾಲಂಕಾರದ ತನಕ ವಿವಿಧ ಕೆಲಸಗಳಿಗೆ ಮೈಯೊಡ್ಡಿ ದಣಿವಾಗುವುದು Read more…

ಮಾವನ ಮನೆ ಮುಂದೆ ನವ ವಧುವಿನ ಸಖತ್ ಡಾನ್ಸ್….!

ಭಾರತೀಯ ಮದುವೆಗಳೆಂದರೆ ಅಲ್ಲಿ ಮನೋರಂಜನೆಗೆ ಕೊರತೆಯೇ ಇರುವುದಿಲ್ಲ. ಕೆಲವು ಪ್ರದೇಶಗಳಲ್ಲಿ ಮೋಜು, ಮಸ್ತಿ, ನೃತ್ಯ ಎಲ್ಲವೂ ಸಮ್ಮಿಳಿತಗೊಂಡು ಮದುವೆ ಸಂಭ್ರಮವನ್ನು ಇಮ್ಮಡಿಗೊಳಿಸುತ್ತವೆ. ಇಲ್ಲೊಂದು ಮದುವೆ ಸಂಭ್ರಮದ ವಿಡಿಯೋ ಸಾಕಷ್ಟು Read more…

ಫೋಟೋಗ್ರಾಫರ್‌ ಕರೆಸದ್ದಕ್ಕೆ ಮದುವೆಯೇ ಮುರಿದುಬಿತ್ತು…!

ಮದುವೆ ಆಗಲ್ಲ ಅನ್ನೋದಕ್ಕೆ ಕಾರಣಗಳು ನೂರಾರು. ನಿಶ್ಚಿತಾರ್ಥ ಮುಗಿದು, ಇನ್ನೇನು ಮಂಟಪ ಹತ್ತಿದ ಮೇಲೂ ಮದುವೆ ನಿಂತ ನೂರಾರು ಉದಾಹರಣೆಗಳಿವೆ. ಮದ್ಯಪಾನ ಮಾಡಿ ಬಂದ, ಕುತ್ತಿಗೆಗೆ ವರನ ಕೈ Read more…

ಹಾರ ಹಾಕಿಸಿಕೊಳ್ಳಲು ನಿರಾಕರಿಸಿದ ವಧು: ವರ ಮಾಡಿದ್ದೇನು ಗೊತ್ತಾ….?

ಭಾರತೀಯ ವಿವಾಹಗಳು ಸಂಪ್ರದಾಯಗಳು, ಸಂಗೀತ, ನೃತ್ಯ, ರುಚಿಕರವಾದ ಆಹಾರ ಮತ್ತು ಬಹಳಷ್ಟು ವಿನೋದದಿಂದ ತುಂಬಿವೆ. ಪಂಜಾಬಿ ವಿವಾಹಗಳಲ್ಲಿ ಮದುವೆ ಸಮಾರಂಭವು ವೇದಿಕೆಯಲ್ಲಿ ಹಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ. Read more…

ತಾಳಿ ಕಟ್ಟುವ ವೇಳೆ ಈ ಕಾರಣಕ್ಕೆ ಮುರಿದು ಬಿತ್ತು ಮದುವೆ: ವಧು ಹೇಳಿದ್ದೇನು ಗೊತ್ತಾ…?

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಮದುವೆ ಮುರಿದು ಬಿದ್ದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಮದುವೆಯಲ್ಲಿ ವಧುವಿಗೆ ಹಾಕುವ ಸಂದರ್ಭದಲ್ಲಿ Read more…

ಮದುವೆಗೆ ತಡವಾಗಿ ಬಂದಿದ್ದಕ್ಕೆ ನಟನನ್ನು ಗದರಿಸಿದ ಲೇಡಿ ಮ್ಯಾನೇಜರ್..!

ತಮ್ಮ ಹೊಸ ಚಿತ್ರ ಭೂಲ್ ಭುಲೈಯಾ ಪ್ರಚಾರದಲ್ಲಿ ನಿರತರಾಗಿರುವ ನಟ ಕಾರ್ತಿಕ್ ಆರ್ಯನ್, ಇತ್ತೀಚೆಗೆ ತಮ್ಮ ಮ್ಯಾನೇಜರ್ ಮದುವೆಗೆ ತಡವಾಗಿ ಆಗಮಿಸಿದ್ದಾರೆ. ತನ್ನ ವಿವಾಹ ಸಮಾರಂಭಕ್ಕೆ ತಡವಾಗಿ ಬಂದಿದ್ದಕ್ಕೆ Read more…

ಬೆಳಗಿನ ಜಾವ 3 ಗಂಟೆಗೆ ವಧು – ವರರನ್ನು ಓಡುವಂತೆ ಸೂಚಿಸಿದ ಪುರೋಹಿತ….!

ಭಾರತೀಯ ಮದುವೆಗಳೆಂದರೆ ಅಲ್ಲಿ ಹತ್ತಾರು ಬಗೆಯ ಆಚರಣೆಗಳು, ಸಂಭ್ರಮ ಮನೆ ಮಾಡಿರುತ್ತದೆ. ಈ ಸಂಭ್ರಮಾಚರಣೆಯಲ್ಲಿ ಬಂಧು ಬಳಗದವರೆಲ್ಲಾ ಒಟ್ಟಾಗಿ ಸೇರಿ ಭಾಗಿಯಾಗುತ್ತಾರೆ. ವಧು-ವರರು ಈ ಆಚರಣೆಗಳಲ್ಲಿ ಬಿಡುವಿಲ್ಲದಂತೆ ಪಾಲ್ಗೊಳ್ಳುತ್ತಾರೆ. Read more…

ಮದುವೆ ಮಂಟಪದಲ್ಲಿ ವರನ ತಲೆಯಿಂದ ಜಾರಿದ ವಿಗ್; ಮದುವೆಯೇ ರದ್ದು…!

ಭಾರತೀಯ ವಿವಾಹಗಳು ಚಲನಚಿತ್ರಕ್ಕಿಂತ ಭಿನ್ನವೇನಿಲ್ಲ. ಏಕೆಂದರೆ ಇದು ನಾಟಕ, ಸಸ್ಪೆನ್ಸ್ ಮತ್ತು ದುರಂತದ ಎಲ್ಲಾ ಅಂಶಗಳನ್ನು ಸಹ ಒಳಗೊಂಡಿದೆ. ಇದೀಗ ಮದುವೆಯ ಸೀಸನ್ ಆಗಿರುವುದರಿಂದ,  ವಧು-ವರರ ಬಗ್ಗೆ ಹಲವಾರು Read more…

ತಾಳಿ ಕಟ್ಟುವ ವೇಳೆ ಕುಸಿದು ಬಿದ್ದಂತೆ ನಟಿಸಿದ ವಧು; ಮದುಮಗಳ ಹೈಡ್ರಾಮಾ; ಕೊನೇ ಕ್ಷಣದಲ್ಲಿ ಮುರಿದು ಬಿದ್ದ ಮದುವೆ

ಮೈಸೂರು: ಅದ್ಧೂರಿಯಾಗಿ ಮದುವೆಗೆ ಸಿದ್ಧತೆ ನಡೆಸಿ ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಮದುವೆಯೇ ಮುರಿದು ಬಿದ್ದ ಘಟನೆ ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಗಂಡು-ಹೆಣ್ಣಿನ ಎರಡೂ ಮನೆಯವರೂ Read more…

ವರನ ಡ್ಯಾಶಿಂಗ್ ಎಂಟ್ರಿ ಕಂಡು ಕುಳಿತಲ್ಲೇ ಡಾನ್ಸ್ ಮಾಡಿದ ವಧು…..!

ಹಿಂದೆಲ್ಲಾ ಮದುವೆಯಲ್ಲಿ ಮದುಮಗಳು ಬಹಳ ನಾಚಿಕೆಯಿಂದ ತಲೆತಗ್ಗಿಸಿ ಕುಳಿತುಕೊಳ್ಳುತ್ತಿದ್ದಳು. ಇಂತಹ ದಿನಗಳು ಇಂದು ಮಾಯವಾಗಿದ್ದು, ತಮ್ಮ ಮದುವೆಯ ದಿನವನ್ನು ಸ್ಮರಣೀಯವನ್ನಾಗಿಸಲು ವಧು-ವರರು ಬಯಸುತ್ತಾರೆ. ಇದೀಗ ವರ ಮದುವೆ ಮಂಟಪಕ್ಕೆ Read more…

ಮಂಟಪ ತಲುಪುವ ಮೊದಲೇ ಮೆರವಣಿಗೆಯಲ್ಲಿ ವರ ಫುಲ್ ಟೈಟ್: ಮತ್ತೊಬ್ಬನ ಮದುವೆಯಾದ ವಧು

ರಾಜಸ್ಥಾನದ ಚುರು ಜಿಲ್ಲೆಯಲ್ಲಿ ವರ ಕುಡಿದು ನೃತ್ಯ ಮಾಡಿ ಬಾರಾತ್(ಮದುವೆ ಮೆರವಣಿಗೆ) ಗಂಟೆಗಳ ಕಾಲ ವಿಳಂಬ ಮಾಡಿದ್ದರಿಂದ ವಧು ಆತನನ್ನು ಮದುವೆಯಾಗಲು ನಿರಾಕರಿಸಿ ಬೇರೆ ಯುವಕನೊಂದಿಗೆ ಮದುವೆಯಾಗಿದ್ದಾಳೆ. ರಾಜ್‌ Read more…

ವಿವಾಹ ಸಂಗೀತ ಸಮಾರಂಭದಲ್ಲಿ ಮದುಮಗಳ ಬೊಂಬಾಟ್ ಸ್ಟೆಪ್ಸ್

ಇತ್ತೀಚೆಗೆ ಭಾರತೀಯ ವಿವಾಹಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿವೆ. ಈ ಪಟ್ಟಿಗೆ ಇದೀಗ ಹೊಸದೊಂದು ವಿಡಿಯೋ ಸೇರ್ಪಡೆಯಾಗಿದೆ. ಮದುವೆಯ ಸಂಗೀತ ಸಮಾರಂಭದಲ್ಲಿ ಮದುಮಗಳ ನೃತ್ಯ ಪ್ರದರ್ಶನದ Read more…

ಕಾರಿನ ಬಾನೆಟ್ ಮೇಲೆ ಕುಳಿತು ಪ್ರಪೋಸ್ ಮಾಡಿದ ವಧು….! ವಿಡಿಯೋ ಫುಲ್‌ ವೈರಲ್

ಶಾರುಖ್ ಖಾನ್ ನಟನೆಯ ʼದಿಲ್ ವಾಲೆ ದುಲೇನಿಯಾ ಲೇ ಜಾಹೆಂಗೆʼ ಅರ್ಥಾತ್ ಡಿ.ಡಿ.ಎಲ್.ಜೆ. ಚಿತ್ರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ವರ್ಷಗಟ್ಟಲೇ ಓಡಿದ ಈ ಚಿತ್ರಕ್ಕೆ ಫಿದಾ ಆಗದವರೇ Read more…

ಮದುವೆಯಾದ ದಿನವೇ ಹೃದಯಾಘಾತಕ್ಕೆ ಬಲಿಯಾದ ವರ…!

ಮದುವೆಯಾದ ದಿನವೇ ವರ ಹೃದಯಾಘಾತಕ್ಕೆ ಬಲಿಯಾಗಿರುವ ದಾರುಣ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ನಡೆದಿದೆ. ಶ್ಯಾಡಂಬಿಯ ಬಿಎ.ಬಿಇಡಿ ಪದವೀಧರ 35 ವರ್ಷದ ಶಿವಾನಂದ ಶೇಖಪ್ಪ Read more…

ಮದುವೆ ಸಂಭ್ರಮದಲ್ಲಿ ಪರಸ್ಪರ ಬೆಂಕಿಹಚ್ಚಿಕೊಂಡ ವಧು-ವರ….!

ಇತ್ತೀಚಿನ ದಿನಗಳಲ್ಲಿ ವಿವಾಹ ಸಂಪ್ರದಾಯಕ್ಕಿಂತ ಫೋಟೋಶೂಟ್‍ಗೆ ಮಹತ್ವ ಹೆಚ್ಚಾಗುತ್ತಿದೆ ಎಂದೆನಿಸುತ್ತಿದೆ. ವಧು-ವರರು ಕೂಡ ತಮ್ಮ ವಿವಾಹದ ಫೋಟೋ, ವಿಡಿಯೋಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದಾರೆ. ಹಿಂದೆಂದೂ ನೋಡಿರದ ಹೊಸ ಹೊಸ Read more…

ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ವಧು: ನೆಟ್ಟಿಗರು ಕೆಂಡ

ಭಾರತದಲ್ಲಿ ಇತ್ತೀಚೆಗೆ ಮದುವೆಯ ವಿಡಿಯೋ, ಫೋಟೋಗಳು ಭಾರಿ ಸದ್ದು ಮಾಡುತ್ತಿವೆ. ವಧು-ವರರು ತಮ್ಮ ಮದುವೆಯನ್ನು ಸ್ಮರಣೀಯವನ್ನಾಗಿರಿಸಲು ಬಯಸುತ್ತಾರೆ. ಕೆಲವರು ಸಿಂಪಲ್ ಆಗಿ ಮದುವೆಯಾಗಲು ಇಷ್ಟಪಟ್ಟರೆ, ಇನ್ನೂ ಕೆಲವರು ಅದ್ಧೂರಿಯಾಗಿ Read more…

ವರನ ಶೂ ವಾಪಸ್ ನೀಡಲು ಚಕ್ರವಾಟವಾಡಿದ ನಾದಿನಿಯರು…..!

ಭಾರತೀಯ ವಿವಾಹ ಅಂದ್ರೆ ಅಲ್ಲಿ ಹಾಸ್ಯ, ವಿನೋದ, ತಮಾಷೆ, ಸಂತೋಷ ಎಲ್ಲವೂ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಮದುವೆಯ ಕ್ರೇಜಿ ವಿಡಿಯೋಗಳು ವೈರಲ್ ಆಗುತ್ತಿವೆ. ಅದರಲ್ಲೂ ವಧುವಿನ Read more…

ವಿವಾಹದ ವೇಳೆಯಲ್ಲೇ ಕರೆಂಟ್ ಕಟ್: ಅದಲು ಬದಲಾದ ವಧು – ವರರು, ಅಕ್ಕನ ಹುಡುಗನೊಂದಿಗೆ ತಂಗಿ ಮದುವೆ ಶಾಸ್ತ್ರ

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಇಬ್ಬರು ಸಹೋದರಿಯರ ವಿವಾಹ ನಡೆಯುತ್ತಿದ್ದ ವೇಳೆ ವಿದ್ಯುತ್ ವ್ಯತ್ಯಯದಿಂದ ಗೊಂದಲ ಉಂಟಾಗಿದೆ. ಕತ್ತಲೆಯಲ್ಲಿ ವಧುಗಳು ಅದಲು ಬದಲಾಗಿ ವರನೊಂದಿಗೆ ಮದುವೆ ಶಾಸ್ತ್ರ ಮುಗಿಸಿದ್ದಾರೆಎ. ರಮೇಶ್‌ ಲಾಲ್ Read more…

ಮದುವೆ ಮಂಟಪದಲ್ಲಿ ನಡೆಯಿತು ಸಿನಿಮೀಯ ಘಟನೆ; ವರನ ಕೈಯಲ್ಲಿದ್ದ ಹಾರ ಕಿತ್ತು ವಧುವಿನ ಕೊರಳಿಗೆ ಹಾಕಿದ ಮಾಜಿ ಪ್ರೇಮಿ..!

ಭಾರತೀಯ ವಿವಾಹ ಸಮಾರಂಭಗಳು ಯಾವುದೇ ಸಿನಿಮಾಗೂ ಕಮ್ಮಿಯಿಲ್ಲ. ಸಿನಿಮಾದಂತೆಯೇ ಹಲವು ಟ್ವಿಸ್ಟ್, ರೋಚಕ ಘಟನಾವಳಿಗಳಿಗೆ ದೇಸಿ ಮದುವೆಗಳು ಸಾಕ್ಷಿಯಾಗಿವೆ. ಇದೀಗ ವಿಲಕ್ಷಣ ಘಟನೆಯಲ್ಲಿ, ಮದುವೆ ಮಂಟಪಕ್ಕೆ ಆಗಮಿಸಿದ ಮಾಜಿ Read more…

ಪತ್ನಿಯಿದ್ದರೂ ಮತ್ತೊಬ್ಬಳೊಂದಿಗೆ ವಿವಾಹಕ್ಕೆ ಸಿದ್ದತೆ; ಮೊದಲ ಪತ್ನಿ ಬರುತ್ತಿದ್ದಂತೆ ವಧುವಿನೊಂದಿಗೆ ವರ ಪರಾರಿ…!

ದಕ್ಷಿಣ ಕನ್ನಡದ ಪಣಂಬೂರಿನಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ಈಗಾಗಲೇ ವಿವಾಹವಾಗಿ ಪತ್ನಿ ಇದ್ದರೂ ಸಹ ಮತ್ತೊಬ್ಬಳೊಂದಿಗೆ ವಿವಾಹವಾಗಲು ಮುಂದಾಗಿದ್ದ ವ್ಯಕ್ತಿ, ಮೊದಲ ಪತ್ನಿ ವಿವಾಹ ಸ್ಥಳಕ್ಕೆ ಬರುತ್ತಿದ್ದಂತೆ ನವವಧು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...