alex Certify ವದಂತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮಂತಾ ಉಂಗುರ, ಅಭಿಮಾನಿಗಳ ಕುತೂಹಲ: ನಿಶ್ಚಿತಾರ್ಥದ ಗುಸುಗುಸು !

ನಟಿ ಸಮಂತಾ ರುತ್ ಪ್ರಭು ಅವರ ವೈಯಕ್ತಿಕ ಜೀವನದ ಬಗ್ಗೆ ಆಗಾಗ ವದಂತಿಗಳು ಹರಡುತ್ತಲೇ ಇರುತ್ತವೆ. ಇದೀಗ ಅವರು ವಜ್ರದ ಉಂಗುರ ಧರಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, Read more…

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ‌ ಹೊಂದಿದ್ದರೆ ಬೀಳುತ್ತಾ ದಂಡ ? ಇಲ್ಲಿದೆ ʼವೈರಲ್‌ʼ ಸುದ್ದಿ ಹಿಂದಿನ ಅಸಲಿ ಸತ್ಯ !

ಇತ್ತೀಚೆಗೆ, ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದರೆ ದಂಡ ವಿಧಿಸಲಾಗುವುದು ಎಂಬ ವದಂತಿ ಹರಡಿತ್ತು. ಈ ಬಗ್ಗೆ ಅನೇಕ ಗ್ರಾಹಕರು ಆತಂಕಗೊಂಡಿದ್ದರು. ಈ ವದಂತಿಯನ್ನು ತಳ್ಳಿಹಾಕಿರುವ Read more…

ಚಹಾಲ್ ಜೊತೆಗಿನ ಫೋಟೋ ಮರುಸ್ಥಾಪಿಸಿದ ಧನಶ್ರೀ ವರ್ಮಾ ; ವಿಚ್ಚೇದನ ವದಂತಿಗೆ ‌ʼಬ್ರೇಕ್ʼ

ಧನಶ್ರೀ ವರ್ಮಾ ಮತ್ತೆ ಯಜುವೇಂದ್ರ ಚಹಾಲ್, ಇವರಿಬ್ಬರ ಮದುವೆಯಲ್ಲಿ ಏನೋ ಸರಿ ಇಲ್ಲ ಅಂತಾ ಗಾಸಿಪ್ ಹಬ್ಬಿತ್ತು. ಧನಶ್ರೀ ತನ್ನ ಇನ್ಸ್ಟಾಗ್ರಾಮ್ ಅಲ್ಲಿ ಚಹಾಲ್ ಜೊತೆಗಿನ ಫೋಟೋಗಳನ್ನೆಲ್ಲಾ ಡಿಲೀಟ್ Read more…

ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬೆನ್ನಲ್ಲೇ ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಚರ್ಚೆ: ಹೀಗಿದೆ ಅವರ ಪ್ರತಿಕ್ರಿಯೆ

ದುಬೈ: ಭಾನುವಾರ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಭಾರತ ತಂಡವನ್ನು ಮುನ್ನಡೆಸಿದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಬಗ್ಗೆ ಬಂದಿರುವ ಮಾತುಗಳನ್ನು ಭಾರತದ ನಾಯಕ ರೋಹಿತ್ Read more…

ಶುಭಮನ್ ಗಿಲ್-ಅವನೀತ್ ಕೌರ್ ಸಂಬಂಧದ ಬಗ್ಗೆ ನೆಟ್ಟಿಗರ ಚರ್ಚೆ

ಭಾರತದ ಯುವ ಕ್ರಿಕೆಟಿಗ ಶುಭಮನ್ ಗಿಲ್, ತಮ್ಮ ಆಟದ ಜೊತೆಗೆ ವೈಯಕ್ತಿಕ ಜೀವನದ ವದಂತಿಗಳಿಂದಲೂ ಸುದ್ದಿ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ಅವನೀತ್ ಕೌರ್ ದುಬೈನಲ್ಲಿ ನಡೆದ ಕ್ರಿಕೆಟ್ ಪಂದ್ಯದಲ್ಲಿ Read more…

ಛಾವಾ ಸಿನಿಮಾ ಪ್ರಭಾವ: ಗುಪ್ತ ನಿಧಿ ಶೋಧಕ್ಕೆ ಗ್ರಾಮಸ್ಥರ ದಂಡು……!

ವಿಕ್ಕಿ ಕೌಶಲ್ ಅಭಿನಯದ ‘ಛಾವಾ’ ಸಿನಿಮಾ ನೋಡಿದ ಮಧ್ಯಪ್ರದೇಶದ ಬರ್ಹಾನ್‌ಪುರ ಗ್ರಾಮಸ್ಥರು ಮೊಘಲರ ಕಾಲದ ಚಿನ್ನದ ನಾಣ್ಯಗಳಿಗಾಗಿ ಐತಿಹಾಸಿಕ ಅಸಿರ್‌ಗಢ ಕೋಟೆಯ ಬಳಿಯ ಹೊಲವನ್ನು ಅಗೆಯಲು ಪ್ರಾರಂಭಿಸಿದರು. ಗ್ರಾಮಸ್ಥರು Read more…

ಸಾರಾ ಜೊತೆ ʼಡೇಟಿಂಗ್ʼ ಮಾಡ್ತಿದ್ದೀರಾ ? ನೇರ ಪ್ರಶ್ನೆಗೆ ಹೀಗಿತ್ತು ಶುಭ್ಮನ್ ಗಿಲ್‌ ಉತ್ತರ | Watch Video

ಭಾರತೀಯ ಕ್ರಿಕೆಟ್‌ನ ಯುವ ತಾರೆ ಶುಭ್ಮನ್ ಗಿಲ್, ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದಾರೆ. ಆದರೆ, ಅವರ ವೈಯಕ್ತಿಕ ಜೀವನವೂ ಅಷ್ಟೇ ಕುತೂಹಲ ಕೆರಳಿಸಿದೆ. Read more…

‘ಆಧಾರರಹಿತ ಗಾಸಿಪ್’: ನಟ ಗೋವಿಂದ – ಸುನೀತಾ ಅಹುಜಾ ವಿಚ್ಛೇದನ ವದಂತಿ ಅಲ್ಲಗಳೆದ ಸೊಸೆ ಆರತಿ ಸಿಂಗ್

ಮುಂಬೈ: ಬಾಲಿವುಡ್‌ ನಟ ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ 37 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿದ್ದು, ದಂಪತಿಗಳು ಇನ್ನೂ ವದಂತಿಗಳಿಗೆ ಪ್ರತಿಕ್ರಿಯಿಸಿಲ್ಲ. ಹೀಗಿದ್ದರೂ, Read more…

ʼಪ್ರೇಮಿಗಳ ದಿನʼ ದಂದು ವಾಕರ್ ಬ್ಲಾಂಕೋಗೆ ಶುಭ ಕೋರಿ ಅನನ್ಯಾ ಪಾಂಡೆ ವಿಶೇಷ ಪೋಸ್ಟ್

ನಟಿ ಅನನ್ಯಾ ಪಾಂಡೆ ಮತ್ತು ವಾಕರ್ ಬ್ಲಾಂಕೋ ನಡುವಿನ ಪ್ರೇಮ ಸಂಬಂಧದ ಬಗ್ಗೆ ಹಬ್ಬಿರುವ ವದಂತಿಗಳಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಪ್ರೇಮಿಗಳ ದಿನದಂದೇ ವಾಕರ್ ಬ್ಲಾಂಕೋ ಅವರ ಜನ್ಮದಿನವೂ Read more…

ಅಶಾ ಭೋಸ್ಲೆ ಮೊಮ್ಮಗಳ ಜೊತೆ ಮೊಹಮ್ಮದ್ ಸಿರಾಜ್ ಡೇಟಿಂಗ್ ವದಂತಿ;‌ ಕ್ರಿಕೆಟಿಗನಿಂದ ಮಹತ್ವದ ಸ್ಪಷ್ಟನೆ

ಪ್ರಸಿದ್ಧ ಗಾಯಕಿ ಅಶಾ ಭೋಸ್ಲೆ ಅವರ ಮೊಮ್ಮಗಳು ಜನೈ ಭೋಸ್ಲೆ, ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಜೊತೆಗಿನ ಫೋಟೋವನ್ನು ಹಂಚಿಕೊಂಡ ನಂತರ ವಿವಾದಕ್ಕೆ ಸಿಲುಕಿದ್ದರು. ಅವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ Read more…

ಜ. 31 ಪಡಿತರ ಚೀಟಿ ತಿದ್ದುಪಡಿಗೆ ಕೊನೆ ದಿನ: ಆತಂಕದಿಂದ ಮುಗಿಬಿದ್ದ ಜನ

ಬೆಂಗಳೂರು: ಪಡಿತರ ಚೀಟಿ ತಿದ್ದುಪಡಿಗೆ ಜನವರಿ 31 ಕೊನೆಯ ದಿನ ಎನ್ನುವ ವದಂತಿ ಹಿನ್ನೆಲೆಯಲ್ಲಿ ಬೆಂಗಳೂರು ಒನ್ ಕೇಂದ್ರಕ್ಕೆ ಪಡಿತರ ಚೀಟಿದಾರರು ಮುಗಿಬೀಳುತ್ತಿದ್ದು, ಕಿಲೋಮೀಟರ್ ವರೆಗೆ ಸರದಿ ಸಾಲಿನಲ್ಲಿ Read more…

ಆಸ್ತಿ ಖರೀದಿ, ಮಾರಾಟಗಾರರಿಗೆ ಗುಡ್ ನ್ಯೂಸ್: ಎಂದಿನಂತೆ ನೋಂದಣಿ ಕಾರ್ಯ

ಬೆಂಗಳೂರು: ರಿಜಿಸ್ಟ್ರೇಷನ್ ಕಾಯ್ದೆ 1908 ರ ನಿಯಮ 22(8) ತಿದ್ದುಪಡಿ ವಿರೋಧಿಸಿ ಉಪ ನೋಂದಣಾಧಿಕಾರಿಗಳು ನೋಂದಣಿ ಸ್ಥಗಿತಗೊಳಿಸಿರುವುದಾಗಿ ಸಾಮಾಜಿಕ ಜಾಲತಾಣ ಮತ್ತು ಮಾದ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ನೋಂದಣಿ ಮಹಾಪರಿವೀಕ್ಷಕರು Read more…

ಮುಟ್ಟಿನ ಬಗ್ಗೆ ʼಹುಡುಗಿʼಯರಿಗೆ ತಿಳಿದಿರಲಿ ಈ ವಿಷ್ಯ

ಮುಟ್ಟಿನ ಬಗ್ಗೆ ಸಮಾಜದಲ್ಲಿ ಅನೇಕ ವದಂತಿಗಳಿವೆ. ಅನೇಕರು ಮುಟ್ಟನ್ನು ಅಶುದ್ಧವೆಂದು ಪರಿಗಣಿಸುತ್ತಾರೆ. ಆಧಾರವಿಲ್ಲದ ಅನೇಕ ಸಂಗತಿಗಳನ್ನು ಜನರು ಮಾತನಾಡ್ತಾರೆ. ಮೊದಲ ಬಾರಿ ಮುಟ್ಟಾದ ಹುಡುಗಿಯರಿಗೆ ಯಾವುದು ಸರಿ, ಯಾವುದು Read more…

BIG NEWS: ದಾಂಪತ್ಯ ಜೀವನಕ್ಕೆ ರಾಹುಲ್ ಗಾಂಧಿ, ಪ್ರಣಿತಿ ಶಿಂಧೆ..? ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವದಂತಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ನಾಯಕಿ ಪ್ರಣಿತಿ ಶಿಂಧೆ ಅವರನ್ನು ವರಿಸಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ರಾಹುಲ್ ಗಾಂಧಿ ಮತ್ತು ಪ್ರಣಿತಿ Read more…

ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಸೇರ್ಪಡೆ ವದಂತಿ ನಿರಾಕರಿಸಿದ ಮಾಜಿ ಸಿಎಂ ಗುಲಾಂ ನಬಿ ಆಜಾದ್

ನವದೆಹಲಿ: ವಿಧಾನಸಭೆ ಚುನಾವಣೆಗೆ ಮುನ್ನ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಚಟುವಟಿಕೆ ತೀವ್ರಗೊಂಡಿದೆ. ಕಾಂಗ್ರೆಸ್ ಸೇರುವ ವರದಿಯನ್ನು ಗುಲಾಂ ನಬಿ ಆಜಾದ್ ಪಕ್ಷ ನಿರಾಕರಿಸಿದೆ. ಮಾಜಿ ಕಾಂಗ್ರೆಸ್ ನಾಯಕ Read more…

ವಿವಾಹಿತ ನಟನ ಜೊತೆ ಸಾಯಿ ಪಲ್ಲವಿ ಡೇಟಿಂಗ್…….? ಸುದ್ದಿ ವೈರಲ್

ನ್ಯಾಚ್ಯುರಲ್‌ ಬ್ಯೂಟಿ ಸಾಯಿ ಪಲ್ಲವಿ ಸದ್ಯ ಸುದ್ದಿಯಲ್ಲಿದ್ದಾರೆ. ಸಾಯಿ ಪಲ್ಲವಿ ಯಾರನ್ನು ಮದುವೆ ಆಗ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇದ್ದೇ ಇದೆ. ಈ ಮಧ್ಯೆ ಸಾಯಿ ಪಲ್ಲವಿ, ವಿವಾಹಿತ Read more…

10, 12ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ: ಬೋರ್ಡ್ ಪರೀಕ್ಷೆಗಳ ಬಗ್ಗೆ ಸುಳ್ಳು ವದಂತಿ, ನಕಲಿ ಮಾಹಿತಿಗಳ ಬಗ್ಗೆ CBSE ಎಚ್ಚರಿಕೆ

 ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(CBSE) 2024 ರ ಮುಂಬರುವ 10 ನೇ ತರಗತಿ ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಸುತ್ತಲಿನ ಸುಳ್ಳು ಮಾಹಿತಿ Read more…

ಪಾಕಿಸ್ತಾನದ ಮೇಲೆ ಇರಾನ್ ಬಾಂಬ್ ದಾಳಿ ಹಿಂದೆ ಭಾರತದ ಕೈವಾಡ…? ಜಾಲತಾಣಗಳಲ್ಲಿ ವದಂತಿಗಳ ಮಹಾಪೂರ

ನವದೆಹಲಿ: ಪಾಕಿಸ್ತಾನದ ಜೈಶ್ ಅಲ್-ಅದ್ಲ್ ಭಯೋತ್ಪಾದಕ ಗುಂಪಿಗೆ ಸೇರಿದ ಎರಡು ನೆಲೆಗಳ ಮೇಲೆ ಇರಾನ್ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದೆ. ಪ್ರಮುಖ ಕ್ರಾಂತಿಕಾರಿ ಗಾರ್ಡ್‌ಗಳು(Revolutionary Guards) ಇರಾಕ್ Read more…

ಡಿ. 31ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಗ್ಯಾಸ್ ಸಬ್ಸಿಡಿ ಬಂದ್ ವದಂತಿ ನಂಬಿ ಗ್ಯಾಸ್ ಏಜೆನ್ಸಿಗಳ ಮುಂದೆ ನೂಕು ನುಗ್ಗಲು

ಬೆಂಗಳೂರು: ಅಡುಗೆ ಅನಿಲಕ್ಕೆ ಸಬ್ಸಿಡಿ ಪಡೆಯುತ್ತಿರುವವರು ಡಿಸೆಂಬರ್ 31ರ ಒಳಗೆ ಇ-ಕೆವೈಸಿ ಮಾಡಿಸಬೇಕೆಂಬ ವದಂತಿ ನಂಬಿದ ಗ್ಯಾಸ್ ಏಜೆನ್ಸಿಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ಮಂಡ್ಯ, Read more…

ಖಾಲಿ ಜಾಗದಲ್ಲಿ ಚಿನ್ನದ ನಾಣ್ಯಕ್ಕೆ ಮುಗಿಬಿದ್ದ ಜನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲೂಕಿನ ಮೇಗಲಹಟ್ಟಿ ಸಮೀಪ ಖಾಲಿ ಜಾಗದಲ್ಲಿ ಚಿನ್ನದ ನಾಣ್ಯಗಳು ಸಿಗುತ್ತಿವೆ ಎನ್ನುವ ವದಂತಿ ಹರಡಿ ಅಕ್ಕಪಕ್ಕದ ಗ್ರಾಮಸ್ಥರು ಭಾನುವಾರ ಮುಗಿಬಿದ್ದು ಚಿನ್ನದ ನಾಣ್ಯಗಳಿಗಾಗಿ Read more…

BIG UPDATE : ಇಂದು ʻಹೊಸ ರೇಷನ್ ಕಾರ್ಡ್ʼ ಅರ್ಜಿ ಸಲ್ಲಿಕೆ ಇಲ್ಲ : ಆಹಾರ ಇಲಾಖೆ ಸ್ಪಷ್ಟನೆ

ಬೆಂಗಳೂರು : ಡಿಸೆಂಬರ್‌ 3 ರ ಇಂದು ಹೊಸ ರೇಷನ್‌ ಕಾರ್ಡ್‌ ಗೆ ಒಂದು ದಿನದ ಅವಕಾಶ ನೀಡಲಾಗಿದೆ ಎಂಬುದು  ವದಂತಿಯಾಗಿದೆ ಎಂದು ಆಹಾರ ಇಲಾಖೆ ಸ್ಪಷ್ಟನೆ ನೀಡಿದೆ. Read more…

BIG NEWS: ರಷ್ಯಾ ಅಧ್ಯಕ್ಷ ಪುಟಿನ್ ಗೆ ಹೃದಯಾಘಾತ ಬಗ್ಗೆ ಕ್ರೆಮ್ಲಿನ್ ಮಹತ್ವದ ಮಾಹಿತಿ: ವದಂತಿ ಅಷ್ಟೇ, ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟನೆ

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ವರದಿಯನ್ನು ಕ್ರೆಮ್ಲಿನ್ ಮಂಗಳವಾರ ನಿರಾಕರಿಸಿದೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಅವರು ಬಾಡಿ ಡಬಲ್ಸ್ ಅನ್ನು ಬಳಸುತ್ತಾರೆ ಎಂಬ Read more…

ಲೋಕಸಭೆ ಚುನಾವಣೆಯಲ್ಲಿ ಮತ ಹಾಕದಿದ್ದರೆ ಬ್ಯಾಂಕ್ ಖಾತೆಯಿಂದ 350 ರೂ. ಕಡಿತ ? ಇಲ್ಲಿದೆ ವದಂತಿ ಹಿಂದಿನ ಅಸಲಿ ಸತ್ಯ….!

ಮುಂದಿನ ವರ್ಷ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳು ಈಗಾಗಲೇ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿವೆ. ಚುನಾವಣೆಯಲ್ಲಿ ಮತದಾನದ ಕುರಿತಂತೆ ಶಾಕಿಂಗ್‌ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ Read more…

‘ಇಂಡಿಯಾ’ ಹೆಸರು ಬದಲಾವಣೆ ಬಗ್ಗೆ ಕೇಂದ್ರ ಸಚಿವರಿಂದ ಮುಖ್ಯ ಮಾಹಿತಿ

ನವದೆಹಲಿ: ‘ಇಂಡಿಯಾ’ ಹೆಸರು ಬದಲಾವಣೆ ಕೇವಲ ವದಂತಿ ಅಷ್ಟೇ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಕೇಂದ್ರ ಸಚಿವ ಅನುರಾಗ ಠಾಕೂರ್ ಈ ಬಗ್ಗೆ ಮಾತನಾಡಿದ್ದು, ದೇಶದ ಹೆಸರನ್ನು Read more…

ಮಕ್ಕಳ ಕಳ್ಳರ ವದಂತಿ; ಯುವಕರಿಗೆ ಥಳಿಸಿ ಕಾರಿಗೆ ಬೆಂಕಿ

ಇಬ್ಬರು ಯುವಕರು ಕಾರಿನಲ್ಲಿ ಮಕ್ಕಳನ್ನು ಅಪಹರಿಸುತ್ತಿದ್ದಾರೆ ಎಂಬ ವದಂತಿ ಮೊಬೈಲ್ ಮೂಲಕ ಹಬ್ಬಿದ್ದು, ಇದರ ಪರಿಣಾಮ ಕಾರು ಅಡ್ಡಗಟ್ಟಿದ ಹಲವರು ಯುವಕರನ್ನು ಥಳಿಸಿ ಕಾರಿಗೆ ಬೆಂಕಿ ಹಚ್ಚಿರುವ ಘಟನೆ Read more…

ಮಗನಿಂದ್ಲೇ ಹತ್ಯೆಯಾಗಿದ್ದೇನೆಂಬ ವದಂತಿ ಸುಳ್ಳು; ಕೇಸ್ ದಾಖಲಿಸಿದ ನಟಿ ವೀಣಾ ಕಪೂರ್

ತನ್ನ ಮಗನಿಂದ್ಲೇ ವೀಣಾ ಕಪೂರ್ ಹತ್ಯೆಯಾಗಿದ್ದಾರೆಂದು ವದಂತಿ ಹಬ್ಬಿಸಿದವರ ವಿರುದ್ಧ ನಟಿ ವೀಣಾ ಕಪೂರ್ ಎಫ್ಐಆರ್ ದಾಖಲಿಸಿದ್ದಾರೆ. ಮುಂಬೈನ ದಿಂಡೋಶಿ ಪೊಲೀಸ್ ಠಾಣೆಯಲ್ಲಿ ಮಾನಹಾನಿಗಾಗಿ ನಾನ್-ಕಾಗ್ನೈಸಬಲ್ ಪ್ರಕರಣವೂ ದಾಖಲಾಗಿದೆ. Read more…

ಸಾನಿಯಾ ಮಿರ್ಜಾಗೆ ಮೋಸ ಮಾಡಿದ್ರಾ ಶೋಯೆಬ್‌ ಮಲಿಕ್‌ ? ವೈರಲ್‌ ಆಗಿವೆ ಪಾಕ್‌ ರೂಪದರ್ಶಿ ಜೊತೆಗಿರುವ ಫೋಟೋಗಳು….!

ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮತ್ತು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ವಿಚ್ಛೇದನ ಪಡೆಯಲಿದ್ದಾರೆ ಅನ್ನೋ ಸುದ್ದಿ ಇಂಟರ್ನೆಟ್‌ನಲ್ಲಿ ಹರಿದಾಡುತ್ತಲೇ ಇದೆ. ಈ ಬಗ್ಗೆ ಸಾನಿಯಾ ಹಾಗೂ Read more…

ಮದುವೆಗೂ ಮುನ್ನ ಈ ನಟನೊಂದಿಗೆ ಥಳುಕು ಹಾಕಿಕೊಂಡಿತ್ತು ಸಾನಿಯಾ ಮಿರ್ಜಾ ಹೆಸರು; ಆತನೀಗ ಇಬ್ಬರು ಮಕ್ಕಳ ತಂದೆ…!

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ ಅನ್ನೋ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಾನಿಯಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ವಿಚ್ಛೇದನ Read more…

ಮಕ್ಕಳ ಕಳ್ಳರೆಂದು ಮಹಿಳೆಯರಿಗೆ ಥಳಿಸಿದ ಗ್ರಾಮಸ್ಥರು

ಕಲಬುರಗಿ: ಕಲಬುರ್ಗಿ ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ವದಂತಿ ಹೆಚ್ಚಾಗಿದೆ. ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಪೋಲಕಪಳ್ಳಿ ಗ್ರಾಮದಲ್ಲಿ ಮಕ್ಕಳ ಕಳ್ಳರೆಂದು ಭಾವಿಸಿ ಮಹಿಳೆಯರನ್ನು ಥಳಿಸಲಾಗಿದೆ. ತೆಲಂಗಾಣದ ಕೊತ್ಲಾಪುರ ಗ್ರಾಮದಿಂದ Read more…

ಮಕ್ಕಳ ಕಳ್ಳರು ಬಂದಿದ್ದಾರೆ ಎನ್ನುವುದು ವದಂತಿ: ಎಸ್.ಪಿ. ಸ್ಪಷ್ಟನೆ

ರಾಜ್ಯದಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ  ಸುಳ್ಳು ವದಂತಿ ಹರಡಿದ್ದು, ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿರುವ ಕಾರಣ ಜಿಲ್ಲೆಯ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು ಎಂದು ಕೊಪ್ಪಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...