alex Certify ಲಾಭ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಬುಧವಾರ ವ್ರತ ಆಚರಿಸಿ ಚಮತ್ಕಾರ ನೋಡಿ

ಶತ ಶತಮಾನಗಳಿಂದಲೂ ನಮ್ಮಲ್ಲಿ ಉಪವಾಸ ವ್ರತಗಳು ನಡೆಯುತ್ತಲೇ ಬಂದಿವೆ. ವಾರಕ್ಕೆ ತಕ್ಕಂತೆ ಆಯಾ ದೇವರ ಪೂಜೆಗಳು ಅವರಿಗೆ ಸಲ್ಲುವ ನೈವೇದ್ಯಗಳು, ಮಂತ್ರಗಳು, ಹರಕೆಗಳು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. Read more…

ಕಪ್ಪು ಮೂಲಂಗಿ ಕೃಷಿಯಿಂದ ಬಂಪರ್‌ ಗಳಿಕೆ ಮಾಡ್ತಿದ್ದಾರೆ ರೈತರು; ನಮ್ಮ ಆರೋಗ್ಯಕ್ಕೂ ಇದು ʼಸಂಜೀವಿನಿʼ

ಬಿಳಿ ಮೂಲಂಗಿ ಬಗ್ಗೆ ನಮಗೆಲ್ಲಾ ಗೊತ್ತಿದೆ. ಮೂಲಂಗಿ ಸಲಾಡ್‌,  ಪರೋಟ, ಸಾಂಬಾರ್‌, ಪಲ್ಯ, ಉಪ್ಪಿನಕಾಯಿ ಹೀಗೆ ಅನೇಕ ತಿನಿಸುಗಳನ್ನು ತಯಾರಿಸಲಾಗುತ್ತದೆ. ಆದರೆ ನೀವು ಎಂದಾದರೂ ಕಪ್ಪು ಮೂಲಂಗಿ ತಿಂದಿದ್ದೀರಾ? Read more…

ಸಾಲದಿಂದ ಮುಕ್ತಿ ಹೊಂದಿ ಯಶಸ್ಸು ಪ್ರಾಪ್ತಿಗಾಗಿ ಅನುಸರಿಸಿ ಈ ಸುಲಭ ಉಪಾಯ

ಎಲ್ಲರ ಜೀವನದಲ್ಲೂ ಸಮಸ್ಯೆ ಮಾಮೂಲಿ. ಆದ್ರೆ ಕೆಲವೊಂದು ಸಮಸ್ಯೆಗಳಿಂದ ಹೊರ ಬರುವುದು ಸುಲಭವಲ್ಲ. ಜೀವನದಲ್ಲಿ ಮುಂದೆ ಬರಲು ಜನರು ಅನೇಕ ಪರಿಹಾರದ ಮೊರೆ ಹೋಗ್ತಾರೆ. ಆರ್ಥಿಕ ಸಂಕಷ್ಟ ಬಗೆ Read more…

LICಯಲ್ಲೊಂದು ಅದ್ಭುತ ಸ್ಕೀಮ್‌, ಒಮ್ಮೆ ಹಣ ಠೇವಣಿ ಇಟ್ಟರೆ ಜೀವನದುದ್ದಕ್ಕೂ ಸಿಗಲಿದೆ ಪಿಂಚಣಿ….!

ಎಲ್ಐಸಿಯ ಯೋಜನೆಗಳ ಬಗ್ಗೆ ಬಹುತೇಕರಿಗೆ ತಿಳಿದಿದೆ. ಎಲ್ಐಸಿಯಲ್ಲಿ ಅತ್ಯಂತ ಲಾಭದಾಯಕ ಸ್ಕೀಮ್‌  ಒಂದಿದೆ.  ಇದರಲ್ಲಿ ನಿಮಗೆ ಪ್ರತಿ ತಿಂಗಳು ಪಿಂಚಣಿ ಲಾಭ ದೊರೆಯುತ್ತದೆ. LICಯ ಈ ಅದ್ಭುತ ಯೋಜನೆಯಲ್ಲಿ Read more…

ಅನೇಕ ರೋಗಗಳಿಗೆ ಮದ್ದು ಪ್ರೀತಿಯ ಅಪ್ಪುಗೆ, ತಬ್ಬಿಕೊಳ್ಳುವುದರಿಂದ ಆಗುತ್ತೆ ಇಷ್ಟೆಲ್ಲಾ ಲಾಭ……!

ಅಪ್ಪುಗೆ ನಮ್ಮ ಮನಸ್ಸಿಗೆ ಹಿತ ನೀಡುವಂತಹ ಪ್ರಕ್ರಿಯೆಗಳಲ್ಲೊಂದು. ಆತ್ಮೀಯರನ್ನ ತಬ್ಬಿಕೊಂಡಾಗ ನಮ್ಮಲ್ಲಿ ಆತ್ಮವಿಶ್ವಾಸ ಕೂಡ ಹೆಚ್ಚುತ್ತದೆ. ಪರಸ್ಪರ ಪ್ರೀತಿ, ವಿಶ್ವಾಸವನ್ನು ವ್ಯಕ್ತಪಡಿಸುವ ರೀತಿ ಇದು. ಅಚ್ಚರಿಯ ಸಂಗತಿಯೆಂದರೆ ಈ Read more…

ಹಳದಿ ಬಟ್ಟೆ ಧರಿಸಿದ ಹುಡುಗಿ ಈ ದಿನ ಕಣ್ಣಿಗೆ ಬಿದ್ರೆ ಧನ ಲಾಭ ಖಚಿತ

ಹಿಂದೂ ಧರ್ಮದಲ್ಲಿ ಬಣ್ಣಕ್ಕೂ, ಶಕುನಕ್ಕೂ ಸಂಬಂಧವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಬಣ್ಣಕ್ಕೂ ಅದ್ರದೇ ಆದ ಮಹತ್ವ, ಪ್ರಾಮುಖ್ಯತೆಯಿರುತ್ತದೆ. ವಾರದಲ್ಲಿ ಏಳು ದಿನ ಏಳು ದೇವತೆಗಳ ಆಧಾರದ ಮೇಲೆ Read more…

ನಿಮ್ಮನ್ನು ಹಣವಂತರಾಗಿ ಮಾಡಬಹುದು 2000 ರೂಪಾಯಿ ನೋಟು

ವಾಸ್ತು ಶಾಸ್ತ್ರದಲ್ಲಿ ಶ್ರೀಮಂತನಾಗುವುದು ಹೇಗೆ ಎಂಬುದನ್ನು ಹೇಳಲಾಗಿದೆ. ಸಾಕಷ್ಟು ಉಪಾಯಗಳನ್ನು ವಾಸ್ತು ಶಾಸ್ತ್ರ ಹೇಳುತ್ತದೆ. ಹಾಗೆ ವ್ಯಾಪಾರಿ ರಾತ್ರೋರಾತ್ರಿ ಹಣ ಸಂಪಾದನೆ ಮಾಡುವುದು ಹೇಗೆ ಎಂಬುದನ್ನು ವಾಸ್ತು ಶಾಸ್ತ್ರದಲ್ಲಿ Read more…

ಅನೇಕ ಸಮಸ್ಯೆಗಳನ್ನು ಹೊಡೆದೋಡಿಸುತ್ತೆ ಈ ಸುಲಭ ಟಿಪ್ಸ್

ಮನೆಯ ಸುಖ-ಶಾಂತಿಗೆ ವಾಸ್ತು ಬಹಳ ಮುಖ್ಯ. ಅನೇಕರು ಚೀನಿ ವಾಸ್ತು ಶಾಸ್ತ್ರದ ಫೆಂಗ್ ಶುಯಿ ನಂಬುತ್ತಾರೆ. ಫೆಂಗ್ ಶುಯಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಮನೆ, ವ್ಯಾಪಾರಗಳಲ್ಲಿನ ಅನೇಕ ಸಮಸ್ಯೆಗಳಿಗೆ Read more…

ಯಾವಾಗಲೂ ಅದೃಷ್ಟ ನಿಮ್ಮ ಜೊತೆಯಲ್ಲೇ ಇರಲು ಈ ʼಉಪಾಯʼ ಮಾಡಿ ನೋಡಿ

ಕೆಲವೊಮ್ಮೆ ಎಷ್ಟೇ ಪ್ರಯತ್ನಪಟ್ಟರೂ, ಎಷ್ಟೇ ಉಪಾಯದಿಂದ ಕೆಲಸ ಮಾಡಿದರೂ ಅದಕ್ಕೆ ತಕ್ಕ ಪ್ರತಿಫಲ ಸಿಗುವುದೇ ಇಲ್ಲ. ಆಗ ಆಗುವ ನೋವನ್ನು ಎದುರಿಸುವುದು ಸುಲಭದ ಮಾತಲ್ಲ. ಎಲ್ಲದಕ್ಕೂ ಲಕ್ ಇರಬೇಕು Read more…

ವ್ಯಾಪಾರದಲ್ಲಿ ನಿರಂತರ ಲಾಭ ಕೊಡುತ್ತೆ ಬೆಳ್ಳುಳ್ಳಿಯ ಈ ʼಉಪಾಯʼ

ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ಶ್ರೀಮಂತನಾಗಲು ಬಯಸ್ತಾನೆ. ಕೆಲವರು ಎಷ್ಟು ಕಷ್ಟ ಪಟ್ಟರೂ ಶ್ರೀಮಂತರಾಗುವುದಿಲ್ಲ. ಆದ್ರೆ ಕೆಲವರು ಸಣ್ಣ ಸಣ್ಣ ಟ್ರಿಕ್ಸ್ ಬಳಸಿ ಶ್ರೀಮಂತರಾಗ್ತಾರೆ. ನೀವೂ ಬೇಗ ಆರ್ಥಿಕವಾಗಿ ಸದೃಢವಾಗಲು Read more…

ಕಡಿಮೆ ಖರ್ಚಿನಲ್ಲಿ ಈ ‘ಬ್ಯುಸಿನೆಸ್’ ಶುರು ಮಾಡಿ ಲಕ್ಷಾಂತರ ಹಣ ಗಳಿಸಿ

ಸ್ವಂತ ಉದ್ಯೋಗ ಶುರು ಮಾಡಲು ಬಯಸಿದ್ದರೆ, ಅಂಥವರು ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸುವ ಬ್ಯುಸಿನೆಸ್ ಆಯ್ಕೆ ಮಾಡಿಕೊಳ್ಳಬಹುದು. ಅದ್ರಲ್ಲಿ ಅವಲಕ್ಕಿ ಬ್ಯುಸಿನೆಸ್ ಕೂಡ ಒಂದು. ಅವಲಕ್ಕಿ Read more…

ಈ ವ್ಯವಹಾರದಲ್ಲಿ ಒಮ್ಮೆ ಹೂಡಿಕೆ ಮಾಡಿ ಜೀವನ ಪೂರ್ತಿ ಗಳಿಸಿ

ವ್ಯವಹಾರ ಮಾಡುವಾಗ ಆಲೋಚನೆ ಮಾಡಿ, ವ್ಯಾಪಾರ ಶುರು ಮಾಡಬೇಕು. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಗಳಿಸಲು ಪ್ರತಿಯೊಬ್ಬರೂ ಬಯಸ್ತಾರೆ. ನೀವೂ ವ್ಯವಹಾರದ ಬಗ್ಗೆ ಆಲೋಚನೆ ಮಾಡ್ತಿದ್ದರೆ ಟೆಂಟ್ ಹೌಸ್ Read more…

ಮಾ. 31 ಕ್ಕೆ ಅಂತ್ಯವಾಗಲಿದೆ ಪ್ರಧಾನ ಮಂತ್ರಿ ವಯ ವಂದನಾ; ಇಲ್ಲಿದೆ ಇದರ ಕುರಿತ ಸಂಕ್ಷಿಪ್ತ ಮಾಹಿತಿ

ನವದೆಹಲಿ : ಹಿರಿಯ ನಾಗರಿಕರಿಗೆ ಶುರು ಮಾಡಿರುವ ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯು ಇದೇ 31ರಂದು ಕೊನೆಗೊಳ್ಳಲಿದೆ. 60 ವರ್ಷ ಮೇಲ್ಪಟ್ಟವರಿಗಾಗಿ ಸರ್ಕಾರ ಈ ಯೋಜನೆ ಆರಂಭಿಸಿದೆ. Read more…

ವ್ಯವಹಾರದಲ್ಲಿ ಯಶಸ್ಸು ಕಾಣಲು ಏನು ಮಾಡ್ಬೇಕು ಗೊತ್ತಾ….?

ಪ್ರತಿಯೊಬ್ಬ ವ್ಯಕ್ತಿ ತನ್ನ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಲು ಬಯಸ್ತಾನೆ. ಉದ್ಯೋಗ, ವ್ಯವಹಾರ ಎರಡರಲ್ಲೂ ಯಶಸ್ಸು ಗಳಿಸುವುದು ಸಲಭವಲ್ಲ. ಕೆಲವೊಮ್ಮೆ ಗ್ರಹಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ. ಪ್ರತಿಯೊಂದು Read more…

ದೇಹದ ಈ ಭಾಗದಲ್ಲಿ ಮಚ್ಚೆಯಿದ್ರೆ ಶುಭ ಸಕೇತ

ದೇಹದಲ್ಲಿರುವ ಮಚ್ಚೆಗೂ, ವ್ಯಕ್ತಿತ್ವಕ್ಕೂ ಮಹತ್ವದ ಸಂಬಂಧವಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮಚ್ಚೆ ಬಗ್ಗೆ ಸಾಕಷ್ಟು ವಿಷ್ಯಗಳನ್ನು ಹೇಳಲಾಗಿದೆ. ದೇಹದ ಯಾವ ಭಾಗದಲ್ಲಿ ಮಚ್ಚೆಯಿದ್ರೆ ಶುಭ ಹಾಗೂ ಯಾವ ಯಾವ ಲಾಭವಿದೆ Read more…

ʼಅಡಿಕೆʼಗಿದೆ ಕೋಟ್ಯಾಧಿಪತಿ ಮಾಡುವ ಶಕ್ತಿ

ಹಿಂದೂ ಧರ್ಮದಲ್ಲಿ ಅಡಿಕೆಗೆ ಮಹತ್ವದ ಸ್ಥಾನವಿದೆ. ದೇವಾನುದೇವತೆಗಳ ಪೂಜೆ ವೇಳೆ ಅಡಿಕೆಯನ್ನು ಬಳಸಲಾಗುತ್ತದೆ. ಈ ಒಂದು ಅಡಿಕೆ ನಿಮ್ಮನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿ ಮಾಡಬಲ್ಲದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. Read more…

ಬಾಳೆಹಣ್ಣು ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ….!

ಬಾಳೆಹಣ್ಣುಗಳು ಪ್ರಪಂಚದಾದ್ಯಂತ ಒಂದು ಜನಪ್ರಿಯ ಹಣ್ಣು, ಮತ್ತು ಅವುಗಳು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಬಾಳೆಹಣ್ಣುಗಳನ್ನು ತಿನ್ನುವುದರಿಂದ ಇಷ್ಟೆಲ್ಲಾ ಆರೋಗ್ಯ ಲಾಭವಿದೆ. ಪೋಷಕಾಂಶಗಳಿಂದ ಸಮೃದ್ಧವಾಗಿದೆ: ಬಾಳೆಹಣ್ಣುಗಳು ವಿಟಮಿನ್ ಸಿ, ವಿಟಮಿನ್ Read more…

ಆರ್ಥಿಕ ವೃದ್ಧಿಗೆ ಮನೆಯ ತಿಜೋರಿಯಲ್ಲಿಡಿ ಈ ವಸ್ತು

ಕಪಾಟು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತದೆ. ಕಪಾಟಿನಲ್ಲಿ ಅಮೂಲ್ಯ ವಸ್ತುಗಳನ್ನು ಇಡಲಾಗುತ್ತದೆ. ಈ ತಿಜೋರಿಯನ್ನು ಎಂದೂ ಖಾಲಿಯಿಡಬಾರದು. ತಿಜೋರಿಗೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ಪಾಲಿಸಿದ್ರೆ ಎಂದೂ ಹಣದ ಸಮಸ್ಯೆ Read more…

ಎಲ್​ಐಸಿಯ ಧನ್ ವರ್ಷ 866 ಯೋಜನೆಯಿಂದ ಇದೆ ಹಲವು ಲಾಭ

ನವದೆಹಲಿ: ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಯಾವಾಗಲೂ ಒಳ್ಳೆಯದು ಮತ್ತು ಭಾರತೀಯ ನಾಗರಿಕರು ಆಯ್ಕೆ ಮಾಡಲು ವ್ಯಾಪಕವಾದ ಹೂಡಿಕೆ ಆಯ್ಕೆಗಳನ್ನು ಹೊಂದಿದ್ದಾರೆ. ವಿಮೆಯಲ್ಲಿ ಹೂಡಿಕೆ ಮಾಡುವುದು ಒಬ್ಬರ ಭವಿಷ್ಯವನ್ನು ಮತ್ತು Read more…

ಅಂಚೆ ಕಚೇರಿಯ ಈ ಸ್ಕೀಮ್‌ನಲ್ಲಿ 5000 ರೂ. ಹೂಡಿಕೆ ಮಾಡಿದ್ರೆ ಆಗಬಹುದು ಮಿಲಿಯನೇರ್‌…!

ಪೋಸ್ಟ್ ಆಫೀಸ್‌ನಲ್ಲಿ ಹಣ ಹೂಡಿಕೆ ಮಾಡುವವರಿಗೆ ಒಳ್ಳೆಯ ಸುದ್ದಿ ಇದೆ. ಸುರಕ್ಷಿತ ಹೂಡಿಕೆಗೆ ಪೋಸ್ಟ್‌ ಆಫೀಸ್‌ ಉತ್ತಮ ಆಯ್ಕೆಗಳಲ್ಲೊಂದು. ಉತ್ತಮ ಆದಾಯದ ಜೊತೆಗೆ, ಹಣ ಹಿಂತಿರುಗಿಸುವ ಗ್ಯಾರಂಟಿ ಸಹ Read more…

ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಕುಡಿಯಿರಿ ಈರುಳ್ಳಿ ರಸ, ಅಚ್ಚರಿ ಮೂಡಿಸುತ್ತೆ ಫಲಿತಾಂಶ….!

ಈರುಳ್ಳಿ ಪೋಷಕಾಂಶಗಳಿಂದ ತುಂಬಿರುವ ತರಕಾರಿ. ಇದು ಆಯುರ್ವೇದ ಔಷಧವೂ ಹೌದು. ಬಹುತೇಕ ಎಲ್ಲಾ ತಿಂಡಿ ತಿನಿಸುಗಳಿಗೆ ನಾವು ಈರುಳ್ಳಿ ಬಳಸುತ್ತೇವೆ. ಈರುಳ್ಳಿ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಅನೇಕ ರೀತಿಯ Read more…

ರೋಸ್ ವಾಟರ್‌ ಕುಡಿದರೆ ಮಾಯವಾಗುತ್ತವೆ ಅನೇಕ ಆರೋಗ್ಯ ಸಮಸ್ಯೆಗಳು..!

ರೋಸ್ ವಾಟರ್ ಅನ್ನು ಸಾಮಾನ್ಯವಾಗಿ ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಬಳಸಲಾಗುತ್ತದೆ. ಏಕೆಂದರೆ ಇದು ಕಿರಿಕಿರಿ ಮತ್ತು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಅಂತಹ ಅನೇಕ ಗುಣಲಕ್ಷಣಗಳು ರೋಸ್‌ Read more…

ರೈತರ ಖಾತೆಗೆ ಹಣ ಜಮಾ: ಪಿಎಂ ಕಿಸಾನ್ ಯೋಜನೆಗೆ ನೋಂದಣಿ, ಇ-ಕೆವೈಸಿ ಮಾಡಿಸಿ

ಕೊಪ್ಪಳ: ಪಿ.ಎಂ.ಕಿಸಾನ್ ಯೋಜನೆಯಡಿ ಲಾಭ ಪಡೆಯದೆ ವಂಚಿತರಿರುವ ಅರ್ಹ ಹೊಸ ಫಲಾನುಭವಿಗಳು ಈ ಯೋಜನೆಯಡಿ ಇ-ಕೆವೈಸಿ ಹಾಗೂ ನೋಂದಣಿ ಮಾಡಿಸಿಕೊಳ್ಳುವಂತೆ ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಪಿ.ಎಂ.ಕಿಸಾನ್ Read more…

ಮನೆಯ ಈ ಭಾಗದಲ್ಲಿ ಮಾತ್ರೆಯಿಡುವುದರಿಂದ ಕಾಡುತ್ತೆ ʼರೋಗʼ

ಪ್ರಪಂಚದಲ್ಲಿ ಅನೇಕರು ವಾಸ್ತು ಶಾಸ್ತ್ರವನ್ನು ನಂಬುತ್ತಾರೆ. ವಿಶ್ವದಾದ್ಯಂತ ಅನಾರೋಗ್ಯದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿದೆ. ಆರೋಗ್ಯವಾಗಿದ್ದೇನೆ ಎನ್ನುವವರ ಸಂಖ್ಯೆ ಬಹಳ ಕಡಿಮೆ. ಮಾತ್ರೆ, ಔಷಧಿ ಎಷ್ಟು ಸೇವನೆ ಮಾಡಿದ್ರೂ ಆರೋಗ್ಯದಲ್ಲಿ Read more…

ಈರುಳ್ಳಿ ದರ ದಿಢೀರ್ ಕುಸಿತ: 1 ಕ್ವಿಂಟಾಲ್ ಗೆ 100 ರೂ.; 4 ಕ್ವಿಂಟಲ್ ಈರುಳ್ಳಿ ಮಾರಿದ ರೈತನಿಗೆ 8 ರೂ. ಲಾಭ…!

ಮಳೆಯ ಅನಿಶ್ಚಿತತೆ ನಡುವೆ ಕಷ್ಟಪಟ್ಟು ಬೆಳೆದ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗಿ ರೈತರೊಬ್ಬರು ನಾಲ್ಕು ಕ್ವಿಂಟಲ್ ಈರುಳ್ಳಿ ಮಾರಾಟ ಮಾಡಿ ಕೇವಲ 8 ರೂಪಾಯಿ ಲಾಭ ಗಳಿಸಿದ್ದಾರೆ. ದಿಢೀರ್ Read more…

ತುಳಸಿ ಬೇರಿನಲ್ಲೂ ಇದೆ ಅಪಾರ ಶಕ್ತಿ

ಹಿಂದೂ ಧರ್ಮದಲ್ಲಿ ತುಳಸಿಗೆ ಮಹತ್ವದ ಸ್ಥಾನವಿದೆ. ತುಳಸಿ ಗಿಡವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಅದನ್ನು ಲಕ್ಷ್ಮಿಗೆ ಹೋಲಿಸಲಾಗುತ್ತದೆ. ಪ್ರತಿಯೊಬ್ಬರ ಮನೆ ಮುಂದೆ ತುಳಸಿ ಗಿಡವನ್ನು ಬೆಳೆಸಲಾಗುತ್ತದೆ. ಪ್ರತಿ ದಿನ ತುಳಸಿ Read more…

‘ಜನ್‌ ಧನ್’ ಯೋಜನೆಯ ಪ್ರಯೋಜನಗಳ ಕುರಿತು ಇಲ್ಲಿದೆ ಮಾಹಿತಿ

ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಖಾತೆದಾರರು ಹಲವಾರು ಹಣಕಾಸಿನ ಪ್ರಯೋಜನಗಳಿಗೆ ಅವಕಾಶ ಪಡೆಯಬಹುದು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನ್ ಧನ್ ಯೋಜನೆಯನ್ನು ಆಗಸ್ಟ್ 15, 2014 Read more…

ಅಳುವುದ್ರಿಂದ ಆರೋಗ್ಯಕ್ಕಾಗುವ ಲಾಭ

ಇಂದಿನ ಕಾಲದಲ್ಲಿ ಎಲ್ಲರೂ ಉತ್ತಮ ಆರೋಗ್ಯವನ್ನು ಬಯಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಪ್ರಯತ್ನಿಸುತ್ತಾರೆ. ಉತ್ತಮ ಆರೋಗ್ಯಕ್ಕೆ ನಗು ಬಹಳ ಮುಖ್ಯ. ಆದರೆ ಅಳುವುದರಿಂದ ಹೆಚ್ಚಿನ ಪ್ರಯೋಜನವಿದೆ ಎಂಬುದೂ Read more…

ʼಪಿಂಚಣಿʼ ಯೋಜನೆಯಲ್ಲಿ ಹೂಡಿಕೆ ಮಾಡುವ ಕುರಿತು ಇಲ್ಲಿದೆ ಟಿಪ್ಸ್

ಹೂಡಿಕೆ ಮಾಡಲು ಇಚ್ಛಿಸುವವರಿಗೆ ಹತ್ತಾರು ಬಗೆಯ ಯೋಜನೆಗಳು ಮಾರುಕಟ್ಟೆಯಲ್ಲಿವೆ. ಸರ್ಕಾರಿ ಹಾಗೂ ಖಾಸಗಿ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ‌ ಆದಾಯವನ್ನು ಗರಿಷ್ಠಗೊಳಿಸುವ ಜೊತೆಗೆ ಸುರಕ್ಷಿತವಾಗಿರಿಸಲು ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ Read more…

ಎಲ್ಲರ ಗಮನ ಸೆಳೆದಿದೆ ಎರಡು ಕೆಜಿ ಜಂಬೂ ಜಲೇಬಿ….!

ಜಲೇಬಿಯು ದೇಶದಾದ್ಯಂತ ಬಹಳ ಜನಪ್ರಿಯ ಸಿಹಿತಿಂಡಿ. ಜಿಲೇಬಿ ಸೈಜ್​ ಬಗ್ಗೆ ಎಲ್ಲರಿಗೂ ಒಂದು ಕಲ್ಪನೆ ಇದೆ. ಆದರೆ, ಜಂಬೂ ಗಾತ್ರದ ಜಿಲೇಬಿಯನ್ನು ಸವಿಯಲು, ಕೊಲ್ಕೊತ್ತಾದ ಬಂಕುರಾ ನಗರದಿಂದ ಸುಮಾರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...